ಗಂಟಲದ್ರವ ಪರೀಕ್ಷೆ ಸಾಕು, ಮಲಮೂತ್ರ ಪರೀಕ್ಷೆಗೆ ರೆಡಿಯಾಗಿ :ಅನಿವಾಸಿಗಳಿಗೆ ಚೀನಾ ತಾಕೀತು
ಬೀಜಿಂಗ್: ಕೊರೋನಾ ವೈರಸ್‍ಗಳು ಗಂಟಲ ಭಾಗ ಅಥವಾ ಶ್ವಾಸನಾಳದಲ್ಲಿರುವುದು ನಾಲ್ಕೈದು ದಿನ ಮಾತ್ರ, ಇವು ಸುದೀರ್ಘ ಕಾಲ ಇರೋದು ಮಲಮೂತ್ರಗಳಲ್ಲಿ. ಹಾಗಾಗಿ ಹೊರದೇಶಗಳಿಂದ ಬಂದವರು ಮತ್ತು ಸೂಕ್ಷ್ಮ [more]
ಬೀಜಿಂಗ್: ಕೊರೋನಾ ವೈರಸ್‍ಗಳು ಗಂಟಲ ಭಾಗ ಅಥವಾ ಶ್ವಾಸನಾಳದಲ್ಲಿರುವುದು ನಾಲ್ಕೈದು ದಿನ ಮಾತ್ರ, ಇವು ಸುದೀರ್ಘ ಕಾಲ ಇರೋದು ಮಲಮೂತ್ರಗಳಲ್ಲಿ. ಹಾಗಾಗಿ ಹೊರದೇಶಗಳಿಂದ ಬಂದವರು ಮತ್ತು ಸೂಕ್ಷ್ಮ [more]
ಬೀಜಿಂಗ್: ಕೊರೋನಾ ರೋಗ ಮೂಲದ ತನಿಖೆಗಾಗಿ ವಿಶ್ವ ಆರೋಗ್ಯ ಸಂಸ್ಥೆ ಯ (ಡಬ್ಲ್ಯು ಎಚ್‍ಒ) ತಜ್ಞರ ತಂಡ ಗುರುವಾರ ತನ್ನ ದೇಶಕ್ಕೆ ಭೇಟಿ ನೀಡಲಿದೆ ಎಂದು ಚೀನಾ [more]
ಬೀಜಿಂಗ್:ಪೂರ್ವಲಡಾಖ್‍ನಲ್ಲಿ ಭಾರತ-ಚೀನಾ ನಡುವೆ ಸೃಷ್ಟಿಯಾಗಿರುವ ಗಡಿವಿವಾದದ ರೂವಾರಿ ಎನ್ನಲಾಗುವ, ಪೀಪಲ್ಸ್ ಲಿಬರೇಷನ್ ಆರ್ಮಿಯ ಪಶ್ಚಿಮವಿಭಾಗದ ಕಮಾಂಡರ್ ಜನರಲ್ ಜಾಹೋ ಜೋಂಗಿಯನ್ನು ಚೀನಾ ಅಧ್ಯಕ್ಷ, ಕ್ಸಿ-ಜಿನ್‍ಪಿಂಗ್‍ಉಚ್ಚಾಟಿಸಿದ್ದಾರೆ. ಪಿಎಲ್‍ಎಪಶ್ಚಿಮ ವಿಭಾಗವು [more]
ಬೀಜಿಂಗ್: ಮುಸ್ಲಿಂರನ್ನು ಕ್ರೂರವಾಗಿ ಮತ್ತು ಗುಲಾಮರಂತೆ ಚೀನಾ ನಡೆಸಿಕೊಳ್ಳುತ್ತದೆ ಎಂಬ ಮಾತು ವಿಶ್ವವ್ಯಾಪಕವಾಗಿರುವ ನಡುವೆ, ಚೀನಾ ಸರ್ಕಾರ ತಯಾರಿಸಿರುವ ಕ್ಸಿನ್‍ಜಿಯಾಂಗ್ ಪ್ರಾಂತ್ಯದಲ್ಲಿ ಬಂತ ಉಯಿಘರ್ ಮುಸ್ಲಿಂರ ಪಟ್ಟಿ [more]
ಬೀಜಿಂಗ್: ಬ್ಲ್ಯಾಕ್ ಮಾರ್ಕೆಟ್ , ಅಗ್ಗದ -ಕಳಪೆ ಸರಕುಗಳಿಗೆ ಕುಖ್ಯಾತವಾಗಿರುವ ಕಮ್ಯುನಿಸ್ಟ್ ಚೀನಾ, ತಾನೇ ವಿಶ್ವಕ್ಕೆ ಹರಡಿರುವ ಕೋವಿಡ್-19ಪಿಡುಗಿಗೆ ಲಸಿಕೆ ಒದಗಿಸುವ ನೆವದಲ್ಲಿ ಬ್ಲ್ಯಾಕ್‍ಮಾರ್ಕೆಟ್‍ಗೆ ಕುಮ್ಮಕ್ಕು ನೀಡಲು [more]
ಬೀಜಿಂಗ್: ಅಧ್ಯಕ್ಷೀಯ ಚುನಾವಣೆಯಲ್ಲಿ ಜಯ ಗಳಿಸಿರುವ ಜೋ ಬೈಡನ್ ಚೀನಾ ಪರ ನಿಲುವು ಹೊಂದಿದ್ದಾರೆ ಎಂಬ ಮಾತು ಕೇಳಿಬರುತ್ತಿರುವ ಬೆನ್ನಲ್ಲೇ ಬೈಡನ್ ದುರ್ಬಲ ಅಧ್ಯಕ್ಷ ಎಂದು ಚೀನಾ [more]
ಬೀಜಿಂಗ್: ಕಳೆದ ಐದಾರು ತಿಂಗಳಿಂದ ಭಾರತದೊಂದಿಗೆ ಗಡಿ ಬಿಕ್ಕಟ್ಟು ಸೃಷ್ಟಿಸಿಕೊಂಡಿರುವ ಚೀನಾವು, ಭಾರತಕ್ಕೆ ಇನ್ನಷ್ಟು ತೊಂದರೆ ಒಡ್ಡಲು ಪಾಕಿಸ್ಥಾನವನ್ನು ಭಯೋತ್ಪಾದನಾ ಸಾಧನವಾಗಿ ಬಳಸಿಕೊಳ್ಳುತ್ತಿದೆ ಎಂದು ಅಮೆರಿಕ ಸಾರ್ವಜನಿಕ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ