ಬೆಂಗಳೂರು

ಡ್ರಗ್ ದಂಧೆ ಪ್ರಕರಣ: ಸಿಪಿಎಂ ನಾಯಕನ ಪುತ್ರ ಇ.ಡಿ. ವಶಕ್ಕೆ

ಬೆಂಗಳೂರು: ಡ್ರಗ್ ಪ್ರಕರಣದಲ್ಲಿ ಕೇರಳದ ಸಿಪಿಎಂ ನಾಯಕ ಕೊಡಿಯೇರಿ ಬಾಲಕೃಷ್ಣನ್ ಪುತ್ರ ಬಿನೀಶ್ ಕೊಡಿಯೇರಿಯನ್ನು ಬೆಂಗಳೂರಿನ ಜಾರಿ ನಿರ್ದೇಶನಾಲಯ(ಇಡಿ) ಅಕಾರಿಗಳು ಬಂಸಿ, 4 ದಿನಗಳ ಕಾಲ ವಶಕ್ಕೆ [more]

ಬೆಂಗಳೂರು

ಧರ್ಮೋತ್ಥಾನ ಟ್ರಸ್ಟ್, ಯುವಾ ಬ್ರಿಗೇಡ್‍ಗೆ ಪುರಸ್ಕಾರ 65 ಸಾಧಕ ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ

ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದ್ದು, ಸಂಕೀರ್ಣ ವಿಭಾಗದಲ್ಲಿ ವಿ.ಲಕ್ಷ್ಮೀನಾರಾಯಣ (ನಿರ್ಮಾಣ್), ಸಂಘ-ಸಂಸ್ಥೆಗಳ ಕ್ಷೇತ್ರದಲ್ಲಿ ಯುತ್ ಫಾರ್ ಸೇವಾ, ಯುವಾ [more]

ರಾಜ್ಯ

ಆನ್‍ಲೈನ್ ಶಿಕ್ಷಣದಲ್ಲಿ ಸರ್ಕಾರಿ ಶಾಲೆ ಉಲ್ಲೇಖವಿಲ್ಲ ಇಲಾಖೆ ಮಾರ್ಗಸೂಚಿಯಲ್ಲೇ ಗೊಂದಲ

ಬೆಂಗಳೂರು: ಶಿಕ್ಷಣ ಇಲಾಖೆ ಆನ್‍ಲೈನ್ ಕಲಿಕೆಗೆ ಸಂಬಂಸಿದ ಮಾರ್ಗಸೂಚಿ ಬಿಡುಗಡೆ ಮಾಡಿದ್ದು ಸರ್ಕಾರಿ ಶಾಲೆ ಕುರಿತು ಉಲ್ಲೇಖ ಇಲ್ಲದಿರುವುದು ಶಿಕ್ಷಕರು ಹಾಗೂ ಪೊಷಕರಲ್ಲಿ ಗೊಂದಲ ಮೂಡಿಸಿದೆ. ಆನ್‍ಲೈನ್ [more]

ಬೆಂಗಳೂರು

ಪರಿಷತ್ ಚುನಾವಣೆ: ದಾಖಲೆಯ ಮತದಾನ

ಬೆಂಗಳೂರು: ಕೊರೋನಾ ಸಂಕಷ್ಟದ ನಡುವೆಯೂ ವಿಧಾನಪರಿಷತ್ತಿನ ನಾಲ್ಕು ಸ್ಥಾನಗಳಿಗೆ ಬುಧವಾರ ಮತದಾನ ನಡೆದಿದ್ದು, ಕೆಲವೆಡೆ ಸಣ್ಣ-ಪುಟ್ಟ ಗೊಂದಲ ಬಿಟ್ಟರೆ ಉಳಿದಂತೆ ಶಾಂತಿಯುತ ಹಾಗೂ ದಾಖಲೆಯ ಮತದಾನ ನಡೆದಿದೆ. [more]

ಬೆಂಗಳೂರು

ರಾಷ್ಟ್ರೀಯ ಏಕತಾ ದಿನ: ಪಟೇಲ್ ಬಗ್ಗೆ ವೆಬಿನಾರ್

ಬೆಂಗಳೂರು: ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಬೆಂಗಳೂರು ವಾರ್ತಾ ಶಾಖೆ ಅಕ್ಟೋಬರ್ 29ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಕುರಿತು ವೆಬಿನಾರ್ [more]

ಬೆಂಗಳೂರು

ರಾಜ್ಯದಲ್ಲಿ ದಿನೇದಿನೆ ಸೋಂಕು ನಿಯಂತ್ರಣ ನಿನ್ನೆ ಕೇವಲ 3,130 ಮಂದಿಗೆ ಕೊರೋನಾ

ಬೆಂಗಳೂರು:ದಸರಾ ಹಬ್ಬದ ನಡುವೆಯೂ ರಾಜ್ಯದಲ್ಲಿ ಕೊರೋನಾ ಸೋಂಕು ಸತತವಾಗಿ ಇಳಿಮುಖವಾಗಿದ್ದು ಸೋಮವಾರ 3,130 ಪ್ರಕರಣಗಳು ದೃಢವಾಗಿದ್ದು, 8,715 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದುವರೆಗೆ ರಾಜ್ಯದಲ್ಲಿ 8,05,947 ಮಂದಿಗೆ [more]

ಬೆಂಗಳೂರು

ಆ್ಯನ್ಸರ್ ಮಾಡಿ ಸಿದ್ದರಾಮಯ್ಯ ಎಂಬ ಬಿಜೆಪಿ ಟ್ವೀಟರ್ ಅಭಿಯಾನ ಸುಳ್ಳು ಆರೋಪವೇ ಬಿಜೆಪಿ ಬಂಡವಾಳ: ಸಿದ್ದು ಪ್ರತ್ಯುತ್ತರ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಭಾರತೀಯ ಜನತಾ ಪಕ್ಷವು ತೀವ್ರ ವಾಗ್ದಾಳಿ ನಡೆಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿದ್ದರಾಮಯ್ಯ ನವರೇ ಉತ್ತರಿಸಿ ಎಂಬ ಅಭಿಯಾನದ ಮೂಲಕ ಅವರ [more]

ಬೆಂಗಳೂರು

ಗುಲಾಮಗಿರಿ ಪ್ರದರ್ಶಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾನ ಹರಾಜು ಹಾಕಿಕೊಂಡ ಕಾಂಗ್ರೆಸ್!

ಬೆಂಗಳೂರು: ಕಾಂಗ್ರೆಸ್ ರಾಜ್ಯಘಟಕ ಪೂಜೆಯ ವಿಚಾರದಲ್ಲೂ ತನ್ನ ಗುಲಾಮಗಿರಿ ಮನಸ್ಥಿತಿಯನ್ನು ಜಗತ್ತಿನೆದುರು ಹರಾಜು ಹಾಕಿಕೊಂಡಿದೆ. ಜೊತೆಯಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯುಂಟಾಗುವಂತೆ ವರ್ತಿಸಿರುವುದು ಸಾಮಾಜಿಕ ತಾಣಗಳಲ್ಲಿ ತೀವ್ರ [more]

ಬೆಂಗಳೂರು

ಉಪಚುನಾವಣಾ ಪ್ರಚಾರ ಅಖಾಡಕ್ಕೆ ಯಡಿಯೂರಪ್ಪ

ಬೆಂಗಳೂರು: ಎರಡು ವಿಧಾನಸಭಾ ಕ್ಷೇತ್ರದ ಹಾಗೂ ನಾಲ್ಕು ವಿಧಾನ ಪರಿಷತ್ ಕ್ಷೇತ್ರದ ಉಪಚುನಾವಣೆ ಬಿರುಸಿನ ಪ್ರಚಾರ ನಡೆಯುತ್ತಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಚುನಾವಣಾ ಪ್ರಚಾರದ ಅಖಾಡಕ್ಕೆ [more]

ಬೆಂಗಳೂರು

ಪದವಿ ಸೇರಿ ವೃತ್ತಿಪರ ಕೋರ್ಸ್ ತರಗತಿ ಆರಂಭಕ್ಕೆ ಸರ್ಕಾರ ಅಸ್ತು ನ.17ರಿಂದ ಕಾಲೇಜು

ಬೆಂಗಳೂರು: ಉನ್ನತ ಶಿಕ್ಷಣಕ್ಕೆ ಸಂಬಂಸಿದ ಕೋರ್ಸ್‍ಗಳಿಗೆ ನ.17ರಿಂದ ತರಗತಿಗಳನ್ನು ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು , ತರಗತಿಗಳಿಗೆ ಭೌತಿಕವಾಗಿ ಹಾಜರಾಗುವ ಅಥವಾ ಆನ್‍ಲೈನ್ ಮೂಲಕ ಹಾಜರಾಗುವ ಆಯ್ಕೆಯನ್ನು [more]

ಬೆಂಗಳೂರು

* 136 ಗ್ರಾಮಗಳ 43,158 ಜನರ ಸ್ಥಳಾಂತರ * ಪ್ರವಾಹಕ್ಕೆ ಸಿಲುಕಿದ್ದ 5,016 ಜನರ ರಕ್ಷಣೆ * 233 ಕಾಳಜಿ ಕೇಂದ್ರದಲ್ಲಿ 38,676 ಜನರಿಗೆ ಆಶ್ರಯ * ಹಾನಿಗೊಳಗಾದ 13,533 ಮನೆಗಳಿಗೆ ಮೊದಲ ಕಂತಿನ ಪರಿಹಾರ 35.48 ಕೋಟಿ ರೂ. ಬಿಡುಗಡೆ * 16,075 ಕುಟುಂಬಗಳ ಪೈಕಿ 12,113 ಕುಟುಂಬಗಳಿಗೆ ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ತಲಾ 10 ಸಾವಿರ ರೂ. ಪಾವತಿ * 2020ರ ಮುಂಗಾರು ಅವಯಲ್ಲಿ 25 ಜಿಲ್ಲೆಗಳಲ್ಲಿ 173 ತಾಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿ * ರಾಜ್ಯದಲ್ಲಿ ವಾಡಿಕೆಗಿಂತ ಶೇ.245 ರಷ್ಟು ಹೆಚ್ಚು ಮಳೆ, ಉ.ಒಳನಾಡಿನಲ್ಲಿ ಶೇ.331 ರಷ್ಟು ಹೆಚ್ಚು, ಕರಾವಳಿಯಲ್ಲಿ ಶೇ.435 ರಷ್ಟು ಹೆಚ್ಚು ಮಳೆ

ಬೆಂಗಳೂರು: ಮುಂಗಾರು ಅವಯಲ್ಲಿ ಅತಿವೃಷ್ಟಿಯಿಂದಾಗಿರುವ ನಷ್ಟದ ಕುರಿತು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದು, ಸೂಕ್ತ ಪ್ರಸ್ತಾವನೆಗಳೊಂದಿಗೆ ನೆರವು ಕೇಳಲು ರಾಜ್ಯ ಸರ್ಕಾರ ನಿರ್ಣಯ ಕೈಗೊಂಡಿದೆ. ಗುರುವಾರ [more]

ಬೆಂಗಳೂರು

ಸಾರ್ವಜನಿಕ ವ್ಯವಹಾರಗಳ ವೇದಿಕೆ ಆಯೋಜಿಸಿದ್ದ ವಿಡಿಯೋ ಸಂವಾದದಲ್ಲಿ ಸಿಎಂ ಬಂಡವಾಳ ಆಕರ್ಷಣೆ, ರಾಜ್ಯ ಪ್ರಥಮ

ಬೆಂಗಳೂರು: ವಿದೇಶಿ ನೇರ ಹೂಡಿಕೆಯಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿ ಉದ್ಯಮಿಗಳಿಗೆ ನೆಚ್ಚಿನ ತಾಣವಾಗಿದೆಯಲ್ಲದೇ ಕೊರೋನಾ ಸಂದರ್ಭದಲ್ಲೂ ಕೈಗಾರಿಕಾ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದ್ದು ಹೂಡಿಕೆದಾರರಿಗೆ ಎಲ್ಲಾ ರೀತಿಯ ಸಹಕಾರ [more]

ಬೆಂಗಳೂರು

ಕೇಂದ್ರ ಸರ್ಕಾರಕ್ಕೆ ಮನದಟ್ಟು ಮಾಡಿಸಲು ರಾಜ್ಯ ಸರ್ಕಾರದ ತಯಾರಿ ಹುಲಿ ಯೋಜನೆಯಿಂದ ಭದ್ರಾ, ಕುದುರೆಮುಖ ಕೈಬಿಡಲು ಮನವಿ

ಬೆಂಗಳೂರು: ಹುಲಿ ಯೋಜನೆಯಿಂದ ಭದ್ರಾ ಹಾಗೂ ಕುದುರೆಮುಖ ಅರಣ್ಯ ವ್ಯಾಪ್ತಿಯ ವಿಸ್ತೃತ ಪ್ರದೇಶವನ್ನು ಕೈಬಿಡಬೇಕು ಹಾಗೂ ಪರಿಸರ ಸೂಕ್ಷ್ಮ ವಲಯ(ಎಸ್‍ಇಝಡ್)ವನ್ನು ನದಿಗೆ ಸೀಮಿತಗೊಳಿಸುವ ಬಗ್ಗೆ ಕೇಂದ್ರ ಸರ್ಕಾರಕ್ಕೆ [more]

ಬೆಂಗಳೂರು

ಭತ್ತಕ್ಕೆ ಬೆಂಬಲ ಬೆಲೆ ನೀಡಿ ಖರೀದಿ

ಬೆಂಗಳೂರು: 2020-21ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ ಖರೀದಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ನಡೆದ [more]

ಬೆಂಗಳೂರು

ಕೊರೋನಾ ನಿಯಂತ್ರಿಸುವಲ್ಲಿ ಪೊಲೀಸರ ಶ್ರಮ ಶ್ಲಾಘನೀಯ: ಸಿಎಂ ಯಡಿಯೂರಪ್ಪ

ಬೆಂಗಳೂರು: ರಾಜ್ಯದಲ್ಲಿ ಕಳೆದ ಆರು ತಿಂಗಳಿನಿಂದ ಮಹಾಮಾರಿ ಕೊರೋನಾ ಸೋಂಕು ನಿಯಂತ್ರಿಸುವಲ್ಲಿ ಮತ್ತು ಲಾಕ್‍ಡೌನ್ ನಿಯಮಗಳನ್ನು ಜನರು ಕಟ್ಟುನಿಟ್ಟಾಗಿ ಪಾಲನೆ ಮಾಡಿಸುವಲ್ಲಿ ಪೊಲೀಸರು ಪಟ್ಟ ಶ್ರಮ ಶ್ಲಾಘನೀಯ [more]

ಬೆಂಗಳೂರು

ಉಪಸಮರ ವಾಕ್ಸಮರ

ಬೆಂಗಳೂರು: ಉಪಸಮರದಲ್ಲಿ ಗೆಲ್ಲಲು ಮತದಾರರ ಓಲೈಕೆಗಾಗಿ ಆರೋಪ- ಪ್ರತ್ಯಾರೋಪಗಳಲ್ಲಿ ತೊಡಗಿರುವ ರಾಜಕೀಯ ನಾಯಕರು, ವಾಕ್ಸಮರಕ್ಕಿಳಿದಿದ್ದಾರೆ ರಾಜರಾಜೇಶ್ವರಿ ನಗರ, ಶಿರಾ ವಿಧಾನಸಭಾ ಕ್ಷೇತ್ರಗಳ ಉಪಕದನ ಕುತೂಹಲ ಹೆಚ್ಚಿಸಿಕೊಳ್ಳುತ್ತಿದ್ದು, ಎದುರಾಳಿಗಳ [more]

ಬೆಂಗಳೂರು

ಮಾರ್ಗಸೂಚಿ ಅನ್ವಯ ಆನ್‍ಲೈನ್ ತರಗತಿ ನಡೆಸಿ

ಬೆಂಗಳೂರು: ಆನ್‍ಲೈನ್ ಶಿಕ್ಷಣದಿಂದಾಗಿ ವಿದ್ಯಾರ್ಥಿಗಳ ಕಣ್ಣಿಗೆ ತೊಂದರೆಯಾಗು ತ್ತಿರುವುದರ ಕುರಿತು ಮಾಹಿತಿ ಬಂದಿದ್ದು ಮಾರ್ಗ ಸೂಚಿ ಅನ್ವಯ ತರಗತಿಗಳನ್ನು ನಡೆಸುವಂತೆ ಸೂಚಿಸಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ [more]

ಬೆಂಗಳೂರು

ಬಿಜೆಪಿ ಉಸ್ತುವಾರಿಗಳು

ಬೆಂಗಳೂರು: ಶಿರಾ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಉಪಚುನಾವಣೆಗೆ ಸಂಬಂಸಿದಂತೆ ಬಿಜೆಪಿ ಚುನಾವಣಾ ಉಸ್ತುವಾರಿಗಳ ಪಟ್ಟಿಯನ್ನು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕ ಟೀಲು ಬಿಡುಗಡೆ ಮಾಡಿದರು. ಶಿರಾ [more]

ಬೆಂಗಳೂರು

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಗಂಭೀರ ಆರೋಪ ಡ್ರಗ್ಸ್ ಮಾಫಿಯಾಗೆ ಕಾಂಗ್ರೆಸ್ಸೇ ಕಾರಣ ಅಥವಾ ಡ್ರಗ್ಸ್ ಹಾವಳಿ ಹೆಚ್ಚಳಕ್ಕೆ ಕಾಂಗ್ರೆಸ್ಸೇ ಕಾರಣ

ಬೆಂಗಳೂರು: ಹಿಂದಿನ ಕಾಂಗ್ರೆಸ್ ಸರ್ಕಾರದ ಪ್ರಮುಖರು ಡ್ರಗ್ಸ್ ಮಾಫಿಯಾ ಜೊತೆ ಕೈಜೋಡಿಸಿದ್ದರಿಂದ ಈಗ ರಾಜ್ಯದಲ್ಲಿ ಮಾದಕ ದ್ರವ್ಯಗಳ ಹಾವಳಿ ಹೆಚ್ಚಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ [more]

ಬೆಂಗಳೂರು

ಪ್ರವಾಹಬಾತ ಕಲ್ಯಾಣ ಕರ್ನಾಟಕದಲ್ಲಿ ಸಿಎಂ ವೈಮಾನಿಕ ಸಮೀಕ್ಷೆ ಮಳೆ ತಗ್ಗಿದರೂ ಇಳಿಯದ ನೆರೆ | ತುಂಬಿ ಹರಿಯುತ್ತಿವೆ ಹಳ್ಳ-ಕೊಳ್ಳ

ಬೆಂಗಳೂರು: ಪ್ರಸಕ್ತ ಮುಂಗಾರು ಅವಯಲ್ಲಿ ಅತಿವೃಷ್ಟಿಯಿಂದಾಗಿ ನಾಡಿನ ಅನೇಕ ಭಾಗಗಳು ಸಂಕಷ್ಟಕ್ಕೆ ಸಿಲುಕಿದ್ದು, ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದ ಜನರಂತೂ ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಸಾವಿರಾರು ಕೋಟಿ [more]

ಬೆಂಗಳೂರು

ರಾಜ್ಯದಲ್ಲಿ ತಗ್ಗಿದ ಕೊರೋನಾ ಅಬ್ಬರ: 8,005 ಡಿಸ್ಚಾರ್ಜ್, 5,018 ಪಾಸಿಟಿವ್!

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಕೊಂಚ ಕಡಿಮೆಯಾಗುತ್ತಿದ್ದು ಇಂದು 5,018 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 7,70,604ಕ್ಕೆ ಏರಿಕೆಯಾಗಿದೆ. ಕೊರೋನಾ ವೈರಸ್ ನಿಂದಾಗಿ [more]

ಬೆಂಗಳೂರು

6 ಕಸ್ಟಮ್ಸ್ ಅಕಾರಿಗಳ ವಿರುದ್ಧ ಸಿಬಿಐ ಪ್ರಕರಣ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಗೋದಾಮಿನಲ್ಲಿ ಇರಿಸಲಾಗಿದ್ದ ಚಿನ್ನ ನಾಪತ್ತೆಯಾದ ಪ್ರಕರಣಕ್ಕೆ ಸಂಬಂಸಿದಂತೆ ಆರು ಕಸ್ಟಮ್ಸ್ ಅಕಾರಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ [more]

ಬೆಂಗಳೂರು

ಅ.21ಕ್ಕೆ ಸಿಎಂ ಕಲ್ಯಾಣ ಕರ್ನಾಟಕ ಪ್ರವಾಸ

ಬೆಂಗಳೂರು: ರಾಜ್ಯದ ಹಲವು ಪ್ರದೇಶದಲ್ಲಿ ಅತಿವೃಷ್ಟಿಯಿಂದಾಗಿರುವ ಅನಾಹುತಗಳ ಸಮೀಕ್ಷೆ ನಡೆಸುವುದಕ್ಕಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅ.21 ರಂದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ದಸರಾ [more]

ಬೆಂಗಳೂರು

ರಾಜ್ಯ ಸಾರಿಗೆ ವ್ಯವಸ್ಥೆಯಲ್ಲಿ ವ್ಯಾಪಕ ಸುಧಾಣೆಗೆ ಪ್ರಶಂಸೆ

ಬೆಂಗಳೂರು: ಕರ್ನಾಟಕದಲ್ಲಿ ರಾಜ್ಯ ಸರ್ಕಾರವು ಸಾರಿಗೆ ವ್ಯವಸ್ಥೆಯಲ್ಲಿ ಕೈಗೊಂಡ ವ್ಯಾಪಕ ಸುಧಾರಿತ ಕ್ರಮಗಳಿಂದಾಗಿ ವಾಹನ ಅಪಘಾತಗಳಿಗೆ ಕಡಿವಾಣ ಹಾಕಲಾಗಿರುವ ಬಗ್ಗೆ ಕೇಂದ್ರ ಭೂ ಸಾರಿಗೆ, ಹೆಧಾರಿ ಹಾಗೂ [more]

ಬೆಂಗಳೂರು

* ಕುಸುಮಾ ವಿರುದ್ಧ ಎಫ್‍ಐಆರ್‍ಗೆ ಡಿಕೆಶಿ ಕಿಡಿಕಿಡಿ * ಡಿಕೆಶಿಗೆ ತಿರುಗೇಟು ನೀಡಿದ ಆಡಳಿತಾರೂಢ ಬಿಜೆಪಿ * ಹಳೆಯದನ್ನು ನೆನಪು ಮಾಡಿಕೊಟ್ಟ ಮಾಜಿ ಸಿಎಂ ಎಚ್‍ಡಿಕೆ

ಬೆಂಗಳೂರು: ನಾಮಪತ್ರ ಸಲ್ಲಿಕೆ ವೇಳೆ ನೀತಿ ಸಂಹಿತೆ ಉಲ್ಲಂಘಿಸಿದ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ವಿರುದ್ಧ ದೂರು ದಾಖಲಾಗಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. [more]