ರಾಜ್ಯ

ನಿಫಾ ವೈರಸ್ ಸೋಂಕು ತಡೆಯಲು ಅಗತ್ಯ ಕ್ರಮ ಕೈಗೊಳ್ಳಿ: ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ನಿಯೋಜಿತ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸೂಚನೆ

ಬೆಂಗಳೂರು:ಮೇ-23: ಮಾರಣಾಂತಿಕ ನಿಫಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಕೇರಳದಲ್ಲಿ ಈಗಾಗಲೇ 12 ಜನ ಬಲಿಯಾಗಿದ್ದಾರೆ. ಈ ನಡುವೆ ರಾಜ್ಯದ ಮಂಗಳೂರಿನಲ್ಲಿಯೂ ಇಬ್ಬರಲ್ಲಿ ಈ ವೈರಸ್ ಕಂದು ಬದಿದೆ [more]

ಮತ್ತಷ್ಟು

ಜನತೆಯ ಸೇವೆಗೆ ದೊರೆತ ದೊಡ್ಡ ಜವಾಬ್ದಾರಿ: ಡಿಸಿಎಂ ಹುದ್ದೆ ಕುರಿತು ಪರಮೇಶ್ವರ್‌ ಮಾತು

ಬೆಂಗಳೂರು,ಮೇ 23 ಉಪ ಮುಖ್ಯಮಂತ್ರಿ ಹುದ್ದೆ ಎನ್ನುವುದಕ್ಕಿಂತ ರಾಜ್ಯದ ಜನತೆಯ ಸೇವೆಗೆ ದೊರೆತ ದೊಡ್ಡ ಜವಾಬ್ದಾರಿ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ. ಕಾಂಗ್ರೆಸ್-ಜೆಡಿಎಸ್ [more]

ಮತ್ತಷ್ಟು

ರೈತರ ಸಾಲ ಮನ್ನಾಕ್ಕೆ ಸಮಯ ಬೇಕು, ಸಿಎಂ ಆಗುತ್ತಿರುವ ಬಗ್ಗೆ ಸಂಪೂರ್ಣ ತೃಪ್ತಿ ಇಲ್ಲ: ಹೆಚ್‌ಡಿಕೆ

ಮೈಸೂರು,ಮೇ23 ಪ್ರಮಾಣವಚನಕ್ಕೂ ಮುನ್ನ ನಿಯೋಜಿತ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಾಡದೇವತೆ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದರು. ಪತ್ನಿ ಅನಿತಾ ಕುಮಾರಸ್ವಾಮಿ ಅವರೊಂದಿಗೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ವಿಶೇಷ ಪೂಜೆ [more]

ಮತ್ತಷ್ಟು

37 ಶಾಸಕರನ್ನು ಇಟ್ಟುಕೊಂಡು ಸಾಲಮನ್ನಾ ಮಾಡಲು ಆಗುತ್ತಾ: ಎಚ್‍ಡಿಡಿ ಪ್ರಶ್ನೆ

ಬೆಂಗಳೂರು,ಮೇ 23 37 ಶಾಸಕರನ್ನು ಇಟ್ಟುಕೊಂಡು ಸಾಲಮನ್ನಾ ಮಾಡಲು ಆಗುತ್ತದೆಯೇ ಎಂದು ಮಾಜಿ ಪ್ರದಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‍ಡಿ ದೇವೇಗೌಡ ಹೇಳಿದ್ದಾರೆ. ಪದ್ಮನಾಭನಗರದ ತಮ್ಮ ನಿವಾಸದಲ್ಲಿ [more]

ಮತ್ತಷ್ಟು

ನೂತನ ಡಿಸಿಎಂಗೆ ವಿಶ್ ಮಾಡಿ ಕುತೂಹಲ ಮೂಡಿಸಿದ್ರು ಪ್ರತಾಪ್ ಸಿಂಹ!

ಮೈಸೂರು,ಮೇ 23 ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿಯಾಗಿ ಜಿ. ಪರಮೆಶ್ವರ್ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಬಿಜೆಪಿ ಸಂಸದ [more]

ರಾಜ್ಯ

ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ ಇಂದು ಅಸ್ತಿತ್ವಕ್ಕೆ: ಕುಮಾರಸ್ವಾಮಿ ಸಿ.ಎಂ ಮತ್ತು ಪರಮೇಶ್ವರ ಡಿಸಿಎಂ ಆಗಿ ಪ್ರಮಾಣ ವಚನ

ಬೆಂಗಳೂರು:ಮೇ-23: ರಾಜ್ಯದಲ್ಲಿ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಕೂಟ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ [more]

ದಿನದ ವಿಶೇಷ ಸುದ್ದಿಗಳು

ಮೇ 22ರ ವಿಶೇಷ ಸುದ್ದಿಗಳು

ಈದಿನ, ಮೇ 22ರ ವಿಶೇಷ ಸುದ್ದಿಗಳು ಎಚ್ ಡಿ ಕೆ ಜೊತೆ ಜಿ ಪರಮೇಶ್ವರ್ ಪ್ರಮಾಣ ವಚನ ಸ್ವೀಕಾರ ನಾಳೆ ಸಂಜೆ 4.30ಕ್ಕೆ ಮುಖ್ಯಮಂತ್ರಿಯಾಗಿ ಎಚ್‍ಡಿಕೆ ಪ್ರಮಾಣ; [more]

ರಾಜ್ಯ

ಎಚ್ ಡಿ ಕೆ ಜೊತೆ ಜಿ ಪರಮೇಶ್ವರ್ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು ಮೇ22 – ನಿಯೋಜಿತ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜೊತೆಗೆ ಯಾರೆಲ್ಲಾ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಸಂಪುಟ ವಿಸ್ತರಣೆ ಸಂಬಂಧ [more]

ಹಳೆ ಮೈಸೂರು

ತಾಯಿ ಮೇಲೆ ಹಲ್ಲೆ ನಡೆಸಿದ ಮಗ ಭಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ!

ಚನ್ನಪಟ್ಟಣ, ಮೇ 22- ತಾಯಿ ಮೇಲೆ ಹಲ್ಲೆ ನಡೆಸಿದ ಮಗ ಭಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಎಂ.ಕೆ.ದೊಡ್ಡಿ ಪೆÇಲೀಸ್ ಠಾಣೆ ವ್ಯಾಪ್ತಿಯ ಸಿದ್ದನಹಳ್ಳಿ [more]

ಉಡುಪಿ

ಸುಮಾರು 2800 ವರ್ಷಗಳ ಹಳೆಯದಾದ ಗುಹಾ ಸಮಾಧಿ!

ಉಡುಪಿ, ಮೇ 22- ಸುಮಾರು 2800 ವರ್ಷಗಳ ಹಳೆಯದಾದ ಗುಹಾ ಸಮಾಧಿಯೊಂದು ಪೇರಂಪಳ್ಳಿಯಲ್ಲಿ ಕಂಡು ಬಂದಿದೆ. ಕಟೀಲು ದೇವಾಲಯ ಯಕ್ಷಗಾನ ಮೇಳದ ಅಂಗವಾಗಿ ಹರಿಕೃಷ್ಣ ಎಂಬುವರ ಮನೆಯ [more]

ದಕ್ಷಿಣ ಕನ್ನಡ

ನಿಫಾ ವೈರಸ್ ಸೋಂಕು: ಜಿಲ್ಲೆಯಲ್ಲಿ ಮುಂಜಾಗೃತ ಕ್ರಮ

ದಕ್ಷಿಣ ಕನ್ನಡ, ಮೇ 22-ಕೇರಳದಲ್ಲಿ ನಿಫಾ ವೈರಸ್ ಸೋಂಕು ತೀವ್ರಗೊಂಡ ಹಿನ್ನಲೆಯ ಜಿಲ್ಲೆಯಲ್ಲಿ ಮುಂಜಾಗೃತ ಕ್ರಮ ಕೈಗೊಂಡಿರುವುದಾಗಿ ಡಿಎಚ್‍ಒ ರಾಮಕೃಷ್ಣ ರಾವ್ ತಿಳಿಸಿದ್ದಾರೆ. ಇಂದು ಜಿಲ್ಲಾಧಿಕಾರಿ ಕಛೇರಿಯಲ್ಲಿ [more]

ಶಿವಮೊಗ್ಗಾ

ಕಾಂಗ್ರೆಸ್-ಜೆಡಿಎಸ್ ಶಾಸಕರ ಬಹುಮತವಿರುವವರೆಗೂ ಸರ್ಕಾರ ಸುಭದ್ರ – ಎಚ್.ಡಿ.ಕುಮಾರಸ್ವಾಮಿ

ಧರ್ಮಸ್ಥಳ, ಮೇ 22-ಕಾಂಗ್ರೆಸ್-ಜೆಡಿಎಸ್ ಶಾಸಕರ ಬಹುಮತವಿರುವವರೆಗೂ ಸರ್ಕಾರ ಸುಭದ್ರವಾಗಿರಲಿದೆ ಎಂದು ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಮಂಜುನಾಥಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ [more]

ಹಳೆ ಮೈಸೂರು

ಗಂಡು ಕರಡಿಯೊಂದು ಅನುಮಾನಾಸ್ಪದವಾಗಿ ಮೃತ

ಮೈಸೂರು, ಮೇ 22- ಕಾಡಿನಿಂದ ಹೊರ ಬಂದ ಗಂಡು ಕರಡಿಯೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕರಡಿಗಳ ಕಾದಾಟದಿಂದ ಗಂಡು ಕರಡಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಈ [more]

ಹಳೆ ಮೈಸೂರು

ಕೇರಳದಲ್ಲಿ ನಿಫಾ ವೈರಸ್ ಮೈಸೂರಿನಾದ್ಯಂತ ಹೈ ಅಲರ್ಟ್

ಮೈಸೂರು, ಮೇ 22-ನೆರೆ ರಾಜ್ಯ ಕೇರಳದಲ್ಲಿ ನಿಫಾ ವೈರಸ್ ಸೋಂಕಿನಿಂದ ಹಲವರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಮೈಸೂರಿನಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಈ ಬಗ್ಗೆ ಮೈಸೂರು ಆರೋಗ್ಯ ಇಲಾಖೆ [more]

ಹಳೆ ಮೈಸೂರು

ಪ್ರಸಿದ್ಧ ಕಾಲಭೆರವೇಶ್ವರ ದೇವಾಲಯದ ಹುಂಡಿ ಒಡೆದು ಹಣ ಕಳವು:

ಮಂಡ್ಯ, ಮೇ 22- ಪ್ರಸಿದ್ಧ ಕಾಲಭೆರವೇಶ್ವರ ದೇವಾಲಯದ ಹುಂಡಿ ಒಡೆದು ಹಣ ಕಳವು ಮಾಡಿರುವ ಘಟನೆ ನಡೆದಿದೆ. ತಾಲ್ಲೂಕಿನ ಬಸರಾಳು ಗ್ರಾಮದ ದೇವಸ್ಥಾನದಲ್ಲಿ ಹುಂಡಿಯಲ್ಲಿದ್ದ ಸುಮಾರು ಒಂದು [more]

ಹಳೆ ಮೈಸೂರು

ದ್ವಿಚಕ್ರ ವಾಹನ ಹಾಗೂ ಲಾರಿ ನಡುವೆ ಅಪಘಾತ:

ಮೈಸೂರು, ಮೇ 22- ದ್ವಿಚಕ್ರ ವಾಹನ ಹಾಗೂ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಮಹಿಳೆಯೊಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ನಗರದ ನ್ಯಾಯಾಲಯದ ಬಳಿ ನಡೆದಿದೆ. [more]

ಅಂತರರಾಷ್ಟ್ರೀಯ

ಸಿಖ್ ರಾಜಕಾರಣಿ ಗೋವಿಂದ್ ಸಿಂಗ್ ದೇವೊ, ಮಲೇಷ್ಯಾದ ಸಂಪುಟ ಸಚಿವರಾಗಿ ನೇಮಕ:

ಕೌಲಲಂಪೂರ್, ಮೇ 22- ಭಾರತ ಮೂಲದ ಸಿಖ್ ರಾಜಕಾರಣಿ ಗೋವಿಂದ್ ಸಿಂಗ್ ದೇವೊ, ಮಲೇಷ್ಯಾದ ಸಂಪುಟ ಸಚಿವರಾಗಿ ನೇಮಕಗೊಂಡಿದ್ದಾರೆ. ದೇಶದ ರಾಜಕೀಯ ಇತಿಹಾಸದಲ್ಲಿ ಅಲ್ಪಸಂಖ್ಯಾತ ಸಮುದಾಯದ (ಸಿಖ್ [more]

ರಾಷ್ಟ್ರೀಯ

ಗಡಿಯಲ್ಲಿ ಪಾಕಿಸ್ತಾನಿ ಸೈನಿಕರ ಪುಂಡಾಟ:

ಜಮ್ಮು, ಮೇ 22-ಕಣಿವೆ ರಾಜ್ಯ ಕಾಶ್ಮೀರದ ಜಮ್ಮುವಿನ ಅಂತಾರಾಷ್ಟ್ರೀಯ ಗಡಿಯಲ್ಲಿ ಇಂದು ಕೂಡ ಪಾಕಿಸ್ತಾನಿ ಸೈನಿಕರ ಪುಂಡಾಟ ಮುಂದುವರಿದಿದೆ. ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ನಡೆಸಿದ [more]

ರಾಷ್ಟ್ರೀಯ

ಗೋವಾದಿಂದ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಮುಂಬೈನಲ್ಲಿ ತುರ್ತು ಭೂಸ್ಪರ್ಶ!

ಮುಂಬೈ, ಮೇ 22-ಗೋವಾದಿಂದ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವೊಂದು ತಾಂತ್ರಿಕ ದೋಷದಿಂದಾಗಿ ಮುಂಬೈನಲ್ಲಿ ತುರ್ತು ಭೂಸ್ಪರ್ಶ ಮಾಡಿದ ಪ್ರಸಂಗ ವರದಿಯಾಗಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಸಿಬ್ಬಂದಿ ಸೇರಿದಂತೆ [more]

ರಾಷ್ಟ್ರೀಯ

ಗೋಧಿ ಕಣಜ ಪಂಜಾಬ್ ಮೇಲೂ ಖಲಿಸ್ತಾನ್ ಭಯೋತ್ಪಾದಕರ ವಕ್ರದೃಷ್ಟಿ!

ನವದೆಹಲಿ/ಚಂಡಿಗಢ, ಮೇ 22-ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿರುವ ಇಸ್ಲಾಮಿಕ್ ಸ್ಟೇಟ್(ಐಎಸ್) ಉಗ್ರರ ಸಹಕಾರದೊಂದಿಗೆ ಗೋಧಿ ಕಣಜ ಪಂಜಾಬ್ ಮೇಲೂ ಖಲಿಸ್ತಾನ್ [more]

ಅಂತರರಾಷ್ಟ್ರೀಯ

ಕಿಶನ್‍ಗಂಗಾ ಜಲವಿದ್ಯುತ್ ಯೋಜನೆ ತಕರಾರನ್ನು ಸೌಹಾರ್ದಯುತವಾಗಿ ಬಗೆಹರಿಸಲು ವಿಶ್ವಬ್ಯಾಂಕ್ ಮುಂದಾಗಿದೆ:

ವಾಷಿಂಗ್ಟನ್, ಮೇ 22-ಭಾರತ ಮತ್ತು ಪಾಕಿಸ್ತಾನದ ನಡುವೆ ವಿವಾದಕ್ಕೆ ಕಾರಣವಾಗಿರುವ ಕಿಶನ್‍ಗಂಗಾ ಜಲವಿದ್ಯುತ್ ಯೋಜನೆ ತಕರಾರನ್ನು ಸೌಹಾರ್ದಯುತವಾಗಿ ಬಗೆಹರಿಸಲು ವಿಶ್ವಬ್ಯಾಂಕ್ ಮುಂದಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಧಾನಿ [more]

ರಾಷ್ಟ್ರೀಯ

ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಏರಿಕೆ

ನವದೆಹಲಿ, ಮೇ 22-ದೇಶದ ಪ್ರಮುಖ ಮಹಾನಗರಗಳಲ್ಲಿ ಒಂಭತ್ತನೇ ದಿನವಾದ ಇಂದೂ ಕೂಡ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಏರಿಕೆಯಾಗಿದ್ದು, ಗ್ರಾಹಕರು ಹಿಡಿಶಾಪ ಹಾಕುತ್ತಿದ್ದಾರೆ. ಇಂಧನ ದರ ಕಡಿಮೆ [more]

ಅಂತರರಾಷ್ಟ್ರೀಯ

ಅಬುಧಾಬಿ ಝಾಯಿದ್ ಶೇಖ್ ಮಹಾ ಮಸೀದಿಯಲ್ಲಿ ಪ್ರತಿದಿನ 35,000ಕ್ಕೂ ಹೆಚ್ಚು ಮಂದಿಗೆ ಉಚಿತ ಇಫ್ತಾರ್ ಭೋಜನದ ವ್ಯವಸ್ಥೆ!

ಅಬುಧಾಬಿ, ಮೇ 22-ಪವಿತ್ರ ರಂಜಾನ್ ಮಾಸದಲ್ಲಿ ಯುನೈಟೆಡ್ ಅರಬ್ ಎಮಿರೆಟ್ಸ್ (ಯುಎಇ) ರಾಜಧಾನಿ ಅಬುಧಾಬಿ ಝಾಯಿದ್ ಶೇಖ್ ಮಹಾ ಮಸೀದಿಯಲ್ಲಿ ಪ್ರತಿದಿನ 35,000ಕ್ಕೂ ಹೆಚ್ಚು ಮಂದಿಗೆ ಉಚಿತ [more]

ಅಂತರರಾಷ್ಟ್ರೀಯ

ಮಲೇಷ್ಯಾ ಮಾಜಿ ಪ್ರಧಾನಮಂತ್ರಿ ನಜೀಬ್ ರಜಾಕ್ ವಿಚಾರಣೆ ಚುರುಕು:

ಪುತ್ರಜಯ, ಮೇ 22-ಭಾರೀ ಲಂಚಾವತಾರಗಳಿಂದಾಗಿ ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಮಲೇಷ್ಯಾ ಮಾಜಿ ಪ್ರಧಾನಮಂತ್ರಿ ನಜೀಬ್ ರಜಾಕ್ ಅವರ ವಿಚಾರಣೆಯನ್ನು ಭ್ರಷ್ಟಾಚಾರ ನಿಗ್ರಹ ದಳದ ಪೆÇಲೀಸರು ಇಂದು ಮತ್ತಷ್ಟು [more]

ಅಂತರರಾಷ್ಟ್ರೀಯ

ದೇಶದ ನಾಗರಿಕರಿಗೆ ವಿಶ್ವ ಆರೋಗ್ಯ ರಕ್ಷಣೆ ನೀಡಲು ಭಾರತ ಬದ್ಧ – ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ

ಜಿನಿವಾ, ಮೇ 22-ರಾಷ್ಟ್ರೀಯ ಆರೋಗ್ಯ ನೀತಿ-2017ರಲ್ಲಿ ತಿಳಿಸಿರುವಂತೆ ದೇಶದ ನಾಗರಿಕರಿಗೆ ವಿಶ್ವ ಆರೋಗ್ಯ ರಕ್ಷಣೆ ನೀಡಲು ಭಾರತ ಬದ್ಧವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಹೇಳಿದ್ದಾರೆ. [more]