ರಾಜ್ಯ

ಕರ್ತವ್ಯಕ್ಕೆ ಲೇಟ್: ಇನ್ಸ್‌ಪೆಕ್ಟರ್ ನೋಟಿಸ್‌ಗೆ ಪಿಸಿ ಖಡಕ್ ಉತ್ತರ

ಬೆಂಗಳೂರು :  ಪೊಲೀಸ್ ಠಾಣೆಗೆ ತಡವಾಗಿ ಹಾಜರಾದ ಪೇದೆಗೆ ನೋಟಿಸ್ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ  ಇನ್ಸ್ ಪೆಕ್ಟರ್ ಗೆ ಪೊಲೀಸ್ ಪೇದೆ ಟಾಂಗ್ ನೀಡಿದ್ದಾರೆ. ಜಯನಗರ ಪೊಲೀಸ್ ಇನ್ಸ್ ಪೆಕ್ಟರ್ [more]

ಬೀದರ್

ಪಕ್ಷೇತರ ಅಭ್ಯರ್ಥಿ ಮೌಲಪ್ಪ ಮಾಳಗೆ ಬಿರುಸಿನ ಪ್ರಚಾರ

ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ, ಅಂತಾರಾಷ್ಟ್ರೀಯ ಕ್ರೀಡಾ ಪಟು ಮೌಲಪ್ಪ ಮಾಳಗೆ ಕ್ಷೇತ್ರದ ವಿವಿಧೆಡೆ ಬಿರುಸಿನ ಪ್ರಚಾರ ನಡೆಸಿದರು. ತಾದಲಾಪುರ, ಶಾಪುರ ಇತರೆಡೆ ಪ್ರಚಾರ [more]

ರಾಜ್ಯ

ಮಂಡ್ಯ ಕ್ಲೈಮ್ಯಾಕ್ಸ್‌ಗೆ ಸೂಪರ್ ಸ್ಟಾರ್ ರಜನಿಕಾಂತ್ ಎಂಟ್ರಿ?

ಮಂಡ್ಯ: ಕ್ಷೇತ್ರದಲ್ಲಿ ಇಷ್ಟು ದಿನ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಭರ್ಜರಿಯಿಂದ ಪ್ರಚಾರ ಮಾಡುತ್ತಿದ್ದರು. ನಾಳೆ (ಮಂಗಳವಾರ) ಚುನಾವಣೆಯ ಕೊನೆಯ ಬಹಿರಂಗ ಪ್ರಚಾರ ನಡೆಯಲಿದೆ. ಈ ಕ್ಲೈಮ್ಯಾಕ್ಸ್ ಪ್ರಚಾರಕ್ಕೆ [more]

ಮತ್ತಷ್ಟು

ಚಿಂಚೋಳಿಯಲ್ಲಿ ಡಾ.ಗೀತಾ ಖಂಡ್ರೆಗೆ ಅದ್ದೂರಿ ಸ್ವಾಗತ

ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಕಾಂಡದ ಅಭ್ಯರ್ಥಿ ಈಶ್ವರ ಖಂಡ್ರೆ ಪರವಾಗಿ ಅವರ ಪತ್ನಿ ಡಾ. ಗೀತಾ ಖಂಡ್ರೆ ಚಿಂಚೋಳಿಯಲ್ಲಿ ಪ್ರಚಾರ ನಡೆಸಿದರು. ಕಾಂಗ್ರೆಸ್ ನ ನೂರಾರು [more]

ರಾಜ್ಯ

ಚಾಮುಂಡೇಶ್ವರಿಯಲ್ಲಿ ನಿಲ್ಲಲ್ಲ ಎಂದು ಹೇಳಿ ಚುನಾವಣೆಗೆ ಸ್ಪರ್ಧಿಸುವ ಸುಳಿವು ಕೊಟ್ಟ ಸಿದ್ದರಾಮಯ್ಯ

ಮೈಸೂರು: ನಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಮಾತ್ರ ಚುನಾವಣೆಗೆ ನಿಲ್ಲಲ್ಲ. ಬೇರೆ ಕಡೆ ನಿಲ್ಲೋದನ್ನ ಆಮೇಲೆ ನೋಡೋಣ. ಇನ್ನೂ ಚುನಾವಣೆಗೆ ನಾಲ್ಕು ವರ್ಷ ಇದೆ ಎಂದು ಹೇಳುವ ಮೂಲಕ ಮತ್ತೆ [more]

ರಾಷ್ಟ್ರೀಯ

ಅಜಾಂ ಖಾನ್ ವಿರುದ್ಧ ಮಹಿಳಾ ಆಯೋಗ ಗರಂ

ನವದೆಹಲಿ: ನಟಿ, ಬಿಜೆಪಿ ಅಭ್ಯರ್ಥಿ ಜಯಪ್ರದಾ ಅವರ ವಿರುದ್ಧ ಸಮಾಜವಾದಿ ಪಕ್ಷದ ಮುಖಂಡ ಆಜಂಖಾನ್ ಮಾಡಿರುವ ಖಾಕಿ ಅಂಡರ್ ವೇರ್ ಹೇಳಿಕೆಗೆ ರಾಷ್ಟ್ರೀಯ ಮಹಿಳಾ ಆಯೋಗ ತೀವ್ರ [more]

ರಾಷ್ಟ್ರೀಯ

ಸಮಾಜವಾದಿ ಪಕ್ಷದ ಮುಖಂಡ ಆಜಂಖಾನ್ ವಿರುದ್ಧ ಎಫ್ ಐ ಆರ್

ಲಖನೌ: ಸಮಾಜವಾದಿ ಪಕ್ಷದ ಮುಖಂಡ ಅಜಂಖಾನ್ ವಿರುದ್ಧ ಮಹಿಳಾ ಆಯೋಗ ಎಫ್ ಐ ಆರ್ ದಾಖಲಿಸಿದೆ. ನಟಿ ಹಾಗೂ ಬಿಜೆಪಿ ಅಭ್ಯರ್ಥಿ ಜಯಪ್ರದಾ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ [more]

ರಾಜ್ಯ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ಬಾಲಕಿಯರೇ ಮೇಲುಗೈ

ಬೆಂಗಳೂರು: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿರುವ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟಗೊಂಡಿದೆ. ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸದ್ದಾರೆ. ಚುನಾವಣೆ ನೀತಿ ಸಂಹಿತೆ ಇರುವ [more]

ರಾಜ್ಯ

ನೋಟಾ ಪರ ಪ್ರಚಾರ ಮಾಡುತ್ತಿಲ್ಲ; ಸುಳ್ಳುಸುದ್ದಿಗೆ ತೆರೆ ಎಳೆದ ತೇಜಸ್ವಿನಿ ಅನಂತ್​​ ಕುಮಾರ್​​!

ಬೆಂಗಳೂರು: ಇತ್ತೀಚೆಗೆ ಕರ್ನಾಟಕದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಲೋಕಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ದಕ್ಷಿಣವೂ ಒಂದು. ಈ ಕ್ಷೇತ್ರ ಆರಂಭದಿಂದಲೂ ನಾನಾ ಕಾರಣಗಳಿಂದ ಸುದ್ದಿಯಲ್ಲಿದೆ. ದಿವಂಗತ ಕೇಂದ್ರ ಸಚಿವ ಅನಂತ [more]

ರಾಜ್ಯ

ಸಿಎಂ ಕುಮಾರಸ್ವಾಮಿ ಸೂಚನೆಗೂ ಕ್ಯಾರೇ ಎನ್ನದ ಕೋಲಾರ ಜೆಡಿಎಸ್​​; ಕೆ.ಎಚ್​​​ ಮುನಿಯಪ್ಪ ಪರ ಪ್ರಚಾರಕ್ಕೆ ನಕಾರ!

ಬೆಂಗಳೂರು: ಕರ್ನಾಟಕದಲ್ಲಿ ಮೊದಲ ಹಂತದ ಮತಾದನಕ್ಕೆ ಮೂರು ದಿನ ಬಾಕಿ ಇರುವಾಗಲೇ ಕಾಂಗ್ರೆಸ್​​-ಜೆಡಿಎಸ್​​ ವರಿಷ್ಠರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕೋಲಾರದಲ್ಲಿ ಮೈತ್ರಿಕೂಟ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹಾಲಿ ಸಂಸದ ಕೆ.ಎಚ್​​ ಮುನಿಯಪ್ಪನವರಿಗೆ [more]

ಬೀದರ್

ಬಿಜೆಪಿ ಪರ ಪ್ರದೀಪ ವಾತಡೆ ಮಿಂಚಿನ ಪ್ರಚಾರ

ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರವಾಗಿ ಬಸವಕಲ್ಯಾಣದಲ್ಲಿ ಬಿಜೆಪಿ ಯುವ ಮುಖಂಡ ಪ್ರದೀಪ ವಾತಡೆ ಮತಯಾಚನೆ ಮಾಡಿದರು. ದೇಶಕ್ಕೆ ಮೋದಿ ಅನಿವಾರ್ಯ. [more]

ಬೀದರ್

ಖೂಬಾ ಪರ ಕೇಸರಿ ಪಡೆ ಭರ್ಜರಿ ಪ್ರಚಾರ

ಬೀದರ್: ಬೇಸಿಗೆಯ ಪ್ರಖರ‌ ಬಿಸಿಲಿಗೆ ಲೆಕ್ಕಿಸದೆ ಚುನಾವಣೆ ಪ್ರಚಾರ ಜೋರಾಗಿದೆ. ಕಮಲ ಪಕ್ಷದ ಅಭ್ಯರ್ಥಿ ಪರವಾಗಿ ಕೇಸರಿ ಪಡೆ ಬಿರುಸಿನ ಪ್ರಚಾರ‌ ನಡೆಸುತ್ತಿದೆ. ನಗರದ ವಿವಿಧ ಬಡಾವಣೆಯಲ್ಲಿ [more]

ಕ್ರೀಡೆ

ವಿಶ್ವಕಪ್ ಮಹಾ ಸಮರಕ್ಕೆ ಇಂದು ಟೀಂ ಇಂಡಿಯಾ ಪ್ರಕಟ: ಯಾರಿಗೆ ಸಿಗಲಿದೆ ಲಂಡನ್ ಟಿಕೆಟ್ ?

ಇಡೀ ಜಗತ್ತೆ ಕಾತರದಿಂದ ಕಾಯುತ್ತಿರುವ ವಿಶ್ವಕಪ್ ಮಹಾ ಸಮರಕ್ಕೆ ಇನ್ನು ನಲವತ್ತ ನಾಲ್ಕು ದಿನಗಳು ಬಾಕಿ ಇವೆ. ಈ ಬಾರಿ ಆಂಗ್ಲರ ನಾಡಲ್ಲಿ ನಡೆಯಲಿರುವ ವಿಶ್ವಕಪ್ ಮಹಾ [more]

ಕ್ರೀಡೆ

ಇಂದು ಆರ್ಸಿಬಿ, ಮುಂಬೈ ಬಿಗ್ ಫೈಟ್ : ಮಹಾ ಕದನಕ್ಕೆ ವಾಂಖೆಡೆ ಅಂಗಳ ಸಜ್ಜು

ಕಲರ್ಫುಲ್ ಟೂರ್ನಿ ಐಪಿಎಲ್ನಲ್ಲಿ ಇಂದು ಹೈವೋಲ್ಟೇಜ್ ಕದನ ನಡೆಯಲಿದೆ. ಐಪಿಎಲ್ನಲ್ಲಿ ಮದಗಜಗಳಂತೆ ಹೋರಾಡುತ್ತಾ ಬಂದಿರುವ ಆರ್ಸಿಬಿ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮತ್ತೆ ಮುಖಾಮುಖಾಯಾಗುತ್ತಿವೆ. ವಾಂಖೆಡೆ ಅಂಗಳದಲ್ಲಿ [more]

ಕ್ರೀಡೆ

ತಹೀರ್ ಸೂಪರ್ ಸ್ಪೆಲ್ : ರೈನಾ ಪವರ್ಫುಲ್ ಬ್ಯಾಟಿಂಗ್ಗೆ ಥಂಡಾ ಹೊಡೆದ ನೈಟ್ರೈಡರ್ಸ್

ಬರೀ ಗೆಲುವುಗಳನ್ನೆ ಕಾಣುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಳದಲ್ಲೂ ಗೆಲುವಿನ ದಂಡ ಯಾತ್ರ ಮುಂದುವರೆಸಿದೆ. ಬಲಿಷ್ಠ ಕೋಲ್ಕತ್ತಾ ವಿರುದ್ಧ ಧೋನಿ ಪಡೆ [more]

ರಾಜ್ಯ

ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಆಶಯದಂತೆ ಮೋದಿ ಆಡಳಿತ: ಸದಾನಂದಗೌಡ

ಬೆಂಗಳೂರು,ಏ.14-ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಐದು ವರ್ಷಗಳಲ್ಲಿ ಜಾತಿ, ಮತ, ಧರ್ಮ ನೋಡದೆ ಸರ್ವಧರ್ಮ ಸಮನ್ವಯತೆಯೊಂದಿಗೆ ಆಡಳಿತ ನಡೆಸಿದ್ದಾರೆ [more]

ಬೀದರ್

ಡಾ.ಗೀತಾ ಖಂಡ್ರೆ ಬಿರುಸಿನ ಪ್ರಚಾರ

ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಪರವಾಗಿ ಅವರ ಪತ್ನಿ ಡಾ. ಗೀತಾ ಖಂಡ್ರೆ ಭಾನುವಾರ ನಗರದಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಇಲ್ಲಿಯ [more]

ಬೆಂಗಳೂರು

ತಮ್ಮೊಂದಿಗೆ ತಂದಿದ್ದ ಬಾಕ್ಸ್ ನಲ್ಲಿ ಏನಿತ್ತು ಪ್ರಧಾನಿ ತಿಳಿಸಬೇಕು-ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ

ಬೆಂಗಳೂರು, ಏ.14 -ಚಿತ್ರದುರ್ಗಕ್ಕೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮೊಂದಿಗೆ ತಂದಿದ್ದ ಬಾಕ್ಸ್ ನಲ್ಲಿ ಏನಿತ್ತು ಎಂದು ಜನರಿಗೆ ತಿಳಿಸಬೇಕು ಎಂದು ಎಐಸಿಸಿ ವಕ್ತಾರ [more]

ಬೆಂಗಳೂರು

ಅಂಬೇಡ್ಕರ್ ಅವರನ್ನು ದೇಶನಾಯಕನಾಗಿ ಬಿಂಬಿಸದೆ ಜಾತಿ ನಾಯಕನಾಗಿ ಬಿಂಬಿಸಿರುವುದು ವಿಷಾದನೀಯ-ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್

ಬೆಂಗಳೂರು, ಏ.14-ಭಾರತಕ್ಕೆ ಸಂವಿಧಾನ ರಚಿಸಿಕೊಟ್ಟ ಸಂವಿಧಾನಶಿಲ್ಪಿ ಅಂಬೇಡ್ಕರ್ ಅವರನ್ನು ದೇಶನಾಯಕ, ಜನ ನಾಯಕನಾಗಿ ಬಿಂಬಿಸದೆ ಒಬ್ಬ ಜಾತಿ ನಾಯಕನಾಗಿ ಬಿಂಬಿಸಿರುವುದು ವಿಷಾದನೀಯ ಎಂದು ವಿಶ್ರಾಂತ ನ್ಯಾಯ ಮೂರ್ತಿ [more]

ಬೆಂಗಳೂರು

ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ-ಏ.16ರಂದ ಬಹಿರಂಗ ಪ್ರಚಾರಕ್ಕೆ ತೆರೆ

ಬೆಂಗಳೂರು,ಏ.14- ರಾಜ್ಯದ ಮೊದಲ ಹಂತದ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಬಹಿರಂಗ ಪ್ರಚಾರಕ್ಕೆ ಕೇವಲ ಎರಡು ದಿನ ಮಾತ್ರ ಅವಕಾಶವಿದೆ. ಏಪ್ರಿಲ್ 18ರಂದು ಮತದಾನ ನಡೆಯುವ ರಾಜ್ಯದ [more]

ಬೆಂಗಳೂರು

ಶತಾಯಗತಾಯ ಪುತ್ರನನ್ನು ಗೆಲ್ಲಿಸಬೇಕೆಂದು ಪಣ ತೊಟ್ಟಿರುವ ಯಡಿಯೂರಪ್ಪ ಮಲೆಮಹದೇಶ್ವರ ಬೆಟ್ಟದಲ್ಲಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು

ಬೆಂಗಳೂರು,ಏ.14- ಶತಾಯಗತಾಯ ಪುತ್ರನನ್ನು ಗೆಲ್ಲಿಸಬೇಕೆಂದು ಪಣ ತೊಟ್ಟಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಇಂದು ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲ್ಲೂಕಿನಲ್ಲಿರುವ [more]

ಬೆಂಗಳೂರು

ಡಾ.ಬಿ.ಆರ್.ಅಂಬೇಡ್ಕರ್ ಜಗತ್ತಿನಲ್ಲೇ ಮಹಾತ್ಮರೆನಿಸಿಕೊಂಡಿದ್ದಾರೆ-ಡಾ.ನಟರಾಜ್ ಹುಳಿಯಾರ್

ಬೆಂಗಳೂರು,ಏ.14- ಡಾ. ಬಿ.ಆರ್.ಅಂಬೇಡ್ಕರ್ ಇಡೀ ಜಗತ್ತಿನಲ್ಲೇ ಮಹಾತ್ಮರೆನಿಸಿಕೊಂಡಿದ್ದಾರೆ.ಇವರು ದೀನದಲಿತರ, ಉದ್ದಾರಕರೂ ಮಾತ್ರವಲ್ಲದೆ ನೊಂದವರು, ಮಹಿಳೆಯರು, ಅಸಹಾಯಕರು ಹಾಗೂ ಎಲ್ಲ ಜನಾಂಗಗದವರಿಗೂ ಆಶಾದೀಪವೆನಿಸಿದ್ದಾರೆ ಎಂದು ಡಾ.ನಟರಾಜ್ ಹುಳಿಯಾರ್ ತಿಳಿಸಿದರು. [more]

ಬೆಂಗಳೂರು

ಮತದಾರರನ್ನು ಸೆಳೆಯಲು ಅಭ್ಯರ್ಥಿಗಳಿಂದ ನಾನಾ ರೀತಿಯ ಕಸರತ್ತು

ಬೆಂಗಳೂರು,ಏ.14- ರಾಜ್ಯದಲ್ಲಿ ಮೊದಲ ಹಂತದಲ್ಲಿ ನಡೆಯುವ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಕೇವಲ 48 ಗಂಟೆಗಳು ಮಾತ್ರವೇ ಬಾಕಿಯಿದ್ದು, ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು, ವಿವಿಧ ಪಕ್ಷಗಳ ಮುಖಂಡರು, [more]

ಬೀದರ್

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

ಬೆಂಗಳೂರು, ಏ.14- ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟವಾದ ದ್ವಿತೀಯ ಪಿಯುಸಿ ಫಲಿತಾಂಶ ನಾಳೆ ಪ್ರಕಟವಾಗಲಿದ್ದು ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಬಾರಿ ಸಿಇಟಿ ಪರೀಕ್ಷೆಗೂ ದ್ವಿತೀಯ ಪಿಯುಸಿ [more]

ಬೆಂಗಳೂರು

ಲಿಂಗಾಯಿತ ಪ್ರತ್ಯೇಕ ಧರ್ಮ ವಿವಾದ-ಹೈಕಮಾಂಡ್ ಅಂಗಳ ತಲುಪಿದ ಸಚಿವರ ಜಟಾಪಟಿ

ಬೆಂಗಳೂರು, ಏ.14-ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ ಮತ್ತೆ ಮುನ್ನೆಲೆಗೆ ಬಂದಿದ್ದು, ಕಾಂಗ್ರೆಸ್ ಪಕ್ಷದ ಇಬ್ಬರು ಸಚಿವರ ನಡುವಿನ ಜಟಾಪಟಿ ಹೈಕಮಾಂಡ್ ಅಂಗಳ ತಲುಪಿದೆ. ಲಿಂಗಾಯತ ಪ್ರತ್ಯೇಕ ಧರ್ಮ [more]