ಚಂಡಮಾರುತಕ್ಕೆ ಒಳಗಾಗಿರುವ ಓಡಿಶಾಗೆ ತೆಲಂಗಾಣ ಸರ್ಕಾರದ ನರವು
ತೆಲಂಗಾಣ,ಮೇ.08-ಚಂಡಮಾರುತದಿಂದ ಓಡಿಶಾದಲ್ಲಿ ವಿದ್ಯುತ್ ಸಂಪರ್ಕದಲ್ಲಿ ಉಂಟಾಗಿರುವ ಅಡಚಣೆಯನ್ನು ಸರಿಪಡಿಸಲು ಮತ್ತು ವಿದ್ಯುತ್ ಪುನಃಸ್ಥಾನೆಗಾಗಿ ತೆಲಂಗಾಣ ಸರ್ಕಾರವು ಬೆಂಬಲವನ್ನು ವಿಸ್ತರಿಸಿದೆ. ಫಣಿ ಚಂಡಮಾರುತ ಕಾರಣದಿಂದ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. [more]




