ಬೆಂಗಳೂರು

ಕ್ರೀಯಯಲ್ಲಿ ನೈತಿಕತೆ ರಾರಾಜಿಸಲು ಸರಿಯಾದ ಮನೋಭಾವನೆ ಹೊಂದುವುದು ಅಗತ್ಯ: ಶ್ರೀ ರವಿಶಂಕರ್ ಗುರೂಜಿ ಸಲಹೆ

  ಬೆಂಗಳೂರು, ಜೂ.26-ಇಂದು ಕ್ರೀಡೆಯನ್ನು ನಾವು ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದೇವೆ. ಕ್ರೀಡೆಯನ್ನು ಯುದ್ಧದಂತೆ ಮತ್ತು ಯುದ್ಧವನ್ನು ಕ್ರೀಡೆಯಂತೆ ಆಡುತ್ತಿದ್ದೇವೆ. ಇದು ಅದಲು-ಬದಲಾಗಬೇಕು ಎಂದು ಆರ್ಟ್ ಆಫ್ ಲೀವಿಂಗ್‍ನ [more]

ಬೆಂಗಳೂರು

ನಾಡಪ್ರಭು ಕೆಂಪೇಗೌಡರ ಜಯಂತಿ: ಫ್ರೀಡಂ ಪಾರ್ಕ್‍ನಿಂದ ಅರಮನೆ ಮೈದಾನದವರೆಗೂ ಬೃಹತ್ ಮೆರವಣಿಗೆ

  ಬೆಂಗಳೂರು, ಜೂ.27-ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಜಯಂತಿ ಅಂಗವಾಗಿ ಇಂದು ನಗರದಲ್ಲಿ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ನಗರದ ಫ್ರೀಡಂ ಪಾರ್ಕ್‍ನಿಂದ ಕೆಂಪೇಗೌಡರ ಜಯಂತ್ಯೋತ್ಸವ [more]

ಬೆಂಗಳೂರು

12 ದಿನಗಳ ಪ್ರಕೃತಿ ಚಿಕಿತ್ಸೆ ಮುಗಿಸಿ ನಾಳೆ ಬೆಂಗಳೂರಿಗೆ ಆಗಮಿಸುತ್ತಿರುವ ಮಾಜಿ ಸಿಎಂ

  ಬೆಂಗಳೂರು, ಜೂ.27-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಧರ್ಮಸ್ಥಳದ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆ ಮುಗಿಸಿ ನಾಳೆ ಬೆಂಗಳೂರಿಗೆ ಹಿಂದಿರುಗುತ್ತಿರುವ ಬೆನ್ನಲ್ಲೇ ರಾಜಕೀಯ ರಂಗದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಕಳೆದ [more]

ಬೆಂಗಳೂರು

ಬಿಬಿಎಂಪಿಯ 31 ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಎತ್ತಂಗಡಿ

  ಬೆಂಗಳೂರು, ಜೂ.27- ಲೋಕೋಪಯೋಗಿ ಮತ್ತಿತರ ಇಲಾಖೆಗಳಿಂದ ಎರವಲು ಸೇವೆ ಮೇಲೆ ಬಿಬಿಎಂಪಿಯಲ್ಲಿ ನಿಯೋಜನೆಗೊಂಡು ಅವಧಿ ಪೂರ್ಣಗೊಂಡರೂ ಮಾತೃ ಇಲಾಖೆಗೆ ಹಿಂದಿರುಗದೆ ಪಾಲಿPಯಲ್ಲೇ ಜಾಂಡಾ ಊರಿದ್ದ 31 [more]

ಬೆಂಗಳೂರು

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಎಸ್.ಎ.ಚಿನ್ನೇಗೌಡ ಅಧಿಕಾರ ಸ್ವೀಕಾರ

  ಬೆಂಗಳೂರು, ಜೂ.27- ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಎಸ್.ಎ.ಚಿನ್ನೇಗೌಡರು ಇಂದು ಅಧಿಕಾರ ಸ್ವೀಕರಿಸಿದರು. ಮಂಡಳಿಯ ಮೂರು ವಲಯಗಳಿಗೆ ನಿನ್ನೆ ಚುನಾವಣೆ ನಡೆದು ಸಂಜೆ [more]

ಬೆಂಗಳೂರು

ಮೂಲೆಗುಂಪಾದ ರೈತ ಬೆಳಕು ಯೋಜನೆ

  ಬೆಂಗಳೂರು,ಜೂ.27- ಕಾಂಗ್ರೆಸ್-ಜೆಡಿಎಸ್ ನಡುವೆ ಬಜೆಟ್ ಮಂಡನೆ ಹಾಗೂ ರೈತರ ಸಾಲಮನ್ನಾ ಮಾಡುವ ವಿಷಯದಲ್ಲಿ ಜಟಾಪಟಿ ತಾರಕಕ್ಕೇರಿರುವ ಬೆನ್ನಲ್ಲೇ ಹಿಂದಿನ ಸರ್ಕಾರದ ರೈತ ಬೆಳಕು ಯೋಜನೆ ಮೂಲೆಗುಂಪು [more]

ಬೆಂಗಳೂರು

ರೈತರ 30 ಸಾವಿರ ಕೋಟಿ ಸಾಲಮನ್ನಾ ಮಾಡಲು ಸಿಎಂ ತೀರ್ಮಾನ

  ಬೆಂಗಳೂರು,ಜೂ.27-ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರದ ಆಯಸ್ಸಿನ ಬಗ್ಗೆ ಎಲ್ಲೆಡೆ ಚರ್ಚೆ ಆರಂಭವಾಗಿರುವ ಬೆನ್ನಲ್ಲೇ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರ 30 ಸಾವಿರ ಕೋಟಿ [more]

ಬೆಂಗಳೂರು

ಕೆಂಪೇಗೌಡರ ವಿಚಾರಧಾರೆಗಳನ್ನು ಶಾಲಾ ಪಠ್ಯಗಳಲ್ಲಿ ಅಳವಡಿಸಬೇಕು: ಸಚಿವ ಡಿ.ಕೆ.ಶಿವಕುಮಾರ್

  ಬೆಂಗಳೂರು, ಜೂ.27- ಶಾಲಾ ಪಠ್ಯಗಳಲ್ಲಿ ನಾಡಪ್ರಭು ಕೆಂಪೇಗೌಡರ ವಿಚಾರಧಾರೆಗಳನ್ನು ಅಳವಡಿಸಬೇಕು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು. ನಗರದ ಅರಮನೆ ಮೈದಾನದಲ್ಲಿಂದು ರಾಜ್ಯ ಸರ್ಕಾರದ ವತಿಯಿಂದ [more]

ಬೆಂಗಳೂರು

ಸಿದ್ದರಾಮಯ್ಯ ಹೇಳಿಕೆ ಪರಿಣಾಮಬೀರಲ್ಲ ಸರ್ಕಾರ ಉತ್ತಮ ರೀತಿಯಲ್ಲೇ ನಡೆಯುತ್ತದೆ: ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್

  ಬೆಂಗಳೂರು, ಜೂ.27- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗಳಿಂದ ಸರ್ಕಾರದ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ. ಸರ್ಕಾರ ಉತ್ತಮ ರೀತಿಯಲ್ಲೇ ನಡೆಯುತ್ತದೆ ಎಂದು ಜಲಸಂಪನ್ಮೂಲ ಸಚಿವ [more]

ಬೆಂಗಳೂರು

ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದು ನಮ್ಮ ಗುರಿ: ಮಲ್ಲಿಕಾರ್ಜುನ ಖರ್ಗೆ

  ನವದೆಹಲಿ, ಜೂ.27- ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದು ನಮ್ಮ ಗುರಿ, ಅದಕ್ಕೆ ಎಷ್ಟೇ ತೊಂದರೆ ಬಂದರೂ ಸಹಿಸಿಕೊಂಡು ಮೈತ್ರಿ ಸರ್ಕಾರವನ್ನು ಮುನ್ನಡೆಸಬೇಕಿದೆ ಎಂದು ಲೋಕಸಭೆಯ [more]

ಬೆಂಗಳೂರು

ವಸತಿ ಯೋಜನೆಗಳಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಹಾಯವಾಣಿ ಆರಂಭಿಸಲು ಚಿಂತನೆ: ವಸತಿ ಸಚಿವ ಯು.ಟಿ.ಖಾದರ್

  ಬೆಂಗಳೂರು, ಜೂ.27-ವಸತಿ ಯೋಜನೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಅರ್ಹ ಫಲಾನುಭವಿಗಳನ್ನು ಗುರುತಿಸಲು ಅನುಕೂಲವಾಗುವಂತೆ ಇಲಾಖೆಯಲ್ಲಿ ಕಾಲ್‍ಸೆಂಟರ್ (ಸಹಾಯವಾಣಿ) ಆರಂಭಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು [more]

ಬೆಂಗಳೂರು

ಸೆಸ್ ಹಣವನ್ನು ಸಮರ್ಪಕವಾಗಿ ಬಳಕೆ ಮಾಡಲು ಸೂಕ್ತ ಕ್ರಮ: ಕಾರ್ಮಿಕ ಸಚಿವ ವೆಂಕಟರಮಣಪ್ಪ

  ಬೆಂಗಳೂರು,ಜೂ.27- ರಾಜ್ಯದಲ್ಲಿನ ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ದಿ ಹಾಗೂ ಭದ್ರತೆಗಾಗಿ ಸ್ಥಾಪಿಸಲಾಗಿರುವ ಮಂಡಳಿಯಲ್ಲಿ ಇದುವರೆಗೆ ಸಂಗ್ರಹವಾಗಿರುವ ಸೆಸ್ ಹಣವನ್ನು ಸಮರ್ಪಕವಾಗಿ ಬಳಕೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು [more]

No Picture
ಬೆಂಗಳೂರು

ಸಗಟು ಕೇಂದ್ರಕ್ಕೆ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಬಂಧಿಗೆ ಅವಕಾಶ ನೀಡಲು ಮನವಿ

  ಬೆಂಗಳೂರು,ಜೂ.27- ಸಗಟು ಕೇಂದ್ರಕ್ಕೆ ಖುದ್ದು ನ್ಯಾಯಬೆಲೆ ಅಂಗಡಿ ಮಾಲೀಕರೇ ಹೋಗಿ ಎತ್ತುವಳಿ ಮಾಡುವುದು ಕೆಲ ಸಂದರ್ಭದಲ್ಲಿ ಕಷ್ಟವಾಗುವ ಕಾರಣ ಮಾಲೀಕರ ರಕ್ತಸಂಬಂಧಿಯೊಬ್ಬರಿಗೆ ಅವಕಾಶ ನೀಡಬೇಕೆಂದು ಕರ್ನಾಟಕ [more]

ಬೆಂಗಳೂರು

ರೈತ ಸಾಲ ದೇಶದ ಆಹಾರ ಉತ್ಪಾದನೆಗಾಗಿ ಸರ್ಕಾರದಿಂದ ನೀಡಿರುವ ಧನಸಹಾಯವೆಂದು ಪರಿಗಣಿಸಿ ಮನ್ನಾ ಮಾಡಬೇಕು: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹ

  ಬೆಂಗಳೂರು,ಜೂ.27- ರೈತರು ಬೆಳೆ ಬೆ¼ಯಲು ಮಾಡಿರುವ ಸಾಲವನ್ನು ರೈತರ ಸಾಲವೆಂದು ಪರಿಗಣಿಸದೆ ದೇಶದ ಆಹಾರ ಉತ್ಪಾದನೆಗಾಗಿ ಸರ್ಕಾರದಿಂದ ನೀಡಿರುವ ಧನಸಹಾಯವೆಂದು ಪರಿಗಣಿಸಿ ರೈತರ ಎಲ್ಲ ಸಾಲವನ್ನು [more]

ಬೆಂಗಳೂರು

ಸಿದ್ದರಾಮಯ್ಯ ಸೇರಿದಂತೆ ಜೆಡಿಎಸ್ ವಿರೋಧಿ ಬಣಗಳ ಬಾಯಿಗೆ ಹೈಕಮಾಂಡ್ ಬೀಗ

  ಬೆಂಗಳೂರು,ಜೂ.27- ಸರ್ಕಾರದ ವಿರುದ್ಧ ನಿರಂತರ ಹೇಳಿಕೆ ನೀಡಿ ಮುಜುಗರ ಸೃಷ್ಟಿಸುತ್ತಿರುವ ಸಮನ್ವÀಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸೇರಿದಂತೆ ಜೆಡಿಎಸ್ ವಿರೋಧಿ ಬಣಗಳ ಬಾಯಿಗೆ ಹೈಕಮಾಂಡ್ ಬೀಗ [more]

ರಾಜ್ಯ

ಕಾಂಗ್ರೆಸ್‌ ಪಾಲಿಗೆ ಟ್ರಬಲ್‌ಶೂಟರ್‌ ಆಗಿದ್ದ ಸಿದ್ದರಾಮಯ್ಯ ಈಗ ಟ್ರಬಲ್‌ ಮೇಕರ್‌ ಆಗಿಬಿಟ್ಟರೇ?

ಬೆಂಗಳೂರು: ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದಂದಿನಿಂದ ಅಸಮಾಧಾನ, ಅತೃಪ್ತಿಯಿಂದ ತೊಳಲಾಡುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಡೆಯು ಮುಖ್ಯಮಂತ್ರಿ ಕುಮಾರಸ್ವಾಮಿ, ಜೆಡಿಎಸ್‌ ಶಾಸಕರು ಮಾತ್ರವಲ್ಲದೆ ಕಾಂಗ್ರೆಸ್‌ ಮುಖಂಡರ ಅಸಮಾಧಾನಕ್ಕೂ [more]

ರಾಜ್ಯ

ಸುಗಮ ಸರ್ಕಾರಕ್ಕೆ ಮಾಜಿ ಪ್ರಧಾನಿ ದೇವೇಗೌಡರಿಂದ `ಪಂಚ’ಸೂತ್ರ!

ಬೆಂಗಳೂರು: ಅತೃಪ್ತರನ್ನು ತೃಪ್ತಿ ಪಡಿಸಲು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಪಂಚಸೂತ್ರಗಳನ್ನು ರೂಪಿಸಿದ್ದಾರೆ. ದೇವೇಗೌಡರ ಸಮ್ಮಿಶ್ರ ಸರ್ಕಾರ ಸುಸೂತ್ರವಾಗಿ ನಡೆಯಲು ಹಾಗೂ ಪಕ್ಷ ಸಂಘಟನೆಗೆ [more]

ರಾಜ್ಯ

ಮಗುವಿನ ಮೇಲೆ ಬೀದಿ ನಾಯಿ ದಾಳಿ

ಚೇಳೂರು, ಜೂ.26- ಚೇಳೂರು ಪಟ್ಟಣದ ಮನೆಯ ಮುಂದೆ ಆಟವಾಡುತ್ತಿದ್ದ ರಂಜಿತಾ (6) ಎಂಬ ಮಗುವಿನ ಮೇಲೆ ಬೀದಿ ನಾಯಿ ದಾಳಿ ಮಾಡಿದೆ. ಮಗುವನ್ನು ನೆಲಕ್ಕೆ ಹೊರಳಿಸಿ ಕಾಲಿನ [more]

ಬೆಂಗಳೂರು

ಹೊಸದಾಗಿ ಪೋಲಿಸ್ ಠಾಣೆಗ¼ ಸ್ಥಾಪನೆಗೆ ಪ್ರಸ್ತಾವನೆ; ಬಜೆಟ್‍ನಲ್ಲಿ ಆರ್ಥಿಕ ಇತಿಮಿತಿಗಳನ್ನು ಪರಿಗಣಿಸಿ ಮಂಜೂರು

  ಬೆಂಗಳೂರು, ಜೂ.26- ರಾಜ್ಯಾದ್ಯಂತ ಹೊಸದಾಗಿ ಪೋಲಿಸ್ ಠಾಣೆಗಳನ್ನು ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಬಜೆಟ್‍ನಲ್ಲಿ ಆರ್ಥಿಕ ಇತಿಮಿತಿಗಳನ್ನು ಪರಿಗಣಿಸಿ ಹೊಸ ಠಾಣೆಗಳನ್ನು ಮಂಜೂರು ಮಾಡಲಾಗುತ್ತದೆ ಎಂದು ಗೃಹ [more]

ಬೆಂಗಳೂರು

ನೂತನವಾಗಿ ನಿರ್ಮಿಸಿರುವ ರಾಜ್ಯ ಕ್ಯಾನ್ಸರ್ ಸಂಸ್ಥೆ ಸಂಕೀರ್ಣ ಜೂ.28 ರಂದು ಲೋಕಾರ್ಪಣೆ

  ಬೆಂಗಳೂರು, ಜೂ.26-ಕಿದ್ವಾಯಿ ಕ್ಯಾನ್ಸರ್ ಸಂಸ್ಥೆ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ರಾಜ್ಯ ಕ್ಯಾನ್ಸರ್ ಸಂಸ್ಥೆ ಸಂಕೀರ್ಣವನ್ನು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಜೂ.28 ರಂದು ಲೋಕಾರ್ಪಣೆ ಮಾಡಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ [more]

ಬೆಂಗಳೂರು

ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಸಿಎಂ ಹೈಕಮಾಂಡ್ ಗೆ ದೂರು

  ಬೆಂಗಳೂರು, ಜೂ.26-ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಹೈಕಮಾಂಡ್ ವರಿಷ್ಠರಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಬಜೆಟ್ ಮಂಡನೆಗೆ ಅನಗತ್ಯವಾಗಿ [more]

No Picture
ಬೆಂಗಳೂರು

ಮೇಯೋಹಾಲ್‍ನಲ್ಲಿ ಕೆಂಪೇಗೌಡರ ವಸ್ತು ಸಂಗ್ರಹಾಲಯ 4ತಿಂಗಳಲ್ಲಿ ಅಭಿವೃದ್ಧಿ

  ಬೆಂಗಳೂರು, ಜೂ.26- ನಗರದ ಮೇಯೋಹಾಲ್‍ನಲ್ಲಿರುವ ನಾಡಪ್ರಭು ಕೆಂಪೇಗೌಡರ ವಸ್ತು ಸಂಗ್ರಹಾಲಯವನ್ನು ನಾಲ್ಕು ತಿಂಗಳೊಳಗೆ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಪ್ರಮುಖ ಯಾತ್ರಾ ಸ್ಥಳವನ್ನಾಗಿ ಮಾರ್ಪಾಡು [more]

ಬೆಂಗಳೂರು

ನರೇಗಾವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವರದಿ

  ಬೆಂಗಳೂರು, ಜೂ.26-ರಾಜ್ಯದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ(ನರೇಗಾ)ಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಬಿಡುಗಡೆ ಮಾಡಿರುವ ಇತ್ತೀಚಿನ [more]

ಬೆಂಗಳೂರು

ವಿಧಾನ ಪರಿಷತ್‍ನ ಮೂರು ಪ್ರಮುಖ ಸ್ಥಾನಗಳಿಗೆ ಮೂರೂ ಪಕ್ಷಗಳಲ್ಲಿ ತೀವ್ರ ಲಾಬಿ

  ಬೆಂಗಳೂರು, ಜೂ.26- ವಿಧಾನ ಪರಿಷತ್‍ನ ಮೂರು ಪ್ರಮುಖ ಸ್ಥಾನಗಳಿಗೆ ಮೂರೂ ಪಕ್ಷಗಳಲ್ಲಿ ತೀವ್ರ ಲಾಬಿ ನಡೆಯುತ್ತಿದೆ. ಮೂರು ಸ್ಥಾನಗಳು ತಲಾ ಒಂದೊಂದು ಪಕ್ಷಕ್ಕೆ ಸಿಗಲಿದ್ದು, ಅಸಮಾಧಾನದ [more]

ಬೆಂಗಳೂರು

ಸಮ್ಮಿಶ್ರ ಸರ್ಕಾರದ ಸಚಿವರಿಗೆ ಕಾದುತ್ತಿದೆ ವಾಸ್ತುಭೂತ

  ಬೆಂಗಳೂರು, ಜೂ.26- ಸಾಮಾನ್ಯವಾಗಿ ಹೊಸ ಸರ್ಕಾರ ಬಂದು ಸಚಿವ ಸಂಪುಟ ವಿಸ್ತರಣೆಯಾದ ಮೇಲೆ ಮಂತ್ರಿಗಳು ಆಯಕಟ್ಟಿನಲ್ಲಿ ಮನೆ ಪಡೆಯಲು ಲಾಬಿ ನಡೆಸುವುದು ಸರ್ವೆಸಾಮಾನ್ಯ. ಆದರೆ, ಪ್ರಸ್ತುತ [more]