ಬೆಂಗಳೂರು

ಫೆÇೀರ್ಟಿಸ್ ಆಸ್ಪತ್ರೆಯಿಂದ ಹೆಪಟೈಟಿಸ್ ಕುರಿತು ಜಾಗೃತಿ

  ಬೆಂಗಳೂರು, ಆ.20-ಕನ್ನಿಂಗ್‍ಹ್ಯಾಂ ರಸ್ತೆಯ ಫೆÇೀರ್ಟಿಸ್ ಆಸ್ಪತ್ರೆಯು ಹೆಪಟೈಟಿಸ್ ಕುರಿತು ಜಾಗೃತಿ ಮೂಡಿಸಲು ಆರೋಗ್ಯಾಭಿಯಾನ ಆಯೋಜಿಸಿದ್ದು, 100 ಮಂದಿ ಪೆÇಲೀಸ್ ಸಿಬ್ಬಂದಿಗೆ ಹೆಪಟೈಟಿಸ್ ಲಸಿಕೆಯ ಮೂರು ಶಾಟ್‍ಗಳನ್ನು [more]

ಬೆಂಗಳೂರು

ಪ್ರಧಾನಿ ಮೋದಿ ಕರ್ನಾಟಕ ನಿರ್ಲಕ್ಷ್ಷ; ಸಂಸದ ಡಿ.ಕೆ.ಸುರೇಶ್ ಆಕ್ರೋಶ

  ಬೆಂಗಳೂರು, ಆ.20-ಕೇರಳದಲ್ಲಿನ ನೆರೆಯಿಂದಾಗಿರುವ ಅನಾಹುತಗಳ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕವನ್ನು ನಿರ್ಲಕ್ಷಿಸುವ ಮೂಲಕ ರಾಜಕೀಯ ದ್ವೇಷ ಸಾಧಿಸಿದ್ದಾರೆ ಎಂದು ಸಂಸದ [more]

ಬೆಂಗಳೂರು

ಪ್ರವಾಹಪೀಡಿತ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ಸಮಗ್ರ ವರದಿ ಸಲ್ಲಿಸಿ: ಬಿಜೆಪಿ ಸಂಸದರಿಗೆ ಪ್ರಧಾನಿ ಸೂಚನೆ

  ಬೆಂಗಳೂರು,ಆ.20-ರಾಜ್ಯದ ಪ್ರವಾಹಪೀಡಿತ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ಶೀಘ್ರದಲ್ಲೇ ಸಮಗ್ರ ವರದಿ ಸಲ್ಲಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಸಂಸದರಿಗೆ ಸೂಚನೆ ನೀಡಿದ್ದಾರೆ. ಈ ಸಂಬಂಧ [more]

ಬೆಂಗಳೂರು

ಮಲೆನಾಡು, ಕರಾವಳಿ ಭಾಗದಲ್ಲಿ ಮಳೆ ಇಳಿಮುಖ

  ಬೆಂಗಳೂರು,ಆ.20-ಕೊಡಗು ಸೇರಿದಂತೆ ಮಲೆನಾಡು, ಕರಾವಳಿ ಭಾಗದಲ್ಲಿ ಮಳೆಯ ಪ್ರಮಾಣ ಇಳಿಮುಖವಾಗಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ [more]

ಬೆಂಗಳೂರು

ಉಚಿತವಾಗಿ ಪರಿಹಾರ ಸಾಮಾಗ್ರಿ ಕೊಂಡೊಯ್ದ ಕೆಎಸ್‍ಆರ್‍ಟಿಸಿ

  ಬೆಂಗಳೂರು,ಆ.20-ಮಳೆ ಅನಾಹುತದಿಂದ ಸಂಕಷ್ಟಕ್ಕೆ ಸಿಲುಕಿರುವ ಕೊಡಗು ಜಿಲ್ಲೆಯ ಮಡಿಕೇರಿಗೆ ಕೆಎಸ್‍ಆರ್‍ಟಿಸಿ ಉಚಿತವಾಗಿ ಪರಿಹಾರ ಸಾಮಾಗ್ರಿಗಳನ್ನು ಕೊಂಡೊಯ್ದಿದೆ. ಇಂದು ಬೆಳಗ್ಗೆ 66 ಬಾಕ್ಸ್‍ಗಳಲ್ಲಿದ್ದ ಪರಿಹಾರ ಸಾಮಾಗ್ರಿಗಳನ್ನು ಕೆಎಸ್‍ಆರ್‍ಟಿಸಿ [more]

No Picture
ಬೆಂಗಳೂರು

ಶೀಘ್ರವೇ ರೈತರಿಗಾಗಿ ಸಹಾಯವಾಣಿ ಆರಂಭ

  ಬೆಂಗಳೂರು,ಆ.20- ಸಾಲಮನ್ನಾ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳ ಹಾವಳಿ ನಿಯಂತ್ರಿಸಲು ನಿರ್ಧರಿಸಿರುವ ಸರ್ಕಾರ ಶೀಘ್ರವೇ ರೈತರಿಗಾಗಿ ಸಹಾಯವಾಣಿ ಆರಂಭಿಸಲಿದೆ, ಸಾಲಮನ್ನಾ ಸಂಬಂಧ ಮಧ್ಯವರ್ತಿಗಳು ಕಮಿಷನ್ ಆಸೆಗಾಗಿ ರೈತರನ್ನು ದಾರಿ [more]

ಬೆಂಗಳೂರು

ಮಹದಾಯಿ ಯೋಜನೆ ಅನುಷ್ಠಾನ ತಡೆಯಲು ಗೋವಾ ತಂತ್ರ

  ಬೆಂಗಳೂರು,ಆ.20-ಮಹದಾಯಿ ನ್ಯಾಯಾಧೀಕರಣದ ತೀರ್ಪಿನಂತೆ ಕರ್ನಾಟಕಕ್ಕೆ 13.5 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿದ ಬೆನ್ನಲ್ಲೇ, ಕರ್ನಾಟಕದ ಮಹದಾಯಿ ಯೋಜನೆ ಅನುಷ್ಠಾನ ತಡೆಯಲು ಪರಿಣಾಮಕಾರಿ ಪರ್ಯಾಯ ಮಾರ್ಗಗಳನ್ನು [more]

ಬೆಂಗಳೂರು

ಕಮೀಷನ್ ಹಣ ಬಿಡುಗಡೆಗೆ ಒತ್ತಾಯ

  ಬೆಂಗಳೂರು,ಆ.20- ಕಳೆದ ಏಪ್ರಿಲ್ ತಿಂಗಳಿನಿಂದ ತಡೆ ಹಿಡಿದಿರುವ ಕಮೀಷನ್ ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ಒತ್ತಾಯಿಸಿದೆ. ಹಿಂದಿನ ಕಾಂಗ್ರೆಸ್ [more]

ಬೆಂಗಳೂರು

ರಿಟರ್ನ್ಸ್ ನಲ್ಲಿ ತಪ್ಪಾಗಿದ್ದರೆ ಪರಿಷ್ಕೃತ ಆದಾಯ ತೆರಿಗೆ ವಿವರ ಸಲ್ಲಿಸಲು ಅವಕಾಶ

ಬೆಂಗಳೂರು,ಆ.20- ರಿಟರ್ನ್ಸ್ ನಲ್ಲಿ ವಿವರ ತಪ್ಪಾಗಿದೆ ಎಂದು ಗೊತ್ತಾದರೆ ಪರಿಷ್ಕೃತ ಆದಾಯ ತೆರಿಗೆ ವಿವರ ಸಲ್ಲಿಸಲು ಅವಕಾಶವಿದೆ. ವೈಯಕ್ತಿಕ ಮಾಹಿತಿ, ಬ್ಯಾಂಕ್ ವಿವರಗಳ ತಪ್ಪು ಮಾಹಿತಿ, ಆದಾಯ [more]

ಬೆಂಗಳೂರು

ಕೊಡಗಿನಲ್ಲಿ ಸಂತ್ರಸ್ತರ ರಕ್ಷಣೆಗೆ ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆ

  ಬೆಂಗಳೂರು,ಆ.20- ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಕೊಡಗಿನಲ್ಲಿ ಸಂತ್ರಸ್ತರ ರಕ್ಷಣೆಗೆ ಸೇನೆ, ಎನ್‍ಡಿಆರ್‍ಎಫ್, ಅಗ್ನಿಶಾಮಕ ದಳ, ಸ್ಥಳೀಯ ಪೆÇಲೀಸರು ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ತಂಡ [more]

ಬೆಂಗಳೂರು

ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಹೊಸದಾಗಿ 15 ಲಕ್ಷ ರೈತರಿಗೆ ಸಾಲ

  ಬೆಂಗಳೂರು,ಆ.20- ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಹೊಸದಾಗಿ 15 ಲಕ್ಷ ರೈತರಿಗೆ ಸಾಲ ನೀಡುವ ಉದ್ದೇಶವಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಂಶಪುರ್ ತಿಳಿಸಿದರು. ಜೆಡಿಎಸ್ ಕಚೇರಿ [more]

ಬೆಂಗಳೂರು

ಬಿಬಿಎಂಪಿ ಬಿಜೆಪಿ ಸದಸ್ಯರಿಂದ ಎರಡು ತಿಂಗಳ ವೇತನ ಕೊಡಗು ಪ್ರವಾಹ ಸಂತ್ರಸ್ತರಿಗೆ

  ಬೆಂಗಳೂರು,ಆ.20- ಬಿಬಿಎಂಪಿಯ 99 ಬಿಜೆಪಿ ಸದಸ್ಯರು ತಮ್ಮ ಎರಡು ತಿಂಗಳ ವೇತನವನ್ನು ಕೊಡಗು ಜಿಲ್ಲೆಯ ಪ್ರವಾಹ ಸಂತ್ರಸ್ತರಿಗೆ ನೀಡಲು ತೀರ್ಮಾನಿಸಿದ್ದಾರೆ. ಪಾಲಿಕೆಯಲ್ಲಿ 100 ಮಂದಿ ಬಿಜೆಪಿ [more]

ಬೆಂಗಳೂರು

ನಿರಾಶ್ರಿತ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ತೊಳಲಾಟ

  ಬೆಂಗಳೂರು, ಆ.20- ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಕೊಡಗು ಜಿಲ್ಲೆಯ ನಿರಾಶ್ರಿತ ಕೇಂದ್ರಗಳಲ್ಲಿರುವ ಮಕ್ಕಳು, ವಿದ್ಯಾರ್ಥಿಗಳು ಶಾಲೆಗೆ ತೆರಳಲಾಗದೆ ತೊಳಲಾಡುತ್ತಿದ್ದಾರೆ. ಮನೆ ಮಠ, ಆಸ್ತಿ ಕಳೆದುಕೊಂಡಿರುವವರು ಏನು [more]

ಬೆಂಗಳೂರು

ಜನರ ರಕ್ಷಣೆಗೆ ಸ್ಥಳೀಯ ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕಾರ್ಯ: ಸಿಎಂ

  ಬೆಂಗಳೂರು, ಆ.20- ಕೊಡಗಿನಲ್ಲಿ ಪ್ರವಾಹ ಹಾಗೂ ಭೂ ಕುಸಿತಕ್ಕೆ ಸಿಲುಕಿರುವ ಜನರ ರಕ್ಷಣೆಗೆ ಸ್ಥಳೀಯ ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. [more]

ಬೆಂಗಳೂರು

ಕೃಷಿ ಸಾಲ ಮನ್ನಾ ಸೌಲಭ್ಯದಲ್ಲಿ ತಿದ್ದುಪಡಿ

  ಬೆಂಗಳೂರು, ಆ.20- ಒಂದು ಕುಟುಂಬಕ್ಕೆ ಒಬ್ಬರಿಗೆ ಮಾತ್ರ ಕೃಷಿ ಸಾಲ ಮನ್ನಾ ಸೌಲಭ್ಯ ಎಂಬ ನಿಯಮವನ್ನು ತಿದ್ದುಪಡಿ ಮಾಡಿ ಕುಟುಂಬದ ಎಷ್ಟೇ ಮಂದಿ ಸಾಲ ಪಡೆದಿದ್ದರೂ [more]

ಬೆಂಗಳೂರು

ಆರ್‍ಎಸ್‍ಎಸ್, ಬಿಜೆಪಿ ಭಯೋತ್ಪಾದಕ ಸಂಘಟನೆಗಳು: ದಿನೇಶ್‍ಗುಂಡೂರಾವ್

  ಬೆಂಗಳೂರು, ಆ.20- ಆರ್‍ಎಸ್‍ಎಸ್, ಬಿಜೆಪಿ ಭಯೋತ್ಪಾದಕ ಸಂಘಟನೆಗಳು ಎನ್ನುವುದರಲ್ಲಿ ಬೇರೆ ದಾರಿಯೇ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಇಂದಿಲ್ಲಿ ಹೇಳಿದರು. ರಾಜೀವ್‍ಗಾಂಧಿ, ದೇವರಾಜಅರಸು ಅವರ [more]

ಬೆಂಗಳೂರು

ಪ್ರವಾಹ ಪರಿಸ್ಥಿತಿ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವೀಡಿಯೋ ಕಾನ್ಪರೆನ್ಷ್ ಮೂಲಕ ಮಾಹಿತಿ ಸಂಗ್ರಹ

  ಬೆಂಗಳೂರು, ಆ.20-ಕೊಡಗು, ದಕ್ಷಿಣಕನ್ನಡ, ಶಿವಮೊಗ್ಗ ಜಿಲ್ಲೆಗಳ ಪ್ರವಾಹ ಪರಿಸ್ಥಿತಿ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ವೀಡಿಯೋ ಕಾನ್ಪರೆನ್ಷ್ ಮೂಲಕ ಮಾಹಿತಿ ಪಡೆದರು. ವಿಧಾನಸೌಧದಲ್ಲಿಂದು [more]

ರಾಜ್ಯ

ಕೊಡಗು ಸಂತ್ರಸ್ತರಿಗೆ ಸಹಾಯ ಮಾಡುವಂತೆ ಸಿಎಂ ಮನವಿ

ಬೆಂಗಳೂರು:ಆ-20: ಭೀಕರ ಪ್ರವಾಹದಿಂದ ತತ್ತರಿಸಿರುವ ಕೊಡಗು ಸಂತ್ರಸ್ತರಿಗೆ ಸಹಾಯ ಮಾಡುವಂತೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮನವಿ ಮಾಡಿದ್ದು, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಾರ್ವಜನಿಕರು ಕೊಡುಗೆ ನೀಡುವಂತೆ [more]

ರಾಜ್ಯ

3.18 ಕೋಟಿ ರೂ ದೇಣಿಗೆ ನೀಡಿದ ಬಿಬಿಎಂಪಿ: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಬೆಂಗಳೂರು: ಭಾರಿ ಮಳೆಯಿಂದಾಗಿ ಕೊಡಗು ಹಾಗೂ ಕೇರಳದಲ್ಲಿ ಉಂಟಾಗಿರುವ ನೆರೆ ಪರಿಸ್ಥಿತಿಗೆ ಬಿಬಿಎಂಪಿ ವತಿಯಿಂದ 3.18 ಕೋಟಿ ರು. ಚೆಕ್ ಹಾಗೂ ಸಿದ್ದಾರ್ಥ ಶಿಕ್ಷಣ ಸಂಸ್ಥೆ ವತಿಯಿಂದ [more]

ಬೆಂಗಳೂರು

ಸ್ಥಳೀಯ ಸಂಸ್ಥೆ ಚುನಾವಣೆಗೆ ಅನಿಶ್ಚಿತತೆಯ ಕಾರ್ಮೋಡ

  ಬೆಂಗಳೂರು,ಆ.19-ಆಡಳಿತ ಮತ್ತು ಪ್ರತಿಪಕ್ಷಗಳಿಗೆ ಸವಾಲಾಗಿ ಪರಿಣಮಿಸಿರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಈ ಬಾರಿ ಪ್ರವಾಹದಿಂದ ಅನಿಶ್ಚಿತತೆಯ ಕಾರ್ಮೋಡ ಆವರಿಸಿದೆ. ರಾಜ್ಯದ ಮಲೆನಾಡು, ಮಡಿಕೇರಿ, ಕರಾವಳಿ, ಮಧ್ಯ [more]

ಬೆಂಗಳೂರು

ಕೇರಳ ಹಾಗೂ ಮಡಿಕೇರಿಗೆ ಕೆಎಸ್‍ಆರ್‍ಟಿಸಿ ಬಸ್ ಸಂಚಾರ ಆರಂಭ

  ಬೆಂಗಳೂರು,ಆ.19-ಭಾರೀ ಮಳೆ ಹಾಗೂ ಭೂ ಕುಸಿತದಂತಹ ಕಾರಣದಿಂದಾಗಿ ರದ್ದುಪಡಿಸಲಾಗಿದ್ದ ಕೆಎಸ್‍ಆರ್‍ಟಿಸಿ ಬಸ್ ಸಂಚಾರ ಸೇವೆಯನ್ನು ಕೇರಳ ಹಾಗೂ ಮಡಿಕೇರಿಗೆ ಮತ್ತೆ ಆರಂಭಿಸಲಾಗಿದೆ. ಕೇರಳದ ಯರ್ನಾಕುಲಂ, ಕೊಟ್ಟಾಯಂ, [more]

ಬೆಂಗಳೂರು

ಪ್ರವಾಹ ಸಂತ್ರಸ್ತರಿಗೆ ಬಿಜೆಪಿ ಶಾಸಕರು, ಬಿಬಿಎಂಪಿ ಸದಸ್ಯರಿಂದ ಎರಡು ತಿಂಗಳ ವೇತನ ನೀದಿಕೆ

  ಬೆಂಗಳೂರು,ಆ.19- ಭೀಕರ ಪ್ರವಾಹಕ್ಕೆ ಸಿಲುಕಿ ಸಂಕಷ್ಟಕ್ಕೊಳಗಾಗಿರುವ ಮಡಿಕೇರಿ ಜಿಲ್ಲೆಗೆ ಬೆಂಗಳೂರು ಮಹಾನಗರದ ಬಿಜೆಪಿ ಶಾಸಕರು, ಬಿಬಿಎಂಪಿ ಸದಸ್ಯರು ಎರಡು ತಿಂಗಳ ವೇತನ ಹಾಗೂ ಪದಾಧಿಕಾರಿಗಳು ತಲಾ [more]

ಬೆಂಗಳೂರು

ಕಿರಣ್ ಮಜುಂದಾರ್ ಶಾಗೆ ಕಾನೂನು ಹೋರಾಟದಲ್ಲಿ ಜಯ

  ಬೆಂಗಳೂರು, ಆ.19-ಉದ್ಯಾನನಗರಿಯಲ್ಲಿನ ಪ್ರತಿಷ್ಠಿತ ಕಿಂಗ್‍ಫಿಷರ್ ಟವರ್ಸ್‍ನಲ್ಲಿ ಫ್ಲಾಟ್‍ಗಳನ್ನು ಖರೀದಿಸಿದ್ದ ಖ್ಯಾತ ಮಹಿಳಾ ಉದ್ಯಮಿ ಮತ್ತು ಬಯೋಕಾನ್ ಅಧ್ಯಕ್ಷೆ-ವ್ಯವಸ್ಥಾಪಕ ನಿರ್ದೇಶಕಿ ಕಿರಣ್ ಮಜುಂದಾರ್ ಶಾ ಹಾಗೂ ಅನಿವಾಸಿ [more]

ಬೆಂಗಳೂರು

ಜಾನಪದ ಕಲೆ ಗ್ರಾಮೀಣ ಸಂಸ್ಕøತಿಯ ಜೀವಂತಿಕೆಯ ದ್ಯೋತಕ

  ಬೆಂಗಳೂರು, ಆ.19- ಜಾನಪದ ಕಲೆಗಳು ಗ್ರಾಮೀಣ ಸಂಸ್ಕøತಿಯ ಜೀವಂತಿಕೆಯ ದ್ಯೋತಕ. ಇವುಗಳ ಬಗ್ಗೆ ಯುವಕರಲ್ಲಿ ಮತ್ತು ನಗರ ಪ್ರದೇಶದ ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು [more]

ಬೆಂಗಳೂರು

ಪ್ರವಾಹ ಸಂತ್ರಸ್ತರಿಗೆ ಅಗತ್ಯವಾದ ಎಲ್ಲ ನೆರವನ್ನು ಕೇಂದ್ರ ನೀಡಲಿದೆ; ರಾಷ್ಟ್ರಪತಿ ಅಭಯ

  ನವದೆಹಲಿ, ಆ.19- ಯೋಧರ ನಾಡು ಕೊಡಗು ಮತ್ತು ದೇವರನಾಡು ಕೇರಳದಲ್ಲಿ ಜಲಪ್ರಳಯದಿಂದ ಕಂಗಾಲಾಗಿರುವ ರಾಜ್ಯದ ಸಂತ್ರಸ್ತರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ ಅಭಯ ನೀಡಿ, ಇಡೀ ದೇಶದ [more]