ಬೆಂಗಳೂರು

ರಾಮನಗರ ಉಪಚುನಾವಣೆ: ಕಾಂಗ್ರೆಸ್‍ನಲ್ಲಿರುವ ಅತೃಪ್ತ ನಾಯಕರನ್ನು ಸೆಳೆಯಲು ಮುಂದಾದ ಬಿಜೆಪಿ

ಬೆಂಗಳೂರು,ಅ.7-ಪ್ರತಿಷ್ಠೆಯ ಕಣವಾಗಿ ಪರಿಣಮಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ತವರು ಕ್ಷೇತ್ರ ರಾಮನಗರ ಉಪಚುನಾವಣೆಯಲ್ಲಿ ಕಾಂಗ್ರೆಸ್‍ನಲ್ಲಿರುವ ಅತೃಪ್ತ ನಾಯಕರನ್ನು ಸೆಳೆಯುವ ಮೂಲಕ ಬಿಜೆಪಿ, ಜೆಡಿಎಸ್‍ಗೆ ಪ್ರಬಲ ಸ್ಪರ್ಧೆ ನೀಡಲು [more]

ಬೆಂಗಳೂರು

ಮೈತ್ರಿ ಬಗ್ಗೆ ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆಗೆ ಸಿಎಂ ಗೆ ಎಚ್.ಡಿ.ದೇವೇಗೌಡ ನಿರ್ದೇಶನ

ಬೆಂಗಳೂರು, ಅ.7- ರಾಜ್ಯದ ವಿಧಾನಸಭೆ ಹಾಗೂ ಲೋಕಸಭೆ ಉಪಚುನಾವಣೆ ಮೈತ್ರಿ ಬಗ್ಗೆ ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆ ನಡೆಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ [more]

ಬೆಂಗಳೂರು

ಬಿಜೆಪಿ ಸೋಲಿಸಲು ಕಾಂಗ್ರೆಸ್ ಭರ್ಜರಿ ಕಾರ್ಯತಂತ್ರ

ಬೆಂಗಳೂರು, ಅ.7-ಉಪಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಭರ್ಜರಿ ಕಾರ್ಯತಂತ್ರ ರೂಪಿಸಿದ್ದು, ಮೂರು ಕ್ಷೇತ್ರಗಳಿಗೆ ಘಟಾನುಘಟಿ ನಾಯಕರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗುತ್ತಿದೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿಯಿಂದಾಗಿ ಕಾಂಗ್ರೆಸ್ ಪಾಲಿಗೆ ಶಿವಮೊಗ್ಗ, ಬಳ್ಳಾರಿ [more]

ಬೆಂಗಳೂರು

ಕೆಐಎಡಿಬಿ ಅಭಿವೃದ್ಧಿ ಮುಖ್ಯ ಅಧಿಕಾರಿ ಟಿ.ಆರ್.ಸ್ವಾಮಿ ಆಸ್ಪತ್ರೆಗೆ ದಾಖಲು

ಬೆಂಗಳೂರು, ಅ.7- ಅಕ್ರಮ ಆಸ್ತಿಗೆ ಸಂಬಂಧಿಸಿದಂತೆ ಎಸಿಬಿ ದಾಳಿಗೊಳಗಾಗಿ ವಿಚಾರಣೆ ಎದುರಿಸಬೇಕಾಗಿದ್ದ ಕೆಐಎಡಿಬಿ ಅಭಿವೃದ್ಧಿ ಮುಖ್ಯ ಅಧಿಕಾರಿ ಟಿ.ಆರ್.ಸ್ವಾಮಿ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೊನ್ನೆ ಎಸಿಬಿ [more]

ಬೆಂಗಳೂರು

ಸಮ್ಮಿಶ್ರ ಸರ್ಕಾರದಲ್ಲಿ ಮತ್ತೆ ಹೊಗೆಯಾಡಲಾರಂಭಿಸಿದ ಬಂಡಾಯ

ಬೆಂಗಳೂರು, ಅ.7- ದೋಸ್ತಿ ಸರ್ಕಾರದಲ್ಲಿ ಇತ್ತೀಚೆಗಷ್ಟೆ ತಣ್ಣಗಾಗಿದ್ದ ಬಂಡಾಯ ಮತ್ತೆ ಹೊಗೆಯಾಡಲಾರಂಭಿಸಿದೆ. ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವುದಕ್ಕೆ ಕಾಂಗ್ರೆಸ್ ಶಾಸಕ ಬಿ.ಸಿ.ಪಾಟೀಲ್ ತಮ್ಮ ಪಕ್ಷದ ನಾಯಕರ ವಿರುದ್ಧವೇ [more]

ಬೆಂಗಳೂರು

ಸಂಪುಟ ವಿಸ್ತರಣೆ, ನಿಗಮಮಂಡಳಿಗಳ ನೇಮಕ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಮಾಜಿ ಪ್ರಧಾನಿ ದೇವೇಗೌಡ ಸಲಹೆ

ಬೆಂಗಳೂರು,ಅ.7-ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಆಗಿಲ್ಲ ಚರ್ಚೆಯೂ ಆಗಿಲ್ಲ. ಆದರೆ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರೊಂದಿಗೆ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕ ಶೀಘ್ರ [more]

ರಾಜ್ಯ

ಲಂಚ ಸ್ವೀಕರಿಸುತ್ತಿದ್ದಾಗಲೇ ಎಸಿಬಿಗೆ ಸಿಕ್ಕಿಬಿದ್ದ ಬಂಗಾರಪೇಟೆ ಬಿಲ್ ಕಲೆಕ್ಟರ್!

ಕೋಲಾರ: ಒಂಬತ್ತು ಸಾವಿರ ರೂ. ಲಂಚ ಸ್ವೀಕರಿಸುತ್ತಿರುವಾಗಲೇ ಬಂಗಾರಪೇಟೆ ನಗರಸಭೆಯ ಬಿಲ್ ಕಲೆಕ್ಟರ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಕೋಲಾರ ಜಿಲ್ಲೆ ಬಂಗಾರಪೇಟೆ ನಿವಾಸಿಯೊಬ್ಬರು ಅವರ ತಂದೆಯ ಹೆಸರಿನಲ್ಲಿದ್ದ [more]

ರಾಜ್ಯ

ಸಂಪುಟ ವಿಸ್ತರಣೆ ಮುಂದೂಡಿಕೆ: ಶಾಸಕ ಬಿ.ಸಿ ಪಾಟೀಲ್ ಆಕ್ರೋಶ

ಬೆಂಗಳೂರು: ಸಂಪುಟ ವಿಸ್ತರಣೆ ಮುಂದೂಡೂವ ಮೂಲಕ ಪ್ರಜಾಪ್ರಭುತ್ವವನ್ನೇ ಹತ್ಯೆ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಶಾಸಕ ಬಿ ಸಿ ಪಾಟೀಲ್ ತೀವ್ರ ಸಮಾಧಾನ ಹೊರಹಾಕಿದ್ದಾರೆ. ರಾಜ್ಯ ಸಚಿವ ಸಂಪುಟ [more]

ರಾಜ್ಯ

ಉಪಚುನಾವಣೆ ಸಧ್ಯಕ್ಕೆ ಬೇಕಿತ್ತಾ…?: ಬೈ ಎಲೆಕ್ಷನ್ ಬಗ್ಗೆ ರಾಜ್ಯ ನಾಯಕರ ಅಸಮಾಧಾನ

ಬೆಂಗಳೂರು: ಲೋಕಸಭಾ ಉಪಚುನಾವಣೆ ಸಧ್ಯಕ್ಕೆ ಬೇಕಿತ್ತಾ ಎಂಬ ಪ್ರಶ್ನೆ ರಾಜ್ಯದ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಮೂರು ಪಕ್ಷಗಳ ನಾಯಕರ ಪ್ರಶ್ನೆಯಾಗಿದೆ. ಇನ್ನೇನು ನಾಲ್ಕೈದು ತಿಂಗಳಲ್ಲಿ ಲೋಕಸಭಾ [more]

ರಾಜ್ಯ

2ನೇ ಶನಿವಾರ ಬದಲು ಅ.20ಕ್ಕೆ ರಜೆ ಘೋಷಣೆ ಸಾಧ್ಯತೆ

ಬೆಂಗಳೂರು: ಪ್ರಸಕ್ತ ತಿಂಗಳ ಎರಡನೇ ಶನಿವಾರದ ಬದಲಿಗೆ ಅ.20 ರಂದು ರಜೆ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಅಕ್ಟೋಬರ್ 18 ಮತ್ತು 19 ರಂದು ಆಯುಧ ಪೂಜೆ [more]

ಬೆಂಗಳೂರು

ಬಿಬಿಎಂಪಿ ಉಪಮೇಯರ್ ಸ್ಥಾನ ಮುಸ್ಲಿಂ ಸಮುದಾಯಕ್ಕೆ ಕರುಣಿಸುತ್ತಾರಾ ದೇವೇಗೌಡರು?

ಬೆಂಗಳೂರು: ಬಿಬಿಎಂಪಿ ಉಪ ಮಹಾಪೌರರಾಗಿದ್ದ ರಮಿಳಾ ಉಮಾಶಂಕರ್ ಅವರ ಆಕಸ್ಮಿಕ ಸಾವಿನ ಹಿನ್ನೆಲೆಯಲ್ಲಿ ತೆರವಾಗಿರುವ ಉಪಮೇಯರ್​ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಹೀಗಾಗಿ ಬಿಬಿಎಂಪಿ ಅಂಗಳದಲ್ಲಿ ಮತ್ತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. [more]

ರಾಜ್ಯ

ಬಾಯ್ಸ್ ಹಾಸ್ಟೇಲ್ ಗೆ ನುಗ್ಗಿ ವಿದ್ಯಾರ್ಥಿಗಳನ್ನು ಥಳಿಸಿದ ದುಷ್ಕರ್ಮಿಗಳು

ಗದಗ: ದುಷ್ಕರ್ಮಿಗಳ ಗುಂಪೊಂದು ವೈದ್ಯಕೀಯ ವಿದ್ಯಾರ್ಥಿಗಳ ಬಾಯ್ಸ್ ಹಾಸ್ಟೆಲ್​ಗೆ ನುಗ್ಗಿ ವಿದ್ಯಾರ್ಥಿಗಳನ್ನು ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಗದಗದಲ್ಲಿ ನಡೆದಿದೆ. ಗದಗ ನಗರದಿಂದ ಐದು ಕಿಲೋಮೀಟರ್ ದೂರದಲ್ಲಿರುವ [more]

ರಾಜ್ಯ

ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರಹಾಕಿದ್ರು ಶಾಸಕ ಬಿ.ಸಿ ಪಾಟೀಲ್!

ಬೆಂಗಳೂರು: ಶಾಸಕ ಬಿಸಿ ಪಾಟೀಲ್ ಅವರು ಕಾಂಗ್ರೆಸ್ ವಿರುದ್ಧವೇ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟ್ಟರ್ ಮೂಲಕ ಶಾಸಕರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದು, ಈ ಟ್ವೀಟ್ [more]

ರಾಜ್ಯ

ಮೈತ್ರಿಯಾಗಿಯೇ ಚುನಾವಣೆ ಎದುರಿಸುತ್ತೇವೆ: ಹೆಚ್ ಡಿ ದೇವೇಗೌಡ

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿ ಉಪ ಚುನಾವಣೆ ಎದುರಿಸಲಿದೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ತಿಳಿಸಿದ್ದಾರೆ. ಬೆಂಗಳೂರಿನ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ [more]

ರಾಜ್ಯ

ಬಾಪೂಜಿ ತೊಗಲುಗೊಂಬೆಯಾಟ ನನಗೆ ಮತ್ತಷ್ಟು ಶಕ್ತಿ ತುಂಬಿದೆ-ಬೆಳಗಲ್ಲು ವೀರಣ್ಣ

ಬಳ್ಳಾರಿ,ಅ.6-ಅಂತರಾಷ್ಟ್ರೀಯ ಖ್ಯಾತಿಯ ತೊಗಲುಗೊಂಬೆ ಕಲಾವಿದರು ಹಾಗೂ ಪ್ರಖ್ಯಾತ ರಂಗಕಲಾವಿದರಾದ ಬೆಳಗಲ್ಲು ವೀರಣ್ಣ ತಮಗೆ 84 ವರ್ಷ ತುಂಬಿದ ಅವಧಿಯಲ್ಲೂ ಬಾಪೂಜಿ ತೊಗಲುಗೊಂಬೆಯಾಟವು ಮತ್ತಷ್ಟು ಪ್ರೋತ್ಸಾಹ ಮತ್ತು ಶಕ್ತಿಯನ್ನು [more]

ಬೆಂಗಳೂರು

ಎಲೆಕ್ಟ್ರಾನಿಕಾ ಇಂಡಿಯಾ 2018ರಲ್ಲಿ ಮುರಾಟ ಸ್ವಯಂ ಚಾಲಿತ ಪರಿಹಾರಗಳ ಪ್ರದರ್ಶನ

ಬೆಂಗಳೂರು, ಅ.6- ಅಂತಾರಾಷ್ಟ್ರೀಯ ವಿದ್ಯುನ್ಮಾನ ಬಿಡಿಭಾಗಗಳ ಬೃಹತ್ ಅಂತಾರಾಷ್ಟ್ರೀಯ ಮೇಳವಾದ ಎಲೆಕ್ಟ್ರಾನಿಕಾ ಇಂಡಿಯಾ 2018ರಲ್ಲಿ ಜಾಗತಿಕ ಮುಂಚೂಣಿ ಸಂಸ್ಥೆಯಾದ ಮುರಾಟ ಭಾಗವಹಿಸಿ, ಸ್ವಯಂ ಚಾಲಿತ ಪರಿಹಾರಗಳನ್ನು ಪ್ರದರ್ಶಿಸಿ [more]

No Picture
ಬೆಂಗಳೂರು

ಏರ್‍ಬಸ್ ಜೊತೆಗೆ ಪಾಲುದಾರಿಕೆ ಒಪ್ಪಂದ ಮಾಡಿಕೊಂದ ಕ್ವೆಸ್ಟ್ ಗ್ಲೋಬಲ್

ಬೆಂಗಳೂರು, ಅ.6- ಎಂಜಿನಿಯರಿಂಗ್ ಸೇವೆಗಳನ್ನು ಒದಗಿಸುವ ಕ್ವೆಸ್ಟ್ ಗ್ಲೋಬಲ್ ಸಂಸ್ಥೆ, ಜಾಗತಿಕ ಏರೋಸ್ಟೇಸ್ ಪೂರೈಕೆದಾರ ಏರ್‍ಬಸ್ ಜೊತೆಗೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದೆ. ಇದರಿಂದ ವಾರ್ಷಿಕ ಅನ್ವಯಿಕ ಎಂಜಿನಿಯರಿಂಗ್ [more]

ಬೆಂಗಳೂರು

60 ಅಡಿಯ ಉದ್ದದ ವಿಶೇಷ ಸ್ಯಾಂಡ್‍ವಿಚ್: ಲಿಮ್ಕಾ ದಾಖಲೆ

ಬೆಂಗಳೂರು, ಅ.6- ನಗರದ ಪ್ರತಿಷ್ಠಿತ 1 ಎಂಜಿ ಲಿಡೋ ಮಾಲ್, 60 ಅಡಿಯ ಉದ್ದದ ವಿಶೇಷ ಸ್ಯಾಂಡ್‍ವಿಚ್ ಅನ್ನು ತಯಾರಿಸಿ ಲಿಮ್ಕಾ ದಾಖಲೆ ಮಾಡಿದೆ. ಅತ್ಯಾಕರ್ಷಕ 5ನೇ [more]

No Picture
ಬೆಂಗಳೂರು

ಏವಾನ್ ಪ್ರಧಾನ ವ್ಯವಸ್ಥಾಪಕರಾಗಿ ದ್ರೋಣಾಚಾರ್ಯ ಚಕ್ರಬೊರ್ತಿ ನೇಮಕ

ಬೆಂಗಳೂರು, ಅ.6- ಜಗತ್ತಿನ ಮುಂಚೂಣಿಯ ನೇರ ಮಾರಾಟ ಸೌಂದರ್ಯ ಬ್ರಾಂಡ್ ಆಗಿರುವ ಏವಾನ್ ತನ್ನ ನೂತನ ಪ್ರಧಾನ ವ್ಯವಸ್ಥಾಪಕರಾಗಿ ದ್ರೋಣಾಚಾರ್ಯ ಚಕ್ರಬೊರ್ತಿ ಅವರನ್ನು ನೇಮಕ ಮಾಡಿದೆ. ವೈಯಕ್ತಿಕ [more]

ಬೆಂಗಳೂರು

ಲಾಲ್‍ಬಾಗ್‍ನ್ನು ತ್ಯಾಜ್ಯ ಮುಕ್ತ ಉದ್ಯಾನವನವನ್ನಾಗಿಸಲು ಮುಂದಾದ ಬಾಷ್

ಬೆಂಗಳೂರು, ಅ.6-ತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿರುವ ಸಾಹಸ್ ಸಹಯೋಗದಲ್ಲಿ ಲಾಲ್‍ಬಾಗ್‍ನ್ನು ತ್ಯಾಜ್ಯ ಮುಕ್ತ ಉದ್ಯಾನವನವನ್ನಾಗಿ ರೂಪಿಸಲು ಬಾಷ್ ಮುಂದಾಗಿದೆ. ಈ ನಿಟ್ಟಿನಲ್ಲಿ ಇಂದು ಲಾಲ್‍ಬಾಗ್ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ [more]

ಬೆಂಗಳೂರು

ನಡಿಗೆದಾರರ ಸಂಘದಿಂದ ಸೈಕಲ್ ಡೇ

ಬೆಂಗಳೂರು, ಅ.6- ಪರಿಸರ ಜಾಗೃತಿ ಸೇರಿದಂತೆ ಆರೋಗ್ಯ ಹಾಗೂ ಮಕ್ಕಳಿಗೆ ಕ್ರೀಡಾ ಮನೋಭಾವ ಅಗತ್ಯವಿರುವುದನ್ನು ಮನಗಂಡು ಸಂಗೊಳ್ಳಿ ರಾಯಣ್ಣ ಉದ್ಯಾನವನದ ನಡಿಗೆದಾರರ ಹಾಗೂ ಸುಬ್ರಹ್ಮಣ್ಯ ನಗರ ನಾಗರಿಕರ [more]

ಬೆಂಗಳೂರು

ಅ.9ರಂದು ವಿ.ಪಿ.ದೀನ್‍ದಯಾಳ್ ನಾಯ್ಡು ಜನ್ಮ ಶತಮಾನೋತ್ಸವ

ಬೆಂಗಳೂರು, ಅ.6- ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ವತಿಯಿಂದ ವಿ.ಪಿ.ದೀನ್‍ದಯಾಳ್ ನಾಯ್ಡು ಅವರ ಜನ್ಮ ಶತಮಾನೋತ್ಸವ ಸಮಾರೋಪ ಸಮಾರಂಭವನ್ನು ಅ.9ರಂದು ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ರಾಜ್ಯ [more]

ಬೆಂಗಳೂರು

30ನೆ ವಸತಂಕ್ಕೆ ಕಾಲಿಟ ಧ್ರುವ ಸರ್ಜಾ

ಬೆಂಗಳೂರು, ಅ.6- ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಇಂದು 30ನೆ ವಸತಂಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳು ರಾತ್ರಿಯಿಂದಲೇ ಆ್ಯಕ್ಷನ್ ಪ್ರಿನ್ಸ್ ಮನೆ ಮುಂದೆ ಜಮಾಯಿಸಿ [more]

ಬೆಂಗಳೂರು

ವಿಶ್ವ ವೀರಶೈವ(ಲಿಂಗಾಯಿತ) ಮತ್ತು ಜಂಗಮ ವಧು-ವರರ ಮಹಾಮೇಳ

ಬೆಂಗಳೂರು, ಅ.6-ವೀರಶೈವ ಕಲ್ಯಾಣ ಕೇಂದ್ರ ಟ್ರಸ್ಟ್ ವತಿಯಿಂದ ಚಂದ್ರಶೇಖರ ನಾಗರಾಳ ಮಠ ಸಂಘಟಿತ 18ನೇ ವಿಶ್ವ ವೀರಶೈವ(ಲಿಂಗಾಯಿತ) ಮತ್ತು ಜಂಗಮ ವಧು-ವರರ ಮಹಾಮೇಳವನ್ನು ಅ.28ರಂದು ಆನಂದರಾವ್ ವೃತ್ತದಲ್ಲಿರುವ [more]

No Picture
ಬೆಂಗಳೂರು

ಅಶುಚಿತ್ವದ ವಿರುದ್ಧ ಸ್ವಾತಂತ್ರ್ಯ ಹೋರಾಟ ಮಾದರಿಯಲ್ಲೇ ಹೋರಾಟ ಅಗತ್ಯ

ಬೆಂಗಳೂರು, ಅ.6 – ಸ್ವಾತಂತ್ರ್ಯ ಹೋರಾಟದ ಮಾದರಿಯಲ್ಲೇ ಅಶುಚಿತ್ವದ ವಿರುದ್ಧ ಹೋರಾಟ ಮಾಡುವ ಅನಿವಾರ್ಯತೆ ಇದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಎಲ್ಲ ಆಟದ ಮೈದಾನಗಳಲ್ಲಿ ಕಸ ತುಂಬಲಿದ್ದು, [more]