ವಿಧಾನಸಭೆ ಚುನಾವಣ ಫಲಿತಾಂಶದಲ್ಲಿ ಬಿಜೆಪಿಗೆ ಹಿನ್ನಡೆ, ಕಮಲ ಪಕ್ಷದ ನಾಯಕರಲ್ಲಿ ಸೂತಕದ ಛಾಯೆ
ಬೆಳಗಾವಿ,ಡಿ.13-ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿಗೆ ಭಾರೀ ಹಿನ್ನಡೆಯಾಗಿರುವ ಕಾರಣ ಬೆಳಗಾವಿಯಲ್ಲೂ ಕಮಲ ಪಕ್ಷದ ನಾಯಕರಲ್ಲಿ ಸೂತಕದ ಛಾಯೆ ಆವರಿಸಿದೆ. ಕೇವಲ ಕಾಟಾಚಾರಕ್ಕಷ್ಟೆ ಕಲಾಪದಲ್ಲಿ ಭಾಗವಹಿಸುತ್ತಿದ್ದಾರೆ [more]




