ರಾಜ್ಯ

ಕೆ.ಆರ್.ಆಸ್ಪತ್ರೆಯಲ್ಲಿ ಸೋಂಕು ನಿಯಂತ್ರಣ ಸುರಕ್ಷತಾ ಟನಲ್

ಮೈಸೂರು, ಏ.6- ದೇಶದಾದ್ಯಂತ ಕೊರೊನಾ ಮಹಾಮರಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಕೆ.ಆರ್.ಆಸ್ಪತ್ರೆಯಲ್ಲಿ ಸೋಂಕು ನಿಯಂತ್ರಣ ಸುರಕ್ಷತಾ ಟನಲ್ ಸ್ಥಾಪಿಸಲಾಗಿದೆ. ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ರೋಗಿಗಳು ಬರುತ್ತಾರೆ. [more]

ರಾಜ್ಯ

ಕರೋನಾ ನಿಯಂತ್ರಣಕ್ಕೆ ರಾಮನಗರದಲ್ಲಿ ಟನಲ್ ಉದ್ಘಾಟನೆ

ರಾಮನಗರ, ಏ.6- ಸಾರ್ವಜನಿಕರು ಹೆಚ್ಚು ಓಡಾಡುವ ಸ್ಥಳಗಳಲ್ಲಿ ತಮಿಳುನಾಡಿನ ಜಿಲ್ಲಾಧಿಕಾರಿಯೊಬ್ಬರು ಟನಲ್ ಮಾಡುವ ಮೂಲಕ ರೋಗವನ್ನು ತಾತ್ಕಾಲಿಕವಾಗಿ ತಡಿಯುವುದನ್ನು ಶುರು ಮಾಡಿದ್ದು, ಇದೇ ರೀತಿ ನಮ್ಮ ರಾಜ್ಯದಲ್ಲೂ [more]

ರಾಜ್ಯ

ನಂಜನಗೂಡಿನ ಕಾರ್ಖಾನೆಯ ಕಾರ್ಮಿಕರಿಗೆ ಚೀನಾದಿಂದ ಬಂದಿರುವ ಕಂಟೈನರ್‍ನಿಂದಲೇ ಕೊರೋನಾ ಸೋಂಕು

ಮೈಸೂರು: ನಂಜನಗೂಡಿನ ಕಡಕೊಳ ಗ್ರಾಮದಲ್ಲಿರುವ ಜುಬಿಲಿಯಂಟ್ ಔಷಧಿ ತಯಾರಿಕಾ ಕಾರ್ಖಾನೆಯಲ್ಲಿ 19 ಮಂದಿ ಕಾರ್ಮಿಕರಿಗೆ ಮಹಾಮಾರಿ ಕೊರೋನಾ ವೈರಸ್ ಹರಡಿರುವ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. [more]

ರಾಜ್ಯ

ಕೊರೋನಾ ಬಿಕ್ಕಟ್ಟು ಕೇರಳ-ಕರ್ನಾಟಕ ಗಡಿ ವಿವಾದ ಉಭಯ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಜತೆ ಚರ್ಚಿಸಿ ನಿರ್ಧರಿಸಿ : ಸುಪ್ರೀಂಕೋರ್ಟ್

ಹೊಸದಿಲ್ಲಿ :ಕೊರೋನಾ ವೈರಾಣು ಹರಡುವಿಕೆ ತಡೆಗಾಗಿ ದೇಶವು ಸಂಪೂರ್ಣ ಲಾಕ್‍ಡೌನ್ ಆಗಿರುವ ಸಂದರ್ಭ, ಕೊರೋನಾ ಪ್ರಕರಣಗಳು ಒಂದೇ ಸವನೆ ಹೆಚ್ಚುತ್ತಿರುವ ಕೇರಳದೊಂದಿಗಿನ ತನ್ನ ಗಡಿಯನ್ನು ಕರ್ನಾಟಕ ಬಂದ್ [more]

ರಾಜ್ಯ

ಲಾರಿ ಚಾಲಕನ ವೇಷ ತೊಟ್ಟ ಸಿಂಗಂ ರವಿ ಡಿ ಚನ್ನಣ್ಣನವರ್ : ರಾತ್ರಿಯಲ್ಲಿ ಮಾಡಿದ ಕೆಲಸ ಕಂಡು ಬೆಚ್ಚಿ ಬಿದ್ದ ಅಧಿಕಾರಿಗಳು.

ಬೆಂಗಳೂರು ಏಪ್ರಿಲ್ 04: ದಕ್ಷ ಪೋಲಿಸ್ ಅಧಿಕಾರಿಯೊಬ್ಬರು ಅನ್ಯಾಯ ಕ್ರಮಗಳನ್ನು ಎದುರಿಸಲು ವೇಷ ಮರೆಸಿಕೊಂಡು ಹೋಗಿ ರಹಸ್ಯ ಕಾರ್ಯಾಚರಣೆಯನ್ನು ಮಾಡುವುದನ್ನು ಸಿನಿಮಾಗಳಲ್ಲಿ ನೋಡಿ ಜನ ಚಪ್ಪಾಳೆ ತಟ್ಟುತ್ತಾರೆ. ಆದರೆ [more]

ರಾಜ್ಯ

ಮೈಸೂರಿನ ಲ್ಲಿ ಕೊರೋನಾ ಸೋಂಕಿತರು ನೂರು ಅಥವಾ ಸಾವಿರ ಆಗಬಹುದು :ಡಿಸಿ ಆಘಾತಕಾರಿ ಮಾಹಿತಿ

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ಸೋಂಕಿತರ ಸಂಖ್ಯೆ ನೂರು ಅಥವಾ ಸಾವಿರ ಆಗಬಹುದು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಆತಂಕ ಕಾರಿ ಮಾಹಿತಿಯನ್ನು ನೀಡಿದರು. ಶುಕ್ರವಾರ [more]

ರಾಜ್ಯ

ದೆಹಲಿಯ ಧಾರ್ಮಿಕ ಸಭೆಯಲ್ಲಿ ಇಬ್ಬರು ಯೋಧರು

ಮಂಡ್ಯ: ದೆಹಲಿಯ ನಿಜಾಮುದ್ದೀನ್ ಜಮಾತ್ ಮಸೀದಿಯ ಧಾರ್ಮಿಕ ಸಭೆಯಲ್ಲಿ ಭಾರತೀಯ ಸೇನಾಪಡೆಯ ಇಬ್ಬರು ಯೋಧರು ಪಾಲ್ಗೊಂಡಿರುವ ಆತಂಕಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಈ ಸಂಗತಿಯನ್ನು ಜಿಲ್ಲಾ ಪೋಲೀಸ್ [more]

ಬೀದರ್

ದೆಹಲಿಯ ನಿಜಾಮೊದ್ದೀನ್ ಜಮಾತ್ ಧರ್ಮಸಭೆ : ಬೀದರ್ ನ 28 ಜನರ ಪೈಕಿ 11 ಜನರಿಗೆ ಕೊರೋನಾ ಸೋಂಕು ದೃಢ

ಬೀದರ: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಇಡೀ ದೇಶವನ್ನೇ ತಲ್ಲಿಣಗೊಳಿಸಿರುವ ದೆಯಲಿಯ ನಿಜಾಮೊದ್ದೀನ್‍ನಲ್ಲಿ ನಡೆದ ಜಮಾತ್ ಸಭೆಯಲ್ಲಿ ಭಾಗವಹಿಸಿ ಬೀದರ ಜಿಲ್ಲೆಗೆ ಮರಳಿದ 28 ಜನರ ಪೈಕಿ 11 [more]

ರಾಜ್ಯ

ಸಭೆಗೆ ಹೋಗಿದ್ದ 17 ಮಂದಿ ಮೈಸೂರಿನವರು ಇನ್ನೂ ವಾಪಾಸ್ ಬಂದಿಲ್ಲ, ಅವರಿಗಾಗಿ ಹುಡುಕಾಟ ಧಾರ್ಮಿಕ ಸಭೆಗೆ ಹೋಗಿದ್ದ ಮೈಸೂರಿನ 45 ಮಂದಿಗೆ ಹೋಂ ಕ್ವಾರಂಟೈನ್

ಮೈಸೂರು: ದೆಹಲಿಯಲ್ಲಿ ಇತ್ತೀಚೆಗೆ ನಡೆದ ನಿಜಾಮುದ್ದೀನ್ ಧಾರ್ಮಿಕ ಸಭೆಗೆ ಮೈಸೂರು ಜಿಲ್ಲೆಯಿಂದ 75 ಮಂದಿ ಹೋಗಿ ಬಂದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು. ಸುದ್ದಿಗಾರರೊಂದಿಗೆ [more]

ರಾಜ್ಯ

ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 124ಕ್ಕೆ ಏರಿಕೆ, ದೇಶದಲ್ಲಿ 9ನೇ ಸ್ಥಾನ: ಬಿಎಸ್ ಯಡಿಯೂರಪ್ಪ

ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಎಲ್ಲಾ ರಾಜ್ಯಗಳ ಮುಖ್ಯ ಮಂತ್ರಿಗಳೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಮುಖ್ಯಮಂತ್ರಿ [more]

ರಾಜ್ಯ

ದೆಹಲಿ ಧಾರ್ಮಿಕ ಸಭೆಗೆ ಕೊಡಗಿನಿಂದ ೧೧ ಮಂದಿ ಭಾಗಿ

೫ಮಂದಿಗೆ ದೆಹಲಿಯಲ್ಲೇ ಸಂಪರ್ಕ ತಡೆ: ೫ಮಂದಿ ಹೊರ ಜಿಲ್ಲೆಗಳಲ್ಲಿ ವಾಸ ಮಡಿಕೇರಿ: ದೇಶದಲ್ಲಿ ಕೊರೋನಾ ವೈರಸ್ ಸೋಂಕು ತೀವ್ರವಾಗಿ ಹರಡಲು ಕಾರಣವೆನ್ನಲಾದ ದೆಹಲಿಯ ನಿಜಾಮುದ್ದೀನ್ ಮರ್ಕಝ್‌ನಲ್ಲಿ ನಡೆದ [more]

ರಾಜ್ಯ

ನಂಜನಗೂಡಿನ ಕಾರ್ಮಿಕರಿಗೆ ಚೈನ್ ಲಿಂಕ್‌ನಂತೆ ಅಂಟಿ ಹೋಗಿದೆ ಕೊರೋನಾ ವೈರಸ್

ದಿನೇ ದಿನೇ ಗಂಭೀರವಾಗುತ್ತಿದೆ ಪರಿಸ್ಥಿತಿ, ದಿಗಿಲುಗೊಂಡಿರುವ ಜನರು ಪರಿಸ್ಥಿತಿಯ ನಿಯಂತ್ರಣಕ್ಕಾಗಿ ಹರಸಾಹಸ ನಡೆಸುತ್ತಿದೆ ಜಿಲ್ಲಾಡಳಿತ . ಇಡೀ ಕಾರ್ಖಾನೆಯ ಕಾರ್ಮಿಕರಿಗೆ ಕೊರೋನಾ ಅಂಟಿದೆಯಾ, ಇವರಿಂದ ಎಷ್ಟು ಮಂದಿಗೆ ಸೋಂಕು [more]

ರಾಜ್ಯ

ಬೆಂಗಳೂರು ಸೇರಿ ರಾಜ್ಯ 4 ಜಿಲ್ಲೆಗಳನ್ನು ‘ರೆಡ್ ಝೋನ್’ ಎಂದು ಘೋಷಣೆ

ಬೆಂಗಳೂರು: ಬೆಂಗಳೂರು ನಗರವನ್ನು ಈಗಾಗಲೇ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ ಕೊರೋನಾ ಹಾಟ್’ಸ್ಪಾಟ್ ಎಂದು ಘೋಷಣೆ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ಇದೀಗ ರಾಜ್ಯದ ನಾಲ್ಕು ಜಿಲ್ಲೆಗಳನ್ನು [more]

ರಾಜ್ಯ

13 ಮಂದಿಗೆ ಕೊರೋನಾ; ರಾಜ್ಯದಲ್ಲಿ ನೂರರ ಗಡಿ ದಾಟಿದ ಸೋಂಕಿತರ ಸಂಖ್ಯೆ

ಬೆಂಗಳೂರು: ಕರ್ನಾಟಕದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಮುಂದುವರೆದಿದೆ. ಇಂದು ಹೊಸದಾಗಿ 13 ಕೋವಿಡ್-19 ಪಾಸಿಟಿವ್ ಕೇಸುಗಳು ಪತ್ತೆಯಾಗಿವೆ. ಈ ಪೈಕಿ ಕಲಬುರಗಿಯ 60 ವರ್ಷದ ಮಹಿಳೆ ಮತ್ತು [more]

ರಾಜ್ಯ

ರಾಜ್ಯದಲ್ಲಿಂದು 5 ಮಂದಿಗೆ ಕೊರೋನಾ; ಸೋಂಕಿತರ ಸಂಖ್ಯೆ 88ಕ್ಕೇರಿಕೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಹಾವಳಿ ಮುಂದುವರೆದಿದೆ. ಇಂದು ಹೊಸದಾಗಿ 5 ಕೋವಿಡ್-19 ಪಾಸಿಟಿವ್ ಕೇಸುಗಳು ಪತ್ತೆಯಾಗಿವೆ. ಈ ಪೈಕಿ ನಂಜನಗೂಡಿನ ನಾಲ್ವರು ಮತ್ತು ತುಮಕೂರಿನ ಒಬ್ಬರಿಗೆ [more]

ರಾಜ್ಯ

ಮೈಸೂರಿನ ಕೆ.ಆರ್.ಆಸ್ಪತ್ರೆಯ ಸಿಬ್ಬಂದಿಗೆ ಗ್ರಾಮಸ್ಥರಿಂದ ಬಹಿಷ್ಕಾರ : ಕೊರೋನಾ ವೈರಸ್ ಹೊತ್ತು ತರುವ ಆತಂಕ: ಗ್ರಾಮಕ್ಕೆ ಬರದಂತೆ ತಡೆ

ಮೈಸೂರು : ಕೊರೋನಾ ವೈರಸ್ ಸೋಂಕು ಹರಡುವ ಭಯದ ಹಿನ್ನೆಲೆಯಲ್ಲಿ ಇಡೀ ಮೈಸೂರು ಭಾಗಕ್ಕೆ ದೊಡ್ಡಾಸ್ಪತ್ರೆ ಎಂದು ಹೆಸರಾಗಿರುವ ಮೈಸೂರಿನ ಕೆ.ಆರ್.ಆಸ್ಪತ್ರೆಯ ಸಿಬ್ಬಂದಿಗೆ ಗ್ರಾಮಸ್ಥರು ಇದೀಗ ಬಹಿಷ್ಕಾರ [more]

ರಾಜ್ಯ

ಕಟ್ಟುನಿಟ್ಟಾಗಿ ಮನೆಯೊಳಗೇ ಇದ್ದರೆ ಲಾಕ್​ಡೌನ್​ ಬೇಗ ಮುಗಿಯುತ್ತೆ; ಸಿಎಂ

ಬೆಂಗಳೂರು: ಕೊರೋನಾ ಭೀತಿ ಹೆಚ್ಚಾಗಿರುವ ಹಿನ್ನೆಲೆ, ದೇಶಾದ್ಯಂತ ಏಪ್ರಿಲ್​ 14ರವರೆಗೆ ಜಾರಿಯಾಗಿರುವ ಲಾಕ್​ಡೌನ್​ನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಿಎಂ ಯಡಿಯೂರಪ್ಪ ರಾಜ್ಯದ ಜನರಲ್ಲಿ ಮನವಿ ಮಾಡಿದ್ದಾರೆ.  ಪತ್ರಿಕಾ ಪ್ರಕಟಣೆ [more]

ರಾಜ್ಯ

ಕರ್ನಾಟಕದಲ್ಲಿ 10 ತಿಂಗಳ ಮಗು ಸೇರಿ 7 ಹೊಸ ಕೊರೋನಾ ಕೇಸ್ ಪತ್ತೆ; ಸೋಂಕಿತರ ಸಂಖ್ಯೆ 62ಕ್ಕೆ ಏರಿಕೆ

ಬೆಂಗಳೂರು : ಕರ್ನಾಟಕದಲ್ಲಿ ಕೊರೋನಾ ವೈರಸ್​ ಅಟ್ಟಹಾಸ ಮುಂದುವರೆದಿದ್ದು, 7 ಹೊಸ ಪ್ರಕರಣಗಳು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 62ಕ್ಕೆ ಏರಿಕೆಯಾಗಿದೆ. ಈ 7 ಪ್ರಕರಣಗಳಲ್ಲಿ ನಾಲ್ವರು [more]

ರಾಜ್ಯ

9 ದಿನಗಳ ಕಾಲ ಕರ್ನಾಟಕ ಕರ್ಫ್ಯೂ- ಇಂದು ಸಂಜೆ ಅಧಿಕೃತ ಘೋಷಣೆ ಸಾಧ್ಯ

ಬೆಂಗಳೂರು: ಕೊರೊನಾ ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟಲು ವಿವಿಧ ದೇಶಗಳಲ್ಲಿ ಈಗಾಗಲೇ ಅಳವಡಿಸಿಕೊಂಡಿರುವ ಲಾಕ್‍ಡೌನ್ ಕರ್ನಾಟಕದಲ್ಲೂ ಜಾರಿಯಾಗುವ ಸಾಧ್ಯತೆಯಿದೆ. ಲಾಕ್‍ಡೌನ್ ಘೋಷಿಸಿದರೂ ಎಂದಿನಂತೆ ಸಂಚಾರ ವ್ಯವಸ್ಥೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾನೂನಿನ [more]

ರಾಜ್ಯ

ಮಹಾರಾಷ್ಟ್ರದಲ್ಲಿ ಕೊರೋನಾಗೆ ಮತ್ತೊಂದು ಬಲಿ; ಭಾರತದಲ್ಲಿ ಸಾವಿನ ಸಂಖ್ಯೆ 5ಕ್ಕೆ ಏರಿಕೆ

ಬೆಂಗಳೂರು: ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್​ಗೆ 2ನೇ ವ್ಯಕ್ತಿ ಸಾವನ್ನಪ್ಪುವ ಮೂಲಕ ಭಾರತದಲ್ಲಿ ಕೋವಿಡ್​-19ಗೆ ಬಲಿಯಾದವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಇಟಲಿಯ ಪ್ರಜೆಯೋರ್ವ ರಾಜಸ್ಥಾನದ ಜೈಪುರದಲ್ಲಿ ಸಾವನ್ನಪ್ಪಿದ ಪ್ರಕರಣವನ್ನೂ [more]

ರಾಜ್ಯ

15 ದಿನ ಸಿಟಿಯಿಂದ ಹಳ್ಳಿಗಳಿಗೆ ಹೋಗಬೇಡಿ; ಇನ್ಮುಂದೆ ವಿಕ್ಟೋರಿಯಾ ಆಸ್ಪತ್ರೆ ಕೊರೋನಾ ಕೇಂದ್ರ; ಸಿಎಂ ಬಿಎಸ್​ವೈ

ಬೆಂಗಳೂರು: ಈ ಮಾರಣಾಂತಿಕ ಕೊರೋನಾ ವೈರಸ್​ ನಿಗ್ರಹ ಮಾಡಲು ಪ್ರಧಾನಿ ಮೋದಿ ಜನತಾ ಕರ್ಫ್ಯೂಗೆ ಕರೆ ಕೊಟ್ಟಿದ್ದಾರೆ. ಅದಕ್ಕೆ ಕರ್ನಾಟಕದ ಜನತೆ ಸಂಪೂರ್ಣವಾಗಿ ಸಹಕಾರ  ಕೊಟ್ಟಿದ್ದಾರೆ. ಅವರಿಗೆ [more]

ರಾಜ್ಯ

ಮಾ. 27ರಂದು ನಡೆಯಬೇಕಿದ್ದ ಎಸ್​ಎಸ್​ಎಲ್​ಸಿ ಪರೀಕ್ಷೆ ಮುಂದೂಡಿಕೆ; ಸಿಎಂ ಘೋಷಣೆ

ಬೆಂಗಳೂರು: ರಾಜ್ಯಾದ್ಯಂತ ಕೊರೋನಾ ವೈರಸ್​ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಮಾ. 27ರಂದು ನಡೆಯಬೇಕಿದ್ದ  ಎಸ್​ಎಸ್​ಎಲ್​ಸಿ ಪರೀಕ್ಷೆ ಸೇರಿದಂತೆ ಎಲ್ಲ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಇಂದು ಬೆಳಗ್ಗೆ ಮುಖ್ಯಮಂತ್ರಿ [more]

ರಾಜ್ಯ

ದೇಶಾದ್ಯಂತ ಜನತಾ ಕರ್ಪ್ಯೂ ಹಿನ್ನಲೆ‌; ನಾಳೆ ರಸ್ತೆ ಮೇಲೆ ತಿರುಗಾಡ್ತಿದ್ರೆ ಬೀಳುತ್ತೆ ಕೇಸ್!

ಬೆಂಗಳೂರು: ಭಾನುವಾರ ದೇಶದಾದ್ಯಂತ ಜನತಾ ಕರ್ಫ್ಯೂ ಇರುವ ಹಿನ್ನೆಲೆ ಸಾರ್ವಜನಿಕರು ಮನೆಯಲ್ಲೇ ಇದ್ದು ಸಹಕರಿಸಬೇಕು. ಪ್ರವಾಸ, ವಾಕಿಂಗ್, ಕಾರ್ಯಕ್ರಮ ಅಂತ ಓಡಾಡುವಂತಿಲ್ಲ. ರಸ್ತೆ ಮೇಲೆ ತಿರುಗಾಡಿದ್ರೆ act [more]

ರಾಜ್ಯ

ಹಂತಕ ಮುಖೇಶ್‍ಸಿಂಗ್ ತಾಯಿಯ ಮಾತೃಹೃದಯಿ ರೋದನೆ

ನವದೆಹಲಿ, ಮಾ.20- ಸೆರಗೊಡ್ಡಿ ಬೇಡಿಕೊಳ್ಳುತ್ತೇನೆ. ನನ್ನ ಮಗನಿಗೆ ಪ್ರಾಣಭಿಕ್ಷೆ ನೀಡಿ. ಆತನಿಗೆ ಜೀವದಾನ ಮಾಡಿ ನನ್ನ ಮಡಿಲಿಗೆ ಹಾಕಿ… ಇದು ನಿರ್ಭಯಾ ಹಂತಕ ಮುಖೇಶ್‍ಸಿಂಗ್ ತಾಯಿಯ ಮಾತೃಹೃದಯಿ [more]

ರಾಜ್ಯ

ಮೆಕ್ಕಾದಿಂದ ಹಿಂದಿರುಗಿದ್ದ ವ್ಯಕ್ತಿಗೆ ಕೊರೋನಾ ದೃಢ; ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 16ಕ್ಕೆ ಏರಿಕೆ

ಬೆಂಗಳೂರು: ವ್ಯಾಪಕವಾಗಿ ಹಬ್ಬುತ್ತಿರುವ ಕೊರೋನಾ ವೈರಸ್ ಬಗ್ಗೆ ರಾಜ್ಯದಲ್ಲಿ ಆತಂಕ ಹೆಚ್ಚಾಗಿದೆ. ಮೆಕ್ಕಾದಿಂದ ಹಿಂದಿರುಗಿದ್ದ ವ್ಯಕ್ತಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಇದರೊಂದಿಗೆ ಕರ್ನಾಟಕದಲ್ಲಿ ಕೊರೋನಾ ಸೋಂಕಿತರ [more]