ರಾಜ್ಯ

ಸೀಟು ಹಂಚಿಕೆ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ-ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್

ಬೆಂಗಳೂರು; ಲೋಕಸಭೆ ಚುನಾವಣೆ ಸೀಟು ಹಂಚಿಕೆ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಯಾವುದೇ ಸಣ್ಣಪುಟ್ಟ ಭಿನ್ನಾಭಿಪ್ರಾಯವಿದ್ದರೂ ಬಗೆಹರಿಸಿಕೊಳ್ಳುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ಎಚ್.ವಿಶ್ವನಾಥ್ ತಿಳಿಸಿದರು. ಲೋಕಸಭೆ ಚುನಾವಣೆ [more]

ಬೆಂಗಳೂರು

ನಾಲ್ಕು ತಿಂಗಳಲ್ಲಿ ನಗರದೆಲ್ಲೆಡೆ ಉಚಿತ ವೈಫೈ: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ

ಬೆಂಗಳೂರು; ಬೆಂಗಳೂರು ನಗರವನ್ನು ನಾಲ್ಕು ತಿಂಗಳಲ್ಲಿ ವೈಫೈ‌ ನಗರವನ್ನಾಗಿ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು. ಮಹಾಲಕ್ಷ್ಮಿ ಲೇಔಟ್‌ನ ಕಮಲಮ್ಮನ ಗುಂಡಿ ಆಟದ ಮೈದಾನದಲ್ಲಿ ಇಂದು [more]

ರಾಜ್ಯ

ಪೊಲೀಸ್ ಇಲಾಖೆ ಮೂಲಸೌಕರ್ಯಕ್ಕೆ ಆದ್ಯತೆ: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯು ದೇಶದಲ್ಲೇ ಅತ್ಯುತ್ತಮ ವ್ಯವಸ್ಥೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಬದಲಾದ ಸನ್ನಿವೇಶಗಳಲ್ಲಿ ಪೊಲೀಸ್ ಇಲಾಖೆಗೆ ಅಗತ್ಯವಿರುವ ಮೂಲಸೌಕರ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ [more]

ರಾಜ್ಯ

ಹೂಡಿಕೆಗೆ ನಮ್ಮ ರಾಜ್ಯವೇ ಉತ್ತಮ; ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ

ಬೆಂಗಳೂರು; ಐಟಿ ಹಾಗೂ ಕೈಗಾರಿಕಾ ಉದ್ಯಮಕ್ಕೆ ಕರ್ನಾಟಕ ಸರಕಾರ ಸೂಕ್ತ ಸೌಲಭ್ಯ, ವಾತಾವರಣ ನಿರ್ಮಿಸಿ ಕೊಟ್ಟಿರುವುದರಿಂದ ಸಾವಿರಾರು ಹೂಡಿಕೆದಾಋಉ ನಮ್ಮ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಉಪಮುಖ್ಯಮಂತ್ರಿ [more]

ಧಾರವಾಡ

ಕಾಂಗ್ರೇಸ್‍ನಲ್ಲಿ ದಲಿತರಿಗೆ ಅನ್ಯಾಯವಾಗುತ್ತಿದೆ-ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ

ಹುಬ್ಬಳ್ಳಿ, ಫೆ.25-ಕಾಂಗ್ರೆಸ್‍ನಲ್ಲಿ ದಲಿತರಿಗೆ ನಿರಂತರವಾಗಿ ಅನ್ಯಾಯವಾಗುತ್ತಲೇ ಇದೆ. ಇದನ್ನು ಅವರ ನಾಯಕರೇ ಹೇಳಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದರು. ಒಂದೇ ವಿಮಾನದಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಿದ [more]

ರಾಜ್ಯ

ಮಂಡ್ಯದಿಂದ ಸುಮಲತಾ ಸ್ಪರ್ಧೆ ಬಹುತೇಕ ಖಚಿತ

ಮಂಡ್ಯ, ಫೆ.25- ಮುಂಬರುವ ಲೋಕಸಭೆ ಚುನಾವಣೆಗೆ ಅಂಬರೀಷ್ ಅವರ ಪತ್ನಿ ಸುಮಲತಾ ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗದಿದ್ದರೆ ಪಕ್ಷೇತರವಾಗಿಯಾದರೂ ಕಣಕ್ಕಿಳಿಸುವ ಸಂಬಂಧ [more]

ಧಾರವಾಡ

ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ-ಮಾಜಿ ಸಿ.ಎಂ.ಸಿದ್ದರಾಮಯ್ಯ

ಹುಬ್ಬಳ್ಳಿ, ಫೆ.25- ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ರಾಜ್ಯ ರಾಜಕಾರಣದಲ್ಲೇ ಇರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರ ರಾಜಕಾರಣದ [more]

ರಾಜ್ಯ

ಬಂಡಿಪುರ ಅರಣ್ಯದಲ್ಲಿ ಕಾಡ್ಗಿಚ್ಚು: ವಾಯುಪಡೆ 4 ಹೆಲಿಕ್ಯಾಪ್ಟರ್ ಗಳಿಂದ ಬೆಂಕಿ ನಂದಿಸುವ ಕಾರ್ಯ

ಚಾಮರಾಜನಗರ: ಬಂಡಿಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ಕಾಡ್ಗಿಚ್ಚು ಹಿನ್ನಲೆಯಲ್ಲಿ ಬೆಂಕಿ ನಂದಿಸುವ ಕಾರ್ಯಕ್ಕೆ ಭಾರತೀಯ ವಾಯುಪಡೆಯ 4 ಹೆಲಿಕ್ಯಾಪ್ಟರ್ ನ್ನು ಬಳಸಿಕೊಳ್ಳಲಾಗುತ್ತಿದ್ದಿ, ಕಾರ್ಯಾಚರಣೆ ಚುರುಕುಗೊಂಡಿದೆ. ರಕ್ಷಿತಾರಣ್ಯ ಪ್ರದೇಶದಲ್ಲಿ [more]

ಬೆಂಗಳೂರು

ರಾಜಕೀಯ ಪ್ರವೇಶದ ಮುನ್ಸೂಚನೆ ನೀಡಿದ ತೇಜಸ್ವಿನಿ ಅನಂತ್‍ಕುಮಾರ್ ಮತ್ತು ಸುಮಲತಾ ಅಂಬರೀಶ್

ಬೆಂಗಳೂರು, ಫೆ.24-ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆ ರಾಜಕೀಯದ ಕಾವು ಹೆಚ್ಚಾಗುತ್ತಿದ್ದು, ಇಬ್ಬರು ಪ್ರಮುಖ ನಾಯಕರ ಕುಟುಂಬದ ಸದಸ್ಯರು ರಾಜಕೀಯ ಪ್ರವೇಶದ ಮುನ್ಸೂಚನೆ ನೀಡಿದ್ದಾರೆ. ಕೇಂದ್ರ ಸಚಿವರಾಗಿದ್ದ ದಿವಂಗತ ಅನಂತ್‍ಕುಮಾರ್ [more]

ಬೆಂಗಳೂರು

ಕಾಂಗ್ರೇಸ್‍ನಿಂದ ಕಣಕ್ಕಿಳಿಯಲು ಮುಂದೆ ಬಂದಿರುವ ಮಹಿಳೆಯರ ದಂಡು

ಬೆಂಗಳೂರು, ಫೆ.24-ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಕಣಕ್ಕಿಳಿಯಲು ಮಹಿಳೆಯರ ದಂಡೆ ಮುಂದು ಬಂದಿದೆ. ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾಅಮರನಾಥ್ ಅವರು, ಚುನಾವಣೆಯಲ್ಲಿ [more]

ಬೆಂಗಳೂರು

ಜನಸೇವೆ ಮಾಡಲು ನಿರ್ಧರಿಸಿರುವುದು ನಿಜ-ಸುಮಲತಾ ಅಂಬರೀಷ್

ಬೆಂಗಳೂರು, ಫೆ.24- ಮಂಡ್ಯ ಜನರ ಹಾಗೂ ಅಂಬಿ ಅಭಿಮಾನಿಗಳ ಒತ್ತಾಯದ ಮೇರೆಗೆ ಜನಸೇವೆ ಮಾಡಲು ಒಪ್ಪಿಕೊಂಡಿದ್ದೇನೆ ಎಂದು ಹೇಳುವ ಮೂಲಕ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸಲು [more]

ರಾಜ್ಯ

ಕಾರು ಕಳೆದುಕೊಂಡವರ ನೆರವಿಗೆ ಹೆಲ್ಪ್ ಡೆಸ್ಕ್

ಬೆಂಗಳೂರು, ಫೆ.24- ಯಲಹಂಕ ವಾಯು ನೆಲೆ ಪಾರ್ಕಿಂಗ್‍ನ ಅಗ್ನಿ ದುರಂತದಲ್ಲಿ ಕಾರು ಗಳನ್ನು ಕಳೆದುಕೊಂಡವರ ಸಹಾಯಕ್ಕಾಗಿ ಪೊಲೀಸರು, ಆರ್‍ಟಿಒ, ಇನ್ಸೂರೆನ್ಸ್ ಅಧಿಕಾರಿಗಳು ಧಾವಿಸಿದ್ದಾರೆ. ಕಾರು ಕಳೆದುಕೊಂಡವರ ನೆರವಿಗಾಗಿ [more]

ರಾಜ್ಯ

ಇನ್ನೂ ನಿಗೂಢವಾಗೇ ಉಳಿದ ಬೆಂಕಿ ಅವಘಡ

ಬೆಂಗಳೂರು, ಫೆ.24- ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಕಾರ್ ಪಾರ್ಕಿಂಗ್ ಸ್ಥಳದಲ್ಲಿ ಬೆಂಕಿ ಹೇಗೆ ಕಾಣಿಸಿಕೊಂಡಿತು ಎಂಬುದು ಇನ್ನೂ ನಿಗೂಢವಾಗಿದೆ. ಯಲಹಂಕ ಉಪವಿಭಾಗ ಪೊಲೀಸರು, ಅಗ್ನಿಶಾಮಕ ದಳದ [more]

ರಾಜ್ಯ

ಕಿಸಾನ್ ಸಮ್ಮಾನ್; ಯಾವ ಜಿಲ್ಲೆಯ ರೈತರಿಗೆ ಸಿಕ್ತು ಮೊದಲ 2,000 ರೂ.?

ರಾಯಚೂರು: ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿರುವ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಬಗ್ಗೆ ರಾಜ್ಯದ ರೈತರು ಕುತೂಹಲ ಹೊಂದಿದ್ದಾರೆ. ಯಾರ ಖಾತೆಗೆ ಎರಡು ಸಾವಿರ ರೂಪಾಯಿ [more]

ಬೆಂಗಳೂರು

ವೀರ ಯೋಧರಿಗೆ ಗೌರವ :ಅನುಪಮ ವಿದ್ಯಾಲಯದಿಂದ 30ಕಿಮೀ ಜಾಥಾ

ಭಾರತದ ಭೂಶಿರದಲ್ಲಿ ಈ ಹಿಂದೆ ಬಹಳ ಭಯೋತ್ಪಾದನಾ ಕುಕೃತ್ಯಗಳು ನಡೆದಿದ್ದವು ಅದನ್ನು ನೆನಪಿಸುವಂತೆ ಮತ್ತೆ ಫೆಬ್ರವರಿ ೧೪ರಂದು ಜಮ್ಮು ಕಾಶ್ಮೀರದ ಪುಲ್ವಾಮ ಪ್ರಾಂತ್ಯದಲ್ಲಿ ಭಾರತೀಯ ಯೋಧರ ಮೇಲೆ [more]

ರಾಜ್ಯ

ಏರ್ ಶೋ ದರಂತಕ್ಕೆ ಪುಲ್ವಾಮ ಲಿಂಕ್ ಕೊಟ್ಟ ಸಂಸದೆ ಶೋಭಾ ಕರಂದ್ಲಾಜೆ

ಬೆಂಗಳೂರು: ಪುಲ್ವಾಮಾ ಉಗ್ರರ ದಾಳಿಗೂ ಏರ್ ಶೋ ಕಾರು ದುರಂತಕ್ಕೂ ಲಿಂಕ್ ಇದೆ ಎಂಬ ಅನುಮಾನವಿದೆ ಈ ಬಗ್ಗೆ ರಾಜ್ಯ ಸರ್ಕಾರ ಸಮಗ್ರ ತನಿಖೆ ನಡೆಸಬೇಕು ಎಂದು [more]

ರಾಜ್ಯ

ನಾಗರಹೊಳೆ, ಬಂಡೀಪುರ ರಾಷ್ಟ್ರೀಯ ಉದ್ಯಾನಗಳಲ್ಲಿ ಕಾಡ್ಗಿಚ್ಚು: ಬಂಡಿಪುರದಲ್ಲಿ ಹುಲಿ ಸಫಾರಿ ತಾತ್ಕಾಲಿಕ ಬಂದ್

ಚಾಮರಾಜನಗರ: ನಾಗರಹೊಳೆ ರಾಷ್ಟ್ರೀಯ ಉದ್ಯಾನ ಮತ್ತು ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡ್ಗಿಚ್ಚು ಉಂಟಾಗಿದ್ದು, ನೂರಾರು ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿವೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಸೊಳ್ಳೆಪುರ [more]

ರಾಜ್ಯ

ಸರಿಗಮಪ ಸೀಸನ್ 15’ರ ವಿನ್ನರ್ ಆದ ಕ್ಲಾಸಿಕಲ್ ಕಿಂಗ್ ಕೀರ್ತನ್ ಹೊಳ್ಳ

ಬೆಂಗಳೂರು: ‘ಸರಿಗಮಪ ಸೀಸನ್ 15’ ಗ್ರಾಂಡ್ ಫಿನಾಲೆಯ ತೀರ್ಪು ಹೊರ ಬಂದಿದೆ. ಕಾರ್ಯಕ್ರಮದ ವಿನ್ನರ್ ಆಗಿ ಕೀರ್ತನ್ ಹೊಳ್ಳ ಹೊರಹೊಮ್ಮಿದ್ದಾರೆ. ಹನುಮಂತಣ್ಣ ಎರಡನೇ ಸ್ಥಾನವನನ್ನು ಪಡೆದಿದ್ದಾರೆ. ಕಾರ್ಯಕ್ರಮದ [more]

ರಾಜ್ಯ

ಏರ್ ಶೋನಲ್ಲಿ ಮತ್ತೇ ಹಾರಾಟ ನಡೆಸಿದ ಸೂರ್ಯ ಕಿರಣ ವಿಮಾನಗಳು

ಬೆಂಗಳೂರು, ಫೆ.23- ಏರೋ ಇಂಡಿಯಾ ಪ್ರದರ್ಶನಕ್ಕೆ ಮುನ್ನ ತಾಲೀಮು ವೇಳೆ ವಿಂಗ್ ಕಮಾಂಡರ್ ಸಾಹಿಲ್ ಗಾಂಧಿ ದುರಂತ ಸಾವಿಗೀಡಾದ ನಂತರ ಪ್ರೇಕ್ಷಕರಲ್ಲಿ ತೀವ್ರ ನಿರಾಸೆ ಮೂಡಿಸಿದ್ದ ಸೂರ್ಯ [more]

ರಾಜ್ಯ

ಲೋಕಸಭೆ ಚುನಾವಣೆ-ಕ್ಷೇತ್ರವಾರು ಸಭೆ ನಡೆಸುತ್ತಿರುವ ಜೆಡಿಎಸ್

ಬೆಂಗಳೂರು, ಫೆ.22-ಲೋಕಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಜೆಡಿಎಸ್ ಈಗಾಗಲೇ ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದು, ಕ್ಷೇತ್ರವಾರು ಸಭೆಗಳನ್ನು ನಡೆಸುತ್ತಿದೆ. ನಾಳೆ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಪಕ್ಷದ ರಾಷ್ಟ್ರೀಯ [more]

ರಾಜ್ಯ

ಸಾರಿಗೆ ಇಲಾಖೆಯಲ್ಲಿ ಸಹಿ ದುರ್ಬಳಕೆ ಆರೋಪ-26 ಮಂದಿಯ ಅಮಾನತು-ಸಚಿವ ಡಿ.ಸಿ.ತಮ್ಮಣ್ಣ

ಬೆಂಗಳೂರು, ಫೆ.23- ಸಾರಿಗೆ ಇಲಾಖೆಯಲ್ಲಿ ಕಂಪ್ಯೂಟರ್ , ಬಿಡಿ ಭಾಗಗಳ ಖರೀದಿ ಹಾಗೂ ಸಹಿ ದುರ್ಬಳಕೆ ಆರೋಪದ ಮೇಲೆ 26 ಮಂದಿಯನ್ನು ಅಮಾನತು ಮಾಡಲಾಗಿದೆ ಎಂದು ಸಾರಿಗೆ [more]

ರಾಜ್ಯ

ಪ್ರಧಾನಿಯವರ ಮನ್ ಕಿ ಬಾತ್-ವೀಕ್ಷಿಸಲು ಸಭಾಂಗಣದ ವ್ಯವಸ್ಥೆ:ಪಿ.ಸಿ.ಮೋಹನ್

ಬೆಂಗಳೂರು, ಫೆ.23-ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್‍ ಭಾಷಣ ವೀಕ್ಷಣೆ ಮಾಡಲು ನಾಳೆ ಬೆಳಗ್ಗೆ 11ಗಂಟೆಗೆ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು [more]

ರಾಜ್ಯ

ಮಾ. 1ರಿಂದ 31ರವರೆಗೆ ಆಗುಂಬೆ ಘಾಟ್ ರಸ್ತೆ ಸಂಚಾರ ನಿಷೇಧ

ಶಿವಮೊಗ್ಗ: ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿದಿರುವ ಕಡೆಗಳಲ್ಲಿ ಶಾಶ್ವತವಾಗಿ ದುರಸ್ತಿ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ಮಾರ್ಚ್ 1ರಿಂದ 31ರವರೆಗೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ [more]

ಬೆಂಗಳೂರು

ಕೆ.ಎಲ್.ಇ ನಾಗರಬಾವಿ ಪದವಿ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳ

ಬೆಂಗಳೂರು: ಕೆ.ಎಲ್.ಇ ಸಂಸ್ಥೆಯ ನಾಗರಬಾವಿ ಪದವಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಬೃಹತ್ ಉದ್ಯೋಗ ಮೇಳದಲ್ಲಿ 57 ಕಂಪನಿಗಳು ಭಾಗವಹಿಸಿದ್ದವು. ಇನ್ಫೋಸಿಸ್, ಚಕ್ರವರ್ತಿ ಕನ್ ಸ್ಟ್ರಕ್ಷನ್, ಸೆನ್ಸ್ ಟ್ಯಾಲೆಂಟ್ ಸೊಲ್ಯೂಶನ್, [more]