ಪಿಕೆಎಲ್-6 ಕಬ್ಬಡ್ಡಿ ಚಾಂಪಿಯನ್ಸ್ ಹಾಗಿ ಹೊರಹೊಮ್ಮಿದ ಬೆಂಗಳೂರು ಬುಲ್ಸ್
ಬೆಂಗಳೂರು, ಜ.6- ಪೆÇ್ರ ಕಬ್ಬಡ್ಡಿ ಸರಣಿ ಆರಂಭವಾದಾಗಿನಿಂದಲೂ ನಮ್ಮ ಬೆಂಗಳೂರು ಬುಲ್ಸ್ ಚಾಂಪಿಯನ್ಸ್ ಆಗಬೇಕೆಂಬ ಅಪಾರ ಕಬ್ಬಡಿ ಪ್ರಿಯರ ಬಯಕೆ ಕೊನೆಗೂ ಈಡೇರಿದೆ. ಬೆಂಗಳೂರು ಬುಲ್ಸ್ ಚಾಂಪಿಯನ್ಸ್ [more]
ಬೆಂಗಳೂರು, ಜ.6- ಪೆÇ್ರ ಕಬ್ಬಡ್ಡಿ ಸರಣಿ ಆರಂಭವಾದಾಗಿನಿಂದಲೂ ನಮ್ಮ ಬೆಂಗಳೂರು ಬುಲ್ಸ್ ಚಾಂಪಿಯನ್ಸ್ ಆಗಬೇಕೆಂಬ ಅಪಾರ ಕಬ್ಬಡಿ ಪ್ರಿಯರ ಬಯಕೆ ಕೊನೆಗೂ ಈಡೇರಿದೆ. ಬೆಂಗಳೂರು ಬುಲ್ಸ್ ಚಾಂಪಿಯನ್ಸ್ [more]
ಬೆಂಗಳೂರು, ಜ.6- ಮಲೆನಾಡು ಮಿತ್ರವೃಂದವು ಪ್ರತಿ ವರ್ಷ ಜನವರಿ ತಿಂಗಳ ಮೊದಲ ವಾರದಲ್ಲಿ ಮಲೆನಾಡಿಗರಿಗಾಗಿ ಆಯೋಜಿಸುವ ಮಲೆನಾಡು ಕ್ರೀಡಾಕೂಟದಲ್ಲಿ ನಗರದಲ್ಲಿ ನೆಲೆಸಿರುವ ಮಲೆನಾಡಿಗರು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದರು. ಮಲೆನಾಡಿನ [more]
ಮುಂಬೈ: ಬೆಂಗಳೂರು ಬುಲ್ಸ್ ತಂಡ ಆರನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಚಾಂಪಿಯನ್ನಾಗಿ ಹೊರ ಹೊಮ್ಮಿದೆ. ಮುಂಬೈನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್‍ನ ಫೈನಲ್ ಪಂದ್ಯದಲ್ಲಿ ಬೆಂಗಳೂರು [more]
ಸಿಡ್ನಿ,ಜ.5- ಕ್ರಿಕೆಟ್ ಕಾಶಿ ಸಿಡ್ನಿಯಲ್ಲಿ ನಡೆಯುತ್ತಿರುವ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಬೌಲರ್‍ಗಳು ಪ್ರಾಬಲ್ಯ ಸಾಧಿಸಿದ್ದು, ಮೂರನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 236 ರನ್‍ಗಳಿಗೆ [more]
ಸಿಡ್ನಿ: ಚೈನಾಮನ್ ಸ್ಪಿನ್ನರ್ ಕುಲ್‍ದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಅವರ ಮಾರಕ ದಾಳಿಗೆ ತತ್ತರಿಸಿದ ಆತಿಥೇಯ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‍ನಲ್ಲಿ ಫಾಲೋ ಆನ್ ಭೀತಿ ಎದುರಿಸುತ್ತಿದ್ದು [more]
ನಿನ್ನೆ ಸಿಡ್ನಿಯಲ್ಲಿ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಪಂದ್ಯದಲ್ಲಿ ದೊಡ್ಡ ಹೈಲೆಟ್ ಅಂದ್ರೆ ಅದು ಟೆಸ್ಟ್ ಸ್ಪೆಶಲಿಸ್ಟ್ ಚೇತೇಶ್ವರ ಪೂಜಾರ. ಮೊದಲ ಎರಡು ದಿನ ಆಸಿಸ್ ಬೌಲರ್ಗಳನ್ನ [more]
ಟೀಂ ಇಂಡಿಯಾದ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‍ಮನ್ ರಿಷಭ್ ಪಂತ್ ನಿನ್ನೆ ಸಿಡ್ನಿ ಅಂಗಳದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ಶತಕ ಬಾರಿಸಿ ಅಬ್ಬರಿಸಿದ್ರು. ಇದರೊಂದಿಗೆ ಟೆಸ್ಟ ನ [more]
ಬೆಂಗಳೂರು, ಜ.4- ಮಲೆನಾಡು ಮಿತ್ರವೃಂದವು ಪ್ರತಿ ವರ್ಷ ಜನವರಿ ತಿಂಗಳ ಮೊದಲ ವಾರದಲ್ಲಿ ಮಲೆನಾಡಿಗರಿಗಾಗಿ ಮಲೆನಾಡು ಕ್ರೀಡಾಕೂಟವನ್ನು ಆಯೋಜಿಸಿಕೊಂಡು ಬಂದಿದ್ದು, ಈ ಬಾರಿ ಇದೇ 6ರಂದು 10ನೇ [more]
ಸಿಡ್ನಿ: ಟೆಸ್ಟ್ ಸ್ಪೆಶಲಿಸ್ಟ್ ಚೇತೇಶ್ವರ ಪೂಜಾರ ಅವರ 193 ರನ್ ಹಾಗೂ ರಿಷಭ್ ಪಂತ್ ಅವರ ಶತಕದ ನೆರವಿನಿಂದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‍ನಲ್ಲಿ 7 ವಿಕೆಟ್ [more]
ಸಿಡ್ನಿ ಅಂಗಳದಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾದ ರಿಷಭ್ ಪಂತ್ ಆಸ್ಟ್ರೇಲಿಯಾ ಎದುರು ಆಕರ್ಷಕ ಶತಕ ಬಾರಿಸಿ ಮಿಂಚಿದ್ರು. ಮೊದಲ ಇನ್ನಿಂಗ್ಸ್‍ನ ಎರಡನೇ ದಿನದಾಟದ ಪಂದ್ಯದಲ್ಲಿ [more]
ಸಿಡ್ನಿ ; ಸಿಡ್ನಿ ಟೆಸ್ಟ್ ಪಂದ್ಯದ ಮೊದಲ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಸಿಡ್ನಿ ಅಂಗಳದಲ್ಲಿ ನಡೆದ ಮೊದಲ ದಿನದಾಟದ ಪಂದ್ಯದಲ್ಲಿ ತಂಡದ ಟೆಸ್ಟ್ ಸ್ಪೆಶಲಿಸ್ಟ್ ಚೇತೇಶ್ವರ [more]
ಟೀಂ ಇಂಡಿಯಾದ ಓಪನರ್ ಕನ್ನಡಿಗ ಮಯಾಂಕ್ ಅಗರ್ವಾಲ್ ಮತ್ತೆ ಶೈನ್ ಆಗಿದ್ದಾರೆ. ಸಿಡ್ನಿಯಲ್ಲಿ ಆರಂಭವಾದ ಎರಡನೇ ಟೆಸ್ಟ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಅರ್ಧ ಶತಕ ಬಾರಿಸಿ ಶೈನ್ [more]
ಟೀಂ ಇಂಡಿಯಾ ಓಪನರ್ ಕನ್ನಡಿಗ ಕೆ.ಎಲ್. ರಾಹುಲ್ ಗೆ ಮತ್ತೆ ಅದೃಷ್ಟ ಒಲಿದು ಬಂದಿದೆ. ಬ್ಯಾಕ್ ಟು ಬ್ಯಾಕ್ ಫ್ಲಾಪ್ ಪರ್ಫಾಮನ್ಸ್ ಹೊರತಾಗಿಯೂ ಆಸಿಸ್ ವಿರುದ್ಧ ಇಂದಿನಿಂದ [more]
ಸಿಡ್ನಿ :ಇಡೀ ಕ್ರಿಕೆಟ್ ದುನಿಯಾ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಯನ್ನ ನೋಡ್ತಿದೆ. ಸಿಡ್ನಿಯಲ್ಲಿ ಇಂದಿನಿಂದ ಆಸಿಸ್ ವಿರುದ್ಧ ಆರಂಭವಾಗಿರುವ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ [more]
ಗಾಡ್ ಆಫ್ ಕ್ರಿಕೆಟ್ ಸಚಿನ್ ತೆಂಡೂಲ್ಕರ್ ಅವರ ಗುರು ರಮಾಕಾಂತ್ ಅಚ್ರೇಕರ್ ಇಹಲೋಕ ತ್ಯಜಿಸಿದ್ದದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ರಮಾಕಾಂತ್ ಅಚ್ರೇಕರ್ ಅವರಿಗೆ 86 ವರ್ಷ [more]
ಸಿಡ್ನಿ: ಮೊನ್ನೆ ಮುಕ್ತಾಯವಾದ ಮೂರನೇ ಟೆಸ್ಟ್ ಪಂದ್ಯದಲ್ಲಿ ದೊಡ್ಡ ವಿವಾದದ ವಿಷಯವೆಂದರೆ ಅದು ಭಾರತದ ವಿಕೆಟ್ ಕೀಪರ್ ರಿಷಭ್ ಪಂತ್ ಮತ್ತು ಆಸಿಸ್ ನಾಯಕ ಟಿಮ್ ಪೇನ್ [more]
ಸಿಡ್ನಿ: ಆಸಿಸ್ ವಿರುದ್ಧ ಆರಂಭವಾಗಲಿರುವ ನಾಲ್ಕನೆ ಮತ್ತು ಅಂತಿಮ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾವನ್ನ ಪ್ರಕಟಿಸಲಾಗಿದೆ. ಗಾಯದ ಸಮಸ್ಯೆ ನಡುವೆಯೂ ತಂಡದ ಕೇರಂ ಸ್ಪಿನ್ನರ್ ಆರ್.ಅಶ್ವಿನ್ ಅವರನ್ನ [more]
ಸಿಡ್ನಿ: ಟೀಂ ಇಂಡಿಯಾದ ಕೇರಂ ಸ್ಪೆಶಲಿಸ್ಟ್ ಆರ್.ಅಶ್ವಿನ್ ಫಿಟ್ನೆಸ್ ಪರೀಕ್ಷೆಯಲ್ಲಿ ವಿಫಲರಾಗಿದ್ದು ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ನಾಲ್ಕನೆ ಮತ್ತು ಅಂತಿಮ ಟೆಸ್ಟ್ ಕದನದಿಂದ ಹೊರನಡೆದಿದ್ದಾರೆ. ಆರ್.ಅಶ್ವಿನ್ ಶೇ100ರಷ್ಟು [more]
ಸೈತಮಾ (ಜಪಾನ್):ಅದು ಮೂರು ಸುತ್ತಿನ ಬಾಕ್ಸಿಂಗ್ ಕದನ. ಆದರೆ ವಿಶ್ವದ ಶ್ರೇಷ್ಠ ಬಾಕ್ಸರ್ ಫ್ಲಾಯ್ಡ್ ಮೆವೆದರ್ ಎದುರಾಳಿಯನ್ನ ಕೇವಲ 139 ಸೆಕೆಂಡುಗಳಲ್ಲಿ ಹೊಡೆದುರಳಿಸಿ ಸುಲಭ ಗೆಲುವು ವಿಶ್ವ [more]
ಕೊಚ್ಚಿ:ಪವನ್ ಶೆರಾವತ್ ಅವರ ರೈಡಿಂಗ್ ನೆರವಿನಿಂದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್‍ನ ಸೆಮಿಫೈನಲ್ ಪಂದ್ಯದಲ್ಲಿ ಗುಜರಾತ್ ಫಾಚ್ರ್ಯುನ್ ತಂಡವನ್ನ 41-29 ಅಂಕಗಳ ಭಾರೀ ಅಂತರದ [more]
ಮೆಲ್ಬೋರ್ನ್: ವರುಣನ ಅಡ್ಡಿ ನಡುವೆಯೂ ನಿರೀಕ್ಷೆಯಂತೆ ಆತಿಥೇಯ ಅಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಮೆಲ್ಬೋರ್ನ್ ಅಂಗಳದಲ್ಲಿ ಮಹಾ ಗೆಲುವು ಕಂಡಿದೆ. 37 ವರ್ಷಗಳ ಬಳಿಕ ಮೆಲ್ಬೋರ್ನ್ ಅಂಗಳದಲ್ಲಿ [more]
ಮುಂಬೈ: 2023ರ ವಿಶ್ವಕಪ್ ಮತ್ತು 2021ರ ಚಾಂಪಿಯನ್ಸ್ ಟ್ರೋಫಿ ಆತಿಥ್ಯದ ಕುರಿತು ಬಿಸಿಸಿಐ, ಐಸಿಸಿಗೆ ಎಚ್ಚರಿಕೆ ನೀಡಿದೆ. 2016ರಲ್ಲಿ ಭಾರತದಲ್ಲಿ ನಡೆದ ಟಿ20 ವಿಶ್ವಕಪ್‍ನಲ್ಲಿ ಕೇಂದ್ರ ಸರ್ಕಾರ [more]
ಮೆಲ್ಬೋರ್ನ್: ಯಾರ್ಕರ್ ಸ್ಪೆಶಲಿಸ್ಟ್ ಜಸ್‍ಪ್ರೀತ್ ಬುಮ್ರಾ ಅವರ ಕರಾರುವಕ್ ದಾಳಿಗೆ ತತ್ತಿರಿಸಿದ ಆತಿಥೇಯ ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್‍ನಲ್ಲಿ ಕೇವಲ 151 ರನ್‍ಗಳಿಗೆ ಆಲೌಟ್ ಆಯಿತು. ಟೀಂ [more]
ಮೆಲ್ಬೋರ್ನ್ : ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲ ಇನ್ನಿಂಗ್ಸ್ನಲ್ಲಿ ಶತಕ ಬಾರಿಸದೇ ಇರಬಹುದು ಆದರೆ ಹೊಸ ದಾಖಲೆಯೊಂದನ್ನ ಬರೆದಿದ್ದಾರೆ. ಮೆಲ್ಬೋರ್ನ್ ಅಂಗಳದಲ್ಲಿ ನಡೆದ ಎರಡನೇ ದಿನದಾಟದ [more]
ಬೆಂಗಳೂರು,ಡಿ.27-ಚಿಕ್ಕಬಳ್ಳಾಪುರದಲ್ಲಿರುವ ಬಿಜಿಎಸ್ ವಲ್ರ್ಡ್ ಸ್ಕೂಲ್‍ನ ವಿದ್ಯಾರ್ಥಿನಿ ಅನನ್ಯ ಚೀನಾದ ಹಾಂಕಾಂಗ್‍ನಲ್ಲಿ ನಡೆದ 27ನೇ ವಲ್ಡ್ ಮೆಮೋರಿ ಚಾಂಪಿಯನ್‍ಶಿಪ್‍ನಲ್ಲಿ ಮೊದಲ ಚಾಂಪಿಯನ್ ಆಗಿ ಹೊರಹೊಮ್ಮಿದ್ದರೆ , ಇದೇ ಸ್ಪರ್ಧೆಯಲ್ಲಿ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ