ರಾಜ್ಯಪಾಲ ವಿ.ಆರ್.ವಾಲಾರವರ ಅಧಿಕಾರವಧಿಗೆ ಎರಡು ತಿಂಗಳು ಬಾಕಿ-ಹೊಸ ರಾಜ್ಯಪಾಲರ ಬಗ್ಗೆ ಮೂಡಿರುವ ಕುತೂಹಲ
ಬೆಂಗಳೂರು, ಜೂ.14-ಕರ್ನಾಟಕದ ರಾಜ್ಯಪಾಲ ವಿ.ಆರ್.ವಾಲಾ ಅವರ ಅಧಿಕಾರಾವಧಿ ಮುಗಿಯಲು ಇನ್ನು ಎರಡು ತಿಂಗಳು ಬಾಕಿ ಇದ್ದು, ತೆರವಾಗಲಿರುವ ಈ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬ ಕುತೂಹಲ ಕೆರಳಿಸಿದೆ. [more]




