ಬೆಂಗಳೂರು

ಆರೋಗ್ಯ ಕರ್ನಾಟಕ ಯೋಜನೆ ಜಾರಿ ಕುರಿತು ಮುಂದಿನ ಸಭೆಯಲ್ಲಿ ಚರ್ಚಿಸಿ ನಿರ್ಧಾರ

  ಬೆಂಗಳೂರು,ಜೂ.15- ರಾಜ್ಯದಲ್ಲಿ ಆರೋಗ್ಯ ಕರ್ನಾಟಕ ಯೋಜನೆ ಜಾರಿ ಮಾಡುವ ಸಂಬಂಧ ಮುಂದಿನ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರವನ್ನು ಪ್ರಕಟಿಸುವುದಾಗಿ ಉನ್ನತ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. [more]

ಬೆಂಗಳೂರು

ದೊಡ್ಡ ಬಿದರ ಕಲ್ಲು ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ದಿಢೀರ್ ಭೇಟಿ

  ಬೆಂಗಳೂರು ,ಜೂ.15-ದೊಡ್ಡ ಬಿದರ ಕಲ್ಲು ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಿಬಿಎಂಪಿ [more]

ಬೆಂಗಳೂರು

ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಇಳಿಮುಖವಾದ ಕುಂಭದ್ರೋಣ ಮಳೆ

  ಬೆಂಗಳೂರು, ಜೂ.15-ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ನಿರಂತವಾಗಿ ಬೀಳುತ್ತಿದ್ದ ಕುಂಭದ್ರೋಣ ಮಳೆ ಇಳಿಮುಖವಾಗಿದ್ದು, ಇನ್ನೊಂದು ವಾರ ಭಾರೀ ಮಳೆಯಾಗುವ ಮುನ್ಸೂಚನೆಗಳಿಲ್ಲ ಎಂದು ಕರ್ನಾಟಕ ನೈಸರ್ಗಿಕ [more]

ಬೆಂಗಳೂರು

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೆಸರು..?

  ಬೆಂಗಳೂರು, ಜೂ.15- ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರ ಹೆಸರು ಪ್ರಬಲವಾಗಿ ಕೇಳಿಬರಲಾರಂಭಿಸಿದೆ. ಉಪಮುಖ್ಯಮಂತ್ರಿಯಾಗಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ [more]

ಬೆಂಗಳೂರು

ಜೂ.18ರಂದು ಕಾಸಿಯಾ ಸೆಂಟರ್ ಆಫ್ ಎಕ್ಸಲೆನ್ಸ್ ಆ್ಯಂಡ ಇನೋವೇಷನ್ ಕಟ್ಟಡದ ಶಂಕುಸ್ಥಾಪನೆ

  ಬೆಂಗಳೂರು, ಜೂ.15- ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ದಾಬಸ್‍ಪೇಟೆಯ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಾಸಿಯಾ ಸೆಂಟರ್ ಆಫ್ ಎಕ್ಸಲೆನ್ಸ್ ಆ್ಯಂಡ ಇನೋವೇಷನ್ ಕಟ್ಟಡದ ಶಂಕುಸ್ಥಾಪನೆಯನ್ನು [more]

ತುಮಕೂರು

ದಕ್ಷಿಣ ಕಾಶಿ ಶಿವಗಂಗಾ ಕ್ಷೇತ್ರದ ಶ್ರೀ ಹೊನ್ನಾದೇವಿ ಗಂಗಾಧರೇಶ್ವರ ದೇವಾಲಯದ ಕಾಣಿಕೆ ಹುಂಡಿಯಲ್ಲಿ 9,06,941 ರೂ. ಸಂಗ್ರಹ

ದಾಬಸ್‍ಪೇಟೆ, ಜೂ.14- ಸೋಂಪುರ ಹೋಬಳಿಯ ದಕ್ಷಿಣ ಕಾಶಿ ಶಿವಗಂಗಾ ಕ್ಷೇತ್ರದ ಶ್ರೀ ಹೊನ್ನಾದೇವಿ ಗಂಗಾಧರೇಶ್ವರ ದೇವಾಲಯದ ಕಾಣಿಕೆ ಹುಂಡಿಯಲ್ಲಿ 9,06,941 ರೂ. ಸಂಗ್ರಹವಾಗಿದೆ. ಮುಜರಾಯಿ ಇಲಾಖೆ ಸಹಾಯಕ [more]

ಕೋಲಾರ

ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಕಂಟೈನರ್ ಉರುಳಿಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ ಮೃತ

ದೊಡ್ಡಬಳ್ಳಾಪುರ, ಜೂ.14- ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಕಂಟೈನರ್ ಉರುಳಿಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ-207ರ ಚಿಕ್ಕಬೆಳವಂಗಲ ಸಮೀಪದ ಕೋಲಿಗೆರೆ ಗ್ರಾಮದ ಬಳಿ [more]

ಹಳೆ ಮೈಸೂರು

ಬೈಕ್ ಮತ್ತು ಆಟೋ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರ ಮೃತ

ಕೆ.ಆರ್.ಪೇಟೆ, ಜೂ.14- ಬೈಕ್ ಮತ್ತು ಆಟೋ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ತಾಲೂಕಿನ ಕಟ್ಟೆ ಕ್ಯಾತನಹಳ್ಳಿ ಬಳಿ ರಾತ್ರಿ ನಡೆದಿದೆ. ಕಟ್ಟೆಕ್ಯಾತನಹಳ್ಳಿಯ [more]

ಹಳೆ ಮೈಸೂರು

ಶಾಲೆಯೊಂದರ ಬಳಿ ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ

ಮಂಡ್ಯ, ಜೂ.14-ಶಾಲೆಯೊಂದರ ಬಳಿ ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕರೆಗೋಡು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೂಲತಃ ಮದ್ದೂರು ತಾಲ್ಲೂಕಿನ ನಂಬಿನಾಯಕನಹಳ್ಳಿ ಗ್ರಾಮದ ಶಿಲ್ಪಶ್ರೀ(19) [more]

ಹಳೆ ಮೈಸೂರು

ಕಬಿನಿ ಜಲಾಶಯ ತುಂಬುವ ಹಂತ ತಲುಪಿದ್ದು, ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ

ಮೈಸೂರು,ಜೂ.14-ಜಿಲ್ಲೆಯ ಎಚ್.ಡಿ.ಕೋಟೆ ಬಳಿ ಇರುವ ಕಬಿನಿ ಜಲಾಶಯ ತುಂಬುವ ಹಂತ ತಲುಪಿದ್ದು, ಇಂದು ಸಂಜೆ ನದಿಗಳಿಗೆ ನೀರು ಹೊರ ಬಿಡಲಾಗುತ್ತಿದೆ. ಹಾಗಾಗಿ ನದಿ ಪಾತ್ರದ ಜನರು ಎಚ್ಚರಿಕೆಯಿಂದ [more]

ತುಮಕೂರು

ಯುವಕನೊಬ್ಬ 19 ವರ್ಷದ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ

ಚೇಳೂರು/ತುಮಕೂರು,ಜೂ.14- ಬಟ್ಟೆ ಒಗೆಯಲು ಊರಿನ ಹೊರವಲಯದ ಕಟ್ಟೆ ಬಳಿ ಯುವತಿ ತೆರಳಿದ್ದಾಗ ಕಿಡಿಗೇಡಿಯೊಬ್ಬ ಈಕೆಯನ್ನು ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ನಡೆದಿದೆ. ಅನ್ಯ ಕೋಮಿನ ಯುವಕನೊಬ್ಬ 19 [more]

ಹಳೆ ಮೈಸೂರು

ಮುತ್ತತ್ತಿಯ ಕಾವೇರಿ ನದಿ ದಡದಲ್ಲಿ ಪ್ರವಾಸಿಗರ ಮೇಲೆ ಹೆಜ್ಜೇನು ದಾಳಿ

ಮಳವಳ್ಳಿ, ಜೂ.14- ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮುತ್ತತ್ತಿಯ ಕಾವೇರಿ ನದಿ ದಡದಲ್ಲಿ ಪ್ರವಾಸಿಗರ ಮೇಲೆ ಹೆಜ್ಜೇನು ದಾಳಿ ಮಾಡಿದ ಪರಿಣಾಮ ವ್ಯಕ್ತಿಯೋಬ್ಬ ಮೃತಪಟ್ಟಿರುವ ದುರ್ಘಟನೆ ನಡೆದಿದೆ. [more]

ಹಳೆ ಮೈಸೂರು

ಕ್ಷುಲ್ಲಕ ವಿಷಯಕ್ಕೆ ನಾಲ್ಕು ಮಂದಿ ಸ್ನೇಹಿತರು ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಮೈಸೂರು, ಜೂ.14- ಕ್ಷುಲ್ಲಕ ವಿಷಯಕ್ಕೆ ನಾಲ್ಕು ಮಂದಿ ಸ್ನೇಹಿತರು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಗರದ ಕೆ.ಆರ್.ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹುಲ್ಲಿನ ಬೀದಿ [more]

ಬೆಂಗಳೂರು ಗ್ರಾಮಾಂತರ

ಘಾಟಿ ಕ್ಷೇತ್ರದಲ್ಲಿ ಪ್ಲಾಸ್ಟಿಕ್‍ನ ಕಸದ ರಾಶಿಗಳು ಎದ್ದು ಕಾಣುತ್ತಿವೆ

ದೊಡ್ಡಬಳ್ಳಾಪುರ: ಇದೆ ತಿಂಗಳ ಜೂನ್ ಐದರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿ ಪ್ಲಾಸ್ಟಿಕ್ ಮತು ಪ್ರಕೃತಿ ವಿಕೋಪಗಳಿಂದಾಗುವ ಅನಾಹುತಗಳ ಬಗ್ಗೆ ಕೆಲ ಪರಿಸರವಾದಿಗಳು ಚಿಂತಕರು ಜಾಗೃತಿ ಮೂಡಿಸಿದ್ದಾರೆ [more]

ಬೆಂಗಳೂರು

ಕೇವಲ 15ರೂ. ಸಿಗರೇಟ್ ಹಣ ನೀಡುವ ವಿಚಾರವಾಗಿ ಅಂಗಡಿ ಮಾಲೀಕನ ಜತೆ ನಡೆದ ಕ್ಷುಲ್ಲಕ ಜಗಳ ಇಬ್ಬರು ಸಹೋದರರ ಕೊಲೆಯಲ್ಲಿ ಅಂತ್ಯ

  ಬೆಂಗಳೂರು, ಜೂ.14- ಕೇವಲ 15ರೂ. ಸಿಗರೇಟ್ ಹಣ ನೀಡುವ ವಿಚಾರವಾಗಿ ಅಂಗಡಿ ಮಾಲೀಕನ ಜತೆ ನಡೆದ ಕ್ಷುಲ್ಲಕ ಜಗಳ ಇಬ್ಬರು ಸಹೋದರರ ಕೊಲೆಯಲ್ಲಿ ಅಂತ್ಯವಾಗಿರುವ ಭೀಕರ [more]

ಬೆಂಗಳೂರು

ವಾಯು ವಿಹಾರ ಮಾಡುತ್ತಿದ್ದ ಮಹಿಳೆಯ ಹಿಂದಿನಿಂದ ಬೈಕ್‍ನಲ್ಲಿ ಬಂದ ಇಬ್ಬರು ಸರಗಳ್ಳರು ಅವರ ಕೊರಳಲ್ಲಿದ್ದ 65 ಗ್ರಾಂ ಸರ ಎಗರಿಸಿ ಪರಾರಿ

  ಬೆಂಗಳೂರು, ಜೂ.14- ವಾಯು ವಿಹಾರ ಮಾಡುತ್ತಿದ್ದ ಮಹಿಳೆಯ ಹಿಂದಿನಿಂದ ಬೈಕ್‍ನಲ್ಲಿ ಬಂದ ಇಬ್ಬರು ಸರಗಳ್ಳರು ಅವರ ಕೊರಳಲ್ಲಿದ್ದ 65 ಗ್ರಾಂ ಸರ ಎಗರಿಸಿ ಪರಾರಿಯಾಗಿರುವ ಘಟನೆ [more]

ಬೆಂಗಳೂರು

ನಡೆದುಕೊಂಡು ಹೋಗುತ್ತಿದ್ದ ಸಾಫ್ಟ್‍ವೇರ್ ಕಂಪೆನಿ ನೌಕರನನ್ನು ಅಡ್ಡಗಟ್ಟಿದ ಮೂವರು ದರೋಡೆಕೋರರು ಅವರನ್ನು ಬೆದರಿಸಿ ಉಂಗುರ, ಮೊಬೈಲ್ ಹಾಗೂ ಸರವನ್ನು ದೋಚಿ ಪರಾರಿ

  ಬೆಂಗಳೂರು, ಜೂ.14- ನಡೆದುಕೊಂಡು ಹೋಗುತ್ತಿದ್ದ ಸಾಫ್ಟ್‍ವೇರ್ ಕಂಪೆನಿ ನೌಕರನನ್ನು ಅಡ್ಡಗಟ್ಟಿದ ಮೂವರು ದರೋಡೆಕೋರರು ಅವರನ್ನು ಬೆದರಿಸಿ ಉಂಗುರ, ಮೊಬೈಲ್ ಹಾಗೂ ಸರವನ್ನು ದೋಚಿ ಪರಾರಿಯಾಗಿರುವ ಘಟನೆ [more]

ಬೆಂಗಳೂರು

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಸಭೆ: ಸಚಿವಾಕಾಂಕ್ಷಿಗಳು, ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವವರಿಂದÀ ಲಾಬಿ

  ಬೆಂಗಳೂರು, ಜೂ.14- ಕಾಂಗ್ರೆಸ್‍ನಲ್ಲಿ ಸಚಿವಾಕಾಂಕ್ಷಿಗಳು, ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವವರ ಲಾಬಿ ತೀವ್ರಗೊಂಡಿದೆ. ಇಂದು ಸಂಜೆ ನಡೆಯಲಿರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ [more]

ಬೆಂಗಳೂರು

ಗೌರಿ ಲಂಕೇಶ್‍ಗೆ ಗುಂಡಿಟ್ಟವನು ನಾನೇ. ಆದರೆ ಹತ್ಯೆಗೆ ಬಳಸಿದ ಪಿಸ್ತೂಲು, ಬೈಕ್ ರೈಡರ್ ಬಗ್ಗೆ ಗೊತ್ತಿಲ್ಲ: ಶಂಕಿತ ಹಂತಕ ಪರಶುರಾಮ್

  ಬೆಂಗಳೂರು, ಜೂ.14-ಗೌರಿ ಲಂಕೇಶ್‍ಗೆ ಗುಂಡಿಟ್ಟವನು ನಾನೇ. ಆದರೆ ಹತ್ಯೆಗೆ ಬಳಸಿದ ಪಿಸ್ತೂಲು ಏನಾಯಿತು ಎಂದು ನನಗೆ ಗೊತ್ತಿಲ್ಲ. ಕೃತ್ಯಕ್ಕೆ ಸಹಕರಿಸಿದ ಬೈಕ್ ರೈಡರ್ ಯಾರು ಎಂಬ [more]

ಬೆಂಗಳೂರು

ಅಕ್ಷರ ಯೋಗ ಅಕಾಡೆಮಿಯಿಂದ 4ನೆ ವರ್ಷದ ಅಂತಾರಾಷ್ಟ್ರೀಯ ಯೋಗ ದಿನ

  ಬೆಂಗಳೂರು, ಜೂ.14- ದೇಶದಲ್ಲಿನ ಅತಿದೊಡ್ಡ ಯೋಗ ತರಬೇತಿ ಸರಪಳಿಗಳಲ್ಲಿ ಒಂದಾಗಿರುವ ಅಕ್ಷರ ಯೋಗ ಅಕಾಡೆಮಿ ಇದೇ ಭಾನುವಾರ ಬೆಳಿಗ್ಗೆ 9 ರಿಂದ ಸಂಜೆ 6ರ ವರೆಗೆ [more]

ಬೆಂಗಳೂರು

ಜೂ.21ರಂದು ವಿಧಾನಪರಿಷತ್‍ನ ಸಭಾಪತಿ ಡಿ.ಎಚ್.ಶಂಕರಮೂರ್ತಿ ಹಾಗೂ ಉಪಸಭಾಪತಿ ಮರಿತಿಬ್ಬೇಗೌಡ ನಿವೃತ್ತಿ

  ಬೆಂಗಳೂರು, ಜೂ.14- ರಾಜ್ಯ ವಿಧಾನಪರಿಷತ್‍ನ ಸಭಾಪತಿ ಹಾಗೂ ಉಪಸಭಾಪತಿ ಜೂ.21ರಂದು ನಿವೃತ್ತಿಯಾಗಲಿದ್ದಾರೆ. ವಿಧಾನಪರಿಷತ್‍ನ ಸಭಾಪತಿ ಡಿ.ಎಚ್.ಶಂಕರಮೂರ್ತಿ ಹಾಗೂ ಉಪಸಭಾಪತಿ ಮರಿತಿಬ್ಬೇಗೌಡ ಅವರು ಜೂ.21ರಂದು ನಿವೃತ್ತಿಯಾಗುತ್ತಿದ್ದು, ವಿಧಾನಪರಿಷತ್‍ಗೆ [more]

ಬೆಂಗಳೂರು

ಸರ್ಕಾರಿ ಭೂಮಿ ಖಾಲಿ ಇರುವ ಕುರಿತು ಸಮೀಕ್ಷೆ ನಡೆಸಿ ಎರಡು ತಿಂಗಳೊಳಗಾಗಿ ಸರ್ಕಾರಕ್ಕೆ ವರದಿ ನೀಧಿ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜಿಲ್ಲಾಧಿಕಾರಿಗಳಿಗೆ ಸೂಚನೆ

  ಬೆಂಗಳೂರು, ಜೂ.14- ರಾಜ್ಯಾದ್ಯಂತ ಸರ್ಕಾರಿ ಭೂಮಿ ಖಾಲಿ ಇರುವ ಕುರಿತು ಸಮೀಕ್ಷೆ ನಡೆಸಿ ಎರಡು ತಿಂಗಳೊಳಗಾಗಿ ಸರ್ಕಾರಕ್ಕೆ ವರದಿ ನೀಡುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. [more]

ಬೆಂಗಳೂರು

ಕೇಂದ್ರ ಸರ್ಕಾರ ರಾಜ್ಯಸರ್ಕಾರಕ್ಕೆ ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ರಾಜಕೀಯವಾಗಿ ಪದೇ ಪದೇ ಆರೋಪಗಳು ಕೇಳಿ ಬರುತ್ತಿವೆ

  ಬೆಂಗಳೂರು, ಜೂ.14- ಕೇಂದ್ರ ಸರ್ಕಾರ ರಾಜ್ಯಸರ್ಕಾರಕ್ಕೆ ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ರಾಜಕೀಯವಾಗಿ ಪದೇ ಪದೇ ಆರೋಪಗಳು ಕೇಳಿ ಬರುತ್ತಿವೆ. ಆದರೆ ಈಗಾಗಲೇ ಬಿಡುಗಡೆ [more]

ಬೆಂಗಳೂರು

ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಂದ ಪ್ರಗತಿ ಪರಿಶೀಲನಾ ಸಭೆ

  ಬೆಂಗಳೂರು, ಜೂ.14-ಉತ್ತಮ ಆಡಳಿತ ನೀಡುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಬೇಕೆಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೂಚನೆ ನೀಡಿದರು. ವಿಧಾನಸೌಧದಲ್ಲಿಂದು ಮುಖ್ಯಮಂತ್ರಿ [more]

ಬೆಂಗಳೂರು

ರೈತರ ಕೃಷಿ ಸಾಲ ಮನ್ನಾ: ನೂತನ ಬಜೆಟ್‍ನಲ್ಲಿ ಪ್ರಕಟಿಸುವ ಸಾಧ್ಯತೆ

  ಬೆಂಗಳೂರು, ಜೂ.14- ಮೈತ್ರಿ ಸರ್ಕಾರದ ಬಹು ನಿರೀಕ್ಷಿತ ಯೋಜನೆಯಾದ ರೈತರ ಸಾಲ ಮನ್ನಾ ಬಜೆಟ್‍ನಲ್ಲಿ ಪ್ರಕಟಗೊಳ್ಳುವ ಸಾಧ್ಯತೆ ಇದೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷಿ ಸಚಿವ [more]