ಬೆಳಗಾವಿ

ಲೋಕಸಭಾ ಚುನಾವಣೆಯಲ್ಲೂ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ – ಸಚಿವ ಕೃಷ್ಣಭೆರೇಗೌಡ

ಬೆಳಗಾವಿ,ಜು.24- ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇರುವುದರಿಂದ ಲೋಕಸಭಾ ಚುನಾವಣೆಯಲ್ಲೂ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ. ಟಿಕೆಟ್ ಹಂಚಿಕೆ ಕುರಿತು ಸಮನ್ವಯ ಸಮಿತಿ ಹಾಗೂ ಮುಖ್ಯಮಂತ್ರಿ ಕುಮಾರ ಸ್ವಾಮಿ ಸೇರಿದಂತೆ ಎಲ್ಲರ [more]

ಹಳೆ ಮೈಸೂರು

ನನಗೆ ಅಧಿಕೃತ ನಿವಾಸ ಕೊಟ್ಟರೆ ಮಂಗಳವಾರವೂ ಹೋಗುತ್ತೇನೆ – ಸಚಿವ ಜಿ.ಟಿ.ದೇವೇಗೌಡ

ಮೈಸೂರು, ಜು.24-ನನಗೆ ಅಧಿಕೃತ ನಿವಾಸ ಕೊಟ್ಟರೆ ಮಂಗಳವಾರವೂ ಹೋಗುತ್ತೇನೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು. ಬೆಳಿಗ್ಗೆ ನಗರದ ಮಹಾರಾಣಿ ಕಲಾ-ವಿಜ್ಞಾನ ಕಾಲೇಜಿಗೆ ಭೇಟಿ ನೀಡಿದ [more]

ಹಳೆ ಮೈಸೂರು

ಟ್ರಿನ್-ಟ್ರಿನ್ ಬೈಸಿಕಲ್ ಸೇವೆ

ಮೈಸೂರು,ಜು.24- ನಗರದಲ್ಲಿ ಟ್ರಿನ್-ಟ್ರಿನ್ ಬೈಸಿಕಲ್ ಸೇವೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಚಂದದಾರರ ಸಂಖ್ಯೆ10 ಸಾವಿರ ತಲುಪಿದೆ. ಟ್ರಿನ್-ಟ್ರಿನ್ ಸೈಕಲ್ ಸೇವೆ ಯಶಸ್ವಿಯಾಗಿದೆ ಎಂಬುದಕ್ಕೆ ಹೆಸರು ನೋಂದಾಯಿಸಿಕೊಂಡಿರುವರ [more]

ಧಾರವಾಡ

ತೃತೀಯ ರಂಗ ಒಗ್ಗಟ್ಟು ಬಿಜೆಪಿ ಹತಾಶೆ: ಸಚಿವ ಕೃಷ್ಣಭೈರೆಗೌಡ

ಹುಬ್ಬಳ್ಳಿ- ತೃತೀಯರಂಗ ಒಂದಾಗಿರುವ ಹಿನ್ನೆಲೆಯಲ್ಲಿ ಬಿಜೆಪಿಯವರು ಹತಾಶರಾಗಿದ್ದಾರೆ ಎಂದು ಸಚಿವ ಕೃಷ್ಣಬೈರೇಗೌಡ ಬಿಜಿಪಿ ವಿರುದ್ಧ ಕುಟುಕಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ತಮ್ಮ ಮಿತ್ರಪಕ್ಷಗಳಿಗೆ [more]

ರಾಜ್ಯ

ಶಿಮ್ಲಾ ಆಸ್ಪತ್ರೆಯಲ್ಲಿ ಮೈಸೂರು ಮೂಲದ ಮಹಿಳೆ: ವಾಪಸ್ ಕರೆತರಲು ಸಿಎಂ ಸೂಚನೆ

ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಹಿಮಾಚಲ ಪ್ರದೇಶದ ಶಿಮ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೈಸೂರು ಮೂಲದ ಮಹಿಳೆಯನ್ನು ರಾಜ್ಯಕ್ಕೆ ವಾಪಸ್ ಕರೆತರಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು [more]

ತುಮಕೂರು

ಎರಡು ಮರಿ ಚಿರತೆಗಳು ಪ್ರತ್ಯಕ್ಷ

ತುಮಕೂರು, ಜು.23- ಜಿಲ್ಲೆಯ ಕೊರಟಗೆರೆ ತಾಲೂಕಿನ ಬುರುಗನಹಳ್ಳಿ ಬೆಟ್ಟದಲ್ಲಿ ಎರಡು ಮರಿ ಚಿರತೆಗಳು ಪ್ರತ್ಯಕ್ಷವಾಗಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಈ ಭಾಗದಲ್ಲಿ ಚಿರತೆ ಹಾವಳಿ [more]

ಹೈದರಾಬಾದ್ ಕರ್ನಾಟಕ

ನಿಧಿಗಾಗಿ ದೇಗುಲದಲ್ಲಿ ಗುಂಡಿ ತೋಡಿದ ಕಳ್ಳರು

ಕೊಪ್ಪಳ, ಜು.23-ನಿಧಿಗಾಗಿ ಕಳ್ಳರು ವಿಜಯನಗರ ಕಾಲದ ಐತಿಹಾಸಿಕ ಆಂಜನೇಯ ದೇಗುಲದಲ್ಲಿ ಗುಂಡಿ ತೋಡಿ ಶೋಧಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಗಂಗಾವತಿ ತಾಲೂಕಿನ ಕಡೇಬಾಗಿಲು ಗ್ರಾಮದಲ್ಲಿರುವ ವಿಜಯನಗರ ಸಾಮ್ರಾಜ್ಯದಲ್ಲಿ [more]

No Picture
ಮುಂಬೈ ಕರ್ನಾಟಕ

ಶಾಲೆಗೆ ರಸ್ತೆ ಸಂಪರ್ಕ ಇಲ್ಲದೆ ವಿಧ್ಯಾರ್ಥಿಗಳ ಪರದಾಟ

ಹಾವೇರಿ, ಜು.23-ಜಿಲ್ಲೆಯ ಹಿರೇಕೆರೂರು ತಾಲೂಕಿನ ರಟ್ಟೀಹಳ್ಳಿ ಗ್ರಾಮದಿಂದ ಮಳಲಿಗೆ ಹೋಗುವ ರಸ್ತೆ ಸಂಪರ್ಕ ಇಲ್ಲದ ಕಾರಣ ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರು ತೆಪ್ಪದಲ್ಲಿಯೇ ತೆರಳಬೇಕಾದ ಪರಿಸ್ಥಿತಿ ಉಂಟಾಗಿದ್ದು, ಸ್ವಲ್ಪ [more]

No Picture
ಕೋಲಾರ

ಲಂಡನ್ ಬಹುಮಾನದ ಆಸೆ ತೋರಿಸಿ ವಂಚನೆ

ಕೆಜಿಎಫ್, ಜು.23- ಲಂಡನ್‍ನಿಂದ ಬಹುಮಾನ ಬಂದಿದೆ ಅದಕ್ಕೆ ನೀವು ಹಣ ಪಾವತಿಸಬೇಕು ಎಂದು ನಂಬಿಸಿ ವ್ಯಕ್ತಿಯಿಂದ ಲಕ್ಷಾಂತರ ಹಣ ವಂಚಿಸಿರುವ ಘಟನೆ ಆಂಡ್ರಸನ್‍ಪೇಟೆ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ [more]

ಉಡುಪಿ

ಲಕ್ಷ್ಮೀವರ ತೀರ್ಥರು ಸಲ್ಲಿಸಿದ್ದ ಅರ್ಜಿ ಅನೂರ್ಜಿತ

ಉಡುಪಿ, ಜು.23- ಪಟ್ಟದ ದೇವರ ವಿಚಾರದಲ್ಲಿ ಶಿರೂರು ಶ್ರೀಗಳಾದ ಲಕ್ಷ್ಮೀವರ ತೀರ್ಥರು ಆರು ಮಠಾಧೀಶರ ವಿರುದ್ಧ ಉಡುಪಿ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಕೇವಿಯಟ್ ಅನೂರ್ಜಿತಗೊಂಡಿದೆ. ಶ್ರೀಗಳ ನಿಧನದ ಹಿನ್ನೆಲೆಯಲ್ಲಿ [more]

ಹೈದರಾಬಾದ್ ಕರ್ನಾಟಕ

ಕಛೇರಿಗೆ ಬೀಗ ಜನರ ಆಕ್ರೋಶ

ಕೊಪ್ಪಳ,ಜು.23-ಅಪರ ಜಿಲ್ಲಾಧಿಕಾರಿ ರುದ್ರೇಶ್ ಘಾಳಿ ಅವರು ಕಳೆದ 20 ದಿನಗಳಿಂದ ಕಚೇರಿಗೆ ಬರದೆ ಬಾಗಿಲು ಹಾಕಿದ್ದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಹೇಬ್ರು ಕಚೆರಿಗೆ ಯಾಕೆ ಬಂದಿಲ್ಲ [more]

ಹೈದರಾಬಾದ್ ಕರ್ನಾಟಕ

ಜೂಜಾಡುತ್ತಿದ್ದ 14 ಶಿಕ್ಷಕರ ಬಂಧನ

ಕಲಬುರಗಿ, ಜು.23-ಹಣವನ್ನು ಪಣವಾಗಿ ಕಟ್ಟಿಕೊಂಡು ಜೂಜಾಡುತ್ತಿದ್ದ 14 ಶಿಕ್ಷಕರನ್ನು ಆಲಂ ಠಾಣೆ ಪೆÇಲೀಸರು ಬಂಧಿಸಿ 83 ಸಾವಿರ ರೂ. ವಶಪಡಿಸಿಕೊಂಡಿದ್ದಾರೆ. ಆಳಂ ಪಟ್ಟಣದ ಲಾಡ್ಜ್‍ವೊಂದರಲ್ಲಿ ಹಲವು ಶಿಕ್ಷಕರು [more]

ಬೆಂಗಳೂರು

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಭೂ ಸ್ವಾಧೀನ ತಿಂಗಳಾಂತ್ಯದಲ್ಲಿ ಬಹುತೇಕ ಪೂರ್ಣ

ಬೆಂಗಳೂರು, ಜು.23- ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಈ ತಿಂಗಳ ಅಂತ್ಯದೊಳಗೆ ಶೇ.80ರಷ್ಟು ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣ ಗೊಳ್ಳಲಿದ್ದು, ಸೆಪ್ಟೆಂಬರ್‍ನಲ್ಲಿ ಕಾಮಗಾರಿ ಆರಂಭವಾಗುವ ಸಾಧ್ಯತೆಯಿದೆ ಎಂದು ಲೋಕೋಪಯೋಗಿ [more]

ಧಾರವಾಡ

ಪತ್ನಿಯ ಕೊಲೆ ಯತ್ನ: ಪತಿಯ ಆಕ್ಸಿಡೆಂಟ್ ಪ್ಲಾನ್ ವಿಫಲ

ಹುಬ್ಬಳ್ಳಿ – ಕಿರಾತಕ ಪತಿ ಪತ್ನಿಯ ಶೀಲ ಶಂಕಿಸಿ ಪತ್ನಿಯನ್ನ ಕೊಲ್ಲಲು ಆ್ಯಕ್ಸಿಡೆಂಟ್ ಫ್ಲ್ಯಾನ್ ಮಾಡಿ ಪತ್ನಿಯ ಮೇಲೆ ಆಟೋ ಹತ್ತಿಸಿ ಹತ್ಯೆಗೆ ಯತ್ನಿಸಿದ ಘಟನೆ ತಡವಾಗಿ [more]

ಧಾರವಾಡ

ರಾಹುಲ್ ಗಾಂಧಿ ಕನಸು ಈಡೇರಲು ಸಾಧ್ಯವಿಲ್ಲ: ಶೆಟ್ಟರ

ಹುಬ್ಬಳ್ಳಿ- ರಾಹುಲ್ ಗಾಂಧಿ ಪ್ರಧಾನಿಯಾಗುವ ಕನಸು ಯಶಸ್ವಿಯಾಗಲು ‌ಸಾಧ್ಯವಿಲ್ಲ. ಮತ್ತೊಮ್ಮೆ ನರೇಂದ್ರ ಮೋದಿಯವರೇ ಪ್ರಧಾನಿಯಾಗುವುದು ಖಚಿತ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು. ಹುಬ್ಬಳ್ಳಿಯಲ್ಲಿ [more]

ರಾಜ್ಯ

ನಾಗರಹಾವು ಚಿತ್ರ ಡಿಟಿಎಸ್ ಸೌಂಡ್ ಮೂಲಕ ಮತ್ತೆ ಬೆಳ್ಳಿ ಪರದೆಗೆ

ಗದಗ:ಜು-೨೨ : ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪನ್ನ ಮೂಡಿಸಿದ್ದ “ನಾಗರಹಾವು” ಸಿನಿಮಾ, ಈಗ ಡಿಟಿಎಸ್ ಸೌಂಡ್ ಮೂಲಕ ಮತ್ತೆ ಬೆಳ್ಳಿ ಪರದೆಯ ಮೇಲೆ ಮಿಂಚಲಾರಂಭಿಸಿದೆ. ಗದಗ [more]

ಉಡುಪಿ

ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರ ಸಾವು ದಿನಕ್ಕೊಂದು ತಿರುವು

ಉಡುಪಿ, ಜು.22- ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ದಿನದಿಂದ ದಿನಕ್ಕೆ ಹೊಸ ತಿರುವುಗಳು ದೊರೆಯುತ್ತಿದ್ದು, ನಿನ್ನೆಯಷ್ಟೇ ತನಿಖಾ ತಂಡ ಮಹಿಳೆಯೊಬ್ಬರನ್ನು ವಿಚಾರಣೆ ನಡೆಸಿದ [more]

ಬೆಳಗಾವಿ

ರಾಜ್ಯ ಸರ್ಕಾರ ಮನೆಯೊಂದು ಮೂರು ಬಾಗಿಲು ಆದಂತಾಗಿದೆ – ಸಂಸದ ಸುರೇಶ್ ಅಂಗಡಿ

ಬೆಳಗಾವಿ, ಜು.22- ರಾಜ್ಯ ಸರ್ಕಾರ ಮನೆಯೊಂದು ಮೂರು ಬಾಗಿಲು ಆದಂತಾಗಿದೆ ಎಂದು ಸಂಸದ ಸುರೇಶ್ ಅಂಗಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಮುಖ್ಯಮಂತ್ರಿ [more]

ಹಳೆ ಮೈಸೂರು

ಇಬ್ಬರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ನಂಜನಗೂಡು, ಜು.22- ಹಣಕಾಸಿನ ವಿಚಾರವಾಗಿ ಪರಸ್ಪರ ಇಬ್ಬರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಾಲ್ಲೂಕಿನ ಅಳಗಂಚಿ ಗ್ರಾಮದಲ್ಲಿ ನಡೆದಿದೆ. ಉಪ್ಪಾರ ಸಮುದಾಯದ ಬಸವರಾಜು (30 [more]

ತುಮಕೂರು

ಲಾಡ್ಜ್‍ಲ್ಲಿ ವೇಶ್ಯವಾಟಿಕೆ ನಾಲ್ವರ ಬಂಧನ

ತುಮಕೂರು, ಜು.22-ಲಾಡ್ಜ್‍ವೊಂದರಲ್ಲಿ ವೇಶ್ಯವಾಟಿಕೆಯಲ್ಲಿ ತೊಡಗಿದ್ದ ನಾಲ್ವರನ್ನು ನಗರ ಪೆÇಲೀಸರು ಬಂಧಿಸಿದ್ದಾರೆ. ಗುಬ್ಬಿಯ ನಿವಾಸಿ ಶ್ರೀಧರ್(33)ಸೇರಿದಂತೆ ನಾಲ್ವರನ್ನು ಬಂಧಿಸಿದ್ದು, ಮೂವರ ಹೆಸರು ತಿಳಿದುಬಂದಿಲ್ಲ. ಖಾಸಗಿ ಬಸ್ ನಿಲ್ದಾಣದ ಸಮೀಪ [more]

No Picture
ಹಳೆ ಮೈಸೂರು

ವಿದ್ಯಾರ್ಥಿನಿಯರ ಹಾಸ್ಟೆಲ್‍ಗಳಿಗೆ ನುಗ್ಗಿದ ಸೈಕೋ

ಮೈಸೂರು,ಜು.22-ವಿದ್ಯಾರ್ಥಿನಿಯರ ಹಾಸ್ಟೆಲ್‍ಗಳಿಗೆ ನುಗ್ಗಿದ ಸೈಕೋ ಕಳ್ಳನೊಬ್ಬ ಯುವತಿಯರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ನಡೆದಿದೆ. ನಗರದ ಕೆ.ಆರ್. ಆಸ್ಪತ್ರೆಯ ಮೂರನೇ ಹಂತಸ್ತಿನ ನರ್ಸಿಂಗ್ ವಿದ್ಯಾರ್ಥಿನಿಯರ ಹಾಸ್ಟೆಲ್‍ಗೆ [more]

ಕೋಲಾರ

ಮನೆಗೆ ನುಗ್ಗಿ ನಗದು ದೋಚಿದ ಕಳ್ಳರು

ಕೋಲಾರ,ಜು.22- ಪತ್ರಕರ್ತರೊಬ್ಬರ ಮನೆಗೆ ನುಗ್ಗಿದ ಕಳ್ಳರು ಪಿಸ್ತೂಲ್ ಹಾಗೂ ನಗದನ್ನು ದೋಚಿ ಪರಾರಿಯಾಗಿರುವ ಘಟನೆ ನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮುನೇಶ್ವರನಗರದಲ್ಲಿ ಹಿರಿಯ ಪತ್ರಕರ್ತ ವಾಸುದೇವ [more]

ಹಳೆ ಮೈಸೂರು

ವೇಶ್ಯವಾಟಿಕೆ ಪ್ರಕರಣ: ಎಂಟು ಜನ ಬಂಧನ

ಮೈಸೂರು,ಜು.22- ವೇಶ್ಯವಾಟಿಕೆ ನಡೆಸುತ್ತಿದ್ದ ಮೂರು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಂಟು ಮಂದಿಯನ್ನು ಬಂಧಿಸಿರುವ ಸಿಸಿಬಿ ಪೆÇಲೀಸರು 19,300 ರೂ. ನಗದು ಹಾಗೂ 10 ಮೊಬೈಲ್‍ಗಳನ್ನು ವಶಪಡಿಸಿಕೊಂಡು, ಇಬ್ಬರು [more]

ಹಳೆ ಮೈಸೂರು

ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣ: 13,300 ರೂ. ವಸೂಲಿ

ಮೈಸೂರು,ಜು.22-ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದವರಿಂದ 13,300 ರೂ.ಗಳನ್ನು ರೈಲ್ವೆ ಇಲಾಖೆ ವೀಶೇಷ ತಂಡ ವಸೂಲಿ ಮಾಡಿದೆ. ನೈರುತ್ಯ ರೈಲ್ವೆ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಯಶೋಧಕುಮಾರ್ ನೇತೃತ್ವದ ತಂಡ [more]

No Picture
ಕೋಲಾರ

ಬೈಕ್‍ನಿಂದ ಜಾರಿ ಬಿದ್ದ ಬಾಲಕನ ಸಾವು

ಕೋಲಾರ, ಜು.22- ಬೈಕ್‍ನಿಂದ ಜಾರಿ ಬಿದ್ದ ಬಾಲಕನ ಮೇಲೆ ಲಾರಿ ಹರಿದ ಪರಿಣಾಮ ಆತ ಸಾವನ್ನಪ್ಪಿರುವ ಘಟನೆ ನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಡಗೂರಿನ ನಿವಾಸಿ [more]