ಹಣಕಾಸು ವಿಚಾರದಲ್ಲಿ ಸ್ನೇಹಿತರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ
ತುಮಕೂರು,ಡಿ.26- ಸ್ನೇಹಿತರ ನಡುವೆ ಹಣಕಾಸು ಹಾಗೂ ಬೈಕ್ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆಸೀಫ್(22) ಕೊಲೆಯಾದ ದುರ್ದೈವಿ. ಅನೀಲ್, [more]
ತುಮಕೂರು,ಡಿ.26- ಸ್ನೇಹಿತರ ನಡುವೆ ಹಣಕಾಸು ಹಾಗೂ ಬೈಕ್ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆಸೀಫ್(22) ಕೊಲೆಯಾದ ದುರ್ದೈವಿ. ಅನೀಲ್, [more]
ಬಂಗಾರಪೇಟೆ,ಡಿ.26- ಖಾಸಗಿ ಬಸ್‍ಗೆ ಬೈಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಪರಿಣಾಮ ಬೈಕ್ ಸವಾರ ಸಜೀವ ದಹನಗೊಂಡಿರುವ ಹೃದಯ ವಿದ್ರಾವಕ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ಹೊರವಲಯದಲ್ಲಿ [more]
ಬೆಂಗಳೂರು,ಡಿ.26- ಖಾತೆ ಹಂಚಿಕೆಯ ಕ್ಯಾತೆ ನಡುವೆಯೇ ನೂತನ ಸಚಿವರಿಗೆ ಕೊಠಡಿ ಹಂಚಿಕೆ ಮಾಡಲಾಗಿದೆ. ಐವರು ಸಚಿವರಿಗೆ ವಿಧಾನಸೌಧದಲ್ಲಿ ಕೊಠಡಿ ನೀಡಲಾಗಿದೆ. ಎಂ.ಬಿ.ಪಾಟೀಲ್‍ಗೆ ವಿಧಾನಸೌಧ ಪಶ್ಚಿಮದ 315, 315ಎ, [more]
ಬೆಂಗಳೂರು,ಡಿ.26- ಸಚಿವ ಸ್ಥಾನ ಸಿಗದೆ ಪಕ್ಷ ಹಾಗೂ ಮುಖಂಡರ ವಿರುದ್ಧ ಮುನಿಸಿಕೊಂಡಿದ್ದ ಅತೃಪ್ತ ಶಾಸಕರನ್ನು ಮನವೊಲಿಸುವ ಕಸರತ್ತು ಇಂದೂ ಕೂಡ ಮುಂದುವರೆದಿದೆ. ಶಾಸಕರಾದ ರಮೇಶ್ ಜಾರಕಿಹೊಳಿ ಹೊರತು [more]
ಬೆಂಗಳೂರು,ಡಿ.26- ಸಂಪುಟ ವಿಸ್ತರಣೆಯ ಸಂಕಷ್ಟ ಬಗೆಹರಿದ ಬೆನ್ನಲ್ಲೇ ಇದೀಗ ನೂತನ ಸಚಿವರು ಪ್ರಬಲ ಖಾತೆಗೆ ಪಟ್ಟು ಹಿಡಿದಿರುವುದು ಖಾತೆ ಹಂಚಿಕೆ ಕಗ್ಗಂಟಾಗಿ ಪರಿಣಮಿಸಿದೆ. ಶನಿವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ [more]
ಬೆಂಗಳೂರು,ಡಿ.26-ಸಂಪುಟದಿಂದ ಕೈ ಬಿಟ್ಟಿರುವುದಕ್ಕೆ ಪಕ್ಷದ ವಿರುದ್ಧ ಮುನಿಸಿಕೊಂಡಿರುವ ರಮೇಶ್ ಜಾರಕಿಹೊಳಿ ಸದ್ಯಕ್ಕೆ ಯಾರ ಕೈಗೂ ಸಿಗದೆ ಗೌಪ್ಯ ಸ್ಥಳದಲ್ಲಿ ಬೆಂಬಲಿಗರ ಜೊತೆ ಸಭೆ ನಡೆಸುತ್ತಿದ್ದಾರೆ. ಈ ಬೆಳವಣಿಗೆಗಳ [more]
ಬೆಂಗಳೂರು,ಡಿ.26-ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು 2019ನೇ ಸಾಲಿನ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳ ತಾತ್ಕಾಲಿಕ ಪ್ರವೇಶ ಪತ್ರಗಳ ಡೌನ್‍ಲೋಡ್ ಹಾಗೂ ತಿದ್ದುಪಡಿಗೆ ಅವಕಾಶ ಕಲ್ಪಿಸಿದೆ. ರಾಜ್ಯದ ಎಲ್ಲ ಸರ್ಕಾರಿ, [more]
ಬೆಂಗಳೂರು,ಡಿ.26- ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪನವರು ಬರೆದಿರುವ ಜನಪದ ನಾಯಕ ಡಾ.ರಾಜ್‍ಕುಮಾರ್ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವು ಇದೇ 30ರಂದು ಬೆಳಗ್ಗೆ 10.30ಕ್ಕೆ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಜನ ಪ್ರಕಾಶ [more]
ಬೆಂಗಳೂರು,ಡಿ.26- ಇತ್ತೀಚೆಗೆ ನಿಧನರಾದ ಸಗಾಯಿಪುರಂ ವಾರ್ಡ್‍ನ ಬಿಬಿಎಂಪಿಯ ಪಕ್ಷೇತರ ಸದಸ್ಯ ಏಳುಮಲೆ ಹಾಗೂ ಸೂಲಗಿತ್ತಿ ನರಸಮ್ಮ ಅವರಿಗೆ ಪಾಲಿಕೆ ಸಭೆಯಲ್ಲಿಂದು ಶ್ರದ್ದಾಂಜಲಿ ಸಲ್ಲಿಸಿ ಸಭೆಯನ್ನು ನಾಳೆಗೆ ಮುಂದೂಡಲಾಯಿತು. [more]
ಬೆಂಗಳೂರು, ಡಿ.26- ವರ್ಷದ ಮೊದಲ ದಿನ ಜನಿಸುವ 24 ಹೆಣ್ಣು ಮಕ್ಕಳಿಗೆ ಐದು ಲಕ್ಷ ರೂ. ಬಂಪರ್ ಬಹುಮಾನ ಸಿಗಲಿದೆ. ಕಳೆದ ವರ್ಷದಿಂದ ಬಿಬಿಎಂಪಿ ಪಿಂಕ್ ಬೇಬಿ [more]
ಬೆಂಗಳೂರು,ಡಿ.26-ಡಾ.ಶಿವರಾಮ ಕಾರಂತ್ ಬಡಾವಣೆ ನಿರ್ಮಾಣ ಮಾಡಲು 17 ಗ್ರಾಮಗಳಿಗೆ ಸೇರಿದ 3546 ಎಕರೆ 12 ಗುಂಟೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಿ ಐದಾರು ವರ್ಷಗಳು ಕಳೆದರೂ ಇದುವರೆಗೂ [more]
ಬೆಂಗಳೂರು, ಡಿ.26- ಕೆಂಪೇಗೌಡ ಯೂತ್ ಫೌಂಡೇಶನ್ ಟ್ರಸ್ಟ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸಹಯೋಗದೊಂದಿಗೆ 13ನೇ ನೆನಪು ನಾಡದೊರೆ ಕೆಂಪೇಗೌಡ ಉತ್ಸವ ಹಾಗೂ ಅಂಬಿ ನೆನಪು ಕಾರ್ಯಕ್ರಮವನ್ನು [more]
ಬೆಳಗಾವಿ, ಡಿ.26- ಖಾತೆ ನಿಗದಿ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಇಂಥದ್ದೇ ಖಾತೆ ನೀಡಿ ಎಂಬ ಬಗ್ಗೆ ಡಿಮ್ಯಾಂಡ್ ಇಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ. [more]
ಬೆಂಗಳೂರು, ಡಿ.26- ಬಳ್ಳಾರಿ ಜಿಲ್ಲೆಯ ಉಸ್ತುವಾರಿಯನ್ನು ಪಿ.ಟಿ.ಪರಮೇಶ್ವರ್ ನಾಯಕ್ ಅವರಿಗೆ ವಹಿಸಿದರೆ ನಾವು ಪಕ್ಷದಲ್ಲಿ ಮುಂದುವರೆಯುವ ಬಗ್ಗೆ ಮರು ಪರಿಶೀಲನೆ ಮಾಡಬೇಕಾಗುತ್ತದೆ ಎಂದು ಬಳ್ಳಾರಿ ಜಿಲ್ಲೆಯ ಕೆಲ [more]
ಬೆಂಗಳೂರು, ಡಿ.25-ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಅಂತಾರಾಜ್ಯ ಮೂವರು ಆರೋಪಿಗಳನ್ನು ತಿಲಕ್‍ನಗರ ಠಾಣೆ ಪೊಲೀಸರು ಬಂಧಿಸಿ 11 ಕೆಜಿ 200 ಗ್ರಾಂ ತೂಕದ ಮಾದಕ ವಸ್ತು [more]
ಬೆಂಗಳೂರು, ಡಿ.25-ಕಾಂಗ್ರೆಸ್‍ಗೆ ಅತೃಪ್ತರ ಕುಣಿಕೆ ಬಿಗಿಯಾಗತೊಡಗಿದೆ. ಒಂದೆರಡು ದಿನಗಳಲ್ಲಿ ಭಿನ್ನಮತ ಸಹಜವಾಗಿಯೇ ಬಗೆಹರಿಯುತ್ತದೆ ಎಂಬ ಕಾಂಗ್ರೆಸ್ ನಿಲುವು ಕೈಕೊಟ್ಟಂತಿದೆ. ದಿನೇ ದಿನೇ ಅತೃಪ್ತರ ಪಟ್ಟು ಬಿಗಿಯಾಗುತ್ತಿರುವುದು ಕಾಂಗ್ರೆಸ್ [more]
ಬೆಂಗಳೂರು, ಡಿ.25-ಶೆಡ್‍ವೊಂದರಲ್ಲಿ ಹಣವನ್ನು ಪಣವಾಗಿ ಕಟ್ಟಿಕೊಂಡು ಜೂಜಾಡುತ್ತಿದ್ದ 32 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿ 3.64 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. ಸುದ್ದ್ದುಗುಂಟೆಪಾಳ್ಯ ವ್ಯಾಪ್ತಿಯ ತಾವರೆಕೆರೆ, ಬಿಟಿಎಂ 1ನೇ [more]
ಬೆಂಗಳೂರು, ಡಿ.25- ನಗರದ ವಿವಿಧ ಪ್ರದೇಶಗಳಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸ್ಕೈ ವಾಕ್ ನಿರ್ಮಾಣದ ಹೊಣೆಯನ್ನು ಒಂದೇ ಸಂಸ್ಥೆಗೆ ನೀಡಿರುವ ಬಿಬಿಎಂಪಿಯ ಕ್ರಮ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. [more]
ಬೆಂಗಳೂರು, ಡಿ.25- ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡದ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತರ ಕಾರು ಜಪ್ತಿ ಮಾಡುವಂತೆ ಸಿಟಿ ಸಿವಿಲ್ ಕೋರ್ಟ್ ಆದೇಶ ನೀಡಿದೆ. ಕಸದ ಗುತ್ತಿಗೆ ಪಡೆದಿದ್ದ [more]
ಬೆಂಗಳೂರು,ಡಿ.25- ರಾಜ್ಯದಾದ್ಯಂತ ಅವ್ಯಾಹತವಾಗಿರುವ ಅಕ್ರಮ ಮದ್ಯ ಮಾರಾಟಕ್ಕೆ ತಡೆಯೊಡ್ಡುವ ದಿಟ್ಟ ನಿರ್ಧಾರ ಕೈಗೊಳ್ಳುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಸಮಾಜವಾದಿ ಪಕ್ಷದ ಬೆಂಗಳೂರು ನಗರ ಘಟಕದ ಅಧ್ಯಕ್ಷ ಚಂದ್ರೇಗೌಡ ಒತ್ತಾಯಿಸಿದ್ದಾರೆ. [more]
ಬೆಂಗಳೂರು,ಡಿ.25-ರಾಜ್ಯ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆಯಾಗಿ ನಾಲ್ಕು ದಿನವಾದರೂ ಖಾತೆ ಹಂಚಿಕೆ ಬಿಕ್ಕಟ್ಟು ಬಗೆ ಹರಿದಿಲ್ಲ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂಪುಟಕ್ಕೆ ಶನಿವಾರ 8 ಮಂದಿ ನೂತನ [more]
ಬೆಂಗಳೂರು, ಡಿ.25- ಹಂತಕರನ್ನು ಶೂಟ್ ಮಾಡಿ ಎಂದು ಹೇಳಿದ್ದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೂಡಲೇ ರಾಜ್ಯದ ಜನತೆಯ ಕ್ಷಮೆ ಕೇಳಬೇಕೆಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಒತ್ತಾಯಿಸಿದ್ದಾರೆ. [more]
ಬೆಂಗಳೂರು, ಡಿ.25- ಮನೆಯೊಂದರ ಬೀಗ ಒಡೆದು ಒಳನುಗ್ಗಿದ ಚೋರರು 300 ಗ್ರಾಂ ಆಭರಣ, 17ಸಾವಿರ ಹಣ ಹಾಗೂ ವಿದೇಶಿ ಕರೆನ್ಸಿಯನ್ನು ಕಳ್ಳತನ ಮಾಡಿರುವ ಘಟನೆ ಸಂಜಯನಗರ ಪೊಲೀಸ್ [more]
ಬೆಂಗಳೂರು, ಡಿ.24-ಹೆಸರಿಗೆ ಅನ್ವರ್ಥಕವಾಗಿ ರಸಾನಂದ ನೃತ್ಯಶಾಲೆಯ ವಿದ್ಯಾರ್ಥಿಗಳು ಇತ್ತೀಚಿಗೆ ನಗರದ ಎ.ಡಿ.ಎ. ರಂಗಮಂದಿರದಲ್ಲಿ ನಡೆಸಿಕೊಟ್ಟ ವೈವಿಧ್ಯಮಯ ನೃತ್ಯ ಪ್ರಸ್ತುತಿಗಳು ಕಣ್ಣಿಗೆ ಹಬ್ಬವಾಗಿ ರಸಾನುಭವವನ್ನು ನೀಡಿದವು. ವಿದುಷಿ ಪೂರ್ಣಿಮಾ [more]
ಬೆಂಗಳೂರು, ಡಿ.24- ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ನೆರೆರಾಜ್ಯ ತಮಿಳುನಾಡು ಸರ್ಕಾರ ತಕರಾರು ಮಾಡುತ್ತಿರುವುದನ್ನು ಖಂಡಿಸಿ ರಾಜ್ಯದ ಸರ್ವಪಕ್ಷಗಳ ಸಂಸದರು ಇದೇ 27 ರಂದು ಸಂಸತ್ ಭವನದ ಗಾಂಧಿ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ