ಹಳೆ ಮೈಸೂರು

ಅಪಘಾತದಲ್ಲಿ ವಿದ್ಯಾರ್ಥಿ ಸಾವು

ಮೈಸೂರು, ಜು.6-ಬೈಕ್‍ನಲ್ಲಿ ಹೋಗುತ್ತಿದ್ದ ವಿದ್ಯಾರ್ಥಿಯೊಬ್ಬ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಕೆ.ಆರ್.ನಗರದಲ್ಲಿ ಇಂದು ಬೆಳಗ್ಗೆ ನಡೆದಿದೆ. ಕೆ.ಆರ್.ನಗರ ತಾಲೂಕಿನ ದಿಡ್ಡಹಳ್ಳಿ ವಾಸಿ ವಿದಾತ್ (22) ಮೃತಪಟ್ಟ [more]

ತುಮಕೂರು

ಕಾರು ಲಾರಿಗೆ ಡಿಕ್ಕಿ ನಾಲ್ವರ ಸಾವು

ತುಮಕೂರು, ಜು.6- ಸ್ನೇಹಿತನ ಮದುವೆ ಮುಗಿಸಿ ಹಿಂದಿರುಗುತ್ತಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟಿರುವ ಘಟನೆ ಕೆಬಿ ಕ್ರಾಸ್ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. [more]

ಹಳೆ ಮೈಸೂರು

ವೈದ್ಯರ ಮೇಲೆ ಹಲ್ಲೆ: ಪ್ರಕರಣ ಬೇಧಿಸಿದ ಪೆÇಲೀಸರು

ಚನ್ನಪಟ್ಟಣ, ಜು.6- ವೈದ್ಯರ ಮೇಲೆ ಹಲ್ಲೆ ನಡೆಸಿ ಹಣ ದರೋಡೆ ಮಾಡಿದ ಪ್ರಕರಣವನ್ನು ಬೇಧಿಸಿದ ನಗರ ಪೆÇಲೀಸರು ಆರು ಮಂದಿ ಡಕಾಯಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಗರ ನಿವಾಸಿ [more]

ಹಳೆ ಮೈಸೂರು

ಸರ ಕದ್ದು ಪರಾರಿಯಾದ ಕಳ್ಳ

ಮಂಡ್ಯ,ಜೂ.6-ವೃದ್ಧೆಯ ಗಮನ ಬೇರೆಡೆ ಸೆಳೆದ ಕಳ್ಳ ಆಕೆ ಸರ ಕಸಿದುಕೊಂಡು ಪರಾರಿಯಾಗಿರುವ ಘಟನೆ ಮದ್ದೂರು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮದ್ದೂರು ತಾಲ್ಲೂಕಿನ ಹೊಸಕೆರೆ ಗ್ರಾಮದ ನಿವಾಸಿ [more]

ಹಳೆ ಮೈಸೂರು

ಸಾಲ ಬಾಧೆಯಿಂದ ಕೇಬಲ್ ಆಪರೇಟರ್ ಆತ್ಮಹತ್ಯೆ

ಮೈಸೂರು,ಜೂ.6- ಸಾಲ ಬಾಧೆಯಿಂದ ನೊಂದ ಕೇಬಲ್ ಆಪರೇಟರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕೆ.ಆರ್.ಮೊಹಲ್ಲದ ಹಳೆ ಬಂಡಿಕೇರಿ ವಾಸಿ ಬಾಬು(45) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ನಗರದಲ್ಲಿ [more]

ಹಳೆ ಮೈಸೂರು

ವಿಷ ಸೇವಿಸಿ ಪ್ರೇಮಿಗಳು ಆತ್ಮಹತ್ಯೆ

ಮಂಡ್ಯ,ಜು.6- ಮನೆಯವರಿಂದ ಮದುವೆಗೆ ವಿರೋಧವಿದ್ದುದ್ದರಿಂದ ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆರ್.ಎಸ್ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಎಚ್.ಡಿಕೋಟೆ ತಾಲ್ಲೂಕಿನ ಯಡಿಯಾಳ ಗ್ರಾಮದ ನಿವಾಸಿಗಳಾದ [more]

ಹಳೆ ಮೈಸೂರು

ಮಾನಸ ಸರೋವರ ಯಾತ್ರೆಗೆ ತೆರಳಿದ್ದವರು ಸುರಕ್ಷಿತ

ಮಂಡ್ಯ, ಜು.5-ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಇಬ್ಬರು ನಿನ್ನೆ ಸಂಜೆ ಸುರಕ್ಷಿತವಾಗಿ ಹಿಂದಿರುಗಿದ್ದಾರೆ. ಶ್ರೀಕಾಂತ್ ಮತ್ತು ಕೃಷ್ಣಕುಮಾರ್ 15 ದಿನಗಳ ಹಿಂದೆ 26 [more]

ತುಮಕೂರು

ವ್ಯೆಕ್ತಿಯನ್ನು ಕೊಲೆ ಮಾಡಿ ಪರಾರಿ

ತುಮಕೂರು, ಜು.5-ಅಪರಿಚಿತ ವ್ಯಕ್ತಿಯನ್ನು ದುಷ್ಕರ್ಮಿಗಳು ಇಟ್ಟಿಗೆ ಹಾಗೂ ಪೈಪ್‍ಗಳಿಂದ ಥಳಿಸಿ ಕೊಲೆ ಮಾಡಿ ರೈಲು ಹಳಿ ಮೇಲೆ ಶವವಿಟ್ಟು ಪರಾರಿಯಾಗಿರುವ ಘಟನೆ ನಡೆದಿದೆ. ಸುಮಾರು 35 ರಿಂದ [more]

ತುಮಕೂರು

ಪತ್ರಿಕಾ ಛಾಯಾಗ್ರಾಹಕರ ಮೇಲೆ ವಾಗ್ದಾಳಿ

ತುಮಕೂರು, ಜು.5-ತುಮಕೂರು ಮಹಾನಗರ ಪಾಲಿಕೆ ಕಾಪೆರ್Çೀರೇಟರ್ ನಾಗರಾಜ್‍ರಾವ್ ಪತ್ರಿಕಾ ಛಾಯಾಗ್ರಾಹಕರ ಮೇಲೆ ವಾಗ್ದಾಳಿ ಮಾಡಿದ ಘಟನೆ ಇಂದು ನಡೆದಿದೆ. ಕಾಪೆರ್Çೀರೇಟರ್ ನಾಗರಾಜ್ ಮತ್ತು ಅವರ ವಾರ್ಡ್‍ನ ಮಂಜುನಾಥ್ [more]

ಹಳೆ ಮೈಸೂರು

ಯೋಧನ ತಂದೆ ಮೇಲೆ ಹಲ್ಲೆ ಪ್ರಕರಣ ಆರೋಪಿಗಳ ಬಂಧನ

ಮೈಸೂರು, ಜು.5-ಯೋಧರೊಬ್ಬರ ತಂದೆ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪಿರಿಯಾಪಟ್ಟಣದ ಪೆÇಲೀಸರು ಬಂಧಿಸಿದ್ದಾರೆ. ಸತೀಶ್(30) ಮತ್ತು ದುಶ್ಯಂತ್ (30) ಬಂಧಿತ ಆರೋಪಿಗಳು. ಪಿರಿಯಾಪಟ್ಟಣದ [more]

ತುಮಕೂರು

ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ

ತುಮಕೂರು, ಜು.5- ಸಂಚಾರಿ ನಿಯಮ ಉಲ್ಲಂಘಿಸುವ ವಾಹನ ಚಾಲಕರ ಮೇಲೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ದಿವ್ಯಾಗೋಪಿನಾಥ್ ಅವರು ಪೆÇಲೀಸರಿಗೆ ಸೂಚಿಸಿದ್ದಾರೆ. ದೂರವಾಣಿ ಮೂಲಕ ಪತ್ರಿಕೆಯೊಂದಿಗೆ [more]

ಹಾಸನ

ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಯಿಂದ ವಿದ್ಯಾರ್ಥಿಗಳಿಗೆ ಕಿವಿಮಾತು

ಹಾಸನ, ಜು.5- ಶೈಕ್ಷಣಿಕ ವರ್ಷಗಳಲ್ಲಿ ಮನಸ್ಸು ಅತ್ತಿತ್ತ ವಾಲದಂತೆ ಚಂಚಲ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿದರೆ ಬದುಕಿನಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಆದಿಚುಂಚನಗಿರಿ ಮಹಾ [more]

ಹಳೆ ಮೈಸೂರು

ಎಸಿಬಿ ಬಲೆಗೆ ರಾಜಸ್ವ ನಿರೀಕ್ಷಕ

ಹುಣಸೂರು, ಜು.5- ಲಂಚ ಸ್ವೀಕರಿಸುತ್ತಿದ್ದ ರಾಜಸ್ವ ನಿರೀಕ್ಷಕನೊಬ್ಬ ಎಸಿಬಿ ಬಲೆಗೆ ಬಿದ್ದಿದ್ದಾನೆ. ಹುಣಸೂರು ತಾಲ್ಲೂಕಿನ ಗಾವಡಗೆರೆಯ ರಾಜಸ್ವ ನಿರೀಕ್ಷಕ ವಿಷಕಂಠನಾಯಕ ಲಂಚ ಸ್ವೀಕರಿಸುವ ವೇಳೆ ಎಸಿಬಿ ಬೀಸಿದ್ದ [more]

ಹಾಸನ

ಸ್ವಚ್ಛತೆ ಕಾಪಾಡಲು ಜನರಿಗೆ ಅಧ್ಯಕ್ಷರ ಮನವಿ

ಬೇಲೂರು, ಜು.5- ಪುರಸಭೆ ವ್ಯಾಪ್ತಿಯ ನಾಗರೀಕರು ತಮ್ಮ ಮನೆಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಂಡು ಆರೋಗ್ಯವಾಗಿರ ಬೇಕು ಎಂದು ಪುರಸಭೆ ಅಧ್ಯಕ್ಷೆ ಭಾರತಿ ಅರುಣ್‍ಕುಮಾರ್ ಹೇಳಿದರು. ಪಟ್ಟಣದ 23ನೇ [more]

ಹಳೆ ಮೈಸೂರು

ಮೀಸಲಾತಿ ಪ್ರಮಾಣವನ್ನು ಶೇ.50 ರಿಂದ ಶೇ.70ಕ್ಕೆ ಹೆಚ್ಚಿಸಬೇಕು – ಕೆ.ಸಿ. ಪುಟ್ಟಸಿದ್ದಶೆಟ್ಟಿ

ಹುಣಸೂರು, ಜು.5-ಮೀಸಲಾತಿ ಪ್ರಮಾಣವನ್ನು ಶೇ.50 ರಿಂದ ಶೇ.70ಕ್ಕೆ ಹೆಚ್ಚಿಸಬೇಕೆಂದು ಕಾಯಕ ಸಮುದಾಯದ ಜಿಲ್ಲಾಧ್ಯಕ್ಷ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಕೆ.ಸಿ. ಪುಟ್ಟಸಿದ್ದಶೆಟ್ಟಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ [more]

ಹಳೆ ಮೈಸೂರು

ರೈತರಿಗೆ ಕೃಷಿ ಯಂತ್ರೋಪಕರಣಗಳ ಸೌಲಭ್ಯ

ಚನ್ನರಾಯಪಟ್ಟಣ, ಜು.5- ತಾಲ್ಲೂಕಿನ ರೈತರಿಗೆ ನೆರವಾಗುವ ದೃಷ್ಠಿಯಿಂದ ಕೃಷಿ ಇಲಾಖೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ತಾಲೂಕಿನ ಬಾಗೂರು ಹೋಬಳಿಯಲ್ಲಿ ಕಬಾಗೂರು ಹೋಬಳಿ ಕೇಂದ್ರದಲ್ಲಿ [more]

ಹಳೆ ಮೈಸೂರು

ಪ್ರಯೋಗಾಲಯದಲ್ಲಿ ಪಡಿತರ ಅಕ್ಕಿ

ಮಳವಳ್ಳಿ,ಜು.5-ಪಡಿತರ ಅಂಗಡಿಯಿಂದ ತಂದ ಅಕ್ಕಿಯ ಗುಣಮಟ್ಟದ ಬಗ್ಗೆ ಅನುಮಾನಗೊಂಡ ವ್ಯಕ್ತಿಯೊಬ್ಬರು ನ್ಯಾಯಬೆಲೆ ಅಂಗಡಿಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಫುಡ್ ಇನ್‍ಸ್ಪೆಕ್ಟರ್ ಅಕ್ಕಿಯನ್ನು ಪರೀಕ್ಷೆಗೊಳಪಡಿಸಲು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. [more]

ತುಮಕೂರು

ಜೆಡಿಎಸ್ ಕಾರ್ಯಕರ್ತನ ಮೇಲೆ ಹಲ್ಲೆ

ತುಮಕೂರು,ಜು.5- ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಗ್ರಾಮಾಂತರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹಲ್ಲೆಯಿಂದಾಗಿ ಜೆಡಿಎಸ್ ಕಾರ್ಯಕರ್ತ ಉಮೇಶ್ [more]

ತುಮಕೂರು

ನೀರಿನಿಂದ ತುಂಬಿದ ಕೆರೆ ಜನರ ಸಂಭ್ರಮ

ತುಮಕೂರು,ಜು.5-ನಗರದ ಜೀವನಾಡಿ ಹೇಮಾವತಿ ಬುಗಡನಹಳ್ಳಿ ಕೆರೆಗೆ ಹರಿದುಬಂದಿದ್ದು, ಜನರಲ್ಲಿ ಸಂತಸ ಮೂಡಿದೆ. ಇಂದು ಬೆಳಗ್ಗೆ ಬುಗಡನಹಳ್ಳಿ ಕೆರೆಗೆ ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಗಂಗಾಪೂಜೆ ನೆರವೇರಿಸಿದರು. ನಂತರ ಸುದ್ದಿಗಾರರೊಂದಿಗೆ [more]

ಹಳೆ ಮೈಸೂರು

ಸಾರಿಗೆ ಬಸ್ ಮತ್ತು ಬೈಕ್ ಅಪಘಾತ ಒಬ್ಬ ಸಾವು

ಮೈಸೂರು,ಜು.5- ಸಾರಿಗೆ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಿಳಿಕೆರೆ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹುಣಸೂರು ತಾಲ್ಲೂಕಿನ [more]

ಹಳೆ ಮೈಸೂರು

ಕಳ್ಳತನ ಬೇಧಿಸಿದ ಪೆÇಲೀಸರು ಆರೋಪಿಗಳ ಬಂಧನ

ಚನ್ನಪಟ್ಟಣ, ಜು.4- ತಿಂಗಳ ಹಿಂದೆ ಮನೆಯ ಬಾಗಿಲು ಹೊಡೆದು ಒಳನುಗ್ಗಿ ಚಿನ್ನಾಭರಣ ಕಳವು ಮಾಡಿದ್ದ ಪ್ರಕರಣ ಬೇಧಿಸಿರುವ ಗ್ರಾಮಾಂತರ ಠಾಣೆ ಪೆÇಲೀಸರು ಆರೋಪಿಯನ್ನು ಬಂಧಿಸಿ 125 ಗ್ರಾಂ [more]

ಹಳೆ ಮೈಸೂರು

ವ್ಯೆಕ್ತಿಯ ಮೇಲೆ ಬಸ್ ಹರಿದು ಸಾವು

ಕೊಳ್ಳೆಗಾಲ, ಜು.4- ಅಂಗಡಿ ಮುಂದೆ ಮಲಗಿದ್ದ ವ್ಯಕ್ತಿಯೊಬ್ಬರ ಮೇಲೆ ಕೆಎಸ್‍ಆರ್‍ಟಿಸಿ ಬಸ್ ಹರಿದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿ [more]

ತುಮಕೂರು

ಮೊಬೈಲ್ ಅಂಗಡಿಯಲ್ಲಿ ಮಟ್ಕಾ, ಇಬ್ಬರ ಬಂಧನ

ತುಮಕೂರು,ಜು.4-ಮೊಬೈಲ್ ಅಂಗಡಿಯಲ್ಲಿ ಮಟ್ಕಾ ಆಡಿಸುತ್ತಿದ್ದ ಇಬ್ಬರನ್ನು ಅಪರಾಧ ಪತ್ತೆದಳದ ಪೆÇಲೀಸರು ಬಂಧಿಸಿ 13,780 ರೂ. ವಶಪಡಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳಾದ ದಿವ್ಯಗೋಪಿನಾಥ್ ಅವರಿಗೆ ಜಿಲ್ಲೆಯಲ್ಲಿ ಮುಗಿಲು [more]

ಹಳೆ ಮೈಸೂರು

ಕಾಪಿ ಹೊಡೆದು ಸಿಕ್ಕಿಬಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ

ಮಂಡ್ಯ,ಜು.4-ಪರೀಕ್ಷೆಯಲ್ಲಿ ಕಾಪಿ ಹೊಡೆದು ಸಿಕ್ಕಿಬಿದ್ದ ಕಾರಣಕ್ಕೆ ಮನನೊಂದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳ್ಳೂರು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೆ.ಆರ್.ಪೇಟೆ ತಾಲ್ಲೂಕಿನ ಶೀಳ ನೆರೆ [more]

ಹಳೆ ಮೈಸೂರು

ಮಾನಸ ಸರೋವರಕ್ಕೆ ತೆರಳಿದ 12 ಮಂದಿ ಯಾತ್ರಾರ್ಥಿಗಳು ಸುರಕ್ಷಿತ

ಮೈಸೂರು,ಜು.4-ಮಾನಸ ಸರೋವರಕ್ಕೆ ತೆರಳಿದ ಮೈಸೂರಿನ 12 ಮಂದಿ ಯಾತ್ರಾರ್ಥಿಗಳು ಸುರಕ್ಷಿತ ಸ್ಥಳದಲ್ಲೇ ಇದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. ನಿನ್ನೆ ರಾತ್ರಿ ಬಂದ ಮಾಹಿತಿಯಲ್ಲಿ 12 ಮಂದಿ ಯಾತ್ರಾರ್ಥಿಗಳು [more]