ತುಮಕೂರು

ಹರಕೆ ತೀರಿಸಿದ ಡಾ.ಜಿ.ಪರಮೇಶ್ವರ್

ತುಮಕೂರು, ಜು.15- ಜಿಲ್ಲೆಯ ಭಕ್ತರೊಬ್ಬರು ತಮ್ಮನ್ನು ಮುಖ್ಯಮಂತ್ರಿಯಾಗಬೇಕು ಎಂದು ಅಯ್ಯಪ್ಪ ಸ್ವಾಮಿಗೆ ಹರಕೆ ಹೊತ್ತಿದ್ದು, ದೇವರ ಆಶೀರ್ವಾದದಿಂದ ಉಪ ಮುಖ್ಯಮಂತ್ರಿಯಾಗಿ ನೇಮಕಗೊಂಡಿರುವ ಡಾ.ಜಿ.ಪರಮೇಶ್ವರ್ ಅವರು ಅಯ್ಯಪ್ಪ ಸ್ವಾಮಿಗೆ [more]

ಹಾಸನ

ಭಾರಿ ಗಾಳಿಯಿಂದ ಅಪಾರ ಹಾನಿ

ಬೇಲೂರು, ಜು.15- ಗಾಳಿಗೆ ತಾಲೂಕಿನ ನಾರ್ವೆ ಗ್ರಾಮ ಸಮೀಪದ ಅಬ್ಬಿಹಳ್ಳಿ ಗ್ರಾಮದಲ್ಲಿ ಮರಗಳು ಮನೆ ಹಾಗೂ ವಿದ್ಯುತ್ ಕಂಬದ ಮೇಲೆ ಬಿದ್ದಿದ್ದರಿಂದ ಮನೆಯಲ್ಲಿದ್ದ ಗೃಹೊಪಯೋಗಿ ವಸ್ತುಗಳು ಮತ್ತು [more]

ಹಳೆ ಮೈಸೂರು

ಕೆಆರ್‍ಎಸ್ ಭರ್ತಿ ಹಿನ್ನೆಲೆ ಮುಂಜಾಗ್ರತಾ ಕ್ರಮ

ಮೈಸೂರು, ಜು.15-ಕೆಆರ್‍ಎಸ್‍ನಿಂದ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಷ್ಟ್ರೀಯ ವಿಪತ್ತು ತಂಡವನ್ನು ಕರೆಸಿಕೊಳ್ಳಲಾಗಿದೆ. ಕೃಷ್ಣರಾಜ ಜಲಾಶಯದ ಇಂದಿನ ಮಟ್ಟ 123.70 ಅಡಿಗಳು, [more]

ಹಳೆ ಮೈಸೂರು

ವಿದ್ಯಾರ್ಥಿ ನೇಣಿಗೆ ಶರಣು

ಮೈಸೂರು, ಜು.15- ಅನಾರೋಗ್ಯದಿಂದ ಬಳಲುತ್ತಿದ್ದ ವಿದ್ಯಾರ್ಥಿಯೊಬ್ಬ ಮನನೊಂದು ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ಜಯಕುಮಾರ್ (25) ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿ. ಈತ ಮೂಲತಃ ರಾಯಚೂರಿನವನಾಗಿದ್ದು, ಹೊರವಲಯದಲ್ಲಿರುವ ವಿಟಿಯು [more]

ತುಮಕೂರು

ತುಮಕೂರು: ಹೆಚ್ ಎಂಟಿ ಫ್ಯಾಕ್ಟರಿಯ ಭೂಮಿ ಇಸ್ರೊ ತೆಕ್ಕೆಗೆ

ತುಮಕೂರು: ತುಮಕೂರಿನಲ್ಲಿರುವ ಹಳೆಯ ಹೆಚ್ ಎಂಟಿ ವಾಚ್ ಕಾರ್ಖಾನೆ 4ರ ಭೂಮಿ ಭಾರತೀಯ ಬಾಹ್ಯಾಕಾಶ ಅಂತರಿಕ್ಷ ಕೇಂದ್ರ ಇಸ್ರೋದ ಪಾಲಾಗಿದೆ. ಕೇಂದ್ರ ಸಚಿವ ಸಂಪುಟ ಕಳೆದ ವರ್ಷ [more]

ತುಮಕೂರು

ಲಾರಿಗೆ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಚಾಲಕ ಸಾವು

ಶಿರಾ, ಜು.13- ಟಯರ್ ಪಂಕ್ಚರ್ ಆಗಿ ರಸ್ತೆ ಬದಿ ನಿಂತಿದ್ದ ಲಾರಿಗೆ ಹಿಂದಿನಿಂದ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಿಂದ [more]

ಹಳೆ ಮೈಸೂರು

ಪೆÇಲೀಸ್ ಕಸ್ಟಡಿಯಲ್ಲಿದ್ದ ವ್ಯಕ್ತಿ ಸಾವು

ಮಂಡ್ಯ, ಜು.13- ಪೆÇಲೀಸ್ ಕಸ್ಟಡಿಯಲ್ಲಿದ್ದ ವ್ಯಕ್ತಿ ಮೃತಪಟ್ಟಿರುವ ಘಟನೆ ಪಶ್ಚಿಮ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮದ್ದೂರು ತಾಲೂಕು ಬೆಳ್ಳೂರು ಗ್ರಾಮದ ಮೂರ್ತಿ (46) ಮೃತಪಟ್ಟ ವ್ಯಕ್ತಿ. [more]

ಹಾಸನ

ಮಲೆನಾಡು ಭಾಗದಲ್ಲಿ ಭಾರೀ ಮಳೆ, ಹೇಮಾವತಿ ಗರಿಷ್ಠ ಮಟ್ಟ

ಹಾಸನ, ಜು.13- ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೇಮಾವತಿ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದ್ದು , ಯಾವುದೇ ಸಂದರ್ಭದಲ್ಲಾದರೂ ನೀರನ್ನು ಹೊರ ಬಿಡುವ ಸಾಧ್ಯತೆ ಇದೆ. [more]

ಹಳೆ ಮೈಸೂರು

ಕಾರ್ಮಿಕ ನೇಣು ಬಿಗಿದು ಆತ್ಮಹತ್ಯೆ

ಕೊಳ್ಳೆಗಾಲ, ಜು.13- ಕುಟುಂಬ ತೊರೆದು ಬಂದ ಕೂಲಿ ಕಾರ್ಮಿಕನೊಬ್ಬ ಜಿಗುಪ್ಸೆಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹನೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಂಡ್ಯ ಜಿಲ್ಲೆ ಮಳವಳ್ಳಿ [more]

ಹಳೆ ಮೈಸೂರು

ಕಬಿನಿ ಹಾಗೂ ಕೆಆರ್‍ಎಸ್ ಜಲಾಶಯ ಭರ್ತಿ

ಮೈಸೂರು,ಜು.13- ಕಬಿನಿ ಹಾಗೂ ಕೆಆರ್‍ಎಸ್‍ನಲ್ಲಿ ನೀರು ತುಂಬಿ ಹರಿಯುತ್ತಿದ್ದು, ರೈತರಿಗೆ ಸಂತಸ ಉಂಟು ಮಾಡಿದೆ. ಕೃಷ್ಣರಾಜ ಜಲಾಶಯ ತುಂಬಲು ಕೇವಲ 4 ಅಡಿ ಮಾತ್ರ ಬಾಕಿ ಇದೆ. [more]

ಹಳೆ ಮೈಸೂರು

ಮೊಬೈಲ್ ಕಳ್ಳನ ಬಂಧನ

ಮೈಸೂರು,ಜು.13-ನಗರದ ದೇವರಾಜ ಠಾಣೆ ಪೆÇಲೀಸರು ಮೊಬೈಲ್ ಕಳ್ಳನೊಬ್ಬನನ್ನು ಬಂಧಿಸಿ 11000 ರೂ. ಬೆಲೆ ಬಾಳುವ ಓಪೆÇ ಮೊಬೈಲ್‍ನ್ನು ವಶಪಡಿಸಿಕೊಂಡಿದ್ದಾರೆ. ಭಾರತ್‍ನಗರದ 8ನೇ ಕ್ರಾಸ್ ವಾಸಿ ಸದ್ದಾಂ ಹುಸೇನ್(25) [more]

ಹಳೆ ಮೈಸೂರು

ದಸರಾ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನ – ಸಚಿವ ಜಿ.ಟಿ.ದೇವೇಗೌಡ

ಮೈಸೂರು,ಜು.13- ಈ ಬಾರಿಯ ದಸರಾ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ. ಉನ್ನತ ಶಿಕ್ಷಣ ಸಚಿವರಾದ ನಂತರ ಇದೇ ಮೊದಲ [more]

ಚಿಕ್ಕಬಳ್ಳಾಪುರ

ಆ್ಯಂಬುಲೆನ್ಸ್ ವಾಹನ ಡಿಕ್ಕಿ ಮಹಿಳೆ ಸಾವು

ಗೌರಿಬಿದನೂರು, ಜು.12-ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಆತುರದಲ್ಲಿ ಅತಿವೇಗವಾಗಿ ಬಂದ ಆ್ಯಂಬುಲೆನ್ಸ್ ವಾಹನ ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿರುವ ಘಟನೆ ತಾಲೂಕಿನ ಬೆಲ್ಲಾಳಬೊಮ್ಮಸಂದ್ರ [more]

ಹಳೆ ಮೈಸೂರು

ಪುನೀತ್‍ರಾಜ್‍ಕುಮಾರ್ ಹೆಸರು ದುರ್ಬಳಕೆ

ಮೈಸೂರು, ಜು.12-ಪವರ್ ಸ್ಟಾರ್ ಪುನೀತ್‍ರಾಜ್‍ಕುಮಾರ್ ಹೆಸರು ಹೇಳಿಕೊಂಡು ವ್ಯಕ್ತಿಯೊಬ್ಬ ಲಕ್ಷಾಂತರ ರೂ. ಹಣ ವಸೂಲಿ ಮಾಡಿರುವ ಘಟನೆ ಟಿ.ನರಸೀಪುರದಲ್ಲಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಶ್ರೀನಿವಾಸ ನಗರದ ರವಿ [more]

ಹಳೆ ಮೈಸೂರು

ಸಿಸಿಬಿ ಪೆÇಲೀಸರ ಕಾರ್ಯಾಚರಣೆ

ಮೈಸೂರು, ಜು.12-ನಗರದ ಸಿಸಿಬಿ ಪೆÇಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಯೊಬ್ಬನನ್ನು ಬಂಧಿಸಿ 1.50ಲಕ್ಷ ರೂ. ಮೌಲ್ಯದ 5 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ನಗರದ ಊಟಗಳ್ಳಿ ಹೊಸಬಡಾವಣೆಯ ಕುಂಟಮ್ಮ [more]

ಹಳೆ ಮೈಸೂರು

ಲಾರಿಗೆ ದ್ವಿಚಕ್ರ ವಾಹನ ಡಿಕ್ಕಿ ಇಬ್ಬರ ಸಾವು

ಮೈಸೂರು, ಜು.12-ರಸ್ತೆಯಲ್ಲಿ ನಿಂತಿದ್ದ ಲಾರಿಗೆ ದ್ವಿಚಕ್ರ ವಾಹನ ಡಿಕ್ಕಿಯಾದ ಪರಿಣಾಮ ಅಣ್ಣ-ತಂಗಿ ಸಾವನ್ನಪ್ಪಿರುವ ಘಟನೆ ಪಿರಿಯಾಪಟ್ಟಣದಲ್ಲಿ ನಡೆದಿದೆ. ಪಿರಿಯಾಪಟ್ಟಣ ತಾಲೂಕಿನ ಗೊರಳ್ಳಿಯ ಕಸಾಪ ಅಧ್ಯಕ್ಷ ಗೊರಳ್ಳಿ ಜಗದೀಶ್ [more]

ಹಳೆ ಮೈಸೂರು

ಮದುವೆಗೆ ವಿರೋಧ: ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆ

ಕೊಳ್ಳೇಗಾಲ,ಜು.12-ಮದುವೆಗೆ ಪೆÇೀಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮನನೊಂದು ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಕುಂತೂರು ಪ್ರಭುಲಿಂಗೇಶ್ವರ ಸ್ವಾಮಿ ಬೆಟ್ಟದ ಮೇಲೆ ಕಳೆದ ರಾತ್ರಿ [more]

ತುಮಕೂರು

ಪ್ರತ್ಯೇಕ ಅಪಘಾತದಲ್ಲಿ ಇಬ್ಬರ ಸಾವು

ತುಮಕೂರು,ಜು.12- ಎರಡು ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ಗ್ರಾಮಾಂತರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 48ರ ರಂಗಯ್ಯನಪಾಳ್ಯ ಬಳಿ ಅಪರಿಚಿತ ವ್ಯಕ್ತಿಯೊಬ್ಬ ರಸ್ತೆ [more]

ಹಳೆ ಮೈಸೂರು

ಅಂಗಡಿಯಲ್ಲಿದ್ದ ಮಹಿಳೆಯ ಸರ ದೋಚಿ ಪರಾರಿ

ಕೆ.ಆರ್.ಪೇಟೆ, ಜು.12- ಸಿಗರೇಟ್ ಕೊಳ್ಳುವ ನೆಪದಲ್ಲಿ ಬಂದು ಅಂಗಡಿಯಲ್ಲಿದ್ದ ಮಹಿಳೆಯ ಸರವನ್ನು ಇಬ್ಬರು ಸರಗಳ್ಳರು ದೋಚಿರುವ ಘಟನೆ ಮುತ್ತುರಾಯಸ್ವಾಮಿ ಬಡಾವಣೆಯಲ್ಲಿ ನಡೆದಿದೆ. ಮುತ್ತುರಾಯಸ್ವಾಮಿ ಬಡಾವಣೆಯ ಶಿಕ್ಷಕ ಮಹದೇವಪ್ಪ [more]

ಹಳೆ ಮೈಸೂರು

ಅತಿಹೆಚ್ಚು ಮಳೆ ಕಬಿನಿ ಜಲಾಶಯ ಭರ್ತಿ

ಮೈಸೂರು,ಜು.11- ಕೇರಳದ ವೈನಾಡು ಪ್ರದೇಶದಲ್ಲಿ ಅತಿಹೆಚ್ಚು ಮಳೆ ಬೀಳುತ್ತಿರವುದರಿಂದ ಜಿಲ್ಲೆಯ ಎಚ್.ಡಿ.ಕೋಟೆ ಬಳಿ ಇರುವ ಕಬಿನಿ ಜಲಾಶಯ ತುಂಬಿ ಹರಿದಿದೆ. ಕಬಿನಿುಂದ 45 ಸಾವಿರ ಕ್ಯೂಸೆಕ್ ನೀರನ್ನು [more]

ಹಳೆ ಮೈಸೂರು

ಠಾಣೆಯಲ್ಲಿ ಮಹಿಳಾ ಪೆÇಲೀಸರೊಬ್ಬರಿಗೆ ಸೀಮಂತ!

ಮೈಸೂರು, ಜು.10- ಪೆÇಲೀಸ್ ಠಾಣೆಯೆಂದರೆ ಸದಾ ಕಾಲ ಅಪರಾಧದಂತಹ ವಾತಾವರಣ ಇರುತ್ತಿತ್ತು. ಆದರೆ ಇಂದು ನಗರದ ಸರಸ್ವತಿ ಪುರಂ ಪೆÇಲೀಸ್ ಠಾಣೆಯಲ್ಲಿ ಮಹಿಳಾ ಪೆÇಲೀಸರೊಬ್ಬರಿಗೆ ಸೀಮಂತ ಕಾರ್ಯ [more]

ಕೋಲಾರ

ನಕಲಿ ಗುಟ್ಕಾ ತಯಾರಕರ ಬಂಧನ

ಮುಳಬಾಗಿಲು, ಜು.10- ನಕಲಿ ಗುಟ್ಕಾ ತಯಾರಿಕಾ ಅಡ್ಡೆ ಮೇಲೆ ಪೆÇಲೀಸರು ದಾಳಿ ಮಾಡಿ ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹೈದರ್ ನಗರದ 3 ಮನೆಗಳಲ್ಲಿ ನಕಲಿ ಗುಟ್ಕಾ ತಯಾರು [more]

ಕೋಲಾರ

ಮಾವಿಗೆ ಬೆಂಬಲ ಬೆಲೆಗೆ ಒತ್ತಾಯಿಸಿ ಬಂದ್

ಶ್ರೀನಿವಾಸಪುರ, ಜು.9 – ಮಾವಿಗೆ ಸೂಕ್ತ ಬೆಂಬಲ ಬೆಲೆ ನೀಡಬೇಕು, ಮಾವಿನ ಉತ್ಪನ್ನಗಳಿಗಾಗಿ ಕಾರ್ಖಾನೆ ಸ್ಥಾಪಿಸಬೇಕೆಂದು ಒತ್ತಾಯಿಸಿ ತಾಲೂಕಿನಾದ್ಯಂತ ನಡೆದ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ಅಂಗಡಿ ಮುಂಗಟ್ಟುಗಳನ್ನು [more]

ಹಳೆ ಮೈಸೂರು

ಟ್ರಾಕ್ಟರ್ ಮತ್ತು ಬೈಕ್ ಡಿಕ್ಕಿ ಸವಾರ ಸಾವು

ಕನಕಪುರ, ಜು.9-ಟ್ರಾಕ್ಟರ್ ಮತ್ತು ಹೀರೋಹೋಂಡಾ ಶೈನ್ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ನಿನ್ನೆ ಸಂಜೆ ಚನ್ನಸಂದ್ರ ಗ್ರಾಮದ ತಿರುವಿನ ಬಳಿ ಸಂಭವಿಸಿದೆ. [more]

ಹಳೆ ಮೈಸೂರು

ಸಾವಿನ ಪ್ರಕರಣ ಭೇದಿಸಿದ ಪೆÇಲೀಸರು

ಕೊಳ್ಳೆಗಾಲ, ಜು.9-ಸ್ನೇಹಿತರೊಂದಿಗೆ ಹೊರಹೋಗಿದ್ದ ಯುವಕ ವಿದ್ಯುತ್ ತಂತಿಗೆ ಸಿಲುಕಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಗ್ರಾಮಾಂತರ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಗ್ರಾಮದ ಉಪ್ಪಾರ ಜನಾಂಗದ ಹೊಸ ಬಡಾವಣೆಯಲ್ಲಿ [more]