ಬೆಂಗಳೂರು

ಆರ್ ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಭರ್ಜರಿ ಗೆಲುವು

ಬೆಂಗಳೂರು: ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಹಿಂದೆ ಕಾಂಗ್ರೆಸ್ ನಿಂದ ಎರಡು [more]

ಬೆಂಗಳೂರು

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ-ಜಿಕೆವಿಕೆ ಆವರಣದಲ್ಲಿ ನವೆಂಬರ್ 11ರಿಂದ ಮೂರು ದಿನಗಳ ಕಾಲ ಕೃಷಿ ಮೇಳ ಆಯೋಜಿಸಲಾಗಿದೆ. ಈ ಬಾರಿಯ ಕೃಷಿ ಮೇಳ [more]

ಬೆಂಗಳೂರು

ನಾಳೆ ರಾಜರಾಜೇಶ್ವರಿನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಹಿನ್ನೆಲೆಯಲ್ಲಿ ವ್ಯಾಪಕ ಸಿದ್ಧತೆ ಕೈಗೊಳ್ಳಲಾಗಿದೆ. ಈ ಎರಡೂ ಕ್ಷೇತ್ರಗಳಿಗೆ ನವೆಂಬರ್ 3ರಂದು ಮತದಾನ ನಡೆದಿತ್ತು. [more]

ಬೆಂಗಳೂರು

ಸುಧಾ ಆಪ್ತೆ ರೇಣುಕಾ ಮನೆಯಲ್ಲೂ ಕೆಜಿಗಟ್ಟಲೇ ಚಿನ್ನ ಪತ್ತೆ ಬಗೆದಷ್ಟು ಬಂಗಾರ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಎಸಿಬಿ ದಾಳಿಗೆ ಒಳಗಾದ ಕೆಎಎಸ್ ಅಕಾರಿ ಡಾ. ಬಿ.ಸುಧಾ ಅವರ ಆಪ್ತರ ಮನೆ ಮೇಲೂ ದಾಳಿ ನಡೆಸಲಾಗಿದ್ದು, ಕೋಟ್ಯಂತ ರೂ. [more]

ಬೆಂಗಳೂರು

ಬೆಂಗಳೂರು: ರಾಜ್ಯಾದ್ಯಂತ ಶಾಲೆ ಆರಂಭಕ್ಕೆ ಸಂಬಂಸಿದಂತೆ ಸೋಮವಾರದಂದು ಸರ್ಕಾರಕ್ಕೆ ಸಾರ್ವಜನಿಕ

ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ಅವರು ವರದಿ ಸಲ್ಲಿಸಲಿದ್ದಾರೆ. ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಅವರಿಗೆ ವರದಿ ಸಲ್ಲಿಕೆಯಾಗಲಿದ್ದು, ಕೊರೋನಾ ನಂತರ ಶಾಲೆಗಳನ್ನು ಆರಂಭಿಸಬೇಕೇ ಬೇಡವೇ [more]

ಬೆಂಗಳೂರು

ಆರ್‍ಎಸ್‍ಎಸ್ ಸರಸಂಘಚಾಲಕ ಮೋಹನ ಭಾಗ್ವತ್ ಅಭಿಪ್ರಾಯ ಪಾಶ್ಚಿಮಾತ್ಯರಿಂದ ಹಿಂದೂ ಧರ್ಮ ವಿರೂಪ

ಬೆಂಗಳೂರು: ಪಾಶ್ಚಿಮಾತ್ಯರು ವಿಶ್ವ ಧರ್ಮವಾಗುವ ಸಾಮಥ್ರ್ಯ ಹೊಂದಿದ್ದ ಹಿಂದೂ ಧರ್ಮವನ್ನು ತಮಗೆ ಬೇಕಾದಂತೆ ಅರ್ಥೈಸಿಕೊಂಡು ವಿರೂಪಗೊಳಿಸಿ ಕೇವಲ ರಿಲಿಜಿಯನ್‍ಗೆ ಸೀಮಿತಗೊಳಿಸಿದರು. ಇದನ್ನು ಹೋಗಲಾಡಿಸಲು ಸಂಸ್ಕøತ ನಾನ್-ಟ್ರಾನ್ಸೇಟಬಲ್ಸ್ ಕೃತಿ [more]

ಬೆಂಗಳೂರು

ಶಾಲೆ ಆರಂಭ : ಸರ್ಕಾರಕ್ಕಿಂದು ವರದಿ ಸಲ್ಲಿಕೆ

ಬೆಂಗಳೂರು: ರಾಜ್ಯದಲ್ಲಿ ಶಾಲಾ ಪುನಾರಂಭ ಕುರಿತು ಶಿಕ್ಷಣ ಇಲಾಖೆ ಅಕಾರಿಗಳು ಮೂರನೇ ದಿನವಾದ ಶುಕ್ರವಾರವೂ ಸಭೆ ಸಭೆ ನಡೆಸಿದ್ದು ಪೊಷಕರಿಂದ ಹಾಗೂ ಖಾಸಗಿ ಶಾಲಾ ಸಂಘಟನೆಗಳಿಂದ ಅಭಿಪ್ರಾಯ [more]

ಬೆಂಗಳೂರು

ಈ ಬಾರಿ ಹಸಿರು ದೀಪಾವಳಿ

ಬೆಂಗಳೂರು: ಕೊರೋನಾಹಾಗೂ ಮಾಲಿನ್ಯದ ಹಿನ್ನೆಲೆಯಲ್ಲಿ ದೇಶದ ವಿವಿಧ ರಾಜ್ಯಗಳು ಪಟಾಕಿ ನಿಷೇಧಕ್ಕೆ ಗಂಭೀರ ಚಿಂತನೆ ನಡೆದಿದ್ದು, ಕರ್ನಾಟಕವೂ ಇದೇ ಚಿಂತನೆಯಲ್ಲಿದೆ. ಆದರೂ ಈ ಬಾರಿ ಸಣ್ಣದೊಂದು ವಿನಾಯ್ತಿ [more]

ಬೆಂಗಳೂರು

ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ತರಲು ಚಿಂತನೆ

ಬೆಂಗಳೂರು: ಉತ್ತರ ಪ್ರದೇಶ, ಹರಿಯಾಣ, ಮಧ್ಯಪ್ರದೇಶ ನಂತರ ಇದೀಗ ಕರ್ನಾಟಕ ಸರ್ಕಾರ ಕೂಡ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ತರಲು ಚಿಂತನೆ ನಡೆಸಿದೆ. ರಾಜ್ಯದಲ್ಲಿ ಮುಸ್ಲಿಂ [more]

ಬೆಂಗಳೂರು

ಮುಂದಿನ ಒಂದು ವರ್ಷ ಕನ್ನಡ ಕಾಯಕ ವರ್ಷವಾಗಿ ಆಚರಣೆ

ಬೆಂಗಳೂರು: ಮುಂದಿನ ಒಂದು ವರ್ಷ ಕನ್ನಡ ಕಾಯಕ ವರ್ಷವಾಗಿ ಆಚರಿಸಲಾಗುತ್ತಿದ್ದು, ಶೀಘ್ರವೇ ಆಚರಣೆ ಕುರಿತ ರೂಪುರೇಷೆಗಳನ್ನು ಪ್ರಕಟ ಮಾಡಲಾಗುವುದು ಎಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಕರ್ನಾಟಕ [more]

ಬೆಂಗಳೂರು

ಉಪಚುನಾವಣೆ ಮುಗಿದ ಬಳಿಕ ಸಚಿವ ಸಂಪುಟ ವಿಸ್ತರಣೆ

ಬೆಂಗಳೂರು: ಉಪಚುನಾವಣೆ ಮುಗಿದ ಬಳಿಕ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ಶುಕ್ರವಾರ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ತೆರಳುವ ಮುನ್ನ ಬೆಂಗಳೂರಿನಲ್ಲಿ ಸುದ್ದಿಗಾರರ [more]

ಬೆಂಗಳೂರು

ಉಪ ಸಮರ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಇನ್ನೇನಿದ್ದರೂ ಮನೆ-ಮನ ಪ್ರಚಾರ

ಬೆಂಗಳೂರು: ನವೆಂಬರ್ 3 ರಂದು ಮತದಾನ ನಡೆಯಲಿರುವ ಶಿರಾ, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಹಿರಂಗ ಪ್ರಚಾರಕ್ಕೆ ಶನಿವಾರ ತೆರೆ ಬೀಳಲಿದ್ದು, ಕೊನೆಯ ಎರಡು ದಿನಗಳು ರಾಜಕೀಯ [more]

ಬೆಂಗಳೂರು

ಶಾಸಕ ಅಖಂಡ ಮನೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಬಂಧನ ಭೀತಿ ಮಾಜಿ ಮೇಯರ್ ಸಂಪತ್ ಪರಾರಿ

ಬೆಂಗಳೂರು: ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧನ ಭೀತಿಯಿಂದ ಮಾಜಿ ಮೇಯರ್ ಸಂಪತ್ ರಾಜ್ ರಾತ್ರೋರಾತ್ರಿ ಆಸ್ಪತ್ರೆಯಿಂದ ಪರಾರಿಯಾಗಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಸಂಪತ್‍ರಾಜ್ ಕೇರಳಕ್ಕೆ ತೆರಳಿರುವ [more]

No Picture
ಬೆಂಗಳೂರು

ಮೂವರು ಐಪಿಎಸ್ ಅಕಾರಿಗಳ ವರ್ಗ

ಬೆಂಗಳೂರು: ರಾಜ್ಯದ ಮೂವರು ಐಪಿಎಸ್ ಅಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ತರಬೇತಿ ವಿಭಾಗದ ಡಿಜಿಪಿಯನ್ನಾಗಿ ಪದಮ್ ಕುಮಾರ್ ಗರ್ಗ, ಅಪರಾಧ ತನಿಖಾದಳ ಮತ್ತು [more]

ಬೆಂಗಳೂರು

ಸಿದ್ದರಾಮಯ್ಯರಿಗೆ ಅಸ್ತಿತ್ವವಿಲ್ಲ: ಕ್ಯಾ.ಕಾರ್ಣಿಕ್

ಬೆಂಗಳೂರು: ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೀಳು ಮಟ್ಟದ ಭಾಷೆ ಬಳಕೆ ಮಾಡುತ್ತಿರುವುದು ವಿಪಕ್ಷಗಳು ರಾಜಕೀಯ ಅಸ್ತಿತ್ವ ಕಳೆದುಕೊಂಡಿರುವುದರ ಸಂಕೇತವಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರ [more]

ಬೆಂಗಳೂರು

ಕೂಡಲೇ ನೆರೆ ಪರಿಹಾರ ಒದಗಿಸಲು ಸರ್ಕಾರಕ್ಕೆ ಸಿದ್ದರಾಮಯ್ಯ ಪತ್ರ ತಕ್ಷಣ ವಿಶೇಷ ಅವೇಶನ ಕರೆಯಲೂ ಆಗ್ರಹ

ಬೆಂಗಳೂರು: ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಕೂಡಲೇ ಪರಿಹಾರ ಒದಗಿಸುವುದರ ಜೊತೆಗೆ ಹಾನಿಗೊಳಗಾಗಿರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಮರು ನಿರ್ಮಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ [more]

ಬೆಂಗಳೂರು

ಆರ್.ಆರ್. ನಗರ, ಶಿರಾದಲ್ಲಿ ರಾಜಕೀಯ ನಾಯಕರ ಪೆರೇಡ್ ಶಿರಾ ವಿಧಾನಸಭಾ ಕ್ಷೇತ್ರದಲ್ಲಿಂದು ಸಿಎಂ ಯಡಿಯೂರಪ್ಪ ಪ್ರಚಾರ

ಬೆಂಗಳೂರು: ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಐದು ದಿನ ಬಾಕಿ ಇದ್ದು, ಘಟಾನುಘಟಿ ನಾಯಕರು ಪ್ರಚಾರ ಕಣಕ್ಕೆ ಧುಮುಕುತ್ತಿದ್ದಾರೆ. ಈ ಉಪಚುನಾವಣೆಯಿಂದ ವಿಧಾನಸಭೆಯಲ್ಲಿ [more]

ಬೆಂಗಳೂರು

ಡ್ರಗ್ ದಂಧೆ ಪ್ರಕರಣ: ಸಿಪಿಎಂ ನಾಯಕನ ಪುತ್ರ ಇ.ಡಿ. ವಶಕ್ಕೆ

ಬೆಂಗಳೂರು: ಡ್ರಗ್ ಪ್ರಕರಣದಲ್ಲಿ ಕೇರಳದ ಸಿಪಿಎಂ ನಾಯಕ ಕೊಡಿಯೇರಿ ಬಾಲಕೃಷ್ಣನ್ ಪುತ್ರ ಬಿನೀಶ್ ಕೊಡಿಯೇರಿಯನ್ನು ಬೆಂಗಳೂರಿನ ಜಾರಿ ನಿರ್ದೇಶನಾಲಯ(ಇಡಿ) ಅಕಾರಿಗಳು ಬಂಸಿ, 4 ದಿನಗಳ ಕಾಲ ವಶಕ್ಕೆ [more]

ಬೆಂಗಳೂರು

ಧರ್ಮೋತ್ಥಾನ ಟ್ರಸ್ಟ್, ಯುವಾ ಬ್ರಿಗೇಡ್‍ಗೆ ಪುರಸ್ಕಾರ 65 ಸಾಧಕ ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ

ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದ್ದು, ಸಂಕೀರ್ಣ ವಿಭಾಗದಲ್ಲಿ ವಿ.ಲಕ್ಷ್ಮೀನಾರಾಯಣ (ನಿರ್ಮಾಣ್), ಸಂಘ-ಸಂಸ್ಥೆಗಳ ಕ್ಷೇತ್ರದಲ್ಲಿ ಯುತ್ ಫಾರ್ ಸೇವಾ, ಯುವಾ [more]

ಬೆಂಗಳೂರು

ಪರಿಷತ್ ಚುನಾವಣೆ: ದಾಖಲೆಯ ಮತದಾನ

ಬೆಂಗಳೂರು: ಕೊರೋನಾ ಸಂಕಷ್ಟದ ನಡುವೆಯೂ ವಿಧಾನಪರಿಷತ್ತಿನ ನಾಲ್ಕು ಸ್ಥಾನಗಳಿಗೆ ಬುಧವಾರ ಮತದಾನ ನಡೆದಿದ್ದು, ಕೆಲವೆಡೆ ಸಣ್ಣ-ಪುಟ್ಟ ಗೊಂದಲ ಬಿಟ್ಟರೆ ಉಳಿದಂತೆ ಶಾಂತಿಯುತ ಹಾಗೂ ದಾಖಲೆಯ ಮತದಾನ ನಡೆದಿದೆ. [more]

ಬೆಂಗಳೂರು

ರಾಷ್ಟ್ರೀಯ ಏಕತಾ ದಿನ: ಪಟೇಲ್ ಬಗ್ಗೆ ವೆಬಿನಾರ್

ಬೆಂಗಳೂರು: ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಬೆಂಗಳೂರು ವಾರ್ತಾ ಶಾಖೆ ಅಕ್ಟೋಬರ್ 29ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಕುರಿತು ವೆಬಿನಾರ್ [more]

ಬೆಂಗಳೂರು

ರಾಜ್ಯದಲ್ಲಿ ದಿನೇದಿನೆ ಸೋಂಕು ನಿಯಂತ್ರಣ ನಿನ್ನೆ ಕೇವಲ 3,130 ಮಂದಿಗೆ ಕೊರೋನಾ

ಬೆಂಗಳೂರು:ದಸರಾ ಹಬ್ಬದ ನಡುವೆಯೂ ರಾಜ್ಯದಲ್ಲಿ ಕೊರೋನಾ ಸೋಂಕು ಸತತವಾಗಿ ಇಳಿಮುಖವಾಗಿದ್ದು ಸೋಮವಾರ 3,130 ಪ್ರಕರಣಗಳು ದೃಢವಾಗಿದ್ದು, 8,715 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದುವರೆಗೆ ರಾಜ್ಯದಲ್ಲಿ 8,05,947 ಮಂದಿಗೆ [more]

ಬೆಂಗಳೂರು

ಆ್ಯನ್ಸರ್ ಮಾಡಿ ಸಿದ್ದರಾಮಯ್ಯ ಎಂಬ ಬಿಜೆಪಿ ಟ್ವೀಟರ್ ಅಭಿಯಾನ ಸುಳ್ಳು ಆರೋಪವೇ ಬಿಜೆಪಿ ಬಂಡವಾಳ: ಸಿದ್ದು ಪ್ರತ್ಯುತ್ತರ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಭಾರತೀಯ ಜನತಾ ಪಕ್ಷವು ತೀವ್ರ ವಾಗ್ದಾಳಿ ನಡೆಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿದ್ದರಾಮಯ್ಯ ನವರೇ ಉತ್ತರಿಸಿ ಎಂಬ ಅಭಿಯಾನದ ಮೂಲಕ ಅವರ [more]

ಬೆಂಗಳೂರು

ಗುಲಾಮಗಿರಿ ಪ್ರದರ್ಶಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾನ ಹರಾಜು ಹಾಕಿಕೊಂಡ ಕಾಂಗ್ರೆಸ್!

ಬೆಂಗಳೂರು: ಕಾಂಗ್ರೆಸ್ ರಾಜ್ಯಘಟಕ ಪೂಜೆಯ ವಿಚಾರದಲ್ಲೂ ತನ್ನ ಗುಲಾಮಗಿರಿ ಮನಸ್ಥಿತಿಯನ್ನು ಜಗತ್ತಿನೆದುರು ಹರಾಜು ಹಾಕಿಕೊಂಡಿದೆ. ಜೊತೆಯಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯುಂಟಾಗುವಂತೆ ವರ್ತಿಸಿರುವುದು ಸಾಮಾಜಿಕ ತಾಣಗಳಲ್ಲಿ ತೀವ್ರ [more]

ಬೆಂಗಳೂರು

ಉಪಚುನಾವಣಾ ಪ್ರಚಾರ ಅಖಾಡಕ್ಕೆ ಯಡಿಯೂರಪ್ಪ

ಬೆಂಗಳೂರು: ಎರಡು ವಿಧಾನಸಭಾ ಕ್ಷೇತ್ರದ ಹಾಗೂ ನಾಲ್ಕು ವಿಧಾನ ಪರಿಷತ್ ಕ್ಷೇತ್ರದ ಉಪಚುನಾವಣೆ ಬಿರುಸಿನ ಪ್ರಚಾರ ನಡೆಯುತ್ತಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಚುನಾವಣಾ ಪ್ರಚಾರದ ಅಖಾಡಕ್ಕೆ [more]