ಬೆಂಗಳೂರು

ಮೂಲಸೌಲಭ್ಯ ಅಭಿವೃದ್ಧಿಗಾಗಿ ಪಿಪಿಪಿ) ನೀತಿ-2018 ಸಿದ:್ಧ ಸಚಿವ ಆರ್.ವಿ.ದೇಶಪಾಂಡೆ

ಬೆಂಗಳೂರು, ಮಾ. 24- ರಾಜ್ಯದೆಲ್ಲೆಡೆಉತ್ತಮಗುಣಮಟ್ಟದೊಂದಿಗೆ ಮೂಲಸೌಲಭ್ಯ ಅಭಿವೃದ್ಧಿಗಾಗಿ ಮತ್ತು ಈ ಮೂಲಕಕ್ಷಿಪ್ರಗತಿಯಲ್ಲಿಆರ್ಥಿಕ ಬೆಳವಣಿಗೆ ಸಾಧಿಸುವಗುರಿಯೊಂದಿಗೆರಾಜ್ಯ ಸರಕಾರವು `ಮೂಲ ಸೌಲಭ್ಯ ಯೋಜನೆಗಳ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ನೀತಿ-2018”ನ್ನು ಸಿದ್ಧಪಡಿಸಿದೆ [more]

ಬೆಂಗಳೂರು

ರಾಜಧಾನಿಯಲ್ಲಿ ಪುಂಡರಿಂದ ಅರೆನಗ್ನವಾಗಿ ಮೆರವಣಿಗೆ: ಕಾರಿನ ಮೇಲೆ ಕುಳಿತು ಮಧ್ಯರಾತ್ರಿ ಜಾಲಿ ರೈಡ್

ಬೆಂಗಳೂರು:ಮಾ-24: ರಾಜಧಾನಿ ಬೆಂಗಳೂರಿನಲ್ಲಿ ಪುಂಡರ ಗುಂಪು ಮತ್ತೆ ತಮ್ಮ ಹಾವಳಿ ಶುರುವಿಟ್ಟುಕೊಂಡಿದೆ. ನಡುರಸ್ತೆಯಲ್ಲಿ ಅರೆ ನಗ್ನವಾಗಿ ಕಾರಿನ ಮೇಲೆ ಕುಳಿತು ಯುವಕರ ಗುಂಪೊಂದು ಮೆರವಣಿಗೆ ಮಾಡಿದ್ದಾರೆ. ಯಶವಂತಪುರದಲ್ಲಿ [more]

ಬೆಂಗಳೂರು

ಎಐಡಿಎಂಕೆಯಿಂದ ಗಾಂಧಿನಗರ ಶಾಸಕರಾಗಿದ್ದ ಶ್ರೀ ಬಿ.ಮುನಿಯಪ್ಪ ವಿಧಿವಶ

ಸುಮಾರು 70 ವರ್ಷ ವಯಸ್ಸಿನವರಾಗಿದ್ದ ಮುನಿಯಪ್ಪ ಅವರನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಕ್ರಮ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಶುಕ್ರವಾರ ಕೊನೆಯುಸಿರೆಳೆದಿದ್ದಾರೆ. ೧೯೮೯ ರಲ್ಲಿ ಕಾಟನ್ಪೇಟೆ [more]

ಬೆಂಗಳೂರು

ರಾಜ್ಯಸಭೆ ನಿರೀಕ್ಷಿತ ಫಲಿತಾಂಶ ಪ್ರಕಟ: ಕಾಂಗ್ರೆಸ್‍ಗೆ 3, ಬಿಜೆಪಿಗೆ 1 ಸ್ಥಾನ. ಹೊರ ನಡೆದ ಜೆಡಿಎಸ್

  ಬೆಂಗಳೂರು, ಮಾ.23- ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‍ನ ಮೂರು ಮಂದಿ ಮತ್ತು ಬಿಜೆಪಿಯ ಒಬ್ಬರು ಆಯ್ಕೆಯಾಗಿದ್ದಾರೆ. ಜೆಡಿಎಸ್ ಚುನಾವಣೆಯನ್ನು [more]

ಬೆಂಗಳೂರು

50ಸಾವಿರ ರೂ. ಬೆಲೆಯ ವಿದೇಶಿ ಸಿಗರೇಟ್ ಪ್ಯಾಕ್‍ಗಳನ್ನು ವಶ

ಬೆಂಗಳೂರು, ಮಾ.23- ಕಾನೂನು ಬಾಹಿರವಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಸಿಸಿಬಿ ಪೆÇಲೀಸರು ಬಂಧಿಸಿ 50ಸಾವಿರ ರೂ. ಬೆಲೆಯ ವಿದೇಶಿ ಸಿಗರೇಟ್ ಪ್ಯಾಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಅಶೋಕ್ [more]

ಬೆಂಗಳೂರು

ಇಬ್ಬರು ದುಷ್ಕರ್ಮಿಗಳು ಕಟ್ಟಡ ಕಾರ್ಮಿಕ ದಂಪತಿ ಬೆದರಿಸಿ ಚಿನ್ನದ ಸರ, ಮೊಬೈಲ್ ಹಾಗೂ ಹಣ ದೋಚಿರುವ ಘಟನೆ

ಬೆಂಗಳೂರು, ಮಾ.23- ನಿರ್ಮಾಣ ಹಂತದ ಕಟ್ಟಡದಲ್ಲಿ ನಿರ್ಮಿಸಿರುವ ತಾತ್ಕಾಲಿಕ ಶೆಡ್‍ಗೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು ಕಟ್ಟಡ ಕಾರ್ಮಿಕ ದಂಪತಿ ಬೆದರಿಸಿ ಚಿನ್ನದ ಸರ, ಮೊಬೈಲ್ ಹಾಗೂ ಹಣ [more]

ಬೆಂಗಳೂರು

ಫುಟ್‍ಪಾತ್ ಮೇಲೆ ಮಲಗಿದ್ದ ಪೈಂಟರ್ ಮೃತ

ಬೆಂಗಳೂರು, ಮಾ.23- ಫುಟ್‍ಪಾತ್ ಮೇಲೆ ಮಲಗಿದ್ದ ಪೈಂಟರ್ ಮೃತಪಟ್ಟಿರುವ ಘಟನೆ ವಿಜಯನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಂಜುನಾಥನಗರದ ನಿವಾಸಿ ರಾಮು (40) ಮೃತಪಟ್ಟ ವ್ಯಕ್ತಿ. ವೃತ್ತಿಯಲ್ಲಿ [more]

ಬೆಂಗಳೂರು

ಇಬ್ಬರು ಸಹೋದರರು ಸೇರಿ ನಾಲ್ವರು ದರೋಡೆಕೋರರನ್ನು ಸುಬ್ರಹ್ಮಣ್ಯ ನಗರ ಠಾಣೆ ಪೆÇಲೀಸರು ಬಂಧಿಸಿ 1 ಕೋಟಿ ರೂ. ಮೌಲ್ಯದ ಮಾಲನ್ನು ವಶ

ಬೆಂಗಳೂರು, ಮಾ.23- ಇಂಗ್ಲಿಷ್ ಸಿನಿಮಾ ಹಾಗೂ ಅಪರಾಧ ಕಥೆ ಆಧರಿಸಿದಂತಹ ಚಿತ್ರಗಳನ್ನು ವೀಕ್ಷಿಸಿ ಅದರಿಂದ ಪ್ರೇರೇಪಣೆಗೊಂಡು ರಾಜಾಜಿನಗರದ ಚೆಮ್ಮನೂರ್ ಜ್ಯುವೆಲರ್ಸ್ ದರೋಡೆಗೆ ಸಂಚು ರೂಪಿಸಿ ಪೆಟ್ರೋಲ್ ಬಾಂಬ್ [more]

ಬೆಂಗಳೂರು

ನಗರದಲ್ಲಿ ಸರಗಳ್ಳರ ಹಾವಳಿ ಮುಂದುವರಿದಿದ್ದು, ಸಂಜೆ ಎರಡು ಕಡೆ ಹಾಗೂ ಬೆಳಗ್ಗೆ ಒಂದು ಕಡೆ ಸರಗಳ್ಳತನ

ಬೆಂಗಳೂರು, ಮಾ.23- ನಗರದಲ್ಲಿ ಸರಗಳ್ಳರ ಹಾವಳಿ ಮುಂದುವರಿದಿದ್ದು, ಸಂಜೆ ಎರಡು ಕಡೆ ಹಾಗೂ ಬೆಳಗ್ಗೆ ಒಂದು ಕಡೆ ಸರಗಳ್ಳತನ ನಡೆಸಿ ಮತ್ತೊಂದು ಕಡೆ ಸರಗಳ್ಳತನಕ್ಕೆ ವಿಫಲ ಯತ್ನ [more]

ಬೆಂಗಳೂರು

ಎಸ್‍ಎಸ್‍ಎಲ್‍ಸಿ ಪರೀಕ್ಷಾ ಭೀತಿಯಿಂದ ವಿದ್ಯಾರ್ಥಿಯೊಬ್ಬ ಮನೆ ಬಿಟ್ಟು ಪರಾರಿ

ಬೆಂಗಳೂರು, ಮಾ.23- ಎಸ್‍ಎಸ್‍ಎಲ್‍ಸಿ ಪರೀಕ್ಷಾ ಭೀತಿಯಿಂದ ವಿದ್ಯಾರ್ಥಿಯೊಬ್ಬ ಮನೆ ಬಿಟ್ಟು ಪರಾರಿಯಾಗಿರುವ ಘಟನೆ ಸುಂಕದಕಟ್ಟೆಯಲ್ಲಿ ನಡೆದಿದೆ. ಮಹದೇಶ್ವರ ನಗರದ 6ನೆ ಅಡ್ಡರಸ್ತೆಯಲ್ಲಿರುವ ಬಿ.ಕೃಷ್ಣಮೂರ್ತಿ ಎಂಬುವವರ ಪುತ್ರ ಮಹೇಶ್ [more]

ಬೆಂಗಳೂರು

ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ನಂತರ ಜನಕ್ಕೆ ತಲುಪಿದ ಪರಿಣಾಮಕಾರಿ ಯೋಜನೆ ಕೃಷಿ ಭಾಗ್ಯ

ಬೆಂಗಳೂರು,ಮಾ.23- ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ನಂತರ ಹೆಚ್ಚಾಗಿ ಜನಕ್ಕೆ ತಲುಪಿದ ಪರಿಣಾಮಕಾರಿ ಯೋಜನೆ ಎಂದರೆ ಕೃಷಿ ಭಾಗ್ಯ ಯೋಜನೆಯಾಗಿದ್ದು ಇದು ರೈತರ ಜೀವನಾಡಿ ಎಂದು ಕೃಷಿ [more]

ಬೆಂಗಳೂರು

ಪ್ರಸಕ್ತ ಹಣಕಾಸು ವರ್ಷದಲ್ಲಿ 3,100 ಕೋಟಿ ರೂ. ತೆರಿಗೆ ಸಂಗ್ರಹ ಗುರಿ : ಆಡಳಿತ ಪಕ್ಷದ ನಾಯಕ ಎಂ.ಶಿವರಾಜು

  ಬೆಂಗಳೂರು, ಮಾ.23-ಪ್ರಸಕ್ತ ಹಣಕಾಸು ವರ್ಷದಲ್ಲಿ 3,100 ಕೋಟಿ ರೂ. ತೆರಿಗೆ ಸಂಗ್ರಹ ಗುರಿ ಇಟ್ಟುಕೊಂಡಿದ್ದು ಇದು ಯಶಸ್ವಿಯಾಗಲು ಅಧಿಕಾರಿಗಳು ಹಾಗೂ ಪ್ರತಿಪಕ್ಷದವರು ಬೆಂಬಲ ನೀಡಬೇಕೆಂದು ಆಡಳಿತ [more]

ಬೆಂಗಳೂರು

ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ: ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿಯಿಂದ ವಂZನೆ: ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಬಹಿರಂಗ

ಬೆಂಗಳೂರು, ಮಾ.23- ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ. ಬರೋಬ್ಬರಿ 50 ಕೋಟಿಯಷ್ಟು ಹಣವನ್ನು ಬಿಬಿಎಂಪಿಗೆ ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿ ವಂಚಿಸಿರುವುದನ್ನು ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ [more]

ಬೆಂಗಳೂರು

ಇನ್ನು ನಮ್ಮದು ವೀರಶೈವ ಮಹಾಸಭಾ ಅಲ್ಲ, ಲಿಂಗಾಯತ ಮಹಾಸಭಾ: ಎಂ.ಬಿ.ಪಾಟೀಲ್

ಬೆಂಗಳೂರು,ಮಾ.23- ಇನ್ನು ನಮ್ಮದು ವೀರಶೈವ ಮಹಾಸಭಾ ಅಲ್ಲ, ಲಿಂಗಾಯತ ಮಹಾಸಭಾ. ಹೀಗಾಗಿ ವೀರಶೈವ ಮಹಾಸಭಾ ನಮಗೆ ಸುಪ್ರೀಂ ಅಲ್ಲ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ವಿಧಾನಸೌಧದಲ್ಲಿಂದು [more]

ಬೆಂಗಳೂರು

ಎಂ.ಬಿ.ಪಾಟೀಲ್‍ರನ್ನು ಛೇಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಮಾ.23-ಏನ್ರೀ… ನಿಮ್ದು, ಯಡಿಯೂರಪ್ಪಂದು ಇತ್ತೀಚೆಗೆ ಲವ್ ಜಾಸ್ತಿಯಾಗಿದೇಯೇನ್ರೀ… ನಿಮ್ಮ ಬಗ್ಗೇನೇ ಜಾಸ್ತಿ ಮಾತಾಡ್ತಾರಲ್ರೀ ಯಡಿಯೂರಪ್ಪ… ಎಂ.ಬಿ.ಪಾಟೀಲ್‍ರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಛೇಡಿಸಿದ ಪರಿ ಹೀಗಿತ್ತು. ರಾಜ್ಯಸಭೆ ಚುನಾವಣೆಗೂ [more]

ಬೆಂಗಳೂರು

ಕನ್ನಡಿಗರ ಅಭಿವೃದ್ಧಿಗಾಗಿ ಎಲ್ಲಾ ಕನ್ನಡಪರ ಸಂಘಟನೆಗಳು ಒಂದೇ ವೇದಿಕೆಯಾಗಬೇಕು

  ಬೆಂಗಳೂರು, ಮಾ.23-ಕರ್ನಾಟಕದಲ್ಲಿ ಕನ್ನಡಿಗರ ಅಭಿವೃದ್ಧಿಗಾಗಿ ಎಲ್ಲಾ ಕನ್ನಡಪರ ಸಂಘಟನೆಗಳು ಒಂದೇ ವೇದಿಕೆಯಾಗಬೇಕೆಂದು ಕನ್ನಡ ಒಕ್ಕೂಟ ಕರೆ ನೀಡಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್, [more]

ಬೆಂಗಳೂರು

ಶಾಸಕ ಮುನಿರತ್ನ ವಿರುದ್ಧ ಪಾಲಿಕೆ ಸಭೆಯಲ್ಲಿ ಮತ್ತೆ ಸದಸ್ಯೆಯರ ವಾಗ್ದಾಳಿ

ಬೆಂಗಳೂರು, ಮಾ.23-ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ವಿರುದ್ಧ ಪಾಲಿಕೆ ಸಭೆಯಲ್ಲಿ ಮತ್ತೆ ಮೂವರು ಸದಸ್ಯೆಯರು ವಾಗ್ದಾಳಿ ನಡೆಸಿ ಪ್ರತಿಭಟಿಸಿದರು. ಕಾಂಗ್ರೆಸ್‍ನ ಆಶಾಸುರೇಶ್, ಜೆಡಿಎಸ್‍ನ ಮಂಜುಳಾ [more]

ಬೆಂಗಳೂರು

ಕಾಂಗ್ರೆಸ್ ಸರ್ಕಾರ ಪಾರದರ್ಶಕವಾಗಿ ಆಡಳಿತ ನಡೆಸುವ ಮೂಲಕ ಹಗರಣರಹಿತ ಸರ್ಕಾರವೆನಿಸಿಕೊಂಡಿದೆ :ಸಚಿವ ಕೃಷ್ಣಭೆರೇಗೌಡ

ಬೆಂಗಳೂರು, ಮಾ.23- ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಯಾವುದೇ ಭ್ರಷ್ಟಾಚಾರ ಪ್ರಕರಣಗಳಿಗೆ ಸಿಲುಕದೆ ಪಾರದರ್ಶಕವಾಗಿ ಆಡಳಿತ ನಡೆಸುವ ಮೂಲಕ ಹಗರಣರಹಿತ ಸರ್ಕಾರವೆನಿಸಿಕೊಂಡಿದೆ ಎಂದು ಕೃಷಿ ಹಾಗೂ ಜಿಲ್ಲಾ [more]

ಬೆಂಗಳೂರು

ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೊದಲ ದಿನವೇ ನಿಯಮ ಉಲ್ಲಂಘಿಸಿ ಪರೀಕ್ಷಾ ಮಂಡಳಿ ಎಡವಟ್ಟು

ಬೆಳಗಾವಿ, ಮಾ.23-ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೊದಲ ದಿನವೇ ನಿಯಮ ಉಲ್ಲಂಘಿಸಿ ಪರೀಕ್ಷಾ ಮಂಡಳಿ ಎಡವಟ್ಟು ಮಾಡಿದೆ. ಪ್ರಶ್ನೆ ಪತ್ರಿಕೆಗಳನ್ನು ಸಾಗಣೆ ಮಾಡುವ ವಾಹನದಲ್ಲಿ ಇಂದು ಪರೀಕ್ಷೆ ಬರೆಯಲಿದ್ದ ವಿದ್ಯಾರ್ಥಿಗಳನ್ನು [more]

ಬೆಂಗಳೂರು

ಲಿಂಗಾಯಿತ-ವೀರಶೈವ ಧರ್ಮದ ವಿಷಯ: ಬಿ.ಎಸ್.ಯಡಿಯೂರಪ್ಪ, ಜಗದೀಶ್‍ಶೆಟ್ಟರ್ ದ್ವಂದ್ವ ನಿಲುವು: ಸಚಿವ ರಾಮಲಿಂಗಾರೆಡ್ಡಿ ಆಕ್ರೋಶ

  ಬೆಂಗಳೂರು, ಮಾ.23- ಲಿಂಗಾಯಿತ-ವೀರಶೈವ ಧರ್ಮದ ವಿಷಯವಾಗಿ ಬಿಜೆಪಿ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್‍ಶೆಟ್ಟರ್ ಅವರು ದ್ವಂದ್ವ ನಿಲುವು ಅನುಸರಿಸುತ್ತಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು. [more]

ಬೆಂಗಳೂರು

ಲಿಂಗಾಯತ ಪ್ರತ್ಯೇP ಧರ್ಮÀ ಶಿಫಾರಸು: ಯಡಿಯೂರಪ್ಪ, ಜಗದೀಶ್ ಶೆಟ್ಟರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬೇಕು: ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹ

ಬೆಂಗಳೂರು, ಮಾ.23-ಲಿಂಗಾಯತ ಧರ್ಮ ಪ್ರತ್ಯೇಕ ಶಿಫಾರಸು ಮಾಡಿರುವ ರಾಜ್ಯಸರ್ಕಾರದ ಕ್ರಮದ ಬಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬೇಕೆಂದು [more]

ಬೆಂಗಳೂರು

ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸುವುದಿದ್ದರೆ ನಾವು ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿರಲಿಲ್ಲ: ಸಚಿವ ಪ್ರಿಯಾಂಕ ಖರ್ಗೆ

  ಬೆಂಗಳೂರು, ಮಾ.23-ಜೆಡಿಎಸ್ ಅಭ್ಯರ್ಥಿಗೆ ಬೆಂಬಲಿಸುವ ಪ್ರಮೇಯವೇ ಇಲ್ಲ. ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸುವುದಿದ್ದರೆ ನಾವು ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿರಲಿಲ್ಲ ಎಂದು ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ. ಇಂದು [more]

ಬೆಂಗಳೂರು

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ಕಾಂಗ್ರೆಸ್ ನಾಯಕರ ಮೇಲೆ ರಾಜಕೀಯ ಪ್ರೇರಿತ ದಾಳಿ: ಮುಖ್ಯಮಂತ್ರಿ ಪುನರುಚ್ಚಾರ

ಬೆಂಗಳೂರು, ಮಾ.23- ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಾಂಗ್ರೆಸ್ ನಾಯಕರ ಮೇಲೆ ರಾಜಕೀಯ ಪ್ರೇರಿತವಾಗಿ ದಾಳಿ ಮಾಡುತ್ತಿದ್ದಾರೆ ಎಂದು ಆರೋಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದರು. ಆದಾಯ ತೆರಿಗೆ [more]

ಬೆಂಗಳೂರು

ರಾಹುಲ್‍ಗಾಂಧಿ ಮೈಸೂರು ಪ್ರವಾಸ: ಜೆಡಿಎಸ್‍ನ ಏಳು ಮಂದಿ ಬಂಡಾಯ ಶಾಸಕರೂ ಸೇರಿದಂತೆ ಹಲವರು ಕಾಂಗ್ರೆಸ್ ಸೇರ್ಪಡೆ: ಸಿಎಂ

ಬೆಂಗಳೂರು, ಮಾ.23- ಮೈಸೂರು ಭಾಗದಲ್ಲಿ ರಾಹುಲ್‍ಗಾಂಧಿ ಪ್ರವಾಸ ಕೈಗೊಳ್ಳುವ ವೇಳೆ ಜೆಡಿಎಸ್‍ನ ಏಳು ಮಂದಿ ಬಂಡಾಯ ಶಾಸಕರೂ ಸೇರಿದಂತೆ ಇತರೆ ಪಕ್ಷಗಳಿಂದ ಹಲವಾರು ಪ್ರಮುಖ ನಾಯಕರು ಕಾಂಗ್ರೆಸ್ [more]

ಬೆಂಗಳೂರು

ಲಿಂಗಾಯಿತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ಶಿಫಾರಸು: ನಾಡೋಜ ಡಾ.ಎಂ.ಚಿದಾನಂದಮೂರ್ತಿ ಖಂದನೆ

ಬೆಂಗಳೂರು, ಮಾ.23-ರಾಜ್ಯ ಸರ್ಕಾರವು ಲಿಂಗಾಯಿತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ನೀಡಬೇಕೆಂದು ಕೇಂದ್ರಕ್ಕೆ ಶಿಫಾರಸು ಮಾಡಿರುವುದನ್ನು ಖಂಡಿಸಿರುವ ನಾಡೋಜ ಡಾ.ಎಂ.ಚಿದಾನಂದಮೂರ್ತಿ, ಕೇಂದ್ರ ಸರ್ಕಾರ ಇದನ್ನು ತಿರಸ್ಕರಿಸಬೇಕೆಂದು ಒತ್ತಾಯಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ [more]