ಬೆಂಗಳೂರು

ತುರ್ತು ಅವಶ್ಯಕತೆ ಇರುವವರಿಗೆ ರಕ್ತದಾನದಿಂದ ಜೀವ ಉಳಿಸಿ: ಡಾ.ಎಂ.ಮುರಳೀಧರರಾವ್

ಬೆಂಗಳೂರು, ಅ.7- ಅಪಘಾತ ಹಾಗೂ ಇನ್ನಿತರ ಸಂದರ್ಭಗಳಲ್ಲಿ ತುರ್ತು ಅವಶ್ಯಕತೆ ಇರುವವರಿಗೆ ರಕ್ತದಾನದಿಂದ ಜೀವ ಉಳಿಸುವ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕೆಂದು ಡಾನ್ ಬಾಸ್ಕೊ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ [more]

ಬೆಂಗಳೂರು

ಸಮಾಜದಲ್ಲಿ ಮಾನವೀಯತೆ ಕಡಿಮೆಯಾಗುತ್ತಿದೆ: ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಕಳವಳ

ಬೆಂಗಳೂರು, ಅ.7-ಪ್ರಜಾಪ್ರಭುತ್ವದ ನೈತಿಕ ಮೌಲ್ಯ ಕುಸಿಯುತ್ತಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅಭಿಪ್ರಾಯಪಟ್ಟರು. ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು [more]

ಬೆಂಗಳೂರು

ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು ಎಂದ ಸಚಿವ ಜಮೀರ್ ಅಹಮ್ಮದ್

ಬೆಂಗಳೂರು, ಅ.7-ಜನಮೆಚ್ಚಿದ ನಾಯಕ ಸಿದ್ದರಾಮಯ್ಯ ಅವರು ಮತ್ತೊಮ್ಮೆ ನಾಡಿನ ಮುಖ್ಯಮಂತ್ರಿಯಾಗಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ [more]

ಬೆಂಗಳೂರು

ತಮಿಳುನಾಡಿಗೆ ಈಗಾಗಲೇ 226 ಟಿಎಂಸಿ ಹೆಚ್ಚು ಹರಿದ ಕಾವೇರಿ

ಬೆಂಗಳೂರು, ಅ.7-ತಮಿಳುನಾಡಿಗೆ ಕಾವೇರಿ ಜಲಾನಯನ ಭಾಗದಿಂದ ಈ ವರ್ಷ ಈಗಾಗಲೇ 226 ಟಿಎಂಸಿ ಅಡಿಗೂ ಹೆಚ್ಚು ನೀರು ಹೆಚ್ಚುವರಿಯಾಗಿ ಹರಿದು ಹೋಗಿದೆ. ಕೊಡಗು ಸೇರಿದಂತೆ ಕಾವೇರಿ ಜಲಾನಯನ [more]

ಬೆಂಗಳೂರು

ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ನಾಳೆ ಬಿಜೆಪಿ ಸಭೆ

ಬೆಂಗಳೂರು,ಅ.7-ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ದಿಢೀರನೆ ಎದುರಾಗಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ನಾಳೆ ಬಿಜೆಪಿ ಪದಾಧಿಕಾರಿಗಳ ಸಭೆ ಕರೆದಿದೆ. ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ [more]

ಬೆಂಗಳೂರು

ರಾಮನಗರ ಉಪಚುನಾವಣೆ: ಕಾಂಗ್ರೆಸ್‍ನಲ್ಲಿರುವ ಅತೃಪ್ತ ನಾಯಕರನ್ನು ಸೆಳೆಯಲು ಮುಂದಾದ ಬಿಜೆಪಿ

ಬೆಂಗಳೂರು,ಅ.7-ಪ್ರತಿಷ್ಠೆಯ ಕಣವಾಗಿ ಪರಿಣಮಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ತವರು ಕ್ಷೇತ್ರ ರಾಮನಗರ ಉಪಚುನಾವಣೆಯಲ್ಲಿ ಕಾಂಗ್ರೆಸ್‍ನಲ್ಲಿರುವ ಅತೃಪ್ತ ನಾಯಕರನ್ನು ಸೆಳೆಯುವ ಮೂಲಕ ಬಿಜೆಪಿ, ಜೆಡಿಎಸ್‍ಗೆ ಪ್ರಬಲ ಸ್ಪರ್ಧೆ ನೀಡಲು [more]

ಬೆಂಗಳೂರು

ಮೈತ್ರಿ ಬಗ್ಗೆ ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆಗೆ ಸಿಎಂ ಗೆ ಎಚ್.ಡಿ.ದೇವೇಗೌಡ ನಿರ್ದೇಶನ

ಬೆಂಗಳೂರು, ಅ.7- ರಾಜ್ಯದ ವಿಧಾನಸಭೆ ಹಾಗೂ ಲೋಕಸಭೆ ಉಪಚುನಾವಣೆ ಮೈತ್ರಿ ಬಗ್ಗೆ ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆ ನಡೆಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ [more]

ಬೆಂಗಳೂರು

ಬಿಜೆಪಿ ಸೋಲಿಸಲು ಕಾಂಗ್ರೆಸ್ ಭರ್ಜರಿ ಕಾರ್ಯತಂತ್ರ

ಬೆಂಗಳೂರು, ಅ.7-ಉಪಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಭರ್ಜರಿ ಕಾರ್ಯತಂತ್ರ ರೂಪಿಸಿದ್ದು, ಮೂರು ಕ್ಷೇತ್ರಗಳಿಗೆ ಘಟಾನುಘಟಿ ನಾಯಕರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗುತ್ತಿದೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿಯಿಂದಾಗಿ ಕಾಂಗ್ರೆಸ್ ಪಾಲಿಗೆ ಶಿವಮೊಗ್ಗ, ಬಳ್ಳಾರಿ [more]

ಬೆಂಗಳೂರು

ಕೆಐಎಡಿಬಿ ಅಭಿವೃದ್ಧಿ ಮುಖ್ಯ ಅಧಿಕಾರಿ ಟಿ.ಆರ್.ಸ್ವಾಮಿ ಆಸ್ಪತ್ರೆಗೆ ದಾಖಲು

ಬೆಂಗಳೂರು, ಅ.7- ಅಕ್ರಮ ಆಸ್ತಿಗೆ ಸಂಬಂಧಿಸಿದಂತೆ ಎಸಿಬಿ ದಾಳಿಗೊಳಗಾಗಿ ವಿಚಾರಣೆ ಎದುರಿಸಬೇಕಾಗಿದ್ದ ಕೆಐಎಡಿಬಿ ಅಭಿವೃದ್ಧಿ ಮುಖ್ಯ ಅಧಿಕಾರಿ ಟಿ.ಆರ್.ಸ್ವಾಮಿ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೊನ್ನೆ ಎಸಿಬಿ [more]

ಬೆಂಗಳೂರು

ಸಮ್ಮಿಶ್ರ ಸರ್ಕಾರದಲ್ಲಿ ಮತ್ತೆ ಹೊಗೆಯಾಡಲಾರಂಭಿಸಿದ ಬಂಡಾಯ

ಬೆಂಗಳೂರು, ಅ.7- ದೋಸ್ತಿ ಸರ್ಕಾರದಲ್ಲಿ ಇತ್ತೀಚೆಗಷ್ಟೆ ತಣ್ಣಗಾಗಿದ್ದ ಬಂಡಾಯ ಮತ್ತೆ ಹೊಗೆಯಾಡಲಾರಂಭಿಸಿದೆ. ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವುದಕ್ಕೆ ಕಾಂಗ್ರೆಸ್ ಶಾಸಕ ಬಿ.ಸಿ.ಪಾಟೀಲ್ ತಮ್ಮ ಪಕ್ಷದ ನಾಯಕರ ವಿರುದ್ಧವೇ [more]

ಬೆಂಗಳೂರು

ಸಂಪುಟ ವಿಸ್ತರಣೆ, ನಿಗಮಮಂಡಳಿಗಳ ನೇಮಕ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಮಾಜಿ ಪ್ರಧಾನಿ ದೇವೇಗೌಡ ಸಲಹೆ

ಬೆಂಗಳೂರು,ಅ.7-ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಆಗಿಲ್ಲ ಚರ್ಚೆಯೂ ಆಗಿಲ್ಲ. ಆದರೆ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರೊಂದಿಗೆ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕ ಶೀಘ್ರ [more]

ಬೆಂಗಳೂರು

ಬಿಬಿಎಂಪಿ ಉಪಮೇಯರ್ ಸ್ಥಾನ ಮುಸ್ಲಿಂ ಸಮುದಾಯಕ್ಕೆ ಕರುಣಿಸುತ್ತಾರಾ ದೇವೇಗೌಡರು?

ಬೆಂಗಳೂರು: ಬಿಬಿಎಂಪಿ ಉಪ ಮಹಾಪೌರರಾಗಿದ್ದ ರಮಿಳಾ ಉಮಾಶಂಕರ್ ಅವರ ಆಕಸ್ಮಿಕ ಸಾವಿನ ಹಿನ್ನೆಲೆಯಲ್ಲಿ ತೆರವಾಗಿರುವ ಉಪಮೇಯರ್​ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಹೀಗಾಗಿ ಬಿಬಿಎಂಪಿ ಅಂಗಳದಲ್ಲಿ ಮತ್ತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. [more]

ಬೆಂಗಳೂರು

ಯಶವಂತಪುರ ರೈಲ್ವೆ ನಿಲ್ದಾಣದ ಫ್ಲಾಟ್‍ಫಾರಂ 3ರಲ್ಲಿ 65 ವರ್ಷದ ಅಪರಿಚಿತ ವೃದ್ದೆಯೊಬ್ಬರು ಕುಸಿದು ಬಿದ್ದು ಸಾವು

ಬೆಂಗಳೂರು, ಅ.6- ಯಶವಂತಪುರ ರೈಲ್ವೆ ನಿಲ್ದಾಣದ ಫ್ಲಾಟ್‍ಫಾರಂ 3ರಲ್ಲಿ 65 ವರ್ಷದ ಅಪರಿಚಿತ ವೃದ್ದೆಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದು, ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಡಲಾಗಿದೆ. ಮೃತರ ವಾರಸುದಾರರು [more]

ಬೆಂಗಳೂರು

ನಾಲ್ವರು ದರೋಡೆಕೋರರ ತಂಡವೊಂದು ಮನೆಯೊಂದಕ್ಕೆ ನುಗ್ಗಿ ಕೈಕಾಲು ಕಟ್ಟಿ ಹಾಕಿ ಹಣ ಹಾಗೂ ಚಿನ್ನಾಭರಣ ದೋಚಿ ಪರಾರಿ

ಬೆಂಗಳೂರು, ಅ.6- ನಾಲ್ವರು ದರೋಡೆಕೋರರ ತಂಡವೊಂದು ಮನೆಯೊಂದಕ್ಕೆ ನುಗ್ಗಿ ಕೈಕಾಲು ಕಟ್ಟಿ ಹಾಕಿ ಹಣ ಹಾಗೂ ಚಿನ್ನಾಭರಣ ದೋಚಿರುವ ಘಟನೆ ನಿನ್ನೆ ಸಂಜೆ ಸಂಜಯ್‍ನಗರ ಪೆÇಲೀಸ್ ಠಾಣಾ [more]

ಬೆಂಗಳೂರು

ಹಾಲು ತರಲೆಂದು ಅಂಗಡಿಗೆ ಹೋದ ವ್ಯಕ್ತಿಯೊಬ್ಬರು ನಾಪತ್ತೆ

ಬೆಂಗಳೂರು, ಅ.6-ಹಾಲು ತರಲೆಂದು ಅಂಗಡಿಗೆ ಹೋದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದು ಯಾರಿಗಾದರೂ ಮಾಹಿತಿ ಸಿಕ್ಕಿದರೆ ತಿಳಿಸುವಂತೆ ಯಶವಂತಪುರ ಪೆÇಲೀಸರು ಮನವಿ ಮಾಡಿದ್ದಾರೆ. ಗೋಕುಲ ಬಡಾವಣೆಯ ರಂಗಸ್ವಾಮಯ್ಯ (46) ಎಂಬುವರು [more]

ಬೆಂಗಳೂರು

ಕುಖ್ಯಾತ ಅಂತಾರಾಜ್ಯ ಆರೋಪಿಗಳನ್ನು ಬಂಧಿಸಿರುವ ಬೈಯ್ಯಪ್ಪನಹಳ್ಳಿ ಪೆÇಲೀಸರು 29.45 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶ

ಬೆಂಗಳೂರು, ಅ.6-ಕನ್ನಗಳವು ಮಾಡುತ್ತಿದ್ದ ಕುಖ್ಯಾತ ಅಂತಾರಾಜ್ಯ ಆರೋಪಿಗಳನ್ನು ಬಂಧಿಸಿರುವ ಬೈಯ್ಯಪ್ಪನಹಳ್ಳಿ ಪೆÇಲೀಸರು 29.45 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ನಿವಾಸಿಗಳಾದ ಕಾಳಿದಾಸ್(36) [more]

ಬೆಂಗಳೂರು

ಐಷಾರಾಮಿ ಜೀವನಕ್ಕಾಗಿ ಕನ್ನಗಳವು ಮಾಡುತ್ತಿದ್ದ ಕುಖ್ಯಾತ ಆರೋಪಿಯೊಬ್ಬನನ್ನು ಬಂಧಿಸಿ ಜೆ.ಬಿ.ನಗರ 16.25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಇತರೆ ವಸ್ತುಗಳನ್ನು ವಶ

ಬೆಂಗಳೂರು, ಅ.6-ಐಷಾರಾಮಿ ಜೀವನಕ್ಕಾಗಿ ಕನ್ನಗಳವು ಮಾಡುತ್ತಿದ್ದ ಕುಖ್ಯಾತ ಆರೋಪಿಯೊಬ್ಬನನ್ನು ಬಂಧಿಸಿರುವ ಜೆ.ಬಿ.ನಗರ 16.25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕಲಾಸಿಪಾಳ್ಯದ ನಿವಾಸಿ [more]

ಬೆಂಗಳೂರು

ಅಂತಾರಾಜ್ಯ ಕನ್ನಗಳವು ಆರೋಪಿಯೊಬ್ಬನನ್ನು ಬಂಧಿಸಿರುವ ಜೆ.ಬಿ.ನಗರ ಪೆÇಲೀಸರು 31.70 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಇತರ ವಸ್ತುಗಳನ್ನು ವಶ

ಬೆಂಗಳೂರು, ಅ.6-ದೆಹಲಿಯಿಂದ ವಿಮಾನದ ಮೂಲಕ ನಗರಕ್ಕೆ ಬಂದು ಸೇಲ್ಸ್‍ಮ್ಯಾನ್ ಸೋಗಿನಲ್ಲಿ ಕನ್ನಗಳವು ಮಾಡುತ್ತಿದ್ದ ಅಂತಾರಾಜ್ಯ ಕನ್ನಗಳವು ಆರೋಪಿಯೊಬ್ಬನನ್ನು ಬಂಧಿಸಿರುವ ಜೆ.ಬಿ.ನಗರ ಪೆÇಲೀಸರು 31.70 ಲಕ್ಷ ರೂ. ಮೌಲ್ಯದ [more]

ಬೆಂಗಳೂರು

ಬೈಕ್‍ಗೆ ಟ್ಯಾಂಕರ್ ಡಿಕ್ಕಿ ಬೈಕ್ ಸವಾರ ಸ್ಥಳದಲ್ಲೇ ಸಾವು

ಬೆಂಗಳೂರು, ಅ.6- ಬೈಕ್‍ಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಇಂದು ಬೆಳಗ್ಗೆ ಚಿಕ್ಕಜಾಲ ಸಂಚಾರಿ ಪೆÇಲೀಸ್ [more]

ಬೆಂಗಳೂರು

ಎಲೆಕ್ಟ್ರಾನಿಕಾ ಇಂಡಿಯಾ 2018ರಲ್ಲಿ ಮುರಾಟ ಸ್ವಯಂ ಚಾಲಿತ ಪರಿಹಾರಗಳ ಪ್ರದರ್ಶನ

ಬೆಂಗಳೂರು, ಅ.6- ಅಂತಾರಾಷ್ಟ್ರೀಯ ವಿದ್ಯುನ್ಮಾನ ಬಿಡಿಭಾಗಗಳ ಬೃಹತ್ ಅಂತಾರಾಷ್ಟ್ರೀಯ ಮೇಳವಾದ ಎಲೆಕ್ಟ್ರಾನಿಕಾ ಇಂಡಿಯಾ 2018ರಲ್ಲಿ ಜಾಗತಿಕ ಮುಂಚೂಣಿ ಸಂಸ್ಥೆಯಾದ ಮುರಾಟ ಭಾಗವಹಿಸಿ, ಸ್ವಯಂ ಚಾಲಿತ ಪರಿಹಾರಗಳನ್ನು ಪ್ರದರ್ಶಿಸಿ [more]

No Picture
ಬೆಂಗಳೂರು

ಏರ್‍ಬಸ್ ಜೊತೆಗೆ ಪಾಲುದಾರಿಕೆ ಒಪ್ಪಂದ ಮಾಡಿಕೊಂದ ಕ್ವೆಸ್ಟ್ ಗ್ಲೋಬಲ್

ಬೆಂಗಳೂರು, ಅ.6- ಎಂಜಿನಿಯರಿಂಗ್ ಸೇವೆಗಳನ್ನು ಒದಗಿಸುವ ಕ್ವೆಸ್ಟ್ ಗ್ಲೋಬಲ್ ಸಂಸ್ಥೆ, ಜಾಗತಿಕ ಏರೋಸ್ಟೇಸ್ ಪೂರೈಕೆದಾರ ಏರ್‍ಬಸ್ ಜೊತೆಗೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದೆ. ಇದರಿಂದ ವಾರ್ಷಿಕ ಅನ್ವಯಿಕ ಎಂಜಿನಿಯರಿಂಗ್ [more]

ಬೆಂಗಳೂರು

60 ಅಡಿಯ ಉದ್ದದ ವಿಶೇಷ ಸ್ಯಾಂಡ್‍ವಿಚ್: ಲಿಮ್ಕಾ ದಾಖಲೆ

ಬೆಂಗಳೂರು, ಅ.6- ನಗರದ ಪ್ರತಿಷ್ಠಿತ 1 ಎಂಜಿ ಲಿಡೋ ಮಾಲ್, 60 ಅಡಿಯ ಉದ್ದದ ವಿಶೇಷ ಸ್ಯಾಂಡ್‍ವಿಚ್ ಅನ್ನು ತಯಾರಿಸಿ ಲಿಮ್ಕಾ ದಾಖಲೆ ಮಾಡಿದೆ. ಅತ್ಯಾಕರ್ಷಕ 5ನೇ [more]

No Picture
ಬೆಂಗಳೂರು

ಏವಾನ್ ಪ್ರಧಾನ ವ್ಯವಸ್ಥಾಪಕರಾಗಿ ದ್ರೋಣಾಚಾರ್ಯ ಚಕ್ರಬೊರ್ತಿ ನೇಮಕ

ಬೆಂಗಳೂರು, ಅ.6- ಜಗತ್ತಿನ ಮುಂಚೂಣಿಯ ನೇರ ಮಾರಾಟ ಸೌಂದರ್ಯ ಬ್ರಾಂಡ್ ಆಗಿರುವ ಏವಾನ್ ತನ್ನ ನೂತನ ಪ್ರಧಾನ ವ್ಯವಸ್ಥಾಪಕರಾಗಿ ದ್ರೋಣಾಚಾರ್ಯ ಚಕ್ರಬೊರ್ತಿ ಅವರನ್ನು ನೇಮಕ ಮಾಡಿದೆ. ವೈಯಕ್ತಿಕ [more]

ಬೆಂಗಳೂರು

ಲಾಲ್‍ಬಾಗ್‍ನ್ನು ತ್ಯಾಜ್ಯ ಮುಕ್ತ ಉದ್ಯಾನವನವನ್ನಾಗಿಸಲು ಮುಂದಾದ ಬಾಷ್

ಬೆಂಗಳೂರು, ಅ.6-ತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿರುವ ಸಾಹಸ್ ಸಹಯೋಗದಲ್ಲಿ ಲಾಲ್‍ಬಾಗ್‍ನ್ನು ತ್ಯಾಜ್ಯ ಮುಕ್ತ ಉದ್ಯಾನವನವನ್ನಾಗಿ ರೂಪಿಸಲು ಬಾಷ್ ಮುಂದಾಗಿದೆ. ಈ ನಿಟ್ಟಿನಲ್ಲಿ ಇಂದು ಲಾಲ್‍ಬಾಗ್ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ [more]

ಬೆಂಗಳೂರು

ನಡಿಗೆದಾರರ ಸಂಘದಿಂದ ಸೈಕಲ್ ಡೇ

ಬೆಂಗಳೂರು, ಅ.6- ಪರಿಸರ ಜಾಗೃತಿ ಸೇರಿದಂತೆ ಆರೋಗ್ಯ ಹಾಗೂ ಮಕ್ಕಳಿಗೆ ಕ್ರೀಡಾ ಮನೋಭಾವ ಅಗತ್ಯವಿರುವುದನ್ನು ಮನಗಂಡು ಸಂಗೊಳ್ಳಿ ರಾಯಣ್ಣ ಉದ್ಯಾನವನದ ನಡಿಗೆದಾರರ ಹಾಗೂ ಸುಬ್ರಹ್ಮಣ್ಯ ನಗರ ನಾಗರಿಕರ [more]