ಬೆಂಗಳೂರು

ಬಿಬಿಎಂಪಿ ಶಾಲಾ-ಕಾಲೇಜುಗಳ ಅಭಿವೃದ್ಧಿಗೆ ಕ್ರಮ: ಮೇಯರ್ ಗಂಗಾಂಬಿಕೆ

ಬೆಂಗಳೂರು, ಅ.20- ನಗರದ ಪ್ರತಿಷ್ಠಿತ ಶಾಲಾ-ಕಾಲೇಜುಗಳಿಗೆ ಸರಿಸಮನಾಗಿ ಬಿಬಿಎಂಪಿ ಶಾಲಾ-ಕಾಲೇಜುಗಳನ್ನು ಅಭಿವೃದ್ಧಿಪಡಿಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಮೇಯರ್ ಗಂಗಾಂಬಿಕೆ ಇಂದಿಲ್ಲಿ ತಿಳಿಸಿದರು. ಮೈಕ್ರೋಸಾಫ್ಟ್ ರೋಷಿನಿ [more]

ಬೆಂಗಳೂರು

ಪ್ರಚಾರದ ಗೀಳಿಗಾಗಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಗಳು ಸರಿಯಲ್ಲ

ಬೆಂಗಳೂರು, ಅ.20- ಸಂಸದೆ ಶೋಭಾ ಕರಂದ್ಲಾಜೆ ಅವರು ಪ್ರಚಾರದ ಗೀಳಿಗಾಗಿ ಹಿರಿಯರು ಹಾಗೂ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರದ ವಿರುದ್ಧ ಉಪಚುನಾವಣೆ ಸಂದರ್ಭದಲ್ಲಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ [more]

ಬೆಂಗಳೂರು

ಗದುಗಿನ ತೋಂಟದಾರ್ಯ ಶ್ರೀಗಳ ಅಕಾಲಿಕ ನಿಧನ: ಜೆಡಿಎಸ್-ಕಾಂಗ್ರೆಸ್ ವರಿಷ್ಠರ ಶ್ರದ್ಧಾಂಜಲಿ

ಬೆಂಗಳೂರು, ಅ.20-ಗದುಗಿನ ತೋಂಟದಾರ್ಯ ಶ್ರೀಗಳ ಅಕಾಲಿಕ ನಿಧನಕ್ಕೆ ಜೆಡಿಎಸ್-ಕಾಂಗ್ರೆಸ್‍ನ ವರಿಷ್ಠ ನಾಯಕರು ಒಂದೇ ವೇದಿಕೆಯಲ್ಲಿ ಕುಳಿತು ಶ್ರದ್ಧಾಂಜಲಿ ಸಲ್ಲಿಸಿದ ಘಟನೆ ನಡೆಯಿತು. ಉಪಚುನಾವಣೆಯಲ್ಲಿ ಜಂಟಿ ಹೋರಾಟದ ಬಗ್ಗೆ [more]

ಬೆಂಗಳೂರು

ದೇಶದ ಹಿತದೃಷ್ಟಿಯಿಂದ ಹಿಂದಿನ ನೋವನ್ನು ಮರೆತು ಒಟ್ಟಾಗಬೇಕು: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ

ಬೆಂಗಳೂರು, ಅ.20-ಹಳೆಯದನ್ನೆಲ್ಲ ಮರೆತು ಒಂದಾಗಿದ್ದೇವೆ. ಇನ್ನು ಒಟ್ಟಾಗಿಯೇ ಮುಂದೆ ಸಾಗುತ್ತೇವೆ. ಕೆಳಹಂತದ ಕಾರ್ಯಕರ್ತರು ದೇಶದ ಹಿತದೃಷ್ಟಿಯಿಂದ ತಮ್ಮೆಲ್ಲ ಹಿಂದಿನ ನೋವನ್ನು ಮರೆತು ಒಟ್ಟಾಗಬೇಕು ಎಂದು ಜೆಡಿಎಸ್ ವರಿಷ್ಠರಾದ [more]

ಬೆಂಗಳೂರು

ದೇಶದ ಆರ್ಥಿಕ ಸ್ಥಿತಿಯನ್ನು ಹದಗೆಡಿಸಿದ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದೇ ನಮ್ಮ ಗುರಿ: ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಅ.20-ಜೆಡಿಎಸ್-ಕಾಂಗ್ರೆಸ್ ನಾಯಕರು ಕಾಯ, ವಾಚಾ, ಮನಸಾ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೇಶದ ಆರ್ಥಿಕ ಸ್ಥಿತಿಯನ್ನು ಹದಗೆಡಿಸಿದ ಬಿಜೆಪಿಯನ್ನು ಅಧಿಕಾರದಿಂದ [more]

ಬೆಂಗಳೂರು

ಧರ್ಮ, ಜಾತಿಯನ್ನು ವಿಭಜನೆ ಮಾಡಿಲ್ಲ; ಸಮುದಾಯಗಳ ಬೇಡಿಕೆ ಆಧರಿಸಿ ಕೇಂದ್ರಕ್ಕೆ ಶಿಫಾರಸು ಮಾಡಿದ್ದೆವು: ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು, ಅ.20-ಲಿಂಗಾಯತ ವೀರಶೈವ ಧರ್ಮದ ಪ್ರತ್ಯೇಕ ಸ್ಥಾನಮಾನದ ವಿಚಾರ ಸಚಿವ ಸಂಪುಟದ ಸಾಮೂಹಿಕ ನಿರ್ಧಾರ. ಅದಕ್ಕೂ ಮತ್ತು ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆಗೂ ಸಂಬಂಧವಿಲ್ಲ ಎಂದು ಮಾಜಿ ಮುಖ್ಯಮಂತ್ರಿ [more]

No Picture
ಬೆಂಗಳೂರು

ಮಾದಕ ವಸ್ತು ದುಷ್ಪರಿಣಾಮಗಳ ಬಗ್ಗೆ ಅರಿವಿಗಾಗಿ ಬಂತು ಜಾಗೃತಿ ಚಿತ್ರಗೀತೆ

ಬೆಂಗಳೂರು, ಅ.20-ಯುವ ಜನಾಂಗದಲ್ಲಿ ಮಾದಕ ವಸ್ತು ಬಳಕೆಯ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಪೂರ್ವ ವಿಭಾಗದ ಪೆÇಲೀಸರು ಹೊರ ತಂದಿರುವ ಜಾಗೃತಿ ಚಿತ್ರಗೀತೆಯನ್ನು ನಗರ ಪೆÇಲೀಸ್ ಆಯುಕ್ತ [more]

ಬೆಂಗಳೂರು

ಪ್ರತ್ಯೇಕ ಲಿಂಗಾಯಿತ ಧರ್ಮ ಕುರಿತಂತೆ ನೀಡಿರುವ ಹೇಳಿಕೆಗೆ ಈಗಲೂ ಬದ್ದ: ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು,ಅ.20-ಪ್ರತ್ಯೇಕ ಲಿಂಗಾಯಿತ ಧರ್ಮ ಕುರಿತಂತೆ ತಾವು ನೀಡಿರುವ ಹೇಳಿಕೆಗೆ ಈಗಲೂ ಬದ್ದ ಎಂದು ಹೇಳಿರುವ ಸಚಿವ ಡಿ.ಕೆ.ಶಿವಕುಮಾರ್, ಯಾವುದೇ ಕಾರಣಕ್ಕೂ ಯಾರೊಬ್ಬರ ಕ್ಷಮಾಪಣೆ ಕೇಳುವುದಿಲ್ಲ. ಸಾಕಷ್ಟು ಯೋಚಿಸಿಯೇ [more]

No Picture
ಬೆಂಗಳೂರು ನಗರ

ಬ್ಯೂಟಿ ಅಂಡ್ ವೆಲ್ನೆಸ್ ಸೆಂಟರ್ ಹೆಸರಿನಲ್ಲಿ ವೇಶ್ಯಾವಾಟಿಕೆ

ಮಲ್ಲೇಶ್ವರಂ ವ್ಯಾಪ್ತಿಯ 7ನೇ ಕ್ರಾಸ್‍ನಲ್ಲಿ ನವರತ್ನ ಬ್ಯೂಟಿ ಅಂಡ್ ವೆನ್‍ನೆಸ್ ಸೆಂಟರ್ ಹೆಸರಿನಲ್ಲಿ ಹ್ಯಾಪಿ ಎಂಡಿಂಗ್ ಎಂಬಿತ್ಯಾದಿ ಮಸಾಜ್‍ಗಳ ಮೂಲಕ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂಬ ಮಾಹಿತಿ [more]

ಬೆಂಗಳೂರು ನಗರ

ಮನೆಯಲ್ಲಿ ಯಾರು ಇಲ್ಲದಿದ್ದಾಗ ಲಕ್ಷಾಂತರ ರೂ. ಮೌಲ್ಯದ ಆಭರಣಗಳ ದರೋಡೆ

ಬೆಂಗಳೂರು, ಅ.18-ಕುಟುಂಬದವರೆಲ್ಲ ಗೋವಾಕ್ಕೆ ತೆರಳಿದ್ದಾಗ ಮನೆಯ ಮುಂಬಾಗಿಲು ಮುರಿದು ಒಳನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕದ್ದೊಯ್ದಿರುವ ಘಟನೆ ಎಚ್‍ಎಎಲ್ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಎಸಿಎಸ್ [more]

ಬೆಂಗಳೂರು ನಗರ

ಸತ್ತ ಮಹಿಳೆಯ ಹೆಸರಿನಲ್ಲಿ ನೋಂದಾಯಿಣಿ ಮಾಡಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಯ ಬಂಧನ

ಬೆಂಗಳೂರು, ಅ.18-ಮೃತಪಟ್ಟ ಮಹಿಳೆ ಹೆಸರಿನಲ್ಲಿ ಕಂಪೆನಿಯನ್ನು ನೋಂದಣಿ ಮಾಡಿ ಕೋಟ್ಯಂತರ ರೂ. ವಹಿವಾಟು ನಡೆಸಿದ ವ್ಯಾಪಾರಿಯೊಬ್ಬನನ್ನು ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ. ಮೊಂಗಿಲಾಲ್ ಎಂಬ ವ್ಯಕ್ತಿ [more]

ಬೆಂಗಳೂರು ನಗರ

ಅಂತರ್ ರಾಜ್ಯ ಕಳ್ಳನ ಬಂಧನ

ಬೆಂಗಳೂರು, ಅ.18- ದೇಶಿ ಹಾಲು-ತುಪ್ಪ ಮಾರಾಟ ಮಾಡುವ ನೆಪದಲ್ಲಿ ಮನೆ ಮಾಲೀಕರ ವಿಶ್ವಾಸ ಗಳಿಸಿ ಮನೆಯವರು ಇಲ್ಲದ ಸಮಯ ನೋಡಿ ಕೈಗೆ ಸಿಕ್ಕ ನಗ-ನಾಣ್ಯ ದೋಚಿ ಪರಾರಿಯಾಗುತ್ತಿದ್ದ [more]

ಬೆಂಗಳೂರು ನಗರ

ಶೌಚಾಲಯ ಶುಚಿಗೊಳಿಸುವ ಮಹಿಳೆಯ ಮೇಲೆ ಅತ್ಯಾಚಾರ

ಬೆಂಗಳೂರು, ಅ.18- ಸಾಫ್ಟ್‍ವೇರ್ ಸಂಸ್ಥೆಯೊಂದರಲ್ಲಿ ಶೌಚಾಲಯ ಶುಚಿಗೊಳಿಸುವ ಪರಿಚಾರಕಿಯೊಬ್ಬರ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಹೌಸ್ ಕೀಪಿಂಗ್ ಮೇಲ್ವಿಚಾರಕನನ್ನು ಮಾರತ್ತಹಳ್ಳಿ ಪೆÇಲೀಸರು ಬಂಧಿಸಿದ್ದಾರೆ. ಆಂಧ್ರ ಮೂಲದ [more]

ಬೆಂಗಳೂರು ನಗರ

ಚೀಟಿ ನಡೆಸುತ್ತಿದ್ದ ಮಹಿಳೆಯಿಂದ ಲಕ್ಷಾಂತರ ರೂ ಲಪಟಾಯಿಸಿ ಪರಾರಿ

ಮಹದೇವಪುರ, ಅ.18- ಜನರು ತಾವು ಸಂಪಾದಿಸಿದ ಹಣವನ್ನು ಮನೆ, ಮಕ್ಕಳ ಭವಿಷ್ಯ, ಮದುವೆ ಇನ್ನಿತರೆ ಸಂದರ್ಭದಲ್ಲಿ ನೆರವಾಗಲೆಂದು ಚೀಟಿ ರೂಪದಲ್ಲಿ ಕಟ್ಟಿದ್ದ ಲಕ್ಷಾಂತರ ರೂ. ಹಣವನ್ನು ಖತರ್ನಾಕ್ [more]

ಬೆಂಗಳೂರು

ಕಳೆದ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಮುರುಗೇಶ್ ನಿರಾಣಿ ಸಹೋದರ ವಿರುದ್ಧ ಹೊರಡಿಸಲಾಗಿದ್ದ ಅಮಾನತು ಆದೇಶ ವಾಪಸ್

ಬೆಂಗಳೂರು,ಅ.17-ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿಗೆ ಕಾರಣರಾದ ಮಾಜಿ ಸಚಿವ ಮುರುಗೇಶ್ ನಿರಾಣಿ ಸಹೋದರ ಸಂಗಮೇಶ್ ನಿರಾಣಿ ವಿರುದ್ಧ ಹೊರಡಿಸಲಾಗಿದ್ದ ಅಮಾನತು ಆದೇಶವನ್ನು ಬಿಜೆಪಿ ರಾಜ್ಯಾಧ್ಯಕ್ಷ [more]

ಬೆಂಗಳೂರು

ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ಲಕ್ಷ್ಮೀ ಮಂಟಪ ಮಹಿಳಾ ಅಧಿಕಾರಿಯ ಪ್ರವೇಶದ ವಿವಾದ

ಬೆಂಗಳೂರು,ಅ.17- ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಲಕ್ಷ್ಮೀ ಮಂಟಪವನ್ನು ಮಹಿಳಾ ಅಧಿಕಾರಿಯೊಬ್ಬರು ಪ್ರವೇಶಿಸುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಜಿಲ್ಲೆಯ ಬೈಂದೂರಿನ [more]

ಬೆಂಗಳೂರು

ಒಂದೆಡೆ ಐತಿಹಾಸಿಕ ದಸರಾ ಇನ್ನೊಂದೆಡೆ ಉಪಚುನಾವಣೆ ರಂಗು

ಬೆಂಗಳೂರು,ಅ.17- ಒಂದೆಡೆ ಐತಿಹಾಸಿಕ ದಸರಾ ನಡೆಯುತ್ತಿದರೆ ಇನ್ನೊಂದೆಡೆ ಉಪಚುನಾವಣೆ ರಂಗೇರುತ್ತಿದೆ. ಮೂರು ಲೋಕಸಭಾ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಸಮರದತ್ತ ರಾಜ್ಯ ರಾಜಕೀಯ ಮುಖಂಡರ ಚಿತ್ತ [more]

ಬೆಂಗಳೂರು

ತಂದೆ ಬುದ್ಧಿ ಹೇಳಿದ್ದಿಕ್ಕೆ ನವವಿವಾಹಿತ ಆತ್ನಹತ್ಯೆ

ಬೆಂಗಳೂರು,ಅ.17- ಮದ್ಯಪಾನ ಮಾಡದಂತೆ ತಂದೆ ಬುದ್ದಿ ಹೇಳಿದ್ದಕ್ಕೆ ಕುಪಿತಗೊಂಡ ನವವಿವಾಹಿತನೊಬ್ಬ ಜಮೀನಿನಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲೂರು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ [more]

ಬೆಂಗಳೂರು

ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಅ. 25ರಂದು ದೇಶವ್ಯಾಪ್ತಿ ಧರಣಿ ಸತ್ಯಾಗ್ರಹ

ಬೆಂಗಳೂರು,ಅ.17-ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅ.25ರಂದು ದೇಶವ್ಯಾಪಿ ಧರಣಿ ಸತ್ಯಾಗ್ರಹ ನಡೆಸಲು ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರ ವೇದಿಕೆ ತೀರ್ಮಾನಿಸಿದೆ. ಸುದ್ದಿಗೋಷ್ಠಿಯಲ್ಲಿ ವೇದಿಕೆ ಅಧ್ಯಕ್ಷ [more]

ಬೆಂಗಳೂರು

ದ್ವಿಚಕ್ರ ವಾಹನ ಕಳ್ಳನ ಬಂಧನ

ಬೆಂಗಳೂರು,ಅ.17-ಓಎಲ್‍ಎಕ್ಸ್‍ನಲ್ಲಿ ಹಾಕಿರುವ ದ್ವಿಚಕ್ರ ವಾಹನಗಳ ಮಾರಾಟದ ಜಾಹೀರಾತು ವೀಕ್ಷಿಸಿ ಪರೀಕ್ಷಾರ್ಥ ಚಾಲನೆಗಾಗಿ ಅವುಗಳನ್ನು ಪಡೆದು ಕಳವು ಮಾಡಿಕೊಂಡು ಹೋಗುತ್ತಿದ್ದ ಕಳ್ಳನೊಬ್ಬನನ್ನು ಬಂಧಿಸಿರುವ ಎಲೆಕ್ಟ್ರಾನಿಕ್ ಸಿಟಿ ಪೆÇಲೀಸರು 12 [more]

ಬೆಂಗಳೂರು

ರಾಷ್ರಪಿತ ಗಾಂಧೀಜಿಯವರ ಪ್ರತಿಮೆಗೆ ಒತ್ತಾಯ

ಬೆಂಗಳೂರು,ಅ.17- ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನಾಚರಣೆ ಅಂಗವಾಗಿ ಕರ್ನಾಟಕದಲ್ಲಿ ವಿಶ್ವವನ್ನೇ ಮೀರಿಸುವಂತಹ ದೊಡ್ಡ ಪ್ರತಿಮೆಯನ್ನು ಸ್ಥಾಪಿಸಬೇಕೆಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ [more]

ಬೆಂಗಳೂರು

ಗೋವಾದಿಂದ ಬಂದಿದ್ದ ವ್ಯಕ್ತಿ ನಾಪತ್ತೆ

ಬೆಂಗಳೂರು, ಅ.17- ಗೋವಾದಿಂದ ಬೆಂಗಳೂರಿಗೆ ಬಂದಿದ್ದ ಬರ್ನಾಡ್ ಜಾನ್ಸನ್ (65) ಎಂಬ ವ್ಯಕ್ತಿ ಅ.15ರಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಯಶವಂತಪುರ ಠಾಣೆಯಲ್ಲಿ ದೂರು ದಾಖಲಾಗಿದೆ. ಅ.13ರಂದು ಗೋವಾದಿಂದ [more]

ಬೆಂಗಳೂರು

ಬೆಂಗಳೂರು ಬಿಬಿಎಂಪಿಗೆ ಬಿಗ್ ಶಾಕ್

ಬೆಂಗಳೂರು, ಅ.17- ನಾಡಹಬ್ಬ ದಸರಾ ಸಡಗರದಲ್ಲಿರುವ ಬೆಂಗಳೂರಿಗರಿಗೆ ಬಿಬಿಎಂಪಿ ಬಿಗ್ ಶಾಕ್ ನೀಡಿದೆ..! ಅಕ್ಟೋಬರ್ 29ರಿಂದ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕೈಗೆತ್ತಿಕೊಳ್ಳಲು ಬಿಬಿಎಂಪಿ ಹಾಗೂ ನಗರ ಜಿಲ್ಲಾಡಳಿತ [more]

ಬೆಂಗಳೂರು

ಮಾಗಡಿ ರಸ್ತೆ ಪೊಲೀಸರಿಂದ ವಾಹನಬ ಕಳ್ಳರ ಬಂಧನ

ಬೆಂಗಳೂರು, ಅ.17- ಮೋಜಿನ ಜೀವನ ನಡೆಸಲು ಕಾರಿನಲ್ಲಿ ಬಂದು ಮನೆಗಳ್ಳತನ ಹಾಗೂ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮಾಗಡಿ ರಸ್ತೆ ಠಾಣೆ ಪೆÇಲೀಸರು ಬಂಧಿಸಿ [more]

ಬೆಂಗಳೂರು

ಕಲ್ಲಿದ್ದಲು ಹಂಚಿಕೆ ವಿಚಾರದಲ್ಲಿ ಕೇಂದ್ರದ ತಾರತಮ್ಯ

ಬೆಂಗಳೂರು, ಅ.17-ಕಲ್ಲಿದ್ದಲು ಹಂಚಿಕೆ ಸೇರಿದಂತೆ ಹಲವು ವಿಚಾರಗಳಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು. ಜೆಡಿಎಸ್ ಕೇಂದ್ರ [more]