ಬೆಂಗಳೂರು

ಬಿಎಸ್‍ಎನ್‍ಎಲ್ ಬಂದ್ ಆಗಲಿದೆ ಎಂಬ ವರದಿಯನ್ನು ತಳ್ಳಿ ಹಾಕಿದ ಸಂಸ್ಥೆ

ಬೆಂಗಳೂರು, ಫೆ.17- ಕೇಂದ್ರ ಸರಕಾರಿ ಸ್ವಾಮ್ಯದ ಭಾರತ್ ಸಂಚಾರ ನಿಗಮ ಲಿಮಿಟೆಡ್(ಬಿಎಸ್‍ಎನ್‍ಎಲ್) ಬಂದ್ ಆಗಲಿದೆ ಎಂಬ ಮಾಧ್ಯಮ ವರದಿಯನ್ನು ಸಂಸ್ಥೆ ತಳ್ಳಿ ಹಾಕಿದೆ. ಬಿಎಸ್‍ಎನ್‍ಎಲ್‍ನ್ನು ಮುಚ್ಚುವ ಪ್ರಸ್ತಾಪ [more]

ಬೆಂಗಳೂರು

ಫೇಸ್‍ಬುಕ್‍ನಲ್ಲಿ ಸೈನ್ಯದ ಮತ್ತು ಸೈನಿಕರ ಬಗ್ಗೆ ಅವಹೇಳನಕಾರಿ ಸಂದೇಶ: ಪೊಲೀಸರಿಂದ ಮೂವರ ಬಂಧನ

ಬೆಂಗಳೂರು, ಫೆ.17- ಫೇಸ್‍ಬುಕ್‍ನಲ್ಲಿ ಭಾರತದ ಸೈನ್ಯದ ಮತ್ತು ಸೈನಿಕರ ಬಗ್ಗೆ ಹಾಗೂ ರಾಷ್ಟ್ರವಿರೋಧಿ ಅವಹೇಳನಕಾರಿ ಸಂದೇಶ ಪೆÇೀಸ್ಟ್ ಮಾಡಿದ್ದ ಮೂವರು ಆರೋಪಿಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೂರ್ಯನಗರ [more]

ಬೆಂಗಳೂರು

ಕಾಂಗ್ರೇಸ್ ಪಕ್ಷಕ್ಕೆ ನಿಲ್ಲದ ಅತೃಪ್ತರ ಕಾಟ

ಬೆಂಗಳೂರು, ಫೆ.17- ಮಳೆ ನಿಂತರೂ ಮರದ ಹನಿ ನಿಂತಿಲ್ಲ ಎನ್ನುವಂತೆ ಆಪರೇಷನ್ ಕಮಲದ ಪ್ರಕ್ರಿಯೆಗಳು ಸ್ಥಗಿತಗೊಂಡಿವೆ ಎಂಬಂತಿದ್ದರೂ ಅತೃಪ್ತರ ಕಾಟ ಕಾಂಗ್ರೆಸ್‍ಗೆ ತಪ್ಪಿದಂತಿಲ್ಲ. ಚಿಂಚೋಳಿ ಕ್ಷೇತ್ರದ ಶಾಸಕ [more]

ಬೆಂಗಳೂರು

ನಮ್ಮ ಸೇನೆ ಉಗ್ರರಿಗೆ ತಕ್ಕ ಉತ್ತರ ನೀಡುತ್ತಾರೆ: ಮಾಜಿ ಸಿಎಂ. ಯಡಿಯೂರಪ್ಪ

ಬೆಂಗಳೂರು,ಫೆ.17- ನಮ್ಮ ಸೈನಿಕರಿಗೆ ಕೇಂದ್ರ ಸರ್ಕಾರ ಸಂಪೂರ್ಣ ಸ್ವಾತಂತ್ರ್ಯ ನೀಡಿರುವುದರಿಂದ ಉಗ್ರರಿಗೆ ತಕ್ಕ ಉತ್ತರ ನೀಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ [more]

ಬೆಂಗಳೂರು

ಡಾ.ದೊಡ್ಡರಂಗೇಗೌಡರ ಸಾಹಿತ್ಯದಲ್ಲಿ ಅದ್ಭುತ ಶಕ್ತಿಯಿದೆ: ವೈ.ಕೆ.ಮುದ್ದುಕೃಷ್ಣ

ಬೆಂಗಳೂರು, ಫೆ.17 -ಡಾ.ದೊಡ್ಡರಂಗೇಗೌಡರ ಸಾಹಿತ್ಯದಲ್ಲಿ ಅದ್ಭುತ ಶಕ್ತಿ ಇದ್ದು ಕಾವ್ಯದ ವರ್ಣನೆಯನ್ನು ಮಾಡುವುದು ಅಷ್ಟು ಸುಲಭವಲ್ಲ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿವೃತ್ತ ನಿರ್ದೇಶಕ ವೈ.ಕೆ.ಮುದ್ದುಕೃಷ್ಣ [more]

ಬೆಂಗಳೂರು

ಯೋಧರಿಗೆ ನಮನ ಸಲ್ಲಿಸಲು ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಬೇಕಿತ್ತು: ಹೈಕೋರ್ಟ್ ವಕೀಲ ಆರ್.ಪೂರ್ಣಚಂದ್ರ

ಬೆಂಗಳೂರು, ಫೆ.17-ಹುತಾತ್ಮ ಯೋಧರಿಗೆ ನಮನ ಸಲ್ಲಿಸಲು ರಾಷ್ಟ್ರ ಧ್ವಜವನ್ನು ಅರ್ಧಕ್ಕೆ ಹಾರಿಸಿ 7 ದಿನಗಳ ಶೋಕಾಚರಣೆ ಮಾಡಿ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದುಗೊಳಿಸಬೇಕು ಎಂದು ಹೈಕೋರ್ಟ್ ವಕೀಲ ಆರ್.ಪೂರ್ಣಚಂದ್ರ [more]

ಬೆಂಗಳೂರು

ರೈನ್‍ಬೋ ಮಕ್ಕಳ ಆಸ್ಪತ್ರೆ ವತಿಯಿಂದ ಗರ್ಭಿಣಿಯರಿಗೆ ರ್ಯಾಂಪ್ ವಾಕ್

ಬೆಂಗಳೂರು, ಫೆ.17-ತಾಯ್ತನದ ಹೊಸ್ತಿಲಲ್ಲಿರುವ ನೂರಾರು ಮಹಿಳೆಯರಿಗೆ ಕಂಡು ಬಂದ ಚಿತ್ರಣ ತುಂಬಾ ವಿಭಿನ್ನ ಹಾಗೂ ವಿಶಿಷ್ಟವಾಗಿತ್ತು. ಕೇವಲ ಸಾಂಪ್ರದಾಯಿಕ ಸೀಮಂತ ಅಷ್ಟೇ ಅಲ್ಲದೆ ಗರ್ಭಿಣಿಯರಿಗೆ ರ್ಯಾಂಪ್ ವಾಕ್ [more]

ಬೆಂಗಳೂರು

ನಾಳೆಯಿಂದ ರೈತ ಪ್ರತಿನಿಧಿಗಳ ದೃಷ್ಟಿಕೋನ ಶಿಬಿರ

ಬೆಂಗಳೂರು,ಫೆ.17- ರೈತ ಪ್ರತಿನಿಧಿಗಳ ದೃಷ್ಟಿಕೋನ ಶಿಬಿರವನ್ನು ನಾಳೆ ನಡೆಯಲಿದ್ದು, ಮೂರು ವರ್ಷಗಳ ಅವಧಿಯಲ್ಲಿ ಕಿಸಾನ್ ಘಟಕ ನಡೆದು ಬಂದ ಹಾದಿಯ ಬಗ್ಗೆ ಚರ್ಚಿಸಲಾಗುವುದು ಎಂದು ಕೆಪಿಸಿಸಿ ಕಿಸಾನ್ [more]

ಬೆಂಗಳೂರು

ಲೋಕಸಭಾ ಚುನಾವಣೆ ಹಿನ್ನಲೆ ನಾಳೆ ಚುನಾವಣಾ ಸಮಿತಿ ಸಭೆ: ಡಿಸಿಎಂ.ಡಾ.ಜಿ.ಪರಮೇಶ್ವರ್

ಬೆಂಗಳೂರು,ಫೆ.17-ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಾಳೆ ಚುನಾವಣಾ ಸಮಿತಿ ಸಭೆ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಸಭೆಯಲ್ಲಿ ಲೋಕಸಭೆ ಚುನಾವಣೆಯ ಸೀಟು ಹಂಚಿಕೆ, ಅಭ್ಯರ್ಥಿ ಆಯ್ಕೆ [more]

ಬೆಂಗಳೂರು

ಉಗ್ರರ ದಾಳಿ ಹಿನ್ನಲೆ ನಗರದಲ್ಲಿ ಹೈ ಅಲರ್ಟ್ ಆಗಿರುವ ಪೊಲೀಸರು

ಬೆಂಗಳೂರು,ಫೆ.17- ಪುಲ್ವಾಮದಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿ ಹಿನ್ನೆಲೆಯಲ್ಲಿ ನಗರ ಪೆÇಲೀಸರು ಅಲರ್ಟ್ ಆಗಿದ್ದು, ನಗರದ ಲಾಡ್ಜ್‍ಗಳು, ವಸತಿ ಸಮ್ಮುಚ್ಚಯಗಳ ಮಾಲೀಕರಿಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ. ಫೆ.21ರಿಂದ [more]

ಬೆಂಗಳೂರು

ಉಗ್ರರ ದಾಳಿ ಖಂಡಿಸಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಧರಣಿ ಸತ್ಯಾಗ್ರಹ

ಬೆಂಗಳೂರು,ಫೆ.17- ಸೈನಿಕರ ಮೇಲೆ ಉಗ್ರರು ನಡೆಸಿದ ದಾಳಿಯನ್ನು ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ   ನಗರದಲ್ಲಿಂದು ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಮಾಜಿ ಸಚಿವ [more]

ಬೆಂಗಳೂರು

ಭದ್ರತೆ ಮತ್ತು ಸುರಕ್ಷತೆ ಹಿತದೃಷ್ಟಿಯಿಂದ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಸ್ಮಾರ್ಟ್‍ಕಾಡ್

ಬೆಂಗಳೂರು,ಫೆ.17- ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿ ಕಾಯ ನಿರ್ವಹಿಸುವ ವಿವಿಧ ಸಚಿವಾಲಯಗಳ ಅಧಿಕಾರಿ ಮತ್ತು ನೌಕರರಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹೊಸ ಸ್ಮಾರ್ಟ್‍ಕಾರ್ಡ್ [more]

ಬೆಂಗಳೂರು

ಭಯೋತ್ಪಾದಕರಿಗೆ ಕೇಂದ್ರ ಸರ್ಕಾರ ತಕ್ಕ ಪಾಠ ಕಲಿಸಬೇಕು: ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ

ಬೆಂಗಳೂರು,ಫೆ.17- ಜಮ್ಮು ಕಾಶ್ಮೀರದಲ್ಲಿ ಆತ್ಮಾಹುತಿ ದಾಳಿಗೆ ಒಳಗಾಗಿ ಹುತಾತ್ಮರಾದ 44 ಯೋಧರಿಗೆ ಪೇಜಾವರ ಮಠದ ಹಿರಿಯ ಸ್ವಾಮೀಜಿ ವಿಶ್ವೇಶ ತೀರ್ಥ ಸ್ವಾಮೀಜಿ ಯೋಧರಿಗೆ ಚಿರಶಾಂತಿ ಕೋರಿದ್ದಾರೆ . [more]

ಬೆಂಗಳೂರು

ರೈಲಿಗೆ ಸಿಲುಕಿ ಯುವಕನ ಸಾವು

ಬೆಂಗಳೂರು, ಫೆ.16- ರೈಲಿಗೆ ಸಿಕ್ಕಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಯಶವಂತಪುರ ರೈಲ್ವೆ ಪೊಲೀಸ್‍ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸುಮಾರು 25 ವರ್ಷದಂತೆ ಕಾಣುವ ಈ ಯುವಕನ ಹೆಸರು, ವಿಳಾಸ [more]

ಬೆಂಗಳೂರು

ಮನೆಯೊಳಗೆ ನುಗ್ಗಿ ಮಹಿಳೆಯ ಕೊಲೆ ಮಾಡಿರುವ ದುಷ್ಕರ್ಮಿಗಳು

ಬೆಂಗಳೂರು, ಫೆ.16- ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ಬಿಎಚ್‍ಇಎಲ್ ಮಹಿಳಾ ಉದ್ಯೋಗಿಯ ಕುತ್ತಿಗೆ ಬಿಗಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಕೆಂಗೇರಿ ಪೊಲೀಸ್‍ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸನ್‍ಸಿಟಿ ನಿವಾಸಿ [more]

ಬೆಂಗಳೂರು

ನಾಳೆ ರಾಜ್ಯಮಟ್ಟದ ಕೊರವಂಜಿ ಸಾಂಸ್ಕøತಿ ಉತ್ಸವ

ಬೆಂಗಳೂರು, ಫೆ.16-ಅಖಿಲ ಕರ್ನಾಟಕ ಕುಳುವ ಮಹಾಸಂಘದ ವತಿಯಿಂದ ರಾಜ್ಯಮಟ್ಟದ ಕೊರವಂಜಿ ಸಾಂಸ್ಕ್ರತಿಕ ಉತ್ಸವ ಮತ್ತು ಕುಳುವ ಜನಜಾಗೃತಿ ಸಮಾವೇಶ ನಾಳೆ (ಫೆ.17)ಮಂಡ್ಯದ ಸರ್ಕಾರಿ ಬಾಲಕರ ಕಾಲೇಜು ಆವರಣದಲ್ಲಿ [more]

ಬೆಂಗಳೂರು

ಇಂದು ಮತ್ತು ನಾಳೆ ಕೈಲಾಸ ಮಾನಸ ಸರೋವರ ಯಾತ್ರೆ ಸಮಾಲೋಚನೆ ಸೆಮಿನಾರ್

ಬೆಂಗಳೂರು, ಫೆ.16-ಅಕ್ಕ ಅಡ್ವೆಂಚರ್ಸ್ ಬರ್ನ್ ಬೌಂಡರೀಸ್ ಸಹಯೋಗದಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆ ಸಮಾಲೋಚನೆ ಸೆಮಿನಾರ್ ಇಂದು ಮತ್ತು ನಾಳೆ(ಫೆ.17) ಮಹಾಲಕ್ಷ್ಮಿಪುರದ ಹಯಗ್ರೀವ ಧಾಮದಲ್ಲಿ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ [more]

ಬೆಂಗಳೂರು

ಹೆಚ್ಚುವರಿ ಸಾರಿಗೆ ಕಾರ್ಯಾಚರಣೆ ಹಿನ್ನಲೆ ಕೆಸ್‍ಆರ್‍ಟಿಸಿ ಮತ್ತು ತಮಿಳುನಾಡು ಸಾರಿಗೆ ಸಂಸ್ಥೆಗಳ ಮಾತುಕತೆ

ಬೆಂಗಳೂರು, ಫೆ.16- ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಸಾರಿಗೆ ಕಾರ್ಯಾಚರಣೆ ಮಾಡಲು ಹಾಗೂ ನೂತನ ಮಾರ್ಗಗಳಲ್ಲಿ ಹೊಸದಾಗಿ [more]

ಬೆಂಗಳೂರು

ಫೆ.19ರಂದು ರೈತ ಸಂಘದಿಂದ ಸಾಮೂಹಿಕ ಧರಣಿ ಮತ್ತು ರ್ಯಾಲಿ

ಬೆಂಗಳೂರು, ಫೆ.16-ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಬಗರ್ ಹುಕುಂ ಸಾಗುವಳಿ ಭೂಮಿ ಸಕ್ರಮ ಹಾಗೂ ವಸತಿಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಇತ್ಯರ್ಥಗೊಳಿಸುವಂತೆ ಫೆ.19 ರಂದು ಮುಖ್ಯಮಂತ್ರಿ ಗೃಹ [more]

ಬೆಂಗಳೂರು

ಸ್ವಗ್ರಾಮದಲ್ಲಿ ಹುತಾತ್ಮ ಯೋಧನ ಅಂತಿಮ ದರ್ಶನ ಪಡೆಯಲು ಹರಿದು ಬಂದ ಜನಸಾಗರ

ಬೆಂಗಳೂರು, ಫೆ.16- ವೀರಯೋಧ ಗುರು ಸ್ವಗ್ರಾಮ ಗುಡಿಗೆರೆಯಲ್ಲಿ ಕಣ್ಣೀರ ಧಾರೆ… ಯೋಧನ ಪಾರ್ಥಿವ ಶರೀರ ಬರುತ್ತಿದ್ದಂತೆ ಆಕ್ರಂಧನ ಮುಗಿಲು ಮುಟ್ಟಿತು… ಅವರ ತಂದೆ-ತಾಯಿ, ಮಡದಿಯ ರೋಧನ ಹೇಳತೀರದಾಗಿತ್ತು.ಅಂತಿಮ [more]

No Picture
ಬೆಂಗಳೂರು

ಫೆ.18ರಂದು ರಾಜ್ಯ ಯುವ ಜನರ ಹಕ್ಕುಗಳ ಮೇಳ-ಹಕ್ಕೊತ್ತಾಯ ಸಭೆ

ಬೆಂಗಳೂರು, ಫೆ.16- ಕರ್ನಾಟಕ ರಾಜ್ಯ ಯುವಜನ ಆಯೋಗ ಆಂದೋಲನ ಸಮಿತಿ ವತಿಯಿಂದ ಕರ್ನಾಟಕ ರಾಜ್ಯ ಯುವಜನರ ಹಕ್ಕುಗಳ ಮೇಳ-ಯುವಜನ ಆಯೋಗಕ್ಕಾಗಿ ಹಕ್ಕೊತ್ತಾಯ ಸಭೆಯನ್ನು ಫೆ.18ರಂದು ಬೆಳಗ್ಗೆ 11 [more]

ಬೆಂಗಳೂರು

ಹುತಾತ್ಮ ಯೋಧರ ಬಲಿದಾನಕ್ಕೆ ಸಂತಾಪ ಸೂಚಿಸಿದ ನೃಪತುಂಗ ಕನ್ನಡ ಸಂಘ

ಬೆಂಗಳೂರು, ಫೆ.16- ಆತ್ಮಾಹುತಿ ಬಾಂಬ್ ದಾಳಿ ನಡೆಸಿ ದೇಶದ 45ಕ್ಕೂ ಹೆಚ್ಚು ಯೋಧರನ್ನು ಬಲಿ ತೆಗೆದುಕೊಂಡು ಪೈಶಾಚಿಕ ಕೃತ್ಯವನ್ನು ನೃಪತುಂಗ ಕನ್ನಡ ಪ್ರಗತಿಪರ ಸಂಘ ತೀವ್ರವಾಗಿ ಖಂಡಿಸಿದೆ.ಹುತಾತ್ಮ [more]

ಬೆಂಗಳೂರು

ತುಮಕೂರು ಮೂಲದ ಉದ್ಯಮಿಯನ್ನು ಬಂಧಿಸಿದ ಅದಾಯ ತೆರಿಗೆ ಇಲಾಖೆ

ಬೆಂಗಳೂರು, ಫೆ.16-ತೆರಿಗೆ ವಂಚಕರು ಮತ್ತು ಸುಸ್ತಿದಾರರ ವಿರುದ್ಧ ಕಠಿಣ ಕ್ರಮ ಮುಂದುವರಿಸಿರುವ ಆದಾಯ ತೆರಿಗೆ ಇಲಾಖೆ 7.35 ಕೋಟಿ ರೂ.ಗಳ ತೆರಿಗೆ ವಂಚನೆ ಪ್ರಕರಣ ಸಂಬಂಧ ತುಮಕೂರು [more]

ಬೆಂಗಳೂರು

ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಇನ್ನೂ ಕಾಲ ಮಿಂಚಿಲ್ಲ

ಬೆಂಗಳೂರು, ಫೆ.16- ಮತದಾರರೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲವೆ..? ಈಗಲೂ ಕಾಲ ಮಿಂಚಿಲ್ಲ. ನಾಮಪತ್ರ ಸಲ್ಲಿಕೆಗೆ 10 ದಿನಗಳು ಇರುವವರೆಗೂ ಹೆಸರು ಸೇರಿಸಬಹುದು.ಅದಕ್ಕಾಗಿ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ.ಇದನ್ನು [more]

ಬೆಂಗಳೂರು

ರಾಜ್ಯದಲ್ಲಿ ಒಂದೇ ಹಂತದ ಮತದಾನ ನಡೆಯುವ ಸಾಧ್ಯತೆ

ಬೆಂಗಳೂರು,ಫೆ.16-ರಾಜ್ಯದಲ್ಲಿ ಈ ಬಾರಿ ಲೋಕಸಭೆ ಚುನಾವಣೆ ಏ.15 ಇಲ್ಲವೇ 17ರಂದು ಒಂದೇ ಹಂತದಲ್ಲಿ 28ಕ್ಷೇತ್ರಗಳಲ್ಲಿ ಮತದಾನ ನಡೆಯುವ ಸಾಧ್ಯತೆ ಇದೆ. ಮಾರ್ಚ್ ತಿಂಗಳ 2ನೇ ವಾರದಲ್ಲಿ ಕೇಂದ್ರ [more]