ಬೆಂಗಳೂರು

ಬಿಬಿಎಂಪಿ ಆಸ್ತಿಗಳನ್ನು ಅಡಮಾನವಿಟ್ಟ ಬಿಜೆಪಿಯವರಿಂದ ಬೆಂಗಳೂರು ರಕ್ಷಿಸಿ ಪಾದಯಾತ್ರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯ

ಬೆಂಗಳೂರು, ಮಾ.2-ಬಿಬಿಎಂಪಿ ಆಸ್ತಿಗಳನ್ನು ಅಡಮಾನವಿಟ್ಟಂತಹ ಬಿಜೆಪಿಯವರು ಈಗ ಬೆಂಗಳೂರು ರಕ್ಷಿಸಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಐದು ವರ್ಷಗಳ [more]

ಬೆಂಗಳೂರು

ಚಲನಶೀಲತೆ ಇರುವಲ್ಲಿ ಜಾತಿ ವ್ಯವಸ್ಥೆ ದೂರ ಸರಿಯುತ್ತದೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಮಾ.2- ನಿಜ ಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಲೋಕಾರ್ಪಣೆಗೊಳಿಸಿದರು. ನಂತರ ಮಾತನಾಡಿದ ಮುಖ್ಯಮಂತ್ರಿ ಗಂಗಾಮತಸ್ಥ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ [more]

ಬೆಂಗಳೂರು

ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್‌ ನಲಪಾಡ್ ಜಾಮೀನು ಅರ್ಜಿ ವಜಾ

ಬೆಂಗಳೂರು:ಮಾ-2: ಉದ್ಯಮಿ ಪುತ್ರನ ಹಲ್ಲೆ ಪ್ರಕರಣದ ಆರೋಪಿ ಮೊಹಮ್ಮದ್ ನಲಪಾಡ್ ಸೇರಿದಂತೆ ಆರು ಆರೋಪಿಗಳ ಜಾಮೀನು ಅರ್ಜಿ ತಿರಸ್ಕøತಗೊಂಡಿದ್ದು, ಮಾ.7 ರವರೆಗೆ ಅಷ್ಟೂ ಮಂದಿಗೆ ಜೈಲೇ ಗತಿಯಾಗಿದೆ. [more]

ಬೆಂಗಳೂರು

ಓಕಳಿಪುರಂ ವೃತ್ತದಿಂದ ಮೌಂಟೇನ್ ವೃತ್ತದವರೆಗೆ 8 ಪಥಗಳ ದ್ವಿಮುಖ ಸಂಚಾರ ರಸ್ತೆ ಉದ್ಘಾತನೆ

ಬೆಂಗಳೂರು, ಮಾ.1- ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ವತಿಯಿಂದ ನೂತನವಾಗಿ ನಗರದ ಓಕಳಿಪುರಂ ಜಂಕ್ಷನ್‍ನಿಂದ ಫೌಂಟೇನ್ ವೃತ್ತದವರೆಗೆ 8 ಪಥದ ಕಾರಿಡಾರ್ ರಸ್ತೆ, ಅಂಡರ್‍ಪಾಸ್, ರೈಲ್ವೆ, ಕೆಳ [more]

ಬೆಂಗಳೂರು

ಕಾನೂನಿಗಿಂತ ಯಾರೂ ದೊಡ್ಡವರಲ್ಲ: ಶಾಸಕ ಎನ್.ಎ.ಹ್ಯಾರೀಸ್

ಕಾನೂನಿಗಿಂತ ಯಾರೂ ದೊಡ್ಡವರಲ್ಲ: ಶಾಸಕ ಎನ್.ಎ.ಹ್ಯಾರೀಸ್ ಬೆಂಗಳೂರು,ಮಾ.1-ಪ್ರತಿಯೊಬ್ಬರು ಉತ್ತಮ ಮನುಷ್ಯರಾಗಬೇಕು. ತಪ್ಪು ಯಾರೇ ಮಾಡಿದರೂ ತಪ್ಪೇ. ಕಾನೂನಿಗಿಂತ ಯಾರೂ ದೊಡ್ಡವರಲ್ಲ.ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇ ಬೇಕು ಎಂದು ಶಾಸಕ [more]

ಬೆಂಗಳೂರು

ವಿದ್ಯಾರ್ಥಿಗಳು ಹೆದರದೇ ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ವಿದ್ಯಾರ್ಥಿಗಳು ಹೆದರದೇ ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು,ಮಾ.1-ಇಂದಿನಿಂದ ಆರಂಭವಾಗಿರುವ ದ್ವಿತೀಯ ವರ್ಷದ ಪದವಿಪೂರ್ವ ಪರೀಕ್ಷೆ ಬರುತ್ತಿರುವ ವಿದ್ಯಾರ್ಥಿಗಳು ಹೆದರದೇ ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಿ ಎಂದು [more]

ಬೆಂಗಳೂರು

ಒಂಟಿ ಮನೆ ನಿರ್ಮಾಣದ ಬಿಲ್ ಕೇಳಿದ ಮಹಿಳೆಗೆ ಮಂಚಕ್ಕೆ ಆಹ್ವಾನ: ಬಿಬಿಎಂಪಿ ಅಧಿಕಾರಿ

ಒಂಟಿ ಮನೆ ನಿರ್ಮಾಣದ ಬಿಲ್ ಕೇಳಿದ ಮಹಿಳೆಗೆ ಮಂಚಕ್ಕೆ ಆಹ್ವಾನ: ಬಿಬಿಎಂಪಿ ಅಧಿಕಾರಿ ವಿರುದ್ಧ ಗಂಭೀರ ಆರೋಪ ಬೆಂಗಳೂರು,ಮಾ.1- ಶಾಸಕ ಮುನಿರತ್ನ ಕ್ಷೇತ್ರ ಆರ್.ಆರ್.ನಗರದಲ್ಲಿ ಲಂಚಾವತಾರದ ಜೊತೆಗೆ [more]

ಬೆಂಗಳೂರು

ಬಿಜೆಪಿ ಮಹತ್ವದ ಸಭೆ

ಬಿಜೆಪಿ ಮಹತ್ವದ ಸಭೆ ಬೆಂಗಳೂರು,ಮಾ.1- ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಮಹಾನಗರದಲ್ಲಿ ಹೆಚ್ಚಿನ ಸ್ಥಾನವನ್ನು ಗೆಲ್ಲಲೇಬೇಕೆಂದು ತೀರ್ಮಾನಿಸಿರುವ ಬಿಜೆಪಿ ಇಂದು ಸಂಘಪರಿವಾರದ ಪ್ರಮುಖರೊಂದಿಗೆ ಮಹತ್ವದ ಸಭೆ ನಡೆಸಿತು. ಬಸವನಗುಡಿಯ [more]

ಬೆಂಗಳೂರು

ಮನೆ ಖಾಲಿ ಮಾಡುವ ವಿಚಾರಕ್ಕೆ ಜಗಳ ಮಹಿಳೆ ಕೊಲೆಯಲ್ಲಿ ಅಂತ್ಯ

ಬೆಂಗಳೂರು, ಮಾ.1- ಮನೆ ಖಾಲಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಲೀಕ ಹಾಗೂ ಮಹಿಳೆ ನಡುವೆ ಜಗಳ ನಡೆದು ಮಹಿಳೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಸುದ್ದಗುಂಟೆಪಾಳ್ಯ ಪೆÇಲೀಸ್ ಠಾಣೆ [more]

ಬೆಂಗಳೂರು

ನಗರದಲ್ಲಿ ಚಾಕು ತೋರಿಸಿ ಬೆದರಿಸಿ ದರೋಡೆ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗಿದೆ

ಬೆಂಗಳೂರು, ಮಾ.1- ನಗರದಲ್ಲಿ ಚಾಕು ತೋರಿಸಿ ಬೆದರಿಸಿ ದರೋಡೆ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕ್ಯಾಬ್ ಚಾಲಕ ಸೇರಿದಂತೆ ನಾಲ್ವರು ದರೋಡೆಕೋರರ ಹಾವಳಿಗೆ ಸಿಕ್ಕಿ ಹಣ, ಮೊಬೈಲ್ ಹಾಗೂ [more]

ಬೆಂಗಳೂರು

ಸಿಲಿಕಾನ್ ಸಿಟಿಯಲ್ಲಿ ಕೊಲೆ, ದರೋಡೆ ಪ್ರಕರಣಗಳು ಹೆಚ್ಚುತ್ತಿದ್ದು ಜನತೆಯಲ್ಲಿ ಭೀತಿ ಸೃಷ್ಟಿಸಿದೆ

ಬೆಂಗಳೂರು, ಮಾ.1- ಸಿಲಿಕಾನ್ ಸಿಟಿಯಲ್ಲಿ ಕೊಲೆ, ದರೋಡೆ ಇನ್ನಿತರ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ನಗರದ ಜನತೆಯಲ್ಲಿ ಭೀತಿ ಸೃಷ್ಟಿಸಿದೆ. ಬ್ಯಾಟರಾಯನಪುರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಾಡಹಗಲೇ ಮನೆಗೆ [more]

ಬೆಂಗಳೂರು

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ

ಬೆಂಗಳೂರು, ಮಾ.1- ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ ಲೈಂಗಿಕ ಕಿರುಕುಳವೆಸಗಿದ್ದ ಆರೋಪಿಗೆ ಸಿಸಿಎಚ್-54ನೆ ನ್ಯಾಯಾಲಯ 10 ವರ್ಷ ಕಠಿಣ ಶಿಕ್ಷೆ ವಿಧಿಸಿದೆ. ಕನಕಪುರ ಟೌನ್ ನಿವಾಸಿ ಆನಂದ್ [more]

ಬೆಂಗಳೂರು

ಪ್ರೇಕ್ಷಣೀಯ ಸ್ಥಳ ಹಾಗೂ ದೇವಸ್ಥಾನಗಳ ಸ್ವಾರಸ್ಯವನ್ನು ಹಾಗೂ ಅನುಭವಗಳನ್ನು ಲೇಖನಗಳ ಮೂಲಕ ಕೃತಿ

ಬೆಂಗಳೂರು,ಫೆ.28-ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸ ಹಾಗೂ ದೇವಸ್ಥಾನಗಳಿಗೆ ಹೋದಾಗ ಅಲ್ಲಿನ ಸ್ವಾರಸ್ಯವನ್ನು ಹಾಗೂ ಅನುಭವಗಳನ್ನು ಲೇಖನಗಳ ಮೂಲಕ ಕೃತಿ ಹೊರ ತಂದಿರುವುದು ಬಹಳ ಸಂತೋಷದ ವಿಷಯ ಎಂದು ಖ್ಯಾತ [more]

ಬೆಂಗಳೂರು

ಬಜೆಟ್‍ನಲ್ಲಿ ಆಟೋ ಚಾಲಕರಿಗೆ ಯಾವುದೇ ಸೌಲಭ್ಯ ಘೋಷಣೆ ಮಾಡದೆ ಇರುವುದನ್ನು ಖಂಧಿಸಿ ಆಟೋ ರಿಕ್ಷಾ ಡ್ರೈವರ್ ಯೂನಿಯನ್ ಪ್ರತಿಭಥನೆ

ಬೆಂಗಳೂರು, ಫೆ.28- ಬಜೆಟ್‍ನಲ್ಲಿ ಆಟೋ ಚಾಲಕರಿಗೆ ಯಾವುದೇ ಸೌಲಭ್ಯ ಘೋಷಣೆ ಮಾಡದೆ ಇರುವುದು ಹಾಗೂ ಹೊಸ ಆಟೋ ಖರೀದಿಗೆ ಸಹಾಯ ಧನ ನೀಡದಿರುವುದನ್ನು ಖಂಡಿಸಿ ಇಂದು ಆಟೋ [more]

ಬೆಂಗಳೂರು

ಬಿಬಿಎಂಪಿ ಬಜೆಟ್ ಮಂಡನೆ

ಬೆಂಗಳೂರು, ಫೆ.28- ಪರಿಸರ ಮತ್ತು ನೀರು ಸಂರಕ್ಷಣೆ, ಮಳೆ ನೀರು ಕೊಯ್ಲು ಕಡ್ಡಾಯ, ಕಲ್ಯಾಣ, ಆರೋಗ್ಯ, ಆಡಳಿತ ಸುಧಾರಣೆ, ಆರ್ಥಿಕ ಶಿಸ್ತು ಮತ್ತು ಶಿಕ್ಷಣಕ್ಕೆ ಹೆಚ್ಚು ಒತ್ತು [more]

ಬೆಂಗಳೂರು

ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಮಹದೇವ್ ಅವರು ಜನಪರ ಬಜೆಟ್ ಮಂಡನೆ ಮಾಡಿ ಗಮನ ಸೆಳೆದಿದ್ದಾರೆ

ಬೆಂಗಳೂರು, ಫೆ.28- ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಮಹದೇವ್ ಅವರು ಜನಪರ ಬಜೆಟ್ ಮಂಡನೆ ಮಾಡಿ ಗಮನ ಸೆಳೆದಿದ್ದಾರೆ ಎಂದು ಮೇಯರ್ ಆರ್.ಸಂಪತ್‍ರಾಜ್ ಅಭಿಪ್ರಾಯಪಟ್ಟಿದ್ದಾರೆ. [more]

ಬೆಂಗಳೂರು

ಬಿ ಖರಾಬನ್ನು ಸಕ್ರಮ ಮಾಡಿದರೆ ಪಾಲಿಕೆಗೆ ಲಕ್ಷಾಂತರ ರೂಪಾಯಿ ಹಣ

ಬೆಂಗಳೂರು, ಫೆ.27-ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದು ಲಕ್ಷದ ಸಾವಿರದ ನೂರ ಎಂಬತ್ಮೂರು ಎ ಮತ್ತು ಬಿ ಕರಾಬು ಇದ್ದು ಇದರಲ್ಲಿ ಕನಿಷ್ಠ 20 ಸಾವಿರ ಎಕರೆ ಬಿ ಖರಾಬನ್ನು [more]

ಬೆಂಗಳೂರು

ನಗರದ 27 ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದ ಬಳಕೆಯ ವಿವರ ಬಿಡುಗಡೆ

ನಗರದ 27 ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದ ಬಳಕೆಯ ವಿವರ ಬಿಡುಗಡೆ ಬೆಂಗಳೂರು, ಫೆ.27-ಕರ್ನಾಟಕ ಸರ್ಕಾರದ ಬೋಧನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಮಾರ್ಗ ಸೂಚಿಯಂತೆ [more]

ಬೆಂಗಳೂರು

ಮಿನಿಗೂಡ್ಸ್ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸಾಫ್ಟ್‍ವೇರ್ ಇಂಜಿನಿಯರ್ ಮೃತ್ಯು

ಬೆಂಗಳೂರು,ಫೆ.26-ರಸ್ತೆಬದಿ ನಿಲ್ಲಿಸಿದ್ದ ಮಿನಿಗೂಡ್ಸ್ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸಾಫ್ಟ್‍ವೇರ್ ಇಂಜಿನಿಯರ್ ಮೃತಪಟ್ಟಿರುವ ಘಟನೆ ಮಡಿವಾಳ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ. [more]

ಬೆಂಗಳೂರು

ಕ್ಷುಲ್ಲಕ ವಿಚಾರವಾಗಿ ಜಗಳ ನಡೆದು ಒಬ್ಬನ ಮೇಲೆ ಮಾರಣಾಂತಿಕ ಹಲ್ಲೆ

ಬೆಂಗಳೂರು,ಫೆ.26- ಸ್ನೇಹಿತರ ನಡುವೆ ಕ್ಷುಲ್ಲಕ ವಿಚಾರವಾಗಿ ಜಗಳ ನಡೆದು ಒಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಿರಣ್‍ಕುಮಾರ್ ಸ್ನೇಹಿತರಿಂದ [more]

ಬೆಂಗಳೂರು

ಯುವಕನ ತಲೆ ಮೇಲೆ ದುಷ್ಕರ್ಮಿಗಳು ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ

ಬೆಂಗಳೂರು, ಫೆ.26- ಯುವಕನ ತಲೆ ಮೇಲೆ ದುಷ್ಕರ್ಮಿಗಳು ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಪೀಣ್ಯ ಪೊಲೀಸಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೂಲತಃ ತುಮಕೂರು ನಿವಾಸಿಯಾದ [more]

ಬೆಂಗಳೂರು

ಹಾಡಹಗಲೇ ಕಳ್ಳರು ಬೀಗ ಒಡೆದು ಹಣ ಹಾಗೂ ಆಭರಣ ಲೂಟಿ

ಬೆಂಗಳೂರು, ಫೆ.26- ನಗರದಲ್ಲಿ ಆಗಿಂದಾಗ್ಗೆ ಮನೆಗಳ್ಳತನ ಪ್ರಕರಣಗಳು ನಡೆಯುತ್ತಲೇ ಇದ್ದು, ಹಾಡಹಗಲೇ ಕಳ್ಳರು ಮನೆಯೊಂದರ ಬೀಗ ಒಡೆದು ಒಳನುಗ್ಗಿ 2.35 ಲಕ್ಷ ರೂ. ಹಣ ಹಾಗೂ 214 [more]

ಬೆಂಗಳೂರು ನಗರ

ರಾತ್ರಿ ಸರಗಳ್ಳರು ಸರ ಅಪಹರಿಸಿ ಮತ್ತೊಬ್ಬ ಮಹಿಳೆಯ ವಿಫಲಯತ್ನ

ಬೆಂಗಳೂರು, ಫೆ.26- ರಾತ್ರಿ ಒಂದೇ ಕಡೆ ಬೈಕ್‍ನಲ್ಲಿ ಸುತ್ತಾಡಿದ ಸರಗಳ್ಳರು ಮಹಿಳೆಯೊಬ್ಬರ 65 ಗ್ರಾಂ ಸರ ಅಪಹರಿಸಿ, ಮತ್ತೊಬ್ಬ ಮಹಿಳೆಯ ಸರ ಎಗರಿಸಲು ವಿಫಲಯತ್ನ ನಡೆಸಿರುವ ಘಟನೆ [more]

ಬೆಂಗಳೂರು

ನಡೆದು ಹೋಗುತ್ತಿದ್ದ ವ್ಯಕ್ತಿಯನ್ನು ದುಷ್ಕರ್ಮಿಗಳಿಬ್ಬರು ಚಾಕುವಿನಿಂದ ಕೊಲೆಗೆ ಯತ್ನ

ಬೆಂಗಳೂರು, ಫೆ.25- ರೈಲಿನಿಂದ ಇಳಿದು ನಡೆದು ಹೋಗುತ್ತಿದ್ದ ಕಲಬುರ್ಗಿಯ ವ್ಯಕ್ತಿಯನ್ನು ದುಷ್ಕರ್ಮಿಗಳಿಬ್ಬರು ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಆರ್‍ಎಂಸಿ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು [more]

ಬೆಂಗಳೂರು

ಆಗ್ನೇಯ ವಿಭಾಗದ ಪೋಲೀಸ್ರು 49 ಆರೋಪಿಗಳನ್ನು ಬಂಧಿಸಿ 3.37 ಕೋಟಿ ರೂ. ಮೌಲ್ಯದ ಚಿನ್ನಾಭರಣ ವಶ

ಬೆಂಗಳೂರು, ಫೆ.24- ಆಗ್ನೇಯ ವಿಭಾಗದ ಪೋಲೀಸ್ರು ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 49 ಆರೋಪಿಗಳನ್ನು ಬಂಧಿಸಿ 3.37 ಕೋಟಿ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು, ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. [more]