ಬೆಂಗಳೂರು

ಕಾಪೆರ್Çೀರೇಟರ್ ಗಾಯತ್ರಿ ಸಲ್ಲಿಸಿರುವ ಜಾತಿ ಪ್ರಮಾಣ ಪತ್ರ ನಕಲಿ

ಬೆಂಗಳೂರು, ಆ.10-ಕೆ.ಪಿ.ಅಗ್ರಹಾರ ಕಾಪೆರ್Çೀರೇಟರ್ ಗಾಯತ್ರಿ ಸಲ್ಲಿಸಿರುವ ಜಾತಿ ಪ್ರಮಾಣ ಪತ್ರ ನಕಲಿ ಎಂದು ಜಿಲ್ಲಾಧಿಕಾರಿಗಳು ಆದೇಶ ನೀಡಿರುವ ಹಿನ್ನೆಲೆಯಲ್ಲಿ ಅವರ ಸದಸ್ಯತ್ವಕ್ಕೆ ಕುತ್ತು ಬರುವ ಸಾಧ್ಯತೆ ಹೆಚ್ಚಾಗಿದೆ. [more]

ಬೆಂಗಳೂರು

ಹೆಣ್ಣು ಮಕ್ಕಳಿಗೆ ಸಮಾನ ಅವಕಾಶ ಸಿಗಬೇಕು: ಡಾ.ಪಿ.ದಯಾನಂದ ಪೈ

  ಬೆಂಗಳೂರು, ಆ.10-ದೇಶದಲ್ಲಿ ಹೆಣ್ಣು ಮಕ್ಕಳಿಗೆ ಸಮಾನ ಅವಕಾಶ ಸಿಗಬೇಕು, ಅವರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟಬೇಕು ಎಂದು ಬಿಎಂಎಸ್ ಶೈಕ್ಷಣಿಕ ಟ್ರಸ್ಟ್‍ನ ಟ್ರಸ್ಟಿ ಡಾ.ಪಿ.ದಯಾನಂದ ಪೈ [more]

ಬೆಂಗಳೂರು

ರಾಜ್ಯದಲ್ಲಿ ನ್ಯಾಷನಲಿಸ್ಟ್ (ರಾಷ್ಟ್ರವಾದಿ) ಕಾಂಗ್ರೆಸ್ ಪಕ್ಷವನ್ನು ಶಕ್ತಿಯುತವಾಗಿ ಸಂಘಟಿಸುವ ಉದ್ದೇಶದಿಂದ 20 ಜಿಲ್ಲೆ ಹಾಗೂ ತಾಲೂಕು ಘಟಕಗಳ ಪದಾಧಿಕಾರಿಗಳನ್ನು ನೇಮಕ

  ಬೆಂಗಳೂರು, ಆ.10- ರಾಜ್ಯದಲ್ಲಿ ನ್ಯಾಷನಲಿಸ್ಟ್ (ರಾಷ್ಟ್ರವಾದಿ) ಕಾಂಗ್ರೆಸ್ ಪಕ್ಷವನ್ನು ಶಕ್ತಿಯುತವಾಗಿ ಸಂಘಟಿಸುವ ಉದ್ದೇಶದಿಂದ 20 ಜಿಲ್ಲೆ ಹಾಗೂ ತಾಲೂಕು ಘಟಕಗಳ ಪದಾಧಿಕಾರಿಗಳನ್ನು ನೇಮಕ ಮಾಡಿದ್ದು, ಲಕ್ಷ್ಮಣ್ [more]

ಬೆಂಗಳೂರು

ರಕ್ಷಣಾ ಇಲಾಖೆಗೆ ಭೂಮಿ ಹಸ್ತಾಂತರಿಸಲು ಸ್ಥಳೀಯರಿಂದ ವಿರೋಧ

ಬೆಂಗಳೂರು, ಆ.10- ರಸ್ತೆ ಅಗಲೀಕರಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ರಕ್ಷಣಾ ಇಲಾಖೆಯ 10 ಜಾಗಗಳನ್ನು ಸರ್ಕಾರಕ್ಕೆ ನೀಡಿದ ಹಿನ್ನೆಲೆಯಲ್ಲಿ ಅದಕ್ಕೆ ಪರ್ಯಾಯವಾಗಿ ಆನೇಕಲ್ ತಾಲೂಕಿನ ತಮ್ಮನಾಯಕನಹಳ್ಳಿಯಲ್ಲಿರುವ [more]

ಬೆಂಗಳೂರು

ಭಾರತ ಎದುರಿಸುತ್ತಿರುವ ಸವಾಲುಗಳು ವಿಚಾರಗೋಷ್ಠಿ

ಬೆಂಗಳೂರು, ಆ.10- ಸ್ವಾತಂತ್ರ್ಯೋತ್ಸವದ ಅಂಗವಾಗಿ ಇದೇ 12ರಂದು ಫ್ರೀಡಂಪಾರ್ಕ್‍ನಲ್ಲಿ ಸಂಜೆ 4 ಗಂಟೆಗೆ ಪ್ರಜಾಪ್ರಭುತ್ವ ಭಾರತ ಎದುರಿಸುತ್ತಿರುವ ಸವಾಲುಗಳು ಎಂಬ ವಿಷಯದ ಕುರಿತ ವಿಚಾರಗೋಷ್ಠಿಯನ್ನು ಆಯೋಜಿಸಲಾಗಿದೆ ಎಂದು [more]

ಬೆಂಗಳೂರು

ತಮ್ಮ ವಿರುದ್ಧ ಪಕ್ಷದಲ್ಲಿ ನಡೆಯುತ್ತಿರುವ ಷಡ್ಯಂತ್ರ ಹತ್ತಿಕ್ಕಲು ಯಡಿಯೂರಪ್ಪ ತಂತ್ರ

  ಬೆಂಗಳೂರು, ಆ.10- ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಮ್ಮ ವಿರುದ್ಧ ಪಕ್ಷದಲ್ಲಿ ನಡೆಯುತ್ತಿರುವ ಷಡ್ಯಂತ್ರಗಳನ್ನು ಹತ್ತಿಕ್ಕಲು ಮುಂದಾಗಿದ್ದಾರೆ. ತಮ್ಮ ವಿರುದ್ಧ [more]

ಬೆಂಗಳೂರು

ರಾಜ್ಯದಿಂದ ಕೇರಳಕ್ಕೆ 10ಕೋಟಿ ರೂ. ಮೌಲ್ಯದ ಪರಿಹಾರ ನೆರವು

ಬೆಂಗಳೂರು, ಆ.10- ಕೇರಳದಲ್ಲಿ ಭಾರೀ ಮಳೆಯಿಂದ ತೀವ್ರ ಸ್ವರೂಪದ ಪ್ರವಾಹ ಉಂಟಾಗಿದ್ದು, 10ಕೋಟಿ ರೂ. ಮೌಲ್ಯದ ಪರಿಹಾರ ಸಾಮಗ್ರಿಯನ್ನು ರಾಜ್ಯ ಸರ್ಕಾರ ಕಳುಹಿಸಿಕೊಟ್ಟಿದೆ. ಭಾರೀ ಮಳೆಯಿಂದ ಉಂಟಾದ [more]

ಬೆಂಗಳೂರು

ಜೆಡಿಎಸ್ ಮಹತ್ವದ ಸಭೆ

ಬೆಂಗಳೂರು, ಆ.10- ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಿದ್ಧತೆ, ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಇಂದು ಸಂಜೆ ಜೆಡಿಎಸ್ ಮಹತ್ವದ ಸಭೆ ನಡೆಸಲಿದೆ. ನಗರದಲ್ಲಿರುವ ಜೆ.ಪಿ.ಭವನದಲ್ಲಿ ಜೆಡಿಎಸ್ ರಾಷ್ಟ್ರೀಯ [more]

ಬೆಂಗಳೂರು

ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಬಸವರಾಜ ರಾಯರೆಡ್ಡಿ

ಬೆಂಗಳೂರು, ಆ.10-ವಿಧಾನಸಭೆ ಚುನಾವಣೆ ಸೋಲಿನಿಂದ ಕಂಗೆಟ್ಟಿದ್ದೇನೆ. ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದರು. ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೀಗ ಚುನಾವಣೆಯಲ್ಲಿ [more]

ಬೆಂಗಳೂರು

ರಾಜ್ಯದಲ್ಲಿ ನೆಲೆಸಿರುವ ಟಿಬೆಟಿಯನ್ನರಿಗೆ ಸಂಪೂರ್ಣ ಸಹಕಾರ: ಸಿಎಂ

ಬೆಂಗಳೂರು, ಆ.10- ರಾಜ್ಯದಲ್ಲಿ ನೆಲೆಸಿರುವ ಟಿಬೆಟಿಯನ್ನರಿಗೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಖಾಸಗಿ ಹೋಟೆಲ್‍ನಲ್ಲಿ ನಡೆದ ಧನ್ಯವಾದ ಕರ್ನಾಟಕ ಕಾರ್ಯಕ್ರಮದಲ್ಲಿ [more]

ಬೆಂಗಳೂರು

ಕಬಿನಿಯಿಂದ ಕಪಿಲಾ ನದಿಗೆ 80ಸಾವಿರ ಕ್ಯೂಸೆಕ್ ನೀರು

  ಬೆಂಗಳೂರು, ಆ.10- ಕೇರಳ ವೈನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಜಲಾಶಯಕ್ಕೆ ಅಪಾರಪ್ರಮಾಣದ ನೀರು ಹರಿದು ಬರುತ್ತಿದ್ದು. ಜಲಾಶಯದಿಂದ ಕಪಿಲಾ ನದಿಗೆ 80ಸಾವಿರ ಕ್ಯೂಸೆಕ್ [more]

ಬೆಂಗಳೂರು

ತೇಜಸ್ ಭಾರತೀಯ ವಾಯು ಪಡೆಯ ಬೆನ್ನೆಲುಬು

ಬೆಂಗಳೂರು, ಆ.10- ಹಗುರ ಯುದ್ಧ ವಿಮಾನ (ಎಲ್‍ಸಿಎ) ತೇಜಸ್ ಭಾರತೀಯ ವಾಯು ಪಡೆ (ಐಎಎಫ್)ಯ ಬೆನ್ನೆಲುಬು ಎಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‍ಎಎಲ್) ಅಧ್ಯಕ್ಷ ಮತ್ತು ವ್ಯವಸ್ಥಾಪಕ [more]

ಬೆಂಗಳೂರು

ಅನಧಿಕೃತ ಫ್ಲೆಕ್ಸ್, ಬ್ಯಾನರ್ ತೆರವಿಗೆ ಹೈಕೋರ್ಟ್ ನಿಂದ ಮುಂದುವರೆದ ಚಾಟಿ

ಬೆಂಗಳೂರು, ಆ.10- ಬೆಂಗಳೂರು ಮಹಾನಗರದ ಅಂದ ಕೆಡಿಸುತ್ತಿರುವ ಅನಧಿಕೃತ ಫ್ಲೆಕ್ಸ್, ಬ್ಯಾನರ್‍ಗಳನ್ನು ತೆರವುಗೊಳಿಸಲು ಬಿಬಿಎಂಪಿ ವಿರುದ್ಧ ನಿರಂತರ ಚಾಟಿ ಬೀಸುತ್ತಿರುವ ಹೈಕೋರ್ಟ್ ಇಂದು ಕೂಡ ಅಧಿಕಾರಿಗಳ ವಿರುದ್ಧ [more]

No Picture
ಬೆಂಗಳೂರು

ಅ.15ರಿಂದ 21ರವರೆಗೆ ಬೆಂಗಳೂರು ಪುಸ್ತಕೋತ್ಸವ

ಬೆಂಗಳೂರು, ಆ.10- ಬೆಂಗಳೂರು ಪುಸ್ತಕ ಮಾರಾಟಗಾರರು, ಪ್ರಕಾಶಕರ ಸಂಘ, ಇಂಡಿಯಾ ಕಾಮಿಕ್ಸ್ ಸಂಸ್ಥೆಗಳ ಸಹಯೋಗದಲ್ಲಿ ಬೆಂಗಳೂರು ಅರಮನೆ ಮೈದಾನದಲ್ಲಿ ಅ.15ರಿಂದ 21ರವರೆಗೆ ಬೆಂಗಳೂರು ಪುಸ್ತಕೋತ್ಸವವನ್ನು ನಡೆಸಲಾಗುವುದು ಎಂದು [more]

ರಾಷ್ಟ್ರೀಯ

ಚಳಿಗಾಲದ ಅಧಿವೇಶನಕ್ಕೆ ಮುಂದೂಡಿಕೆಯಾದ ತ್ರಿವಳಿ ತಲಾಖ್‌ ತಿದ್ದುಪಡಿ ಮಸೂದೆ

ನವದೆಹಲಿ:ಆ-10: ತ್ರಿವಳಿ ತಲಾಖ್‌ ತಿದ್ದುಪಡಿ ಮಸೂದೆಗೆ ಒಮ್ಮತ ಮೂಡದ ಹಿನ್ನಲೆಯಲ್ಲಿ ರಾಜ್ಯಸಭೆಯಲ್ಲಿ ಅಂಗೀಕರಿಸುವುದಿಲ್ಲ ಎಂದು ರಾಜ್ಯಸಭೆ ಸಭಾಪತಿ ವೆಂಕಯ್ಯನಾಯ್ಡು ತಿಳಿಸಿದ್ದಾರೆ. ಈ ಮೂಲಕ ಲೋಕಸಭೆಯಲ್ಲಿ ಅಂಗೀಕಾರವಾಗಿರುವ ತ್ರಿವಳಿ [more]

ರಾಜ್ಯ

ರಾಜ್ಯದ ಅಭಿವೃದ್ಧಿ ಬಗ್ಗೆ ಸಮಿಶ್ರ ಸರ್ಕಾರದ ನಿರ್ಲಕ್ಷ್ಯ: ಬಿಎಸ್ ವೈ

ಯಾದಗಿರಿ: ಆ-10: ರಾಜ್ಯದ 13 ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿ ಬರಗಾಲವಿದೆ. ಹೀಗಿದ್ದರೂ ಸಿಎಂ ಅಗಲಿ, ಕೃಷಿ ಸಚಿವರಾಗಲಿ ಯಾವುದೇ ಜಿಲ್ಲೆಗೆ ಭೇಟಿ ನೀಡಿಲ್ಲ. ರೈತರ ಸಾಲಮನ್ನಾ ಘೋಷಿಸಿರುವ [more]

ರಾಷ್ಟ್ರೀಯ

ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ ದಲೈ ಲಾಮಾ

ಬೆಂಗಳೂರು:ಆ-10: ಭಾರತದ ಮೊದಲ ಪ್ರಧಾನಿ ಮಹಮದ್​ ಅಲಿ ಜಿನ್ನಾ ಆಗಬೇಕು ಎಂಬುದು ಗಾಂಧೀಜಿಯವರ ಇಚ್ಛೆಯಾಗಿತ್ತು ಎಂಬ ಹೇಳಿಕೆ ನೀಡುವ ಮೂಲಕ ತೀವ್ರ ವಿವಾದಕ್ಕೆ ಕಾರಣರಾಗಿದ್ದ ಟಿಬೆಟಿಯನ್ ಧರ್ಮಗುರು [more]

ರಾಷ್ಟ್ರೀಯ

36 ವರ್ಷಗಳ ಬಳಿಕ ಪಾಕಿಸ್ತಾನದಿಂದ ಬಿಡುಗಡೆಯಾಗಿ ಕುಟುಂಬ ಸೇರುತ್ತಿದೆ ಜೀವ

ಜೈಪುರ:ಆ-೧೦: ಬರೋಬ್ಬರಿ 36 ವರ್ಷಗಳಿಂದ ಕಣ್ಮರೆಯಾಗಿದ್ದ ವ್ಯಕ್ತಿಯೊಬ್ಬರು ಈಗ ತನ್ನ ಕುಟುಂಬವನ್ನು ಮತ್ತೆ ಸೇರುತ್ತಿದ್ದಾರೆ. ಇಂತಹವೊಂದು ಸಂಭ್ರಮಕ್ಕೆ ಜೈಪುರದ ಕುಟುಂಬವೊಂದು ಸಾಕ್ಷಿಯಾಗಲಿದೆ. ಜೈಪುರದಲ್ಲಿ ಕೂಲಿಕಾರನಾಗಿ ಕೆಲಸ ಮಾಡುತ್ತಿದ್ದ [more]

ಬೆಂಗಳೂರು

ಬಿಜೆಪಿ ಕಡೆ ನಮ್ಮ ನಡೆ: ಕಾಂಗ್ರೆಸ್ ಶಾಸಕರ ಎಚ್ಚರಿಕೆಗೆ ಪಕ್ಷದಲ್ಲಿ ಆರಂಭವಾಯ್ತು ತಳಮಳ

  ಬೆಂಗಳೂರು, ಆ.9- ಆಷಾಢ ಮುಗಿದ ಕೂಡಲೇ ಸಚಿವ ಸಂಪುಟ ವಿಸ್ತರಣೆ ಮಾಡದಿದ್ದರೆ ಬಿಜೆಪಿ ಕಡೆ ನಮ್ಮ ನಡೆ ಎಂದು ಸುಮಾರು 10ರಿಂದ 15 ಕಾಂಗ್ರೆಸ್ ಶಾಸಕರು [more]

ಬೆಂಗಳೂರು

ರಾಜ್ಯದ ಮೂರು ಭಾಗಗಳಿಂದ ಏಕಕಾಲಕ್ಕೆ ಆರಂಭಗೊಂದ ಬಿಜೆಪಿ ಪ್ರವಾಸ

  ಬೀದರ್/ಮೈಸೂರು, ಆ.9- ಮುಂಬರುವ ನಗರ ಸ್ಥಳೀಯ ಸಂಸ್ಥೆಗಳ ಹಾಗೂ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ವತಿಯಿಂದ ಹಮ್ಮಿಕೊಂಡಿರುವ ಪ್ರವಾಸ ರಾಜ್ಯದ ಮೂರು ಭಾಗಗಳಿಂದ ಏಕಕಾಲಕ್ಕೆ [more]

ಬೆಂಗಳೂರು

ಆದಿವಾಸಿಗಳು ನೆಲೆಸಿರುವ ಪ್ರದೇಶಗಳಲ್ಲಿ ಮೂಲಸೌಕರ್ಯ ಒದಗಿಸಲು ಒತ್ತಾಯ

  ಬೆಂಗಳೂರು, ಆ.9- ಆದಿವಾಸಿಗಳ ದಿನಾಚರಣೆಯನ್ನು ಸರ್ಕಾರದ ವತಿಯಿಂದಲೇ ಆಚರಿಸಬೇಕು. ಆದಿವಾಸಿಗಳು ನೆಲೆಸಿರುವ ಪ್ರದೇಶಗಳಲ್ಲಿ ಮೂಲಸೌಕರ್ಯ ಒದಗಿಸಿಕೊಡಬೇಕು ಎಂದು ವಿಶ್ವ ಆದಿವಾಸಿ ರಕ್ಷಣಾ ಪರಿಷತ್‍ನ ಅಧ್ಯಕ್ಷ ಎಂ.ಕೃಷ್ಣಪ್ಪ [more]

ಬೆಂಗಳೂರು

ಬೆಂಗಳೂರಿನ ಎರಡು ಸ್ಥಳಗಳಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಉಗ್ರರು

ಬೆಂಗಳೂರು, ಆ.9-ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳಿಂದ ರಾಮನಗರದಲ್ಲಿ ಬಂಧನಕ್ಕೊಳಗಾಗಿರುವ ಉಗ್ರ ಮುಹಮ್ಮದ್ ಜಹೀರುಲ್ ಇಸ್ಲಾಮ್ ಅಲಿಯಾಸ್ ಮುನೀರ್ ಬೆಂಗಳೂರಿನ ಎರಡು ಜನನಿಬಿಡ ಪ್ರದೇಶಗಳಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿರುವುದು [more]

ಬೆಂಗಳೂರು

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಯಾವುದೇ ಮೈತ್ರಿ ಇಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

  ಬೆಂಗಳೂರು, ಆ.9-ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಯಾವುದೇ ಮೈತ್ರಿ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ತಮ್ಮ ಸ್ವಕ್ಷೇತ್ರ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಆಯೋಜಿಸಿರುವ [more]

ಬೆಂಗಳೂರು

ಗಾಂಧೀಜಿಯವರ ಸರಳ ಜೀವನ, ಅಹಿಂಸಾ ತತ್ವ ಬದುಕಿನಲ್ಲಿ ಅಳವಡಿಸಿಕೊಳ್ಳಿ

ಬೆಂಗಳೂರು, ಆ.9-ಮಹಾತ್ಮಗಾಂಧೀಜಿಯವರ ತತ್ವಾದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಮಾಜಿ ಮೇಯರ್ ಪುಟ್ಟೇಗೌಡ ಕರೆ ನೀಡಿದರು. ಜೆ.ಪಿ.ಭವನದಲ್ಲಿಂದು ಬೆಂಗಳೂರು ನಗರ ಜೆಡಿಎಸ್ ಘಟಕ ಆಯೋಜಿಸಿದ್ದ ಭಾರತ ಬಿಟ್ಟು ತೊಲಗಿ ಚಳವಳಿ [more]

ಬೆಂಗಳೂರು

ಜಿಎಸ್‍ಟಿ ಜಾರಿ ಬಳಿಕ 2 ಲಕ್ಷ ಹೆಚ್ಚುವರಿ ವರ್ತಕರ ಸೇರ್ಪಡೆ

ಬೆಂಗಳೂರು, ಆ.9- ರಾಜ್ಯದಲ್ಲಿ ಜಿಎಸ್‍ಟಿ ಜಾರಿ ಬಳಿಕ ತೆರಿಗೆ ವ್ಯಾಪ್ತಿಗೆ 2 ಲಕ್ಷ ವರ್ತಕರು ಹೆಚ್ಚುವರಿಯಾಗಿ ಸೇರ್ಪಡೆಯಾಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗಿಲ್ಲ ಎಂದು ವಾಣಿಜ್ಯ ತೆರಿಗೆ [more]