ಬೆಂಗಳೂರು

ಕ್ಷೇತ್ರದ ಅಭಿವೃದ್ಧಿಗೆ ಇನ್ನೂ ಬಿಡುಗಡೆಯಾಗದ ಅನುದಾನ

ಬೆಂಗಳೂರು, ಅ.2- ಹಿಂದಿನ ಸರ್ಕಾರ ಕಡೆಯ ಕೆಲ ತಿಂಗಳುಗಳಲ್ಲಿ ಬಿಡುಗಡೆ ಮಾಡಿದ್ದ ದೊಡ್ಡ ಮೊತ್ತದ ಅನುದಾನವನ್ನು ಈ ಸರ್ಕಾರ ಇನ್ನೂ ಬಿಡುಗಡೆ ಮಾಡುವ ಕಾರ್ಯವೇ ಮಾಡದಿರುವುದು ಹಲವು [more]

ಬೆಂಗಳೂರು

ಲೋಕಸಭೆ ಚುನಾವಣೆ ಪೂರ್ವ ಸಿದ್ಧತೆ: ತಿಂಗಳಾಂತ್ಯಕ್ಕೆ ಅಮಿತ್ ಶಾ ರಾಜ್ಯಕ್ಕೆ ಭೇಟಿ

ಬೆಂಗಳೂರು, ಅ.2- ಲೋಕಸಭೆ ಚುನಾವಣೆ ಪೂರ್ವ ಸಿದ್ಧತೆ ಕುರಿತಂತೆ ಸ್ಥಳೀಯ ನಾಯಕರ ಜತೆ ಚರ್ಚಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಿಂಗಳಾಂತ್ಯಕ್ಕೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. [more]

ಬೆಂಗಳೂರು

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಹತ್ವದ ಮಾತುಕತೆ

ಬೆಂಗಳೂರು, ಅ.2- ಖಾಸಗಿ ಹೋಟೆಲ್‍ವೊಂದರಲ್ಲಿ ಇಂದು ಬೆಳಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಹತ್ವದ ಮಾತುಕತೆ ನಡೆಸಿದರು. ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳಿಗೆ [more]

ಬೆಂಗಳೂರು

ದೇಶಕ್ಕೆ ಒಗ್ಗೂಡಿಸುವ ಗಾಂಧೀಜಿ ತತ್ವಗಳು ಬೇಕೆ ? ಅಥವಾ ಸಮಾಜ ವಿಭಜಿಸುವ ಪ್ರಧಾನಿ ಮೋದಿ ಸಿದ್ಧಾಂತ ಬೇಕೇ?; ಜನ ನಿರ್ಧರಿಸಬೇಕು: ಡಿಸಿಎಂ

ಬೆಂಗಳೂರು, ಅ.2- ಪ್ರಸ್ತುತ ದೇಶಕ್ಕೆ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಮಹಾತ್ಮಗಾಂಧೀಜಿ ಅವರ ತತ್ವಗಳು ಬೇಕೆ ? ಅಥವಾ ಸಮಾಜವನ್ನು ವಿಭಜನೆ ಮಾಡುವ ನರೇಂದ್ರ ಮೋದಿ ಅವರ [more]

No Picture
ಬೆಂಗಳೂರು

176 ಗ್ರಾಮ ಪಂಚಾಯ್ತಿಗಳಿಗೆ ಸಿಎಂರಿಂದ ಗಾಂಧಿ ಗ್ರಾಮ ಪುರಸ್ಕಾರ

ಬೆಂಗಳೂರು, ಅ.2-2017-18ನೇ ಸಾಲಿನ ಪ್ರಗತಿ ಆಧರಿಸಿ ಇಂದು 176 ಗ್ರಾಮ ಪಂಚಾಯ್ತಿಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಾಂಧಿ ಗ್ರಾಮ ಪುರಸ್ಕಾರ ನೀಡಿ ಗೌರವಿಸಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಗಾಮೀಣಾಭಿವೃದ್ಧಿ [more]

ಬೆಂಗಳೂರು

ಬಿಜೆಪಿಯಲ್ಲೂ ಗ್ರಹಗಳಿವೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ತಿರುಗೇಟು

ಬೆಂಗಳೂರು, ಅ.2- ಬಿಜೆಪಿಯಲ್ಲೂ ಗ್ರಹಗಳಿವೆ ಎಂದು ಹೇಳುವ ಮೂಲಕ ಬಿ.ಎಸ್.ಯಡಿಯೂರಪ್ಪ ಅವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ತಿರುಗೇಟು ನೀಡಿದ್ದಾರೆ. ಜೆಡಿಎಸ್ ಕಚೇರಿಯಲ್ಲಿಂದು ಮಹಾತ್ಮಗಾಂಧೀಜಿ ಹಾಗೂ ಲಾಲ್‍ಬಹದ್ದೂರ್ ಶಾಸ್ತ್ರಿ [more]

ಬೆಂಗಳೂರು

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಲಿ ಸಂಸದರಿಗೆ ಟಿಕೆಟ್

ಬೆಂಗಳೂರು, ಅ.2-ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಾಲಿ ಸಂಸದರಿಗೆ ಟಿಕೆಟ್ ನೀಡುವ ಅಪೇಕ್ಷೆಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವ್ಯಕ್ತಪಡಿಸಿದ್ದು, ಹಲವು ಹಾಲಿ ಸಂಸದರಿಗೆ ಕೋಕ್ ನೀಡುವ ಸಾಧ್ಯತೆಯ [more]

ರಾಜಕೀಯ

ಹಿರಿಯ ನಟಿ ಲಕ್ಷ್ಮೀ, ನಿರ್ದೇಶಕ ಎಸ್.ನಾರಾಯಣ್’ಗೆ ಜೀವಮಾನ ಸಾಧನೆ ಪ್ರಶಸ್ತಿ

ಬೆಂಗಳೂರು: ಚಲನಚಿತ್ರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಜ್ಯ ಸರ್ಕಾರ ನೀಡುವ 2017ನೇ ಸಾಲಿನ ಜೀವಮಾನ ಸಾಧನೆ ಪ್ರಶಸ್ತಿಗೆ ಹಿರಿಯ ನಟಿ ಲಕ್ಷ್ಮೀ ಹಾಗೂ ನಿರ್ದೇಶಕ ಎಸ್.ನಾರಾಯಣ್, [more]

ರಾಜ್ಯ

ಜಾರಕಿಹೊಳಿ ಬ್ರದರ್ಸ್​​ ಪ್ರಭಾವ, ಹೆಬ್ಬಾಳ್ಕರ್​ಗೆ ಸಂಕಷ್ಟ: ಸದ್ಯದಲ್ಲೇ ಮಹಿಳಾ ಕಾಂಗ್ರೆಸ್​​ ಅಧ್ಯಕ್ಷೆ ಸ್ಥಾನದಿಂದ ಔಟ್​​..!

ಬೆಂಗಳೂರು: ರಾಜ್ಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಸ್ಥಾನದಿಂದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಅವರನ್ನು ಕಿತ್ತೊಗೆಯುವುದು ಬಹುತೇಖ ಖಚಿತವಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ್‌ ​​ಅವರನ್ನು ಪದಚ್ಯುತಗೊಳಿಸಲು ಹೈಕಮಾಂಡ್​​ ಮಟ್ಟದಲ್ಲಿ ಜಾರಕಿಹೊಳಿ ಬ್ರದರ್ಸ್ ನಡೆಸಿದ [more]

ಬೆಂಗಳೂರು

ಜೆಸಿಬಿ ಚಾಲಕರಿಗೆ ಪ್ರತ್ಯೇಕ ಚಾಲನಾ ಪರವಾನಗಿಗೆ ಒತ್ತಾಯ

  ಬೆಂಗಳೂರು, ಅ.1-ಜೆಸಿಬಿ ಚಾಲಕರಿಗೆ ಪ್ರತ್ಯೇಕ ಚಾಲನಾ ಪರವಾನಗಿ ಒದಗಿಸುವ ಜತೆಗೆ ಮಾಲೀಕರು ಹಾಗೂ ಚಾಲಕರ ಹಿತರಕ್ಷಣೆಗಾಗಿ ಸರ್ಕಾರ ನಿರ್ದಿಷ್ಟ ಕಾಯಿದೆ ರೂಪಿಸಬೇಕೆಂದು ನಗರ ಜಿಲ್ಲಾ ಪಂಚಾಯತಿ [more]

ಬೆಂಗಳೂರು

ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಚುನಾವಣೆ: ಅಮೃತರಾಜ್, ಮಲ್ಲಪ್ಪ ನೇತೃತ್ವದ ತಂಡ ಜಯ

ಬೆಂಗಳೂರು,ಅ.1- ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಅಮೃತರಾಜ್ ಮತ್ತು ಮಲ್ಲಪ್ಪ ನೇತೃತ್ವದ ತಂಡ ಭರ್ಜರಿ ಜಯ ಗಳಿಸಿದೆ. ಪಾಲಿಕೆ ಗಾಜಿನ ಮನೆಯಲ್ಲಿ [more]

ಬೆಂಗಳೂರು

ನಾಳೆ ಗಾಂಧಿಗ್ರಾಮ ಪುರಸ್ಕಾರ ಪ್ರದಾನ

ಬೆಂಗಳೂರು,ಅ.1-ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಪ್ರಸಕ್ತ ಸಾಲಿನ ಗಾಂಧಿಗ್ರಾಮ ಪುರಸ್ಕಾರ ಪ್ರದಾನ ಸಮಾರಂಭ ನಾಳೆ ವಿಧಾನಸೌಧದ ಬಾಂಕ್ವೆಟ್ ಹಾಲ್‍ನಲ್ಲಿ ಆಯೋಜಿಸಲಾಗಿದೆ. ಗಾಂಧಿಗ್ರಾಮ ಪುರಸ್ಕಾರವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ [more]

ಬೆಂಗಳೂರು

ನಾಥೂರಾಮ್ ಗೋಡ್ಸೆ ಆರ್‍ಎಸ್‍ಎಸ್‍ನಲ್ಲಿ ಗುರುತಿಸಿಕೊಂಡುಪ್ರಮುಖ ಸ್ಥಾನ ಪಡೆದಿದ್ದ: ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ

ಬೆಂಗಳೂರು, ಅ.1- ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಹತ್ಯೆಗೈದ ನಾಥೂರಾಮ್ ಗೋಡ್ಸೆ, ಆರ್‍ಎಸ್‍ಎಸ್‍ನಲ್ಲಿ ಗುರುತಿಸಿಕೊಂಡು ಅದರಲ್ಲಿ ಪ್ರಮುಖ ಸ್ಥಾನ ಪಡೆದಿದ್ದ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ [more]

ಬೆಂಗಳೂರು

ಜೋಗಿ ಸಮುದಾಯ ಪರಿಶಿಷ್ಟ ಜಾತಿ/ವರ್ಗಕ್ಕೆ ಸೇರ್ಪಡೆಗೆ ಒತ್ತಾಯ

ಬೆಂಗಳೂರು,ಅ.1- ಜೋಗಿ ಸಮುದಾಯವನ್ನು ಪರಿಶಿಷ್ಟ ಜಾತಿ/ವರ್ಗಕ್ಕೆ ಸೇರ್ಪಡೆ ಮಾಡಬೇಕೆಂದು ಅಖಿಲ ಕರ್ನಾಟಕ ಜೋಗಿ ಸಮಾಜ ಅಭಿವೃದ್ಧಿ ಮಹಾಮಂಡಳಿ ಒತ್ತಾಯಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹಾಮಂಡಳಿಯ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ [more]

ಬೆಂಗಳೂರು

ಎಲ್ಲಾ ಜಾಹಿರಾತು ಫಲಕಗಳು ಅನಧಿಕೃತವೆಂದು ಘೋಷಣೆಗೆ ನಿರ್ಧಾರ

ಬೆಂಗಳೂರು,ಅ.1- ನಗರದಲ್ಲಿರುವ ಎಲ್ಲಾ ಜಾಹಿರಾತು ಫಲಕಗಳನ್ನು ಅನಧಿಕೃತ ಫಲಕಗಳೆಂದು ಘೋಷಣೆ ಮಾಡುವಂತೆ ನ್ಯಾಯಾಲಯದಲ್ಲಿ ಬಿಬಿಎಂಪಿಯಿಂದ ವಾದ ಮಂಡಿಸಲಾಗುವುದು ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ [more]

No Picture
ಬೆಂಗಳೂರು

ಬಾರ್ ಮತ್ತು ರೆಸ್ಟೋರೆಂಟ್‍ಗಳ ಮೇಲೆ ದಾಳಿ: 36 ರೌಡಿಗಳ ವಶ

ಬೆಂಗಳೂರು, ಅ.1- ನಗರದ ಹಲವು ಬಾರ್ ಮತ್ತು ರೆಸ್ಟೋರೆಂಟ್‍ಗಳ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೆÇಲೀಸರು, 36 ಸಂಶಯಾಸ್ಪದ ರೌಡಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ರಾಜಾಜಿನಗರ [more]

ಬೆಂಗಳೂರು

ಲಕ್ಷ್ಮೀಹೆಬ್ಬಾಳ್ಕರ್ ಗೆ ಮತ್ತೂಂದು ಶಾಕ್

ಬೆಳಗಾವಿ, ಅ.1- ಮೊನ್ನೆಯಷ್ಟೇ ಕುಂದಾನಗರಿ ರಾಜಕರಣದ ಬಿಸಿ ತಾರಕಕ್ಕೇರಿ ಜಾರಕಿಹೊಳಿ ಬ್ರದರ್ಸ್ ಹೆಬ್ಬಾಳ್ಕರ್ ವಿರುದ್ಧ ತಿರುಗಿ ಬಿದ್ದು ಹೈರಾಣಾಗಿಸಿದ್ದ ನಡುವೆಯೆ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀಹೆಬ್ಬಾಳ್ಕರ್ [more]

ಬೆಂಗಳೂರು

ಕರ್ನಾಟಕ ಜೀವ ರಕ್ಷಕರ ಕಾನೂನು ರಕ್ಷಣಾ ಮಸೂದೆ ಜಾರಿಗೆ

ಬೆಂಗಳೂರು, ಅ.1- ಅಪಘಾತಕ್ಕೆ ಒಳಗಾದವರಿಗೆ ತಕ್ಷಣ ಚಿಕಿತ್ಸೆ ಕೊಡಿಸಲು ಹಾಗೂ ಗಾಯಾಳುಗಳ ರಕ್ಷಣೆಗೆ ರಾಜ್ಯ ಸರ್ಕಾರದ ಕರ್ನಾಟಕ ಜೀವ ರಕ್ಷಕರ ಕಾನೂನು ರಕ್ಷಣಾ ಮಸೂದೆಗೆ ರಾಷ್ಟ್ರಪತಿ ಅಂಕಿತ [more]

ಬೆಂಗಳೂರು

ಮುದ್ದಯ್ಯನಪಾಳ್ಯದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂಧೀಜಿಯವರ 150ನೇ ಜಯಂತಿ ಮತ್ತು ಲಾಲ್‍ಬಹದ್ದೂರ್ ಶಾಸ್ತ್ರಿ ಅವರ 115ನೇ ಜಯಂತಿ

ಬೆಂಗಳೂರು, ಅ.1- ಬೆಂಗಳೂರು ದಕ್ಷಿಣ ತಾಲ್ಲೂಕು ತಾವರೆಕೆರೆ ಹೋಬಳಿ ಮುದ್ದಯ್ಯನಪಾಳ್ಯದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಳೆ ಬೆಳಗ್ಗೆ 8 ಗಂಟೆಗೆ ರಂಗಪರಂಪರೆ ಟ್ರಸ್ಟ್ ವತಿಯಿಂದ ರಾಷ್ಟ್ರಪಿತ [more]

ಬೆಂಗಳೂರು

ಪ್ರತ್ಯೇಕ ಲಿಂಗಾಯಿತ ಧರ್ಮ ಸ್ಥಾಪನೆಗೆ ಮತ್ತೆ ಆಗ್ರಹ: ಡಿ.10ರಿಂದ ಸಮಾವೇಶ

ಬೆಂಗಳೂರು, ಅ.1- ಪ್ರತ್ಯೇಕ ಲಿಂಗಾಯಿತ ಧರ್ಮ ಸ್ಥಾಪನೆಗೆ ಕೇಂದ್ರದ ಮೇಲೆ ಒತ್ತಡ ಹೇರುವ ಸಲುವಾಗಿ ದೆಹಲಿಯಲ್ಲಿ ಡಿ.10ರಿಂದ ಮೂರು ದಿನಗಳ ಕಾಲ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ ಎಂದು [more]

ಬೆಂಗಳೂರು

ವಿಭಾಗಕ್ಕೊಂದರಂತೆ ಸುಸಜ್ಜಿತ ವೃದ್ಧಾಶ್ರಮ

ಬೆಂಗಳೂರು, ಅ.1-ಪ್ರತಿ ಕಂದಾಯ ವಿಭಾಗಕ್ಕೊಂದರಂತೆ ಸುಸಜ್ಜಿತ ವೃದ್ಧಾಶ್ರಮ ಸ್ಥಾಪಿಸಲು ನಮ್ಮ ಸರ್ಕಾರ ನಿರ್ಧರಿಸಿದೆ. ಪ್ರತಿ ವೃದ್ಧಾಶ್ರಮದಲ್ಲೂ ಕೇರಳ ಮಾದರಿಯಲ್ಲಿ 10 ಹಾಸಿಗೆಗಳ ಶುಶ್ರೂಷ ಕೇಂದ್ರ ಸ್ಥಾಪನೆಗೆ ಅವಕಾಶ [more]

ಬೆಂಗಳೂರು

ಏರ್ ಶೋನಲ್ಲಿ ರಫೇಲ್ ಯುದ್ದ ವಿಮಾನ ಹಾರಾಟ ಇರುವುದಿಲ್ಲ: ಐಎಎಫ್

ಬೆಂಗಳೂರು, ಅ.1-ಉದ್ಯಾನನಗರಿಯಲ್ಲಿ ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯುವ ಏರ್ ಶೋನಲ್ಲಿ ಫ್ರಾನ್ಸ್ ಮೂಲದ ಭಾರತೀಯ ತಯಾರಿಕೆಯ ರಫೇಲ್ ಯುದ್ದ ವಿಮಾನ ಹಾರಾಟ ಇರುವುದಿಲ್ಲ ಎಂದು ಭಾರತೀಯ ವಾಯು [more]

ಬೆಂಗಳೂರು

ಅ.10 ಅಥವಾ 12ರಂದು ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ

ಬೆಂಗಳೂರು, ಅ.1- ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಇದೇ 10 ಅಥವಾ 12ರಂದು ನಡೆಯಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ನಗರದಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, [more]

ಬೆಂಗಳೂರು

ದಲೈ ಲಾಮಾ ಹತ್ಯೆ ಸಂಚು ರೂಪಿಸಿದ್ದ ಬಂಧಿತ ಉಗ್ರರು

ಬೆಂಗಳೂರು,ಅ.1-ಬೌದ್ಧಧರ್ಮದ ಪರಮೋಚ್ಛ ಧಾರ್ಮಿಕ ಮುಖಂಡ ಹಾಗೂ ನೋಬೆಲ್ ಪ್ರಶಸ್ತಿ ಪುರಸ್ಕøತರಾದ ದಲೈ ಲಾಮಾ ಅವರನ್ನು ಬಾಂಗ್ಲಾದೇಶದ ಜಮಾಯಿತ್ ಉಲ್ ಮುಜಾಯಿದ್ದೀನ್ (ಜೆಎಂಬಿ) ಉಗ್ರರು ಕರ್ನಾಟಕದಿಂದಲೇ ಹತ್ಯೆ ಮಾಡಲು [more]

ಬೆಂಗಳೂರು

ಮಹದಾಯಿ, ಕಾವೇರಿ ಹೋರಾಟಗಾರರ ಮೇಲಿದ್ದ ಪ್ರಕರಣ ಹಿಂದಕ್ಕೆ ಪÀಡೆಯಲು ನಿರ್ಧಾರ

ಬೆಂಗಳೂರು, ಅ.1-ಮಹದಾಯಿ, ಕಾವೇರಿ ಹೋರಾಟಗಾರರಿಗೆ ಸದ್ಯದಲ್ಲೇ ಸಿಹಿ ಸುದ್ದಿ ಸಿಗಲಿದೆ. ಮಹದಾಯಿ, ಕಾವೇರಿಗಾಗಿ ಹೋರಾಟ ನಡೆಸಿ ಬಂಧನಕ್ಕೊಳಗಾಗಿ ಪೆÇಲೀಸರಿಂದ ಕೇಸ್‍ಗಳನ್ನು ಹಾಕಿಸಿಕೊಂಡಿದ್ದ ನೂರಾರು ಹೋರಾಟರರ ಮೇಲಿದ್ದ ಪ್ರಕರಣಗಳನ್ನು [more]