ರಾಷ್ಟ್ರೀಯ

ಲೋಕಸಮರ ನಾಲ್ಕನೇ ಹಂತದ ಮತದಾನ ಆರಂಭ; ವಿವಿಧೆಡೆ ಮತ ಚಲಾಯಿಸಿದ ನಾಯಕರು!

ನವದೆಹಲಿ: ಲೋಕಸಭಾ ಚುನಾವಣೆ 2019ರ ನಾಲ್ಕನೇ ಹಂತದ ಮತದಾನ ಸೋಮವಾರ ಬೆಳಿಗ್ಗೆ 7 ಗಂಟೆಗೆ ಆರಂಭವಾಗಿದೆ. ಒಂಬತ್ತು ರಾಜ್ಯಗಳ 71 ಸಂಸತ್ ಸ್ಥಾನಗಳಿಗೆ 961 ಅಭ್ಯರ್ಥಿಗಳ ರಾಜಕೀಯ ಭವಿಷ್ಯ [more]

ರಾಷ್ಟ್ರೀಯ

ಬೆಂಗಾಲಿ ಭಾಷೆಯಲ್ಲಿ ಐಸಿಸ್ ಉಗ್ರರ ಕಮಿಂಗ್ ಸೂನ್ ಪೋಸ್ಟ್: ಮುಂದಿನ ಟಾರ್ಗೆಟ್ ಭಾರತ?

ನವದೆಹಲಿ: ಶ್ರೀಲಂಕಾದಲ್ಲಿ ಈಸ್ಟರ್ ಭಾನುವಾರದಂದು ಐಸಿಸ್ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿ 300ಕ್ಕೂ ಹೆಚ್ಚು ಜನರನ್ನು ಬಲಿಪಡೆದ ಘಟನೆ ಬೆನ್ನಲ್ಲೇ ಇದೀಗ ಬೆಂಗಾಲಿ ಭಾಷೆಯಲ್ಲಿ ಇಸಿಸ್ [more]

ರಾಷ್ಟ್ರೀಯ

ಮತ ಕೇಳಲು ವಿಷಯವಿಲ್ಲದಿದ್ದಾಗ ಈ ರೀತಿ ಆರೋಪಗಳು ಸಹಜ: ಆಪ್ ಆರೋಪಕ್ಕೆ ಗೌತಮ್ ಗಂಭೀರ್ ತಿರುಗೇಟು

ನವದೆಹಲಿ: ಬಿಜೆಪಿ ಅಭ್ಯರ್ಥಿ, ಕ್ರಿಕೆಟಿಗ ಗೌತಮ್ ಗಂಭೀರ್ ಎರಡು ಸ್ಥಳಗಳಲ್ಲಿ ವೋಟರ್ ಐಡಿ ಹೊಂದಿದ್ದಾರೆ ಎಂಬ ಆಮ್ ಆದ್ಮಿ ಪಕ್ಷದ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಗಂಭೀರ್,ಕಳೆದ ನಾಲ್ಕೂವರೆ [more]

ರಾಷ್ಟ್ರೀಯ

ಫಾನಿ ಚಂಡಮಾರುತ: ತಮಿಳುನಾಡು, ಆಂಧ್ರದಲ್ಲಿ ಬಿರುಗಾಳಿ ಸಹಿತ ಮಳೆ

ಚೆನ್ನೈ: ನೈರುತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ಫಾನಿ ಚಂಡಮಾರುತ ತೀವ್ರವಾಗುವ ಸಾಧ್ಯತೆಯಿದೆ. ಭಾರತೀಯ ಹವಾಮಾನ ಇಲಾಖೆ ಈ ಕುರಿತು ಮಾಹಿತಿ ನೀಡಿದ್ದು, ಫಾನಿ ಚಂಡಮಾರುತವು [more]

ರಾಷ್ಟ್ರೀಯ

ಸ್ಮೃತಿ ಇರಾನಿಯಿಂದ ಮತದಾರರಿಗೆ ಹಣ, ಸೀರೆ, ಶೂ ಹಂಚಿಕೆ: ಪ್ರಿಯಾಂಕಾ ಗಾಂಧಿ ಆರೋಪ

ಲಕ್ನೋ: ಅಮೇಥಿ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಅವರು ಮತರಾರಿಗೆ ಹಣ, ಸೀರೆ ಹಾಗೂ ಶೂ ಹಂಚುತ್ತಿದ್ದಾರೆ ಎಂದು ಪೂರ್ವ ಉತ್ತರ ಪ್ರದೇಶದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ [more]

ರಾಷ್ಟ್ರೀಯ

ಉಗ್ರ ಮಸೂದ್ ಅಜರ್ ಗೆ ಶಾಪ ನೀಡಿದ್ದರೆ ಸರ್ಜಿಕಲ್ ಸ್ಟ್ರೈಕ್ ನಡೆಸುವ ಅಗತ್ಯವಾದರೂ ಇರುತ್ತಿರಲಿಲ್ಲ: ಸಾಧ್ವಿ ಪ್ರಜ್ನಾ ಹೇಳಿಕೆಗೆ ದಿಗ್ವಿಜಯ್ ಸಿಂಗ್ ವ್ಯಂಗ್ಯ

ಭೋಪಾಲ್​: ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್​ ಅವರು ಜೈಶ್​​-ಎ- ಮೊಹಮ್ಮದ್​ ಉಗ್ರಸಂಘಟನೆ ಮುಖ್ಯಸ್ಥ ಮಸೂದ್ ಅಜರ್​ಗೆ ಶಾಪ ನೀಡಿದ್ದರೆ ಸರ್ಜಿಕಲ್​ ಸ್ಟ್ರೈಕ್​ ನಡೆಸುವ ಅಗತ್ಯವೇ ಬರುತ್ತಿರಲಿಲ್ಲ ಎಂದು [more]

ರಾಷ್ಟ್ರೀಯ

ಸಾಧ್ವಿ ಪ್ರಜ್ನಾ ಸಿಂಗ್ ಹೇಳಿಕೆಗೆ ಹೇಮಂತ್​ ಕರ್ಕರೆ ಪುತ್ರಿಯ ತಿರುಗೇಟು

ನವದೆಹಲಿ: ಮುಂಬೈ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿ ಹೇಮಂತ್​ ಕರ್ಕರೆ ಸಾವನ್ನಪ್ಪಿದ್ದು, ತಮ್ಮ ಶಾಪದಿಂದಲೇ ಎಂಬ ಹೇಳಿಕೆ ನೀಡಿದ್ದ ಭೋಪಾಲ್ ಬಿಜೆಪಿ ಅಭ್ಯರ್ಥಿ [more]

ರಾಷ್ಟ್ರೀಯ

ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೌತಮ್​ ಗಂಭೀರ್​ ವಿರುದ್ಧ ಎಫ್ ಐ ಆರ್ ದಾಖಲು

ನವದೆಹಲಿ: ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೌತಮ್​ ಗಂಭೀರ್​ ಅವರ ವಿರುದ್ಧ ದೆಹಲಿ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ. ಏ.25ರಂದು ದೆಹಲಿಯ ಜಂಗ್​ಪುರಾದಲ್ಲಿ [more]

ರಾಷ್ಟ್ರೀಯ

20 ರೂ ಮುಖ ಬೆಲೆಯ ಹೊಸ ನೋಟು ಶೀಘ್ರ ಬಿಡುಗಡೆ

ನವದೆಹಲಿ: ಶೀಘ್ರದಲ್ಲಿಯೇ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) 20 ರೂ ಮುಖಬೆಲೆಯ ಹೊಸ ನೋಟನ್ನು ಹೊರತರಲಿದೆ. ಈ ನೂತನ ಮಾದರಿಯ ಹೊಸ ನೋಟಿನ ವಿನ್ಯಾಸವನ್ನು ಆರ್ [more]

ರಾಷ್ಟ್ರೀಯ

ನನ್ನನ್ನು ಜಾತಿರಾಜಕಾರಣಕ್ಕೆ ಎಳೆಯಬೇಡಿ: ವಿಪಕ್ಷಗಳಿಗೆ ಪ್ರಧಾನಿ ಮೋದಿ ಮನವಿ

ಕನೌಜ್: ನನ್ನನ್ನು ಜಾತಿ ರಾಜಕಾರಣಕ್ಕೆ ಎಳೆಯಬೇಡಿ. ಭಾರತದ 130 ಕೋಟಿ ಜನರೇ ನನ್ನ ಪರಿವಾರ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. ಉತ್ತರ ಪ್ರದೇಶದ ಕನೌಜ್​ನಲ್ಲಿ [more]

ರಾಷ್ಟ್ರೀಯ

ಬಿಜೆಪಿ ಸೇರ್ಪಡೆಯಾದ 7 ಮಾಜಿ ಸೇನಾಧಿಕಾರಿಗಳು

ನವದೆಹಲಿ: ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆಯ 7 ಮಾಜಿ ಸೇನಾಧಿಕಾರಿಗಳು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ [more]

ರಾಷ್ಟ್ರೀಯ

ಜೈಲುವಾಸದಲ್ಲಿ ಅನುಭವಿಸಿದ್ದ ಮಾನಸಿಕ, ದೈಹಿಕ ಹಿಂಸೆಯಿಂದ ಸಾಧ್ವಿ ಪ್ರಜ್ನಾಗೆ ಕ್ಯಾನ್ಸರ್ ಬಂದಿದೆ: ಬಾಬಾ ರಾಮ್ ದೇವ್

ನವದೆಹಲಿ: ಭೋಪಾಲ್​ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ನಾ ಸಿಂಗ್ ಠಾಕೂರ್ ಗೆ ಬೆಂಬಲ ಸೂಚಿಸಿರುವ ಯೋಗಗುರು ಬಾಬಾರಾಮ್ ದೇವ್, ಜೈಲುವಾಸದಿಂದಾಗಿ ಪ್ರಜ್ನಾ ಸಿಂಗ್ ಗೆ [more]

ರಾಷ್ಟ್ರೀಯ

ಶತಕೋಟಿ ಡಾಲರ್‌ ಕ್ಲಬ್‌ ಸೇರಿದ ಮೈಕ್ರೋಸಾಫ್ಟ್‌, ಭಾರತೀಯ ಸತ್ಯ ನಾದೆಲ್ಲಾಗೆ ಶ್ಲಾಘನೆ

ವಾಷಿಂಗ್ಟನ್‌: ಮೈಕ್ರೋಸಾಫ್ಟ್‌ ವಹಿವಾಟು ಒಂದು ಶತಕೋಟಿ ಡಾಲರ್‌ ದಾಟುವ ಮೂಲಕ ಜಾಗತಿಕ ದಿಗ್ಗಜ ಕಂಪನಿಗಳಾದ ಆ್ಯಪಲ್‌, ಅಮೆಜಾನ್‌ ಸಾಲಿಗೆ ಸೇರಿದೆ. ಟೆಕ್‌ ಧೈತ್ಯ ಮೈಕ್ರೋಸಾಫ್ಟ್‌ ಸಿಇಒ ಸತ್ಯ ನಾದೇಲ್ಲಾ [more]

ರಾಷ್ಟ್ರೀಯ

ಏರ್​​​ ಇಂಡಿಯಾ ವಿಮಾನಗಳಲ್ಲಿ ತಾಂತ್ರಿಕ ದೋಷ; ದೇಶಾದ್ಯಂತ ಹಾರಾಟ ಸ್ಥಗಿತ; ಪ್ರಯಾಣಿಕರ ಪರದಾಟ

ನವದೆಹಲಿ: ಏರ್​​ ಇಂಡಿಯಾ ವಿಮಾನಗಳಲ್ಲಿ ತಾಂತ್ರಿಕ ದೋಷ ಕಂಡು ಬರುತ್ತಿರುವ ಕಾರಣದಿಂದಾಗಿ ಇಂದು ದೇಶಾದ್ಯಂತ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದೆ. ಬೆಳಿಗ್ಗೆ 3.30 ರಿಂದಲೇ ಪ್ರಪಂಚದಾದ್ಯಂತ ವಿಮಾನಗಳಲ್ಲಿ ತಾಂತ್ರಿಕ ದೋಷ [more]

ಬೆಂಗಳೂರು

ದಕ್ಷಿಣ ಭಾರತದಲ್ಲಿ ಉಗ್ರರ ದಾಳಿ ಸಾಧ್ಯತೆ ಎಂದು ಹುಸಿ ಕರೆ; ಆರೋಪಿ ಬಂಧನ, ಡಿಜಿಪಿ ನೀಲಮಣಿ ರಾಜು ಪತ್ರ ವೈರಲ್​

ಬೆಂಗಳೂರು: ಶ್ರೀಲಂಕಾ ಬೆನ್ನಲ್ಲೇ ಉಗ್ರರು ದಕ್ಷಿಣ ಭಾರತದ ಮೇಲೆ ಬಾಂಬ್​​ ದಾಳಿ ನಡೆಸಬಹುದು ಎಂದು ಹುಸಿ ಕರೆ ಮಾಡಿದ್ದ ಆರೋಪಿಯ ಬಂಧನವಾಗಿದೆ. ಹುಸಿ ಕರೆ ಮಾಡಿದ್ದ ಸುಂದರಮೂರ್ತಿ ಎಂಬ ವ್ಯಕ್ತಿಯನ್ನು [more]

ರಾಜ್ಯ

ಐಎನ್​ಎಸ್ ವಿಕ್ರಮಾದಿತ್ಯದಲ್ಲಿ ಬೆಂಕಿ: ಲೆಫ್ಟಿನೆಂಟ್ ಕಮಾಂಡರ್ ಸಾವು

ಕಾರವಾರ: ಭಾರತೀಯ ಯುದ್ಧ ವಿಮಾನ ವಾಹಕ ನೌಕೆ ಐಎನ್ಎಸ್ ವಿಕ್ರಮಾದಿತ್ಯದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಲೆಫ್ಟಿನೆಂಟ್ ಕಮಾಂಡರ್ ಡಿ.ಎಸ್.ಚೌಹಾಣ್ ಮೃತಪಟ್ಟಿದ್ದಾರೆ. ಕಾರವಾರದ ಸೀಬರ್ಡ್ ನೌಕಾನೆಲೆಯಲ್ಲಿ ನೌಕೆಯನ್ನು ಲಂಗರು [more]

ರಾಷ್ಟ್ರೀಯ

ತಪ್ಪು ಮಾಡಿದರೆ ನನ್ನ ನಿವಾಸದ ಮೇಲೂ ಐಟಿ ದಾಳಿ ನಡೆಯಲಿ: ಪ್ರಧಾನಿ ಮೋದಿ

ಸಿಧಿ : ನಾನೇನಾದರೂ ತಪ್ಪು ಮಾಡಿದರೆ ನನ್ನ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಧ್ಯಪ್ರದೇಶದ ಸಿಧಿಯಲ್ಲಿ [more]

ರಾಷ್ಟ್ರೀಯ

ಅತ್ಯಾಚಾರ ಪ್ರಕರಣ: ಅಸಾರಾಂ ಬಾಪು ಪುತ್ರ ನಾರಾಯಣ ಸಾಯಿ ಅಪರಾಧಿ: ಸೂರತ್‌ ಕೋರ್ಟ್

ಅಹಮದಾಬಾದ್: ಸ್ವಯಂಘೋಷಿತ ದೇವ ಮಾನವ ಅಸಾರಾಂ ಬಾಪು ಪುತ್ರ ನಾರಾಯಣ ಸಾಯಿ ಅತ್ಯಾಚಾರ ಮಾಡಿರುವುದು ಸಾಬೀತಾಗಿದ್ದು, ನಾರಾಯನ ಸಾಯಿ ಅಪರಾಧಿ ಎಂದು ಗುಜರಾತ್‌ ಕೋರ್ಟ್ ಘೋಷಿಸಿದೆ. ಗುಜರಾತ್‌ನ [more]

ರಾಷ್ಟ್ರೀಯ

ನನಗೆ ರಾಜಕೀಯದಲ್ಲಿ ಆಸಕ್ತಿಯಿಲ್ಲ: ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾದ ಮಾಜಿ ಗವರ್ನರ್​ ರಘುರಾಮ್​ ರಾಜನ್

ನವದೆಹಲಿ: ರಾಜಕೀಯ ಮತ್ತು ರಾಜಕೀಯ ಪಕ್ಷಗಳ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿರುವ ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾದ ಮಾಜಿ ಗವರ್ನರ್​ ರಘುರಾಮ್​ ರಾಜನ್, ರಾಜಕೀಯ ಎಲ್ಲಾ ಕಡೆಯೂ [more]

ರಾಷ್ಟ್ರೀಯ

ರಾಹುಲ್​ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ: ಚುನಾವಣಾ ಪ್ರಚಾರಕ್ಕೆ ತೆರಳದೇ ವಾಪಸ್

ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರು ಪ್ರಯಾಣಿಸುತ್ತಿದ್ದ ವಿಮಾನದ ಎಂಜಿನ್​ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾದ ಹಿನ್ನಲೆಯಲ್ಲಿ ಚುನಾವಣಾ ಪ್ರಚಾರಕ್ಕೆ ಪಾಟ್ನಾಕ್ಕೆ ತೆರಳದೇ ದೆಹಲಿಗೆ ವಾಪಸ್ ಆಗಿದ್ದಾರೆ. [more]

ರಾಷ್ಟ್ರೀಯ

ದೇಶಾದ್ಯಂತ ಮತ್ತೊಮ್ಮೆ ಮೋದಿ ಸರ್ಕಾರ ಅಧಿಕಾರಕ್ಕೆ ಬರಲಿ ಎಂಬ ಘೋಷಣೆ ಕೇಳುತ್ತಿದೆ: ಪ್ರಧಾನಿ ಮೊದಿ

ವಾರಾಣಸಿ: ಎರಡನೇ ಬಾರಿಗೆ ಲೋಕಸಭೆ ವಾರಾಣಸಿಯಿಂದ ಆಯ್ಕೆ ಬಯಸಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಬೃಹತ್ ರೋಡ್ ಶೋ ಮೂಲಕ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೂ [more]

ರಾಷ್ಟ್ರೀಯ

ಬಾದಲ್ ಕಾಲಿಗೆ ಬಿದ್ದ ನಮೋ – ನಾಮಪತ್ರ ಸಲ್ಲಿಕೆಯ ವೇಳೆ ಎನ್‍ಡಿಎ ಶಕ್ತಿ ಪ್ರದರ್ಶನ

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ನಾಮಪತ್ರವನ್ನು ಸಲ್ಲಿಸುವ ಸಂದರ್ಭದಲ್ಲಿ ಶಿರೋಮಣಿ ಅಖಾಲಿ ದಳದ ಹಿರಿಯ ನಾಯಕ ಪ್ರಕಾಶ್ ಸಿಂಗ್ ಬಾದಲ್ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಈ [more]

ರಾಷ್ಟ್ರೀಯ

ಲೋಕಸಭಾ ಚುನಾವಣೆ: ವಾರಾಣಸಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ

ವಾರಾಣಸಿ: ದೇವಾಲಯಗಳ ನಾಡು ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದರು. ಎರಡನೇ ಅವಧಿಗೆ ಆಯ್ಕೆ ಬಯಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ [more]

ರಾಷ್ಟ್ರೀಯ

ಪತಿಯಿಂದ ಯುವತಿಯರಿಬ್ಬರ ಮೇಲೆ ಅತ್ಯಾಚಾರ; ವಿಡಿಯೋ ರೆಕಾರ್ಡ್ ಮಾಡಿದ ಪತ್ನಿ!

ಲಕ್ನೋ: ವ್ಯಕ್ತಿಯೊಬ್ಬ ಯುವತಿಯರಿಬ್ಬರನ್ನು ಅತ್ಯಾಚಾರ ಮಾಡಿದ್ದಾನೆ. ಆದರೆ ಆತನ ಪತ್ನಿ ಅವರನ್ನು ರಕ್ಷಿಸದೇ ಪತಿಯ ರೇಪ್ ವಿಡಿಯೋವನ್ನು ತಾನೇ ರೆಕಾರ್ಡ್ ಮಾಡಿರುವಂತಹ ಆಘಾತಕಾರಿ ಘಟನೆ ಉತ್ತರದ ಪ್ರದೇಶದ ಮುಜಾಫರ್ [more]

ರಾಷ್ಟ್ರೀಯ

ವಾರಣಾಸಿಯಲ್ಲಿ ಪ್ರಧಾನಿ ಮೋದಿ ರೋಡ್ ಶೋ

ವಾರಣಾಸಿ: ಉತ್ತರಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಮತ್ತೊಮ್ಮೆ ಆಯ್ಕೆ ಬಯಸಿರುವ ಪ್ರಧಾನಿ ನರೇಂದ್ರ ಮೋದಿ ವಿಶ್ವನಾಥನ ಸನ್ನಿಧಾನದಲ್ಲಿ ಬೃಹತ್ ರೋಡ್ ಶೋ ನಡೆಸಿದ್ದಾರೆ. ಪ್ರಧಾನಿ ಮೋದಿ [more]