ರಾಜ್ಯ

ಸಿಎಂ ಸಿದ್ದರಾಮಯ್ಯನವರಿಗೆ ನಾಚಿಕೆಯಾಗಲ್ವಾ; ಎಷ್ಟು ಸಾರಿ ಸುಳ್ಳು ಹೇಳುತ್ತಾರೆ: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಗುಡುಗು

ಬೆಂಗಳೂರು:ಏ-30: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾಚಿಕೆ ಆಗಲ್ವಾ? ಬಿಜೆಪಿ ಜತೆ ದೇವೇಗೌಡರು ಹೊಂದಾಣಿಕೆ ಮಾಡಿಕೊಂಡಿದ್ದಾರೆ ಅಂತ ಸಿಎಂ ಎಷ್ಟು ಸಾರಿ ಹೇಳ್ತಾರೆ ಇಷ್ಟು ಕೀಳು ಮಟ್ಟದ ರಾಜಕಾರಣ ಕಾಂಗ್ರೆಸ್ [more]

ರಾಜ್ಯ

ಐದು ವರ್ಷಗಳಲ್ಲಿ ರಾಜ್ಯದಲ್ಲಿ ಭ್ರಷ್ಟಾಚಾರ ಬಿಟ್ಟರೆ ಬೇರೇನೂ ಆಗಿಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಅಮಿತ್ ಶಾ ವಾಗ್ದಾಳಿ

ಕೋಲಾರ ;ಏ-30: ಐದು ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಭ್ರಷ್ತಾಚಾರ ಬಿಟ್ಟರೆ ಬೇರೇನೂ ಮಾಡಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಾಗ್ದಾಳಿ ನಡೆಸಿದರು. ಕೋಲಾರದ ಕೆಜಿ [more]

ರಾಜ್ಯ

ರಫೇಲ್ ಏರ್ ಕ್ರಾಫ್ಟ್ ಖರೀದಿಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮೋಸ ಮಾಡಿದೆ: ಈ ಬಗ್ಗೆ ಪ್ರಧಾನಿ ಮೋದಿ ರಾಜ್ಯದ ಜನತೆಗೆ ಉತ್ತರ ನೀಡಬೇಕು: ರಣದೀಪ್ ಸುರ್ಜೇವಾಲಾ ಆಗ್ರಹ

ಬೆಂಗಳೂರು:ಏ-30: ರಫೇಲ್ ಏರ್ ಕ್ರಾಫ್ಟ್ ಖರೀದಿ ಹಗರಣ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮೋಸ ಮಾಡಿದೆ. ಹೆಚ್ ಎಎಲ್ ಗೆ ನೀಡಬೇಕಿದ್ದ ಟೆಂಡರ್ ಬೇರೆಯವರಿಗೆ ನೀಡಿದೆ [more]

ರಾಷ್ಟ್ರೀಯ

2017-18ನೇ ಸಾಲಿನಲ್ಲಿ ನೇರ ತೆರಿಗೆಗಳಿಂದ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 1.5 ಲಕ್ಷ ಕೋಟಿ:

ನವದೆಹಲಿ, ಏ.30-ಕೇಂದ್ರ ಸರ್ಕಾರ ಕೈಗೊಂಡ ದಿಟ್ಟ ಕ್ರಮಗಳಿಂದಾಗಿ 2017-18ನೇ ಸಾಲಿನಲ್ಲಿ ನೇರ ತೆರಿಗೆಗಳಿಂದ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 1.5 ಲಕ್ಷ ಕೋಟಿ ರೂ.ಗಳನ್ನು ಕ್ರೋಢೀಕರಿಸಿ, ದಾಖಲೆ ಸಂಖ್ಯೆಯ [more]

ಹೈದರಾಬಾದ್ ಕರ್ನಾಟಕ

ರಾಜ್ಯದ ಬಿಜೆಪಿ ನಾಯಕರು ಪಾಪಾ ಪಾಂಡುಗಳಂತೆ: ಸಿಎಂ ಆಸೆ ಬಿಎಸ್‍ವೈಗೆ ಹಗಲು ಕನಸು- ಡಿಸೋಜಾ

ರಾಯಚೂರು: ಏ-೩೦: ರಾಜ್ಯದ ಬಿಜೆಪಿ ನಾಯಕರು ಪಾಪಾ ಪಾಂಡು ಇದ್ದಂತೆ. ಸಿಎಂ ಪದವಿ ಬಿಎಸ್‍ವೈ ಗೆ ಹಗಲು ಕನಸು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಸರಕಾರದ [more]

ರಾಜ್ಯ

ವಿಜಯೇಂದ್ರಗೆ ಟಿಕೆಟ್ ತಪ್ಪಿದ ಪರಿಣಾಮ ಬಿಜೆಪಿ ಕಾರ್ಯಕರ್ತರ ಮುಂದುವರೆದ ಆಕ್ರೋಶ ಹಿನ್ನೆಲೆ: ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾದ ಬಿಜೆಪಿ

ಮೈಸೂರು:ಏ-30: ಮೈಸೂರಿನ ಕೃಷ್ಣರಾಜ ಕ್ಷೇತ್ರದ ಅಭ್ಯರ್ಥಿ ರಾಮದಾಸ್ ಪರ‌ ವಿಜಯೇಂದ್ರ ಮತಯಾಚನೆ ಮಾಡುತ್ತಿರುವ ವೀಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿರುವ ವಿಜಯೇಂದ್ರ .ರಾಮದಾಸ್ [more]

ರಾಷ್ಟ್ರೀಯ

ಪಿಡಿಪಿ-ಬಿಜೆಪಿ ಸರ್ಕಾರದ ನೂತನ ಸಚಿವರ ಪ್ರಮಾಣ ವಚನ:

ಜಮ್ಮು, ಏ.30-ಜಮ್ಮು ಮತ್ತು ಕಾಶ್ಮೀರ ವಿಧಾನಸಭಾಧ್ಯಕ್ಷ ಕವೀಂದರ್ ಗುಪ್ರಾ ಮತ್ತು ಇತರ ಏಳು ಮಂದಿ ಇಂದು ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ-ಬಿಜೆಪಿ ಸರ್ಕಾರದ ನೂತನ ಸಚಿವರಾಗಿ [more]

ರಾಷ್ಟ್ರೀಯ

ಗ್ಯಾಂಗ್‍ರೇಪ್ ದೃಶ್ಯ ವೈರಲ್ : ನೇಣು ಗಂಭಕ್ಕೇರಿಸದಿದ್ದರೆ ನನ್ನ ಕುಟುಂಬದವರೆಲ್ಲರೂ ಸಾಮೂಹಿಕ ಆತ್ಮಹತ್ಯೆ

ಕನ್ನೌಜ್(ಉ.ಪ್ರ.), ಏ30-ತನ್ನ ಮೇಲೆ ಗ್ಯಾಂಗ್‍ರೇಪ್ ಎಸಗಿ ಸಾಮಾಜಿಕ ಜಾಲತಾಣದಲ್ಲಿ ಆ ದೃಶ್ಯವನ್ನು ವೈರಲ್ ಮಾಡಿರುವ ಯುವಕರನ್ನು ನೇಣು ಗಂಭಕ್ಕೇರಿಸದಿದ್ದರೆ ನನ್ನ ಕುಟುಂಬದವರೆಲ್ಲರೂ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಂತ್ರಸ್ತೆ [more]

ರಾಜ್ಯ

ಅಮಿತ್ ಷಾ ಜೊತೆ ಭೇಟಿಯಾದ ವೀಡಿಯೋ ಇದ್ದರೆ ಬಿಡುಗಡೆ ಮಾಡಲಿ: ಸಿಎಂ ಗೆ ಹೆಚ್ ಡಿಕೆ ಸವಾಲ್

ಸಕಲೇಶಪುರ:ಏ-30: ಬಿಜೆಪಿ ಜೊತೆ ಒಪ್ಪಂದದ ಪ್ರಶ್ನೆಯೇ ಇಲ್ಲ…ನಾನು ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ…ಅಮಿತ್ ಷಾ ಜೊತೆ ಭೇಟಿಯಾದ ವೀಡಿಯೋ ಇದ್ದರೆ ಬಿಡುಗಡೆ ಮಾಡಲಿ ಎಂದು ಸಿದ್ದರಾಮಯ್ಯ ಅವರಿಗೆ ಜೆಡಿಎಸ್ [more]

ರಾಷ್ಟ್ರೀಯ

ದಂಪತಿ ನಡುವೆ ಲೈಂಗಿಕ ಸಂಬಂಧ ಇರದಿದ್ದರೆ ವಿವಾಹ ಅನೂರ್ಜಿತ: ಬಾಂಬೆ ಹೈಕೋರ್ಟ್

ಮುಂಬೈ, ಏ.30-ಪತಿ ಮತ್ತು ಪತ್ನಿ ನಡುವೆ ಲೈಂಗಿಕ ಸಂಬಂಧವೇ ಇರದಿದ್ದರೆ ಅಂಥ ವಿವಾಹವನ್ನು ಅನೂರ್ಜಿತಗೊಳಿಸಬಹುದು ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಒಂಭತ್ತು ವರ್ಷಗಳ ಹಿಂದೆ ಮದುವೆಯಾಗಿದ್ದ [more]

ರಾಷ್ಟ್ರೀಯ

ಯುವತಿಯ ಮೇಲಿನ ಲೈಂಗಿಕ ಕಿರುಕುಳ ಪ್ರಕರಣ: ಆರು ಯುವಕರ ಬಂಧನ

ಜೆಹನಾಬಾದ್, ಏ.30-ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾದ ಬಿಹಾರದ ಜೆಹನಾಬಾದ್‍ನಲ್ಲಿ ನಡೆದ ಯುವತಿಯ ಮೇಲಿನ ಲೈಂಗಿಕ ಕಿರುಕುಳ ಪ್ರಕರಣದ ಸಂಬಂಧ ಆರು ಯುವಕರನ್ನು ಪೆÇಲೀಸರು ಬಂಧಿಸಿದ್ದಾರೆ. ನಾಪತ್ತೆಯಾಗಿರುವ ಇತರ [more]

ರಾಷ್ಟ್ರೀಯ

ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರ ನಿಗ್ರಹ ಕಾರ್ಯಾಚರಣೆ:

ಶ್ರೀನಗರ, ಏ.30-ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರ ನಿಗ್ರಹ ಕಾರ್ಯಾಚರಣೆಯನ್ನು ಭದ್ರತಾ ಪಡೆ ತೀವ್ರಗೊಳಿಸಿದೆ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಯೋಧರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು [more]

ರಾಷ್ಟ್ರೀಯ

ಅಕ್ರಮ ಸಂಬಂಧ ಹೊಂದಿದ್ದ ಇವರಿಬ್ಬರು ರೈಲಿಗೆ ಸಿಕ್ಕಿ ಆತ್ಮಹತ್ಯೆ?

ಕಾನ್ಪುರ, ಏ.30-ಉತ್ತರ ಪ್ರದೇಶದ ಕಾನ್ಪುರದಲ್ಲಿ ವಿವಾಹಿತ ಮಹಿಳೆ ಮತ್ತು ಯುವಕನ ಶವಗಳು ರೈಲ್ವೆ ಹಳಿ ಮೇಲೆ ಪತ್ತೆಯಾಗಿದೆ. ಅಕ್ರಮ ಸಂಬಂಧ ಹೊಂದಿದ್ದ ಇವರಿಬ್ಬರು ರೈಲಿಗೆ ಸಿಕ್ಕಿ ಆತ್ಮಹತ್ಯೆ [more]

ರಾಷ್ಟ್ರೀಯ

20 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ!

ಮುಜಾಫರ್‍ನಗರ್(ಯು.ಪಿ.), ಏ.30-ಉತ್ತರ ಪ್ರದೇಶದಲ್ಲಿ ಕಾಮುಕರ ಅಟ್ಟಹಾಸ ಮುಂದುವರಿದಿದೆ. ಶಾಮ್ಲಿ ಜಿಲ್ಲೆಯಲ್ಲಿ ಇಬ್ಬರು ಯುವಕರು 20 ವರ್ಷದ ಯುವತಿ ಮೇಲೆ ಆಕೆಯ ಅಪ್ತಾಪ್ತ ತಮ್ಮನ ಮುಂದೆಯೇ ಸಾಮೂಹಿಕ ಅತ್ಯಾಚಾರ [more]

ರಾಷ್ಟ್ರೀಯ

ಪವನ್ ಕುಮಾರ್ ಚಮ್ಮಿಂಗ್ ರಾಷ್ಟ್ರ ರಾಜಕಾರಣದಲ್ಲಿ ಹೊಸ ಇತಿಹಾಸ!

ಗ್ಯಾಂಗ್ಟಕ್, ಏ.30-ಈಶಾನ್ಯ ರಾಜ್ಯ ಸಿಕ್ಕಿಂ ಮುಖ್ಯಮಂತ್ರಿ ಹಾಗೂ ಸಿಕ್ಕಿ ಪ್ರಜಾಸತ್ತಾತ್ಮಕ ರಂಗ (ಸಿಡಿಎಫ್) ಧುರೀಣ ಪವನ್ ಕುಮಾರ್ ಚಮ್ಮಿಂಗ್ ರಾಷ್ಟ್ರ ರಾಜಕಾರಣದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ರಾಜ್ಯದ [more]

ರಾಜ್ಯ

ಶಿವಮೊಗ್ಗದಲ್ಲಿ ತಾರಕಕ್ಕೇರಿದ ತಮಿಳು ಸಮುದಾಯಗಳ ಸಂಘರ್ಷ

ಶಿವಮೊಗ್ಗ :ಏ-30: ತಮಿಳು ಸಮುದಾಯ, ಕಾಂಗ್ರೆಸ್ ಗೆ ಬೆಂಬಲ ನೀಡಲಿದೆ ಎಂಬ ಹೇಳಿಕೆ ಸ್ವಯಂಘೋಷಿತ ಸ್ವಾರ್ಥ ಮುಖಂಡರ ಹೇಳಿಕೆ ಎಂದು 17 ತಮಿಳು ಸಂಘಟನೆಗಳ ಮುಖಂಡರು ಪ್ರತಿಭಟನೆ [more]

ರಾಜ್ಯ

ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಜಮೀರ್ ಅಹಮದ್ ಖಾನ್ ಏಕವಚನದಲ್ಲಿ ವಾಗ್ದಾಳಿ

ರಾಮನಗರ:ಏ-೩೦: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಅಹ್ಮದ್, ಕುಮಾರಸ್ವಾಮಿ ಹಣ ಕೊಟ್ಟು ಜನರನ್ನು ಸೇರಿಸ್ತಾನೆ. 22 [more]

ರಾಜ್ಯ

ಬಾದಾಮಿಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಭರ್ಜರಿ ಪ್ರಚಾರ: ಮಾಜಿ ಶಾಸಕ ಅಶೋಕ ಕಟ್ಟಿಮನಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ

ಬಾಗಲಕೋಟೆ:ಏ-30: ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಬಾದಾಮಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಧುಮುಕಿದ್ದು, ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಭರ್ಜರಿ ಪ್ರಚಾರ [more]

ರಾಜ್ಯ

ಬಿಜೆಪಿ ಅಧಿಕಾರಕ್ಕೆ ಬಂದರೆ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಮಹತ್ವ-ಶೃತಿ

ರಾಯಚೂರು: ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಮಹತ್ವ ನೀಡಲಿದೆ ಎಂದು ಚಿತ್ರ ನಟಿ ಹಾಗೂ ಬಿಜೆಪಿ ಮಹಿಳಾ ಮೋರ್ಚ ಪ್ರಧಾನ ಕಾರ್ಯದರ್ಶಿ ಶೃತಿ ಹೇಳಿದರು. [more]

ರಾಜ್ಯ

ದಾವಣಗೆರೆಯಲ್ಲಿ ಅಮಿತ್ ಶ ಅರೋಡ್ ಶೋ ಮೂಲಕ ಬಿಜೆಪಿ ಶಕ್ತಿ ಪ್ರದರ್ಶನ

ದಾವಣಗೆರೆ :ಏ-೨೯: ಬಿಜೆಪಿ ರಾಷ್ಟ್ರೀಯ ಅದ್ಯಕ್ಷ ಅಮಿತ್ ಷಾ ಅವರು ಇಂದು ದಾವಣೆಗೆರೆಗೆ ಭೇಟಿ ನೀಡಿ ರೋಡ್ ಶೋ ಮೂಲಕ ಚುನಾವಣಾ ಪ್ರಚಾರ ನಡೆಸಿದರು. ಬೆಳಗ್ಗೆ ವಿಜಯಪುರದಿಂದ [more]

ರಾಜ್ಯ

ನಿಮಗೆ ಕಮಿಷನ್ ಸರ್ಕಾರ ಬೇಕಾ? ಕಮಿಟೆಡ್ ಸರ್ಕಾರ ಬೇಕಾ? ಸಿದ್ದರಾಮಯ್ಯ ಬೇಕಾ? ಯಡಿಯೂರಪ್ಪ ಬೇಕಾ?: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪ್ರೆಶ್ನೆ

ಚಿತ್ರದುರ್ಗ: ಏ-೨೯: ಕರ್ನಾಟಕದಲ್ಲಿ ಬಿಜೆಪಿಯ ಸುನಾಮಿ ಎದ್ದಿದ್ದು, ಬಿಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ಸರ್ಕಾರ ರಚನೆ ಖಚಿತ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚಿತ್ರದುರ್ಗದ [more]

ರಾಷ್ಟ್ರೀಯ

ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟು, 10 ಮಂದಿ ತೀವ್ರ ಗಾಯ:

ಚಿತ್ತೂರು, ಏ.29-ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಶಂಖಂ ಬಳಿ ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟು, ಇತರ 10 ಮಂದಿ ತೀವ್ರ ಗಾಯಗೊಂಡಿದ್ದಾರೆ.  ಟೆಂಪೆÇ [more]

ರಾಷ್ಟ್ರೀಯ

ವಧುವನ್ನು ಗುಂಡಿಟ್ಟು ಕೊಂದು ನಗದು ಸೇರಿದಂತೆ 5 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ಚಿನ್ನಾಭರಣ ದೋಚಿ ಪರಾರಿ!

ಮೀರತ್, ಏ.29-ಶಸ್ತ್ರಸಜ್ಜಿತ ಡಕಾಯಿತರ ಗುಂಪೆÇಂದು ವಾಹನ ಅಡ್ಡಗಟ್ಟಿ, ವಧುವನ್ನು ಗುಂಡಿಟ್ಟು ಕೊಂದು ನಗದು ಸೇರಿದಂತೆ 5 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ಚಿನ್ನಾಭರಣ ಮತ್ತು ಕಾರು ದೋಚಿ [more]

ರಾಷ್ಟ್ರೀಯ

ಜಗತ್ಪ್ರಸಿದ್ಧ ಕೇದಾರನಾಥ ಯಾತ್ರೆ ಇಂದಿನಿಂದ ಆರಂಭ:

ಡೆಹ್ರಾಡೂನ್/ಕೇದಾರನಾಥ, ಏ.29-ಜಗತ್ಪ್ರಸಿದ್ಧ ಕೇದಾರನಾಥ ಯಾತ್ರೆ ಇಂದಿನಿಂದ ವಿದ್ಯುಕ್ತವಾಗಿ ಆರಂಭಗೊಂಡಿದ್ದು, ಸಹಸ್ರಾರು ಭಕ್ತರ ಮಹಾಪೂರವೇ ಹರಿದುಬರುತ್ತಿದೆ. ಹಿಮಾಲಯ ದೇಗುಲದ ಪ್ರವೇಶದ್ವಾರ ಇಂದು ತೆರೆದಿದ್ದು ಮುಂಜಾನೆ ಮೈ ಕೊರೆಯುವ ಚಳಿಯನ್ನು [more]

ರಾಷ್ಟ್ರೀಯ

ಎನ್‍ಸಿಪಿ ಯುವ ಮುಖಂಡರ ಮೇಲೆ ಗುಂಡು ಹಾರಿಸಿ ಹತ್ಯೆ!

ಅಹಮದ್‍ನಗರ (ಮಹಾರಾಷ್ಟ್ರ), ಏ.29-ಮೂವರು ಅಪರಿಚಿತ ಹಂತಕರು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ(ಎನ್‍ಸಿಪಿ) ಇಬ್ಬರು ಯುವ ಮುಖಂಡರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಅಹಮದ್‍ನಗರ ಜಿಲ್ಲೆಯಲ್ಲಿ [more]