ನಟ ಅನುಪಮ್ ಖೇರ್ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆ
ಮುಂಬೈ, ಜೂ.7-ಬಾಲಿವುಡ್ ಖ್ಯಾತ ಹಿರಿಯ ನಟ ಅನುಪಮ್ ಖೇರ್ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ(ಐಐಎಫ್‍ಎ)ಯ ಪ್ರತಿಷ್ಠಿತ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಥೈಲೆಂಡ್ ರಾಜಧಾನಿ ಬ್ಯಾಂಕಾಕ್‍ನಲ್ಲಿ ನಡೆಯಲಿರುವ [more]
ಮುಂಬೈ, ಜೂ.7-ಬಾಲಿವುಡ್ ಖ್ಯಾತ ಹಿರಿಯ ನಟ ಅನುಪಮ್ ಖೇರ್ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ(ಐಐಎಫ್‍ಎ)ಯ ಪ್ರತಿಷ್ಠಿತ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಥೈಲೆಂಡ್ ರಾಜಧಾನಿ ಬ್ಯಾಂಕಾಕ್‍ನಲ್ಲಿ ನಡೆಯಲಿರುವ [more]
ನವದೆಹಲಿ, ಜೂ.7-ದೇಶ ಪ್ರತಿಯೊಬ್ಬರಿಗೂ ಕೈಗೆಟುಕುವ ದರದಲ್ಲಿ ಆರೋಗ್ಯ ಆರೈಕೆ ಒದಗಿಸುವುದು ಕೇಂಧ್ರ ಸರ್ಕಾರದ ಹೆಗ್ಗುರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ [more]
ರಾಂಚಿ, ಜೂ.7-ಜಾರ್ಖಂಡ್‍ನಲ್ಲಿ ನಕ್ಸಲರ ಅಟ್ಟಹಾಸ ಮುಂದುವರಿದಿದ್ದು, ಸರೈಕೆಲಾ ಪ್ರದೇಶದಲ್ಲಿ ಮಾವೋವಾದಿಗಳೊಂದಿಗೆ ಇಂದು ಮುಂಜಾನೆ ನಡೆದ ಗುಂಡಿನ ಕಾಳಗದಲ್ಲಿ ಸಿಆರ್‍ಪಿಎಫ್‍ನ ಕೋಬ್ರಾ ಕಮ್ಯಾಂಡೊ ಒಬ್ಬರು ಮೃತಪಟ್ಟಿದ್ದು, ಕೆಲವು ಪೆÇಲೀಸರು [more]
ಬೆಂಗಳೂರು:ಜೂ-7: ಪತ್ನಿ ಡೆಬಿಡ್ ಕಾರ್ಡ್ ನ್ನು ಪತಿಯಾಗಲಿ, ಸಂಬಂಧಿಕರಾಗಲಿ ಯಾರೇ ಕೂಡ ಬಳಸುವಂತಿಲ್ಲ. ಹಾಗೊಂದುವೇಳೆ ಬಳಸಿದರೆ ಅದಕ್ಕೆ ಭಾರೀ ದಂಡ ತೆರಬೇಕಾಗುತ್ತದೆ ಅಂತಹುದೊಂದು ವಾದವನ್ನು ದೇಶದ ಅತೀ [more]
ನವದೆಹಲಿ:ಜೂ-7: ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಈ ಹಿನ್ನಲೆಯಲ್ಲಿ ಕರ್ನಾಟಕ ಸೇರಿದಂತೆ 5 ರಾಜ್ಯಗಳಿಗೆ ಕೇಂದ್ರ ಸರ್ಕಾರ [more]
ನವದೆಹಲಿ:ಜೂ-7: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆರೋಗ್ಯ ಯೋಜನೆಯ ವಿವಿಧ ಫಲಾನುಭವಿಗಳ ಜತೆ ಸಂವಾದ ನಡೆಸಿದ ಪ್ರಧಾನಿ ಮೋದಿ ಅನಾರೋಗ್ಯವು ಕೆಳ ಮತ್ತು ಮಧ್ಯಮ ವರ್ಗದ ಜನರಿಗೆ [more]
ಸಿಂಗಾಪುರ:ಜೂ-7: ಸೂಪರ್ ಸ್ಟಾರ್ ನಟ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಕಾಲಾ ಚಿತ್ರ ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದು ಚಿತ್ರವನ್ನು ಫೇಸ್ ಬುಕ್ ಲೈವ್ ಮಾಡಿದ್ದ ಯುವಕನೋರ್ವನನ್ನು ಬಂಧಿಸಲಾಗಿದೆ. ಕಾಲಾ [more]
ಬೆಂಗಳೂರು:ಜೂ-7: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಾಲಾ ಚಿತ್ರಕ್ಕೆ ರಾಜ್ಯಾದ್ಯಂತ ಭಾರೀ ವಿರೋಧ ಕಂಡುಬಂದಿದ್ದು ಕನ್ನಡ ಪರ ಸಂಘಟನೆಗಳು ಕಾಲಾ ಚಿತ್ರ ಪ್ರದರ್ಶನವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. [more]
ಜಮ್ಮು : ಅಮರನಾಥ ಯಾತ್ರಿಕರ ಮೇಲೆ ದಾಳಿ ನಡೆಸುವ ಉದ್ದೇಶದೊಂದಿಗೆ ಸುಮಾರು 450 ಪಾಕ್ ಉಗ್ರರು ಎಲ್‌ಓಸಿ ದಾಟಿ ಕಾಶ್ಮೀರದೊಳಗೆ ನುಸುಳಿ ಬರಲು ಸಿದ್ಧರಾಗಿ ನಿಂತಿರುವುದಾಗಿ ಗುಪ್ತಚರ ದಳ [more]
ಅಟ್ಟಪ್ಪಾಡಿ: ಗರ್ಭಿಣಿಯೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ಲಭ್ಯವಾಗದ ಕಾರಣಕ್ಕೆ ಜೋಲಿಯಲ್ಲಿರಿಸಿ ಹೆಗಲ ಮೇಲೆ ಹೊತ್ತು ಹೋಗಿರುವ ಘಟನೆ ಕೇರಳದಲ್ಲಿ ನಡೆದಿದೆ. ಕೇರಳದ ಪಾಲ್ಗಾಟ್‌ನ ಅಟ್ಟಪ್ಪಾಡಿಯಲ್ಲಿ ಈ ಘಟನೆ ನಡೆದಿದೆ. [more]
ಮುಂಬೈ: ನಿನ್ನೆ ಆರ್‌ಬಿಐ ಮಾನಿಟರಿ ಪಾಲಿಸಿ ಪ್ರಕಟಿಸಿದ ಬಳಿಕ ಭಾರತೀಯ ಷೇರುಪೇಟೆ ಸತತ ಎರಡು ದಿನಗಳಿಂದ ಏರಿಕೆಯತ್ತ ಮುಖ ಮಾಡಿದೆ. ಈ ಮೂಲಕ ಪೇಟೆಯಲ್ಲಿ ಗೂಳಿಯ ಅಬ್ಬರ [more]
ನಾಗ್ಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ವಾರ್ಷಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಇಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾಷಣ ಮಾಡಲಿದ್ದು, ಇಡೀ ರಾಷ್ಟ್ರದ ಚಿತ್ತ ಆರ್‌ಎಸ್‌ಎಸ್ ವೇದಿಕೆಯತ್ತ [more]
ದೆಹಲಿ: ದೇಶದಲ್ಲಿ ಯುವ ಉದ್ಯಮಿಗಳಿಗೆ ಉತ್ತೇಜನ ನೀಡಲು ಕೇಂದ್ರ ಸಕಾರ ಹಲವಾರು ಹೆಜ್ಜೆಗಳನ್ನು ಇಟ್ಟಿದೆ ಎಂದು ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಹೇಳಿದರು. ದೇಶಾದ್ಯಂತ ಇರುವ ಯುವ [more]
ಲಖನೌ: ಉತ್ತರ ಪ್ರದೇಶದ ಸನೌಲಿಯಲ್ಲಿ ಕಳೆದ 5 ತಿಂಗಳಿನಿಂದ ಭಾರತದ ಪುರಾತತ್ವ ಸಂಸ್ಥೆ ನಡೆಯುತ್ತಿರುವ ಉತ್ಖನನದಲ್ಲಿ ಕ್ರಿ.ಪೂ 2200-1800 ಅವಧಿಯ ರಥಗಳ ಪಳಯುಳಿಕೆಗಳು ಪತ್ತೆಯಾಗಿವೆ. ಭಾರತದ ಪುರಾತತ್ವ [more]
ಕಾಶಿ: ಕಾಶಿ ವಿಶ್ವನಾಥ್ ದೇವಸ್ಥಾನ ಮತ್ತು ಕೃಷ್ಣ ಜನ್ಮಭೂಮಿ ಸ್ಫೋಟಿಸುವುದಾಗಿ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆ ಬೆದರಿಕೆ ಹಾಕಿರುವುದಾಗಿ ಉತ್ತರಪ್ರದೇಶ ಪೊಲೀಸರು ರಾಜ್ಯಾದ್ಯಂತ ಎಚ್ಚರಿಕೆಯ ಸಂದೇಶವನ್ನು [more]
ಡರ್ಬಾನ್: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇಂದು ತಮ್ಮ ಐದು ದಿನಗಳ ದಕ್ಷಿಣಾ ಆಪ್ರಿಕಾದ ಪ್ರವಾಸದಲ್ಲಿ ಇಂದು ಡರ್ಬಾನ್‍ಗೆ ಆಗಮಿಸಿದರು. ಬಾನುವಾರ ಸಚಿರು ಜೊಹಾನ್ಸ್‍ಬರ್ಗ್‍ನಲ್ಲಿ ದಕ್ಷಿಣಾ ಆಪ್ರಿಕಾ [more]
ಲಕ್ಷ್ಮೀಪುರ: ಸಾಮಾನ್ಯ ಮಕ್ಕಳು ಇನ್ನೂ ನಾಲ್ಕು ವಾಕ್ಯ ಸರಿಯಾಗಿ ಬರೆಯಲು ಸಾಧ್ಯವಿಲ್ಲ ದ ನಾಲ್ಕರ ವಯಸ್ಸಿನಲ್ಲೇ ಅಸ್ಸಾಂನ ಬಾಲಕನೊಬ್ಬ ಪುಸ್ತಕವನ್ನೇ ಬರೆದುಬಿಟ್ಟಿದ್ದಾನೆ! ಇವನೀಗ ದೇಶದ ಅತಿ ಕಿರಿಯ ಲೇಖಲ [more]
ನವದೆಹಲಿ, ಜೂ.5-ನಾನೂ ಕೂಡ ಸಚಿವ ಆಕಾಂಕ್ಷಿ. ಸೇವಾ ಹಿರಿತನ, ಪಕ್ಷಸಂಘಟನೆ, ಸಮುದಾಯದ ಆಧಾರದ ಮೇಲೆ ಪಕ್ಷ ನನ್ನನ್ನು ಪರಿಗಣಿಸುತ್ತದೆ ಎಂದು ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ [more]
ಲಕ್ನೋ, ಜೂ.5-ಉತ್ತರ ಪ್ರದೇಶದಲ್ಲಿ ಕನೌಜ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಕೂಲಿ ಕಾರ್ಮಿಕರು ಮೃತಪಟ್ಟು, ಇತರ ಏಳು ಮಂದಿ ತೀವ್ರ ಗಾಯಗೊಂಡಿದ್ದಾರೆ. ಕನೌಜ್ ಜಿಲ್ಲೆಯ [more]
ಬೆಂಗಳೂರು, ಜೂ.5- ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ನೂತನ ಸಚಿವರು ನಾಳೆ ಮಧ್ಯಾಹ್ನ ಪ್ರಮಾಣ ವಚನ ಸ್ವೀಕರಿಸಲಿದ್ದು, ಆ ಮೂಲಕ ರಾಜ್ಯದಲ್ಲಿ ನೂತನ ಸಚಿವ ಸಂಪುಟ ಅಸ್ತಿತ್ವಕ್ಕೆ ಬರಲಿದೆ. [more]
ಐಜ್ವಾಲ್, ಜೂ.5-ಭಾರೀ ಮಳೆಯಿಂದಾಗಿ ಭೂ ಕುಸಿತ ಸಂಭವಿಸಿ ಕಟ್ಟಡವೊಂದು ಉರುಳಿ 10 ಮಂದಿ ಮೃತಪಟ್ಟ ಘಟನೆ ಈಶಾನ್ಯ ರಾಜ್ಯ ಮಿಜೋರಾಂನ ಲುಂಗ್ಲೀ ಪಟ್ಟಣದಲ್ಲಿ ಸಂಭವಿಸಿದೆ. ನಿನ್ನೆ ರಾತ್ರಿ [more]
ನವದೆಹಲಿ, ಜೂ.5-ಏರ್‍ಸೆಲ್ ಮ್ಯಾಕ್ಸಿಸ್ ಹಣ ದುರ್ಬಳಕೆ ಪ್ರಕರಣದಲ್ಲಿ ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಧುರೀಣ ಪಿ.ಚಿದಂಬರಂ ಅವರಿಗೆ ಬಂಧನದಿಂದ ಜುಲೈ 10ರ ವರೆಗೆ ಮಧ್ಯಂತರ ರಕ್ಷಣೆಯನ್ನು [more]
ನವದೆಹಲಿ, ಜೂ.5- ಪ್ರತಿಯೊಬ್ಬರಿಗೂ ಸ್ವಂತ ಮನೆ ಕನಸನ್ನು ಸಾಕಾರಗೊಳಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಪುನರುಚ್ಚರಿಸಿರುವ ಪ್ರಧಾನಿ ನರೇಂದ್ರ ಮೋದಿ, ಭ್ರಷ್ಟಾಚಾರದಿಂದ ವಸತಿ ವಲಯವನ್ನು ಮುಕ್ತಗೊಳಿಸಲು ಕ್ರಮ [more]
ನವದೆಹಲಿ, ಜೂ.5-ಮಾಜಿ ಮುಖ್ಯಮಂತ್ರಿ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆದ ಸಿದ್ದರಾಮಯ್ಯ ತಮ್ಮ ಪುತ್ರ ಯತೀಂದ್ರ ಪರ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿದ್ದಾರೆ. ವರುಣ ಕ್ಷೇತ್ರದ [more]
ಪಣಜಿ/ಮುಂಬಯಿ : ಗೋವೆಯ ವಿದ್ಯುತ್ ಸಚಿವ ಪಾಂಡುರಂಗ ಮಡಕಾಯಿಕರ್ ಅವರಿಗಿಂದು ಮುಂಬಯಿಯಲ್ಲಿ ಮೆದುಳಿನ ಆಘಾತ (ಬ್ರೇನ್ ಸ್ಟ್ರೋಕ್) ಉಂಟಾಗಿ ಅವರನ್ನು ತತ್‌ಕ್ಷಣ ಮುಂಬಯಿಯ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ