ಜಿಎಸ್‍ಟಿ ದೋಷಪೂರಿತವಾಗಿದೆ – ಟಿ.ಚಿದಂಬರಂ
ನವದೆಹಲಿ,ಜು.1- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಿಎಸ್‍ಟಿ ದೋಷಪೂರಿತವಾಗಿದೆ ಎಂದು ಮಾಜಿ ಹಣಕಾಸು ಸಚಿವ ಟಿ.ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ. ಜಿಎಸ್‍ಟಿ ಜಾರಿಗೆ ಒಂದು ವರ್ಷ ಸಂದಿರುವ ಸಂದರ್ಭದಲ್ಲಿ ಸುದ್ದಿ [more]
ನವದೆಹಲಿ,ಜು.1- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಿಎಸ್‍ಟಿ ದೋಷಪೂರಿತವಾಗಿದೆ ಎಂದು ಮಾಜಿ ಹಣಕಾಸು ಸಚಿವ ಟಿ.ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ. ಜಿಎಸ್‍ಟಿ ಜಾರಿಗೆ ಒಂದು ವರ್ಷ ಸಂದಿರುವ ಸಂದರ್ಭದಲ್ಲಿ ಸುದ್ದಿ [more]
ನವದೆಹಲಿ,ಜು.1-ಕ್ಷಣ ಮಾತ್ರದಲ್ಲಿ ಇಡೀ ಚೀನಾವನ್ನು ನಾಶಪಡಿಸುವ ಸಾಮಥ್ರ್ಯ ಹೊಂದಿರುವ ಅಗ್ನಿ-5 ಖಂಡಾಂತರ ಕ್ಷಿಪಣಿ ಪ್ರಯೋಗಾರ್ಥ ಪರೀಕ್ಷೆ ಸಿದ್ಧವಾಗಿದ್ದು, ಶೀಘ್ರದಲ್ಲೇ ಸೇನಾ ಬತ್ತಳಿಕೆಗೆ ಸೇರ್ಪಡೆಯಾಗಲಿದೆ. ಅಣ್ವಸ್ತ್ರಗಳನ್ನು ಐದು ಸಾವಿರ [more]
ನವದೆಹಲಿ,ಜು.1- ಮುಂದಿನ 2025ರ ವೇಳೆಗೆ ದೇಶದ ಜಿಡಿಪಿ, ಅಮೆರಿಕದ ಐದು ಟ್ರಿಲಿಯನ್ ಡಾಲರ್‍ನ್ನು ಮೀರಿಸಲಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭವಿಷ್ಯ ನುಡಿದಿದ್ದಾರೆ. ಚಾಟರ್ಡ್ ಅಕೌಂಟ್‍ಗಳ ಸಂಘದ [more]
ನವದೆಹಲಿ,ಜು.1-ಪಾನ್‍ಕಾರ್ಡ್‍ಗೆ ಆಧಾರ್ ಜೋಡಿಸುವ ಅವಧಿಯನ್ನು 2019ರ ಮಾರ್ಚ್‍ವರೆಗೆ ವಿಸ್ತರಿಸಲಾಗಿದೆ. ಆದಾಯ ತೆರಿಗೆ ಇಲಾಖೆಯ ನೀತಿ ನಿಯಮ ಜಾರಿ ಸಮಿತಿ ಕಳೆದ ಮಧ್ಯರಾತ್ರಿ ಮಹತ್ವದ ಸಭೆ ನಡೆಸಿ ಪಾನ್‍ಕಾರ್ಡ್-ಆಧಾರ್ [more]
ನವದೆಹಲಿ, ಜು.1- ಸರಳತೆ ಮತ್ತು ಪಾರದರ್ಶಕತೆಯಿಂದ ಅಭಿವೃದ್ಧಿ ಹೊಂದಲು ಹಾಗೂ ನಾಗರಿಕರು ಪ್ರಾಮಾಣಿಕವಾಗಿ ವ್ಯಾಪಾರ-ವಹಿವಾಟು ನಡೆಸಲು ಜಿಎಸ್‍ಟಿ ಸಾಧನವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ದೇಶದಲ್ಲಿ [more]
ನವದೆಹಲಿ:ಜು-1: ಸರಕು ಮತ್ತು ಸೇವಾ ತೆರಿಗೆ( ಜಿ ಎಸ್ ಟಿ ಜಾರಿಗೆ ಬಂದು ಒಂದು ಒಂದುವರ್ಷವಾಗಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶುಭ ಕೋರಿದ್ದಾರೆ. [more]
ಹೊಸದಿಲ್ಲಿ: ಹಲವು ವಾದ-ವಿವಾದಗಳ ನಡುವೆಯೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಜಾರಿಯಾಗಿ ಒಂದು ವರ್ಷ ಕಳೆದಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಈ ವ್ಯವಸ್ಥೆಯ ವರ್ಷಾಚರಣೆಯ ವೇಳೆ [more]
ವಾಷಿಂಗ್ಟನ್:ಜು-1: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೊಂದಿಗೆ ಅಣ್ವಸ್ತ್ರ ನಿಶ್ಯಸ್ತ್ರೀಕರಣದ ಕುರಿತು ಒಪ್ಪಂದ ಮಾಡಿಕೊಂಡಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಇದೀಗ ಉಲ್ಟಾ ಹೊಡೆದಿದ್ದಾರೆ. [more]
ನವದೆಹಲಿ:ಜು-1: ಒಂದೇ ಕುಟುಂಬದ 11 ಜನರ ಮೃತದೇಹಗಳು ಪತ್ತೆಯಾಗಿರುವ ಆಘಾತಕಾರಿ ಘಟನೆ ದೆಹಲಿಯ ಬುರಾರಿ ಪ್ರದೇಶದಲ್ಲಿ ನಡೆದಿದೆ. 11 ಮೃತ ದೇಹಗಳ ಪೈಕಿ ಹತ್ತು ದೇಹಗಳು ನೇಣು [more]
ಉತ್ತರಾಖಂಡ್:ಜು-1: ಬಸ್ ವೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 35 ಮಂದಿ ಸಾವನ್ನಪ್ಪಿ, ಹಲವರಿಗೆ ಗಾಯವಾಗಿರುವ ಘಟನೆ ಉತ್ತರಾಖಂಡ್’ನ ಪೌರಿ ಗರ್ಹ್ವಾಲ್ ಜಿಲ್ಲೆಯಲ್ಲಿ ಸಂಭವಿಸಿದೆ. ಪೌರಿ ಗರ್ಹ್ವಾಲ್ [more]
ಬೆಂಗಳೂರು:ಜು-1: ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಮೂರು ನಾಲ್ಕು ಮಹಿಳಾ ಅಭ್ಯರ್ಥಿಗಳಿಗಾದರೂ ಟಿಕೆಟ್ ನೀಡಬೇಕು ಎಂದು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿಹೆಬ್ಬಾಳ್ಕರ್ ಕಾಂಗ್ರೆಸ್ ಹೈಕಮಾಂಡ್ ಅನ್ನು [more]
ಬೆಂಗಳೂರು: ಒಂದೇ ದೇಶ ಒಂದೇ ತೆರಿಗೆ ಅಥವಾ ಸರಕು ಮತ್ತು ಸೇವಾ ತೆರಿಗೆ ಜಾರಿಯಾಗಿ ಇಂದಿಗೆ ಒಂದು ವರ್ಷ. ಕಳೆದ ವರ್ಷ ಜೂನ್ 30ರಂದು ಸಂಸತ್ ಭವನದಲ್ಲಿ ನಡೆದಿದ್ದ [more]
ಸೂರತ್(ಗುಜರಾತ್): ಉಂಗುರಕ್ಕೆ ಭಾರತೀಯ ಸಂಪ್ರದಾಯದಲ್ಲಿ ಭಾರಿ ಮಹತ್ವವಿದೆ. ಬೆರಳಿಗೆ ಬೇರೆ ಬೇರೆ ಹರಳುಗಳುಳ್ಳ ಉಂಗುರ ಧರಿಸಿದರೆ ಅದೃಷ್ಟ ಖುಲಾಯಿಸುತ್ತಂತೆ. ಇನ್ನು ಕ್ರಿಶ್ಚಿಯನ್ನರು ಉಂಗುರ ಬದಲಿಸುವ ಮುನ್ನ ಗೃಹಸ್ಥಾಶ್ರಮ [more]
ಜಮ್ಮು: ಕಣಿವೆ ರಾಜ್ಯ ಪ್ರವೇಶಿಸಿರುವ ಮುಂಗಾರು ಅಬ್ಬರಿಸುತ್ತಿದ್ದು ಜಮ್ಮು ಭಾಗದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಪಹಲ್‌ಗಾಮ್ ಮಾರ್ಗದಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆಗಳಿರುವ ಹಿನ್ನಲೆಯಲ್ಲಿ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಶುಕ್ರವಾರವೂ [more]
ಹೈದರಾಬಾದ್:ಜೂ-30: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಾಕತ್ತಿದ್ದರೆ ಹೈದರಾಬಾದ್ ನಲ್ಲಿ ಸ್ಪರ್ಧಿಸಿ ಗೆದ್ದು ತೋರಿಸಿ ಎಂದು ಎಐಎಂಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ [more]
ಶ್ರೀನಗರ:ಜೂ-30: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿರುವ ಹಿನ್ನಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ದಕ್ಷಿಣ ಭಾಗದಲ್ಲಿ [more]
ನವದೆಹಲಿ:ಜೂ-30: ಪ್ರಧಾನಿ ನರೇಂದ್ರ ಮೋದಿ ಅವರ ಅಚ್ಚೇ ದಿನ್ ಪರಿಕಲ್ಪನೆ ಬಗ್ಗೆ ನೀತಿ ಆಯೋಗ ತರಾಟೆಗೆ ತೆಗೆದುಕೊಂಡಿದ್ದು, ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲೇ ಅಚ್ಚೇ ದಿನ್ ಇಲ್ಲ [more]
ಲಖ್ನೋ, ಜೂ.29- ಅಮರ ಪ್ರೇಮಿಗಳ ಪಾಲಿಗೆ ಮಧುರ ಸಂಕೇತ ಎಂದೇ ಗುರುತಿಸಿಕೊಂಡಿರುವ ವಿಶ್ವವಿಖ್ಯಾತ ತಾಜ್‍ಮಹಲ್ ಶಿವನ ದೇವಾಲಯ ಎನ್ನುವುದಾದರೆ ಅದನ್ನು ಕೆಡವಲು ನಾನು ಸಂಪೂರ್ಣ ಸಹಕಾರ ನೀಡುತ್ತೇನೆ [more]
ನವದೆಹಲಿ,ಜೂ.29- ಇನ್ನು 2-3 ದಿನಗಳಲ್ಲಿ ಇಡೀ ದೇಶದಲ್ಲಿ ಮುಂಗಾರು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಇನ್ನೂ ಮುಂಗಾರು ಆಗಮಿಸಿರದ ಗುಜರಾತ್, ರಾಜಸ್ಥಾನದ ಹಲವು ಭಾಗಗಳು [more]
ಜಮ್ಮು, ಜೂ.29-ಅಭೂತಪೂರ್ವ ಬಿಗಿ ಭದ್ರತೆಯೊಂದಿಗೆ ಅಮರನಾಥ ಯಾತ್ರೆಯ 2,876 ಯಾತ್ರಿಕರ ಮೂರನೇ ತಂಡ ಜಮ್ಮುವಿನ ಭಗವಂತ್ ನಗರದ ಮೂಲ ಶಿಬಿರದಿಂದ ಇಂದು ಮುಂಜಾನೆ ಪ್ರಯಾಣ ಬೆಳೆಸಿತು. ಈ [more]
ಅಗರ್ತಲ, ಜೂ.29-ಈಶಾನ್ಯ ರಾಜ್ಯ ತ್ರಿಪುರದಲ್ಲಿ ಮಕ್ಕಳ ಕಳ್ಳರು ಎಂಬ ವದಂತಿಗೆ ಇನ್ನೆರಡು ಜೀವಗಳು ಬಲಿಯಾಗಿವೆ. ಪಶ್ಚಿಮ ತ್ರಿಪುರ ಜಿಲ್ಲೆಯ ಸಿಧರಿ ಪೆÇಲೀಸ್ ಠಾಣೆ ವ್ಯಾಪ್ತಿಯ ಮುರಬರಿ ಪ್ರದೇಶದಲ್ಲಿ [more]
ಮುಂಬೈ:ಜೂ-29: ನರೇಂದ್ರ ದಾಭೋಲ್ಕರ್ ಮತ್ತು ಗೋವಿಂದ್ ಪನ್ಸಾರೆ ಹತ್ಯೆ ಪ್ರಕರಣದ ತನಿಖೆ ತೃಪ್ತಿದಾಯಕವಾಗಿಲ್ಲ ಎಂದು ಬಾಂಬೆ ಹೈಕೋರ್ಟ್ ಸಿಬಿಐ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ. ದಾಭೋಲ್ಕರ್ ಹಾಗೂ ಪನ್ಸಾರೆ [more]
ಬೆಂಗಳೂರು, ಜೂ.29- ಇದೇ ಜೂನ್ 30 ರಂದು ತೆರವಾಗುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಅರ್ಹರನ್ನು ನೇಮಕ ಮಾಡುವ ಪರಮಾಧಿಕಾರವನ್ನು ರಾಜ್ಯ ಸಚಿವ ಸಂಪುಟ ಮುಖ್ಯಮಂತ್ರಿಯವರಿಗೆ [more]
ಮುಂಬೈ:ಜೂ-29: ಬಾಲಿವುಡ್ ನಟಿ ಕತ್ರಿನಾ ಕೈಫ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬ್ಲ್ಯಾಕ್ ಅಂಡ್ ವೈಟ್ ಫೋಟೋ ಗಳನ್ನು ಪೋಸ್ಟ್ ಮಾಡಿದ್ದು, ಈಗ ಅದು ವೈರಲ್ ಆಗಿದೆ. ಈ ಫೋಟೋದಲ್ಲಿ [more]
ಬೆಂಗಳೂರು:ಜೂ-29: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಂಡಿಸುತ್ತಿರುವುದು 37 ಶಾಸಕರ ಬಜೆಟ್. ಇದಕ್ಕೆ ಕಾಂಗ್ರೆಸ್ನ ಬೆಂಬಲವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ. ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ರಾಜ್ಯ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ