ರಾಷ್ಟ್ರೀಯ

ಪ್ರಕರಣಗಳ ವಿಚಾರಣೆಗಳನ್ನು 1 ವಾರಕ್ಕಿಂತ ಹೆಚ್ಚು ಕಾಲ ಮುಂದೂಡುವಂತಿಲ್ಲ: ಗುಜರಾತ್ ಹೈಕೋರ್ಟ್ ಮಹತ್ವದ ಆದೇಶ

ಅಹಮದಾಬಾದ್:ಜು-23: ಪ್ರಕರಣದ ವಿಚಾರಣೆಗಳನ್ನು ಅನಗತ್ಯವಾಗಿ ಮುಂದೂಡುವ ಪ್ರವೃತ್ತಿಗೆ ಗುಜರಾತ್ ಹೈಕೋರ್ಟ್ ಇತಿಶ್ರೀ ಹಾಡಿದೆ. ದೀರ್ಘಕಾಲದಿಂದ ಬಾಕಿ ಉಳಿದಿರುವ ಪ್ರಕರಣಗಳನ್ನು 1 ವಾರಕ್ಕಿಂತಲೂ ಹೆಚ್ಚು ಕಾಲ ಮುಂದೂಡಿದರೆ ಅಂತಹ [more]

ರಾಷ್ಟ್ರೀಯ

ಪ್ರತಿಭಟಿಸುವುದನ್ನು ಬಿಟ್ಟರೆ ನಮಗೆ ಬೇರೆ ಮಾರ್ಗವಿಲ್ಲ: ಟಿಡಿಪಿ

ನವದೆಹಲಿ:ಜು-೨೩: ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಕುರಿತು ಮತ್ತೆ ಮಾತನಾಡಿರುವ ಟಿಡಿಪಿ ಸಂಸದ ಜಯದೇವ ಗಲ್ಲಾ ಅವರು, ನಮ್ಮ ಬೇಡಿಕೆಗಳಿಗೆ ಪ್ರಧಾನಿ ಮೋದಿ [more]

ರಾಜ್ಯ

ನಟ ಕಿಚ್ಚ ಸುದೀಪ್ ರನ್ನು ಭೇಟಿಯಾದ ಶಾಸಕ ಶ್ರೀರಾಮುಲು

ಬೆಂಗಳೂರು:ಜು-೨೩: ಶಾಸಕ ಬಿ. ಶ್ರೀರಾಮಲು, ನಟ ಕಿಚ್ಚ ಸುದೀಪ್​ ಅವರನ್ನು ಇಂದು ಭೇಟಿಯಾದರು. ‘ಸಮರ್ಥನೆಗಾಗಿ ಸಂಪರ್ಕ’ ಪ್ರಚಾರಾಂದೋಲನದ ಭಾಗವಾಗಿ ಶ್ರೀರಾಮು ಸುದೀಪ್ ಅವರನ್ನು ಅವರ ಮನೆಯಲ್ಲಿ ಈ [more]

ರಾಜ್ಯ

ಚಂದ್ರಗ್ರಹಣ: ಜು.27ಕ್ಕೆ ಕಾಣಿಸಲಿದೆ ದೀರ್ಘಾವಧಿಯ ಬ್ಲಡ್ ಮೂನ್

ಬೆಂಗಳೂರು: ದೀರ್ಘಾವಧಿಯದ್ದು ಎನ್ನಲಾಗುತ್ತಿರುವ ಚಂದ್ರಗ್ರಹಣವು ಜು.27 ರ ಮಧ್ಯರಾತ್ರಿ ನಡೆಯಲಿದೆ. ವಿಶೇಷವೆಂದರೆ, ಇದೇ ಸಮಯದಲ್ಲಿ ಮಂಗಳ ಗ್ರಹವು ಚಂದ್ರನ ಸಮೀಪ ಬರಲಿದೆ. ಸಾಮಾನ್ಯವಾಗಿ ಚಂದ್ರಗ್ರಹಣ ಮೂರರಿಂದ ನಾಲ್ಕು [more]

ರಾಷ್ಟ್ರೀಯ

ಟೊರಾಂಟೋ ರೆಸ್ಟೋರೆಂಟ್ ನಲ್ಲಿ ಶೂಟೌಟ್: ಇಬ್ಬರು ಸಾವು

ಟೊರಾಂಟೋ:ಜು-23: ಅಮೆರಿಕದ ಟೊರಾಂಟೋದಲ್ಲಿ ಮತ್ತೆ ಶೂಟೌಟ್ ನಡೆದಿದ್ದು, ದುಷ್ಕರ್ಮಿಯೋರ್ವ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಟೊರಾಂಟೋದ ಯಾಂಗ್ ಸ್ಟ್ರೀಟ್ ನಲ್ಲಿರುವ ರೆಸ್ಟೋರೆಂಟ್ ವೊಂದರಲ್ಲಿ ಈ ದಾಳಿ [more]

ರಾಷ್ಟ್ರೀಯ

ಕಾಬೂಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಐಸಿಸ್ ಅಟ್ಟಹಾಸ: 14 ಜನರು ಬಲಿ

ಕಾಬೂಲ್ :ಜು-23: ಆಪ್ಘಾನ್ ರಾಜಧಾನಿ ಕಾಬೂಲ್ ನಲ್ಲಿ ಐಸಿಸ್ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದು, ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉಪಾಧ್ಯಕ್ಷ ಅಬ್ದುಲ್ ರಶೀದ್ ದೋಸ್ತಮ್ ಆಗಮನದ [more]

ರಾಷ್ಟ್ರೀಯ

ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣ: ನಾಲ್ವರು ವಶಕ್ಕೆ

ಗಾಜಿಯಾಬಾದ್ :ಜು-23: ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಸಂಭವಿಸಿದ ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಪತ್ತೆ ಹಚ್ಚಿದ್ದಾರೆ. ದಾಖಲೆಗಳ ಪ್ರಕಾರ ಕಟ್ಟಡ [more]

ರಾಜ್ಯ

ದೂರದರ್ಶನಕ್ಕೆ ಮತ್ತೊಂದು ವಾಹಿನಿ ಸೇರ್ಪಡೆ: ಆಯುಷ್ಮಾನ್ ಭಾರತ ಹೊಸ ಚಾನಲ್ ಶೀಘ್ರ ಆರಂಭ

ನವದೆಹಲಿ:ಜು-೨೩: ಆಯುಷ್ಮಾನ್ ಭಾರತದ ಅಡಿಯಲ್ಲಿ ಹೊಸದೊಂದು ವಾಹಿನಿ ಆರಂಭಿಸಲು ನೀತಿ ಆಯೋಗ ಸಿದ್ಧತೆ ನಡೆಸುತ್ತಿದ್ದು, ಹೊಸ ಆರೋಗ್ಯವಾಹಿನಿಗೆ ಚಾಲನೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈಗಾಗಲೇ ಆಯುಷ್ಮಾನ್ [more]

ರಾಷ್ಟ್ರೀಯ

ಜಿಎಸ್‌ಟಿ ದರ ಇಳಿಕೆ ಉತ್ತೇಜನ: ಸೆನ್ಸೆಕ್ಸ್‌ 100 ಅಂಕ ಜಿಗಿತ

ಮುಂಬೈ : ಕಳೆದ ಶನಿವಾರ ಜಿಎಸ್‌ಟಿ ಕೌನ್ಸಿಲ್‌ ನೂರಕ್ಕೂ ಹೆಚ್ಚು ಉತ್ಪನ್ನಗಳ ಮೇಲಿನ ದರಗಳನ್ನು ಕಡಿತಗೊಳಿಸಿರುವುದು, ವಿದೇಶಿ ಬಂಡವಾಳದಲ್ಲಿ ಹೊಸ ಹರಿವು ಸಾಗಿಬಂದಿರುವುದು ಮತ್ತು ಮುಂಚೂಣಿ ಶೇರುಗಳ [more]

ರಾಷ್ಟ್ರೀಯ

ಎನ್ಜಿಟಿ ಆದೇಶ ರದ್ದು; ಜಂತರ್-ಮಂತರ್ ನಲ್ಲಿ ಪ್ರತಿಭಟನೆಗೆ ನಿರ್ಬಂಧವಿಲ್ಲ: ಸುಪ್ರೀಂ ಕೋರ್ಟ್

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆಗೆ ಹೆಸರಾಗಿದ್ದ ಜಂತರ್-ಮಂತರ್ ನಲ್ಲಿ ಯಾವುದೇ ಪ್ರತಿಭಟನೆಯನ್ನು ನಡೆಸದಂತೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್ಜಿಟಿ) ಹೇರಿದ್ದ ನಿಷೇಧವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿ ಮಹತ್ವದ ಆದೇಶ [more]

ರಾಷ್ಟ್ರೀಯ

ಆಗಸ್ಟ್ ನಲ್ಲಿ ರೈಲ್ವೆಯ 26,502 ಹುದ್ದೆಗಳ ನೇಮಕಾತಿಗಾಗಿ ಪರೀಕ್ಷೆ

ಹೊಸದಿಲ್ಲಿ: ರೈಲ್ವೆ ನೇಮಕಾತಿಗಾಗಿ ದೀರ್ಘಕಾಲ ಕಾಯುತ್ತಿರುವವರಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ. ರೈಲ್ವೆ ಸಹಾಯಕ ಲೋಕೋ ಪೈಲಟ್ (ಎಎಲ್ಪಿ) ಮತ್ತು ತಂತ್ರಜ್ಞರ ಪರೀಕ್ಷೆಯು ಆಗಸ್ಟ್ 9ರಂದು ನಡೆಯಲಿದೆ. ಮೊದಲ [more]

ರಾಷ್ಟ್ರೀಯ

ಲೋಕಸಭೆ ಚುನಾವಣೆಯ ಸಮರಕ್ಕೆ ಕಾಂಗ್ರೆಸ್ ಸಜ್ಜು

ನವದೆಹಲಿ, ಜು.22- ನವದೆಹಲಿಯಲ್ಲಿಂದು ನಡೆದ ಅಖಿಲ ಭಾರತ ಕಾಂಗ್ರೆಸ್ ಕಾರ್ಯಕಾರಿಣಿಯ ಮಹತ್ವದ ಸಭೆಯಲ್ಲಿ ಮುಂಬರುವ ಲೋಕಸಭೆ ಚುನಾವಣೆಯ ಸಮರಕ್ಕೆ ಸಜ್ಜಾಗಲು ಬೇಕಾದ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಲಾಗಿದೆ. [more]

ರಾಷ್ಟ್ರೀಯ

ಸಮಾಜದಲ್ಲಿ ಮಾದಕ ವಸ್ತು ಬಳಕೆ ಹೆಚ್ಚಳ

ನವದೆಹಲಿ, ಜು.22- ಶಾಲಾ ಮಕ್ಕಳು ಸೇರಿದಂತೆ ಸಮಾಜದಲ್ಲಿ ಮಾದಕ ವಸ್ತು ಬಳಕೆ ಮತ್ತು ಹೆಚ್ಚುತ್ತಿರುವ ಡ್ರಗ್ಸ್ ಹಾವಳಿ ನಿಗ್ರಹಕ್ಕೆ ರಾಷ್ಟ್ರೀಯ ಕ್ರಿಯಾಯೋಜನೆಯೊಂದನ್ನು ರೂಪಿಸುವಂತೆ ಅಖಿಲ ಭಾರತ ವೈದ್ಯಕೀಯ [more]

ರಾಷ್ಟ್ರೀಯ

ಪ್ರೀತಿ- ಪ್ರೇಮ ಕುರುಡು ಹಾಗೂ ಸಹಜ ಮಾನವ ಪ್ರವೃತ್ತಿ – ಕೇರಳ ಹೈಕೋರ್ಟ್

ತಿರುವನಂತಪುರ, ಜು.22: ಪ್ರೀತಿ- ಪ್ರೇಮ ಕುರುಡು ಹಾಗೂ ಸಹಜ ಮಾನವ ಪ್ರವೃತ್ತಿ ಎಂದು ಬಣ್ಣಿಸಿರುವ ಕೇರಳ ಹೈಕೋರ್ಟ್, ಪರಸ್ಪರ ಪ್ರೇಮಿಸಿ ಓಡಿಹೋದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯನ್ನು ಅಮಾನತು [more]

ರಾಷ್ಟ್ರೀಯ

ಲೋಕಸಭೆ ಚುನಾವಣೆಗೆ ಬಿಜೆಪಿ ಸಜ್ಜು

ನವದೆಹಲಿ, ಜು.22- ಮುಂದಿನ ಲೋಕಸಭೆ ಚುನಾವಣೆಗೆ ಈಗಾಗಲೇ ಕಾರ್ಯಪ್ರವೃತ್ತರಾಗಿರುವ ಬಿಜೆಪಿ, ಸಾಮಾಜಿಕ ಜಾಲತಾಣಗಳ ಮೂಲಕವೇ ಮತ್ತಷ್ಟು ಯುವಜನರನ್ನು ತಲುಪಲು ವೇದಿಕೆಯನ್ನು ಸಜ್ಜುಗೊಳಿಸುತ್ತಿದೆ. ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ಬಳಸುವ [more]

ರಾಷ್ಟ್ರೀಯ

ನಾನು ಆಗಾಗ ಸಂತೋಷವನ್ನು ನಗುಮೊಗದಲ್ಲೇ ತೋರಿಸುತ್ತೇನೆ – ಮೋದಿ ಟ್ವೀಟ್

ನವದೆಹಲಿ, ಜು.22- ನಾನು ಆಗಾಗ ಸಂತೋಷವನ್ನು ನಗುಮೊಗದಲ್ಲೇ ತೋರಿಸುತ್ತೇನೆ. ಈ ದೇಶದ 125 ಕೋಟಿ ಭಾರತೀಯರ ಆಶೀರ್ವಾದ ನನಗೆ ಶಕ್ತಿ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ [more]

ರಾಷ್ಟ್ರೀಯ

ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರ ಹಾವಳಿ

ಶ್ರೀನಗರ, ಜು.22- ಕಾಶ್ಮೀರ ಕಣಿವೆಯಲ್ಲಿ ಒಂದೆಡೆ ಭಯೋತ್ಪಾದಕರ ಹಾವಳಿ ಮುಂದುವರಿದಿದ್ದರೆ, ಮತ್ತೊಂದೆಡೆ ಉಗ್ರರ ನಿಗ್ರಹ ಕಾರ್ಯಾಚರಣೆಯೂ ಬಿರುಸಾಗಿದೆ. ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ [more]

No Picture
ರಾಷ್ಟ್ರೀಯ

ಒಂಭತ್ತು ತಿಂಗಳಲ್ಲಿ 4.4 ದಶಲಕ್ಷ ಉದ್ಯೋಗ ಸೃಷ್ಟಿ

ನವದೆಹಲಿ, ಜು.22-ಕಳೆದ ವರ್ಷ ಸೆಪ್ಟೆಂಬರ್‍ನಿಂದ ಈ ವರ್ಷ ಮೇವರೆಗೆ ಒಂಭತ್ತು ತಿಂಗಳಲ್ಲಿ 4.4 ದಶಲಕ್ಷ ಉದ್ಯೋಗ ಸೃಷ್ಟಿಯಾಗಿದೆ ಎಂದು ನಿವೃತ್ತಿ ನಿಧಿ ಸಂಸ್ಥೆ ಎಪಿಎಫ್‍ಒದ ಪೇ-ರೋಲ್ ವೇತನದಾರರ [more]

No Picture
ರಾಷ್ಟ್ರೀಯ

ನೌಕಾಪಡೆ ಯೋಧರ ನಡುವೆ ಘರ್ಷಣೆ

ರಾಮೇಶ್ವರಂ, ಜು.22-ಭಾರತ ಮತ್ತು ಶ್ರೀಲಂಕಾ ಜಲ ಗಡಿ ಬಳಿ ತಮಿಳುನಾಡಿನ ಮೀನುಗಾರರು ಮತ್ತು ದ್ವೀಪರಾಷ್ಟ್ರದ ನೌಕಾಪಡೆ ಯೋಧರ ನಡುವೆ ಮತ್ತೆ ಘರ್ಷಣೆ ಭುಗಿಲೆದ್ದಿದೆ. ಎರಡೂ ರಾಷ್ಟ್ರಗಳ ಜಲ [more]

ರಾಷ್ಟ್ರೀಯ

ಸಿಡಬ್ಲ್ಯುಸಿ ಭವಿಷ್ಯಕ್ಕೆ ಸದೃಢ ಸಂಪರ್ಕ ಸೇತುವೆಯಾಗಿದೆ – ರಾಹುಲ್ ಗಾಂಧಿ

ನವದೆಹಲಿ, ಜು.22- ಹೊಸದಾಗಿ ರಚನೆಯಾಗಿರುವ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ (ಸಿಡಬ್ಲ್ಯುಸಿ) ಭೂತ, ವರ್ತಮಾನ ಮತ್ತು ಭವಿಷ್ಯಕ್ಕೆ ಸದೃಢ ಸಂಪರ್ಕ ಸೇತುವೆಯಾಗಿದೆ ಎಂದು ಬಣ್ಣಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ [more]

ರಾಷ್ಟ್ರೀಯ

ಲೈಂಗಿಕ ಸಂಗಾತಿ ಆಯ್ಕೆ ವ್ಯಕ್ತಿಗಳ ವೈಯಕ್ತಿಕ ವಿಷಯ – ಸಚಿವ ರವಿಶಂಕರ್ ಪ್ರಸಾದ್

ನವದೆಹಲಿ, ಜು.22-ಲೈಂಗಿಕ ಸಂಗಾತಿ ಅಥವಾ ಪಾಲುದಾರರ ಆಯ್ಕೆಯ ಆಯಾ ವ್ಯಕ್ತಿಗಳ ವೈಯಕ್ತಿಕ ವಿಷಯ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ದೇಶದಲ್ಲಿ ಸಲಿಂಗ ಕಾಮವನ್ನು [more]

ರಾಷ್ಟ್ರೀಯ

ಅಪ್ಪುಗೆಯ ಚಿತ್ರ ಫ್ಲೆಕ್ಸ್‍ನಲ್ಲಿ ಅಳವಡಿಸಿಕೊಂಡ ಕಾಂಗ್ರೆಸ್

ಮುಂಬೈ, ಜು.22- ಮುಂಬೈ ಕಾಂಗ್ರೆಸ್ ಘಟಕವು ಪಕ್ಷದ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅಪ್ಪಿಕೊಂಡಿರುವ ಚಿತ್ರವನ್ನು ತನ್ನ ಫ್ಲೆಕ್ಸ್ ಒಂದರಲ್ಲಿ ಅಳವಡಿಸಿಕೊಂಡಿದೆ. ಅವಿಶ್ವಾಸ [more]

ರಾಜ್ಯ

ಸರ್ಕಾರ ಶೀಘ್ರ ಪತನವಾಗಲಿದೆ: ಮಾಜಿ ಶಾಸಕ ಕೆ.ಎನ್.ರಾಜಣ್ಣ

ಬೆಂಗಳೂರು, ಜು.22- ಸರ್ಕಾರದ ಕಾರ್ಯವೈಖರಿಯನ್ನು ಗಮನಿಸುತ್ತಿದ್ದರೆ ಈ ಸರ್ಕಾರಕ್ಕೆ ಆಯಸ್ಸು ತುಂಬ ಕಡಿಮೆ ಎಂದು ಕಾಣುತ್ತದೆ. ಶೀಘ್ರ ಪತನವಾಗುತ್ತದೆ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿದರು. ತುಮಕೂರಿನಲ್ಲಿ [more]

ರಾಜ್ಯ

ಮಾಜಿ ಸಚಿವೆ ವಿಮಲಾ ಬಾಯಿ ನಿಧನನಕ್ಕೆ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಶೋಕ

ಬೆಂಗಳೂರು, ಜು.22- ಮಾಜಿ ಸಚಿವೆ ವಿಮಲಾ ಬಾಯಿ ಜೆ.ದೇಶಮುಖ್ ಅವರ ನಿಧನದಿಂದ ಮನಸಿಗೆ ಬಹಳ ನೋವಾಗಿದೆ. ಜನತಾ ಪರಿವಾರದ ಹಿರಿಯ ನಾಯಕಿಯೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಮಾಜಿ ಪ್ರಧಾನಿ [more]

ರಾಜ್ಯ

ಬೌರಿಂಗ್ ಇನ್ಸ್‍ಸ್ಟಿಟ್ಯೂಟ್‍ನಲ್ಲಿ ಕೋಟ್ಯಂತರ ರೂಪಾಯಿ ನಗದು ಮತ್ತು ಆಸ್ತಿ ಪತ್ತೆ: ಇಡಿ ಹಾಗೂ ಐಟಿ ಅಧಿಕಾರಿಗಳಿಂದ ತನಿಖೆ

ಬೆಂಗಳೂರು, ಜು.22- ಉದ್ಯಮಿ ಅವಿನಾಶ್ ಅಮರಲಾಲ್ ಅವರು ಕೋಟ್ಯಂತರ ರೂಪಾಯಿ ನಗದು ಮತ್ತು ಆಸ್ತಿ ದಾಖಲೆಗಳನ್ನು ಬೌರಿಂಗ್ ಇನ್ಸ್‍ಸ್ಟಿಟ್ಯೂಟ್‍ನ ಲಾಕರ್‍ಗಳಲ್ಲಿ ಇಟ್ಟ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಆದಾಯ [more]