ರಾಷ್ಟ್ರೀಯ

ಆಕಾಶದಲ್ಲಿ ಹಾರಾಡುವಾಗಲೇ ವಿಮಾನದ ಬಾಗಿಲು ತೆರೆದುಕೊಂಡಿತು, ಬಳಿಕ ಏನಾಯ್ತು?

ಡೆಹರಾಡೂನ್​ : ರಸ್ತೆಯ ಮೇಲೆ ಓಡಾಡುವ ವಾಹನಗಳ ಬಾಗಿಲು ಅಚಾನಕ್ಕಾಗಿ ತೆಗೆದು ಹೋದರೆ ಅದನ್ನು ಕ್ಷಮಿಸಬಹುದು. ಆದರೆ, ಆಕಾಶದಲ್ಲಿ ಹಾರಾಡುವ ವಿಮಾನದ ಬಾಗಿಲು ಓಪನ್​ ಆಗಿ ಬಿಟ್ಟರೆ? ಹೀಗೊಂದು [more]

ರಾಜ್ಯ

ಕರ್ನಾಟಕದ ಸಿಎಂ ಪಂಚಿಂಗ್ ಬ್ಯಾಗ್: ಪ್ರಧಾನಿ ಮೋದಿ ವ್ಯಂಗ್ಯ

ಹುಬ್ಬಳ್ಳಿ: ಮುಖ್ಯಮಂತ್ರಿ ಕುಮಾರಸ್ವಾಮಿ ಪಂಚಿಂಗ್ ಬ್ಯಾಗ್. ಇಂತಹ ಮುಖ್ಯಮಂತ್ರಿಯಿಂದ ರಾಜ್ಯದ ಅಭಿವೃದ್ಧಿಯನ್ನು ಹೇಗೆ ನಿರೀಕ್ಷಿಸುವುದು ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯ ಸಮ್ಮಿಶ್ರ ಸರ್ಕಾರದ ಇಂದಿನ ಸ್ಥಿತಿಯ [more]

ರಾಷ್ಟ್ರೀಯ

ರಾಹುಲ್ ಗಾಂಧಿಗೆ ರಫೆಲಿಯಾ ಕಾಯಿಲೆ ಎಂದ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಫೇಲಿಯಾ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ವ್ಯಂಗ್ಯವಾಡಿದ್ದಾರೆ. ಗುಜರಾತಿನಲ್ಲಿ ನಡೆಯುತ್ತಿರುವ ಕ್ಲಸ್ಟರ್ ಸಭೆಯಲ್ಲಿ ಭಾಗವಹಿಸಲು [more]

ರಾಷ್ಟ್ರೀಯ

ಕಾಶ್ಮೀರದಲ್ಲಿ ಭಾರೀ ಹಿಮಪಾತದ ನಡುವೆ 7 ಕಿ.ಮೀ. ವರೆಗೆ ಗರ್ಭಿಣಿಯನ್ನು ಸ್ಟ್ರೆಚರ್ ನಲ್ಲಿ ಹೊತ್ತು ಆಸ್ಪತ್ರೆ ಸಾಗಿಸಿದ ಯುವಕರು

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಭಾರೀ ಹಿಮಪಾತವಾಗುತ್ತಿದ್ದು, ಮೊಣಕಾಲಿನ ವರೆಗೆ ಹೂತುಹೋಗುವ ಹಿಮದ ರಾಶಿ ಮೇಲೆ ಗರ್ಭಿಣಿಯನ್ನು ಸುಮಾರು 7 ಕಿ.ಮೀ. ವರೆಗೆ ಹೊತ್ತು ಯುವಕರು ಆಸ್ಪತ್ರೆಗೆ ದಾಖಲಿಸಿದ ಘಟನೆ [more]

ರಾಷ್ಟ್ರೀಯ

ಭದ್ರತಾಪಡೆಗಳ ಎನ್ ಕೌಂಟರ್ ಗೆ ಐವರು ಉಗ್ರರು ಬಲಿ

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಉಗ್ರರ ಉಪಟಳ ಹೆಚ್ಚುತ್ತಿದ್ದು, ಭದ್ರತಾ ಪಡೆಗಳು ಉಗ್ರರ ವಿರುದ್ಧದ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಇಲ್ಲಿನ ಕುಲಗಾಮ್​ನಲ್ಲಿ ಇಂದು ಭದ್ರತಾ ಪಡೆಗಳು ನಡೆಸಿದ ಎನ್​ಕೌಂಟರ್​ಗೆ ಐವರು ಉಗ್ರರು [more]

ರಾಷ್ಟ್ರೀಯ

ಸತ್ಯಕ್ಕೆ ಸೋಲಿಲ್ಲ: ರಾಬರ್ಟ್ ವಾದ್ರಾ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಧಿಸಿದಂತೆ ರಾಬರ್ಟ್‌ ವಾದ್ರಾ ಅವರು ಸತತ ಮೂರು ದಿನಗಳ ಕಾಲ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ವಿಚಾರಣೆ ಎದುರಿಸಿದ್ದು, ಸತ್ಯ ಯಾವಾಗಲೂ [more]

ರಾಷ್ಟ್ರೀಯ

ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ಗುಂಟೂರು: ಪಕ್ಷ ಬದಲಾವಣೆ, ನಂಬಿಕೆ ದ್ರೋಹ ಮಾಡುವುದರಲ್ಲಿ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನಿಸ್ಸೀಮರು ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ಚಂದ್ರಬಾಬು ನಾಯ್ಡು ನೇತೃತ್ವದ [more]

ರಾಷ್ಟ್ರೀಯ

ಪ್ರಧಾನಿ ಆಂಧ್ರ ಭೇಟಿಗೆ ತೀವ್ರ ವಿರೋಧ; ಟ್ವಿಟರ್​​​ನಲ್ಲಿ ‘Modi Go Back’ ಆಂದೋಲನ!

ನವದೆಹಲಿ: ಅಸ್ಸಾಂ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರ ಪ್ರವಾಸಕ್ಕೆ ಆಂಧ್ರಪ್ರದೇಶದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಟ್ವಿಟರ್​​ನಲ್ಲಿ ಸಾರ್ವಜನಿಕರು ‘ಗೋ ಬ್ಯಾಕ್​​ ಮೋದಿ’ ಎಂಬ ಹ್ಯಾಶ್ ಟ್ಯಾಗ್ ಬಳಸಿ ಪ್ರತಿರೋಧ ಒಡ್ಡುತ್ತಿದ್ದಾರೆ. [more]

ರಾಷ್ಟ್ರೀಯ

ಗೃಹ ಪ್ರವೇಶಕ್ಕೆ ತಂದ ಆನೆ ದಾಳಿಗೆ ಇಬ್ಬರು ಬಲಿ

ಗುರುವಾಯೂರು: ನೂತನ ಮನೆ ಗೃಹ ಪ್ರವೇಶಕ್ಕಾಗಿ ಉದ್ಯೊಮಿಯೊಬ್ಬರು ಕರೆತಂದಿದ್ದ ಒಕ್ಕಣ್ಣಿನ ಸಲಗದ ದಾಳಿಗೆ ಇಬ್ಬರು ಮೃತಪಟ್ಟಿದ್ದು, 7 ಜನರು ಗಾಯಗೊಂಡಿರುವ ಘಟನೆ ಕೇರಳದ ಗುರುವಾಯೂರಿನಲ್ಲಿ ನಡೆದಿದೆ. ಕೊಟ್ಟಪಾಡಿಯ [more]

ರಾಷ್ಟ್ರೀಯ

ಬಿಜೆಪಿಗೆ 200 ಕೋಟಿ ಹಣ ಎಲ್ಲಿಂದ ಬಂತು: ಕಾಂಗ್ರೆಸ್ ಪ್ರಶ್ನೆ

ನವದೆಹಲಿ: ಸಮ್ಮಿಶ್ರ ಸಕಾರದ ಶಾಸಕರಿಗೆ ಆಪರೇಶನ್ ಕಮಲಕ್ಕೆ ಒಡ್ಡುತ್ತಿರುವ ಆಮಿಷದ ಹಣ ಬಿಜೆಪಿಗೆ ಎಲ್ಲಿಂದ ಬಂತು..? 200 ಕೋಟಿ ರೂ ಹಣ ಕಪ್ಪು ಹಣವೇ ಬಿಳಿಹಣವೇ ಎಂದು [more]

ರಾಷ್ಟ್ರೀಯ

ಇಡಿ ಮುಂದೆ ಮೂರನೆ ದಿನವೂ ವಿಚಾರನೆಗೆ ಹಾಜರಾದ ವಾದ್ರಾ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ರಾಬರ್ಟ್‌ ವಾದ್ರಾ ಸತತ ಮೂರನೇ ಬಾರಿಗೆ ಜಾರಿ ನಿರ್ದೇಶನಾಲಯ(ಇ.ಡಿ.)ದ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಬುಧವಾರ ಮತ್ತು [more]

ರಾಷ್ಟ್ರೀಯ

ಕೇಂದ್ರದ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆಗೆ ಸಜ್ಜಾದ ಸಿಎಂ ಚಂದ್ರಬಾಬು ನಾಯ್ಡು: ಜನರನ್ನು ಕರೆದೊಯ್ಯಲು 2 ವಿಶೇಷ ರೈಲುಗಳ ಬುಕ್

ಅಮರಾವತಿ: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದ ಹಾಗೂ ಆಂಧ್ರ ವಿಭಜನೆ ವೇಳೆ ನೀಡಿದ ಭರವಸೆಗಳನ್ನು ಈಡೇರಿಸದ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯಲ್ಲಿ [more]

ರಾಷ್ಟ್ರೀಯ

ಅಸ್ಸಾಂನಲ್ಲಿ ಪ್ರಧಾನಿ ಮೋದಿಗೆ ನಿರಂತರ ಎರಡನೇ ದಿನ ಕರಿಬಾವುಟ

ಗುವಾಹಟಿ : ಪೌರತ್ವ ತಿದ್ದುಪಡಿ ಮಸೂದೆ ಮೇಲಿನ ಅಸಮಾಧಾನದ ಅಭಿವ್ಯಕ್ತಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗುವಾಹಟಿಯಲ್ಲಿ ನಿರಂತರ ಎರಡನೇ ದಿನವಾಗಿ ಇಂದು ಶನಿವಾರ ಕೂಡ ಕರಿ ಬಾವುಟ [more]

ರಾಷ್ಟ್ರೀಯ

ನಂದನ್ ನೀಲಕಣಿ ಕಲ್ಪನೆಯಲ್ಲಿ ಮೂಡಿದ ‘ಆಧಾರ್’ಗೆ ಬಿಲ್ ಗೇಟ್ಸ್ ಮೆಚ್ಚುಗೆ

ನವದೆಹಲಿ: ಯುಪಿಎ ಸರ್ಕಾರದಲ್ಲಿ ನಂದನ್ ನೀಲಕೇಣಿಯವರ ಕಲ್ಪನೆಯಲ್ಲಿ ಮೂಡಿ ಬಂದಂತಹ ಮಹತ್ವದ ಆಧಾರ್ ಯೋಜನೆಗೆ ಜಗತ್ತಿನ ಶ್ರೀಮಂತ ವ್ಯಕ್ತಿ ಬಿಲ್ ಗೇಟ್ಸ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಯೋಜನೆಯ [more]

ರಾಷ್ಟ್ರೀಯ

ವಿಪಕ್ಷಗಳು ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ಪಾಶ್ಚಾತ್ಯ ಹಿತಾಸಕ್ತಿಗಳ ತಾಳಕ್ಕೆ ಕುಣಿಯುತ್ತಿವೆ: ನಿರ್ಮಲಾ ಸೀತಾರಾಮನ್

ನವದೆಹಲಿ: ರಫೆಲ್ ಯುದ್ಧ ವಿಮಾನ ಒಪ್ಪಂದದ ಕುರಿತು ಮಾಧ್ಯಮ ವರದಿಯನ್ನು ತಳ್ಳಿಹಾಕಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಇದು ಸತ್ತ ಕುದುರೆಯನ್ನು ಬಡಿದೆಬ್ಬಿಸುವ ರೀತಿಯಂತಿದೆ ಎಂದು ವಾಗ್ದಾಲಿ [more]

ರಾಷ್ಟ್ರೀಯ

ಕಲಬೆರಿಕೆ ಮದ್ಯಸೇವನೆ; 30 ಜನ ಬಲಿ

ಲಖನೌ: ಕಲಬೆರಿಕೆ ಸಾರಾಯಿ ಕುಡಿದು 30ಕ್ಕೂ ಹೆಚ್ಚು ಮಂದಿ ಮೃತಟ್ಟಿರುವ ಘಟನೆ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳ್ಲಲಿ ನಡೆದಿದೆ. ಉತ್ತರ ಪ್ರದೇಶದ ಶರಣಪುರ ಮತ್ತು ಕುಶಿನಗರ [more]

ರಾಷ್ಟ್ರೀಯ

ರಾಫೆಲ್ ಒಪ್ಪಂದದಲ್ಲಿ ಪ್ರಧಾನಿ ಮೋದಿ ನೇರ ಭಾಗಿಯಾಗಿದ್ದಾರೆ: ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ರಾಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಒಪ್ಪಂದದಲ್ಲಿ ಪ್ರಧಾನಿ [more]

ರಾಷ್ಟ್ರೀಯ

ವಿವಾಹವಾಗಲು ನಿರಾಕರಿಸಿದ 45 ವರ್ಷದ ಮಹಿಳೆಯನ್ನು ಆಕೆ ಮಗಳೆದುರೇ ಇರಿದುಕೊಂದ ಯುವಕ

ನವದೆಹಲಿ: ತನಗಿಂತ 18 ವರ್ಷ ಹಿರಿಯಳಾದ ವಿವಾಹಿತ ಮಹಿಳೆ ವಿವಾಹಕ್ಕೆ ನಿರಾಕರಿಸಿದಳೆಂದು ಕೋಪಗೊಂಡು ವ್ಯಕ್ತಿಯೊಬ್ಬ ಆಕೆಯ ಮಗಳ ಎದುರೇ ಮಹಿಳೆಯನ್ನು ಚಾಕುವಿನಿಂದ ಇರಿದು ಕೊಂದ ಘಟನೆ ದೆಹಲಿಯಲ್ಲಿ [more]

ರಾಷ್ಟ್ರೀಯ

ಕಾಶ್ಮೀರದ ಕುಲ್ಗಾಮ್ ಪೊಲೀಸ್ ಠಾಣೆ ಮೇಲೆ ಹಿಮಪಾತ: 6 ಪೊಲೀಸ್ ಸೇರಿ 10 ಜನರ ಕಣ್ಮರೆ

ಶ್ರೀನಗರ : ಕಣಿವೆ ರಾಜ್ಯ ಕಾಶ್ಮೀರದಲ್ಲಿ ಭಾರೀ ಹಿಮಪಾತವಾಗುತ್ತಿದ್ದು, ಇಲ್ಲಿನ ಕುಲ್​ಗಾಮ್ ಜಿಲ್ಲೆಯ ಜವಹಾರ್ ಟನಲ್ ಬಳಿ ಇರುವ ಪೊಲೀಸ್ ಠಾಣೆ ಸಮೀಪ ಹಿಮಪಾತ ಸಂಭವಿಸಿ 6 [more]

ರಾಷ್ಟ್ರೀಯ

ಲೋಕಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ನವದೆಹಲಿ: ರಾಫೇಲ್ ಯುದ್ಧ ವಿಮಾನ ಒಪ್ಪಂದ ಕುರಿತ ಆರೋಪ, ಮಹಾಘಟಬಂಧನ್, ಹಣದುಬ್ಬರ ಸೇರಿದಂತೆ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಲೋಕಸಭೆಯಲ್ಲಿ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ವಿರುದ್ಧ [more]

ರಾಷ್ಟ್ರೀಯ

ಗೋವುಗಳ ರಕ್ಷಣೆಗೆ 247.60 ಕೋಟಿ ರೂ ಮೀಸಲಿಟ್ಟ ಯೋಗಿ ಸರಕಾರ

ನವದೆಹಲಿ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಸರ್ಕಾರ ಗೋವುಗಳ ರಕ್ಷಣೆಗೆ ಹಲವು ಕ್ರಮಗಳನ್ನು ಕೈಗೊಂಡಿದ್ದು, ರಾಜ್ಯ ಬಜೆಟ್​ನಲ್ಲಿ ಗೋಶಾಲೆಗಳ ರಕ್ಷಣೆ, ನಿರ್ಮಾಣ, ನಿರ್ಗತಿಕ ಹಸುಗಳ ಸಂರಕ್ಷಣೆಗಾಗಿ 247.60 [more]

ರಾಷ್ಟ್ರೀಯ

ಟಿಟಿವಿ ದಿನಕರನ್‌ ಪಕ್ಷಕ್ಕೆ ಪ್ರೆಶರ್‌ ಕುಕ್ಕರ್‌ ಚಿಹ್ನೆ ನೀಡಲು ಸುಪ್ರೀಂ ನಕಾರ

ಚೆನ್ನೈ: ಟಿಟಿವಿ ದಿನಕರನ್‌ ನೇತೃತ್ವದ ನೂತನ ‘ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ'(ಎಎಂಎಂಕೆ) ಪಕ್ಷಕ್ಕೆ ಪ್ರೆಶರ್‌ ಕುಕ್ಕರ್‌ ಚಿಹ್ನೆಯನ್ನು ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಕಳೆದ ವರ್ಷ ಮಾ. [more]

ರಾಷ್ಟ್ರೀಯ

ಛತ್ತೀಸ್ ಗಢ: ಭದ್ರತಾ ಪಡೆಗಳ ಎನ್ ಕೌಂಟರ್ ಗೆ 10 ನಕ್ಸಲ ಬಲಿ

ರಾಯ್ಪುರ​: ಛತ್ತೀಸ್​ಗಡದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆ ನಡೆಸಿದ ಎನ್​ಕೌಂಟರ್​ ನಲ್ಲಿ 10 ನಕ್ಸಲರನ್ನು ಹೊಡೆದುರುಳಿಸಲಾಗಿದೆ. ಬೆಳಗ್ಗೆ ಸುಮಾರು 11 ಗಂಟೆಗೆ ಭೈರಾಪುರ ಪೊಲೀಸ್​ ಠಾಣೆಯ ಸಮೀಪದ [more]

ರಾಷ್ಟ್ರೀಯ

2 ಜಿ ಹಗರಣ ಮೇಲ್ಮನವಿ ವಿಚಾರ: ಆರೋಪಿಗಳಿಗೆ 15 ಸಾವಿರ ಗಿದ ನೆಡಲಿ ಸೂಚಿಸಿದ ನ್ಯಾಯಾಲಯ

ನವದೆಹಲಿ: 2ಜಿ ತರಂಗಾಂತರ ಹಗರಣದ ಆರೋಪಿಗಳಿಗೆ ದೆಹಲಿ ಹೈಕೋರ್ಟ್ 15 ಸಾವಿರ ಗಿಡ ನೆಡುವಂತೆ ಆದೇಶ ನೀಡಿದೆ. ಹಗರಣದಿಂದ ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಮೇಲ್ಮನವಿ [more]

ರಾಷ್ಟ್ರೀಯ

ಹೊಸ ಸರ್ಕಾರ ರಚನೆಯಾಗುವವರೆಗೂ ರಾಮ ಮಂದಿರ ಕುರಿತ ಹೋರಾಟ ನಿಲ್ಲಿಸಲು ನಿರ್ಧಾರ : ಮೋಹನ್ ಭಾಗವತ್

ಡೆಹ್ರಾಡೂನ್​: ಲೋಕಸಭೆ ಚುನಾವಣೆ ನಂತರ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಯೋಧ್ಯೆಯಲ್ಲಿನ ರಾಮ ಮಂದಿರ ನಿರ್ಮಾಣದ ಹೋರಾಟ ಮುಂದುವರಿಸಲಾಗುವುದು ಎಂದು ಆರ್ ಎಸ್ ಎಸ್ ಮುಖ್ಯಸ್ಥ [more]