ಕ್ರೀಡೆ

ಪಂದ್ಯ ಗೆಲ್ಲಿಸಿಕೊಟ್ಟ ಮಿಥಾಲಿ ರಾಜ್ ಗೆ ಸಿಕ್ಕ ಬಹುಮಾನವೆಷ್ಟು ಗೊತ್ತೆ?[

ಕೌಲಾಲಂಪುರ: ಭಾನುವಾರ ನಡೆದ ಮಹಿಳಾ ಏಷ್ಯಾಕಪ್ ಟಿ20 ಟೂರ್ನಿಯ ಮಲೇಷ್ಯಾ ವಿರುದ್ಧದ ಪಂದ್ಯದಲ್ಲಿ ಭಾರತದ ಪರ ಭರ್ಜರಿ 97 ರನ್ ಗಳಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದರು. ತಮ್ಮ [more]

ಅಂತರರಾಷ್ಟ್ರೀಯ

ಚೀನಾದ ಭೂ ಸರ್ವೇಕ್ಷಣೆ ಉಪಗ್ರಹ ಯಶಸ್ವಿ ಉಡ್ಡಯನ

ಬೀಜಿಂಗ್‌ : ನೈಸರ್ಗಿಕ ವಿಕೋಪ ಹಾಗೂ ಕೃಷಿ ಸಂಪನ್ಮೂಲಗಳ ಹೆಚ್ಚಿನ ಸಂಶೋಧನೆ ನಡೆಸುವ ಉದ್ದೇಶದಿಂದ ಚೀನಾವು ಭೂ ಸರ್ವೇಕ್ಷಣ ಉಪಗ್ರಹವನ್ನು ಯಶಸ್ವಿಯಾಗಿ ಉಡ್ಡಯನ ಮಾಡಿದೆ. ಈಶಾನ್ಯ ಚೀನಾದಲ್ಲಿರುವ [more]

ರಾಷ್ಟ್ರೀಯ

ಕ್ಲಿಫರ್ಡ್‌ ಪಿಯರ್‌ನಲ್ಲಿ ಮಹಾತ್ಮ ಗಾಂಧಿ ಗೌರವಾರ್ಥ ಫಲಕವೊಂದನ್ನು ಅನಾವರಣಮಾಡಿದ ಪ್ರಧಾನಿ ಮೋದಿ

ಸಿಂಗಾಪುರ:ಜೂ-2: ಕ್ಲಿಫರ್ಡ್‌ ಪಿಯರ್‌ನಲ್ಲಿ ಮಹಾತ್ಮ ಗಾಂಧಿ ಅವರ ಚಿತಾಭಸ್ಮ ವಿಸರ್ಜಿಸಲಾಗಿದ್ದರ ಗೌರವಾರ್ಥ ಪ್ರಧಾನಿ ನರೇಂದ್ರ ಮೋದಿ ಫಲಕವೊಂದನ್ನು ಅನಾವರಣಗೊಳಿಸಿದರು. 1948ರ ಮಾರ್ಚ್‌ 27ರಂದು ಇಲ್ಲಿನ ಸಮುದ್ರ ತೀರದಲ್ಲಿ [more]

ಅಂತರರಾಷ್ಟ್ರೀಯ

ನೂತನ ಪ್ರಧಾನಿ 92 ವರ್ಷದ ಮಹತೀರ್ ಅವರನ್ನು ಭೇಟಿ ಮಾಡಿದ ನರೇಂದ್ರ ಮೋದಿ

ಕೌಲಾಲಂಪೂರ್, ಮೇ 31-ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಲೇಷ್ಯಾದಲ್ಲಿ ನೂತನವಾಗಿ ಚುನಾಯಿತರಾದ ತಮ್ಮ ಸಹವರ್ತಿ ಮಹತೀರ್ ಮಹಮದ್ ಅವರನ್ನು ಭೇಟಿ ಮಾಡಿ ಬಾಂಧವ್ಯ ಬಲವರ್ದನೆ ಕುರಿತು [more]

ಅಂತರರಾಷ್ಟ್ರೀಯ

ಭಯೋತ್ಪಾದನೆ ವಿರುದ್ಧ ನಡೆಯುವ ಹೋರಾಟಕ್ಕೆ ಭಾರತ ಸದಾ ಬೆಂಬಲ – ಪ್ರಧಾನಿ ನರೇಂದ್ರ ಮೋದಿ

ಜಕಾರ್ತ, ಮೇ 30-ಭಯೋತ್ಪಾದನೆ ವಿರುದ್ಧ ನಡೆಯುವ ಹೋರಾಟಕ್ಕೆ ಭಾರತ ಸದಾ ಬೆಂಬಲ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ಧಾರೆ. ಇಂಡೋನೆಷ್ಯಾ ಪ್ರವಾಸದಲ್ಲಿರುವ ಮೋದಿ ಇಂದು ಅಧ್ಯಕ್ಷ [more]

ಅಂತರರಾಷ್ಟ್ರೀಯ

ಕಾರು ಅಪಹರಣಕಾರ ಗುಂಡಿಗೆ ಭಾರತೀಯ ಮೂಲದ ಬಾಲಕಿ ಬಲಿ!

ಜೋಹಾನ್ಸ್‍ಬರ್ಗ್, ಮೇ 29-ಕಾರು ಅಪಹರಣಕಾರ ಗುಂಡಿಗೆ ಭಾರತೀಯ ಮೂಲದ ಒಂಭತ್ತು ವರ್ಷದ ಬಾಲಕಿ ಬಲಿಯಾಗಿರುವ ಘಟನೆ ದಕ್ಷಿಣ ಆಫ್ರಿಕಾದ ಚಾಟ್ಸ್‍ವರ್ಥ್‍ನಲ್ಲಿ ನಡೆದಿದೆ. ಈ ಘಟನೆಯಿಂದ ಭಾರತೀಯ ಸಮುದಾಯದವರು [more]

ರಾಜ್ಯ

ಡಿಆರ್‌ಡಿಒ ಮಹಾ ನಿರ್ದೇಶಕಿಯಾಗಿ ಟೆಸ್ಸಿ ಥಾಮಸ್ ನೇಮಕ

ಬೆಂಗಳೂರು:ಮೇ-29: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಮಹಾ ನಿರ್ದೇಶಕಿಯಾಗಿ ಟೆಸ್ಸಿ ಥಾಮಸ್ ನೇಮಕವಾಗಿದ್ದಾರೆ. ಡಿಆರ್‌ಡಿಒ ಏರೋನಾಟಿಕಲ್ ಸಿಸ್ಟಮ್ಸ್ ವಿಭಾಗದ ಮಹಾ ನಿರ್ದೇಶಕ ಡಾ.ಸಿ.ಪಿ. ರಾಮನಾರಾಯಣನ್ [more]

ಅಂತರರಾಷ್ಟ್ರೀಯ

ಜಡಿ ಮಳೆಗೆ ಒಮೆನ್‌ ತತ್ತರ: 13 ಬಲಿ, 8 ಮಂದಿ ನಾಪತ್ತೆ

ಸಲಾಲಾ, ಮೇ 29 ಒಮೆನ್ ದಕ್ಷಿಣ ಭಾಗದಲ್ಲಿ ಸುರಿದಿರುವ ಭಾರೀ ಮಳೆಗೆ ಈ ತನಕ 13 ಮಂದಿ ಬಲಿಯಾಗಿದ್ದು ಇತರ 8 ಮಂದಿ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ. ಈ [more]

ಅಂತರರಾಷ್ಟ್ರೀಯ

ಭಾರತದ ಸ್ಟಾರ್ಟಪ್ ಕಂಪೆನಿಗಳು ಮುಂದಿನ ದಶಕಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಿದೆ – ನಾಸ್ಕೋಮ್ ಅಧ್ಯಕ್ಷ ರಿಶದ್ ಪ್ರೇಮ್‍ಜಿ

ನ್ಯೂಯಾರ್ಕ್, ಮೇ 28-ಭಾರತದ ಸ್ಟಾರ್ಟಪ್ (ನವೋದ್ಯಮ) ಕಂಪೆನಿಗಳು ಮುಂದಿನ ದಶಕಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಿದೆ ಎಂದು ನಾಸ್ಕೋಮ್ ಅಧ್ಯಕ್ಷ ರಿಶದ್ ಪ್ರೇಮ್‍ಜಿ ಹೇಳಿದ್ದಾರೆ. ವಿಶಾಲ ತಂತ್ರಜ್ಞಾನ ತಳಹದಿಯ [more]

ಅಂತರರಾಷ್ಟ್ರೀಯ

ಆಕಸ್ಮಿಕವಾಗಿ ಜಾರಿ ತುದಿಯಲ್ಲಿ ನೇತಾಡುತ್ತಿದ್ದ ಮಗುವನ್ನು ಯುವಕನೊಬ್ಬ ಸ್ಪೈಡರ್‍ಮ್ಯಾನ್‍ನಂತೆ ರಕ್ಷಿಸಿದ್ದಾರೆ!

ಪ್ಯಾರಿಸ್, ಮೇ 28-ಅಪಾರ್ಟ್‍ಮೆಂಟ್ ಒಂದರ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಆಕಸ್ಮಿಕವಾಗಿ ಜಾರಿ ಮಹಡಿ ತುದಿಯಲ್ಲಿ ಅಪಾಯಕಾರಿಯಾಗಿ ನೇತಾಡುತ್ತಿದ್ದ ನಾಲ್ಕು ವರ್ಷದ ಮಗುವನ್ನು ಯುವಕನೊಬ್ಬ ಸ್ಪೈಡರ್‍ಮ್ಯಾನ್‍ನಂತೆ ರಕ್ಷಿಸಿದ್ದಾರೆ. ತನ್ನ [more]

ಅಂತರರಾಷ್ಟ್ರೀಯ

ಬ್ರೆಜಿಲ್ ಬಂದೀಖಾನೆಯೊಂದರಲ್ಲಿ ಹತ್ಯಾಕಾಂಡ!

ರಿಯೊ-ಡಿ-ಜನೈರೊ, ಮೇ 27-ಬ್ರೆಜಿಲ್ ಬಂದೀಖಾನೆಯೊಂದರಲ್ಲಿ ಮತ್ತೊಂದು ಹತ್ಯಾಕಾಂಡ ನಡೆದಿದೆ. ಗೊಯಿಯಾನಿಯಾ ನಗರದಲ್ಲಿರುವ ಬಾಲಾಪರಾಧಿಗಳ ಜೈಲಿನಲ್ಲಿ ಗಲಭೆ ವೇಳೆ ಕೆಲವು ದುಷ್ಕರ್ಮಿಗಳು ಹಾಸಿಗೆಗಳಿಗೆ ಬೆಂಕಿ ಹಚ್ಚಿದ್ದರಿಂದ ಒಂಭತ್ತು ಅಪ್ರಾಪ್ರ [more]

ಅಂತರರಾಷ್ಟ್ರೀಯ

ಅಮೆರಿಕ ಮತ್ತು ಉತ್ತರ ಕೊರಿಯಾ ನಡುವೆ ಐತಿಹಾಸಿಕ ಶೃಂಗಸಭೆ ಮಾತುಕತೆ

ವಾಷಿಂಗ್ಟನ್, ಮೇ 27-ಅಮೆರಿಕ ಮತ್ತು ಉತ್ತರ ಕೊರಿಯಾ ನಡುವೆ ಐತಿಹಾಸಿಕ ಶೃಂಗಸಭೆ ಮಾತುಕತೆ ಬಗ್ಗೆ ಅನುಮಾನಗಳು ವ್ಯಕ್ತವಾಗಿರುವಾಗಲೇ ನಿಗದಿಯಾದ ಜೂನ್ 12ರಂದೇ ಸಿಂಗಪುರ್‍ನಲ್ಲಿ ಸರ್ವಾಧಿಕಾರಿ ಕಿಮ್ ಜಾಂಗ್-ಉನ್ [more]

ಅಂತರರಾಷ್ಟ್ರೀಯ

ಪಾಕಿಸ್ತಾನದಲ್ಲಿ ಜುಲೈ 25ರಂದು ಸಾರ್ವತಿಕ ಚುನಾವಣೆ

ಇಸ್ಲಾಮಾಬಾದ್, ಮೇ 27-ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿರುವ ಪಾಕಿಸ್ತಾನದಲ್ಲಿ ಜುಲೈ 25ರಂದು ಸಾರ್ವತಿಕ ಚುನಾವಣೆಗೆ ವೇದಿಕೆ ಸಜ್ಜಾಗಿದೆ. ಜುಲೈ 25 ಮತ್ತು 27ರ ನಡುವೆ ರಾಷ್ಟ್ರೀಯ ಚುನಾವಣೆ ಮತ್ತು [more]

ಅಂತರರಾಷ್ಟ್ರೀಯ

ಟೊರೊಂಟೋದ ಮಿಸ್ಸಿಸ್ಸೌಗಾದಲ್ಲಿನ ಭಾರತೀಯ ರೆಸ್ಟೋರೆಂಟ್ ಸ್ಪೋಟ!

ಟೊರೊಂಟೊ, ಮೇ 25-ಕೆನಡಾದ ಅತಿದೊಡ್ಡ ನಗರಿ ಟೊರೊಂಟೋದ ಮಿಸ್ಸಿಸ್ಸೌಗಾದಲ್ಲಿನ ಭಾರತೀಯ ರೆಸ್ಟೋರೆಂಟ್ ಒಂದರಲ್ಲಿ ನಿನ್ನೆ ರಾತ್ರಿ ಸ್ಪೋಟ ಸಂಭವಿಸಿ ಹಲವರು ಗಾಯಗೊಂಡಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ. ಬಾಂಬೆ [more]

ರಾಜಕೀಯ

ಜೂನ್‌ 12ರಂದು ನಿಗದಿಯಾಗಿದ್ದ ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಭೆ ರದ್ದು

ವಾಷಿಂಗ್ಟನ್ :ಮೇ-25: ವಿಶ್ವಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಜತೆಗೆ ಜೂನ್‌ 12ರಂದು ಸಿಂಗಪುರದಲ್ಲಿ ನಿಗದಿಯಾಗಿದ್ದ ಶೃಂಗಸಭೆಯನ್ನು ಅಮೆರಿಕ ಅಧ್ಯಕ್ಷ [more]

ಅಂತರರಾಷ್ಟ್ರೀಯ

ಕರಾಚಿಯಲ್ಲಿ ಕಳೆದ ನಾಲ್ಕು ದಿನಗಳಿಂದ ರಣ ಬಿಸಿಲು ಮತ್ತು ಉಷ್ಣ ಹವೆಗೆ 70ಕ್ಕೂ ಹೆಚ್ಚು ಮಂದಿ ಮೃತ!

ಕರಾಚಿ, ಮೇ 23- ಪಾಕಿಸ್ತಾನದ ಬಂದರು ನಗರಿ ಕರಾಚಿಯಲ್ಲಿ ಕಳೆದ ನಾಲ್ಕು ದಿನಗಳಿಂದ ರಣ ಬಿಸಿಲು ಮತ್ತು ಉಷ್ಣ ಹವೆಗೆ 70ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಅನೇಕರು [more]

ಅಂತರರಾಷ್ಟ್ರೀಯ

ಕಿಶನ್‍ಗಂಗಾ ಜಲವಿದ್ಯುತ್ ಯೋಜನೆ: ವಿಶ್ವ ಬ್ಯಾಂಕ್ ಯತ್ನಕ್ಕೆ ತೀವ್ರ ಹಿನ್ನಡೆ

ವಾಷಿಂಗ್ಟನ್, ಮೇ 23-ಭಾರತ ಮತ್ತು ಪಾಕಿಸ್ತಾನದ ನಡುವೆ ವಿವಾದಕ್ಕೆ ಕಾರಣವಾಗಿರುವ ಕಿಶನ್‍ಗಂಗಾ ಜಲವಿದ್ಯುತ್ ಯೋಜನೆ ತಕರಾರನ್ನು ಸೌಹಾರ್ದಯುತವಾಗಿ ಬಗೆಹರಿಸುವ ವಿಶ್ವ ಬ್ಯಾಂಕ್ ಯತ್ನಕ್ಕೆ ತೀವ್ರ ಹಿನ್ನಡೆಯಾಗಿದೆ. ಜಮ್ಮು [more]

ಅಂತರರಾಷ್ಟ್ರೀಯ

ಸಿಖ್ ರಾಜಕಾರಣಿ ಗೋವಿಂದ್ ಸಿಂಗ್ ದೇವೊ, ಮಲೇಷ್ಯಾದ ಸಂಪುಟ ಸಚಿವರಾಗಿ ನೇಮಕ:

ಕೌಲಲಂಪೂರ್, ಮೇ 22- ಭಾರತ ಮೂಲದ ಸಿಖ್ ರಾಜಕಾರಣಿ ಗೋವಿಂದ್ ಸಿಂಗ್ ದೇವೊ, ಮಲೇಷ್ಯಾದ ಸಂಪುಟ ಸಚಿವರಾಗಿ ನೇಮಕಗೊಂಡಿದ್ದಾರೆ. ದೇಶದ ರಾಜಕೀಯ ಇತಿಹಾಸದಲ್ಲಿ ಅಲ್ಪಸಂಖ್ಯಾತ ಸಮುದಾಯದ (ಸಿಖ್ [more]

ಅಂತರರಾಷ್ಟ್ರೀಯ

ಕಿಶನ್‍ಗಂಗಾ ಜಲವಿದ್ಯುತ್ ಯೋಜನೆ ತಕರಾರನ್ನು ಸೌಹಾರ್ದಯುತವಾಗಿ ಬಗೆಹರಿಸಲು ವಿಶ್ವಬ್ಯಾಂಕ್ ಮುಂದಾಗಿದೆ:

ವಾಷಿಂಗ್ಟನ್, ಮೇ 22-ಭಾರತ ಮತ್ತು ಪಾಕಿಸ್ತಾನದ ನಡುವೆ ವಿವಾದಕ್ಕೆ ಕಾರಣವಾಗಿರುವ ಕಿಶನ್‍ಗಂಗಾ ಜಲವಿದ್ಯುತ್ ಯೋಜನೆ ತಕರಾರನ್ನು ಸೌಹಾರ್ದಯುತವಾಗಿ ಬಗೆಹರಿಸಲು ವಿಶ್ವಬ್ಯಾಂಕ್ ಮುಂದಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಧಾನಿ [more]

ಅಂತರರಾಷ್ಟ್ರೀಯ

ಅಬುಧಾಬಿ ಝಾಯಿದ್ ಶೇಖ್ ಮಹಾ ಮಸೀದಿಯಲ್ಲಿ ಪ್ರತಿದಿನ 35,000ಕ್ಕೂ ಹೆಚ್ಚು ಮಂದಿಗೆ ಉಚಿತ ಇಫ್ತಾರ್ ಭೋಜನದ ವ್ಯವಸ್ಥೆ!

ಅಬುಧಾಬಿ, ಮೇ 22-ಪವಿತ್ರ ರಂಜಾನ್ ಮಾಸದಲ್ಲಿ ಯುನೈಟೆಡ್ ಅರಬ್ ಎಮಿರೆಟ್ಸ್ (ಯುಎಇ) ರಾಜಧಾನಿ ಅಬುಧಾಬಿ ಝಾಯಿದ್ ಶೇಖ್ ಮಹಾ ಮಸೀದಿಯಲ್ಲಿ ಪ್ರತಿದಿನ 35,000ಕ್ಕೂ ಹೆಚ್ಚು ಮಂದಿಗೆ ಉಚಿತ [more]

ಅಂತರರಾಷ್ಟ್ರೀಯ

ಮಲೇಷ್ಯಾ ಮಾಜಿ ಪ್ರಧಾನಮಂತ್ರಿ ನಜೀಬ್ ರಜಾಕ್ ವಿಚಾರಣೆ ಚುರುಕು:

ಪುತ್ರಜಯ, ಮೇ 22-ಭಾರೀ ಲಂಚಾವತಾರಗಳಿಂದಾಗಿ ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಮಲೇಷ್ಯಾ ಮಾಜಿ ಪ್ರಧಾನಮಂತ್ರಿ ನಜೀಬ್ ರಜಾಕ್ ಅವರ ವಿಚಾರಣೆಯನ್ನು ಭ್ರಷ್ಟಾಚಾರ ನಿಗ್ರಹ ದಳದ ಪೆÇಲೀಸರು ಇಂದು ಮತ್ತಷ್ಟು [more]

ಅಂತರರಾಷ್ಟ್ರೀಯ

ದೇಶದ ನಾಗರಿಕರಿಗೆ ವಿಶ್ವ ಆರೋಗ್ಯ ರಕ್ಷಣೆ ನೀಡಲು ಭಾರತ ಬದ್ಧ – ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ

ಜಿನಿವಾ, ಮೇ 22-ರಾಷ್ಟ್ರೀಯ ಆರೋಗ್ಯ ನೀತಿ-2017ರಲ್ಲಿ ತಿಳಿಸಿರುವಂತೆ ದೇಶದ ನಾಗರಿಕರಿಗೆ ವಿಶ್ವ ಆರೋಗ್ಯ ರಕ್ಷಣೆ ನೀಡಲು ಭಾರತ ಬದ್ಧವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಹೇಳಿದ್ದಾರೆ. [more]

ಅಂತರರಾಷ್ಟ್ರೀಯ

ಹಿಂಸಾಚಾರದಿಂದ ನಲುಗುತ್ತಿರುವ ಅಫ್ಘಾನಿಸ್ತಾನ:

ಕಾಬೂಲ್, ಮೇ 22-ಹಿಂಸಾಚಾರದಿಂದ ನಲುಗುತ್ತಿರುವ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಮುಂದುವರಿದಿದೆ. ಪೂರ್ವ ಘಜ್ನಿ ಪ್ರಾಂತ್ಯದ ಜಿಲ್ಲೆಗಳಲ್ಲಿ ಬಂಡುಕೋರರು 14 ಪೆÇಲೀಸರ ನರಮೇದ ನಡೆಸಿದ್ದಾರೆ. ದಿಹ್ ಯಾಕ್ [more]

ಅಂತರರಾಷ್ಟ್ರೀಯ

ವೆನಿಜುವೆಲಾದ ಚುನಾವಣೆಯಲ್ಲಿ ಅಧ್ಯಕ್ಷ ನಿಕೋಲಾಸ್ ಮಡುರೋ ಗೆಲುವು:

ಕಾರಾಕಾಸ್, ಮೇ 21-ವೆನಿಜುವೆಲಾದಲ್ಲಿ ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ನಿಕೋಲಾಸ್ ಮಡುರೋ ಗೆಲುವು ಸಾಧಿಸಿದರು. ಚುನಾವಣೆ ಅಸಿಂಧು ಎಂದು ನಿರಾಕರಿಸಿ, ಹೊಸ ಜನಾದೇಶಕ್ಕೆ ಆಗ್ರಹಿಸಿದ್ದ ವಿರೋಧ ಪಕ್ಷಗಳಿಗೆ [more]