ಬೆಂಗಳೂರು

ಶಿರೋ 10ಕೆ ಪಿಂಕಥಾನ್ ಆಯೋಜಿಸಿದ್ದ ಓಟದಲ್ಲಿ 200ಕ್ಕೂ ಹೆಚ್ಚು ಕ್ಯಾನ್ಸರ್ ಗೆದ್ದವರು ಭಾಗಿ

ಬೆಂಗಳೂರು, ಜ.6-ಕ್ಯಾನ್ಸರ್ ಗೆದ್ದವರು ಸಮಾಜಕ್ಕೆ ಸಂದೇಶ ಸಾರುವ ನಿಟ್ಟಿನಲ್ಲಿ  ಭೂಮಿಕಾ ಪಟೇಲ್ ನೇತೃತ್ವದಲ್ಲಿ ಇಂದು 200ಕ್ಕೂ ಹೆಚ್ಚು ಜನರು ಅಪೆÇೀಲೋ ಹಾಸ್ಪಿಟಲ್ ಕಬ್ಬನ್‍ಪಾರ್ಕ್‍ನಲ್ಲಿ  ನಡೆದ ಪಿಂಕಾಥಾನ್‍ಗೆ ಬೆಂಬಲ [more]

ಬೆಂಗಳೂರು

ನಗರದಲ್ಲಿ ಹೆಚ್ಚುತ್ತಿರುವ ಕ್ಷಯರೋಗ, ಬಿಬಿಎಂಪಿ ಅಧಿಕಾರಿಗಳಿಂದ ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸೆಯ ಆಂದೋಲನ

ಬೆಂಗಳೂರು, ಜ.5- ನಗರದಲ್ಲಿ ಹೆಚ್ಚುತ್ತಿರುವ ಕ್ಷಯ ರೋಗವನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ ಅಧಿಕಾರಿಗಳು ಸಕ್ರಿಯ ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನ ಹಮ್ಮಿಕೊಂಡಿದ್ದಾರೆ. ಹತ್ತು ದಿನಗಳ [more]

ಬೆಂಗಳೂರು

ಪ್ರತಿ ವರ್ಷ ರಾಜ್ಯದಲ್ಲಿ ಸರಾಸರಿ 69 ಸಾವಿರ ಕ್ಷಯರೋಗಿಗಳ ಪತ್ತೆ, ಅವರಲ್ಲಿ ಗುಣಮುಖವಾಗಲಿರುವ ಶೇ 80ರಷ್ಟು ರೋಗಿಗಳು

ಬೆಂಗಳೂರು,ಜ.2-ರಾಜ್ಯದಲ್ಲಿ ಪ್ರತಿ ವರ್ಷ ಸರಾಸರಿ 69ಸಾವಿರ ಕ್ಷಯ ರೋಗಿಗಳನ್ನು ಪತ್ತೆ ಹಚ್ಚಲಾಗುತ್ತಿದ್ದು, ಶೇ.80ರಷ್ಟು ರೋಗಿಗಳು ಚಿಕಿತ್ಸೆಯಿಂದ ಗುಣಮುಖರಾಗುತ್ತಿದ್ದಾರೆ. ಇದೀಗ 2ನೇ ಸುತ್ತಿನ ಕಾರ್ಯಕ್ರಮವನ್ನು ರಾಜ್ಯದ 31 ಜಿಲ್ಲೆಗಳಲ್ಲಿ [more]

ಆರೋಗ್ಯ

ಅಂಡಾಶಯದ ಗುಳ್ಳೆ(ಪಿಸಿಒಎಸ್) ಸ್ತ್ರೀಯರನ್ನು ಕಾಡುತ್ತಿರುವ ದೂಡ್ಡ ಸಮಸ್ಯೆ

ಪಿಸಿಒಎಸ್ ಈ ಕಾಲದ ಸ್ತ್ರೀಯರನ್ನು ಕಾಡುತ್ತಿರುವ ದೂಡ್ಡ ಸಮಸ್ಯೆ. 16-35 ವಯಸ್ಸಿನ ಸ್ತ್ರೀಯರಲ್ಲಿ ಇದು ಕಂಡುಬರುತ್ತದೆ. ಸ್ತ್ರೀಯರು ಮುಟ್ಟಾದ 11-14 ನೇ ದಿನಗಳಲ್ಲಿ ಬಲ ಅಥವ ಎಡ [more]

ಬೆಂಗಳೂರು

ಅವಿವಾ ಲೈಫ್ ಇನ್ಷುರೆನ್ಸ್ ಅಧಿಕಾರಿ ಅಂಜಲಿ ಮಲ್ಹೋತ್ರರವರಿಂದ ಆರೋಗ್ಯಕರ ಹಣಕಾಸಿನ ಜೀವನದ ಬಗ್ಗೆ ಸಲಹೆಗಳು

ಬೆಂಗಳೂರು,ಡಿ.28- ಹೊಸವರ್ಷ ಇನ್ನೇನು ಬರುತ್ತಿದ್ದು, ಪ್ರಸಕ್ತ ವರ್ಷ ಮುಗಿಯುತ್ತಿದ್ದು, ನಾವೆಲ್ಲರೂ ಹೊಸ ಆರಂಭಕ್ಕಾಗಿ ಸಿದ್ಧರಾಗುತ್ತಿದ್ದೇವೆ. ನಮ್ಮ ಸ್ವಂತ ಸೌಖ್ಯತೆ ಮತ್ತು ಪರಿಸ್ಥಿತಿ ಉತ್ತಮಗೊಳ್ಳುವುದಕ್ಕಾಗಿಯೇ ನಮ್ಮ ವೈಯಕ್ತಿಕ ಹಣಕಾಸು [more]

ರಾಜ್ಯ

ಸಚಿವರು ಮತ್ತು ಅಧಿಕಾರಿಗಳ ಸಮನ್ವಯ ಕೊರತೆ ಹಿನ್ನಲೆ ಆರೋಗ್ಯ ಸಂಸ್ಥೆ ಮತ್ತು ವಿತರಕರಿಗೆ ಹಣ ಪಾವತಿ ಮಾಡಿಲ್ಲ

ಬೆಂಗಳೂರು, ಡಿ.25- ಸಚಿವರು ಮತ್ತು ಅಧಿಕಾರಿಗಳ ಸಮನ್ವಯ ಕೊರತೆಯಿಂದಾಗಿ ಆರೋಗ್ಯ ಸಂಸ್ಥೆಗಳಿಗೆ ಔಷಧಿ ಮತ್ತು ಉಪಕರಣಗಳನ್ನು ಖರೀದಿಸಿ ಸರಬರಾಜು ಮಾಡುವ ವಿತರಕರಿಗೆ (ಡಿಸ್ಟ್ರಿಬ್ಯೂಟರ್ಸ್) ಸಮಯಕ್ಕೆ ಸರಿಯಾಗಿ ಹಣ [more]

ಬೆಂಗಳೂರು

ಜನಸಾಮಾನ್ಯರಲ್ಲಿ ಜಾಗರತಿ ಮೂಡಿಸಿದರೆ ಸಾಕಷ್ಟುಜೀವಗಳನ್ನು ಉಳಿಸಬಹುದು, ಅಪೋಲೋ ಆಸ್ಪತ್ರೆಯ ತಜ್ಞ ವೈದ್ಯ ಡಾ.ಶ್ರೀಕಂಠಸ್ವಾಮಿ

ಬೆಂಗಳೂರು, ಡಿ.18- ಪ್ರತಿ ವರ್ಷ ವಿಶ್ವದಲ್ಲಿ 6 ಕೋಟಿಜನ ಪಾಶ್ರ್ವವಾಯು (ಸ್ಟ್ರೋಕ್) ನಿಂದ ಸಾವನ್ನಪ್ಪುತ್ತಿದ್ದಾರೆ. ಇದರ ಬಗ್ಗೆ ಜನಸಾಮಾನ್ಯರಲ್ಲಿಜಾಗೃತಿ ಮೂಡಿಸಿದರೆ ಸಾಕಷ್ಟು ಜೀವಗಳನ್ನು ಉಳಿಸಬಹುದುಎಂದು ಅಪೋಲೋ ಆಸ್ಪತ್ರೆಯ [more]

ಬೆಂಗಳೂರು

ಹಗ್ಸ್-ನೋ-ಡ್ರಗ್ಸ್ ಕ್ಯಾಂಪೇನ್ನಲ್ಲಿ 3000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ

ಬೆಂಗಳೂರು, ಡಿ.15-ಝಿ ಸಮೂಹದ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಅಂಗ ಹೆಲ್ಪಿಂಗ್ ಹಾಟ್ರ್ಸ್ ಮಾದಕ ವಸ್ತು ವಿರೋಧಿ ಆ್ಯಂಟಿ ಡ್ರಗ್ಸ್ ವಾಕಥಾನ್ ಆಯೋಜಿಸಿತ್ತು. ಮಲ್ಲೇಶ್ವರಂ ಆಟದ ಮೈದಾನದಲ್ಲಿ ನಾಲ್ಕು [more]

ಬೆಂಗಳೂರು

ಆರೋಗ್ಯವಂತರಾಗಿರಲು ಪಿಜ್ಜಾ, ಬರ್ಗರ್ ಬಿಟ್ಟು ಸ್ವದೇಶಿ ಆಹಾರ ಸೇವಿಸಿ ಎಂದು ಹೇಳಿದ ಯುಎಸ್ಎ ಸಾಪ್ಟ್ವೇರ್ ಇಂಜಿನಿಯರ್

ಬೆಂಗಳೂರು, ಡಿ.15-ಪಿಜ್ಹಾ ,ಬರ್ಗರ್‍ನಂತಹ ಆಹಾರ ವ್ಯಾಮೋಹ ಬಿಟ್ಟು ಸ್ವದೇಶಿ ಆಹಾರ ಪದಾರ್ಥಗಳನ್ನು ಸೇವಿಸಿ ಆರೋಗ್ಯವಂತರಾಗಿ ಎಂದು ಯುಎಸ್‍ಎ ಸಾಫ್ಟವೇರ್ ಇಂಜಿನಿಯರ್ ಎಸ್.ಮಹೇಶ್ ಅಭಿಪ್ರಾಯ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ [more]

ಬೆಂಗಳೂರು

ನಾಳೆಯಿಂದ ಡಿ.9ರವರೆಗೆ ಜಿಜ್ಞಾಸದ ಅಂತಾರಾಷ್ಟ್ರೀಯ ಸಮ್ಮೇಳನ ಮತ್ತು ಆರೋಗ್ಯ ಮೇಳ

ಬೆಂಗಳೂರು, ಡಿ.4- ಜಿಜ್ಞಾಸದ ಅಂತಾರಾಷ್ಟ್ರೀಯ ಸಮ್ಮೇಳನ ಹಾಗೂ ಆರೋಗ್ಯ ಮೇಳವನ್ನು ನಾಳೆಯಿಂದ 9 ರವರೆಗೆ ಸೆಂಟ್ರಲ್ ಕಾಲೇಜಿನ ಕ್ರಿಕೆಟ್ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಟಿಎಸ್‍ಎಸ್‍ಟಿನ ಮುಖಂಡ ಅಲ್ಲಮಪ್ರಭು [more]

ಆರೋಗ್ಯ

ಪೈಲ್ಸ್ ನ್ನು ಗುಣಪಡಿಸಲು ಟಾಪ್ ಮನೆ ಪರಿಹಾರಗಳು

ಅನೇಕ ಸಂದರ್ಭಗಳಲ್ಲಿ, ಮೂಲವ್ಯಾಧಿಗಳನ್ನು ಸುಲಭವಾಗಿ ಮತ್ತು ನೈಸರ್ಗಿಕವಾಗಿ ಮನೆಯಲ್ಲಿ ಪರಿಗಣಿಸಬಹುದು. ನಿಮ್ಮ ರೋಗಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುವಂತಹ ಮೂಲವ್ಯಾಧಿಗಾಗಿ ಕೆಲವು ಮನೆಯ ಪರಿಹಾರಗಳು ಹೀಗಿವೆ: ತೆಂಗಿನ ಎಣ್ಣೆಯನ್ನು [more]

ಬೆಂಗಳೂರು

ಡಿ.2ರಂದು ಎಚ್.ಎಂ.ಟಿ ಲೇಔಟ್ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಬೆಂಗಳೂರು, ನ.30-ನಗರದಲ್ಲಿ ದಿನೇ ದಿನೇ ವಾಯುಮಾಲಿನ್ಯ ಹೆಚ್ಚಾಗುತ್ತಿರುವುದರಿಂದ ಶ್ವಾಸಕೋಶ ಸಂಬಂಧಿ ಕಾಯಿಲೆಗಳೂ ವೃದ್ಧಿಸುತ್ತಿರುವುದರಿಂದಲ ಡಿ.2 ರಂದು ಎಚ್‍ಎಂಟಿ ಲೇಔಟ್‍ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಶ್ವಾಸಕೋಶ [more]

ಆರೋಗ್ಯ

ಮೂಲವ್ಯಾಧಿಯ ಲಕ್ಷಣಗಳು ಹಾಗೂ ಮುನ್ನೆಚ್ಚರಿಕೆಗಳು

ಮೂಲವ್ಯಾಧಿಯೆಂದರೆ ಅಂಗಾಂಶ ಇಲ್ಲವೇ ರಕ್ತನಾಳಗಳು ಒಟ್ಟಾಗಿ ಸಹಜ ಗಾತ್ರಕ್ಕಿಂತ ಹೆಚ್ಚಾಗಿ ಊದಿಕೊಳ್ಳುವುದು. ಶೇ. 50ರಷ್ಟು ಜನರು 50ನೇ ವಯಸ್ಸು ತಲುಪುವಷ್ಟರಲ್ಲಿ ಮೂಲವ್ಯಾಧಿ ಸಮಸ್ಯೆಗೆ ತುತ್ತಾಗುತ್ತಾರೆ. ಆದರೆ, ಈ [more]

ಆರೋಗ್ಯ

ಮೂಲವ್ಯಾಧಿ/ ರಕ್ತಸ್ತ್ರಾವ ಸಾಮಾನ್ಯವಾಗಿ 50 ವಯಸ್ಸಿನ ನಂತರ ಕಾಣಿಸಿಕೊಳ್ಳುತ್ತಿರುವುದೇಕೆ?

ಮೂಲವ್ಯಾಧಿಯೆಂದರೆ ಹ್ಯಾಮರಾಯ್ಡ್ಸ್‍ನ ಇನ್ನೊಂದು ಹೆಸರು. ಇದು ಗುದದ್ವಾರದ ಭಾಗದಲ್ಲಿ ಅಂಗಾಂಶಗಳು ಊದುವಿಕೆಯ ಹೆಸರು. ಮುಖ್ಯವಾಗಿ ಗುದದ್ವಾರದ ಒಳಗೆ, ಗುದನಾಳ ಇಲ್ಲವೇ ಅದರ ಸುತ್ತಮುತ್ತಲಲ್ಲಿ ರಕ್ತನಾಳಗಳು ಊದಿಕೊಳ್ಳುತ್ತವೆ. ಇದು [more]

ಆರೋಗ್ಯ

ಡಿಸ್ಪೆಪ್ಸಿಯಾ ಅಥವ ಅಗ್ನಿಮಾಂದ್ಯ ಅಂದರೇನು? ತಡೆಯುವುದು ಹೇಗೆ?

ಊಟವಾದ ಕೂಡಲೆ ಕಾಣಿಸಿಕೊಳ್ಳುವ ಮೇಲ್ಹೂಟ್ಟೆನೋವಿಗೆ ಡಿಸ್ಪೆಪ್ಸಿಯಾ ಎಂದು ಹೆಸರು. ಡಿಸ್ಪೆಪ್ಸಿಯಾದಿದ ಬಳಲುತ್ತಿರುವವರಲ್ಲಿ ಸಾಮಾನ್ಯವಾಗಿ ಈ ಕೆಳಕಂಡ ಲಕ್ಷಣಗಳಿರುತ್ತದೆ. ವಾಕರಿಕೆ ಕಫಲಿಪ್ತ ನಾಲಿಗೆ ಹೂಟ್ಟೆ ಉಬ್ಬರಿಸುವುಕೆ ಊಟವಾದ ನಂತರ [more]

ಬೆಂಗಳೂರು

ಹೆಚ್ಚು ಸಾವು-ನೋವುಗಳಿಗೆ ಕಾರಣವಾಗಿರುವ ಶ್ವಾಸಕೋಶ ಕ್ಯಾನ್ಸರ್

ಬೆಂಗಳೂರು, ನ.23-ಸ್ತನ ಕ್ಯಾನ್ಸರ್, ಪೆÇ್ರಸ್ಟೇಟ್ ಕ್ಯಾನ್ಸರ್ ಮತ್ತಿತರ ಕ್ಯಾನ್ಸರ್‍ಗಳಿಗಿಂತ ಶ್ವಾಸಕೋಶದ ಕ್ಯಾನ್ಸರ್ ಅತ್ಯಂತ ಹೆಚ್ಚು ಸಾವು-ನೋವಿಗೆ ಕಾರಣವಾಗಿದೆ. ನಮ್ಮ ದೇಶದಲ್ಲಿ ಕ್ಯಾನ್ಸರ್ ಕ್ಷಿಪ್ರಗತಿಯಲ್ಲಿ ಮಹಾಮಾರಿಯಾಗಿ ಪರಿವರ್ತನೆಯಾಗುತ್ತಿದೆ. ಇದಕ್ಕೆ [more]

ಬೆಂಗಳೂರು

ಜನರಲ್ಲಿ ಕ್ಯಾನ್ಸರ್ ಬಗ್ಗೆ ಜಾಗೃತಿ ಮತ್ತು ತಪಾಸಣೆ ನಡೆಸಿ ರೋಗ ಪತ್ತೆ ಹಚ್ಚುವ ಉದ್ದೇಶಕ್ಕೆ ಬಿಇಎಲ್ ನಿಂದ ಕಿದ್ವಾಯಿ ಆಸ್ಪತ್ರೆಗೆ ಕ್ಯಾನ್ಸರ್ ಡಿಟೆಕ್ಷನ್ ಕ್ಲಿನಿಕ್ ಬಸ್ ಕೊಡುಗೆ

ಬೆಂಗಳೂರು, ನ.22-ರಾಜ್ಯದ ಗ್ರಾಮೀಣ ಭಾಗದ ಜನರಲ್ಲಿ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಜನರನ್ನು ತಪಾಸಣೆಗೊಳಪಡಿಸಿ ರೋಗ ಪತ್ತೆ ಹಚ್ಚುವ ಉದ್ದೇಶದಿಂದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಕಿದ್ವಾಯಿ [more]

No Picture
ಬೆಂಗಳೂರು

ಸಾಂಕ್ರಾಮಿಕ ರೋಗಗಳನ್ನು ತಡೆಯಲು ಇದುವರೆಗೂ ನಿಖರವಾದ ಮಾರ್ಗೋಪಾಯಗಳು ಲಭ್ಯವಾಗಿಲ್ಲ: ಡಾ.ಎಂ.ಮಯ್ಯ

ಬೆಂಗಳೂರು, ನ.19-ಕಳೆದ 30 ವರ್ಷಗಳ ಅವಧಿಯಲ್ಲಿ ಕನಿಷ್ಠ 30 ಹೊಸ ಸಾಂಕ್ರಾಮಿಕ ರೋಗಗಳು ವಿಶ್ವದಾದ್ಯಂತ ಹುಟ್ಟಿಕೊಂಡಿದ್ದು, ಲಕ್ಷಾಂತರ ಜನರ ಜೀವಗಳಿಗೆ ಕುತ್ತು ತಂದಿವೆ. ಆದರೆ ಸಾಂಕ್ರಾಮಿಕ ರೋಗಗಳನ್ನು [more]

ಬೆಂಗಳೂರು

2030ರ ವೇಳೆಗೆ ವೈರಲ್ ಹೆಪಟೈಟಿಸ್ ಕಾಯಿಲೆಗಳ ಸಂಪೂರ್ಣ ನಿರ್ಮೂಲನೆ

ಬೆಂಗಳೂರು, ನ.19- ದೇಶದಲ್ಲಿ 2030ರ ವೇಳೆಗೆ ವೈರಲ್ ಹೆಪಟೈಟಿಸ್ ಕಾಯಿಲೆಗಳ ಸಂಪೂರ್ಣ ನಿರ್ಮೂಲನೆಗೆ ಕೇಂದ್ರ ಸರ್ಕಾರ ಸಂಕಲ್ಪತೊಟ್ಟಿದೆ. ನ್ಯಾಷನಲ್ ವೈರಲ್ ಹೆಪಟೈಟಿಸ್ ಕಂಟ್ರೋಲ್ ಪೆÇ್ರೀ ಎಂಬ ಕಾರ್ಯಕ್ರಮದ [more]

ಬೆಂಗಳೂರು

ಉಚಿತ ಹೃದಯ ಸಂಬಂಧಿ , ಇಎನ್‍ಟಿ ಇತರೆ ವೈದ್ಯಕೀಯ ತಪಾಸಣೆ

ಬೆಂಗಳೂರು,ನ.17- 65ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಶ್ರೀ ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕ್ ಸದಸ್ಯರು ಮತ್ತು ಗ್ರಾಹಕರಿಗೆ ಅನುಕೂಲವಾಗುವಂತೆ ಬ್ಯಾಂಕ್ ವತಿಯಿಂದ ಎನ್.ಆರ್.ಕಾಲೋನಿಯ ಬಿಬಿಎಂಪಿ ಆಸ್ಪತ್ರೆ [more]

ಬೆಂಗಳೂರು

ಅರೋಗ್ಯ ರಕ್ಷಣೆಗಾಗಿ ಕಾರ್ಗಿಲ್ಸ್ ಇಂಡಿಯಾ ಸಂಸ್ಥೆಯಿಂದ ರೈಲ್ ಬ್ರಾನ್ ಆಯಿಲ್ ಮಾರುಕಟ್ಟೆಗೆ

ಬೆಂಗಳೂರು, ನ.16-ಅಪಾಯಕಾರಿ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣ ಮತ್ತು ಆರೋಗ್ಯ ರಕ್ಷಣೆಗಾಗಿ ಕಾರ್ಗಿಲ್ಸ್ ಇಂಡಿಯಾ ಸಂಸ್ಥೆಯು ಜೆಮಿನಿ ರೈಲ್ ಬ್ರಾನ್ ಆಯಿಲ್‍ನನ್ನು(ಭತ್ತದ ತೌಡು ಎಣ್ಣೆ) ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. [more]

ಬೆಂಗಳೂರು

ನಾಳೆಯಿಂದ ಅಪೆÇಲೋ ಆಸ್ಪತ್ರೆ ವತಿಯಿಂದ ತುರ್ತು ವೈದ್ಯಕೀಯ ಅಂತಾರಾಷ್ಟ್ರೀಯ ಸಮ್ಮೇಳನ

ಬೆಂಗಳೂರು, ನ.15- ಅಪೆÇಲೋ ಆಸ್ಪತ್ರೆ ವತಿಯಿಂದ ತುರ್ತು ವೈದ್ಯಕೀಯ ಅಂತಾರಾಷ್ಟ್ರೀಯ ಸಮ್ಮೇಳನವನ್ನು ನಾಳೆಯಿಂದ ನ.18ರ ವರೆಗೆ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮ್ಮೇಳನದ ಅಧ್ಯಕ್ಷ ಹಾಗೂ [more]

ಆರೋಗ್ಯ

ಡಿಸ್ಪೆಪ್ಸಿಯಾ ಅಥವ ಅಗ್ನಿಮಾಂದ್ಯ

ಡಿಸ್ಪೆಪ್ಸಿಯಾ ಅಥವ ಅಗ್ನಿಮಾಂದ್ಯ ಊಟವಾದ ಕೂಡಲೆ ಕಾಣಿಸಿಕೊಳ್ಳುವ ಮೇಲ್ಹೂಟ್ಟೆನೋವಿಗೆ ಡಿಸ್ಪೆಪ್ಸಿಯಾ ಎಂದು ಹೆಸರು. ಡಿಸ್ಪೆಪ್ಸಿಯದ ಲಕ್ಷಣ ಡಿಸ್ಪೆಪ್ಸಿಯಾದಿದ ಬಳಲುತ್ತಿರುವವರಲ್ಲಿ ಸಾಮಾನ್ಯವಾಗಿ ಈ ಕೆಳಕಂಡ ಲಕ್ಷಣಗಳಿರುತ್ತದೆ. ವಾಕರಿಕೆ ಕಫಲಿಪ್ತ [more]

ಬೆಂಗಳೂರು

ಅಟ್ಲಾಂಟೋ ಆಕ್ಸಿಯಲ್ ಡಿನ್ಲೊಕೇಷನ್ ಎಂಬ ಅಪರೂಪದ ರೋಗದಿಂದ ಬಳಲುತ್ತಿದ್ದ ಹಸುಗೂಸಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ

ಬೆಂಗಳೂರು, ನ.13-ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ 8 ತಿಂಗಳ ಹಸುಗೂಸಿಗೆ ನಡೆದ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ಇದೀಗ ಮಗು ಆರೋಗ್ಯವಾಗಿದೆ ಎಂದು ಸಾಗರ್ ಆಸ್ಪತ್ರೆಯ ವೈದ್ಯ ಡಾ.ಮುರುಳಿ ತಿಳಿಸಿದರು. [more]

ಬೆಂಗಳೂರು

ಎಚ್1ಎನ್1 ನಿರ್ದಿಷ್ಟ ತುರ್ತು ಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣಪಡಿಸಬಹುದು: ಬೆಂಗಳೂರು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್

ಬೆಂಗಳೂರು, ನ.9- ಎಚ್1ಎನ್1 ಸಾಮಾನ್ಯ ವೈರಲ್ ಜ್ವರವಾಗಿದ್ದು, ನಿರ್ದಿಷ್ಟ ತುರ್ತು ಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ಬೆಂಗಳೂರು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್ ತಿಳಿಸಿದರು. ಕೆ.ಆರ್.ಪುರಂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ [more]