ನಗರದ ಮೂರು ಕಡೆ ಮನೆ ಮುಂದೆ ನಿಲ್ಲಿಸಿದ್ದ ಆರು ಬೈಕ್‍ಗಳಿಗೆ ಬೆಂಕಿ ತಗುಲಿ ಭಾಗಶಃ
ಬೆಂಗಳೂರು, ಮಾ.24- ನಗರದ ಮೂರು ಕಡೆ ಮನೆ ಮುಂದೆ ನಿಲ್ಲಿಸಿದ್ದ ಆರು ಬೈಕ್‍ಗಳಿಗೆ ಬೆಂಕಿ ತಗುಲಿ ಭಾಗಶಃ ಹಾನಿಯಾಗಿರುವ ಘಟನೆ ವರದಿಯಾಗಿದೆ. ಚಂದ್ರಾ ಲೇಔಟ್: ಬಿನ್ನಿ ಲೇಔಟ್‍ನ [more]
ಬೆಂಗಳೂರು, ಮಾ.24- ನಗರದ ಮೂರು ಕಡೆ ಮನೆ ಮುಂದೆ ನಿಲ್ಲಿಸಿದ್ದ ಆರು ಬೈಕ್‍ಗಳಿಗೆ ಬೆಂಕಿ ತಗುಲಿ ಭಾಗಶಃ ಹಾನಿಯಾಗಿರುವ ಘಟನೆ ವರದಿಯಾಗಿದೆ. ಚಂದ್ರಾ ಲೇಔಟ್: ಬಿನ್ನಿ ಲೇಔಟ್‍ನ [more]
ಬೆಂಗಳೂರು, ಮಾ.24- ಪ್ರಯಾಣಿಕರ ಸೋಗಿನಲ್ಲಿ ಬಸ್ ಹತ್ತಿ ಮಹಿಳೆಯರ ವ್ಯಾನಿಟಿ ಬ್ಯಾಗ್‍ನಿಂದ ಆಭರಣಗಳನ್ನು ದೋಚುತ್ತಿದ್ದ ಹಾಗೂ ನಿರ್ಜನ ಪ್ರದೇಶದಲ್ಲಿ ಕಾರನ್ನು ಅಡ್ಡಗಟ್ಟಿ ಚಾಲಕರಿಂದ ಹಣ-ಆಭರಣ ಸುಲಿಗೆ ಮಾಡುತ್ತಿದ್ದ [more]
ಬೆಂಗಳೂರು, ಮಾ.24- ಕಂಟ್ರಾಕ್ಟರ್‍ರೊಬ್ಬರ ಕುಟುಂಬದವರೆಲ್ಲ ತಿರುಪತಿಗೆ ತೆರಳಿದ್ದಾಗ ಇವರ ಮನೆಯ ಬಾಗಿಲು ಮೀಟಿ ಒಳನುಗ್ಗಿದ ಚೋರರು 9.50 ಲಕ್ಷ ನಗದು ಸೇರಿದಂತೆ 20 ಲಕ್ಷಕ್ಕೂ ಹೆಚ್ಚು ಮೌಲ್ಯದ [more]
ಬೆಂಗಳೂರು, ಮಾ.24- ರಸ್ತೆ ದಾಟುತ್ತಿದ್ದ ಪಾದಚಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಲಸೂರು ಗೇಟ್ ಸಂಚಾರಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಮೃತ [more]
ಬೆಂಗಳೂರು, ಮಾ.24- ಕಳ್ಳತನವನ್ನೇ ರೂಢಿ ಮಾಡಿಕೊಂಡಿದ್ದ ಖದೀಮ ಜೈಲಿನಿಂದ ಹೊರಬಂದು ಪುನಃ ಸಹಚರರೊಂದಿಗೆ ಸೇರಿಕೊಂಡು ಮನೆಗಳ್ಳತನ ಮಾಡುತ್ತಿದ್ದ ನಾಲ್ವರನ್ನು ಜಯನಗರ ಠಾಣೆ ಪೆÇಲೀಸರು ಬಂಧಿಸಿ 25 ಲಕ್ಷ [more]
ಬೆಂಗಳೂರು, ಮಾ.24- ಗುತ್ತಿಗೆದಾರರೊಬ್ಬರು ಬ್ಯಾಂಕ್‍ನಲ್ಲಿ 2.50 ಲಕ್ಷ ಹಣ ಡ್ರಾ ಮಾಡಿಕೊಂಡು ಮೊದಲೇ ಮನೆಯಿಂದ ತಂದಿದ್ದ 2 ಲಕ್ಷದ ಜತೆಗೆ ಈ ಹಣವನ್ನೂ ಸೇರಿಸಿ ಕಾರಿನಲ್ಲಿಟ್ಟುಕೊಂಡು ಇನ್ನೇನು [more]
ಬೆಂಗಳೂರು,ಮಾ.24-ವೀಸಾ ನಿಯಮ ಉಲ್ಲಂಘಿಸಿ ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ನೈಜೇರಿಯ ಪ್ರಜೆಯೊಬ್ಬನನ್ನು ಸಿಸಿಬಿ ಪೆÇಲೀಸರು ಬಂಧಿಸಿ 2.50 ಲಕ್ಷ ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ. ಕಿಸ್ಟೋಫರ್ ಅಗ್ನೋಬನ್(36) [more]
ಬೆಂಗಳೂರು, ಮಾ.24- ರಾತ್ರಿ ವೇಳೆಯಲ್ಲಿ ಬಸ್‍ಗಾಗಿ ಕಾಯುತ್ತಿದ್ದ ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿದ್ದ ದರೋಡೆಕೋರನನ್ನು ಆರ್.ಎಂ.ಸಿ.ಯಾರ್ಡ್ ಪೆÇಲೀಸರು ಬಂಧಿಸಿದ್ದಾರೆ. ನಂದಿನಿಲೇಔಟ್‍ನ ನಂಜುಂಡಸ್ವಾಮಿ(23) ಬಂಧಿತ ಆರೋಪಿಯಾಗಿದ್ದು, ಈತನಿಂದ 2.10 ಲಕ್ಷ [more]
ಚಂಡೀಗಢ, ಮಾ.24-ಬಾಲಕನೊಬ್ಬನನ್ನು ಗುಂಡಿಟ್ಟು ಕೊಂದಿರುವ ಘಟನೆ ಹರಿಯಾಣದ ಸೋನೆಪತ್ ಜಿಲ್ಲೆಯ ಸರ್ಕಾರಿ ಶಾಲೆಯ ಆವರಣದಲ್ಲಿ ನಡೆದಿದೆ. ಮೃತ ಬಾಲಕನ ಅಣ್ಣನನ್ನು ಐದು ತಿಂಗಳ ಹಿಂದೆ ಇದೇ ರೀತಿ [more]
ಬೆಂಗಳೂರು:ಮಾ-24: ರಾಜಧಾನಿ ಬೆಂಗಳೂರಿನಲ್ಲಿ ಪುಂಡರ ಗುಂಪು ಮತ್ತೆ ತಮ್ಮ ಹಾವಳಿ ಶುರುವಿಟ್ಟುಕೊಂಡಿದೆ. ನಡುರಸ್ತೆಯಲ್ಲಿ ಅರೆ ನಗ್ನವಾಗಿ ಕಾರಿನ ಮೇಲೆ ಕುಳಿತು ಯುವಕರ ಗುಂಪೊಂದು ಮೆರವಣಿಗೆ ಮಾಡಿದ್ದಾರೆ. ಯಶವಂತಪುರದಲ್ಲಿ [more]
ರಾಂಚಿ:ಮಾ-24: ಮೇವು ಹಗರಣದ 4 ನೇ ಪ್ರಕರಣದಲ್ಲಿ ಬಿಹಾರ ಮಾಜಿ ಮುಖ್ಯಮಂತ್ರಿ, ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಗೆ ಸಿಬಿಐ ನ್ಯಾಯಾಲಯ 7 ವರ್ಷಗಳ ಜೈಲು [more]
ಬೆಂಗಳೂರು, ಮಾ.23- ಕಾನೂನು ಬಾಹಿರವಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಸಿಸಿಬಿ ಪೆÇಲೀಸರು ಬಂಧಿಸಿ 50ಸಾವಿರ ರೂ. ಬೆಲೆಯ ವಿದೇಶಿ ಸಿಗರೇಟ್ ಪ್ಯಾಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಅಶೋಕ್ [more]
ಬೆಂಗಳೂರು, ಮಾ.23- ನಿರ್ಮಾಣ ಹಂತದ ಕಟ್ಟಡದಲ್ಲಿ ನಿರ್ಮಿಸಿರುವ ತಾತ್ಕಾಲಿಕ ಶೆಡ್‍ಗೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು ಕಟ್ಟಡ ಕಾರ್ಮಿಕ ದಂಪತಿ ಬೆದರಿಸಿ ಚಿನ್ನದ ಸರ, ಮೊಬೈಲ್ ಹಾಗೂ ಹಣ [more]
ಬೆಂಗಳೂರು, ಮಾ.23- ಫುಟ್‍ಪಾತ್ ಮೇಲೆ ಮಲಗಿದ್ದ ಪೈಂಟರ್ ಮೃತಪಟ್ಟಿರುವ ಘಟನೆ ವಿಜಯನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಂಜುನಾಥನಗರದ ನಿವಾಸಿ ರಾಮು (40) ಮೃತಪಟ್ಟ ವ್ಯಕ್ತಿ. ವೃತ್ತಿಯಲ್ಲಿ [more]
ಬೆಂಗಳೂರು, ಮಾ.23- ಇಂಗ್ಲಿಷ್ ಸಿನಿಮಾ ಹಾಗೂ ಅಪರಾಧ ಕಥೆ ಆಧರಿಸಿದಂತಹ ಚಿತ್ರಗಳನ್ನು ವೀಕ್ಷಿಸಿ ಅದರಿಂದ ಪ್ರೇರೇಪಣೆಗೊಂಡು ರಾಜಾಜಿನಗರದ ಚೆಮ್ಮನೂರ್ ಜ್ಯುವೆಲರ್ಸ್ ದರೋಡೆಗೆ ಸಂಚು ರೂಪಿಸಿ ಪೆಟ್ರೋಲ್ ಬಾಂಬ್ [more]
ಬೆಂಗಳೂರು, ಮಾ.23- ನಗರದಲ್ಲಿ ಸರಗಳ್ಳರ ಹಾವಳಿ ಮುಂದುವರಿದಿದ್ದು, ಸಂಜೆ ಎರಡು ಕಡೆ ಹಾಗೂ ಬೆಳಗ್ಗೆ ಒಂದು ಕಡೆ ಸರಗಳ್ಳತನ ನಡೆಸಿ ಮತ್ತೊಂದು ಕಡೆ ಸರಗಳ್ಳತನಕ್ಕೆ ವಿಫಲ ಯತ್ನ [more]
ಬೆಂಗಳೂರು, ಮಾ.23- ಎಸ್‍ಎಸ್‍ಎಲ್‍ಸಿ ಪರೀಕ್ಷಾ ಭೀತಿಯಿಂದ ವಿದ್ಯಾರ್ಥಿಯೊಬ್ಬ ಮನೆ ಬಿಟ್ಟು ಪರಾರಿಯಾಗಿರುವ ಘಟನೆ ಸುಂಕದಕಟ್ಟೆಯಲ್ಲಿ ನಡೆದಿದೆ. ಮಹದೇಶ್ವರ ನಗರದ 6ನೆ ಅಡ್ಡರಸ್ತೆಯಲ್ಲಿರುವ ಬಿ.ಕೃಷ್ಣಮೂರ್ತಿ ಎಂಬುವವರ ಪುತ್ರ ಮಹೇಶ್ [more]
ಬೆಂಗಳೂರು, ಮಾ.21-ವ್ಯಕ್ತಿಯೊಬ್ಬರನ್ನು ಅಪಹರಿಸಿ, ಹಲ್ಲೆ ನಡೆಸಿ ಹಣ ಸುಲಿಗೆ ಮಾಡಿ ಮತ್ತಷ್ಟು ದುಡ್ಡಿಗಾಗಿ ಬೇಡಿಕೆ ಇಟ್ಟಿದ್ದ ಐವರು ಆರೋಪಿಗಳನ್ನು ಗಿರಿನಗರ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಬ್ಯಾಟರಾಯನಪುರದ ಶಿವಕುಮಾರ್ [more]
ಬೆಂಗಳೂರು ಮಾ.21-ವ್ಯಕ್ತಿಯೊಬ್ಬರ ಬಳಿ ಸಹಾಯಕ್ಕೆಂದು ಮೊಬೈಲ್ ಪಡೆದು ಬೈಕ್‍ನಲ್ಲಿ ವಂಚಕ ಪರಾರಿಯಾಗಿರುವ ಘಟನೆ ಬಸವನಗುಡಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಿನ್ನೆ ಮಧ್ಯಾಹ್ನ ಆರ್.ವಿ.ರಸ್ತೆಯ ವಿಜಯ ಕಾಲೇಜು [more]
ಬೆಂಗಳೂರು, ಮಾ.21- ಬೈಕ್‍ನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಹಿಂಬಾಲಿಸಿ ಬಂದ ದರೋಡೆಕೋರರು ಬೈಕ್‍ಗೆ ಡಿಕ್ಕಿ ಹೊಡೆಸಿ ಜಗಳವಾಡಿ ಚಾಕುವಿನಿಂದ ಇರಿದು ಐದುಸಾವಿರ ಕಸಿದು ಪರಾರಿಯಾಗಿರುವ ಘಟನೆ ವಿಜಯನಗರ ಪೆÇಲೀಸ್ [more]
ನೆಲಮಂಗಲ, ಮಾ.21- ಚಿನ್ನದ ಅಂಗಡಿಯೊಂದರ ಮಾಲೀಕನಿಗೆ ಲಾಂಗು ತೋರಿಸಿ ಬೆದರಿಸಿ 17 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕದೊಯ್ದಿದ್ದ ನಾಲ್ವರು ಆರೋಪಿಗಳನ್ನು ಮಾದನಾಯಕನಹಳ್ಳಿ ಠಾಣೆ ಪೆÇಲೀಸರು ಬಂಧಿಸಿ [more]
ಬೆಳಗಾವಿ, ಮಾ.21-ಮದುವೆಗೆ ಒತ್ತಾಯಿಸಿದ್ದ ಪ್ರೇಯಸಿಯನ್ನು ಪ್ರವಾಸಕ್ಕೆಂದು ಕರೆದೊಯ್ದ ಪ್ರಿಯಕರ ರೈಲಿನಿಂದ ತಳ್ಳಿ ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪೂನಂ (22) ಹತ್ಯೆಯಾದ ನತದೃಷ್ಟೆ. ಕಳೆದ [more]
ತುಮಕೂರು, ಮಾ.21- ತೋಟದ ಮನೆಯೊಂದರಲ್ಲಿ ಜೂಜಾಟದಲ್ಲಿ ತೊಡಗಿದ್ದ 10 ಮಂದಿಯನ್ನು ಜಿಲ್ಲಾ ಅಪರಾಧ ಪತ್ತೆದಳ ವಿಭಾಗದ ಸಿಬ್ಬಂದಿ ಬಂಧಿಸಿ ದ್ವಿಚಕ್ರ ವಾಹನ, ಕಾರು, 15ಕ್ಕೂ ಹೆಚ್ಚು ಮೊಬೈಲ್‍ಗಳನ್ನು [more]
ಬೆಂಗಳೂರು, ಮಾ.21-ವ್ಯಕ್ತಿಯೊಬ್ಬರನ್ನು ಅಪಹರಿಸಿ, ಹಲ್ಲೆ ನಡೆಸಿ ಹಣ ಸುಲಿಗೆ ಮಾಡಿ ಮತ್ತಷ್ಟು ದುಡ್ಡಿಗಾಗಿ ಬೇಡಿಕೆ ಇಟ್ಟಿದ್ದ ಐವರು ಆರೋಪಿಗಳನ್ನು ಗಿರಿನಗರ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಬ್ಯಾಟರಾಯನಪುರದ ಶಿವಕುಮಾರ್ [more]
ಮಂಡ್ಯ ,ಮಾ.20-ಮದ್ದೂರು ಪಟ್ಟಣದ ಶನಿಮಹಾತ್ಮ ದೇವಾಲಯದ ಬಾಗಿಲನ್ನು ಹಾರೆಯಿಂದ ಮೀಟಿ ಒಳನುಗ್ಗಿದ ಕಳ್ಳರು ಹುಂಡಿಯಲ್ಲಿದ್ದ ಸುಮಾರು 60 ಸಾವಿರ ರೂ. ದೋಚಿರುವ ಘಟನೆ ಮದ್ದೂರು ಠಾಣೆ ವ್ಯಾಪ್ತಿಯಲ್ಲಿ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ