ಬೆಂಗಳೂರು

ಭಾಷ್ ಕಂಪೆನಿ ನೌಕರರೊಬ್ಬರನ್ನು ಅಪಹರಿಸಿ ಒಂದು ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದ ಆರು ಮಂದಿಯನ್ನು ಪರಪ್ಪನ ಅಗ್ರಹಾರ ಠಾಣೆ ಪೆÇಲೀಸರು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಬಂಧಿಸುವಲ್ಲಿ ಯಶಸ್ವಿ

ಬೆಂಗಳೂರು, ಏ.12- ಭಾಷ್ ಕಂಪೆನಿ ನೌಕರರೊಬ್ಬರನ್ನು ಅಪಹರಿಸಿ ಒಂದು ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದ ಆರು ಮಂದಿಯನ್ನು ಪರಪ್ಪನ ಅಗ್ರಹಾರ ಠಾಣೆ ಪೆÇಲೀಸರು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ [more]

ಚಮರಾಜನಗರ

ವಾಟ್ಸಪ್‍ನಲ್ಲಿ ಕೆಟ್ಟ ಶಬ್ದ ಬಳಸಿ ಮೆಸೇಜ್ ಹರಿಬಿಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಮಂಜುನಾಥ್ ಅವರ ಸಹೋದರ ಸೇರಿ ಮೂವರ ವಿರುದ್ಧ ಎಫ್‍ಐಆರ್

ಹುಣಸೂರು,ಏ.12-ಒಕ್ಕಲಿಗರ ಕುರಿತು ವಾಟ್ಸಪ್‍ನಲ್ಲಿ ಕೆಟ್ಟ ಶಬ್ದ ಬಳಸಿ ಮೆಸೇಜ್ ಹರಿಬಿಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಮಂಜುನಾಥ್ ಅವರ ಸಹೋದರ ಸೇರಿ ಮೂವರ ವಿರುದ್ಧ ಪಟ್ಟಣ ಠಾಣೆಯಲ್ಲಿ ಎಫ್‍ಐಆರ್ [more]

ಬೆಂಗಳೂರು

ಲಾರಿಯೊಂದು ಬೈಕ್‍ಗೆ ಡಿಕ್ಕಿ

ಬೆಂಗಳೂರು, ಏ.11-ಲಾರಿಯೊಂದು ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೆ.ಆರ್.ಪುರ ಸಂಚಾರಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ. ಕಗ್ಗದಾಸಪುರದ ವಾಸಿ [more]

ಬೆಂಗಳೂರು

ಹಾಡಹಗಲೇ ಮೂರು ಸರ ಅಪಹರಣ

ಬೆಂಗಳೂರು, ಏ.11-ನಿನ್ನೆ ನಗರದಲ್ಲಿ ಹಾಡಹಗಲೇ ಮೂರು ಸರ ಅಪಹರಣ ಪ್ರಕರಣ ನಡೆದಿದೆ. ಯಲಹಂಕ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ಸರ ಅಪಹರಣ ಪ್ರಕರಣ ನಡೆದಿದೆ. ಬಾಗಲೂರು ರಸ್ತೆಯಲ್ಲಿ [more]

ಬೆಂಗಳೂರು

ಪಲ್ಸರ್ ಬೈಕ್‍ನಲ್ಲಿ ಬಂದು ಕ್ಷಣಮಾತ್ರದಲ್ಲಿ ಮಹಿಳೆಯರ ಕುತ್ತಿಗೆಯಲ್ಲಿನ ಸರ ಅಪಹರಿಸಿ ಮಿಂಚಿನ ವೇಗದಲ್ಲಿ ಪರಾರಿ

ಬೆಂಗಳೂರು, ಏ.11- ಪಲ್ಸರ್ ಬೈಕ್‍ನಲ್ಲಿ ಬಂದು ಕ್ಷಣಮಾತ್ರದಲ್ಲಿ ಮಹಿಳೆಯರ ಕುತ್ತಿಗೆಯಲ್ಲಿನ ಸರ ಅಪಹರಿಸಿ ಮಿಂಚಿನ ವೇಗದಲ್ಲಿ ಪರಾರಿಯಾಗುತ್ತ ರಾಜಧಾನಿ ನಾಗರಿಕರಲ್ಲಿ ಭೀತಿ ಮೂಡಿಸಿದ್ದ ಬಾವರಿಯಾ ಗ್ಯಾಂಗ್‍ನ ಕುಖ್ಯಾತ [more]

ಬೆಂಗಳೂರು

ಒಂದು ಕೆಜಿ ಚಿನ್ನ ಕೊಡುವುದಾಗಿ ನಂಬಿಸಿ 15 ಲಕ್ಷ ರೂ. ಲಪಟಾಯಿಸಿ ಪರಾ

ಬೆಂಗಳೂರು, ಏ.11- ಒಂದು ಕೆಜಿ ಚಿನ್ನ ಕೊಡುವುದಾಗಿ ನಂಬಿಸಿ 15 ಲಕ್ಷ ರೂ. ಲಪಟಾಯಿಸಿ ಪರಾರಿಯಾಗಿದ್ದ ಇಬ್ಬರು ಕುಖ್ಯಾತ ಅಂತರಾಜ್ಯ ವಂಚಕರನ್ನು ಆವಲಹಳ್ಳಿ ಠಾಣೆ ಪೆÇಲೀಸರು ಬಂಧಿಸಿದ್ದಾರೆ. [more]

ಬೆಂಗಳೂರು

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 134 ಅಬಕಾರಿ ಪ್ರಕರಣಗಳು ದಾಖಲು

  ಬೆಂಗಳೂರು,ಏ.11- ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಜಿಲ್ಲಾ ಅಬಕಾರಿ ಇಲಾಖೆಯು ಕೈಗೊಂಡ ಜಾರಿ ಮತ್ತು ತನಿಖಾ ಕಾರ್ಯದಿಂದ ಬೆಂಗಳೂರು ಗ್ರಾಮಾಂತರ [more]

ಕ್ರೈಮ್

ಅಲ್ಜೇರಿಯಾದಲ್ಲಿ ಸೇನಾ ವಿಮಾನ ದುರಂತ 257 ಮಿಲಿಟರಿ ಸಿಬ್ಬಂದಿಗಳ ಸಾವು

ಅಲ್ಜೀರ್ಸ್: ಸೇನಾ ಸಿಬ್ಬಂಧಿಯಿದ್ದ ಮಿಲಿಟರಿ ವಿಮಾನ ಅಲ್ಜೇರಿಯಾದ ರಾಜಧಾನಿ ಅಲ್ಜೀರ್ಸ್‍ನ ಹೊರವಲಯದ ಸೇನಾನೆಲೆಯಲ್ಲಿ ಆಪಘಾತಕ್ಕೀಡಾಯಿತು. ಅಲ್ಜೀರ್ಸ್‍ನಿಂದ 20 ಕಿಮೀ ದೂರದಲ್ಲಿರುವ ಬೌಫರಿಕ್ ವಿಮಾನ ನಿಲ್ದಾನದ ಹೊರಗೆ ಭೂಮಿಗೆ [more]

ರಾಯಚೂರು

ಮದುವೆಗೆ ತೆರಳುತ್ತಿದ್ದ ಲಾರಿಗೆ ವಿದ್ಯುತ್ ತಂತಿ ತಗುಲಿ ಭಾರಿ ಅವಘಡ: ಓರ್ವ ಸಾವು, 11 ಜನರ ಸ್ಥಿತಿ ಗಂಭೀರ !

ರಾಯಚೂರು:ಏ-11: ಚಲಿಸುತ್ತಿದ್ದ ಲಾರಿಗೆ ವಿದ್ಯುತ್ ತಂತಿ ತಗುಲಿ ಹರಿದ ಕಾರಣ ಓರ್ವ ಯುವಕ ಮೃತಪಟ್ಟಿದ್ದು 11 ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾದ ಘಟನೆ ರಾಯಚೂರಿನಲ್ಲಿ ಜರುಗಿದೆ. [more]

ಬೆಂಗಳೂರು ಗ್ರಾಮಾಂತರ

ಬೆಳ್ಳಂ ಬೆಳಗ್ಗೆ ಸಾರಿಗೆ ಅಧಿಕಾರಿಗಳು ಪರವಾನಗಿ ಮತ್ತಿತರ ನಿಯಮಗಳನ್ನು ಉಲ್ಲಂಘಿಸಿ ಸಂಚರಿಸುತ್ತಿದ್ದ ಬಸ್‍ಗಳು ವಶ

ಆನೇಕಲ್, ಏ.10- ಬೆಳ್ಳಂ ಬೆಳಗ್ಗೆ ಸಾರಿಗೆ ಅಧಿಕಾರಿಗಳು ಪರವಾನಗಿ ಮತ್ತಿತರ ನಿಯಮಗಳನ್ನು ಉಲ್ಲಂಘಿಸಿ ಸಂಚರಿಸುತ್ತಿದ್ದ ಬಸ್‍ಗಳನ್ನು ವಶಕ್ಕೆ ಪಡೆದಿದ್ದಾರೆ. ನಗರ ಹೊರ ವಲಯದ ಅತ್ತಿಬೆಲೆ ಚೆಕ್‍ಪೆÇೀಸ್ಟ್ ಬಳಿ [more]

ಹಳೆ ಮೈಸೂರು

ಕಳವು ಮಾಡಲು ಬಂದಾಗ ಅಡ್ಡಿಪಡಿಸಿದ್ದ ಭದ್ರತಾ ಸಿಬ್ಬಂದಿಯ ಹತ್ಯೆ

ಮೈಸೂರು,ಏ.10- ಕಳವು ಮಾಡಲು ಬಂದಾಗ ಅಡ್ಡಿಪಡಿಸಿದ್ದ ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದ ಮೂವರು ಆರೋಪಿಗಳನ್ನು ನಗರದ ವಿವಿಪುರಂ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಹಾರೋಹಳ್ಳಿಯ [more]

ರಾಷ್ಟ್ರೀಯ

ಪಿಕಪ್ ವಾಹನವೊಂದು ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಮದುವೆ ದಿಬ್ಬಣದ ಎಂಟು ಮಂದಿ ಮೃತ

ರಾಂಚಿ, ಏ.10-ಪಿಕಪ್ ವಾಹನವೊಂದು ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಮದುವೆ ದಿಬ್ಬಣದ ಎಂಟು ಮಂದಿ ಮೃತಪಟ್ಟು, ಹಲವರು ಗಾಯಗೊಂಡಿರುವ ಭೀಕರ ಘಟನೆ ಜಾರ್ಖಂಡ್‍ನ ಸಿಮ್‍ದೇಗಾದಲ್ಲಿ ನಿನ್ನೆ ರಾತ್ರಿ [more]

ರಾಷ್ಟ್ರೀಯ

ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನಿ ಸೇನಾಪಡೆಗಳು ನಡೆಸಿದ ಅಪ್ರಚೋದಿತ ಷೆಲ್ ದಾಳಿಯಲ್ಲಿ ಭಾರತದ ಇಬ್ಬರು ಯೋಧರು ಹುತಾತ್ಮ

ಜಮ್ಮು, ಏ.10-ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನಿ ಸೇನಾಪಡೆಗಳು ನಡೆಸಿದ ಅಪ್ರಚೋದಿತ ಷೆಲ್ ದಾಳಿಯಲ್ಲಿ ಭಾರತದ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ [more]

ರಾಷ್ಟ್ರೀಯ

ದೇಶಾದ್ಯಂತ ಚರ್ಚೆಗೆ ಕಾರಣವಾಗಿರುವ ಬಿಜೆಪಿ ಶಾಸಕ ಕುಲ್‍ದೀಪ್ ಸಿಂಗ್ ಅತ್ಯಾಚಾರ ಪ್ರಕರಣ

ಉನ್ನಾವೋ, ಏ.10- ದೇಶಾದ್ಯಂತ ಚರ್ಚೆಗೆ ಕಾರಣವಾಗಿರುವ ಬಿಜೆಪಿ ಶಾಸಕ ಕುಲ್‍ದೀಪ್ ಸಿಂಗ್ ಅತ್ಯಾಚಾರ ಪ್ರಕರಣ ಹಾಗೂ ಸಂತ್ರಸ್ತೆ ತಂದೆಯ ಕಸ್ಟಡಿ ಸಾವು ಘಟನೆಗಳ ಬಗ್ಗೆ ವಿಶೇಷ ತನಿಖಾ [more]

ಬೆಂಗಳೂರು

ಓಲಾ ಕ್ಯಾಬ್ ಚಾಲಕ ಮೇಲೆ ಹಲ್ಲೆ ನಡೆಸಿ ಕಾರು ಹಾಗೂ ಮೊಬೈಲ್‍ನ್ನು ಸುಲಿಗೆ ಮಾಡಿ ಪರಾರಿ

ಬೆಂಗಳೂರು, ಏ.10-ಓಲಾ ಕ್ಯಾಬ್ ಚಾಲಕ ಮೇಲೆ ಹಲ್ಲೆ ನಡೆಸಿ ಕಾರು ಹಾಗೂ ಮೊಬೈಲ್‍ನ್ನು ಸುಲಿಗೆ ಮಾಡಿ ಪರಾರಿಯಾಗಿದ್ದ ಇಬ್ಬರು ಸುಲಿಗೆಕೋರರನ್ನು ಮಾಗಡಿರಸ್ತೆ ಠಾಣೆ ಪೆÇಲೀಸರು ಬಂಧಿಸಿ 6.65 [more]

ಬೆಂಗಳೂರು

ಮನೆ ಬಳಿ ಹೋಗುತ್ತಿದ್ದ ಮಹಿಳೆಯ ಹಿಂಬಾಲಿಸಿ ಕೊರಳಲ್ಲಿದ್ದ ಸರದ ಪೈಕಿ 20 ಗ್ರಾಂ ಸರದ ತುಂಡಿನೊಂದಿಗೆ ಪರಾರಿ

ಬೆಂಗಳೂರು, ಏ.10-ಮನೆ ಬಳಿ ಹೋಗುತ್ತಿದ್ದ ಮಹಿಳೆಯ ಹಿಂಬಾಲಿಸಿ ಬಂದ ಸರಗಳ್ಳ ಅವರ ಕೊರಳಲ್ಲಿದ್ದ ಸರದ ಪೈಕಿ 20 ಗ್ರಾಂ ಸರದ ತುಂಡಿನೊಂದಿಗೆ ಪರಾರಿಯಾಗಿರುವ ಘಟನೆ ಜಾಲಹಳ್ಳಿ ಪೆÇಲೀಸ್ [more]

ಬೆಂಗಳೂರು

ನಗರದ ಟರ್ಫ್ ಕ್ಲಬ್‍ನಲ್ಲಿ ನಡೆಯುವ ಕುದುರೆ ರೇಸ್‍ನಲ್ಲಿನ ಕ್ವೀನ್ ಲತೀಫಾ ಎಂಬ ಕುದುರೆಗೆ ಉದ್ದೀಪನ ಮದ್ದು ನ್ಯಾಯಾಲಯಕ್ಕೆ ಚಾರ್ಜ್‍ಶೀಟ್

ಬೆಂಗಳೂರು, ಏ.10-ನಗರದ ಟರ್ಫ್ ಕ್ಲಬ್‍ನಲ್ಲಿ ನಡೆಯುವ ಕುದುರೆ ರೇಸ್‍ನಲ್ಲಿನ ಕ್ವೀನ್ ಲತೀಫಾ ಎಂಬ ಕುದುರೆಗೆ ಉದ್ದೀಪನ ಮದ್ದು ನೀಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಕ್ಲಬ್‍ನ ಸಿಇಒ ಸೇರಿದಂತೆ ಆರು [more]

ಬೆಂಗಳೂರು

ರಸ್ತೆ ಬದಿ ನಡೆದು ಹೋಗುತ್ತಿದ್ದ ವ್ಯಕ್ತಿಗೆ ಡಿಕ್ಕಿ ಸ್ಥಳದಲ್ಲೇ ಸಾವು

ಬೆಂಗಳೂರು, ಏ.10- ರಸ್ತೆ ಬದಿ ನಡೆದು ಹೋಗುತ್ತಿದ್ದ ವ್ಯಕ್ತಿಗೆ ಅತಿ ವೇಗವಾಗಿ ಬಂದ ವಾಹನ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೆಆರ್ ಪುರ [more]

ದಾವಣಗೆರೆ

ಫಸಲು ನೀಡುತ್ತಿದ್ದ ಸುಮಾರು 300 ಅಡಿಕೆ ಮರಗಳನ್ನು ದುಷ್ಕರ್ಮಿಗಳು ಕಡಿದು ಹಾಕಿರುವ ಘಟನೆ

ದಾವಣಗೆರೆ, ಏ.9- ಫಸಲು ನೀಡುತ್ತಿದ್ದ ಸುಮಾರು 300 ಅಡಿಕೆ ಮರಗಳನ್ನು ದುಷ್ಕರ್ಮಿಗಳು ಕಡಿದು ಹಾಕಿರುವ ಘಟನೆ ಹುಣಸೆಕಟ್ಟೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶೇಖರಯ್ಯ ಎಂಬುವವರಿಗೆ ಸೇರಿದ ಅಡಿಕೆ [more]

ಬೆಂಗಳೂರು

ವ್ಯಕ್ತಿಯೊಬ್ಬರು ಇಂದು ಬೆಳಗ್ಗೆ ರೈಲಿಗೆ ಸಿಕ್ಕಿ ಮೃತ

ಬೆಂಗಳೂರು, ಏ.9- ವ್ಯಕ್ತಿಯೊಬ್ಬರು ಇಂದು ಬೆಳಗ್ಗೆ ರೈಲಿಗೆ ಸಿಕ್ಕಿ ಮೃತಪಟ್ಟಿರುವ ಘಟನೆ ಸಿಟಿ ರೈಲ್ವೆ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೆಂಗೇರಿ-ಹೆಜ್ಜಾಲ ರೈಲ್ವೆ ನಿಲ್ದಾಣಗಳ ಮಧ್ಯೆ ಪಿ.ಮುತ್ತುರಾಜ್ [more]

ಬೆಂಗಳೂರು

ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ

ಬೆಂಗಳೂರು, ಏ.9- ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೊಮ್ಮನಹಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೊಂಗಸಂದ್ರದ ಆಂಜನೇಯ ದೇವಸ್ಥಾನ ಸಮೀಪದ ನಿವಾಸಿ ಸುಧಾ (41) [more]

ಬೆಂಗಳೂರು

ಬೆಂಗಳೂರು,ಏ.9-ನಗರದಲ್ಲಿ ರಾತ್ರಿ ಎರಡು ಕಡೆ ಇಬ್ಬರು ಮಹಿಳೆಯರ ಸರಗಳನ್ನು ಬೈಕ್‍ನಲ್ಲಿ ಬಂದ ಸರಗಳ್ಳರು ಅಪಹರಿಸಿದ್ದಾರೆ

ಪೀಣ್ಯ: ಚನ್ನನಾಯಕನಹಳ್ಳಿಯ ನಾಗಸಂದ್ರದ ನಿವಾಸಿ ರತ್ನಮ್ಮ ಎಂಬುವರು ರಾತ್ರಿ 10 ಗಂಟೆಯಲ್ಲಿ ನಡೆದು ಹೋಗುತ್ತಿದ್ದಾಗ ಬೈಕ್‍ನಲ್ಲಿ ಹಿಂಬಾಲಿಸಿ ಬಂದ ಇಬ್ಬರು ಸರಗಳ್ಳರು ಇವರ ಕೊರಳಲಿದ್ದ 40 ಗ್ರಾಂ [more]

ಬೆಂಗಳೂರು

ಆನೆ ಹುಲ್ಲುಗಳಿಂದ ಅನಿಲ, ಡೀಸೆಲ್, ವಿದ್ಯುತ್ ಹಾಗೂ ಸಾವಯವ ಗೊಬ್ಬರ ಉತ್ಪಾದನೆ

ಬೆಂಗಳೂರು, ಏ.9- ಭಾರತದಲ್ಲೇ ಪ್ರಥಮ ಬಾರಿಗೆ ಆನೆ ಹುಲ್ಲುನಿಂದ ಅನಿಲ, ಡೀಸೆಲ್, ವಿದ್ಯುತ್ ಹಾಗೂ ಸಾವಯವ ಗೊಬ್ಬರವನ್ನು ಉತ್ಪಾದಿಸಬಹುದಾಗಿದೆ ಎಂದು ಸೂರಜ್ ಭೂಮಿ, ಬಯೋಗ್ಯಾಸ್ ಲಿಮಿಟೆಡ್‍ನ ವ್ಯವಸ್ಥಾಪಕ [more]

ರಾಷ್ಟ್ರೀಯ

ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿ ಪರಾರಿಯಾಗಿದ್ದ ಆರೋಪಿಯೊಬ್ಬನನ್ನು ಹಿಡಿದ ಗ್ರಾಮಸ್ಥರು :

ಹೈದರಾಬಾದ್, ಏ.9-ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿ ಪರಾರಿಯಾಗಿದ್ದ ಆರೋಪಿಯೊಬ್ಬನನ್ನು ಹಿಡಿದ ಗ್ರಾಮಸ್ಥರು ಆತನಿಗೆ ಕಲ್ಲುಗಳಿಂದ ಹೊಡೆದು ಕೊಂದಿರುವ ಘಟನೆ ತೆಲಂಗಾಣದ ನಿಜಾಮುದ್ದಿನ್ ಜಿಲ್ಲೆಯ ಡೊಂಕೇಶ್ವರ್ ಗ್ರಾಮದಲ್ಲಿ ನಿನ್ನೆ [more]

ರಾಷ್ಟ್ರೀಯ

ಶಿವಸೇನೆ ಇಬ್ಬರು ನಾಯಕರ ಹತ್ಯೆ ಪ್ರಕರಣ: ಎನ್ ಸಿಪಿ ಶಾಸಕ ಸೇರಿ ನಾಲ್ವರ ಬಂಧನ

ಅಹ್ಮದ್‌ನಗರ :ಏ-೯ : ಶಿವಸೇನೆಯ ಇಬ್ಬರು ನಾಯಕರಾದ ಸಂಜಯ್‌ ಕೋಟ್ಕರ್‌ (35) ಮತ್ತು ವಸಂತ ಆನಂದ್‌ ಥುಬೆ (40) ಅವರ ಹತ್ಯೆಗೆ ಸಂಬಂಧಿಸಿದಂತೆ ಎನ್ ಸಿಪಿ ಶಾಸಕ [more]