ಕ್ರೈಮ್

ರೂಪದರ್ಶಿ ಮೇಲಿನ ಅತ್ಯಾಚಾರ ಪ್ರಕರಣ : ಫುಟ್ಬಾಲ್ ಸೂಪರ್ ಸ್ಟಾರ್ ರೊನಾಲ್ಡೋ ವಿರುದ್ಧ ಬಂಧನ ವಾರೆಂಟ್ ಜಾರಿ

ವಾಷಿಂಗ್ಟನ್, ಜ.14- ರೂಪದರ್ಶಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋರ್ಚುಗಲ್ ಫುಟ್ಬಾಲ್ ಸೂಪರ್ ಸ್ಟಾರ್ ರೊನಾಲ್ಡೋ ವಿರುದ್ಧ ಬಂಧನ ವಾರೆಂಟ್ ಜಾರಿ ಮಾಡಲಾಗಿದೆ ಎಂದು ವರದಿಯಾಗಿದೆ. ಈ [more]

ರಾಷ್ಟ್ರೀಯ

2008ರಲ್ಲಿ ನಡೆದ ಭಯೋತ್ಪಾದನೆ ದಾಳಿಯ ಸಂಚುಗಾರ ಉಗ್ರಗಾಮಿ ತಹೌವುರ್ ಹುಸೇನ್ ರಾಣಾ ಅಮೆರಿಕದಿಂದ ಭಾರತಕ್ಕೆ ಹಸ್ತಾಂತರಗೊಳ್ಳುವ ಸಾಧ್ಯತೆ

ವಾಷಿಂಗ್ಟನ್, ಜ.14 (ಪಿಟಿಐ)- ವಾಣಿಜ್ಯ ರಾಜಧಾನಿ ಮುಂಬೈ ಮೇಲೆ 2008ರಲ್ಲಿ ನಡೆದ ಭಯೋತ್ಪಾದನೆ ದಾಳಿಯ ಸಂಚುಗಾರ ಮತ್ತು ಕುಖ್ಯಾತ ಉಗ್ರಗಾಮಿ ತಹೌವುರ್ ಹುಸೇನ್ ರಾಣಾ ಅಮೆರಿಕದಿಂದ ಭಾರತಕ್ಕೆ [more]

ರಾಷ್ಟ್ರೀಯ

ರೈಲ್ವೆ ಹಳಿ ದುರಸ್ಥಿ ಕಾರ್ಯದಲ್ಲಿ ತೊಡಗಿದ್ದ ಕಾರ್ಮಿಕರ ಮೇಲೆ ರೈಲು ಹರಿದು ಮೂವರು ಸಾವು

ಮುಂಬೈ, ಜ.14 (ಪಿಟಿಐ)-ರೈಲ್ವೆ ಹಳಿ ದುರಸ್ಥಿ ಕಾರ್ಯದಲ್ಲಿ ತೊಡಗಿದ್ದ ಮೂವರು ಕಾರ್ಮಿಕರ ಮೇಲೆ ರೈಲೊಂದು ಹರಿದು ಅವರು ದುರಂತ ಸಾವಿಗೀಡಾಗಿರುವ ಘಟನೆ ಮಹಾರಾಷ್ಟ್ರದ ರಾಯ್‍ಗಢ್‍ನಲ್ಲಿ ಸಂಭವಿಸಿದೆ. ಮುಂಬೈನಿಂದ [more]

ರಾಜ್ಯ

ವೇಶ್ಯವಾಟಿಕೆ ಅಡ್ಡೆ ಮೇಲೆ ಪೊಲೀಸರಿಂದ ದಾಳಿ ಯುವತಿಯರ ರಕ್ಷಣೆ

ಮೈಸೂರು, ಜ.13-ವೇಶ್ಯಾವಾಟಿಕೆ ನಡೆಯುತ್ತಿದ್ದ ಸ್ಪಾವೊಂದರ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿ ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಎಡತಾಳು ಗ್ರಾಮದ ರಘುನಂದ, [more]

ಬೆಂಗಳೂರು

ಕ್ಷುಲ್ಲಕ ವಿಚಾರಕ್ಕೆ ಜಗಳ ಹೋಟೇಲ್ ಮೇಲೆ ಕಲ್ಲು ತೂರಾಟ

ಬೆಂಗಳೂರು, ಜ.13- ಬೈಕ್ ಟಚ್ ಆದ ಕ್ಷುಲ್ಲಕ ವಿಷಯಕ್ಕೆ ಬನ್ನೇರುಘಟ್ಟ ರಸ್ತೆಯ ಎಂಪೈರ್ ಹೊಟೇಲ್ ಸಿಬ್ಬಂದಿ ಹಾಗೂ ಸ್ವಿಗ್ಗಿ ಡೆಲಿವರಿ ಬಾಯ್ ನಡುವೆ ಜಗಳ ನಡೆದು ಹೊಟೇಲ್ [more]

ಬೆಂಗಳೂರು

ಲಗ್ನಪತ್ರಿಕೆಯಲ್ಲಿ ತಮ್ಮ ಮನೆತನದ ಹೆಸರು ಬಳಸಿಕೊಂಡಿದ್ದಾರೆ, ಗಲಾಟೆ ಮಾಡಿದ ವ್ಯಕ್ತಿ

ಬೆಂಗಳೂರು,ಜ.13-. ಮಲ್ಲೇಶ್ವರದ ಉದ್ಯಮಿ ಸುಳ್ಳಿಮಡ ಕಾರ್ತಿಕ್ ಕುಶಾಲಪ್ಪ ಮತ್ತು ಸಪ್ನಾ ಅವರ ಮದುವೆ ಡಿ.2ರಂದು ನಿಶ್ಚಯವಾಗಿತ್ತು. ಲಗ್ನ ಪತ್ರಿಕೆ ಮುದ್ರಣ ಮಾಡಿಸಿದ್ದು, ಅದರಲ್ಲಿ ಸಪ್ನಾ ಅವರ ತಂದೆ [more]

ರಾಷ್ಟ್ರೀಯ

ಯುವತಿ ಹತ್ಯೆ ಪ್ರಕರಣ: ಬಿಜೆಪಿ ನಾಯಕ ಸೇರಿ ಐವರ ಬಂಧನ

ಇಂದೋರ್​: 22 ವರ್ಷದ ಯುವತಿಯನ್ನು ಕೊಲೆಗೈದಿದ್ದ ಬಿಜೆಪಿ ನಾಯಕ ಮತ್ತು ಆತನ ಮೂವರು ಮಕ್ಕಳು ಸೇರಿ ಐವರನ್ನು ಮಧ್ಯಪ್ರದೇಶದ ಇಂಧೋರ್ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ನಿವಾಸಿಯಾಗಿದ್ದ ಟ್ವಿಂಕಲ್​ [more]

ಬೆಂಗಳೂರು

ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಲಾರಿ ಡಿಕ್ಕಿ ಸ್ಥಳದಲ್ಲೇ ಮೃತಪಟ್ಟ ವ್ಯಕ್ತಿ

ಬೆಂಗಳೂರು, ಜ.12-ಬ್ಯಾಂಕ್‍ವೊಂದರಲ್ಲಿ ಅಟೆಂಡರ್ ವೃತ್ತಿ ಮಾಡುತ್ತಿದ್ದ ಇಬ್ಬಲೂರಿನ ನಿವಾಸಿ ದೊಡ್ಡಮುನಿಯಪ್ಪ ಇಂದು ಬೆಳಗ್ಗೆ 10.30ರ ಸಮಯದಲ್ಲಿ ಇಬ್ಬಲೂರು ಜಂಕ್ಷನ್ ಬಳಿಯ ಫ್ಲೈಓವರ್ ಸಮೀಪ ರಸ್ತೆ ದಾಟುತ್ತಿದ್ದರು. ಈ [more]

ಬೆಂಗಳೂರು

ಕಟ್ಟಡವೊಂದರ 6ನೇ ಮಹಡಿಯಿಂದ ಬಿದ್ದು ವ್ಯಕ್ತಿಯ ಸಾವು

ಬೆಂಗಳೂರು,ಜ.12ಮೂಲತಃ ಚಿತ್ರದುರ್ಗ ಜಿಲ್ಲೆ ನಾಯಕನಹಟ್ಟಿ ನಿವಾಸಿ ನಾಗೇಶ್(35) ಸಾವನ್ನಪ್ಪಿರುವ ವ್ಯಕ್ತಿ. ಗಾರೆಕೆಲಸ ಮಾಡುತ್ತಿದ್ದ ಈತ ಪ್ರತಿನಿತ್ಯ ಅತ್ತಿಬೆಲೆ-ಚಂದಪುರ ಸೇರಿದಂತೆ ವಿವಿಧ ಕಡೆ ಗಾರೆಕೆಲಸ ಮಾಡಿಕೊಂಡು ಬಂದು ಶಾಂತಿನಗರ [more]

ಬೆಂಗಳೂರು

ರಸ್ತೆಯಲ್ಲೇ ಕುಸಿದು ಬಿದ್ದು ವ್ಯಕ್ತಿಯ ಸಾವು

ಬೆಂಗಳೂರು,ಜ.11- ಸಿನಿಮಾ ನೋಡಿಕೊಂಡು ಮನೆಗೆ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಫುಟ್‍ಪಾತ್‍ನಲ್ಲಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೆ.ಎಸ್.ಗಾರ್ಡನ್ ನಿವಾಸಿ ಗಣೇಶ್(53) ಮೃತಪಟ್ಟಿರುವ [more]

ಬೆಂಗಳೂರು

ರಾಜ್ಯ ಸಾರಿಗೆ ಬಸ್ಸಿನಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ ಬೆಳ್ಳಿ ದೀಪಗಳ ವಶ

ಬೆಂಗಳೂರು,ಜ.11- ರಾಜ್ಯ ರಸ್ತೆ ಸಾರಿಗೆಯ ಬೆಂಗಳೂರು-ವಿಜಯವಾಡ ಮಾರ್ಗದ ಐರಾವತ ಕ್ಲಬ್ ಕ್ಲಾಸ್ ಬಸ್‍ನಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ 15 ಲಕ್ಷ ರೂ. ಮೌಲ್ಯದ ಬೆಳ್ಳಿಯ ದೀಪಗಳನ್ನು ವಿಭಾಗೀಯ ನಿಯಂತ್ರಣಾಧಿಕಾರಿ [more]

ರಾಷ್ಟ್ರೀಯ

ಅಂತಾರಾಷ್ಟ್ರೀಯ ಡ್ರಗ್ಸ್ ಕಳ್ಳ ಸಾಗಣೆದಾರ ಜೋಕ್ವಿನ್ ಚಾಪೊ ಬಂಧನ

ವಾಷಿಂಗ್ಟನ್, ಜ.11- ಮೆಕ್ಸಿಕೋ ಮೂಲದ ಅಂತಾರಾಷ್ಟ್ರೀಯ ಡ್ರಗ್ಸ್ ಕಳ್ಳ ಸಾಗಣೆದಾರ ಜೋಕ್ವಿನ್ ಚಾಪೊನನ್ನು ಅಮೆರಿಕ ಪೊಲೀಸರು ಬಂಧಿಸಿದ್ದಾರೆ. ಅಮೆರಿಕಕ್ಕೆ 155 ಟನ್ ಮಾದಕ ದ್ರವ್ಯ ಕಳ್ಳ ಸಾಗಣೆ [more]

ಬೆಂಗಳೂರು

ಇಂಗ್ಲೀಷ್ ಶಾಲೆಗಳ ಪ್ರಾರಂಭಕ್ಕೆ ಕನ್ನಡ ಚಳುವಳಿ ಕೇಂದ್ರ ಸಮಿತಿಯ ವಿರೋಧ

ಬೆಂಗಳೂರು,ಜ.11-ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಕರ್ನಾಟಕ ಕನ್ನಡ ಚಳುವಳಿ ಕೇಂದ್ರ ಸಮಿತಿಯ ಅಧ್ಯಕ್ಷ ಗುರುದೇವ ನಾರಾಯಣ ಕುಮಾರ್ ಮಾತನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಸಾವಿರಕ್ಕೂ ಹೆಚ್ಚು ಶಿಕ್ಷಣ [more]

ಬೆಂಗಳೂರು

ಮೆಟ್ರೋ ರೈಲಿನಿಂದ ಜಿಗಿದು ಆತ್ನಹತ್ಯೆಗೆ ಯತ್ನಿಸಿದ ಯುವಕ

ಬೆಂಗಳೂರು,ಜ.11- ಟೈಲರ್‍ವೊಬ್ಬರು ಮೆಟ್ರೋ ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಇಂದು ಬೆಳಗ್ಗೆ ನ್ಯಾಷನಲ್ ಕಾಲೇಜು ಮೆಟ್ರೋ ಸ್ಟೇಷನ್‍ನಲ್ಲಿ ನಡೆದಿದೆ. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ [more]

ಬೆಂಗಳೂರು

ಪಾಂಜಿ ಸ್ಕೀಮ್ ಹೆಸರಿನಲ್ಲಿ ಗ್ರಾಹಕರಿಗೆ ವಂಚಿಸುತ್ತಿದ್ದ ಐವರ ಬಂಧನ

ಬೆಂಗಳೂರು, ಜ.11-ವೆಂಚರ್ಸ್ ಕಂಪೆನಿಯ ಹೆಸರಿನಲ್ಲಿ ಪಾಂಜಿ ಸ್ಕೀಮ್ ನಡೆಸುತ್ತಾ ಗ್ರಾಹಕರಿಗೆ ವಂಚಿಸುತ್ತಿದ್ದ ಐವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅಯೂಬ್ ಅಲಿ (41), ಇಲಿಯಾಸ್ ಪಾಷ(40), ಮೊಹಮ್ಮದ್ ಮುಜಾಹಿದ್ದುಲ್ಲಾ [more]

ರಾಷ್ಟ್ರೀಯ

ನರ್ಸ್ ನಿರ್ಲಕ್ಷ್ಯ: ಹೆರಿಗೆ ಮಾಡಿಸುತ್ತಿದ್ದ ವೇಳೆ ತುಂಡಾಗಿ ಬಂದ ಹಸುಗೂಸು

ರಾಮಗಢ (ರಾಜಸ್ಥಾನ), ಜ.11- ವೈದ್ಯಕೀಯ ಸಿಬ್ಬಂದಿಯ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿ ತನದಿಂದ ಸಂಭವಿಸುವ ಅನಾಹುತಕ್ಕೆ ಇದು ಮತ್ತೊಂದು ನಿದರ್ಶನ. ಮಹಿಳೆಯೊಬ್ಬರ ಹೆರಿಗೆ ಮಾಡಿಸುತ್ತಿದ್ದ ಪುರುಷ ನರ್ಸ್ ತನ್ನ [more]

ರಾಷ್ಟ್ರೀಯ

ಕಥುವಾ ಬಾಲಕಿಯ ಅತ್ಯಾಚಾರ,ಕೊಲೆ ಪ್ರಕರಣ : ವರ್ಷ ಕಳೆದರು ಕುಟುಂಬಕ್ಕೆ ನ್ಯಾಯ ದೊರಕಿಲ್ಲ

ಕಥುವಾ,ಜ.10-ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿದ ಕಥುವಾ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ನಡೆದು ಇಂದಿಗೆ ಒಂದು ವರ್ಷವಾಗಿದೆ. ಆದರೆ ಈವರೆಗೂ ಬಾಲಕಿ ಕುಟುಂಬಕ್ಕೆ ನ್ಯಾಯ ದೊರಕಿಲ್ಲ. [more]

ರಾಜ್ಯ

ಸುಳ್ವಾಡಿ ಆಯ್ತು, ಈಗ ಮುದನೂರ ಗ್ರಾಮದ ಕುಡಿಯುವ ನೀರಿನ ಟ್ಯಾಂಕ್ ಗೆ ವಿಷ ಬೆರೆಸಿದ ದುಷ್ಕರ್ಮಿಗಳು, ಮಹಿಳೆ ಸಾವು!

ಯಾದಗಿರಿ: ಚಾಮರಾಜನಗರ ಸುಳ್ವಾಡಿ ಮಾರಮ್ಮ ದೇವಿ ದೇಗುಲದ ಪ್ರಸಾದಕ್ಕೆ ವಿಷ ಬೆರೆಸಿ 17 ಮಂದಿ ಸಾವನ್ನಪ್ಪಿದ ದುರಂತ ಇನ್ನೂ ಹಸಿರಾಗಿರುವಾಗಲೇ ಅಂತಹುದೇ ಮತ್ತೊಂದು ಘಟನೆ ಯಾದಗಿರಿಯಲ್ಲಿ ಬೆಳಕಿಗೆ ಬಂದಿದ್ದು, [more]

ತುಮಕೂರು

ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಐವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

ತುಮಕೂರು, ಜ.9- ಕೊರಟಗೆರೆ ತಾಲೂಕಿನ ಜಟ್ಟಿ ಅಗ್ರಹಾರ ಬಳಿ ಬೆಂಗಳೂರಿನ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಗಳ ಪೈಕಿ ಐದು ಮಂದಿಯನ್ನು ಘಟನೆ ನಡೆದ ಕೆಲವೇ [more]

ಹಳೆ ಮೈಸೂರು

ಪತಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚದ ಪತ್ನಿ

ಮೈಸೂರು, ಜ.9-ಅನೈತಿಕ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ಪತ್ನಿಯೇ ಪತಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಉದಯಗಿರಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಇಲ್ಲಿನ [more]

ಬೆಂಗಳೂರು

ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿ ಗ್ರಾಹಕರಿಗೆ ಪೋನ್ ಮಾಡಿ ಬ್ಯಾಂಕ್ ಮಾಹಿತಿ ಪಡೆದು ಹಣ ಡ್ರಾ ಮಾಡಿದ್ದ ವ್ಯಕ್ತಿಯ ಬಂಧನ

ಮೈಸೂರು, ಜ.9- ಬ್ಯಾಂಕ್ ಮ್ಯಾನೇಜರ್ ಎಂದು ಗ್ರಾಹಕರೊಬ್ಬರಿಗೆ ದೂರವಾಣಿ ಕರೆ ಮಾಡಿ ಬ್ಯಾಂಕ್‍ನ ಮಾಹಿತಿ ಪಡೆದು 1.25 ಲಕ್ಷ ರೂ. ಲಪಟಾಯಿಸಿದ್ದ ಬಿಹಾರ ಮೂಲದ ಬ್ರಿಜ್ ಕಿಶೋರ್ [more]

ಬೆಂಗಳೂರು

ಸ್ಕೂಟರ್ನ ಡಿಕ್ಕಿ ಒಡೆದು ಅದರಲ್ಲಿದ್ದ ಹಣ ಕಳ್ಳತನ ಮಾಡಿದ ಕಳ್ಳರು

ಬೆಂಗಳೂರು, ಜ.9- ಟಿಫನ್ ಸೆಂಟರ್‍ವೊಂದರ ಮುಂದೆ ಸ್ಕೂಟರ್ ಪಾರ್ಕಿಂಗ್ ಮಾಡಿ ಊಟಕ್ಕೆ ತೆರಳಿದ್ದಾಗ ದರೋಡೆಕೋರರು ಇವರ ಸ್ಕೂಟರ್ ಡಿಕ್ಕಿ ಒಡೆದು ಅದರಲ್ಲಿದ್ದ 4.80 ಲಕ್ಷ ರೂ. ಎಗರಿಸಿರುವ [more]

ಬೆಂಗಳೂರು

ಇಸ್ಮೀಟ್ ಆಡುತ್ತಿದ್ದ 10 ಮಂದಿಯನ್ನು ಬಂಧಿಸಿದ ಸಿಸಿಬಿ ಪೊಲೀಸರು

ಬೆಂಗಳೂರು, ಜ.9-ಹಣವನ್ನು ಪಣವಾಗಿ ಕಟ್ಟಿಕೊಂಡು ಜೂಜಾಡುತ್ತಿದ್ದ ಅಡ್ಡೆ ಮೇಲೆ ಸಿಸಿಬಿ ಪೆÇಲೀಸರು ದಾಳಿ ಮಾಡಿ 1.11 ಲಕ್ಷ ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ. ಮಹದೇವಪುರ ಪೆÇಲೀಸ್ ಠಾಣೆ ವ್ಯಾಪ್ತಿಯ [more]

ಬೆಂಗಳೂರು

ಕಾಲೇಜು ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಯನ್ನು ಬಂಧಿಸಿದ ಪೊಲೀಸರು

ಬೆಂಗಳೂರು, ಜ.9-  ಕಾಲೇಜು ಸಮೀಪ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸುದ್ದಗುಂಟೆಪಾಳ್ಯ ಠಾಣೆ ಪೆÇಲೀಸರು ಬಂಧಿಸಿ 1 ಲಕ್ಷ ಬೆಲೆಬಾಳುವ 4 ಕೆಜಿ ಗಾಂಜಾ [more]

ಬೆಂಗಳೂರು

ವ್ಯಕ್ತಿಯ ಕೈಯಿಂದ ಮೊಬೈಲ್ ಕಸಿದು ಪರಾರಿಯಾದ ಕಳ್ಳರು

ಬೆಂಗಳೂರು, ಜ.9- ಮೊಬೈಲ್‍ನಲ್ಲಿ ಮಾತನಾಡುತ್ತ ಹೋಗುತ್ತಿದ್ದ ವ್ಯಕ್ತಿಯ ಕೈಯಿಂದ ಮೊಬೈಲ್ ಎಗರಿಸಿರುವ ಘಟನೆ ವಿಜಯನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಾರೇನಹಳ್ಳಿಯಲ್ಲಿ ಕುಮಾರ್ ಎಂಬುವವರು ನಿನ್ನೆ ಸಂಜೆ [more]