ಬೆಂಗಳೂರು

ಪತ್ನಿಯನ್ನು ಕೊಲೆ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಬೆಂಗಳೂರು, ಫೆ.28- ಪತ್ನಿಯನ್ನು ಕೊಲೆ ಮಾಡಿದ ಪ್ರಕರಣ ಸಾಬೀತಾದ ಹಿನ್ನೆಲೆಯಲ್ಲಿ ಪತಿ ವಿನಯ್‍ಕುಮಾರ್ ಎಂಬಾತನಿಗೆ ಇಲ್ಲಿನ ಸಿಟಿ ಸಿವಿಲ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 15 ಸಾವಿರ [more]

ಬೆಂಗಳೂರು ಗ್ರಾಮಾಂತರ

ಪತಿಯ ಕಿರುಕುಳದಿಂದ ನೊಂದ ಗೃಹಿಣಿ ಆತ್ಮಹತ್ಯೆ

ನೆಲಮಂಗಲ, ಫೆ.28- ಪತಿಯ ಕಿರುಕುಳದಿಂದ ಮನನೊಂದ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾದನಾಯಕನಹಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ [more]

ಬೆಂಗಳೂರು ಗ್ರಾಮಾಂತರ

ವೃದ್ಧೆಯನ್ನು ಕೊಲೆಮಾಡಿ ಚಿನ್ನಾಭರಣ ದೋಚಿದ ಕಳ್ಳರು

ದೊಡ್ಡಬಳ್ಳಾಪುರ, ಫೆ.28- ಮನೆ ಬಾಡಿಗೆ ಕೇಳುವ ನೆಪದಲ್ಲಿ ಬಂದ ದುಷ್ಕರ್ಮಿಗಳ ತಂಡ ಒಂಟಿ ವೃದ್ಧೆಯನ್ನು ಹತ್ಯೆಗೈದು ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ತಾಲ್ಲೂಕಿನ ದೊಡ್ಡಬೆಳವಂಗಲ ಗ್ರಾಮದಲ್ಲಿ ನಡೆದಿದೆ. [more]

ಹಳೆ ಮೈಸೂರು

ದುಷ್ಕರ್ಮಿಗಳಿಂದ ಅಪರಿಚಿತ ವ್ಯಕ್ತಿಯ ಕೊಲೆ

ಮೈಸೂರು, ಫೆ.28- ಅಪರಿಚಿತ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ಕೊಲೆಗೈದು ರಸ್ತೆ ಬದಿ ಬಿಸಾಕಿ ಹೋಗಿರುವ ಘಟನೆ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೈಸೂರು ತಾಲೂಕಿನ ಅರಸನ ಗೇಟ್ [more]

ಹಳೆ ಮೈಸೂರು

ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಕಳ್ಳಿಯ ಬಂಧನ

ಮೈಸೂರು, ಫೆ.28- ವೃದ್ಧೆಯರಿಂದ ಆರಭರಣ ಕಳವು ಮಾಡುತ್ತಿದ್ದ ಕಳ್ಳಿಯೊಬ್ಬಳನ್ನು ಲಷ್ಕರ್ ಠಾಣೆ ಪೊಲೀಸರು ಬಂಧಿಸಿ 581ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಎನ್.ಆರ್.ಮೊಹಲ್ಲಾದ ಗಣೇಶನಗರದ ಸೆಂಟ್ ಮೇರಿಸ್ ರಸ್ತೆಯ 12ನೇ [more]

ಕೋಲಾರ

ತಂದೆಯೇ ಮಗನಿಗೆ ಸಿಗರೇಟ್‍ನಿಂದ ಸುಟ್ಟಿದ್ದರಿಂದ ದೇಹವೆಲ್ಲಾ ಗಾಯ-ಚಿಕಿತ್ಸೆ ಫಲಕಾರಿಯಾಗದೆ ಮಗನ ಸಾವು

ಕೋಲಾರ, ಫೆ.27- ಮನೆಯಲ್ಲಿ ತುಂಟಾಟ ಮಾಡುತ್ತಿದ್ದಕ್ಕೆ ತಂದೆಯೇ ಮಗನನ್ನು ಸಿಗರೇಟ್‍ನಿಂದ ಮೈಯೆಲ್ಲಾ ಸುಟ್ಟ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಪೃಥ್ವಿ (3) [more]

ಕ್ರೈಮ್

ಆಟೋ ಮತ್ತು ಬೈಕ್ ಕಳವು ಮಾಡುತ್ತಿದ್ದ ಕಳ್ಳರ ಬಂಧನ

ಹುಣಸೂರು, ಫೆ.27-ಆಟೋ ಹಾಗೂ ಬೈಕ್‍ಗಳನ್ನು ಕಳವು ಮಾಡುತ್ತಿದ್ದ ಆರೋಪಿಗಳನ್ನು ಬಿಳಿಕೆರೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ನಿವಾಸಿಗಳಾದ ವಿಷ್ಣು ಮತ್ತು ಶಿವು ಬಂಧಿತ ಆರೋಪಿಗಳು. ಆರೋಪಿಗಳಿಂದ ಎರಡು ಆಟೋಗಳು, [more]

ಹಳೆ ಮೈಸೂರು

ವರದಕ್ಷಿಣೆ ದಾಹಕ್ಕೆ ಬಲಿಯಾದ ಗೃಹಿಣಿ

ಮೈಸೂರು, ಫೆ. 27- ಗಂಡನ ಮನೆಯವರ ವರದಕ್ಷಿಣೆ ದಾಹಕ್ಕೆ ಗೃಹಿಣಿಯೊಬ್ಬಳು ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾಗಿರುವ ಘಟನೆ ಉದ್ದೂರಿನಲ್ಲಿ ನಡೆದಿದೆ. ಶಾರದಾದೇವಿ ನಗರದ ನಿವಾಸಿ ಭಾಗ್ಯ ಸಾವನ್ನಪ್ಪಿದ [more]

ಹಳೆ ಮೈಸೂರು

ದೇವರಾಜ ಮಾರುಕಟ್ಟೆಯಲ್ಲಿ ಅಗ್ನಿ ಅವಘಡ-ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿ

ಮೈಸೂರು, ಫೆ.27-ನಗರದ ಪ್ರತಿಷ್ಠಿತ ಪಾರಂಪರಿಕ ಕಟ್ಟಡಗಳಲ್ಲೊಂದಾದ ದೇವರಾಜ ಮಾರುಕಟ್ಟೆಯಲ್ಲಿ ಇಂದು ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿ ಲಕ್ಷಾಂತರ ರೂ. ಮೌಲ್ಯದ ಹೂವು ಹಾಗೂ ಇನ್ನಿತರ ವಸ್ತುಗಳು ಬೆಂಕಿಗಾಹುತಿಯಾಗಿದೆ. [more]

ಕ್ರೈಮ್

ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕಾಗಿ ಯುವತಿಯನ್ನು ಬೆಂಕಿ ಹಚ್ಚಿ ಸಾಯಿಸಲು ಯತ್ನ

ಹೈದರಾಬಾದ್, ಫೆ.27- ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕಾಗಿ ಯುವತಿಯೊಬ್ಬಳನ್ನು ಬೆಂಕಿ ಹಚ್ಚಿ ಸಾಯಿಸಲು ಯತ್ನಿಸಿರುವ ಘಟನೆ ವಾರಂಗಲ್‍ನಲ್ಲಿ ಇಂದು ಬೆಳಗ್ಗೆ 9ರ ಸುಮಾರಿನಲ್ಲಿ ನಡೆದಿದೆ. ಬಿಎಸ್‍ಸಿ ಅಂತಿಮ ವರ್ಷದ [more]

ರಾಜ್ಯ

ವಾಯುನೆಲೆಯಲ್ಲಿ ಸಂಭವಿಸಿದ ಅಗ್ನಿ ಅವಘಡ-ತಮ್ಮ ಕಾರುಗಳನ್ನು ಗುರುತಿಸಿದ ಬಹುತೇಕ ಮಾಲೀಕರು

ಬೆಂಗಳೂರು, ಫೆ.26- ಯಲಹಂಕ ವಾಯುನೆಲೆಯ ಪಾರ್ಕಿಂಗ್ ಸ್ಥಳದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಬೆಂಕಿಗಾಹುತಿಯಾಗಿರುವ ಬಹುತೇಕ ಕಾರುಗಳ ಮಾಲೀಕರು ತಮ್ಮ ಕಾರುಗಳನ್ನು ಗುರುತಿಸಿದ್ದು, ಸಂಜೆ ವೇಳೆಗೆ ಉಳಿದ ಕಾರುಗಳ [more]

ಬೆಂಗಳೂರು

ಮನೆ ಬೀಗ ಒಡೆದು ಹಣ ಆಭರಣ ದೋಚಿದ ಕಳ್ಳರು

ಬೆಂಗಳೂರು, ಫೆ.26- ಮನೆಯೊಂದರ ಬೀಗ ಒಡೆದು ಹಗಲು ವೇಳೆಯಲ್ಲೇ ಮನೆಗೆ ನುಗ್ಗಿದ ಚೋರರು ಹಣ, ಆಭರಣ ಕಳ್ಳತನ ಮಾಡಿರುವ ಘಟನೆ ಯಶವಂತಪುರ ಪೊಲೀಸ್‍ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮತ್ತಿಕೆರೆ [more]

ಬೆಂಗಳೂರು

ಬೆಂಗಳೂರು-ಬಳ್ಳಾರಿ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಬೆಂಗಳೂರು, ಫೆ.26- ಬೆಂಗಳೂರು-ಬಳ್ಳಾರಿ ರಸ್ತೆಯ ಕೃಷ್ಣವಿಹಾರಗೇಟ್ ಸಮೀಪ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಸದಾಶಿವ ನಗರದ ಪೊಲೀಸ್‍ಠಾಣೆ ವ್ಯಾಪ್ತಿಯಲ್ಲಿನ ಕೃಷ್ಣ ವಿಹಾರಗೇಟ್ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಸುಮಾರು [more]

ಬೆಂಗಳೂರು

ರೈಲಿಗೆ ಸಿಕ್ಕಿ ಯುವಕನ ಸಾವು

ಬೆಂಗಳೂರು, ಫೆ. 26- ರೈಲಿಗೆ ಸಿಕ್ಕಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಕಂಟೊನ್ಮೆಂಟ್ ರೈಲ್ವೆ ಪೊಲೀಸ್‍ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಈತನ ಹೆಸರು, ವಿಳಾಸ ತಿಳಿದು ಬಂದಿಲ್ಲ. ಕೆ.ಆರ್.ಪುರ-ಹೂಡಿರೈಲ್ವೆ ನಿಲ್ದಾಣದ [more]

ತುಮಕೂರು

ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆದ ಕಾರು: ಘಟನೆಯಲ್ಲಿ ಮೂವರು ಯುವಕರ ಸಾವು

ತುಮಕೂರು, ಫೆ.26- ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಗಳೂರಿನ ಮಾರತ್‍ಹಳ್ಳಿ ಮೂಲದ ಮೂವರು ಯುವಕರು ಮೃತಪಟ್ಟಿರುವ ಘಟನೆ ಶಿರಾ-ಹಿರಿಯೂರು [more]

ಬೆಂಗಳೂರು ಗ್ರಾಮಾಂತರ

ಹಾರೆಯಿಂದ ಮನೆಯ ಬಾಗಿಲು ಮೀಟಿ ಒಳನುಗ್ಗಿದ ಕಳ್ಳರು-ಲಕ್ಷಾಂತರ ರೂ. ಮೌಲ್ಯದ ಚಿನ್ನಭಾರಣ ದರೋಡೆ

ನೆಲಮಂಗಲ,ಫೆ.25- ಹಾರೆಯಿಂದ ಮನೆಯೊಂದರ ಬಾಗಿಲು ಮೀಟಿ ಒಳನುಗ್ಗಿದ ಚೋರರು ನಗದು ಸೇರಿದಂತೆ 3.60 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕದ್ದೊಯ್ದಿರುವ ಘಟನೆ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ [more]

ಬೆಂಗಳೂರು

ದರೋಡೆಕೋರರಿಂದ ಯುವಕನ ಮೇಲೆ ಹಲ್ಲೆ

ಬೆಂಗಳೂರು,ಫೆ.25- ನಡೆದು ಹೋಗುತ್ತಿದ್ದ ಯುವಕನನ್ನು ಅಡ್ಡಗಟ್ಟಿದ ಇಬ್ಬರು ದರೋಡೆಕೋರರು ಹಣಕ್ಕೆ ಧಮ್ಕಿ ಹಾಕಿ ಹಲ್ಲೆ ಮಾಡಿರುವ ಘಟನೆ ಎಚ್‍ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ದೊಡ್ಡ ನೆಕ್ಕುಂದಿಯ [more]

ಹಳೆ ಮೈಸೂರು

ಪುಲ್ವಾಮಾ ದಾಳಿಯ ಬಗ್ಗೆ ಅವಹೇಳನಕಾರಿ ಹೇಳಿಕೆ-ಯುವಕನ ಬಂಧನ

ಮೈಸೂರು, ಫೆ.25- ಪುಲ್ವಾಮಾ ದಾಳಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್‍ಲೋಡ್ ಮಾಡಿದ ತ್ರಿಪುರ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಮಂಡಿ ಪೊಲೀಸ್ ಠಾಣೆ [more]

ಬೆಳಗಾವಿ

ಎಸ್ಸಾರ್ ವಾಹನ ಪಲ್ಟಿ-ಘಟನೆಯಲ್ಲಿ ಮೂವರ ಸಾವು

ಬೆಳಗಾವಿ/ಚಿಕ್ಕೋಡಿ,ಫೆ.25- ದ್ರಾಕ್ಷಿ ಹಣ್ಣು ಸಾಗಿಸುತ್ತಿದ್ದ ಎಸ್ಸಾರ್ ವಾಹನ ಪಲ್ಟಿಯಾಗಿ ಮೂವರು ಸಾವನ್ನಪ್ಪಿ, ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜೇವರ್ಗಿ-ಸಂಕೇಶ್ವರ್ ರಾಜ್ಯ ಹೆದ್ದಾರಿಯಲ್ಲಿ ಬಳಿ ನಡೆದಿದೆ. ಅಥಣಿ ತಾಲೂಕಿನ [more]

ಧಾರವಾಡ

ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ-ಮಾಜಿ ಸಿ.ಎಂ.ಸಿದ್ದರಾಮಯ್ಯ

ಹುಬ್ಬಳ್ಳಿ, ಫೆ.25- ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ರಾಜ್ಯ ರಾಜಕಾರಣದಲ್ಲೇ ಇರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರ ರಾಜಕಾರಣದ [more]

ಬೆಂಗಳೂರು ಗ್ರಾಮಾಂತರ

ಚಿರತೆಗಳ ಪ್ರತ್ಯಕ್ಷದಿಂದ ಆತಂಕಗೊಂಡಿರುವ ಜನತೆ

ಶ್ರೀರಂಗಪಟ್ಟಣ, ಫೆ.25- ತಾಲ್ಲೂಕಿನ ವಿವಿಧ ಬಯಲು ಪ್ರದೇಶಗಳಲ್ಲಿ ಆಗಾಗ್ಗೆ ಚಿರತೆಗಳು ಪ್ರತ್ಯಕ್ಷಗೊಳ್ಳುತ್ತಿದ್ದು , ಹತ್ತಿರದಿಂದಲೇ ನೋಡುತ್ತಿರುವ ಜನತೆ ಆತಂಕದಿಂದ ಕಾಲಕಳೆಯುವಂತಾಗಿದೆ. ಮೊನ್ನೆಯಷ್ಟೇ ತಾಲ್ಲೂಕಿನ ಅಲ್ಲಾಪಟ್ಟಣ ಗ್ರಾಮದ ಹೊರವಲಯದಲ್ಲಿ [more]

ಹಳೆ ಮೈಸೂರು

ಅರಣ್ಯ ಪ್ರದೇಶಕ್ಕೆ ಬೆಂಕಿ-20 ಎಕರೆಗೂ ಹೆಚ್ಚು ಕಾಡು ಸುಟ್ಟು ಭಸ್ಮ

ಟಿ.ನರಸೀಪುರ, ಫೆ.25- ಗಜಾರಣ್ಯ ಕ್ಷೇತ್ರ, ಐತಿಹಾಸಿಕ ಪ್ರವಾಸಿ ತಾಣ ತಾಲ್ಲೂಕಿನ ತಲಕಾಡು ಮರಳು ಗುಡ್ಡೆಯಲ್ಲಿರುವ ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದು ಸುಮಾರು 20 ಎಕರೆಗೂ ಹೆಚ್ಚು ಕಾಡು [more]

ಬೆಂಗಳೂರು ಗ್ರಾಮಾಂತರ

ಪ್ರಯಾಣಿಕರ ತಂಗುದಾಣದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಶ್ರೀರಂಗಪಟ್ಟಣ, ಫೆ.25- ತಾಲ್ಲೂಕಿನ ಮೈಸೂರು- ಬೆಂಗಳೂರು ರಸ್ತೆ ಬದಿಯ ಕಿರಂಗೂರು ಪ್ರಯಾಣಿಕರ ತಂಗುದಾಣದಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ. ಈತ ಕೆಲದಿನಗಳ ಹಿಂದೆ ಎಲ್ಲಿಂದಲೋ ಬಂದು ಬಾಬುರಾಯನಕೊಪ್ಪಲು, [more]

ಕ್ರೈಮ್

ಅಕ್ರಮ ಮರಳು ಸಾಗಣೆ-ವಾಹನ ಸೇರಿದಂತೆ ಇಬ್ಬರ ಬಂಧನ

ಬಾಗೇಪಲ್ಲಿ, ಫೆ.25- ಅಕ್ರಮ ಮರಳು ಸಾಗಾಣಿಕೆ ನಿಷೇಧ ಕಾನೂನು ಜಾರಿಯಲ್ಲಿದ್ದರೂ ರಾತ್ರಿ ವೇಳೆ ಮರಳು ಸಾಗಾಣೆ ಮಾಡುತ್ತಿದ್ದ ಟಿಪ್ಪರ್ ಲಾರಿ, ಕಾರು ಹಾಗೂ ಚಾಲಕರಿಬ್ಬರನ್ನು ಬಾಗೇಪಲ್ಲಿ ಠಾಣೆ [more]

ಹಳೆ ಮೈಸೂರು

ಸರಣಿ ಅಪಘಾತ-ಘಟನೆಯಲ್ಲಿ ಇಬ್ಬರ ಸಾವು

ಮೈಸೂರು, ಫೆ.25- ಅತಿವೇಗವಾಗಿ ಮುನ್ನುಗಿದ ಕಾರೊಂದು ಗೂಡ್ಸ್ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಆಟೋ ಮುಂದೆ ಹೋಗುತ್ತಿದ್ದ ಮತ್ತೊಂದು ವಾಹನಕ್ಕೆ ಅಪ್ಪಳಿಸಿ ಸರಣಿ ಅಪಘಾತ ಸಂಭವಿಸಿದ್ದರಿಂದ ವಿಕಲಚೇತನ [more]