ರಣಜಿ ಕ್ವಾರ್ಟರ್: ಕುತೂಹಲ ಘಟ್ಟದಲ್ಲಿ ಕರ್ನಾಟಕ, ರಾಜಾಸ್ಥಾನ ಕದನ
ಬೆಂಗಳೂರು: ಅತಿಥೇಯ ಕರ್ನಾಟಕ ಮತ್ತು ರಾಜಸ್ಥಾನ ನಡುವಿನ ರಣಜಿ ಕ್ವಾರ್ಟರ್ ಫೈನಲ್ ಪಂದ್ಯ ರೋಚಕ ಘಟ್ಟ ತಲುಪಿದ್ದು ಮನೀಷ್ ಪಡೆಗೆ ಗೆಲ್ಲಲು 139 ರನ್‍ಗಳ ಅಗತ್ಯವಿದೆ. ಚಿನ್ನಸ್ವಾಮಿ [more]
ಬೆಂಗಳೂರು: ಅತಿಥೇಯ ಕರ್ನಾಟಕ ಮತ್ತು ರಾಜಸ್ಥಾನ ನಡುವಿನ ರಣಜಿ ಕ್ವಾರ್ಟರ್ ಫೈನಲ್ ಪಂದ್ಯ ರೋಚಕ ಘಟ್ಟ ತಲುಪಿದ್ದು ಮನೀಷ್ ಪಡೆಗೆ ಗೆಲ್ಲಲು 139 ರನ್‍ಗಳ ಅಗತ್ಯವಿದೆ. ಚಿನ್ನಸ್ವಾಮಿ [more]
ಬೆಂಗಳೂರು: ವಿನಯ್ ಕುಮಾರ್ ಅವರ ಅಮೋಘ ಅಜೇಯ 83 ರನ್‍ಗಳ ನೆರವಿನಿಂದ ಆತಿಥೇಯ ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್‍ನಲ್ಲಿ ರಾಜಸ್ತಾನ ವಿರುದ್ಧ ಅಲ್ಪ ಮೊತ್ತದ ಮುನ್ನಡೆ ಪಡೆಯಿತು. [more]
ಮೆಲ್ಬೋರ್ನ್: ಪ್ರತಿಷ್ಠಿತ ಆಸ್ಟ್ರೇಲಿಯಾ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಭಾರತ ಆರಂಭದಲ್ಲೆ ಎರಡು ಸೋಲುಗಳನ್ನ ಕಂಡು ಆಘಾತ ಅನುಭವಿಸಿದೆ. ಪುರುಷರ ಡಬಲ್ಸ್ ವಿಭಾಗದಲ್ಲಿಭಾರತದ ಟೆನ್ನಿಸ್ ದಂತ ಕತೆ ಲಿಯಾಂಡರ್ [more]
ಟಿವಿ ಶೊನಲ್ಲಿ ಬೇಕಾ ಬಿಟ್ಟಿ ಮಾತನಾಡಿ ಭಾರೀ ವಿವಾದಕ್ಕೀಡಾಗಿ ನಂತರ ಅಮಾನತುಗೊಂಡಿದ್ದ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಕನ್ನಡಿಗ ಕೆ.ಎಲ್. ರಾಹುಲ್ ಬಿಸಿಸಿಐ ಸಿಇಒ ರಾಹುಲ್ ಜೊಹ್ರಿಗೆ [more]
ಟೀಂ ಇಂಡಿಯಾದ ಮಿಸ್ಟರ್ ಕೂಲ್ ಎಂ.ಎಸ್. ಧೋನಿ ಮತ್ತೆ ಕಮಾಲ್ ಮಾಡಿದ್ದಾರೆ. ಎರಡನೇ ಏಕದಿನ ಪಂದ್ಯದಲ್ಲೂ ಅರ್ಧ ಶತಕ ಬಾರಿಸಿ ಗೇಮ್ ಫಿನಿಶರ್ರಾಗಿ ಹೊರ ಹೊಮ್ಮಿದ್ದಾರೆ. ಇದರೊಂದಿಗೆ [more]
ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ನಿನ್ನೆ ಅಡಿಲೇಡ್ ಅಂಗಳದಲ್ಲಿ ಅಧಿಪತಿಯಾಗಿ ಮೆರೆದಾಡಿದ್ರು. ಅಡಿಲೇಡ್ ಅಂಗಳದಲ್ಲಿ ಚೆನ್ನಾಗಿ ಆಡುವ ಕೊಹ್ಲಿ ನಿನ್ನೆ ನಿರೀಕ್ಷೆಯಂತೆ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ್ರು. [more]
ಬಾಗಲಕೋಟೆ: ಮಾನವ ಜನಾಂಗಕ್ಕೆ ಕಾಯಕ, ದಾಸೋಹ ಸತ್ಯ ನಿಷ್ಠೆಯಿಂದ ನಡೆಯಲು ಆ ದೇವನೇ 12ನೇ ಶತಮನದಲ್ಲಿ ಶರಣರ ಅವತಾರದಲ್ಲಿ ಬಂದಿದ್ದರು ಎಂದು ಜಿ.ಪಂ.ಅಧ್ಯಕ್ಷೆ ವೀಣಾ ಕಾಶಪವರ ಹೇಳಿದರು. [more]
ಬೆಂಗಳೂರು, ಜ.14- ಸಮ್ಮಿಶ್ರ ಸರ್ಕಾರದ ಬಜೆಟ್‍ನಲ್ಲಿ ಪ್ರಕಟಿಸಬೇಕಾದ ಯೋಜನೆಗಳ ಬಗ್ಗೆ ಅಷ್ಟೇ ಇಂದು ನಡೆದ ಸಚಿವರ ಉಪಹಾರ ಕೂಟ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ನಮಗೆ ಸರ್ಕಾರದ ಅಸ್ತಿತ್ವದ [more]
ಬೆಂಗಳೂರು : ಅಂಧ ಮಕ್ಕಳ ಕಲ್ಯಾಣಕ್ಕೆ ಸರ್ಕಾರದಿಂದ ಅಗತ್ಯ ನೆರವು ಕೊಡಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಇಂದಿಲ್ಲಿ ಭರವಸೆ ನೀಡಿದರು. ಶ್ರೀ ರಾಕುಂ ಅಂಧರ [more]
ಬೆಂಗಳೂರು, ಜ.14- ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಸುಭದ್ರವಾಗಿರುತ್ತದೆ.ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ರಾಮಲಿಂಗಾರೆಡ್ಡಿ ಇಂದಿಲ್ಲಿ ಹೇಳಿದರು. [more]
ಬೆಂಗಳೂರು,ಜ.14-ನಾಳೆ ಸಂಕಾಂತಿ ಹಬ್ಬ ಹಿನ್ನಲೆ, ಹಬ್ಬ ಆಚರಿಸುವ ಜನರೇ ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು.ಬಿಬಿಎಂಪಿ ನಿಗದಿಪಡಿಸಿರುವ ಜಾಗದಲ್ಲೇ ತ್ಯಾಜ್ಯ ಹಾಕಬೇಕು.ಅದನ್ನು ಬಿಟ್ಟು ಎಲ್ಲೆಂದರಲ್ಲಿ ಕಸ ಹಾಕಿದರೆ ದಂಡ [more]
ಬೆಂಗಳೂರು, ಜ.14-ಸಾವಯವ ಕೃಷಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಡಾ.ಎಲ್.ನಾರಾಯಣರೆಡ್ಡಿ ಅವರ ನಿಧನಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಸಂತಾಪ ಸೂಚಿಸಿದ್ದಾರೆ. ಪ್ರಯೋಗಗಳ ಮೂಲಕ ಪಾರಂಪರಿಕ ಕೃಷಿಯ ದಿಕ್ಕನ್ನು [more]
ಬೆಂಗಳೂರು,ಜ .14- ತಮ್ಮ ಪಕ್ಷವನ್ನು ಕಾಂಗ್ರೆಸ್ ಗೌರವದಿಂದ ಕಾಣಬೇಕು. ನಾವು ತೃತೀಯ ದರ್ಜೆ ಮನುಷ್ಯರಲ್ಲ. ಸೀಟು ಹಂಚಿಕೆಯಲ್ಲಿ ಜೆಡಿಎಸ್‍ನನ್ನು ಥರ್ಡ್ ಗ್ರೇಡ್ ಸಿಟಿಜನ್ ರೀತಿ ಪರಿಗಣಿಸಬಾರದು. ಎರಡೂ [more]
ಬೆಂಗಳೂರು,ಜ.14-ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರು, ನಾವು ಕಾಂಗ್ರೆಸ್‍ನ ಯಾವುದೇ ಶಾಸಕರನ್ನು ಸಂಪರ್ಕ ಮಾಡಿಲ್ಲ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಸುಭದ್ರವಾಗಿರುವಾಗ ಶಾಸಕರನ್ನು ಯಾವ ಕಾರಣಕ್ಕೆ ಭೇಟಿ ಮಾಡಬೇಕೆಂದು [more]
ಬೆಂಗಳೂರು, ಜ.14- ಕಾಂಗ್ರೆಸ್‍ನ ಶಾಸಕರಿಗೆ ನಗರದ ಖಾಸಗಿ ಹೊಟೇಲ್‍ನಲ್ಲಿ ಏರ್ಪಡಿಸಿದ್ದ ಉಪಹಾರ ಕೂಟದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಕಾಂಗ್ರೆಸ್‍ನ ಶಾಸಕರು [more]
ಬೆಂಗಳೂರು,ಜ.14- ಕಳೆದ 7 ತಿಂಗಳಿನಿಂದ ಬಿಜೆಪಿ, ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಸೆಳೆಯುವ ಆಪರೇಷನ್ ಕಮಲ ಮಾಡುತ್ತಿದೆ. ಇದೊಂದು ಕ್ಷುಲ್ಲಕ ಮತ್ತು ಮೂರ್ಖತನ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ [more]
ಬೆಂಗಳೂರು.ಜ.14- ರಾಜಕೀಯ ಮಾಡೋದು ಬಿಟ್ಟಿದ್ವಿ. ಈಗ ರಾಜಕೀಯ ಮಾಡುತ್ತೀವಿ ಎಂದು ಡಿ.ಕೆ.ಶಿವಕುಮಾರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಇಂದು ಉಪಮುಖ್ಯಮಂತ್ರಿ ಸಚಿವರಿಗೆ ಆಯೋಜಿಸಿದ್ದ ಉಪಾಹಾರಕೂಟದ ನಂತರ ಆಪರೇಷನ್ ಕಮಲದ ಬಗ್ಗೆ [more]
ಬೆಂಗಳೂರು,ಜ.14- ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದ ಹಾಗೆ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಲು ಪ್ರಾರಂಭವಾಗಿದೆ. ಎಲ್ಲ ಪಕ್ಷಗಳು ತಮ್ಮದೇ ಲೆಕ್ಕಾಚಾರದಲ್ಲಿ ತೊಡಗಿವೆ. ಕೆಲ ಬಿಜೆಪಿ ಸಂಸದರು ಸೋಲು ಗೆಲುವಿನ [more]
ಬೆಂಗಳೂರು,ಜ.14-ಮೀಸಲು ವಿಸ್ತರಣಾ ಕಾಯ್ದೆ ಜಾರಿ ವಿಚಾರ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಕಾಯ್ದೆ ಜಾರಿಗೆ ಪರ-ವಿರೋಧ ವ್ಯಕ್ತವಾಗಿರುವುದು ದೋಸ್ತಿ ಸರ್ಕಾರವನ್ನು [more]
ಬೆಂಗಳೂರು,ಜ.14- ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಆಪರೇಷನ್ ಕಮಲದ ಮೂಲಕ ಅಸ್ಥಿರಗೊಳಿಸುವ ಬಿಜೆಪಿ ಪ್ರಯತ್ನ ಮುಂದುವರೆದಿದ್ದು, 14 ಶಾಸಕರನ್ನು ಸೆಳೆಯಲು ಕಸರತ್ತು ನಡೆಸುತ್ತಿದೆ. ಈಗಾಗಲೇ ಮುಂಬೈನಲ್ಲಿ ಐದು ಕಾಂಗ್ರೆಸ್‍ನ [more]
ಬೆಂಗಳೂರು,ಜ.14: ರಾಜ್ಯ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನ ಮಾಡುತ್ತಿದೆ.ಇಂದು ಸಂಜೆ ಹರಿಯಾಣ ಹೊರವಲಯದಲ್ಲಿರುವ ರೆಸಾರ್ಟ್‍ವೊಂದರಲ್ಲಿ ಬಿಜೆಪಿಯ 104 ಶಾಸಕರು ವಾಸ್ತವ್ಯ ಹೂಡಲಿದ್ದಾರೆ.ಈ ಮೂಲಕ ರಾಜ್ಯದಲ್ಲಿ ಮತ್ತೆ [more]
ಬಾಗಲಕೋಟ: ತಾಲೂಕಿನ ವೀರಾಪೂರ ಪುಕೇ. ಗ್ರಾಮದಲ್ಲಿ ಶ್ರದ್ದಾ ಕೇಂದ್ರ ಸ್ವಚ್ಚತಾ ಕಾರ್ಯಕ್ರಮದ ಅಡಿಯಲ್ಲಿ ವೀರಾಪೂರಿನ ಗ್ರಾಮ ದೇವತೆ ದೇವಸ್ಥಾನ ಮತ್ತು ಹೋರಾಂಗಣ ಸ್ವಚ್ಚತಾ ಕಾರ್ಯಕ್ರಮವನ್ನು ಶ್ರೀ ಧರ್ಮಸ್ಥಳ [more]
ಬಾಗಲಕೋಟ:ಲೋಕಾಪುರದ ವಿದ್ಯಾಚೇತನ ಪ್ರಾಥಮಿಕ ಶಾಲೆಯಲ್ಲಿ “ವೀರಭದ್ರೇಶ್ವರ ಇನಸ್ಟಿಟ್ಯೂಟ ಅಫ್ ಮಿಡ್ ಬ್ರೇನ್”ನ ಉದ್ಘಾಟನೆ ಕಾರ್ಯಕ್ರಮ ಭಾನುವಾರ ಅದ್ಧೂರಿಯಾಗಿ ನೆರವೇರಿತು. ಶ್ರೀ ಕ್ಷೇತ್ರ ಜ್ಞಾನೇಶ್ವರ ಮಠದ ಪೀಠಾಧಿಪತಿಗಳಾದ ಪರಮ [more]
ಸಿಡ್ನಿ: ಟಿವಿ ಶೋವೊಂದರಲ್ಲಿ ಅಸಭ್ಯವಾಗಿ ಮಾತನಾಡಿ ಆಸ್ಟ್ರೇಲಿಯಾ ಸರಣಿಯಿಂದ ಅಮಾನತು ಶಿಕ್ಷಗೆ ಗುರಿಯಾಗಿರುವ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಕನ್ನಡಿಗ ಕೆ.ಎಲ್. ರಾಹುಲ್ ಜಾಗಕ್ಕೆ ಕನ್ನಡಿಗ ಮಯಾಂಕ್ [more]
ಟಿವಿ ಟಾಕ್ ಶೋನಲ್ಲಿ ಮಹಿಳೆಯರ ಬಗ್ಗೆ ಅಶ್ಲೀಲವಾಗಿ ಮಾತನಾಡಿ ಅಮಾನತು ಶಿಕ್ಷೆಗೆ ಗುರಿಯಾಗಿ ಆಸಿಸ್ ವಿರುದ್ಧದ ಏಕದಿನ ಸರಣಿಯಿಂದಲೇ ಗೇಟ್ ಪಾಸ್ ಪಡೆದಿರುವ ಪೋಲಿ ಪಾಂಡ್ಯ ಮತ್ತು [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ