ರಾಷ್ಟ್ರೀಯ

ನಕ್ಸಲರ ಮತ್ತು ಮಾವೋವಾದಿಗಳ ನಿಗ್ರಹ ಜಂಟಿ ಪಡೆ ನಡುವೆ ಭೀಕರ ಗುಂಡಿನ ಕಾಳಗ

ರಾಯ್‍ಪುರ, ಫೆ.20-ಛತ್ತೀಸ್‍ಗಢದ ನಕ್ಸಲರ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಮಾವೋವಾದಿಗಳ ನಿಗ್ರಹ ಕಾರ್ಯಾಚರಣೆಯನ್ನು ಜಂಟಿ ಪಡೆ ಮುಂದುವರಿಸಿವೆ. ಭೆಜ್ಜಿ ಮತ್ತು ಎಲರಮಡಗು ನಡುವಣ ಅರಣ್ಯದಲ್ಲಿ ನಡೆದ ಭೀಕರ ಗುಂಡಿನ [more]

ಬೆಂಗಳೂರು ನಗರ

ಹಾಡಹಗಲೇ ಪೆಟ್ರೋಲ್ ಬಂಕ್ ಮ್ಯಾನೇಜರ್‍ರೊಬ್ಬರನ್ನು ಅಡ್ಡಗಟ್ಟಿ 19.50 ಲಕ್ಷ ರೂ ದರೋಡೆ

ಬೆಂಗಳೂರು, ಫೆ.20- ಹಾಡಹಗಲೇ ಜನಸಂದಣಿ ಇರುವಾಗಲೇ ಪೆಟ್ರೋಲ್ ಬಂಕ್ ಮ್ಯಾನೇಜರ್‍ರೊಬ್ಬರನ್ನು ಅಡ್ಡಗಟ್ಟಿದ ದರೋಡೆಕೋರರು ಅವರ ಮುಖಕ್ಕೆ ಪೆಪ್ಪರ್ ಸ್ಪ್ರೇ ಮಾಡಿ 19.50 ಲಕ್ಷ ರೂ. ಹಣವಿದ್ದ ಬ್ಯಾಗನ್ನು [more]

ಬೆಂಗಳೂರು ನಗರ

ಚೆಮ್ಮನೂರ್ ಚಿನ್ನಾಭರಣ ಮಳಿಗೆಯ ಮೇಲೆ ಪೆಟ್ರೋಲ್ ಬಾಂಬ್ ಎಸೆದು ದರೋಡೆಗೆ ಯತ್ನ

ಬೆಂಗಳೂರು, ಫೆ.20-ರಾಜಾಜಿನಗರದ ಮೊದಲನೆ ಹಂತದಲ್ಲಿರುವ ಚೆಮ್ಮನೂರ್ ಚಿನ್ನಾಭರಣ ಮಳಿಗೆಯ ಕಾವಲುಗಾರನ ಮೇಲೆ ಹಲ್ಲೆ ನಡೆಸಿ ಪೆಟ್ರೋಲ್ ಬಾಂಬ್ ಎಸೆದು ದರೋಡೆಗೆ ಯತ್ನಿಸಿ ಪರಾರಿಯಾಗಿರುವ ದರೋಡೆಕೋರರ ಬಂಧನಕ್ಕೆ ಉತ್ತರ [more]

ಮತ್ತಷ್ಟು

ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಹಗಲು ದರೋಡೆ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ

ಬೆಂಗಳೂರು, ಫೆ.20-ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಹಗಲು ದರೋಡೆ ನಡೆಯುತ್ತಿದ್ದರೂ ಅದನ್ನು ತಡೆಯುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಇಂದು ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ [more]

ಮತ್ತಷ್ಟು

ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಹಮ್ಮಿಕೊಳ್ಳಲಾಗಿದೆ

ಬೆಂಗಳೂರು, ಫೆ.20-ರಾಜ್ಯ ಜ್ಯಾತ್ಯಾತೀತ ಜನತಾದಳ ಕಾರ್ಮಿಕ ಮತ್ತು ವೈದ್ಯಕೀಯ ಘಟಕ ಹಾಗೂ ಸಪ್ತಗಿರಿ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಮೆಳೇಕೋಟೆ ಕ್ರಾಸ್‍ನಲ್ಲಿ ನಾಳೆ ಬೆಳಿಗ್ಗೆ 9 ಗಂಟೆಗೆ [more]

ರಾಜಕೀಯ

ರಾಜ್ಯದಲ್ಲಿ ಗೂಂಡಾವರ್ತನೆ, ರಾಕ್ಷಸಿ ಕೃತ್ಯಗಳು – ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಟೀಕೆ

ಬೆಂಗಳೂರು, ಫೆ.20- ರಾಜ್ಯದಲ್ಲಿ ಗೂಂಡಾವರ್ತನೆ, ರಾಕ್ಷಸಿ ಕೃತ್ಯಗಳು ನಡೆಯುತ್ತಿವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಇಂದಿಲ್ಲಿ ಟೀಕಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆÇಲೀಸರ [more]

ರಾಜ್ಯ

ಔಷಧಿಗಳ ತಯಾರಿಕೆಯಲ್ಲಿ ಮತ್ತೊಂದು ಮೈಲುಗಲ್ಲು ಮಧುಮೇಹ ನಿರ್ವಹಣೆಗೆ ಪೂರಕವಾದ ತೌಜಿಯೋ ಇನ್ಸುಲಿನ್

ಬೆಂಗಳೂರು, ಫೆ.20-ಸ್ಯಾನೊಫಿ ಇಂಡಿಯಾ ಔಷಧಿಗಳ ತಯಾರಿಕೆಯಲ್ಲಿ ಮತ್ತೊಂದು ಮೈಲುಗಲ್ಲು ಸಾಧಿಸಿದ್ದು, ಇದೀಗ ಮಧುಮೇಹ ನಿರ್ವಹಣೆಗೆ ಪೂರಕವಾದ ತೌಜಿಯೋ ಇನ್ಸುಲಿನ್ ಅನ್ನು ಬಿಡುಗಡೆ ಮಾಡಿದೆ. ಟೈಪ್ 1 ಮತ್ತು [more]

ಮತ್ತಷ್ಟು

ಪರ್ಸೆಂಟೇಜ್ ಸರ್ಕಾರ ರಾಜಕೀಯ ಪ್ರೇರಿತರಾಗಿ ಬೇಜವಾಬ್ದಾರಿ ಹೇಳಿಕೆ – ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಫೆ.20-ಪ್ರಧಾನಿ ನರೇಂದ್ರ ಮೋದಿಯವರು ಮತ್ತೆ ಪರ್ಸೆಂಟೇಜ್ ಸರ್ಕಾರ ಎಂದು ಟೀಕೆ ಮಾಡಿದ್ದಾರೆ. ರಾಜಕೀಯ ಪ್ರೇರಿತರಾಗಿ ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವ ಇವರ ಬಳಿ ಇದಕ್ಕೆ ದಾಖಲೆ ಇದೆಯೇ [more]

ಮತ್ತಷ್ಟು

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕುಟುಂಬ ರಾಜಕಾರಣವೇ ಮೇಳೈಸುವ ಲಕ್ಷಣಗಳು

ಬೆಂಗಳೂರು, ಫೆ.20- ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿಯೂ ಕುಟುಂಬ ರಾಜಕಾರಣವೇ ಮೇಳೈಸುವ ಲಕ್ಷಣಗಳು ಗೋಚರಿಸಿವೆ. ಗ್ರಾಮ ಪಂಚಾಯ್ತಿಯಿಂದ ಲೋಕಸಭೆವರೆಗೂ ತಮ್ಮ ಕುಟುಂಬದವರೇ ರಾಜಕಾರಣದಲ್ಲಿ ಇರಬೇಕೆಂದು ಹಪಹಪಿಸುವ [more]

ರಾಷ್ಟ್ರೀಯ

ಗುಜರಾತ್‍ನ ನಗರ ಪಾಲಿಕೆ ಚುನಾವಣೆ ಬಿಜೆಪಿ ಭರ್ಜರಿ ಗೆಲುವು

ಅಹಮದಾಬಾದ್, ಫೆ.20-ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‍ನ ನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. 75 ಮುನಿಸಿಪಾಲಿಟಿಗಳಲ್ಲಿ 47 [more]

ಮತ್ತಷ್ಟು

ಬಿಬಿಎಂಪಿ ಕಚೇರಿಗೆ ನುಗ್ಗಿ ದಾಂಧಲೆ ನಾರಾಯಣಸ್ವಾಮಿ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ

ಬೆಂಗಳೂರು, ಫೆ.20-ಬಿಬಿಎಂಪಿ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ನಾರಾಯಣಸ್ವಾಮಿಯನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಆದೇಶ ಹೊರಡಿಸಿದ್ದಾರೆ. ನಾರಾಯಣಸ್ವಾಮಿ ವಿರುದ್ಧ ಆರೋಪದ [more]

ಬೆಂಗಳೂರು

ಕಾಂಗ್ರೆಸ್ ಜಲಮಂಡಳಿ ಸದಸ್ಯ ಕಲ್ಕೆರೆ ನಾರಾಯಣಸ್ವಾಮಿ ಬಿಬಿಎಂಪಿ ಕಚೇರಿಗೆ ನುಗ್ಗಿ ಧಾಂದಲೆ

ಬೆಂಗಳೂರು, ಫೆ.20- ಶಾಸಕ ಹ್ಯಾರಿಸ್ ಪುತ್ರನ ದುಂಡಾವರ್ತನೆ ಬೆನ್ನಲ್ಲೆ ಸಿಎಂ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಕಾಂಗ್ರೆಸ್ ಮುಖಂಡ ಹಾಗೂ ಜಲಮಂಡಳಿ ಸದಸ್ಯ ಕಲ್ಕೆರೆ ನಾರಾಯಣಸ್ವಾಮಿ ಅವರು ಬಿಬಿಎಂಪಿ [more]

ಕ್ರೈಮ್

ಆಹಾರ ಸಂಸ್ಕರಣಾ ಘಟಕವೊಂದರಲ್ಲಿ ಸ್ಪೋಟ ಅಮೋನಿಯಾ ಅನಿಲ ಸೋರಿ ನಾಲ್ವರು ಮೃತ

ಪಟಿಯಾಲ, ಫೆ.20-ಆಹಾರ ಸಂಸ್ಕರಣಾ ಘಟಕವೊಂದರಲ್ಲಿ ಸ್ಪೋಟದಿಂದ ಅಮೋನಿಯಾ ಅನಿಲ ಸೋರಿ ನಾಲ್ವರು ಮೃತಪಟ್ಟು, ಇತರ 11 ಮಂದಿ ಆಸ್ವಸ್ಥರಾಗಿರುವ ಘಟನೆ ಪಂಜಾಬ್‍ನ ಪಟಿಯಾಲ ಜಿಲ್ಲೆಯಲ್ಲಿ ಇಂದು ಮಧ್ಯಾಹ್ನ [more]

ವಾಣಿಜ್ಯ

ರೋಟೋಮ್ಯಾಕ್ ಪೆನ್ ಕಂಪೆನಿಯ ವಂಚನೆ ತನಿಖೆ ತೀವ್ರಗೊಳಿಸಿರುವ ಆದಾಯ ತೆರಿಗೆ ಇಲಾಖೆ

ನವದೆಹಲಿ, ಫೆ.20- ಆರ್ಥಿಕ ವಲಯದಲ್ಲಿ ವಿವಾದ ಸೃಷ್ಟಿಸಿರುವ 3500 ಕೋಟಿ ರೂ.ಗಳಿಗೂ ಮೇಲ್ಪಟ್ಟ ರೋಟೋಮ್ಯಾಕ್ ಪೆನ್ ಕಂಪೆನಿಯ ವಂಚನೆ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಆದಾಯ ತೆರಿಗೆ ಇಲಾಖೆ [more]

ರಾಜ್ಯ

ಕಾವೇರಿ ತೀರ್ಪಿನ ಬಗ್ಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅತೃಪ್ತಿ

ಹಾಸನ: ಕಾವೇರಿ ಅಂತಿಮ ತೀರ್ಪು ಬಗ್ಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅತೃಪ್ತಿ ವ್ಯಕ್ತಪಡಿಸಿದ್ದು, ನ್ಯಾಯಯುತವಾಗಿ ನಮಗೆ ೪೦ ಟಿಎಂಸಿ ನೀರು ಸಿಗಬೇಕಿತ್ತು ಎಂದು ಹೇಳಿದ್ದಾರೆ. [more]

ರಾಷ್ಟ್ರೀಯ

ರೈಲು ದುರಂತ ಚಾಲಕನ ಸಮಯಪ್ರಜ್ಞೆಯಿಂದ ಪಾರು

ರಾಂಚಿ, ಫೆ.20-ಜಾರ್ಖಂಡ್‍ನಲ್ಲಿ ನಿನ್ನೆ ಭಾರೀ ರೈಲು ದುರಂತವೊಂದು ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದಂತಾಗಿದೆ. ಬೆಂಕಿ ಹೊತ್ತಿಕೊಂಡಿದ್ದ ಬೋಗಿಯನ್ನು ರೈಲಿನಿಂದ ತಕ್ಷಣ ಬೇರ್ಪಡಿಸುವ ಮೂಲಕ ಚಾಲಕ ಪ್ರಯಾಣಿಕರ ಜೀವ ಉಳಿಸಿದ್ದಾರೆ. [more]

ರಾಷ್ಟ್ರೀಯ

ಅಗ್ನಿ-2 ಖಂಡಾಂತರ ಕ್ಷಿಪಣಿಯನ್ನು ಒಡಿಶಾ ಕರಾವಳಿಯಲ್ಲಿ ಯಶಸ್ವಿ ಪರೀಕ್ಷೆ

ಬಾಲಸೋರ್, ಫೆ.20-ದೇಶದ ಶಸ್ತ್ರಾಸ್ತ್ರ ಕೋಠಿಗೆ ಮತ್ತೊಂದು ಪ್ರಬಲ ಅಸ್ತ್ರ ಸೇರ್ಪಡೆಯಾಗಿದೆ. 2,000 ಕಿ.ಮೀ. ದೂರದಲ್ಲಿರುವ ವೈರಿ ಗುರಿ ಮೇಲೆ ಕರಾರುವಕ್ಕಾಗಿ ದಾಳಿ ಮಾಡಬಲ್ಲ ಅಣ್ವಸ್ತ್ರ ಸಾಮಥ್ರ್ಯದ ಮಧ್ಯಮ [more]

ಮನರಂಜನೆ

ಪ್ರಿಯಾ ಪ್ರಕಾಶ್ ವಾರಿಯರ್ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಗೊಳಿಸುವಂತೆ ಕೋರಿ ಸುಪ್ರೀಂಕೋರ್ಟ್ ವಿಚಾರಣೆ

ನವದೆಹಲಿ, ಫೆ.20-ಮಲಯಾಳಂ ಹಾಡಿನ ಮೂಲಕ ಇಂಟರ್‍ನೆಟ್ ಸೆನ್ಸೇಷನ್ ಆಗಿರುವ ಪ್ರಿಯಾ ಪ್ರಕಾಶ್ ವಾರಿಯರ್ ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳನ್ನು ರದ್ದುಗೊಳಿಸುವಂತೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ನಾಳೆ [more]

ಅಂತರರಾಷ್ಟ್ರೀಯ

ಸಿರಿಯಾ ಸೇನೆ ನಡೆಸಿದ ಬಾಂಬ್ ದಾಳಿಯಲ್ಲಿ 100ಕ್ಕೂ ಹೆಚ್ಚು ನಾಗರಿಕರ ಮೃತ

ಬೈರುತ್, ಫೆ.20-ಬಂಡುಕೋರರ ಪ್ರಾಬಲ್ಯವಿರುವ ಸ್ಥಳಗಳ ಮಳೆ ಸಿರಿಯಾ ಸೇನೆ ನಡೆಸಿದ ಬಾಂಬ್ ದಾಳಿಯಲ್ಲಿ 20 ಮಕ್ಕಳೂ ಸೇರಿದಂತೆ 100ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿರುವ ಘಟನೆ ಪೂರ್ವ ಗೌಟಾದಲ್ಲಿ [more]

ವಾಣಿಜ್ಯ

ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‍ಬಿ) ವಂಚನೆ ಪ್ರಕರಣ ವಿಶೇಷ ತನಿಖಾ ತಂಡದಿಂದ ತನಿಖೆ

ನವದೆಹಲಿ, ಫೆ.20-ಬ್ಯಾಂಕಿಂಗ್ ಕ್ಷೇತ್ರವನ್ನೇ ಬೆಚ್ಚಿ ಬೀಳಿಸಿದ 11,500 ಕೋಟಿ ರೂ.ಗಳ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‍ಬಿ) ವಂಚನೆ ಪ್ರಕರಣದ ಬಗ್ಗೆ ವಿಶೇಷ ತನಿಖಾ ತಂಡದಿಂದ(ಎಸ್‍ಐಟಿ) ತನಿಖೆ ನಡೆಸುವಂತೆ [more]

ರಾಷ್ಟ್ರೀಯ

ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ಅಮ್ ಆದ್ಮಿ ಪಾರ್ಟಿ ಶಾಸಕರ ಪುಂಡಾಟ

ನವದೆಹಲಿ, ಫೆ.20- ಇಬ್ಬರು ಮೇಯರ್‍ಗಳು ಸೇರಿದಂತೆ ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ವಿವಾದಕ್ಕೆ ಗುರಿಯಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಅಮ್ ಆದ್ಮಿ ಪಾರ್ಟಿ [more]

ರಾಷ್ಟ್ರೀಯ

ಇಂಡೋ-ಪಾಕ್ ಗಡಿಯಲ್ಲಿ ಪಾಕಿಸ್ತಾನದ ಡ್ರಗ್ ಸ್ಮಗ್ಲರ್‍ನನ್ನು ಹೊಡೆದುರುಳಿಸಿರುವ ಭಾರತೀಯ ಭದ್ರತಾ ಪಡೆ

ಅಮೃತಸರ್, ಫೆ.20-ಪಂಜಾಬ್‍ನ ಇಂಡೋ-ಪಾಕ್ ಅಂತಾರಾಷ್ಟ್ರೀಯ ಗಡಿ(ಐಬಿ)ಯಲ್ಲಿ ಇಂದು ಮುಂಜಾನೆ ಪಾಕಿಸ್ತಾನದ ಡ್ರಗ್ ಸ್ಮಗ್ಲರ್‍ನನ್ನು ಹೊಡೆದುರುಳಿಸಿರುವ ಭಾರತೀಯ ಭದ್ರತಾ ಪಡೆ, ಸುಮಾರು 50 ಕೋಟಿ ರೂ. ಮೌಲ್ಯದ ಮಾದಕ [more]

ರಾಜ್ಯ

ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಮಿತ್ ಶಾ ವಾಗ್ದಾಳಿ

ಮಂಗಳೂರು:ಫೆ-20: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಸಿದ್ದರಾಮಯ್ಯ ಸರ್ಕಾರ ಬದಲಿಸಬೇಕೆನ್ನುವುದು ಜನರ ಆಶಯವಾಗಿದೆ. ಮುಂದಿನ ಚುನಾವಣೆಯಲ್ಲಿ [more]

ಉತ್ತರ ಕನ್ನಡ

ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭೇಟಿ: ವಿಶೇಷ ಪೂಜೆ

ಮಂಗಳೂರು:ಫೆ-20: ರಾಜ್ಯದಲ್ಲಿ ಚುನಾವಣಾ ಕಾವು ಹೆಚ್ಚುತ್ತಿದ್ದು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಮೂರು ದಿನಗಳ ಕರಾವಳಿ ಪ್ರವಾಸ ಆರಂಭವಾಗಿದ್ದು, ಈ ಹಿನ್ನಲೆಯಲ್ಲಿ ಶಾ ಇಂದು ಪುಣ್ಯಕ್ಷೇತ್ರ [more]

ಬೆಂಗಳೂರು

ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ವಿಧ್ವತ್ ನನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಪವರ್ ಸ್ಟಾರ್

ಬೆಂಗಳೂರು:ಫೆ-20:ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ರಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ವತ್ ನನ್ನು ಭೇಟಿಯಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಆರೋಗ್ಯ ವಿಚಾರಿಸಿದ್ದಾರೆ. ಮೊಹಮ್ಮದ್ [more]