ರಾಷ್ಟ್ರೀಯ

ಉಡುಗೊರೆ ಬಾಂಬ್ ಸ್ಫೋಟಗೊಂಡ ಪರಿಣಾಮ ಮದುಮಗ ಮತ್ತು ಆತನ ಅಜ್ಜಿ ಸಾವು

ಭುವನೇಶ್ವರ, ಫೆ.24- ಉಡುಗೊರೆ ಬಾಂಬ್ ಸ್ಫೋಟಗೊಂಡ ಪರಿಣಾಮ ಮದುಮಗ ಮತ್ತು ಆತನ ಅಜ್ಜಿ ಸಾವನ್ನಪ್ಪಿರುವ ಘಟನೆ ಒಡಿಶಾದ ಬೊಲಂಗೀರ್ ಜಿಲ್ಲೆಯ ಪಾಟ್ನಾಗರ್‍ನಲ್ಲಿ ನಡೆದಿದೆ.   ಘಟನೆಯಲ್ಲಿ ವಧು [more]

ಬೆಂಗಳೂರು

ಆಗ್ನೇಯ ವಿಭಾಗದ ಪೋಲೀಸ್ರು 49 ಆರೋಪಿಗಳನ್ನು ಬಂಧಿಸಿ 3.37 ಕೋಟಿ ರೂ. ಮೌಲ್ಯದ ಚಿನ್ನಾಭರಣ ವಶ

ಬೆಂಗಳೂರು, ಫೆ.24- ಆಗ್ನೇಯ ವಿಭಾಗದ ಪೋಲೀಸ್ರು ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 49 ಆರೋಪಿಗಳನ್ನು ಬಂಧಿಸಿ 3.37 ಕೋಟಿ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು, ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. [more]

ಕೋಲಾರ

ನನ್ನನ್ನು ಪ್ರಶ್ನೆ ಕೇಳಬೇಕು ಎಂದರೆ ನಿಮಗೆ ಧೈರ್ಯ ಇರಬೇಕು : ಗಣಿಧಣಿ ಗಾಲಿ ಜನಾರ್ಧನೆಡ್ಡಿ

ಬಂಗಾರಪೇಟೆ, ಫೆ.24- ನನ್ನನ್ನು ಪ್ರಶ್ನೆ ಕೇಳಬೇಕು ಎಂದರೆ ನಿಮಗೆ ಧೈರ್ಯ ಇರಬೇಕು ಎಂದು ಮಾಜಿ ಸಚಿವ ಗಣಿಧಣಿ ಗಾಲಿ ಜನಾರ್ಧನೆಡ್ಡಿ ಪತ್ರಕರ್ತರಿಗೆ ಸೂಚಿಸಿದ ಪ್ರಸಂಗ ನಡೆಯಿತು. ಪಟ್ಟಣದ [more]

ಬೆಂಗಳೂರು

ಕೊತ್ತನೋರಿನಲ್ಲಿ ನೋಟು ಬದಲಾವಣೆ ಮುಂದುವರೆದಿದೆ

ಬೆಂಗಳೂರು, ಫೆ.24-ಐನೂರು ಹಾಗೂ ಒಂದು ಸಾವಿರ ಮುಖಬೆಲೆಯ ನೋಟು ಅಮಾನ್ಯಗೊಂಡು ಒಂದು ವರ್ಷ ಮೂರು ತಿಂಗಳು ಕಳೆದಿದ್ದರೂ ಅದನ್ನು ಬದಲಾವಣೆ ಮಾಡುವ ದಂಧೆ ನಗರದಲ್ಲಿ ಮುಂದುವರೆದಿದೆ. ಈ [more]

ಹಳೆ ಮೈಸೂರು

ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ ಆರೋಪಿಗೆ 10 ವರ್ಷಗಳ ಕಠಿಣ ಸೆರೆವಾಸ

ಮೈಸೂರು, ಫೆ.24- ವಿವಾಹವಾಗುವುದಾಗಿ ನಂಬಿಸಿ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿ ಮಗುವಿನ ಜನನಕ್ಕೆ ಕಾರಣನಾಗಿದ್ದ ಆರೋಪಿಗೆ ಮೈಸೂರಿನ ಏಳನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 10 ವರ್ಷಗಳ [more]

ಮಧ್ಯ ಕರ್ನಾಟಕ

ಖಾಸಗಿ ಬಸ್ ಹಾಗೂ ಲಾರಿ ನಡುವೆ ಮುಖಾಮುಖಿಯಲ್ಲಿ ಬಾಲಕನ ಸಾವು

ಚಿತ್ರದುರ್ಗ, ಫೆ.24- ಖಾಸಗಿ ಬಸ್ ಹಾಗೂ ಲಾರಿ ನಡುವೆ ಸಂಭವಿಸಿದ ಮುಖಾಮುಖಿಯಲ್ಲಿ ಬಾಲಕ ಸಾವನ್ನಪ್ಪಿರುವ ಘಟನೆ ಚಳ್ಳಕೆರೆ ತಾಲ್ಲೂಕಿನ ಬುಡ್ಡನಹಟ್ಟಿ ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ. ದಾವಣಗೆರೆ [more]

ರಾಷ್ಟ್ರೀಯ

ಭಾರತ-ಚೀನಾ ಗಡಿ ಭಾಗದಲ್ಲಿ ಉದ್ವಿಗ್ನ ಸ್ಥಿತಿ, ಚೀನಿ ಮೂಲದ ನಿಗೂಢ ಸಾಧನವೊಂದು ಪತ್ತೆಯಾಗಿ ಆತಂಕ ಸೃಷ್ಟಿಸಿತು

ಇಟಾನಗರ್, ಫೆ.24-ಭಾರತ-ಚೀನಾ ಗಡಿ ಭಾಗದಲ್ಲಿ ಉದ್ವಿಗ್ನ ಸ್ಥಿತಿ ನೆಲೆಗೊಂಡಿರುವಾಗಲೇ ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶದ ಕಮ್ಲೆ ಜಿಲ್ಲೆಯ ಗ್ರಾಮವೊಂದರಲ್ಲಿ ಚೀನಿ ಮೂಲದ ನಿಗೂಢ ಸಾಧನವೊಂದು ಪತ್ತೆಯಾಗಿ ಆತಂಕ [more]

ಅಂತರರಾಷ್ಟ್ರೀಯ

ಮ್ಯಾನ್ಮಾರ್‍ನ ರಖೈನ್ ರಾಜ್ಯದಲ್ಲಿ ಬಾಂಬ್ ದಾಳಿಗೆ ಹಲವರು ಗಾಯಗೊಂಡಿದ್ದಾರೆ

ರಖೈನ್, ಫೆ.24-ಕೋಮುಗಲಭೆ ಮತ್ತು ಹಿಂಸಾಚಾರದಿಂದ ತತ್ತರಿಸಿದ ಮ್ಯಾನ್ಮಾರ್‍ನ ರಖೈನ್ ರಾಜ್ಯದಲ್ಲಿ ಸರ್ಕಾರಿ ಕಚೇರಿಗಳು ಮತ್ತು ಇತರ ಸ್ಥಳಗಳನ್ನು ಗುರಿಯಾಗಿಟ್ಟುಕೊಂಡು ನಡೆದ ಬಾಂಬ್ ದಾಳಿಗಳಲ್ಲಿ ಹಲವರು ಗಾಯಗೊಂಡಿದ್ದಾರೆ. ರಖೈನ್ [more]

ರಾಷ್ಟ್ರೀಯ

ನ್ಯಾಷನಲ್ ಹೆರಾಲ್ಡ್‍ನ ಹಿರಿಯ ಪತ್ರಕರ್ತ ಮುಖ್ಯ ಸಂಪಾದಕ ನೀಲಭ್ ಮಿಶ್ರಾ ನಿಧನ

ನವದೆಹಲಿ, ಫೆ.24-ಹಿರಿಯ ಪತ್ರಕರ್ತ ಹಾಗೂ ನ್ಯಾಷನಲ್ ಹೆರಾಲ್ಡ್‍ನ ಮುಖ್ಯ ಸಂಪಾದಕ ನೀಲಭ್ ಮಿಶ್ರಾ ಇಂದು ಚೆನ್ನೈನಲ್ಲಿ ನಿಧನರಾದರು. ಅವರಿಗೆ 57 ವರ್ಷ ವಯಸ್ಸಾಗಿತ್ತು. ಅನಾರೋಗ್ಯ ಮತ್ತು ಲಿವರ್ [more]

ರಾಷ್ಟ್ರೀಯ

ಶಿವಸೇನೆ ಜೊತೆ ಮೈತ್ರಿ ಇಲ್ಲದೇ ಏಕಾಂಗಿ ಸ್ಪರ್ಧೆಗೆ ಬಿಜೆಪಿ ಸಿದ್ಧವಿದೆ – ಮುಖ್ಯಮಂತ್ರಿ ಫಡ್ನವೀಸ್

ಮುಂಬಯಿ,ಫೆ.24- ಶಿವಸೇನೆ ಜೊತೆ ಮೈತ್ರಿ ಇಲ್ಲದೇ ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆಗೆ ಬಿಜೆಪಿ ಸಿದ್ಧವಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಚಾನೆಲïವೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ [more]

ರಾಷ್ಟ್ರೀಯ

ನೀರವ್ ಮೋದಿಗೆ ಸೇರಿದ ಆಸ್ತಿಗಳ ಜಪ್ತಿ 523 ಕೋಟಿ ರೂ. ಮೌಲ್ಯದ 21 ಸ್ವತ್ತು ಮುಟ್ಟುಗೋಲು

ಮುಂಬೈ/ನವದೆಹಲಿ, ಫೆ.24- ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ (ಪಿಎನ್‍ಬಿ) 11,400 ಕೋಟಿ ರೂ.ಗಳ ವಂಚನೆ ಪ್ರಕರಣದ ಪ್ರಮುಖ ಸೂತ್ರಧಾರರಾದ ಡೈಮಂಡ್ ಮರ್ಚೆಂಟ್ ನೀರವ್ ಮೋದಿಗೆ ಸೇರಿದ ಆಸ್ತಿಗಳ ಜಪ್ತಿಯನ್ನು [more]

ಮತ್ತಷ್ಟು

ಬ್ರಾಹ್ಮಣ ಸಮುದಾಯ ನಾಡಿಗೆ ಹಾಗೂ ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರ – ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು, ಫೆ.24- ಬ್ರಾಹ್ಮಣ ಸಮುದಾಯ ನಾಡಿಗೆ ಹಾಗೂ ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಹೇಳಿದ್ದಾರೆ. ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅಖಿಲ [more]

ಬೆಳಗಾವಿ

ಮುಂಬೈ ಕರ್ನಾಟಕದಲ್ಲಿ ಈಗ ರಾಹುಲ್ ನೇತೃತ್ವದಲ್ಲಿ ಚುನಾವಣಾ ರಣಕಹಳೆ ಮೊಳಗಿತು

ಬೆಳಗಾವಿ, ಫೆ.24- ಕಾಂಗ್ರೆಸ್ ಪಕ್ಷದಲ್ಲೀಗ ಚಟುವಟಿಕೆಗಳು ಬಿರುಸುಗೊಂಡಿವೆ. ಎಲ್ಲೆಡೆ ನಾಯಕರು, ಕಾರ್ಯಕರ್ತರು ಪಾದರಸದಂತೆ ಸಂಚಲನ ಮಾಡುತ್ತಿದ್ದಾರೆ. ಪಕ್ಷದಲ್ಲಿ ಸಾಂಘಿಕ ಹೋರಾಟಕ್ಕೆ ಪಣತೊಟ್ಟಿದ್ದಾರೆ. ಕಾರ್ಯಕರ್ತರ ಪಡೆ ವಿಧಾಸಭೆ ಚುನಾವಣೆಗೆ [more]

ಮತ್ತಷ್ಟು

ಕಾಂಗ್ರೆಸ್ ಗೂಂಡಾಗಿರಿ ಮಿತಿ ಮೀರಿದೆ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರು ಕಡಿವಾಣ ಹಾಕುವರೇ : ಶೋಭಾಕರಂದ್ಲಾಜೆ

ನಗರ ಸೇರಿದಂತೆ ರಾಜ್ಯದ ದಕ್ಷಿಣ ಭಾಗದ ಹಲವು ಜಿಲ್ಲೆಗಳಲ್ಲಿ ದೌರ್ಜನ್ಯ, ಗೂಂಡಾಗಿರಿ ಮಿತಿ ಮೀರಿದೆ. ಕಾಂಗ್ರೆಸ್ ಶಾಸಕರು ಮೇರೆ ಮೀರಿ ನಡೆದುಕೊಳ್ಳುತ್ತಿದ್ದಾರೆ. ಇದಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ [more]

ರಾಷ್ಟ್ರೀಯ

ಪ್ರಿಯಾಂಕಾ ಗಾಂಧಿ ಅವರ ನಾಯಕತ್ವಕ್ಕಾಗಿ ಕಾಯುತ್ತಿದ್ದೇನೆ : ಹಾರ್ದಿಕ್ ಪಟೇಲ್

ಮುಂಬೈ,ಫೆ.24-ನಾನು ಪ್ರಿಯಾಂಕಾ ಗಾಂಧಿ ಅವರ ನಾಯಕತ್ವಕ್ಕಾಗಿ ಕಾಯುತ್ತಿದ್ದೇನೆ ಎಂದು ಪಾಟಿದಾರ್ ಅನಾಮತ್ ಆಂದೋಲನ ಸಮಿತಿ ನಾಯಕ ಹಾರ್ದಿಕ್ ಪಟೇಲ್ ಹೇಳಿದ್ದಾರೆ. ನಾನು ವೈಯಕ್ತಿಕ ಮಟ್ಟದಲ್ಲಿ ರಾಹುಲï ಗಾಂಧಿಯನ್ನು [more]

ರಾಷ್ಟ್ರೀಯ

ಸಂಜುವಾನ್ ದಾಳಿಗೆ ಪ್ರತೀಕಾರವಾಗಿ ಸರ್ಜಿಕಲ್ ಸ್ಟ್ರೈಕ್ ಪ್ರಾಯಶಃ ಜನರಲ್ ಬಿ.ಪಿ.ರಾವತ್

ನವದೆಹಲಿ,ಫೆ.24-ಜಮ್ಮುವಿನ ಸಂಜುವಾನ್ ಮಿಲಿಟರಿ ಕ್ಯಾಂಪ್ ಮೇಲೆ ಪಾಕಿಸ್ತಾನ ಉಗ್ರರು ನಡೆಸಿರುವ ದಾಳಿಗೆ ಪ್ರತೀಕಾರವಾಗಿ ಸರ್ಜಿಕಲ್ ಸ್ಟ್ರೈಕ್ ಸಹಿತ ಹಲವು ಆಯ್ಕೆಗಳು ಭಾರತೀಯ ಸೇನೆಯ ಮುಂದಿದೆ ಎಂಬ ಸೇನಾ [more]

ರಾಷ್ಟ್ರೀಯ

ವಾಮಾಚಾರದ ಪ್ರಭಾವಕಕ್ಕೊಳಗಾದ ತಾಯಿ ಇಬ್ಬರು ಹೆಣ್ಣುಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ

ನವದೆಹಲಿ,ಫೆ.24- ವಾಮಾಚಾರದ ಪ್ರಭಾವಕಕ್ಕೊಳಗಾದ ತಾಯಿ ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಪಶ್ಚಿಮ ದೆಹಲಿಯ ಮೋತಿ ನಗರದಲ್ಲಿ ನಡೆದಿದೆ. ಸುಮನಾ ತನ್ನ ಮಕ್ಕಳಾದ ನಂದಿನಿ [more]

ಮನರಂಜನೆ

ಪ್ರಿಯಾಂಕ ಚೋಪ್ರಾ ತನ್ನ ತಲೆಗೆ ವೈನ್‍ಗ್ಲಾಸ್‍ನನ್ನು ಹೊಡೆದುಕೊಂಡಳು, ಏಕೆ?

ನ್ಯೂಯಾರ್ಕ್, ಫೆ.24-ಬಾಲಿವುಡ್ ದೇಸಿ ಗರ್ಲ್ ಮತ್ತು ಹಾಲಿವುಡ್‍ನ ಬೋಲ್ಡ್ ಬೇಬಿ ಪ್ರಿಯಾಂಕ ಚೋಪ್ರಾ ತನ್ನ ತಲೆಗೆ ವೈನ್‍ಗ್ಲಾಸ್‍ನನ್ನು ಹೊಡೆದುಕೊಂಡು ಪೀಸ್ ಪೀಸ್ ಮಾಡಿದ್ದಾಳೆ..! ಇದಕ್ಕೆ ಕಾರಣವೇನು..? ಪಿಗ್ಗಿ [more]

ರಾಷ್ಟ್ರೀಯ

ಇನ್ನೊಂದು ವಜ್ರ ವ್ಯಾಪಾರಿಯ ದೊಡ್ಡ ಹಗರಣ

ನವದೆಹಲಿ, ಫೆ.24-ಡೈಮೆಂಡ್ ಕಿಂಗ್ ನೀರವ್ ಮೋದಿ ಮತ್ತು ರೋಟೊಮ್ಯಾಕ್ ಪೆನ್ ಕಂಪನಿ ಪ್ರವರ್ತಕ ವಿಕ್ರಮ್ ಕೊಠಾರಿ ಬ್ಯಾಂಕುಗಳಿಗೆ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿದ ಪ್ರಕರಣಗಳ ನಂತರ ಅದೇ ರೀತಿ [more]

ರಾಷ್ಟ್ರೀಯ

ಮೋಸ್ಟ್ ವಾಂಟೆಡ್ ಟೆರರಿಸ್ಟ್ ಸೋಹನ್‌ ಡಿ ಶಿರಾ ಹತ್ಯೆ

ಶಿಲಾಂಗ್‌ :ಫೆ-24: ಮೆಘಾಲಯದ ಈಸ್ಟ್‌ ಗ್ಯಾರೋ ಹಿಲ್ಸ್‌ನಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಮೋಸ್ಟ್‌ ವಾಂಟೆಡ್‌ ಟೆರರಿಸ್ಟ್‌ ಸೋಹನ್ ನನ್ನು ಹತ್ಯೆಗೈಯ್ಯಲಾಗಿದೆ. ನಿಷೇಧಿತ ಗ್ಯಾರೋ ನ್ಯಾಶನಲ್‌ ಲಿಬರೇಶನ್‌ [more]

ರಾಷ್ಟ್ರೀಯ

ಬ್ಯಾಂಕ್ ವಂಚನೆ ಪ್ರಕರಣ: ರಾಜಕಾರಣಿಗಳು ಮಾತ್ರವಲ್ಲ ಬ್ಯಾಂಕಿಂಗ್ ನಿಯಂತ್ರಕರೂ ಕಾರಣ: ಜೇಟ್ಲಿ

ನವದೆಹಲಿ:ಫೆ-24: ಬ್ಯಾಂಕ್ ವಂಚನೆ ಪ್ರಕರಣಗಳಿಗೆ ರಾಜಕಾರಣಿಗಳು ಮಾತ್ರವಲ್ಲ, ಬ್ಯಾಂಕಿಂಗ್ ನಿಯಂತ್ರಕರೂ ಕೂಡ ಹೊಣೆಗಾರರಾಗುತ್ತಾರೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದರು. ದೆಹಲಿಯಲ್ಲಿ ನಡೆದ ನಾಲ್ಕನೇ [more]

ರಾಜ್ಯ

ರಾತ್ರಿ ಜನಿಸಿದ ಮಗು ಬೆಳಗಾಗುವಷ್ಟರಲ್ಲಿ ನಾಪತ್ತೆ: ಕೋಲಾರದ ಆಸ್ಪತ್ರೆಯಲ್ಲಿ ಘಟನೆ

ಕೋಲಾರ :ಫೆ-24: ರಾತ್ರಿ ಹುಟ್ಟಿದ ಮಗುವನ್ನು ಬೆಳಗಾಗುವಷ್ಟರಲ್ಲಿ ನಾಪತ್ತೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಚಲ್ದೀಗಾನಹಳ್ಳಿ ನಿವಾಸಿ ರವಿ [more]

ರಾಷ್ಟ್ರೀಯ

ಹಾಕಿ ಪಂದ್ಯ ವೀಕ್ಷಿಸಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ

ನವದೆಹಲಿ:ಫೆ-24: ಭಾರತ ಪ್ರವಾಸದಲ್ಲಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ದೆಹಲಿಯಲ್ಲಿನ ಕೆನಡಾ ಹೈಕಮಿಷನ್‌ನಲ್ಲಿ ಹಾಕಿ ಪಂದ್ಯ ವೀಕ್ಷಿಸಿದರು. ಮಹಿಳಾ ಕ್ರೀಡಾಪಟುಗಳ ಹಾಕಿ ಪಂದ್ಯ ವೀಕ್ಷಿಸಿದ ಬಳಿಕ, [more]

ರಾಷ್ಟ್ರೀಯ

ದಲಿತ ನಾಯಕ, ವಡ್‌ಗಾಂ ಕ್ಷೇತ್ರದ ಶಾಸಕ ಜಿಗ್ನೇಶ್ ಮೇವಾನಿ ಎನ್‌ಕೌಂಟರ್‌ ಗೆ ಪೊಲೀಸರಿಂದಲೇ ಹುನ್ನಾರ..?

ನವದೆಹಲಿ:ಫೆ-24: ದಲಿತ ನಾಯಕ, ವಡ್‌ಗಾಂ ಕ್ಷೇತ್ರದ ಶಾಸಕ ಜಿಗ್ನೇಶ್ ಮೇವಾನಿ ಅವರನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲು ಗುಜರಾತ್‌ ಪೊಲೀಸರೇ ಸಂಚು ರೂಪಿಸಿದ್ದಾರೆಯೇ..? ಇಂತದ್ದೊಂದು ಅನುಮಾನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ [more]

ರಾಜ್ಯ

ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಡಿ ಬಂಧನ: ಹಿಂದೂ ಕಾರ್ಯಕರ್ತ ಎಂಬ ವದಂತಿ, ಸ್ಪಷ್ಟನೆ ನೀಡಲಿದೆ ವೇದಿಕೆ

ಬೆಂಗಳೂರು: ಅಕ್ರಮ ಶಸ್ತ್ರಾಸ್ತ್ರ ಕಾಯ್ಡೆಯಡಿ ಮದ್ದೂರು ತಾಲೂಕಿನವನೊಬ್ಬನನ್ನು ಎಸ್‌ಐಟಿ ಪೊಲೀಸರು ಬಂಧಿಸಿದ್ದು, ಆತ ಹಿಂದು ಕಾರ್ಯಕರ್ತ ಹಾಗೂ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಕೊಲೆ ಪ್ರಕರಣದಲ್ಲಿ ಆತನ ಬಂಧನವಾಗಿದೆ ಎಂಬ [more]