ಬೆಂಗಳೂರು

ಮೇ 15ರಂದು ವಿಧಾನಸಭಾ ಚುನಾವಣೆ ಫಲಿತಾಂಶ: ಮತ ಎಣಿಕೆ ಕೇಂದ್ರಗಳ ಬಗ್ಗೆ ಇಲ್ಲಿದೆ ಮಾಹಿತಿ

ಬೆಂಗಳೂರು,ಮೇ13- ರಾಜ್ಯ 222 ಕ್ಷೇತ್ರಗಳ ಮತ ಎಣಿಕೆ ಮೇ 15ರಂದು ನಡೆಯಲಿದೆ. ಮತ ಎಣಿಕೆ ಕೇಂದ್ರಗಳು ಈ ಕೆಳಕಂಡಂತಿವೆ. ಬಿಬಿಎಂಪಿ ಕೇಂದ್ರ- ಬಿಎಂಎಸ್ ಮಹಿಳಾ ಕಾಲೇಜು ಬಸವನಗುಡಿ [more]

ಬೆಂಗಳೂರು

ಇದು ದಲಿತ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಮಾತನಾಡುವ ಸೂಕ್ತ ಸಮಯವಲ್ಲ: ವಿ.ಎಸ್.ಉಗ್ರಪ್ಪ

ಬೆಂಗಳೂರು,ಮೇ13- ದಲಿತ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಮಾತನಾಡುವ ಸೂಕ್ತ ಸಮಯವಲ್ಲ ಇದು ಎಂದು ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಇಂದಿಲ್ಲಿ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಲಿತರಿಗೆ ಸಿಎಂ [more]

ಬೆಂಗಳೂರು

ಚುನಾವಣಾ ಫಲಿತಾಂಶದಲ್ಲಿ ಅತಂತ್ರ ಪರಿಸ್ಥಿತಿ ಹೊರಬಿದ್ದರೆ ಯಾವರೀತಿ ಸರ್ಕಾರ ರಚಿಸಬೇಕು: ಶುರುವಾಗಿದೆ ರಾಜಕೀಯ ಲೆಕ್ಕಾಚಾರಗಳು

ಬೆಂಗಳೂರು, ಮೇ 13- ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ಮೇ 15ರಂದು ಪ್ರಕಟವಾಗಲಿದ್ದು, ಅತಂತ್ರ ಪರಿಸ್ಥಿತಿ ಹೊರಬಿದ್ದರೆ ಯಾವ ರೀತಿ ಸರ್ಕಾರ ರಚಿಸಬೇಕು ಎಂಬ ರಾಜಕೀಯ ಲೆಕ್ಕಾಚಾರಗಳು [more]

ಬೆಂಗಳೂರು

ಮಡಿಕೇರಿಯಲಲಿ ವಿವಾಹವಾದ ಹುಚ್ಚ ವೆಂಕಟ್

ಬೆಂಗಳೂರು, ಮೇ 13- ಪದೇ ಪದೇ ನನ್ನ ಎಕ್ಕಡ ಎನ್ನುತ್ತಾ ಪ್ರಸಕ್ತ ಚುನಾವಣೆಯಲ್ಲಿ ಪಾದರಕ್ಷೆ ಚಿಹ್ನೆಯಿಂದಲೇ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಹುಚ್ಚ ವೆಂಕಟ್‍ಗೆ ಮತ್ತೊಮ್ಮೆ ಕಂಕಣ ಬಲ ಕೂಡಿಬಂದಿದೆ. [more]

ಬೆಂಗಳೂರು

ಸಕ್ಕರೆಯ ನಾಡು ಮಂಡ್ಯ ಜಿಲ್ಲೆಯಲ್ಲಿ ಅಚ್ಚರಿಯೊಂದಕ್ಕೆ ಸಾಕ್ಷಿಯಾಯ್ತು ರಾಜ್ಯ ವಿಧಾನಸಭೆ ಚುನಾವಣೆ

  ಬೆಂಗಳೂರು, ಮೇ 13- ಇಡೀ ರಾಷ್ಟ್ರದ ಕುತೂಹಲ ಕೆರಳಿಸಿದ್ದ 2018ರ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಸಕ್ಕರೆಯ ನಾಡು ಮಂಡ್ಯ ಜಿಲ್ಲೆಯಲ್ಲಿ ಅದ್ಭುತವಾದ ಅಚ್ಚರಿಯೊಂದಕ್ಕೆ ಸಾಕ್ಷಿಯಾಯಿತು. [more]

ಬೆಂಗಳೂರು

ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭ: ರಾಜ್ಯದಲ್ಲಿ ಜೋರಾದ ಬೆಟ್ಟಿಂಗ್ ದಂಧೆ

ಬೆಂಗಳೂರು, ಮೇ 13- ಮತದಾನ ಮುಗಿದು ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ರಾಜ್ಯದಲ್ಲಿ ಬೆಟ್ಟಿಂಗ್ ದಂಧೆ ಜೋರಾಗಿದೆ. ರೇಸ್, ಕ್ರಿಕೆಟ್ ಬೆಟ್ಟಿಂಗ್‍ಅನ್ನು ಮೀರಿಸುವಂತಿರುವ ರಾಜಕೀಯ ಜೂಜಾಟದಲ್ಲಿ ತಮ್ಮ ನೆಚ್ಚಿನ [more]

ಬೆಂಗಳೂರು

ಶೇಮ್… ಶೇಮ್… ಬೇಜವಾಬ್ದಾರಿ ಬೆಂಗಳೂರಿಗರೇ…

ಬೆಂಗಳೂರು, ಮೇ 13- ಶೇಮ್… ಶೇಮ್… ಬೇಜವಾಬ್ದಾರಿ ಬೆಂಗಳೂರಿಗರೇ… ಏನೇ ಸವಲತ್ತು ಒದಗಿಸಿದರೂ ವಿದ್ಯಾವಂತರು, ಬುದ್ಧಿವಂತರು, ಹೈಟೆಕ್ ಮಂದಿ ಎಂದು ಗುರುತಿಸಿಕೊಂಡಿರುವ ಬೆಂಗಳೂರಿಗರು ಮಾತ್ರ ಮತದಾನ ಮಾಡಲು [more]

ಬೆಂಗಳೂರು

ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ… ಸರ್ಕಾರ ಯಾರು ರಚಿಸುತ್ತಾರೆ..? ಜನರ ಮನದಲ್ಲಿ ಹೆಚ್ಚಿದ ಕುತೂಹಲ: ಅಭ್ಯರ್ಥಿಗಳ ಮನದಲ್ಲಿ ಹೆಚ್ಚಿದ ಆತಂಕ

ಬೆಂಗಳೂರು, ಮೇ 13- ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ… ಸರ್ಕಾರ ಯಾರು ರಚಿಸುತ್ತಾರೆಂಬ ಚರ್ಚೆಗಳು ಜನರ ಬಾಯಲ್ಲಿ ಹರಿದಾಡುತ್ತಿದ್ದು, ಕುತೂಹಲ ಕೆರಳಿಸಿದೆ. ದೇಶದಾದ್ಯಂತ ನಿರೀಕ್ಷಿಸುತ್ತಿರುವ ಕರ್ನಾಟಕ ವಿಧಾನಸಭೆ ಚುನಾವಣೆಯ [more]

ಬೆಂಗಳೂರು

ಕಾಂಗ್ರೆಸ್ 113ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಿ ಸ್ಪಷ್ಟ ಬಹುತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ: ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ವಿಶ್ವಾಸ

ಬೆಂಗಳೂರು, ಮೇ 13- ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 113ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಿ ಸ್ಪಷ್ಟ ಬಹುತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಬೇರೆ [more]

ಬೆಂಗಳೂರು

ಪ್ರಾಮಾಣಿಕ, ನಿಸ್ವಾರ್ಥ, ಸಕ್ರಿಯ ರಾಜಕಾರಣಿಗಳು ಬರುವವರೆಗೂ ನಮ್ಮ ಕನಸಿನ ಭವ್ಯ ನಾಡು ಆಗಲು ಸಾಧ್ಯವಿಲ್ಲ: ಕೇಂದ್ರ ಸಚಿವ ಅನಂತ್‍ಕುಮಾರ್

  ಬೆಂಗಳೂರು, ಮೇ 13- ಎಲ್ಲಿಯವರೆಗೆ ಪ್ರಾಮಾಣಿಕ, ನಿಸ್ವಾರ್ಥ, ಸಕ್ರಿಯ ರಾಜಕಾರಣಿಗಳು ಬರುವುದಿಲ್ಲವೋ ಅಲ್ಲಿಯ ತನಕ ನಮ್ಮ ಕನಸಿನ ಭವ್ಯ ನಾಡು ಆಗಲು ಸಾಧ್ಯವಿಲ್ಲ ಎಂದು ಕೇಂದ್ರ [more]

ಬೆಂಗಳೂರು

ವಿಧಾನಸಭೆ ಚುನಾವಣೆ ಮುಗಿದ ಹಿನ್ನಲೆ: ರಿಲ್ಯಾಕ್ಸ್ ಮೂಡ್‍ನಲ್ಲಿ ಕಾಂಗ್ರೆಸ್ ನಾಯಕರು

ಬೆಂಗಳೂರು, ಮೇ 13- ಕಾಂಗ್ರೆಸ್ ನಾಯಕರು ಗೆಲುವಿನ ಹುಮ್ಮಸ್ಸಿನಲ್ಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂಧನ ಸಚಿವ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಪಕ್ಷದ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸೇರಿದಂತೆ ಅನೇಕ [more]

ಬೆಂಗಳೂರು

ಕರ್ನಾಟಕ ರಾಜ್ಯ 15ನೇ ವಿಧಾನಸಭಾ ಚುನಾವಣೆಗೆ ಇಂದು ಮತದಾನ ಮಾಡಲಿರುವ ಯುವಜನತೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮೂಲಕ ಶುಭ ಕೋರಿದ್ದಾರೆ

ಬೆಂಗಳೂರು ,ಮೇ 12- ಕರ್ನಾಟಕ ರಾಜ್ಯ 15ನೇ ವಿಧಾನಸಭಾ ಚುನಾವಣೆಗೆ ಇಂದು ಮತದಾನ ಮಾಡಲಿರುವ ಯುವಜನತೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮೂಲಕ ಶುಭ ಕೋರಿದ್ದಾರೆ. [more]

No Picture
ಬೆಂಗಳೂರು

ನಾನು ಯಾರು ಗೊತ್ತೆ? ನನಗೆ ನೀನು ಗುರುತಿನ ಚೀಟಿ ಕೇಳುತ್ತೀಯ?: ಸಂಸದ ಸಿ.ಎಂ.ಸಿದ್ಧೇಶ್ವರ್ ಆವಾಜ

ಬೆಂಗಳೂರು, ಮೇ12- ನಾನು ಯಾರು ಗೊತ್ತೆ? ನನಗೆ ನೀನು ಗುರುತಿನ ಚೀಟಿ ಕೇಳುತ್ತೀಯ? ನಿನಗೆಷ್ಟು ದುರಾಹಂಕಾರ..? ಇದು ದಾವಣಗೆರೆ ಸಂಸದ ಸಿ.ಎಂ.ಸಿದ್ಧೇಶ್ವರ್ ಮತಗಟ್ಟೆ ಅಧಿಕಾರಿಯೊಬ್ಬರಿಗೆ ಬೆದರಿಕೆ ಹಾಕಿದ [more]

ಬೆಂಗಳೂರು

ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಘರ್ಷಣೆ

  ಬೆಂಗಳೂರು, ಮೇ 12- ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಘರ್ಷಣೆಯಲ್ಲಿ ಹಂಪಿನಗರ ವಾರ್ಡ್‍ನ ಬಿಬಿಎಂಪಿ ಸದಸ್ಯ ಆನಂದ್ ಹೊಸೂರ್ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ [more]

ಬೆಂಗಳೂರು

ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಂಸದ ಶ್ರೀರಾಮುಲು ಅವರ ಮತಗಳು ಎರಡೂ ಕ್ಷೇತ್ರಗಳಲ್ಲಿ ಇಲ್ಲದಿರುವುದು ವಿಪರ್ಯಾಸ

ಬೆಂಗಳೂರು, ಮೇ 12- ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಂಸದ ಶ್ರೀರಾಮುಲು ಅವರ ಮತಗಳು ಎರಡೂ ಕ್ಷೇತ್ರಗಳಲ್ಲಿ ಇಲ್ಲದಿರುವುದು ವಿಪರ್ಯಾಸ. ಬಾದಾಮಿ, [more]

ಬೆಂಗಳೂರು

ರಾಜ್ಯದ ವಿವಿಧ ಗ್ರಾಮಗಳಲ್ಲಿ ಮತದಾನ ಬಹಿಷ್ಕರ

  ಬೆಂಗಳೂರು, ಮೇ 12- ಮೂಲಭೂತ ಸೌಲಭ್ಯ, ಮತಯಂತ್ರಗಳ ದೋಷ ಸೇರಿದಂತೆ ಮತ್ತಿತರರ ಕಾರಣಗಳಿಂದ ರಾಜ್ಯದ ವಿವಿಧ ಗ್ರಾಮಗಳಲ್ಲಿ ಇಂದು ಮತದಾರರು ಮತದಾನ ಬಹಿಷ್ಕರಿಸಿದ ಘಟನೆಗಳು ವರದಿಯಾಗಿವೆ. [more]

ಬೆಂಗಳೂರು

ಸ್ಯಾಂಡಲ್‍ವುಡ್ ನಟ-ನಟಿಯರಿಂದ ಹಕ್ಕು ಚಲಾವಣೆ

ಬೆಂಗಳೂರು, ಮೇ 12- ಸ್ಯಾಂಡಲ್‍ವುಡ್ ನಟ-ನಟಿಯರು ತಮ್ಮ ಹಕ್ಕು ಚಲಾಯಿಸಲು ಮುಂಚೂಣಿಯಲ್ಲಿದ್ದರು. ಇಂದು ಬೆಳ್ಳಂಬೆಳಗ್ಗೆ ಮತಗಟ್ಟೆಗೆ ಆಗಮಿಸಿದ ನಟ-ನಟಿಯರು ಹಿರಿ-ಕಿರಿ ತೆರೆಯ ಕಲಾವಿದರು ಮತಗಟ್ಟೆಗೆ ಆಗಮಿಸಿ ಸರದಿ [more]

ಬೆಂಗಳೂರು

ವಿವಿ ಪ್ಯಾಟ್ ಯಂತ್ರಗಳನ್ನು ಕಂಡು ಮತದಾರರು ಫುಲ್ ಖುಷ್..! ಮತದಾರರ ಮೊಗದಲ್ಲಿ ಮಂದಹಾಸ

ಬೆಂಗಳೂರು, ಮೇ 12- ವಿವಿ ಪ್ಯಾಟ್ ಯಂತ್ರಗಳನ್ನು ಕಂಡು ಮತದಾರರು ಫುಲ್ ಖುಷ್..! ತಾವು ಯಾರಿಗೆ ಮತದಾನ ಮಾಡಿದ್ದೇವೆ ಎಂಬುದನ್ನು ಖಾತರಿಪಡಿಸಿಕೊಂಡ ಮತದಾರರ ಮೊಗದಲ್ಲಿ ಮಂದಹಾಸ ಮೂಡಿತ್ತು. [more]

ಬೆಂಗಳೂರು

ಚುನಾವಣಾ ಕರ್ತವ್ಯಕ್ಕಾಗಿ ಸಾವಿರಾರು ಬಸ್‍ಗ¼ ಬಳಕೆ ಸಾರ್ವಜನಿಕರ ಪರದಾತ

ಬೆಂಗಳೂರು, ಮೇ 12-ಚುನಾವಣಾ ಕರ್ತವ್ಯಕ್ಕಾಗಿ ಸಾವಿರಾರು ಬಸ್‍ಗಳನ್ನು ಬಳಸಿಕೊಂಡಿದ್ದರಿಂದ ಸಾರ್ವಜನಿಕರು ಸಂಚಾರಕ್ಕಾಗಿ ಪರದಾಡುವಂತಾಯಿತು. ದೂರದ ಊರುಗಳಿಗೆ ಮತ ಹಾಕಲು ಹೋಗಬೇಕಿದ್ದ ಜನ ಬಸ್‍ಗಳಿಲ್ಲದೆ ಗಂಟೆಗಟ್ಟಲೆ ನಿಲ್ದಾಣಗಳಲ್ಲಿ ಕಾಯುತ್ತಾ [more]

ಬೆಂಗಳೂರು

ಬೆಳಗ್ಗೆ 6 ಗಂಟೆಗೆ ಅಣಕು ಮತದಾನದ ಮೂಲP ಮತದಾನಕ್ಕೆ ಚಾಲನೆ

ಬೆಂಗಳೂರು, ಮೇ 12-ಮತಯಂತ್ರಗಳ ತಾಂತ್ರಿಕ ಸಮಸ್ಯೆಯಿಂದಾಗಿ ಆರಂಭದಲ್ಲಿ ಸಣ್ಣಪುಟ್ಟ ಗೊಂದಲಗಳನ್ನು ಹೊರತುಪಡಿಸಿ ಇನ್ಯಾವುದೇ ಗಂಭೀರ ಸಮಸ್ಯೆ ಎದುರಾಗದಂತೆ ಆಯೋಗ ಅತ್ಯಂತ ವ್ಯವಸ್ಥಿತವಾಗಿ ಚುನಾವಣೆಯನ್ನು ಆಯೋಜಿಸಿತ್ತು. ಇಂದು ಬೆಳಗ್ಗೆ [more]

ಬೆಂಗಳೂರು

ಶಿವಾಜಿನಗರದ ಮತಗಟ್ಟೆಯಲ್ಲಿ ವೃದ್ಧ ಮತದಾರರೊಬ್ಬರಿಂದ ಪ್ರತಿಭಟನೆ

ಬೆಂಗಳೂರು, ಮೇ 12-ತಮ್ಮ ಇಳಿವಯಸ್ಸಿನಲ್ಲೂ ಮತದಾನ ಮಾಡಲು ಉತ್ಸಾಹದಿಂದ ಬಂದ ವೃದ್ಧರೊಬ್ಬರಿಗೆ ಸಿಬ್ಬಂದಿ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿಲ್ಲ ಎಂದು ಶಾಕ್ ಕೊಟ್ಟಿದ್ದು, ಇದರಿಂದ ಕೆರಳಿದ ಅವರು [more]

ಬೆಂಗಳೂರು

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ನಾಳೆ ಯಶಸ್ವಿ 5 ವರ್ಷ

ಬೆಂಗಳೂರು, ಮೇ 12-ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಯಶಸ್ವಿಯಾಗಿ ನಾಳೆಗೆ ಐದು ವರ್ಷ ಪೂರೈಸಲಿದ್ದಾರೆ. 2013ರ ಮೇನಲ್ಲಿ ಚುನಾವಣೆ ನಡೆದು ಫಲಿತಾಂಶ ಪ್ರಕಟಗೊಂಡ ನಂತರ ಮೇ 13 ರಂದು [more]

ಬೆಂಗಳೂರು

ವಿಧಾನಸಭೆ ಚುನಾವಣೆಯಲ್ಲಿ ಅತ್ಯಂತ ಕಟ್ಟುನಿಟ್ಟಾಗಿ ನೀತಿ ಸಂಹಿತೆ ಜಾರಿಗೊಳಿಸಿದ ಚುನಾವಣಾ ಆಯೋಗ

ಬೆಂಗಳೂರು, ಮೇ 12-ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ನೀತಿ ಸಂಹಿತೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೊಳಿಸಿದ ಚುನಾವಣಾ ಆಯೋಗ ಇಂದು ಮತಗಟ್ಟೆಯ 100 ಮೀಟರ್ ಅಂತರದಲ್ಲಿ ಯಾವುದೇ ಪಕ್ಷದ ಪ್ರಚಾರಕ್ಕೆ [more]

ಬೆಂಗಳೂರು

ಮತದಾನದ ವೇಳೆ ಹಲವೆಡೆ ಇವಿಎಂ ಯಂತ್ರ ದೋಷ: ವಿಳಂಬವಾಗಿ ಆರಂಭವಅದ ಮತದಾನ

ಬೆಂಗಳೂರು, ಮೇ 12- ರಾಜ್ಯಾದ್ಯಂತ ಇಂದು ನಡೆದ ಮತದಾನದ ವೇಳೆ ಹಲವೆಡೆ ಇವಿಎಂ ಯಂತ್ರ ದೋಷದಿಂದಾಗಿ ಮತದಾನ ತಡವಾಗಿ ಆರಂಭವಾದ ಹಾಗೂ ಸಮಯಕ್ಕೆ ಸರಿಯಾಗಿ ಮತದಾನ ಮಾಡಲಾಗದೆ [more]

ಬೆಂಗಳೂರು

ಸಣ್ಣಪುಟ್ಟ ಘಟನೆ ಹೊರತುಪಡಿಸಿದರೆ ಬಹುತೇಕ ಶಾಂತಿಯುತವಾಗಿ ನಡೆದ ಮತದಾನ

ಬೆಂಗಳೂರು, ಮೇ 12- ರಾಜ್ಯದಲ್ಲಿ ಮತದಾನ ಶಾಂತಿಯುತವಾಗಿ ನಡೆದಿದೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೆÇಲೀಸ್ ಮಹಾನಿರ್ದೇಶಕರಾದ ಕಮಲ್‍ಪಂಥ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ [more]