ಮೇ 15ರಂದು ವಿಧಾನಸಭಾ ಚುನಾವಣೆ ಫಲಿತಾಂಶ: ಮತ ಎಣಿಕೆ ಕೇಂದ್ರಗಳ ಬಗ್ಗೆ ಇಲ್ಲಿದೆ ಮಾಹಿತಿ

ಬೆಂಗಳೂರು,ಮೇ13- ರಾಜ್ಯ 222 ಕ್ಷೇತ್ರಗಳ ಮತ ಎಣಿಕೆ ಮೇ 15ರಂದು ನಡೆಯಲಿದೆ. ಮತ ಎಣಿಕೆ ಕೇಂದ್ರಗಳು ಈ ಕೆಳಕಂಡಂತಿವೆ.
ಬಿಬಿಎಂಪಿ ಕೇಂದ್ರ- ಬಿಎಂಎಸ್ ಮಹಿಳಾ ಕಾಲೇಜು ಬಸವನಗುಡಿ -7 ವಿಧಾನಸಭಾ ಕ್ಷೇತ್ರ
ಬಿಬಿಎಂಪಿ ಉತ್ತರ-ಮೌಂಟ್ ಕಾರ್ಮೆಲ್-7 ವಿಧಾನಸಭಾ ಕ್ಷೇತ್ರ
ಬಿಬಿಎಂಪಿ ದಕ್ಷಿಣ -ಎಸ್‍ಎಸ್‍ಎಂಆರ್‍ವಿ ಪದವಿಪೂರ್ವ ಕಾಲೇಜು -7 ವಿಧಾನಸಭಾ ಕ್ಷೇತ್ರ
ಬೆಂಗಳೂರು ಗ್ರಾಮಾಂತರ-ಆರ್‍ಸಿ ಕಾಲೇಜು- 4 ವಿಧಾನಸಭಾ ಕ್ಷೇತ್ರ
ಬೆಂಗಳೂರು ನಗರ- ಸರ್ಕಾರಿ ಕಲಾ ಮತ್ತು ವಾಣಿಜ್ಯಕಾಲೇಜು- 7 ವಿಧಾನಸಭಾ ಕ್ಷೇತ್ರ
ಬೆಳಗಾವಿ-ರಾಣಿ ಪಾರ್ವತಿ ಕಾಲೇಜು -18 ವಿಧಾನಸಭಾ ಕ್ಷೇತ್ರ
ಬೀದರ್- ಬಿವಿ ಕಾಲೇಜು -6 ವಿಧಾನಸಭಾ ಕ್ಷೇತ್ರ
ಚಾಮರಾಜನಗರ -ಸರ್ಕಾರಿ ಇಂಜಿನಿಯರಿಂಗ್ ಕಾಲೇಜು-4 ವಿಧಾನಸಭಾ ಕ್ಷೇತ್ರ
ಚಿಕ್ಕಬಳ್ಳಾಪುರ- ಸಾ.ಸಾಹೀಬ್ ಇಂಜಿನಿಯರಿಂಗ್ ಕಾಲೇಜು – 5 ವಿಧಾನಸಭಾ ಕ್ಷೇತ್ರ
ಚಿತ್ರದುರ್ಗ- ಸರ್ಕಾರಿ ಪದವಿಪೂರ್ವ ಕಾಲೇಜು – 5 ವಿಧಾನಸಭಾ ಕ್ಷೇತ್ರ
ಶಿವಮೊಗ್ಗ -ಸಹ್ಯಾದ್ರಿ ಕಾಲೇಜು- 7 ವಿಧಾನಸಭಾ ಕ್ಷೇತ್ರ
ದಾವಣಗೆರೆ- ದಾವಣಗೆರೆ ವಿಶ್ವವಿದ್ಯಾನಿಲಯ- 8 ವಿಧಾನಸಭಾ ಕ್ಷೇತ್ರ
ಬಳ್ಳಾರಿ-ರಾವ್ ಬಹದ್ದೂರ್ ದೇಸಾಯಿ ಕಾಲೇಜು -9 ವಿಧಾನಸಭಾ ಕ್ಷೇತ್ರ
ಕೊಪ್ಪಳ -ಗವಿಸಿದ್ದೇಶ್ವರ ಕಾಲೇಜು -5 ವಿಧಾನಸಭಾ ಕ್ಷೇತ್ರ
ರಾಯಚೂರು – ಎಲ್‍ವಿ ದೇಸಾಯಿ ಕಾಲೇಜು – 7ವಿಧಾನಸಭಾ ಕ್ಷೇತ್ರ
ಚಿಕ್ಕಮಗಳೂರು- ತರಳಬಾಳು ಕಾಲೇಜು- 5ವಿಧಾನಸಭಾ ಕ್ಷೇತ್ರ
ರಾಮನಗರ -ಸರ್ಕಾರಿ ಇಂಜಿನಿಯರಿಂಗ್ ಕಾಲೇಜು- 4 ವಿಧಾನಸಭಾ ಕ್ಷೇತ್ರ
ಮೈಸೂರು – ಸರ್ಕಾರಿ ಮಹಿಳಾ ಕಾಲೇಜು – 7 ವಿಧಾನಸಭಾ ಕ್ಷೇತ್ರ,
ಎನ್‍ಐ ಪಾಲಿಟೆಕ್ನಿಕ್ ತಾಂತ್ರಿಕ ಸಂಸ್ಥೆ – 4 ವಿಧಾನಸಭಾ ಕ್ಷೇತ್ರ
ಕೊಡಗು – ಸೆಂಟ್ ಜೋಸೆಫ್ ಕಾನ್ವೆಂಟ್- 2 ವಿಧಾನಸಭಾ ಕ್ಷೇತ್ರ
ದಕ್ಷಿಣ ಕನ್ನಡ -ಮಹಾತ್ಮಗಾಂಧಿ ಪ್ರಾಥಮಿಕ ಶಾಲೆ- 3 ವಿಧಾನಸಭಾ ಕ್ಷೇತ್ರ, ಸರ್ಕಾರಿ ಕಾಲೇಜು- 3 ವಿಧಾನಸಭಾ ಕ್ಷೇತ್ರ
ಧಾರವಾಡ- ಕೃಷಿ ವಿವಿ -7ವಿಧಾನಸಭಾ ಕ್ಷೇತ್ರ
ಗದಗ- ತೋಂಟದಾರ್ಯ ಕಾಲೇಜು- 4 ವಿಧಾನಸಭಾ ಕ್ಷೇತ್ರ
ಕಲ್ಬುರ್ಗಿ- ಕಲ್ಬುರ್ಗಿ ವಿವಿ -9 ವಿಧಾನಸಭಾ ಕ್ಷೇತ್ರ
ಹಾಸನ- ಸರ್ಕಾರಿ ಇಂಜಿನಿಯರಿಂಗ್ ಕಾಲೇಜು – 7 ವಿಧಾನಸಭಾ ಕ್ಷೇತ್ರ
ಹಾವೇರಿ -ಸರ್ಕಾರಿ ಇಂಜಿನಿಯರಿಂಗ್ ಕಾಲೇಜು – 6 ವಿಧಾನಸಭಾ ಕ್ಷೇತ್ರ
ಕೋಲಾರ-ಸರ್ಕಾರಿ ಬಾಲಕರ ಪ್ರಥಮ ದರ್ಜೆ ಕಾಲೇಜು-6 ವಿಧಾನಸಭಾ ಕ್ಷೇತ್ರ
ಮಂಡ್ಯ-ಸರ್ಕಾರಿ ಮಹಾವಿದ್ಯಾಲಯ- 7 ವಿಧಾನಸಭಾ ಕ್ಷೇತ್ರ
ಬಾಗಲಕೋಟೆ-ತೋಟಗಾರಿಕಾ ವಿವಿ- 7ವಿಧಾನಸಭಾ ಕ್ಷೇತ್ರ
ತುಮಕೂರು- ವಿಜ್ಞಾನ ಕಾಲೇಜು -3 ವಿಧಾನಸಭಾ ಕ್ಷೇತ್ರ
ಕಲಾ ಕಾಲೇಜು -4 ವಿಧಾನಸಭಾ ಕ್ಷೇತ್ರ
ಪಾಲಿಟೆಕ್ನಿಕ್ 4 ವಿಧಾನಸಭಾ ಕ್ಷೇತ್ರ
ಉಡುಪಿ -ಟಿಎಪೈ ಎಂಜಿನಿಯರಿಂಗ್ ಕಾಲೇಜು- 5 ವಿಧಾನಸಭಾ ಕ್ಷೇತ್ರ
ಕಾರವಾರ-ಡಾ.ಎ.ವಿ.ಬಾಳಿಗ ವಿಜ್ಞಾನ ಕಲಾ ಕಾಲೇಜು-6 ವಿಧಾನಸಭಾ ಕ್ಷೇತ್ರ
ವಿಜಯಪುರ -ಸೈನಿಕ ಸ್ಕೂಲ್ ಕ್ಯಾಂಪಸ್ – 8 ವಿಧಾನಸಭಾ ಕ್ಷೇತ್ರ
ಯಾದಗಿರಿ-ಸರ್ಕಾರಿ ಪದವಿ ಪೂರ್ವ ಕಾಲೇಜು- 4 ವಿಧಾನಸಭಾ ಕ್ಷೇತ್ರ
ಮತ ಎಣಿಕೆ ಕೇಂದ್ರಗಳಿಗೆ ಅಭ್ಯರ್ಥಿ, ಪಾಸ್ ಹೊಂದಿದ ಪಕ್ಷದ ಏಜೆಂಟರುಗಳು, ಪತ್ರಕರ್ತರಿಗೆ ಮಾತ್ರ ಒಳಪ್ರವೇಶಿಸಲು ಅವಕಾಶವಿದೆ. ಮತ ಎಣಿಕೆ ಕೇಂದ್ರದ 100 ಮೀಟರ್ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಭದ್ರತೆ: ಮತ ಎಣಿಕೆ ಕೇಂದ್ರಗಳಿಗೆ ಭಾರೀ ಬಂದೋಬಸ್ತ್ ಮಾಡಲಾಗಿದೆ. ಪ್ರತಿ ಕೇಂದ್ರಗಳಲ್ಲೂ ಸ್ಥಳೀಯ ಪೆÇಲೀಸರು, ಕೆಎಸ್‍ಆರ್‍ಪಿ ತುಕಡಿಗಳು ಹಾಗೂ ಕೇಂದ್ರ ಪಡೆಯನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ