ಹಳೆ ಮೈಸೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ರಾವಣ, ಅವರ ತಮ್ಮ ಪರಮೇಶ್ವರ್ ವಿಭೀಷಣ : ಬಿಜೆಪಿ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ಪ್ರಸಾದ್

ಮೈಸೂರು, ಮಾ.13- ಮುಖ್ಯಮಂತ್ರಿ ಸಿದ್ದರಾಮಯ್ಯ ರಾವಣ, ಅವರ ತಮ್ಮ ಪರಮೇಶ್ವರ್ ವಿಭೀಷಣ ಎಂದು ಹೇಳುವ ಮೂಲಕ ಬಿಜೆಪಿ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ಪ್ರಸಾದ್ ಸಿಎಂಗೆ ತಿರುಗೇಟು ನೀಡಿದ್ದಾರೆ. [more]

ಹಳೆ ಮೈಸೂರು

ಕನಕಪುರ ತಾಲ್ಲೂಕಿನ 27 ಕೆರೆಗಳಿಗೆ 150 ಕೋಟಿ ರೂ. ವೆಚ್ಚದಲ್ಲಿ ನೀರನ್ನು ತುಂಬಿಸಲಾಗುತ್ತಿದೆ : ಸಚಿವ ಡಿ.ಕೆ. ಶಿವಕುಮಾರ್

ರಾಮನಗರ, ಮಾ.13- ಕಾವೇರಿ ನದಿಯಿಂದ ಕನಕಪುರ ತಾಲ್ಲೂಕಿನ 27 ಕೆರೆಗಳಿಗೆ 150 ಕೋಟಿ ರೂ. ವೆಚ್ಚದಲ್ಲಿ ನೀರನ್ನು ತುಂಬಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ [more]

ಹಳೆ ಮೈಸೂರು

ಗೋದಾಮೊಂದರ ಮೇಲೆ ಪಾಲಿಕೆ ಅಧಿಕಾರಿಗಳು ದಾಳಿ 11 ಟನ್ ಪ್ಲಾಸ್ಟಿಕ್ ವಸ್ತುಗಳ ವಶ

ಮೈಸೂರು, ಮಾ.13- ಗೋದಾಮೊಂದರ ಮೇಲೆ ಪಾಲಿಕೆ ಅಧಿಕಾರಿಗಳು ದಾಳಿ ನಡೆಸಿ 11 ಟನ್ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಸಂತೆಪೇಟೆಯ ಗೋದಾಮೊಂದರ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದು, ಅಲ್ಲಿ [more]

ಹಳೆ ಮೈಸೂರು

ಗೂಡ್ಸ್ ಆಟೋವನ್ನು ಓವರ್‍ಟೇಕ್ ಮಾಡಲು ಹೋದ ಬಸ್ ಹಿಂದಿನಿಂದ ಡಿಕ್ಕಿ ಓರ್ವ ಮೃತ

ಚಾಮರಾಜನಗರ, ಮಾ.13-ಗೂಡ್ಸ್ ಆಟೋವನ್ನು ಓವರ್‍ಟೇಕ್ ಮಾಡಲು ಹೋದ ಬಸ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿದ್ದ ಓರ್ವ ಮೃತಪಟ್ಟು ಮತ್ತೋರ್ವ ತೀವ್ರವಾಗಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ [more]

ಧಾರವಾಡ

ಮಹಿಳೆಯೊಬ್ಬರು ಆ್ಯಂಬುಲೆನ್ಸ್ಸ್‍ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ

ಧಾರವಾಡ, ಮಾ.13- ಹೆರಿಗೆಗೆ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಮಹಿಳೆಯೊಬ್ಬರು ಆ್ಯಂಬುಲೆನ್ಸ್ಸ್‍ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ. ತಾಲ್ಲೂಕಿನ ಹಳ್ಳಿಗೇರಿ ಗ್ರಾಮದ ಬಳಿ ಸಕ್ಕೂಬಾಯಿ ತೆಗ್ಗಿನ್ [more]

ರಾಜ್ಯ

ಸಂಸತ್ತಿನ ಅಧಿವೇಶನದಲ್ಲಿ ಉಭಯ ಸದನಗಳ ಕಲಾಪಕ್ಕೆ ಅಡ್ಡಿಯಾಗುತ್ತಿರುವುದಕ್ಕೆ ಕಾಂಗ್ರೆಸ್ ಕಾರಣ ಸಚಿವ ಅನಂತ್‍ಕುಮಾರ್

ನವದೆಹಲಿ, ಮಾ.13- ಸಂಸತ್ತಿನ ಅಧಿವೇಶನದಲ್ಲಿ ಉಭಯ ಸದನಗಳ ಕಲಾಪಕ್ಕೆ ಅಡ್ಡಿಯಾಗುತ್ತಿರುವುದಕ್ಕೆ ಕಾಂಗ್ರೆಸ್ ಕಾರಣ. ಇದು ಪ್ರಜಾಪ್ರಭುತ್ವ ವಿರೋಧಿ ಧೋರಣೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತ್‍ಕುಮಾರ್ ಆರೋಪಿಸಿದ್ದಾರೆ. [more]

ರಾಷ್ಟ್ರೀಯ

ನಕ್ಸಲರು ನಡೆಸಿದ ದಾಳಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಎಂಟು ಸಿಬ್ಬಂದಿಯ ಸಾವು

ಸುಕ್ಮಾ ,ಮಾ.13- ಛತ್ತೀಸ್‍ಗಢದ ನಕ್ಸಲರ ಪ್ರಾಬಲ್ಯ ಇರುವ ಅರಣ್ಯ ಪ್ರದೇಶದಲ್ಲಿ ಇಂದು ನಕ್ಸಲರು ನಡೆಸಿದ ದಾಳಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‍ಪಿಎಫ್)ಯ ಎಂಟು ಸಿಬ್ಬಂದಿ ಹತರಾಗಿದ್ದು [more]

ರಾಷ್ಟ್ರೀಯ

ಆರ್ಥಿಕ ಅಪರಾಧಗಳ ಬಗ್ಗೆ ತನಿಖೆ ತೀವ್ರಗೊಳಿಸಿರುವ ಕೇಂದ್ರೀಯ ತನಿಖಾ ದಳ-ಸಿಬಿಐ

ಮುಂಬೈ/ನವದೆಹಲಿ, ಮಾ.13-ಆರ್ಥಿಕ ಅಪರಾಧಗಳ ಬಗ್ಗೆ ತನಿಖೆ ತೀವ್ರಗೊಳಿಸಿರುವ ಕೇಂದ್ರೀಯ ತನಿಖಾ ದಳ-ಸಿಬಿಐ ಹೊಸ ಹೊಸ ವಂಚನೆ ಪ್ರಕರಣಗಳನ್ನು ಪತ್ತೆ ಮಾಡುತ್ತಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‍ಬಿಐ) ನೀಡಲಾಗಿದ್ದ [more]

ಕ್ರೈಮ್

ಆಫ್ಘಾನಿಸ್ತಾನದ ಕ್ರೂರಿ ತಾಲಿಬಾನ್ ಉಗ್ರರು ಡಾಂಕಿ ಬಾಂಬ್‍ಗಳನ್ನು ಬಳಸುತ್ತಿರುವ ಆತಂಕಕಾರಿ ಸಂಗತಿ ವರದಿಯಾಗಿದೆ

ಕಾಬುಲ್, ಮಾ.13-ಮಾನವ ಬಾಂಬ್, ಕಾರ್ ಬಾಂಬ್ ಹಾಗೂ ಟ್ರಕ್ ಬಾಂಬ್‍ಗಳನ್ನು ನಾವು ಕೇಳಿದ್ದೇವೆ. ಆದರೆ ಆಫ್ಘಾನಿಸ್ತಾನದ ಕ್ರೂರಿ ತಾಲಿಬಾನ್ ಉಗ್ರರು ಡಾಂಕಿ ಬಾಂಬ್‍ಗಳನ್ನು ಬಳಸುತ್ತಿರುವ ಆತಂಕಕಾರಿ ಸಂಗತಿ [more]

ರಾಷ್ಟ್ರೀಯ

ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ದಿಢೀರ್ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ

ಜೋಧ್‍ಪುರ್, ಮಾ.13-ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ದಿಢೀರ್ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾಜಸ್ತಾನ್ ಜೋಧ್‍ಪುರ್‍ನಲ್ಲಿ ಸಿನಿಮಾ ಚಿತ್ರೀಕರಣವೊಂದರಲ್ಲಿ ಪಾಲ್ಗೊಂಡಿದ್ದ ಬಿಗ್-ಬಿ ಇಂದು ಬೆಳಗ್ಗೆ ಹಠಾತ್ ಅಸೌಖ್ಯತೆಯಿಂದ ಅಸ್ವಸ್ಥರಾದರು. [more]

ರಾಷ್ಟ್ರೀಯ

ಹಿರಿಯ ಅಭಿನೇತ್ರಿ ಹಾಗೂ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರ ಪತ್ನಿ ಜಯಾ ಬಚ್ಚನ್ ಭಾರತದ ಅತ್ಯಂತ ಶ್ರೀಮಂತ ಸಂಸದೆ

ನವದೆಹಲಿ, ಮಾ.13-ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯೆ, ಹಿರಿಯ ಅಭಿನೇತ್ರಿ ಹಾಗೂ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರ ಪತ್ನಿ ಜಯಾ ಬಚ್ಚನ್ ಭಾರತದ ಅತ್ಯಂತ ಶ್ರೀಮಂತ [more]

ರಾಜ್ಯ

ಜನನಾಯಕರ ಪ್ರತಿಮೆಗಳ ಧ್ವಂಸ, (ಪಿಎನ್‍ಬಿ) ಹಗರಣ ಮತ್ತು ಕಾವೇರಿ ಜಲ ವಿವಾದ ಕುರಿತು ಇಂದೂ ಕೂಡ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಭಾರೀ ಗದ್ದಲ-ಕೋಲಾಹಲ

ನವದೆಹಲಿ, ಮಾ.13- ದೇಶದ ವಿವಿಧ ಭಾಗಗಳಲ್ಲಿ ಜನನಾಯಕರ ಪ್ರತಿಮೆಗಳ ಧ್ವಂಸ, ಬಹುಕೋಟಿ ರೂ.ಗಳ ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‍ಬಿ) ಹಗರಣ, ಕಾವೇರಿ ಜಲ ವಿವಾದ, ಆಂಧ್ರ ಪ್ರದೇಶಕ್ಕೆ ವಿಶೇಷ [more]

ರಾಷ್ಟ್ರೀಯ

(ಟಿಬಿ) ರೋಗವನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ನವದೆಹಲಿ, ಮಾ.13-ಭಾರತದಿಂದ 2025ರ ವೇಳೆ ಕ್ಷಯ (ಟಿಬಿ) ರೋಗವನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು. ಜಾಗತಿಕವಾಗಿ ನಿಗದಿಗೊಳಿಸಿದ ಅಂತಿಮ [more]

ರಾಷ್ಟ್ರೀಯ

ದೇಶದ ಅನೇಕ ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಪ್ರಾಬಲ್ಯ ಗಮನಾರ್ಹವಾಗಿ ವೃದ್ಧಿ : ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ

ನವದೆಹಲಿ, ಮಾ.13- ದೇಶದ ಅನೇಕ ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಪ್ರಾಬಲ್ಯ ಗಮನಾರ್ಹವಾಗಿ ವೃದ್ಧಿಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಮಿತ್ರಪಕ್ಷಗಳ ಸಂಘಟನೆಗೆ ಮುಂದಾಗಿದ್ದು, ಇದೇ [more]

ರಾಷ್ಟ್ರೀಯ

ಖ್ಯಾತ ಗಾಯಕ ಹಾಗೂ ನಟ ಅದಿತ್ಯ ನಾರಾಯಣ್ ಬಂಧನ

ಮುಂಬೈ, ಮಾ.13- ಬಾಲಿವುಡ್‍ನ ಖ್ಯಾತ ಗಾಯಕ ಹಾಗೂ ನಟ ಅದಿತ್ಯ ನಾರಾಯಣ್ ಅವರನ್ನು ವರ್‍ಸೋವಾ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ನಿನ್ನೆ ಆದಿತ್ಯ ನಾರಾಯಣ್ ತಮ್ಮ ಮರ್ಸಿಡಿಸ್ ಬೆಂಜ್ [more]

ರಾಷ್ಟ್ರೀಯ

ಇಂಡಿಗೋ ವಿಮಾನ ಮತ್ತೊಮ್ಮೆ ವೈಫಲ್ಯ ಪ್ರಯಾಣಿಕರ ಕೆಂಗಣ್ಣಿಗೆ ಗುರಿ

ಮುಂಬೈ, ಮಾ.13- ಅತ್ಯಂತ ಕಡಿಮೆ ದರದಲ್ಲಿ ಪ್ರಯಾಣಿಕರಿಗೆ ವಿಮಾನಯಾನ ಸೇವೆ ಪೂರೈಸುವ ಇಂಡಿಗೋ ವಿಮಾನ ಮತ್ತೊಮ್ಮೆ ವೈಫಲ್ಯದಿಂದ ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗಿದ್ದು, ತನ್ನ 47 ವಿಮಾನಗಳ ಹಾರಾಟವನ್ನು [more]

ಮತ್ತಷ್ಟು

ಯಾವುದೇ ಟಿಕೆಟ್ ಗೆ ಅರ್ಜಿ ಹಾಕಿಲ್ಲ, ಬಿಜೆಪಿ ಬಗ್ಗೆ ಅಸಮಾಧಾನ ಇಲ್ಲ: ವಿಜಯ್ ಸಂಕೇಶ್ವರ ಸ್ಪಷ್ಟನೆ

ಹುಬ್ಬಳ್ಳಿ: ನಾನು ಯಾವುದೇ ಟಿಕೆಟ್ ಗೆ ಅರ್ಜಿ ಹಾಕಿಲ್ಲ. ಬಿಜೆಪಿ ಬಗ್ಗೆ ಅಸಮಾಧಾನವೂ ಇಲ್ಲ ಎಂದು ಉದ್ಯಮಿ, ಮಾಜಿ ಸಂಸದ ಡಾ.ವಿಜಯ್‌ ಸಂಕೇಶ್ವರ ಸ್ಪಷ್ಟಪಡಿಸಿದ್ದಾರೆ. ರಾಜ್ಯಸಭಾ ಟಕೆಟ್‌ ದೊರಕದ [more]

ಬೆಂಗಳೂರು

ನಾಳೆ ನಲಪಾಡ್ ಜಾಮೀನು ತೀರ್ಪು

ಬೆಂಗಳೂರು:  ಉದ್ಯಮಿ ಪುತ್ರ ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಜಾಮೀನು ಅರ್ಜಿಯ ತೀರ್ಪನ್ನ ಹೈಕೋರ್ಟ್ ಬುಧವಾರಕ್ಕೆ ಕಾಯ್ದಿರಿಸಿದೆ. ಅಂದು ಮಧ್ಯಾಹ್ನ [more]

ಬೆಂಗಳೂರು

ಗೃಹ ಇಲಾಖೆಯಲ್ಲಿ ಸಿಎಂ ಹಸ್ತಕ್ಷೇಪ : ಮಲ್ಯ ಆಸ್ಪತ್ರೆಯಲ್ಲಿ ಲೋಕಾಯುಕ್ತರ ಆರೋಗ್ಯ ವಿಚಾರಿಸಿದ ದೇವೇಗೌಡರು

  ಬೆಂಗಳೂರು: ರಾಜ್ಯದಲ್ಲಿ ಗೃಹ ಮಂತ್ರಿಗಳು ಸ್ವತಂತ್ರವಾಗಿ ಕೆಲಸ ಮಾಡುತ್ತಿಲ್ಲ. ರಾಜ್ಯಸರ್ಕಾರಸಲ್ಲಿ ಕೋ ಆರ್ಡಿನೇಶನ್ ಸರಿಯಿಲ್ಲ ಮುಖ್ಯ ಮಂತ್ರಿಗಳು ಗೃಹಮಂತ್ರಿಗೆ  ಸ್ವತಂತ್ರವಾಗಿ ಕೆಲಸ ಮಾಡಲು ಬಿಡುತ್ತಿಲ್ಲ ಗೃಹ [more]

ಬೆಂಗಳೂರು

ಪತ್ರಕರ್ತೆ ಗೌರಿ ಹತ್ಯೆ ಆರೋಪಿಗೆ ಮಂಪರು ಪರೀಕ್ಷೆ

ಬೆಂಗಳೂರು- ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್​ಐಟಿ ವಶದಲ್ಲಿರುವ ಆರೋಪಿ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜನನ್ನ ಮಂಪರು ಪರೀಕ್ಷೆಗೆ ಒಳಪಡಿಸಲು ಮ್ಯಾಜಿಸ್ಟ್ರೇಟ್ ಕೋರ್ಟ್ [more]

ಅಂತರರಾಷ್ಟ್ರೀಯ

ಪಾಕಿಸ್ತಾನದ ಪಂಜಾಬ್ ಶಾಲೆಗಳಲ್ಲಿ ವಿದ್ಯಾರ್ಥಿಗಳ ನೃತ್ಯ ಪ್ರದರ್ಶನಕ್ಕೆ ನಿಷೇಧ

ಪಾಕಿಸ್ತಾನದ ಪಂಜಾಬ್ ಪ್ರಾಂತವು ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ವಿದ್ಯಾರ್ಥಿಗಳ  ನೃತ್ಯ ಪ್ರದರ್ಶನವನ್ನು ನಿಷೇಧಿಸಲು ಆದೇಶಿಸಿದೆ. ಪಾಕಿಸ್ತಾನ ಮೂಲದ ‘ಡಾನ್’ ವರದಿಯ ಪ್ರಕಾರ, ಶಾಲೆಗಳಲ್ಲಿ ನಡೆಸಲಾಗುತ್ತಿದ್ದ [more]

ಅಂತರರಾಷ್ಟ್ರೀಯ

ಪಾಕ್ ವೈದ್ಯರಿಗೆ ಭಾರತೀಯ ವೈದ್ಯರಿಂದ ಯಕೃತ್ತ ಕಸಿ ಶಸ್ತ್ರ ಚಿಕಿತ್ಸೆ ತರಬೇತಿ!

ನವದೆಹಲಿ: ಖ್ಯಾತ ಭಾರತೀಯ ಶಸ್ತ್ರಚಿಕಿತ್ಸಕ ಡಾ. ಸುಭಾಷ್ ಗುಪ್ತಾ ಅವರು, ಕರಾಚಿಯಲ್ಲಿ ಮೂರು ರಿಂದ ನಾಲ್ಕು ಯಕೃತ್ತು ಕಸಿ(liver transplant) ಶಸ್ತ್ರಚಿಕಿತ್ಸೆಯನ್ನು ನಡೆಸಲಿದ್ದಾರೆ ಎಂದು ಪಾಕಿಸ್ತಾನ ಮಾಧ್ಯಮ ವರದಿ [more]

ಅಂತರರಾಷ್ಟ್ರೀಯ

ಕಠ್ಮಂಡುವಿನಲ್ಲಿ ನೆಲಕ್ಕೆ ಅಪ್ಪಳಿಸಿದ ಬಾಂಗ್ಲಾದೇಶದ ನಾಗರೀಕ ವಿಮಾನ, 50 ಸಾವು

ನವದೆಹಲಿ: ಬಾಂಗ್ಲಾದೇಶದ ಪ್ರಯಾಣಿಕ ವಿಮಾನವು ನೇಪಾಳದ ರಾಜಧಾನಿ ಕಠ್ಮಂಡುನಲ್ಲಿರುವ ತ್ರಿಭುವನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತನಗೊಂಡಿದೆ.  ವಿಮಾನದಲ್ಲಿ 78 ಪ್ರಯಾಣಿಕರಿದ್ದರು ಎಂದು ವರದಿಯಾಗಿದ್ದು, ಕನಿಷ 50 ಮಂದಿ ಸಾವನ್ನಪ್ಪಿರುವುದಾಗಿ [more]

ಹೈದರಾಬಾದ್ ಕರ್ನಾಟಕ

ಆಲಾಪ ಸಂಗೀತ ಕಲಾ ಟ್ರಸ್ಟ್ ವತಿಯಿಂದ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಕಾರದೊಂದಿಗೆ “ನಾರದ ವಿನೋದ” ಪೌರಣಿಕ ನಾಟಕ ಪ್ರದರ್ಶನ

ದಿನಾಂಕ 11-03-18 ರಂದು ಸಂಜೆ 6.30ಕ್ಕೆ ಆಲಾಪ ಸಂಗೀತ ಕಲಾ ಟ್ರಸ್ಟ್ ವತಿಯಿಂದ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಕಾರದೊಂದಿಗೆ “ನಾರದ ವಿನೋದ” ಪೌರಣಿಕ ನಾಟಕ [more]

ಬೆಂಗಳೂರು

ಮಹಿಳೆಯ ಹಿಂಬಾಲಿಸಿ ಬಂದ ಇಬ್ಬರು ದರೋಡೆಕೋರರು 50 ಗ್ರಾಂ ಸರ ಎಗರಿಸಿರುವ ಘಟನೆ ಗಿರಿನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ

ಬೆಂಗಳೂರು,ಮಾ.12-ನಡೆದುಹೋಗುತ್ತಿದ್ದ ಮಹಿಳೆಯ ಹಿಂಬಾಲಿಸಿ ಬಂದ ಇಬ್ಬರು ದರೋಡೆಕೋರರು 50 ಗ್ರಾಂ ಸರ ಎಗರಿಸಿರುವ ಘಟನೆ ಗಿರಿನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೊಸಕೆರೆಹಳ್ಳಿಯ 6ನೇ ಮುಖ್ಯರಸ್ತೆಯಲ್ಲಿ ರತ್ನಮ್ಮ [more]