ರಾಜಕೀಯ

ಸಂಸತ್ತಿನಲ್ಲಿ ತಾವು ಕೇಳಿದ ಪ್ರಶ್ನೆಯನ್ನೇ ಪ್ರತಿಯೊಬ್ಬ ಭಾರತೀಯರೂ ಪ್ರಧಾನಿ ಮೋದಿ ಮತ್ತು ಅವರ ಸಚಿವರುಗಳಿಗೆ ಕೇಳಬೇಕು : ರಾಹುಲ್‍ಗಾಂಧಿ

ನವದೆಹಲಿ, ಜ.5- ಫ್ರಾನ್ಸ್‍ನೊಂದಿಗೆ ರಫೇಲ್ ಫೈಟರ್ ಜೆಟ್ ಒಪ್ಪಂದ ಕುರಿತಂತೆ ತಾವು ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಯನ್ನೇ ಪ್ರತಿಯೊಬ್ಬ ಭಾರತೀಯರೂ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸಚಿವರುಗಳಿಗೆ [more]

ಕ್ರೀಡೆ

ಸಿಡ್ನಿ ಟೆಸ್ಟ್ : ಭಾರತೀಯ ಬೌಲರ್‍ಗಳು ಪ್ರಾಬಲ್ಯ ಸಾಧಿಸಿದ್ದು, ಆಸ್ಟ್ರೇಲಿಯಾ ಫಾಲೋ ಆನ್ ಭೀತಿ ಎದುರಿಸುತ್ತಿದೆ

ಸಿಡ್ನಿ,ಜ.5- ಕ್ರಿಕೆಟ್ ಕಾಶಿ ಸಿಡ್ನಿಯಲ್ಲಿ ನಡೆಯುತ್ತಿರುವ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಬೌಲರ್‍ಗಳು ಪ್ರಾಬಲ್ಯ ಸಾಧಿಸಿದ್ದು, ಮೂರನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 236 ರನ್‍ಗಳಿಗೆ [more]

ರಾಷ್ಟ್ರೀಯ

ಲೋಕಸಭಾ ಚುನಾವಣೆ: ಕಡುವೈರಿಗಳಾಗಿದ್ದ ಬಿಎಸ್‍ಪಿ ಮತ್ತು ಎಸ್‍ಪಿ ದೋಸ್ತಿ

ಲಕ್ನೋ/ನವದೆಹಲಿ, ಜ.5 (ಪಿಟಿಐ)- ರಾಜಕೀಯದಲ್ಲಿ ಯಾರೂ ಮಿತ್ರರಲ್ಲ : ಯಾರೂ ಶತ್ರುಗಳಲ್ಲ. ಈ ಮಾತು ಉತ್ತರ ಪ್ರದೇಶದಲ್ಲೂ ನಿಜವಾಗಿದೆ. ಈ ಹಿಂದೆ ಕಡುವೈರಿಗಳಾಗಿದ್ದ ಮಯಾವತಿ(ಬಿಎಸ್‍ಪಿ) ಮತ್ತು ಅಖಿಲೇಶ್ [more]

ರಾಷ್ಟ್ರೀಯ

ಮೇಘಾಲಯದಲ್ಲಿ ವ್ಯಾಪಕವಾಗಿ ತಲೆ ಎತ್ತಿರುವ ಅಕ್ರಮ ಕಲ್ಲಿದ್ದಲು ಗಣಿಗಾರಿಕೆ

ನವದೆಹಲಿ, ಜ.5 (ಪಿಟಿಐ)- ಈಶಾನ್ಯ ರಾಜ್ಯ ಮೇಘಾಲಯದಲ್ಲಿ ವ್ಯಾಪಕವಾಗಿ ತಲೆ ಎತ್ತಿರುವ ಅಕ್ರಮ ಕಲ್ಲಿದ್ದಲು ಗಣಿಗಾರಿಕೆಗಳಿಗೆ ಕಡಿವಾಣ ಹಾಕಲು ವಿಫಲವಾಗಿರುವ ರಾಜ್ಯ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‍ಜಿಟಿ) [more]

ರಾಷ್ಟ್ರೀಯ

ಹಾಲಿವುಡ್ ಸಿನಿಮಾ ಮೀರಿಸುವ ಶೈಲಿಯಲ್ಲಿ ಬ್ಯಾಂಕ್‍ ದರೋಡೆ : 50 ಲಕ್ಷ ರೂ.ಗಳಿಗೂ ಹೆಚ್ಚು ನಗದಿನೊಂದಿಗೆ ಪರಾರಿ

ಗುರ್‍ಗಾಂವ್(ಗುರುಗ್ರಾಮ), ಜ.5-ಇದು ಹಾಲಿವುಡ್ ಸಿನಿಮಾ ದೃಶ್ಯಗಳನ್ನು ಮೀರಿಸುವ ಚಾಲಾಕಿ ಲೂಟಿಕೋರರ ಕೃತ್ಯ. 10 ದರೋಡೆಕೋರರ   ಗುಂಪೊಂದು ಸಾಂತಾ ಕ್ಲಾಸ್(ಕ್ರಿಸ್ಮಸ್ ತಾತಾ) ವೇಷ ಧರಿಸಿ 14 ಅಂಗಡಿಗಳು ಮತ್ತು ಬ್ಯಾಂಕ್‍ಗಳಲ್ಲಿ [more]

ರಾಷ್ಟ್ರೀಯ

ದೇವರನಾಡು ಕೇರಳದಲ್ಲಿ ಸಂಘ ಪರಿವಾರ ಮತ್ತು ಎಡಪಕ್ಷಗಳ ನಡುವೆ ಘರ್ಷಣೆ-ಹಿಂಸಾಚಾರ

ತಿರುವನಂತಪುರಂ/ಕಣ್ಣೂರು, ಜ.5 (ಪಿಟಿಐ)- ದೇವರನಾಡು ಕೇರಳದಲ್ಲಿ ಸಂಘ ಪರಿವಾರ ಮತ್ತು ಎಡಪಕ್ಷಗಳ ನಡುವೆ ಘರ್ಷಣೆ-ಹಿಂಸಾಚಾರ ಭುಗಿಲೆದ್ದಿದೆ. ನಿನ್ನೆ ರಾತ್ರಿ ಥಲಸ್ಸೆರಿಯ ಬಿಜೆಪಿ ಸಂಸದ ವಿ.ಮುರಳೀಧರನ್ ಹಾಗೂ ಶಾಸಕ [more]

ರಾಷ್ಟ್ರೀಯ

ಖಾಸಗಿ ಶಾಲೆಯ ಬಸ್ಸೊಂದು ಕಂದಕಕ್ಕೆ ಉರುಳಿಬಿದ್ದು ಏಳು ಮಂದಿ ಮೃತ

ಶಿಮ್ಲಾ, ಜ.5 (ಪಿಟಿಐ)- ಖಾಸಗಿ ಶಾಲೆಯೊಂದರ ಬಸ್ಸೊಂದು ಆಳವಾದ ಕಂದಕಕ್ಕೆ ಉರುಳಿಬಿದ್ದು, ಆರು ಮಕ್ಕಳೂ ಸೇರಿದಂತೆ ಏಳು ಮಂದಿ ಮೃತಪಟ್ಟ ದುರಂತ ಇಂದು ಬೆಳಗ್ಗೆ ಹಿಮಾಚಲ ಪ್ರದೇಶದ [more]

ರಾಷ್ಟ್ರೀಯ

ಪ್ರಧಾನಮಂತ್ರಿ ನರೇಂದ್ರ ಮೋದಿ ಜಾರ್ಖಂಡ್‍ನಲ್ಲಿ 2,391.36 ಕೋಟಿ ರೂ. ವೆಚ್ಚದ ಮಂಡಲ್ ಡ್ಯಾಂ ಯೋಜನೆಗೆ ಶಿಲಾನ್ಯಾಸ ನೆರವೇರಿಸಿದರು

ಡಾಲ್ಟನ್‍ಗಂಜ್(ಜಾರ್ಖಂಡ್), ಜ.5-ಜಾರ್ಖಂಡ್‍ನಲ್ಲಿ 2,391.36 ಕೋಟಿ ರೂ. ವೆಚ್ಚದ ಮಂಡಲ್ ಡ್ಯಾಂ ಸೇರಿದಂತೆ ಹಲವಾರು ನೀರಾವರಿ ಯೋಜನೆಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಶಿಲಾನ್ಯಾಸ ನೆರವೇರಿಸಿದರು. ಪಲಮು ಮತ್ತು [more]

ಅಂತರರಾಷ್ಟ್ರೀಯ

ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ, ಕೇರಳದಲ್ಲಿ ಭುಗಿಲೆದ್ದಿರುವ ಹಿಂಸಾಚಾರ : ವಿಶ್ವಸಂಸ್ಥೆ ತೀವ್ರ ಕಳವಳ

ವಿಶ್ವಸಂಸ್ಥೆ, ಜ.5-ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶದ ವಿಚಾರದಲ್ಲಿ ಕೇರಳದಲ್ಲಿ ಭುಗಿಲೆದ್ದಿರುವ ಹಿಂಸಾಚಾರದ ಬಗ್ಗೆ ವಿಶ್ವಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ವಿಷಯದಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯ ಸ್ಪಷ್ಟ [more]

ಆರೋಗ್ಯ

ಅಂಡಾಶಯದ ಗುಳ್ಳೆ(ಪಿಸಿಒಎಸ್) ಸ್ತ್ರೀಯರನ್ನು ಕಾಡುತ್ತಿರುವ ದೂಡ್ಡ ಸಮಸ್ಯೆ

ಪಿಸಿಒಎಸ್ ಈ ಕಾಲದ ಸ್ತ್ರೀಯರನ್ನು ಕಾಡುತ್ತಿರುವ ದೂಡ್ಡ ಸಮಸ್ಯೆ. 16-35 ವಯಸ್ಸಿನ ಸ್ತ್ರೀಯರಲ್ಲಿ ಇದು ಕಂಡುಬರುತ್ತದೆ. ಸ್ತ್ರೀಯರು ಮುಟ್ಟಾದ 11-14 ನೇ ದಿನಗಳಲ್ಲಿ ಬಲ ಅಥವ ಎಡ [more]

ಬೆಂಗಳೂರು

ಬಿಎಂಟಿಸಿಗೆ 3000 ಹೊಸ ಬಸ್, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ

ಬೆಂಗಳೂರು,ಡಿ.27- ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಮೂರು ಸಾವಿರ ಹೊಸ ಬಸ್ ಒದಗಿಸಲಾಗಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಂಟಿಸಿಗೆ ಒಂದೂವರೆ [more]

ಬೆಂಗಳೂರು

ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರಿಗೆ ಬಿಜೆಪಿ ಉಸ್ತುವಾರಿ

ಬೆಂಗಳೂರು,ಡಿ.27- ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ನಿಧನರಾದ ನಂತರ ಶಾಸಕ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರಿಗೆ ತೆಲಾಂಗಣ ಬಿಜೆಪಿ ಉಸ್ತುವಾರಿ ನೀಡುವ ಮೂಲಕ ಕೇಂದ್ರ ನಾಯಕರು [more]

ಬೆಂಗಳೂರು ಗ್ರಾಮಾಂತರ

ವಿಶ್ವ ಮೆಮೋರಿ ಚಾಂಪಿಯನ್ ಶಿಪ್ಪಿನಲ್ಲಿ ಭಾಗವಹಿಸಿ ರಾಷ್ರಕ್ಕೆ ಮತ್ತು ಬಿಜಿಎಸ್ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿನಿ ಅನನ್ಯ ಮತ್ತು ವಿದ್ಯಾರ್ಥಿ ಚಿನ್ಮಯಿ

ಬೆಂಗಳೂರು,ಡಿ.27-ಚಿಕ್ಕಬಳ್ಳಾಪುರದಲ್ಲಿರುವ ಬಿಜಿಎಸ್ ವಲ್ರ್ಡ್ ಸ್ಕೂಲ್‍ನ ವಿದ್ಯಾರ್ಥಿನಿ ಅನನ್ಯ ಚೀನಾದ ಹಾಂಕಾಂಗ್‍ನಲ್ಲಿ ನಡೆದ 27ನೇ ವಲ್ಡ್ ಮೆಮೋರಿ ಚಾಂಪಿಯನ್‍ಶಿಪ್‍ನಲ್ಲಿ ಮೊದಲ ಚಾಂಪಿಯನ್ ಆಗಿ ಹೊರಹೊಮ್ಮಿದ್ದರೆ , ಇದೇ ಸ್ಪರ್ಧೆಯಲ್ಲಿ [more]

ಕಾರ್ಯಕ್ರಮಗಳು

ಮಾಜಿ ಕೇಂದ್ರ ಸಚಿವ ದಿ.ಆನಂತ್ ಕುಮಾರ್ ಅವರನ್ನು ನೆನೆದು ಕಂಬನಿ ಮಿಡಿದ ಕಾರ್ಯಕರ್ತರು

ಡಿ.27- ನಗರದ ಅಭಿವೃದ್ಧಿಯಲ್ಲಿ ಅಪಾರ ಕಾಳಜಿ ಹೊಂದಿದ್ದ ಒಬ್ಬ ಅದ್ಭುತ ನಾಯಕ ಅನಂತ್‍ಕುಮಾರ್. ಅವರನ್ನು ಕಳೆದುಕೊಂಡಿರುವುದು ತುಂಬಲಾರದ ನಷ್ಟ ಎಂದು ಬಿಜೆಪಿ ಕಾರ್ಯಕರ್ತರು ಅಪಾರ ದುಃಖ ವ್ಯಕ್ತಪಡಿಸಿದರು. [more]

ಬೆಂಗಳೂರು

ನೂತನ ಸಚಿವರಿಗೆ ಇಂದು ಖಾತೆ ಹಂಚಿಕೆ, ಡಿಸಿಎಂ

ಬೆಂಗಳೂರು, ಡಿ.27- ನೂತನ ಸಚಿವರಿಗೆ ಇಂದು ಖಾತೆ ಹಂಚಿಕೆ ಅಂತಿಮಗೊಳ್ಳಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ [more]

ಬೆಂಗಳೂರು

ದುರಸ್ತಿ ಕಾರ್ಯ ಹಿನ್ನಲೆ, ನಾಳೆಯಿಂದ ಬಂದ್ ಆಗಲಿರುವ ಸಿರಸಿ ಫ್ಲೈಓವರ್

ಬೆಂಗಳೂರು, ಡಿ.27- ದುರಸ್ತಿ ಕಾರ್ಯ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ನಾಳೆ ಸಂಜೆಯಿಂದ ಸಿರಸಿ ಫ್ಲೈಓವರ್ ಬಂದ್ ಆಗಲಿದೆ. ದುರಸ್ತಿ ಕಾರ್ಯದ ಪ್ರಯುಕ್ತ ನಾಳೆ ಸಂಜೆಯಿಂದ ಸುಮಾರು 40 ದಿನಗಳ [more]

ಬೆಂಗಳೂರು

ಮುಖ್ಯಮಂತ್ರಿ ಪಿಎ ಎಂದು ಅಮಾಯಕರಿಂದ ಕೊಟ್ಯಾಂತರ ರೂ. ವಂಚಿಸಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು

ಬೆಂಗಳೂರು, ಡಿ.27- ನಾನು ಮುಖ್ಯಮಂತ್ರಿಗಳ ಪಿಎ , ರಾಜ್ಯ ಸರ್ಕಾರಿ ನೌಕರರ ಉಪಾಧ್ಯಕ್ಷ ಹಾಗೂ ನನಗೆ ಹಲವು ಮಂತ್ರಿಗಳ ಒಡನಾಟವಿದೆ ಎಂದು ಹೇಳಿಕೊಂಡು ಸರ್ಕಾರಿ ಉದ್ಯೋಗ ಕೊಡಿಸುವ [more]

ಬೆಂಗಳೂರು

ನಷ್ಟದಲ್ಲಿರುವ ಸಾರಿಗೆ ಸಂಸ್ಥೆ, ಈ ಹಿನ್ನಲೆಯಲ್ಲಿ ಶೇ 18ರಷ್ಟು ಪ್ರಯಾಣ ದರ ಹೆಚ್ಚಳ, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ

ಬೆಂಗಳೂರು,ಡಿ.27- ಸಾರಿಗೆ ಸಂಸ್ಥೆಗಳು ನಷ್ಟದಲ್ಲಿರುವ ಹಿನ್ನೆಲೆಯಲ್ಲಿ ಶೇ.18ರಷ್ಟು ಬಸ್ ಪ್ರಯಾಣ ದರ ಏರಿಸುವುದು ಅನಿವಾರ್ಯವಾಗಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದ್ದಾರೆ. ಈ ಸಂಬಂಧ ನಾಳೆ ಮುಖ್ಯಮಂತ್ರಿಎ [more]

ಹಾಸನ

ತಡವಾಗಿ ಸರ್ಕಾರದ ಗಮನಕ್ಕೆ ಬಂದ ವಿಗ್ರಹ ಕಳ್ಳತನವಾದ ವಿಷಯ

ಬೆಂಗಳೂರು,ಡಿ.27- ಹೊಯ್ಸಳರ ಕಾಲದಲ್ಲಿ ನಿರ್ಮಿತವಾಗಿದ್ದ ಕರ್ನಾಟಕದ ಸುಪ್ರಸಿದ್ದ ಸೋಮೇಶ್ವರ ದೇವಸ್ಥಾನದ ಶಿಲಾಮೂರ್ತಿಯನ್ನು ಹೊತ್ತೊಯ್ದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆಶ್ಚರ್ಯವೆಂದರೆ ಸೋಮೇಶ್ವರ ದೇವಸ್ಥಾನದ ವಿಗ್ರಹವನ್ನು ಕಳ್ಳರು ಕದ್ದು [more]

ಬೆಂಗಳೂರು ನಗರ

ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯ

ಬೆಂಗಳೂರು, ಡಿ.27- ಕ್ಷುಲ್ಲಕ ವಿಚಾರವಾಗಿ ಇಬ್ಬರ ನಡುವೆ ನಡೆದ ಜಗಳ ಒಬ್ಬರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವೃತ್ತಿಯಲ್ಲಿ ಪೈಂಟರ್ [more]

ಕಾರ್ಯಕ್ರಮಗಳು

ವಿಶ್ವ ಹವ್ಯಕ ಸಮ್ಮೇಳನದಲ್ಲಿ ಗಣ್ಯರು ಮತ್ತು ಹವ್ಯಕರು ಪಾಲ್ಗೊಳ್ಳದಂತೆ ಮನವಿ ಮಾಡಿದ ಅಖಿಲ ಹವ್ಯಕ ಒಕ್ಕೂಟ

ಬೆಂಗಳೂರು, ಡಿ.27- ಆರೋಪ ಎದುರಿಸುತ್ತಿರುವ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳ ಪರವಾಗಿರುವ ಶ್ರೀ ಅಖಿಲ ಭಾರತ ಹವ್ಯಕ ಮಹಾಸಭಾ ಇದೇ 28 ರಿಂದ ಅರಮನೆ ಮೈದಾನದಲ್ಲಿ ಆಯೋಜಿಸಿರುವ [more]

ಕಾರ್ಯಕ್ರಮಗಳು

ನಗರದಲ್ಲಿ ಡಿ.28ರಿಂದ ಡಿ.30ರವರೆಗೆ ವಿಶ್ವ ಹವ್ಯಕ ಸಮ್ಮೇಳನ

ಬೆಂಗಳೂರು, ಡಿ.27- ನಗರದ ಅರಮನೆ ಆವರಣದಲ್ಲಿ ಇದೇ 28 ರಿಂದ 30ರ ವರೆಗೆ ವಿಶ್ವ ಹವ್ಯಕ ಸಮ್ಮೇಳನ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ಶ್ರೀ ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ [more]

ಬೆಂಗಳೂರು

ಸರ್ಕಾರ ಪತನವಾಗುತ್ತದೆ ಎಂದು ಹೇಳುವ ಬಿಜೆಪಿಯವರಿಗೆ ಮಾಡಲು ಬೇರೆ ಏನೂ ಕೆಲಸವಿಲ್ಲ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಡಿ.27-ಕಳೆದ ಏಳು ತಿಂಗಳಿಂದ ಸರ್ಕಾರ ಪತನವಾಗುತ್ತದೆ ಎಂದು ಹೇಳುತ್ತಲೇ ಬಂದಿರುವ ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ, ಸರ್ಕಾರಕ್ಕೆ ಏನೂ ಆಗುವುದಿಲ್ಲ. ಸುಭದ್ರವಾಗಿರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ [more]

ಕಾರ್ಯಕ್ರಮಗಳು

ಡಿ.29ರಂದು ಪೂರ್ಣಚಂದ್ರ ಬಡಾವಣೆಯ ವಿನಾಯಕ ದೇವಾಲಯದ ಆವರಣದಲ್ಲಿ ವಿಶ್ವಮಾನವ ದಿನಾಚರಣೆ

ಬೆಂಗಳೂರು, ಡಿ.27- ಪೂರ್ಣಚಂದ್ರ ಬಡಾವಣೆಯ ಶ್ರೀ ವರಸಿದ್ಧಿ ವಿನಾಯಕ ದೇವಾಲಯ ಟ್ರಸ್ಟ್ ಮತ್ತು ಪೂರ್ಣಚಂದ್ರ ಫೌಂಡೇಷನ್ ವತಿಯಿಂದ ಇದೇ 29ರಂದು ಮಧ್ಯಾಹ್ನ 2.30ಕ್ಕೆ ದೇವಾಲಯದ ಆವರಣದಲ್ಲಿ ವಿಶ್ವಮಾನವ [more]

ಬೆಂಗಳೂರು

ಬಿಬಿಎಂಪಿಯು ಅಭಿವೃದ್ಧಿ ಕಾಮಗಾರಿಗಳಿಗೆ ಶೇ 48ರಷ್ಟು ಅನುದಾನ ವೆಚ್ಚ ಮಾಡಲಾಗಿದೆ, ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್

ಬೆಂಗಳೂರು, ಡಿ.27- ಪಾಲಿಕೆ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶೇ.48ರಷ್ಟು ಅನುದಾನವನ್ನು ವೆಚ್ಚ ಮಾಡಲಾಗಿದೆ ಎಂದು ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಬಿಬಿಎಂಪಿ ಸಭೆಯಲ್ಲಿಂದು ಅಂಕಿ-ಅಂಶಗಳ ಸಮೇತ ವಿವರ [more]