ರಾಷ್ಟ್ರೀಯ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳಾ ಮೀಸಲಾತಿ ಮಸೂದೆ ಜಾರಿ: ರಾಹುಲ್ ಮತ್ತೊಂದು ಭರವಸೆ

ಕೊಚ್ಚಿ, ಜ.30- ಗ್ರಾಮೀಣ ಭಾಗದ ಜನರಿಗೆ ಕನಿಷ್ಠ ಆದಾಯ ಭದ್ರತೆಯ ಭರವಸೆ ನೀಡಿದ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳಾ ಮೀಸಲಾತಿ [more]

ರಾಷ್ಟ್ರೀಯ

ಬಜೆಟ್‍ನಲ್ಲಿ ಬಡವರಿಗೆ ಕನಿಷ್ಠ ಆದಾಯ ಘೋಷಣೆ ಮಾಡುವುದೇ ಎನ್‍ಡಿಎ ಸರ್ಕಾರ…?

ನವದೆಹಲಿ, ಜ.30- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರದ ಕೊನೆಯ ಬಜೆಟ್‍ನಲ್ಲಿ ಬಡವರಿಗೆ ಕನಿಷ್ಠ ಆದಾಯ ಘೋಷಣೆಯಾಗುವ ಸಾಧ್ಯತೆ ಬಹುತೇಕ ಖಚಿತವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ [more]

ವಾಣಿಜ್ಯ

ಮಹೀಂದ್ರ ಆಂಡ್ ಮಹೀಂದ್ರ ಕಂಪೆನಿಯಿಂದ ವಾಣಿಜ್ಯ ಉದ್ದೇಶಿತ ಫ್ಯೂರಿಯೊ ಟ್ರಕ್ ಮಾರುಕಟ್ಟೆಗೆ

ಮುಂಬೈ, ಜ.30- ವಾಹನಗಳ ತಯಾರಿಕೆ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರ ಆಂಡ್ ಮಹೀಂದ್ರ ಕಂಪೆನಿಯ ವಾಣಿಜ್ಯ ಉದ್ದೇಶಿತ ಫ್ಯೂರಿಯೊ ಟ್ರಕ್ ಮಾರುಕಟ್ಟೆಗೆ ಬಂದಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ವಾಣಿಜ್ಯ [more]

ರಾಷ್ಟ್ರೀಯ

ಲೋಕಸಭಾ ಚುನಾವಣೆ ವೇಳೆ ಉಗ್ರರ ದಾಳಿ ಭೀತಿ

ವಾಷಿಂಗ್ಟನ್ ,ಜ.30- ಭಾರತ ಹಾಗೂ ಆಫ್ಘಾನಿಸ್ಥಾನದ ಮೇಲೆ ಮುಂದಿನ ದಿನಗಳಲ್ಲಿ ಸಾಕಷ್ಟು ಉಗ್ರರ ದಾಳಿಗಳು ನಡೆಯುವ ಸಾಧ್ಯತೆ ಇದೆ ಎಂದು ಅಮೆರಿಕದ ಗುಪ್ತಚರ ಇಲಾಖೆ ಎಚ್ಚರಿಸಿದೆ. ದಕ್ಷಿಣ [more]

ಮತ್ತಷ್ಟು

ಮತ್ತೊಮ್ಮೆ ಕೇಂದ್ರದಲ್ಲಿ ಗದ್ದುಗೆ ಹಿಡಿಯಲು ಬಿಜೆಪಿ ಕಸರತ್ತು: ಪಕ್ಷದಲ್ಲಿ ಹಲವು ಬದಲಾವಣೆ

ನವದೆಹಲಿ,ಜ.30- ಏನಾದರೂ ಮಾಡಿ ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಬಿಜೆಪಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ತಂತ್ರ-ಪ್ರತಿತಂತ್ರ ಜತೆ ಜತೆಗೆ ಪಕ್ಷದಲ್ಲಿ ನಾನಾ ಬದಲಾವಣೆಗೆ ಚಿಂತನೆ ನಡೆಸಿದೆ. [more]

ರಾಷ್ಟ್ರೀಯ

ಫೆ.1ರಂದು ಕೇಂದ್ರದ ಬಜೆಟ್‍ಗೆ ಪ್ರತಿಯಾಗಿ ಆಂಧ್ರದಲ್ಲಿ ಕರಾಳ ದಿನ ಆಚರಣೆ: ಸಿಎಂ ಚಂದ್ರಬಾಬು ನಾಯ್ಡು

ಹೈದರಾಬಾದ್,ಜ.30- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಫೆ.1ರಂದು ಮಂಡಿಸಲಿರುವ ಬಜೆಟ್‍ಗೆ ಪ್ರತಿಯಾಗಿ ರಾಜ್ಯದಲ್ಲಿ ಪ್ರತಿಭಟನೆ ಮತ್ತು ಕರಾಳ ದಿನ ಆಚರಿಸುವುದಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು [more]

ರಾಷ್ಟ್ರೀಯ

ಹುತಾತ್ಮರ ದಿನಾಚರಣೆ ಹಿನ್ನಲೆ: ದೇಶಾದ್ಯಂತ ಬಾಪುವಿಗೆ ಶ್ರದ್ಧಾಂಜಲಿ

ನವದೆಹಲಿ, ಜ.30-ಇಂದು ಹುತಾತ್ಮರ ದಿನಾಚರಣೆ. ಜನವರಿ 30, 1948ರಂದು ರಾಷ್ಟ್ರಪಿತ ಮಹಾತ್ಮಗಾಂಧಿ ಹಂತಕನ ಗುಂಡಿಗೆ ಬಲಿಯಾದ ದಿನವನ್ನು ಹುತ್ಮಾತರ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಪ್ರಯುಕ್ತ ಇಂದು ದೇಶಾದ್ಯಂತ [more]

ರಾಷ್ಟ್ರೀಯ

ಹಣ ಸುಲಿಗೆ ಆರೋಪ: ಮೂವರು ಪತ್ರಕರ್ತರು ಹಾಗೂ ಪೊಲೀಸ್ ಇನ್ಸ್‍ಪೆಕ್ಟರ್ ಬಂಧನ

ನೊಯ್ಡಾ(ಉ.ಪ್ರ.), ಜ.30- ಲಂಚ ಮತ್ತು ಹಣ ಸುಲಿಗೆ ಆರೋಪದ ಮೇಲೆ ಉತ್ತರ ಪ್ರದೇಶದ ನೊಯ್ಡಾದಲ್ಲಿ ಮೂವರು ಪತ್ರಕರ್ತರು ಮತ್ತು ಪೊಲೀಸ್ ಇನ್ಸ್‍ಪೆಕ್ಟರ್ ಒಬ್ಬರನ್ನು ಬಂಧಿಸಲಾಗಿದೆ. ಬಂಧಿತರಿಂದ 8 [more]

ರಾಷ್ಟ್ರೀಯ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಯ್ದೆ ತಿದ್ದುಪಡಿಗಳಿಗೆ ತಡೆಯಾಜ್ಞೆ ನೀಡಲು ಸುಪ್ರೀಂ ನಕಾರ

ನವದೆಹಲಿ, ಜ.30-ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯಗಳ ನಿಯಂತ್ರಣ) ಕಾಯ್ದೆ, 2018ಕ್ಕೆ ಮಾಡಲಾಗಿರುವ ತಿದ್ದುಪಡಿಗಳಿಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ಇಂದು ಮತ್ತೊಮ್ಮೆ ನಿರಾಕರಿಸಿದೆ. ಇದಕ್ಕೆ ಸಂಬಂಧಪಟ್ಟ [more]

ರಾಷ್ಟ್ರೀಯ

12ನೇ ತರಗತಿಯವರೆಗೂ ಅರ್ಥಿಕವಾಗಿ ಹಿಂದುಳಿದಿರುವ ಮಕ್ಕಳಿಗೂ ಶೇ 25ರಷ್ಟು ಮೀಸಲಾತಿ

ನವದೆಹಲಿ, ಜ.28- ಇತ್ತೀಚೆಗಷ್ಟೆ ಮೇಲ್ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿ ಕಲ್ಪಿಸಿದ್ದ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. [more]

ಅಂತರರಾಷ್ಟ್ರೀಯ

ಚೋಕ್ಸಿಯನ್ನು ಬಂಧಿಸಲು ಭಾರತದ ಯಾವುದೇ ತಂಡ ಬಂದಿಲ್ಲ:ಅಂಟಿಗುವಾ ಸಚಿವಾಲಯದ ಮುಖ್ಯಸ್ಥ ಲಿಯೋನೆಲ್ ಮ್ಯಾಕ್ಸ್

ಅಂಟಿಗುವಾ, ಜ.28-ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ ಕೋಟ್ಯಂತರ ರೂಪಾಯಿ ವಂಚಿಸಿ ದೇಶ ಭ್ರಷ್ಟ ಆರ್ಥಿಕ ಅಪರಾಧಿಯಾಗಿ ಅಂಟಿಗುವಾ ಮತ್ತು ಬರ್‍ಬುಡಾಸ್ ದ್ವೀಪದಲ್ಲಿ ಆಶ್ರಯ ಪಡೆದಿರುವ ಲೇಹೂಲ್ ಚೋಕ್ಸಿಯನ್ನು ಭಾರತಕ್ಕೆ [more]

ರಾಷ್ಟ್ರೀಯ

ಎನ್.ಡಿ.ಎಫ್.ಬಿ. ಮುಖ್ಯಸ್ಥ ರಂಜನ್ ಡೈಮರಿ ಸೇರಿ 15 ಮಂದಿ ದೋಷಿಗಳು: ಸಿಬಿಐ ವಿಶೇಷ ನ್ಯಾಯಾಲಯ

ಗುವಾಹತಿ ಜ.28-ಈಶಾನ್ಯ ರಾಜ್ಯ ಅಸ್ಸಾಂನಲ್ಲಿ 2008ರಲ್ಲಿ 88 ಜನರನ್ನು ಬಲಿ ತೆಗೆದುಕೊಂಡ ಸರಣಿ ಸ್ಫೋಟ ಪ್ರಕರಣದಲ್ಲಿ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್ (ಎನ್‍ಡಿಎಫ್‍ಬಿ) ಮುಖ್ಯಸ್ಥ ರಂಜನ್ [more]

ರಾಷ್ಟ್ರೀಯ

ಭೋಪಾಲ್ ಅನಿಲ ದುರಂತ: ಪರಿಹಾರ ಮನವಿ ಏಪ್ರಿಲ್‍ನಲ್ಲಿ ವಿಚಾರಣೆ

ನವದೆಹಲಿ, ಜ.28- ಭೋಪಾಲ್ ಭೀಕರ ಅನಿಲ ದುರಂತದಲ್ಲಿ ಮೃತಪಟ್ಟವರು ಮತ್ತು ಸಂತ್ರಸ್ತರಿಗೆ ಯೂನಿಯನ್ ಕಾರ್ಬೈಡ್ ಸಂಸ್ಥೆಯಿಂದ ಹೆಚ್ಚುವರಿಯಾಗಿ 7,844 ಕೋಟಿ ರೂ.ಗಳ ಪರಿಹಾರ ದೊರಕಿಸಿಕೊಡುವಂತೆ ಕೇಂದ್ರ ಸರ್ಕಾರ [more]

ರಾಷ್ಟ್ರೀಯ

ವಿವಾಹ ಸಮಾರಂಭಕ್ಕೆ ರೋಡ್ ರೋಲರ್ನಲ್ಲಿ ಆಗಮಿಸಿದ ವರ

ನಾಡಿಯಾ (ಪ.ಬಂ.), ಜ.28- ಮಧುಮಗ ಸಾಮಾನ್ಯವಾಗಿ ಕಾರು, ಕುದುರೆ ಅಥವಾ ಸಾರೋಟಿನಲ್ಲಿ ವಿವಾಹ ಸಮಾರಂಭಕ್ಕೆ ಆಗಮಿಸುವುದು ಸಾಮಾನ್ಯ. ಆದರೆ, ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ವರನೊಬ್ಬ ರೋಡ್ [more]

ಕ್ರೈಮ್

ಕ್ರಿಮಿನಲ್ ಗುಂಡಿಗೆ ಬಲಿಯಾದ ಪೊಲೀಸ್ ಪೇದೆ ಹರೀಶ್ ಚೌಧರಿ

ಲಕ್ನೋ, ಜ.28- ಉತ್ತರ ಪ್ರದೇಶದ ಅಮೋರಾದಲ್ಲಿ ಕುಖ್ಯಾತ ಕ್ರಿಮಿನಲ್ ಜೊತೆ ನಡೆದ ಗುಂಡಿನ ಕಾಳಗದಲ್ಲಿ ಪೊಲೀಸ್ ಪೇದೆಯೊಬ್ಬರು ಹುತಾತ್ಮರಾಗಿದ್ದಾರೆ. ಎನ್‍ಕೌಂಟರ್‍ನಲ್ಲಿ 19 ಅಪರಾಧ ಪ್ರಕರಣಗಳಲ್ಲಿ ಬೇಕಾಗಿದ್ದ ಕುಪ್ರಸಿದ್ದ [more]

ಅಂತರರಾಷ್ಟ್ರೀಯ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಯಲ್ಲಿರುವ ಪ್ರಥಮ ಹಿಂದೂ-ಅಮೆರಿಕನ್:ಸಂಸದೆ ತುಳಸಿ ಗಬ್ಬಾರ್ಡ್

ವಾಷಿಂಗ್ಟನ್, ಜ.28- ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಫರ್ಧಿಯಲ್ಲಿರುವ ಪ್ರಥಮ ಹಿಂದೂ-ಅಮೆರಿಕನ್ ಎಂಬ ಹೆಮ್ಮೆ ನನಗಿದೆ ಎಂದು ಡೆಮೊಕ್ರಾಟಿಕ್ ಪಕ್ಷದ ಸಂಸದೆ ತುಳಸಿ ಗಬ್ಬಾರ್ಡ್ ಹೇಳಿದ್ದಾರೆ. ಅಮೆರಿಕ ಕಾಂಗ್ರೆಸ್‍ನ [more]

ಅಂತರರಾಷ್ಟ್ರೀಯ

ಅಮೆರಿಕ ಅಧ್ಯಕ್ಷ ಟ್ರಂಪ್ ವಿರುದ್ಧ ದಾಳಿ ನಡೆಸಿದ ಸಂಸದೆ ಕಮಲಾ ಹ್ಯಾರಿಸ್

ವಾಷಿಂಗ್ಟನ್, ಜ.28- ಭಾರತೀಯ ಮೂಲದ ಅಮೆರಿಕ ಸೆನೆಟರ್(ಸಂಸದೆ) ಕಮಲಾ ಹ್ಯಾರಿಸ್ 2020ರ ಅಧ್ಯಕ್ಷೀಯ ಚುನಾವಣಾ ಸಿದ್ಧತೆಯನ್ನು ಅಧಿಕೃತವಾಗಿ ಆರಂಭಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ನೀತಿಗಳ [more]

ರಾಷ್ಟ್ರೀಯ

ಐಆರ್ಸಿಟಿಸಿ ಹಗರಣದಲ್ಲಿ ಲಾಲೂ, ಪತ್ನಿ ರಾಬ್ಡಿದೇವಿ ಮಗ ತೇಜಸ್ವಿ ಯಾದವ್ ಜಾಮೀನು ನೀಡಿದ ನ್ಯಾಯಾಲಯ

ನವದೆಹಲಿ, ಜ.28- ಭಾರತೀಯ ರೈಲ್ವೆ ಅತಿಥ್ಯ ಮತ್ತು ಪ್ರವಾಸೋದ್ಯಮ ನಿಗಮ(ಐಆರ್‍ಸಿಟಿಸಿ) ಹಗರಣಕ್ಕೆ ಸಂಬಂಧಪಟ್ಟ ಹಣ ದುರ್ಬಳಕೆ ಪ್ರಕರಣದಲ್ಲಿ ಆರ್‍ಜೆಡಿ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ [more]

ರಾಷ್ಟ್ರೀಯ

ರಕ್ಷಣಾ ಸಚಿವಾಲಯದಿಂದ ಇಸ್ರೇಲಿನಿಂದ ಡ್ರೋಣ್‍ಗಳನ್ನು ಐಎಎಫ್‍ಗೆ ಸೇರ್ಪಡೆ ಮಾಡಿಕೊಳ್ಳಲು ಚಿಂತನೆ

ನವದೆಹಲಿ, ಜ.28-ಭಾರತೀಯ ವಾಯು ಪಡೆ (ಐಎಎಫ್)ಯ ಮಾನವ ರಹಿತ ಸಮರ ಸಾಮಥ್ರ್ಯವನ್ನು ಬಲಗೊಳಿಸಲು ಕೇಂದ್ರ ಸರ್ಕಾರ ಇಸ್ರೇಲ್‍ನಿಂದ 15 ಹರೋಪ್ ಆಕ್ರಮಣ ಡ್ರೋಣ್‍ಗಳನ್ನು ಹೊಂದಲು ಚಿಂತನೆ ನಡೆಸಿದೆ. [more]

ರಾಷ್ಟ್ರೀಯ

ಪ್ರಾಣಿ ಪ್ರಿಯರ ಆಕರ್ಷಣೆಯ ಕೇಂದ್ರ ಬಿಂದುವಾಗಿರುವ ವ್ಯಾಘ್ರಿಣಿ ಕಾಲರ್ ವಾಲಿ

ಭೋಪಾಲ್, ಜ.28- ಭಾರತದ ಅತ್ಯಂತ ಪ್ರಸಿದ್ಧ ಹುಲಿ ಮಚ್ಲಿ ನಿಧನದ ಬಳಿಕ ಅದರ ಸ್ಥಾನ ತುಂಬುತ್ತಿರುವ ಮಧ್ಯಪ್ರದೇಶದ 13 ವರ್ಷದ ಕಾಲರ್ ವಾಲಿ ಎಂಬ ವ್ಯಾಘ್ರಿಣಿ ಪ್ರಾಣಿ [more]

ರಾಷ್ಟ್ರೀಯ

ಉರಿ ಚಿತ್ರ ವೀಕ್ಷಣೆ ಮಾಡಿದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್

ಪಣಜಿ,ಜ.28- ಕ್ಯಾನ್ಸರ್ ರೋಗದ ಚಿಕಿತ್ಸೆ ಪಡೆಯುವ ಸಲುವಾಗಿ ಸಾರ್ವಜನಿಕರಿಂದ ದೂರ ಉಳಿದಿದ್ದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ನಿನ್ನೆ ಉರಿ ಚಿತ್ರ ವೀಕ್ಷಣೆ ಮಾಡುವ ಮೂಲಕ ಎಲ್ಲ [more]

ವಾಣಿಜ್ಯ

ಇಎಂಒ ಹ್ಯಾನ್ನೋವರ್ 2019 ಗೆ VDW ಸಮಗ್ರ ಸೇವೆಗಳ ಆರಂಭ

ಮೆಟಲ್‍ವರ್ಕಿಂಗ್‍ನ ವಾಣಿಜ್ಯ ಮೇಳವಾದ ಇಎಂಒ ಹ್ಯಾನ್ನೋವರ್ 2019 ಈ ವರ್ಷದ ಸೆಪ್ಟಂಬರ್ 16 ರಿಂದ 21 ರವರೆಗೆ ನಡೆಯಲಿದೆ. ಈ ಮೇಳವನ್ನು ಜರ್ಮನಿಯ ಫ್ರಾಂಕ್‍ಫರ್ಟ್ ಎಎಂ ಮೇನ್‍ನ [more]

ರಾಷ್ಟ್ರೀಯ

ಇವಿಎಂಗಳನ್ನು ಹ್ಯಾಕ್ ಮಾಡಲಾಗಿದೆ ಸಚಿವ ರವಿಶಂಕರ್ ಪ್ರಸಾದ್

ನವದೆಹಲಿ, ಜ.22- ಬಿಜೆಪಿ ಪ್ರಚಂಡ ಜಯ ದಾಖಲಿಸಿದ 2014ರ ಲೋಕಸಭಾ ಚುನಾವಣೆಯಲ್ಲಿನ ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳನ್ನು ಹ್ಯಾಕ್ ಮಾಡಲಾಗಿದೆ ಎಂಬ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಈ ಸಂಬಂಧ [more]

ರಾಷ್ಟ್ರೀಯ

ಪತ್ರಕರ್ತೆ ವಿರುದ್ಧ ಮಾನಹಾನಿ ದಾವೆ ಪ್ರಕರಣ ತೀರ್ಪನ್ನು ಕಾಯ್ದಿರಿಸಿದ ಕೋರ್ಟ್

ನವದೆಹಲಿ, ಜ.22- ಕೇಂದ್ರದ ಮಾಜಿ ಸಚಿವ ಮತ್ತು ಮಾಜಿ ಸಂಪಾದಕ ಎಂ.ಜೆ.ಅಕ್ಬರ್ ಪತ್ರಕರ್ತೆಯೊಬ್ಬರ ವಿರುದ್ಧ ಹೂಡಿರುವ ಮಾನಹಾನಿ ಪ್ರಕರಣ ಸಂಬಂಧ ಆಕೆಗೆ ಸಮನ್ಸ್ ಜಾರಿಗೊಳಿಸುವ ಕುರಿತ ತನ್ನ [more]

ರಾಷ್ಟ್ರೀಯ

ಶ್ರೀಗಳನ್ನು ನೆನೆದು ಭಾವುಕರಾದ ಪ್ರಧಾನಿ ಮೋದಿ

ವಾರಾಣಸಿ, ಜ.22- ತುಮಕೂರಿನ ಸಿದ್ದಗಂಗಾ ಮಠದ ಶತಾಯುಷಿ , ಕರ್ನಾಟಕ ರತ್ನ ಡಾ.ಶಿವಕುಮಾರ ಸ್ವಾಮೀಜಿಯವರು ನನ್ನನ್ನು ಮಗನಂತೆ ನೋಡಿಕೊಳ್ಳುತ್ತಿದ್ದರು. ಅವರ ಸಮಾಜಸೇವೆ ನಾಗರೀಕ ಸಮಾಜಕ್ಕೆ ಎಂದೆಂದಿಗೂ ಆದರ್ಶಪ್ರಾಯ [more]