ರಾಷ್ಟ್ರೀಯ

ಕಾಂಗ್ರೇಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ರಾಷ್ಟ್ರೀಯ ವಕ್ತಾರೆ ಪ್ರಿಯಾಂಕಾ ಚತುರ್ವೇದಿ

ನವದೆಹಲಿ, ಏ.19-ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಮತ್ತು ಮಾಧ್ಯಮ ಘಟಕದ ಸಂಚಾಲಕಿ ಪ್ರಿಯಾಂಕಾ ಚತುರ್ವೇದಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಲೋಕಸಭಾ ಚುನಾವಣೆ ಸಂದರ್ಭದಲ್ಲೇ ಪ್ರಿಯಾಂಕಾ ಪಕ್ಷ ತೊರೆದಿರುವುದು ಕಾಂಗ್ರೆಸ್ [more]

ಅಂತರರಾಷ್ಟ್ರೀಯ

ದೇಶದಲ್ಲಿ ಭುಗಿಲೆದ್ದ ಹಿಂಸಾಚಾರ ಹಿನ್ನಲೆ-ಮಾಲಿ ಪ್ರಧಾನ ಮಂತ್ರಿ ಮತ್ತು ಅವರ ಇಡೀ ಸರ್ಕಾರ ರಾಜೀನಮೆ

ಬಮಾಕೋ, ಏ.19-ದೇಶದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ಮತ್ತು ಕಳೆದ ತಿಂಗಳು 160 ಜನರು ಬಲಿಯಾದ ಹತ್ಯಾಕಾಂಡದ ಹಿನ್ನಲೆಯಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿರುವುದರಿಂದ ಮಾಲಿ ಪ್ರಧಾನಮಂತ್ರಿ ಮತ್ತು ಅವರ ಇಡೀ [more]

ರಾಷ್ಟ್ರೀಯ

ಮೂವರು ಯುವಕರಿಂದ ಯುವತಿಯ ಸಾಮೂಹಿಕ ಅತ್ಯಾಚಾರ

ಮುಜಾಫರ್‍ನಗರ, ಏ.19- ಉತ್ತರಪ್ರದೇಶದ ಶೌಮ್ಲಿ ಜಿಲ್ಲೆಯ ಮಹಿಳೆ(22) ಒಬ್ಬಳನ್ನು ನಿನ್ನೆ ಮೂವರು ಯುವಕರು ಲಿಫ್ಟ್ ನೀಡುವ ನೆಪದಲ್ಲಿ ಅಪಹರಿಸಿ ಅತ್ಯಾಚಾರ ಎಸೆಗಿದ್ದಾರೆ. ಸಂತ್ರಸ್ಥೆಗೆ ಲಿಫ್ಟ್ ಕೊಡುವುದಾಗಿ ಹೇಳಿ [more]

ರಾಷ್ಟ್ರೀಯ

ಅವಸಾನದ ಅಂಚು ತಲುಪಿರುವ ಕಾಂಗ್ರೇಸ್‍ಗೆ ಭವಿಷ್ಯವಿಲ್ಲ-ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್

ಜೈಪುರ್, ಏ.19- ಮುಖ್ಯವಾಹಿನಿಂದ ಹೊರ ಬಿದ್ದಿರುವ ಕಾಂಗ್ರೆಸ್ ಅತ್ಯಂತ ದುರ್ಬಲಗೊಂಡಿದ್ದು, ತುಂಡು ಪಕ್ಷಗಳ ಜೊತೆ ಮೈತಿ ಮಾಡಿಕೊಳ್ಳಬೇಕಾದ ಅನಿವಾರ್ಯ ದುರ್ಗತಿ ಬಂದಿದೆ ಎಂದು ಕೇಂದ್ರ ಸಚಿವ ಮತ್ತು [more]

ರಾಷ್ಟ್ರೀಯ

ಒಂಟಿ ಸಲಗದ ರೌದ್ರಾವತಾರಕ್ಕೆ ಐವರ ಬಲಿ

ತಲ್ಚೇರ್(ಒಡಿಶಾ),ಏ.19- ಒಂಟಿ ಸಲಗದ ರೌದ್ರಾವತಾರಕ್ಕೆ ಮಹಿಳೆ ಮತ್ತು ಇಬ್ಬರು ಮಕ್ಕಳು ಸೇರಿದಂತೆ ಐವರು ಗ್ರಾಮಸ್ಥರು ಬಲಿಯಾಗಿರುವ ದುರ್ಘಟನೆ ಒಡಿಶಾದ ಅಂಕುಲ್ ಜಿಲ್ಲೆಯಲ್ಲಿ ಸಂಭವಿಸಿದೆ. ಅರಣ್ಯದಂಚಿನಲ್ಲಿರುವ ಸಂದಾ ಗ್ರಾಮಕ್ಕೆ [more]

ರಾಷ್ಟ್ರೀಯ

ಭಾಷಣ ಮಾಡುತ್ತಿದ ವೇಳೆ ಹಾರ್ದಿಕ್ ಪಟೇಲ್‍ಗೆ ವ್ಯಕ್ತಿಯಿಂದ ಕಪಾಳ ಮೋಕ್ಷ

ಅಹಮದಾಬಾದ್, ಏ.19-ಲೋಕಸಭಾ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ವೇಳೆ ಕಾಂಗ್ರೆಸ್ ಯುವ ನಾಯಕ ಮತ್ತು ಪಟೀದಾರ್ ಸಮುದಾಯದ ಮುಖಂಡ ಹಾರ್ದಿಕ್ ಪಟೇಲ್ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕಪಾಳ [more]

ಅಂತರರಾಷ್ಟ್ರೀಯ

ಉಗ್ರಗಾಮಿಗಳ ಗುಂಡಿಗೆ ಮಹಿಳೆಯ ಬಲಿ

ಲಂಡನ್, ಏ.19- ಉತ್ತರ ಐರ್ಲೆಂಡ್‍ನ ಲಂಡನ್‍ಡೆರ್ರಿ ಪ್ರದೇಶದಲ್ಲಿ ಉಗ್ರಗಾಮಿಗಳ ಗುಂಡಿನ ದಾಳಿಗೆ 29 ವರ್ಷದ ಮಹಿಳೆಯೊಬ್ಬರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯನ್ನು ಭಯೋತ್ಪಾದಕರ ಕೃತ್ಯ [more]

ರಾಷ್ಟ್ರೀಯ

2014ರ ಮಹಾಚುನಾವಣೆ ಫಲಿತಾಂಶ ಪುನರಾವರ್ತನೆಯಾಗಲಿದೆ-ಪ್ರಧಾನಮಂತ್ರಿ ನರೇಂದ್ರ ಮೋದಿ

ನವದೆಹಲಿ, ಏ.19- ಹದಿನೇಳನೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಜನಾದೇಶ ಲಭಿಸಲಿದ್ದು, 2014ರ ಮಹಾಚುನಾವಣೆಯ ಫಲಿತಾಂಶ ಪುನರಾವರ್ತನೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ದೃಢ ವಿಶ್ವಾಸ ತುಂಬಿದ [more]

ರಾಷ್ಟ್ರೀಯ

ತ್ರಿಪುರಾ ಪೂರ್ವ ಲೋಕಸಭಾ ಚುನಾವಣೆ ಮುಂದೂಡಿದ ಚುನಾವಣಾ ಆಯೋಗ

ನವದೆಹಲಿ, ಏ.17-ನಿನ್ನೆಯಷ್ಟೆ ತಮಿಳುನಾಡಿನ ವೆಲ್ಲೂರಿನ ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ರದ್ದು ಮಾಡಿರುವ ಆಯೋಗ ಇಂದು ತ್ರಿಪುರಾ ಪೂರ್ವ ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ಕೂಡ ಮುಂದೂಡಿಕೆ ಮಾಡಿದೆ. ಕಾನೂನು [more]

ಅಂತರರಾಷ್ಟ್ರೀಯ

ಖಾಸಗಿ ವಿಮಾನಯಾನ ಸಂಸ್ಥೆಗಳ ವಿರುದ್ಧ ಕೇಂದ್ರ ಮಲತಾಯಿ ಧೋರಣೆ-ಕಳಂಕಿತ ಉದ್ಯಮಿ ವಿಜಯ್ ಮಲ್ಯ

ಲಂಡನ್, ಏ.17- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರದ ವಿರುದ್ಧ ಮತ್ತೊಮ್ಮೆ ತೀವ್ರ ಅಸಮಾಧಾನ ಹೊರಹಾಕಿರುವ ಕಳಂಕಿತ ಉದ್ಯಮಿ ವಿಜಯ್ ಮಲ್ಯ ಜೆಟ್ ಏರ್‍ವೇಸ್ ವಿಮಾನಯಾನ [more]

ರಾಷ್ಟ್ರೀಯ

ಐಟಿ ಇಲಾಖೆಯಿಂದ 1.48 ಕೋಟಿ ರೂ. ಜಪ್ತಿ

ಚೆನ್ನೈ, ಏ.17-ತಮಿಳುನಾಡಿನ ಥೇನಿ ಜಿಲ್ಲೆಯಲ್ಲಿ ನಾಳೆ ನಡೆಯಲಿರುವ ವಿಧಾನಸಭೆ ಉಪ ಚುನಾವಣೆಗಾಗಿ ಮತದಾರರಿಗೆ ವಿತರಿಸಲು ಮೀಸಲಾಗಿದ್ದ 1.48 ಕೋಟಿ ರೂ. ನಗದನ್ನು ಆದಾಯ ತೆರಿಗೆ ಇಲಾಖೆ ಜಪ್ತಿ [more]

ರಾಷ್ಟ್ರೀಯ

ಮೋದಿ ಹೆಸರು ಹೊಂದಿರುವ ಎಲ್ಲರೂ ಕಳ್ಳರು ರಾಹುಲ್ ಹೇಳಿಕೆ-ಹೇಳಿಕೆ ವಿರುದ್ಧ ಕಿಡಿಕಾರಿದ ಪ್ರಧಾನಿ ಮೋದಿ

ಅಕ್ಲುಜ್(ಮಹಾರಾಷ್ಟ್ರ), ಏ.17- ಮೋದಿ ಹೆಸರು ಹೊಂದಿರುವ ಎಲ್ಲರೂ ಕಳ್ಳರು ಮತ್ತು ವಂಚಕರು ಎಂದು ಟೀಕಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ. [more]

ರಾಷ್ಟ್ರೀಯ

ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ನಡುವೆ ಮುಂದುವರೆದ ವಾಕ್ಸಮರ

ಸುಲ್ತಾನ್‍ಬಥೇರಿ(ಕೇರಳ), ಏ.17-ಲೋಕಸಭಾ ಚುನಾವಣೆ ಕಾವೇರುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಡುವಣ ಆರೋಪ ಪತ್ಯಾರೋಪಗಳ ವಾಕ್ಸಮರ ಮತ್ತಷ್ಟು ತೀವ್ರ ಗೊಂಡಿದೆ. ಕೇರಳದ [more]

ರಾಷ್ಟ್ರೀಯ

ಕಾಶ್ಮೀರ ಎಂದೆದಿಗೂ ಭಾರತದ ಅವಿಭಾಜ್ಯ ಅಂಗ-ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ

ತಸ್‍ಗಾಂ(ಮಹಾರಾಷ್ಟ್ರ), ಏ.17-ಕಾಶ್ಮೀರ ಎಂದೆಂದಿಗೂ ಭಾರತದ ಅವಿಭಾಜ್ಯ ಅಂಗ ಇದನ್ನು ಬೇರ್ಪಡಿಸಲು ಅಥವಾ ಇಬ್ಭಾಗ ಮಾಡಲು ಯಾರಿಗೂ ಸಾಧ್ಯವಿಲ್ಲವೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಭಾರತದಲ್ಲಿ [more]

ರಾಷ್ಟ್ರೀಯ

ನಾಲ್ಕು ರಾಜ್ಯಗಳಲ್ಲಿ ಮಿಂಚು ಸಹಿತ ಭಾರಿ ಮಳೆ ಮತ್ತು ಬಿರುಗಾಳಿ-ಕನಿಷ್ಟ 47 ಜನರು ಸಾವು ಆನೇಕರಿಗೆ ಗಯ

ಅಹಮದಾಬಾದ್, ಏ.17-ಗುಜರಾತ್, ರಾಜಸ್ತಾನ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಭಾರೀ ಮಳೆ ಮತ್ತು ಬಿರುಗಾಳಿಗೆ ಕನಿಷ್ಠ 47 ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ. ವರುಣಾಘಾತದಲ್ಲಿ ಕೆಲವರು ಕಣ್ಮರೆಯಾಗಿರುವುದರಿಂದ [more]

ರಾಷ್ಟ್ರೀಯ

ಬಿಗಿ ಭದ್ರತೆ ನಡುವೆ ನಾಳೆ ನಡೆಯಲಿರುವ 2ನೇ ಹಂತದ ಮತದಾನ

ನವದೆಹಲಿ,ಏ.17- ಹೈವೋಲ್ಟೇಜ್ ಹದಿನೇಳನೆ ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನ ನಾಳೆ ಭಾರೀ ಬಿಗಿ ಭದ್ರತೆ ನಡುವೆ ನಡೆಯಲಿದೆ. ಕರ್ನಾಟಕ ಸೇರಿದಂತೆ 13 ರಾಜ್ಯಗಳು ಮತ್ತು ಒಂದು [more]

ಅಂತರರಾಷ್ಟ್ರೀಯ

ಇಂಡೋನೇಷ್ಯಾದಲ್ಲಿ ವಿಶ್ವದ ಅತಿದೊಡ್ಡ ಏಕದಿನ ಚುನಾವಣೆ-ಬಿರುಸಿನಿಂದ ನಡೆದ ಮತದಾನ

ಜಕಾರ್ತ, ಏ.17-ಇಂಡೋನೇಷ್ಯಾದಲ್ಲಿ ವಿಶ್ವದ ಅತಿದೊಡ್ಡ ಏಕದಿನ ಚುನಾವಣೆಗೆ ಇಂದು ಬಿರುಸಿನ ಮತದಾನವಾಗಿದೆ. ಮುಸ್ಲಿಂ ಪ್ರಾಬಲ್ಯವಿರುವ ದೇಶದಲ್ಲಿ ರಾಷ್ಟ್ರಾಧ್ಯಕ್ಷ ಹುದ್ದೆಗಾಗಿ ಹಾಲಿ ಅಧ್ಯಕ್ಷ ಜೊಕೊ ವಿಡೊಡೊ ಮತ್ತು ಮಾಜಿ [more]

ಬೆಂಗಳೂರು

ವರಿಷ್ಟರ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಯಡಿಯೂರಪ್ಪ

ಬೆಂಗಳೂರು, ಮಾ.30- ಲೋಕಸಭೆ ಚುನಾವಣೆಯಲ್ಲಿ ತಮ್ಮ ಬೆಂಬಲಿಗರಿಗೆ ಮತ್ತು ಆಪ್ತರಿಗೆ ಸ್ಪರ್ಧಿಸಲು ಟಿಕೆಟ್ ನೀಡದೆ ವಿರೋಧಿ ಬಣದವರ ಒತ್ತಡಕ್ಕೆ ಮಣಿದು ಟಿಕೆಟ್ ಘೋಷಣೆ ಮಾಡಿರುವ ವರಿಷ್ಠರ ನಡೆಯ [more]

ಬೆಂಗಳೂರು

ಮೈತ್ರಿ ಅಭ್ಯರ್ಥಿಗಳ ವಿರುದ್ಧ ಪ್ರಚಾರ-ನಾಯಕರಿಗೆ ಕಠಿಣ ಎಚ್ಚರಿಕೆ ನೀಡಿದ ಎಐಸಿಸಿ ಅಧ್ಯಕ್ಷರು

ಬೆಂಗಳೂರು, ಮಾ.30-ಮೈತ್ರಿ ಅಭ್ಯರ್ಥಿಗಳ ವಿರುದ್ಧವಾಗಿ ಯಾರಾದರೂ ಪ್ರಚಾರ ನಡೆಸಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಕಾಂಗ್ರೆಸ್‍ನ ಎಲ್ಲಾ ನಾಯಕರಿಗೂ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಕಠಿಣ ಎಚ್ಚರಿಕೆ ನೀಡಿದ್ದಾರೆ. ನಿನ್ನೆ [more]

ಬೆಂಗಳೂರು

ಮಿತ್ರ ಪಕ್ಷಗಳ ಗೆಲುವಿಗೆ ಕಾಂಗ್ರೇಸ್ ಆಪರೇಷನ್ ಹಸ್ತ

ಬೆಂಗಳೂರು, ಮಾ.30-ಸಮ್ಮಿಶ್ರ ಸರ್ಕಾರ ಪತನಗೊಳಿಸಲು ಈ ಹಿಂದೆ ಬಿಜೆಪಿ ಆಪರೇಷನ್ ಕಮಲ ನಡೆಸುವ ಪ್ರಯತ್ನ ನಡೆಸಿತ್ತು. ಈಗ ಲೋಕಸಭೆ ಚುನಾವಣೆಯಲ್ಲಿ ಮಿತ್ರ ಪಕ್ಷಗಳ ಗೆಲುವಿಗೆ ಕಾಂಗ್ರೆಸ್ ಆಪರೇಷನ್ [more]

ಬೆಂಗಳೂರು

ಕುಡಿಯುವ ನೀರಿಗೆ ತೀವ್ರ ಸಮಸ್ಯೆ-ಬಿಬಿಎಂಪಿಯಿಂದ ವಿಶೇಷ ಸಭೆ

ಬೆಂಗಳೂರು, ಮಾ.30-ಪ್ರತಿ ಬೇಸಿಗೆಗಿಂತ ಈ ಬಾರಿ ನಗರದಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ವಿಶೇಷ ಸಭೆ ಹಮ್ಮಿಕೊಂಡು ಚರ್ಚೆ ನಡೆಸಲಾಯಿತು. ವಿಪರ್ಯಾಸವೆಂದರೆ ಅತ್ಯಗತ್ಯವಾಗಿ [more]

ಬೆಂಗಳೂರು

ಬೆಂಗಳೂರು ಉತ್ತರ ಕ್ಷೇತ್ರದಲ್ಲಿ 31 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ-ಚುನಾವಣಾಧಿಕಾರಿ ಬಿ.ಎಂ.ವಿಜಯ ಶಂಕರ್

ಬೆಂಗಳೂರು, ಮಾ.30-ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 31 ಅಭ್ಯರ್ಥಿಗಳು ಚುನಾವಣಾ ಸ್ಪರ್ಧಾ ಕಣದಲ್ಲಿದ್ದಾರೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳೂ ಆದ ಬೆಂಗಳೂರು ಉತ್ತರ ಲೋಕಸಭಾ ಚುನಾವಣಾಧಿಕಾರಿ [more]

ಬೆಂಗಳೂರು

ಆದಾಯ ತೆರಿಗೆ ಕ್ರಮ ನಾಚಿಕೆಗೇಡಿನದು-ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಂಗಳೂರು, ಮಾ.30-ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮತ್ತೆ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಮಂಡ್ಯದ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಅಕ್ಕಿ ಗಿರಣಿ ಹಾಗೂ ಕಬ್ಬು ಕಾರ್ಖಾನೆಗಳ ಮೇಲೆ [more]

ಬೆಂಗಳೂರು

ಮೈತ್ರಿ ಧರ್ಮ ಪಾಲನೆ ಹಿನ್ನಲೆ-ಕಾಂಗ್ರೇಸ್‍ನಿಂದ ವೀಕ್ಷಕರ ಪಟ್ಟಿ ಬಿಡುಗಡೆ

ಬೆಂಗಳೂರು, ಮಾ.30-ಜೆಡಿಎಸ್-ಕಾಂಗ್ರೆಸ್ ನಡುವೆ ಏರ್ಪಟ್ಟಿರುವ ಮೈತ್ರಿ ಧರ್ಮ ಪಾಲನೆ ಕುರಿತಂತೆ ಕಾಂಗ್ರೆಸ್ ಇಂದು ವೀಕ್ಷಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳ ವಿರುದ್ಧವಾಗಿ ಕೆಲಸ [more]

ಬೆಂಗಳೂರು

ನೀತಿ ಸಂಹಿತೆ ಜಾರಿ ಹಿನ್ನಲೆ-ಖಾಯಂ ವರ್ಗಾವಣೆ ಬದಲಿಗೆ ಪ್ರಭಾರ ಜವಬ್ದಾರಿ

ಬೆಂಗಳೂರು, ಮಾ.30-ಐಎಎಸ್ ಅಧಿಕಾರಿಗಳಿಂದ ತೆರವಾಗಿರುವ ವಿವಿಧ ಹುದ್ದೆಗಳಿಗೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಖಾಯಂ ವರ್ಗಾವಣೆ ಮಾಡುವ ಬದಲಿಗೆ ಪ್ರಭಾರ ಜವಾಬ್ದಾರಿಗಳನ್ನು ವಹಿಸಿ ರಾಜ್ಯಸರ್ಕಾರ ಆದೇಶ ಹೊರಡಿಸಿದೆ. [more]