ಬೆಂಗಳೂರು

ವಿಶ್ವಾಸ ಮತಯಾಚನೆಯಲ್ಲಿ ನಮಗೆ ನೂರಕ್ಕೆ ನೂರರಷ್ಟು ಗೆಲುವು-ಮಾಜಿ ಸಚಿವ ರೇಣುಕಾಚಾರ್ಯ

ಬೆಂಗಳೂರು,ಜು.27-ಸೋಮವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಲಿರುವ ವಿಶ್ವಾಸ ಮತಯಾಚನೆಯಲ್ಲಿ ನಮಗೆ ನೂರಕ್ಕೆ ನೂರರಷ್ಟು ಗೆಲುವು ಸಿಗಲಿದೆ ಎಂದು ಶಾಸಕ ಹಾಗೂ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು. ಡಾಲರ್ಸ್ ಕಾಲೋನಿಯ [more]

ಬೆಂಗಳೂರು

ದೆಹಲಿಗೆ ತೆರಳಲಿರುವ ನೂತನ ಸಿಎಂ ಯಡಿಯೂರಪ್ಪ

ಬೆಂಗಳೂರು,ಜು.27- ನಿನ್ನೆಯಷ್ಟೇ ಪ್ರಮಾಣವಚನ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪ ಇಂದು ನವದೆಹಲಿಗೆ ತೆರಳಲಿದ್ದು, ಪ್ರಮುಖ ನಾಯಕರನ್ನು ಭೇಟಿಯಾಗಲಿದ್ದಾರೆ. ಪ್ರಧಾನಿ ನರೇಂದ್ರಮೋದಿ, ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ [more]

ಬೆಂಗಳೂರು

ನನಗೆ ಹೆಜ್ಜೆ ಹೆಜ್ಜೆಗೂ ಅವಮಾನವಾಯಿತು-ವೈಯಕ್ತಿಕವಾಗಿಯೂ ಗೌರವ ಸಿಗಲಿಲ್ಲ-ಎಚ್.ವಿಶ್ವನಾಥ್

ಬೆಂಗಳೂರು, ಜು.27- ಜೀವನ ಸಂಧ್ಯಾ ಕಾಲದಲ್ಲಿ ರಾಜಕೀಯ ಪುನರ್ಜನ್ಮ ನೀಡಿದ್ದು ಮಾಜಿ ಪ್ರಧಾನಿ ದೇವೇಗೌಡರು ಎಂದು ಹೇಳಿಕೊಳ್ಳುವುದರಲ್ಲಿ ಯಾವುದೇ ಅತಿಶಯೋಕ್ತಿಯಿಲ್ಲ. ಅವರ ಪೋಟೋವನ್ನು ದೇವರ ಮನೆಯಲ್ಲಿಟ್ಟು ಪೂಜೆ [more]

ಬೆಂಗಳೂರು

ಬಿಜೆಪಿ ಸರಕಾರದಲ್ಲಿ ಸಚಿವ ಸ್ಥಾನಕ್ಕೆ ತೀವ್ರ ಲಾಬಿ

ಬೆಂಗಳೂರು,ಜು.27- ಬಿಜೆಪಿ ಸರಕಾರದಲ್ಲಿ ಸಚಿವ ಸ್ಥಾನಕ್ಕೆ ಲಾಬಿ ತೀವ್ರಗೊಂಡಿದ್ದು, 33 ಸ್ಥಾನಕ್ಕೆ 60 ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಅಲ್ಲದೇ ಭವಿಷ್ಯದಲ್ಲಿ ಬಿಜೆಪಿ ಸೇರಲಿರುವ ಅತೃಪ್ತ ಶಾಸಕರಿಗೂ ಸಚಿವ [more]

ಆರೋಗ್ಯ

ನಿರೀಕ್ಷಿತ ಮತ್ತು ಹೊಸ ತಾಯಂದಿರಿಗಾಗಿ ವಿಶೇಷ ಹೆರಿಗೆ ಉಡುಪು, ಅಪೊಲೊ ಕ್ರೆಡಲ್‌ನಿಂದ ಡಿಸೈನರ್ ರೀನಾ ಢಾಕಾ ಅವರೊಂದಿಗೆ ಈ ರೀತಿಯಲ್ಲೇ ಮೊದಲ ಸಹಯೋಗ

ಕ್ರಿಯಾತ್ಮಕತೆಯನ್ನು ವಿಶಿಷ್ಟವಾಗಿ ಫ್ಯಾಷನ್ ಮತ್ತು ಆರಾಮದಾಯಕತೆಯೊಂದಿಗೆ ಸಂಯೋಜಿಸುವ ಹೊಸ ಮಾರ್ಗ. ಬೆಂಗಳೂರು, ಜುಲೈ 27, 2019: ಕ್ರಿಯಾತ್ಮಕತೆಯು ಮಾತೃತ್ವ ಉಡುಪುಗಳಿಗೆ ಮುಖ್ಯವಾದುದು ಮತ್ತು ಫ್ಯಾಷನ್ ಹೆಚ್ಚು ಆನಂದಿಸುವ [more]

ಆರೋಗ್ಯ

ದೇಶದಲ್ಲಿ ಹೆಚ್ಚುತ್ತಿರುವ ಫಲವತ್ತತೆ ಸಮಸ್ಯೆಗಳು ಮತ್ತು ಸವಾಲುಗಳನ್ನು ಪರಿಹರಿಸಲು ಮತ್ತು ಲಭ್ಯವಾಗುವಂತೆ ಮಾಡಲು ಅಪೊಲೊ ಕ್ರೆಡಲ್ ಮತ್ತು ಫರ್ಟಿಲಿಟಿಯು ಪ್ರವರ್ತಕ ಉಪಕ್ರಮಗಳನ್ನು ಪ್ರಕಟಿಸಿದೆ

ಭಾರತದಾದ್ಯಂತ ಶ್ರೇಣಿ II ಮತ್ತು III ನಗರಗಳು ಮತ್ತು ಪಟ್ಟಣಗಳಿಗೆ ಗುಣಮಟ್ಟದ ನವಜಾತ ಆರೈಕೆಯನ್ನು ಒದಗಿಸಲು ಹೈದರಾಬಾದ್‌ನಲ್ಲಿ ಪಯೋನಿಯರ್ಸ್ ಇಎನ್‌ಐಸಿಯು ಟೆಕ್ನಾಲಜಿ ಮತ್ತು ಕಮ್ಯಾಂಡ್ ಸೆಂಟರ್ ಅನ್ನು [more]

ಬೆಳಗಾವಿ

ಸರ್ಕಾರ ರಚನೆಗೆ 111 ಸೀಟುಗಳು ಅಗತ್ಯವಿದೆ-ಬಿಜೆಪಿಯವರಿಗೆ ಆ ಸಂಖ್ಯಾಬಲ ಇಲ್ಲ-ಸತೀಶ್ ಜಾರಕಿಹೊಳಿ

ಬೆಳಗಾವಿ, ಜು.26-ಬಿಜೆಪಿ ಸರ್ಕಾರ ರಚನೆಗೆ ಅಗತ್ಯವಿರುವ ಸಂಖ್ಯಾಬಲ ತಾಂತ್ರಿಕವಾಗಿ ಅವರಿಗೆ ಇಲ್ಲ. ಹಾಗಿದ್ದು ಯಾವ ಆಧಾರದ ಮೇಲೆ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ ಎಂದು ಮಾಜಿ ಸಚಿವ ಸತೀಶ್ [more]

ರಾಷ್ಟ್ರೀಯ

ಮಾಜಿ ಪಿಎಂ ರಾಜೀವ್‍ಗಾಂಧಿ ಹತ್ಯೆ ಪ್ರಕರಣ-ಹೈಕೋರ್ಟ್‍ನಿಂದ ಎಲ್‍ಟಿಟಿಇ ಸದಸ್ಯೆ ನಳಿನಿ ಸಲ್ಲಿಸಿದ್ದ ಅರ್ಜಿ ವಜಾ

ಚೆನ್ನೈ, ಜು.18- ಮಾಜಿ ಪ್ರಧಾನಿ ರಾಜೀವ್‍ಗಾಂಧಿ ಅವರ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಎಲ್‍ಟಿಟಿಇ ಉಗ್ರಗಾಮಿ ಸಂಘಟನೆ ಸದಸ್ಯೆ ನಳಿನಿ ಶ್ರೀಹರನ್ ತಮ್ಮ ಶೀಘ್ರ ಬಿಡುಗಡೆಗಾಗಿ [more]

ರಾಷ್ಟ್ರೀಯ

ಪೊಲೀಸರಿಂದ ದಾವೂದ್ ಸಂಬಂಧಿಯ ಬಂಧನ

ಮುಂಬೈ, ಜು.18- ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಅಪರಾಧ ಹಿನ್ನೆಲೆ ಇರುವ ಹತ್ತಿರದ ಸಂಬಂಧಿಗಳ ವಿರುದ್ಧ ಪೊಲೀಸ್ ಕಾರ್ಯಾಚರಣೆ ತೀವ್ರಗೊಂಡಿದೆ. ಹಫ್ತಾ ವಸೂಲಿ ಸೇರಿದಂತೆ ಹಲವು [more]

ರಾಷ್ಟ್ರೀಯ

ರಾಮ ಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣ-ಆಗಸ್ಟ್ 1ರ ವೇಳೆಗೆ ಫಲಶ್ರುತಿಯನ್ನು ನಿರೀಕ್ಷಿಸುವುದಾಗಿ ಹೇಳಿದ ಸುಪ್ರೀಂಕೋರ್ಟ್

ನವದೆಹಲಿ, ಜು.18- ಉತ್ತರ ಪ್ರದೇಶದ ಅಯೋಧ್ಯೆಯಲ್ಲಿನ ರಾಮ ಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣದಲ್ಲಿ ಮಧ್ಯಸ್ಥಿಕೆ ಮುಂದುವರಿಯಲು ಇಂದು ಅವಕಾಶ ನೀಡಿರುವ ಸುಪ್ರೀಂಕೋರ್ಟ್, ಆಗಸ್ಟ್ 1ರ ವೇಳೆಗೆ [more]

ರಾಷ್ಟ್ರೀಯ

ಕೆಲವೇ ವರ್ಷಗಳಲ್ಲಿ 5 ಟ್ರಿಲಿಯನ್ ದೇಶವಾಗಲಿರುವ ಭಾರತ

ನವದೆಹಲಿ, ಜು.5-ಪ್ರಸಕ್ತ ವರ್ಷದಲ್ಲಿ 3 ಟ್ರಿಲಿಯನ್ ಆರ್ಥಿಕತೆಯನ್ನು ಹೊಂದುವ ಮೂಲಕ ವಿಶ್ವದ ಬಲಾಢ್ಯ ಆರ್ಥಿಕ ರಾಷ್ಟ್ರಗಳಲ್ಲಿ ಆರನೇ ಸ್ಥಾನದಲ್ಲಿರುವ ಭಾರತ, ಮುಂದಿನ ಕೆಲವೇ ವರ್ಷಗಳಲ್ಲಿ 5 ಟ್ರಿಲಿಯನ್ [more]

ಅಂತರರಾಷ್ಟ್ರೀಯ

ನಿನ್ನೆ ಅಮೆರಿಕಾದಲ್ಲಿ ಸ್ವಾತಂತ್ರೋತ್ಸವ ಸಡಗರ ಸಂಭ್ರಮ

ವಾಷಿಂಗ್ಟನ್, ಜು.5-ಅಮೆರಿಕದಲ್ಲಿ ನಿನ್ನೆ ಸ್ವಾತಂತ್ರೋತ್ಸವದ ಸಡಗರ-ಸಂಭ್ರಮ. ರಾಜಧಾನಿ ವಾಷಿಂಗ್ಟನ್‍ನಲ್ಲಿ ನಡೆದ ಪ್ರಧಾನ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೃಹತ್ ಮಿಲಿಟರಿ ಪರೇಡ್‍ನನ್ನು ಸಾಕ್ಷೀಕರಿಸಿದರು. ಬ್ರಿಟಿನ್ ಆಳ್ವಿಕೆಯಿಂದ [more]

ರಾಷ್ಟ್ರೀಯ

ವಾರ್ಷಿಕ ಐದು ಲಕ್ಷ ವರಮಾನ ಹೊಂದಿರುವವರಿಗೆ ತೆರಿಗೆ ವಿನಾಯ್ತಿ

ನವದೆಹಲಿ,ಜು.5-ವಾರ್ಷಿಕ ಐದು ಲಕ್ಷ ವರಮಾನ ಹೊಂದಿರುವವರಿಗೆ ಕೇಂದ್ರ ಸರ್ಕಾರ ತೆರಿಗೆ ವಿನಾಯ್ತಿಯನ್ನು ನೀಡುವ ಮೂಲಕ ಜನಸಾಮಾನ್ಯರ ಹೊರೆಯನ್ನು ತಗ್ಗಿಸಿದೆ. ಇದೇ ವೇಳೆ ಇನ್ನು ಮುಂದೆ ತೆರಿಗೆ ಪಾವತಿಸುವವರು [more]

ರಾಷ್ಟ್ರೀಯ

ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಹಿನ್ನಲೆ-ಹರ್ ಘರ್, ಹರ್ ಜಲ್ ನೂತನ ಯೋಜನೆ

ನವದೆಹಲಿ, ಜು.5-ದೇಶದ ಪ್ರತಿಯೊಬ್ಬ ನಾಗರಿಕನಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಹರ್ ಘರ್, ಹರ್ ಜಲ್ ಎಂಬ ನೂತನ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ನೂತನ [more]

ರಾಷ್ಟ್ರೀಯ

ಪಾಸ್‍ಪೋರ್ಟ್ ಹೊಂದಿರುವ ಅನಿವಾಸಿಭಾರತೀಯರಿಗೆ ತಕ್ಷಣ ಆಧಾರ್ ಕಾರ್ಡ್

ನವದೆಹಲಿ, ಜು.5-ಪಾಸ್‍ಪೋರ್ಟ್ ಹೊಂದಿರುವ ಅನಿವಾಸಿ ಭಾರತೀಯರಿಗೆ ತಕ್ಷಣವೇ ಆಧಾರ್ ಕಾರ್ಡ್ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಸಂಸತ್‍ನಲ್ಲಿ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾಸೀತಾರಾಮನ್ ಅವರು, [more]

ರಾಷ್ಟ್ರೀಯ

ಶಿಕ್ಷಣ ವಲಯಕ್ಕೆ ಉತ್ತೇಜನ-ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ-ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ, ಜು.5- ಶಿಕ್ಷಣ ವಲಯಕ್ಕೆ ಮತ್ತಷ್ಟು ಉತ್ತೇಜನ ನೀಡಲು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. [more]

ರಾಷ್ಟ್ರೀಯ

ಜನಸ್ನೇಹಿ ಮತ್ತು ಅಭಿವೃದ್ಧಿ ಸ್ನೇಹಿ ಬಜೆಟ್-ಪ್ರಧಾನಿ ಮೋದಿ

ನವದೆಹಲಿ, ಜು.5- ಇಂದು ಮಂಡನೆಯಾಗಿರುವ ಕೇಂದ್ರ ಬಜೆಟ್ ಜನಸ್ನೇಹಿ ಮತ್ತು ಅಭಿವೃದ್ಧಿ ಸ್ನೇಹಿ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶಂಸಿಸಿದ್ದಾರೆ. ಇಂದು ಲೋಕಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ [more]

ರಾಷ್ಟ್ರೀಯ

ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ ಮೊದಲ ಮಹಿಳೆ-ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ,ಜು.5- ಪ್ರಸಕ್ತ ಸಾಲಿನ ಆಯವ್ಯಯವನ್ನು ಲೋಕಸಭೆಯಲ್ಲಿ ಇಂದು ಹಣಕಾಸು ಖಾತೆಯನ್ನು ಹೊಂದಿರುವ ನಿರ್ಮಲಾ ಸೀತಾರಾಮನ್ ಮಂಡಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದರು. ಭಾರತದ ಸಂಸತ್ ಇತಿಹಾಸದಲ್ಲಿ ಹಣಕಾಸು [more]

ರಾಷ್ಟ್ರೀಯ

ಒಂದೇ ರಾಷ್ಟ್ರ-ಒಂದೇ ಗುರುತಿನ ಚೀಟಿ ನಿಯಮ ಜಾರಿಗೆ

ನವದೆಹಲಿ,ಜು.5- ಪ್ರಯಾಣಿಕರ ಅನುಕೂಲಕ್ಕಾಗಿ ಇನ್ನು ಮುಂದೆ ದೇಶಾದ್ಯಂತ ಒನ್ ನೇಷನ್- ಒನ್ ಕಾರ್ಡ್ (ಒಂದೇ ರಾಷ್ಟ್ರ-ಒಂದೇ ಗುರುತಿನಚೀಟಿ) ನಿಯಮ ಜಾರಿಗೆ ಬರಲಿದೆ. ನೂತನ ನಿಯಮದಂತೆ ದೇಶದ ಯಾವುದೇ [more]

ರಾಷ್ಟ್ರೀಯ

ಎಎಪಿ ಶಾಸಕನಿಗೆ 6 ತಿಂಗಳು ಜೈಲು-ತೀರ್ಪು ನೀಡಿದ ದೆಹಲಿ ನ್ಯಾಯಾಲಯ

ನವದೆಹಲಿ, ಜು.4- ಚುನಾವಣಾ ಪ್ರಚಾರ ಸಂದರ್ಭದಲ್ಲಿ ವ್ಯಕ್ತಿಯೊಬ್ಬರಿಗೆ ಮಾರಣಾಂತಿಕವಾಗಿ ಥಳಿಸಿದ ಆರೋಪದ ಮೇಲೆ ಅಮ್ ಆದ್ಮಿ ಪಾರ್ಟಿ (ಎಎಪಿ) ಶಾಸಕ ಸೋಮದತ್ ಅವರಿಗೆ ದೆಹಲಿ ನ್ಯಾಯಾಲಯವೊಂದು 6 [more]

ರಾಷ್ಟ್ರೀಯ

ಬಿಜೆಪಿ ಮತ್ತು ಆರ್‍ಎಸ್‍ಎಸ್ ವಿರುದ್ಧ ಹೋರಾಟ ಮುಂದುವರೆಯಲಿದೆ-ಕಾಂಗ್ರೇಸ್ ಧುರೀಣ ರಾಹುಲ್ ಗಾಂಧಿ

ಮುಂಬೈ, ಜು.4-ಬಿಜೆಪಿ ಮತ್ತು ಆರ್‍ಎಸ್‍ಎಸ್ ವಿರುದ್ಧ ನನ್ನ ಹೋರಾಟ ಮುಂದುವರೆಯಲಿದೆ. ಅದು ಇನ್ನು ಹತ್ತುಪಟ್ಟು ತೀವ್ರವಾಲಿದೆ ಎಂದು ಕಾಂಗ್ರೆಸ್ ಧುರೀಣ ರಾಹುಲ್ ಗಾಂಧಿ ಹೇಳಿದ್ದಾರೆ. ಆರ್‍ಎಸ್‍ಎಸ್ ಹೂಡಿದ್ದ [more]

ರಾಷ್ಟ್ರೀಯ

ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದ ಪಾಕ್

ಲಾಹೋರ್, ಜು.4- ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದ ಪಾಕಿಸ್ತಾನವು ಮುಂಬೈನಲ್ಲಿ ನಡೆದ 26/11ರ ಭಯೋತ್ಪಾದಕರ ದಾಳಿಯ ಸೂತ್ರಧಾರ ಮತ್ತು ಜಮಾತ್-ಉದ್-ದವಾ(ಜೆಯುಡಿ) ಮುಖ್ಯಸ್ಥ ಹಫೀಜ್ ಸಯೀದ್ ಮತ್ತು ಆತನ 12 [more]

ರಾಷ್ಟ್ರೀಯ

ನಾಪತ್ತೆಯಾಗಿದ್ದ ಏಳು ಪರ್ವತಾರೋಹಿಗಳ ಮೃತದೇಹ ಪತ್ತೆ

ಪಿಥೋರಗಢ್(ಉತ್ತರಾಖಂಡ್), ಜು.4 – ನಂದಾದೇವಿ ಶಿಖರಾರೋಹಣಕ್ಕೆ ತೆರಳಿ ನಾಪತ್ತೆಯಾಗಿದ್ದ ಏಳು ಪರ್ವತಾರೋಹಿಗಳ ಮೃತದೇಹವು ಪರ್ವತಾ ಪೂರ್ವ ಭಾಗದಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ (ಐಟಿಬಿಪಿ) ಪೊಲೀಸರು ಪತ್ತೆ ಮಾಡಿದ್ದಾರೆ. ಮತ್ತೊಬ್ಬ [more]

ರಾಷ್ಟ್ರೀಯ

ಯಾವುದೇ ಕಾರಣಕ್ಕೂ ತಮ್ಮ ನಿರ್ಧಾರ ಬದಲಾಯಿಸುವುದಿಲ್ಲ-ರಾಹುಲ್ ಗಾಂಧಿ

ನವದೆಹಲಿ, ಜು.4- ಕಾಂಗ್ರೆಸ್ ಪಕ್ಷದ ಸ್ಥಾನಕ್ಕೆ ರಾಜಿನಾಮೆ ನೀಡಿರುವ ರಾಹುಲï ಗಾಂಧಿ ತಮ್ಮ ನಿರ್ಧಾರಕ್ಕೆ ಕಟಿಬದ್ಧರಾಗಿದ್ದು, ಯಾವುದೇ ಕಾರಣಕ್ಕೂ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಘೋಷಣೆ [more]

ರಾಜ್ಯ

ಕನ್ನಡದಲ್ಲಿ ಬ್ಯಾಂಕಿಂಗ್ ಪರೀಕ್ಷೆ ಬರೆಯಲು ಅನುಮತಿ-ಕನ್ನಡ ಸಂಘ-ಸಂಸ್ಥೆಗಳಿಗೆ ಲಭಿಸಿದ ಫಲ

ನವದೆಹಲಿ, ಜು.4- ಕನ್ನಡದಲ್ಲಿ ಬ್ಯಾಂಕಿಂಗ್ ಪರೀಕ್ಷೆ ನಡೆಸಲು ಅವಕಾಶ ನೀಡುವಂತೆ ಕೋರಿ ಕನ್ನಡ ಸಂಘ-ಸಂಸ್ಥೆಗಳು ನಡೆಸುತ್ತಿದ್ದ ಹೋರಾಟಕ್ಕೆ ಫಲ ಲಭಿಸಿದೆ. ಕನ್ನಡ ಭಾಷೆಯಲ್ಲಿ ಬ್ಯಾಂಕಿಂಗ್ ಮತ್ತಿತರ ಪರೀಕ್ಷೆಗಳನ್ನು [more]