
ನಿಯಮಗಳನ್ನು ಉಲಂಘಿಸಿದ ಆರೋಪ ಹಿನ್ನಲೆ-ರೇಸ್‍ಕೋರ್ಸ್ ಲೈಸೆನ್ಸ್ ಅಮಾನತಿನಲ್ಲಿಡಲು ಆರ್ಥಿಕ ಇಲಾಖೆಗೆ ಸೂಚನೆ
ಬೆಂಗಳೂರು,ಡಿ.24- ರೇಸ್‍ಕೋರ್ಸ್ ಲೈಸೆನ್ಸ್ ಅಮಾನತಿನಲ್ಲಿಡಲು ಆರ್ಥಿಕ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ಅಧ್ಯಕ್ಷರಾದ ಮಾಜಿ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, [more]