ರಾಷ್ಟ್ರೀಯ

ಮಹಾರಾಷ್ಟ್ರ-ಹರಿಯಾಣ ವಿಧಾನಸಭೆ ಚುನಾವಣೆ; ಇಂದು ದಿನಾಂಕ ಪ್ರಕಟ ಸಾಧ್ಯತೆ

ಹೊಸದಿಲ್ಲಿ: ಮಹಾರಾಷ್ಟ್ರ ಹಾಗೂ ಹರಿಯಾಣ ರಾಜ್ಯಗಳಿಗೆ ನಡೆಯಬೇಕಿರುವ ವಿಧಾನಸಭೆ ಚುನಾವಣೆಗಳ ದಿನಾಂಕ ಇಂದು ಪ್ರಕಟಗೊಳ್ಳುವ ಸಾಧ್ಯತೆ ಇದೆ. ಚುನಾವಣಾ ಆಯೋಗ ಇಂದು ಮಧ್ಯಾಹ್ನ ಸುದ್ದಿಗೋಷ್ಠಿ ಕರೆದಿದ್ದು, ಈ ವೇಳೆ [more]

ರಾಜ್ಯ

ವಿಜಯನಗರ ಪ್ರತ್ಯೇಕ ಜಿಲ್ಲೆಗೆ ಸ್ವಪಕ್ಷೀಯರಿಂದಲೇ ವಿರೋಧ; ಅಖಂಡ ಬಳ್ಳಾರಿ ಮಂತ್ರ ಜಪಿಸಿದ ಶ್ರೀರಾಮುಲು

ಬಳ್ಳಾರಿ: ಬಳ್ಳಾರಿಯಿಂದ ವಿಜಯನಗರ ಪ್ರತ್ಯೇಕಗೊಂಡು ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ರೂಪುಗೊಳ್ಳಲಿದೆ. ಈ ರೀತಿಯ ಪ್ರಸ್ತಾಪವೊಂದು ಸರ್ಕಾರ ಮುಂದಿದ್ದು, ಇದಕ್ಕೆ ಸ್ವಪಕ್ಷೀಯರಿಂದಲೇ ವಿರೋಧವ್ಯಕ್ತವಾಗಿದೆ.  ವಿಜಯನಗರವನ್ನು ಪ್ರತ್ಯೇಕ ಜಿಲ್ಲೆ ಮಾಡುವುದರ [more]

ರಾಷ್ಟ್ರೀಯ

ಆರ್ಥಿಕತೆ ಪ್ರಗತಿಗೆ ಕೇಂದ್ರದಿಂದ ಹಲವು ಘೋಷಣೆ; ಕಂಪನಿಗಳಿಗೆ ಕಾರ್ಪೊರೇಟ್ ತೆರಿಗೆಯಿಂದ ವಿನಾಯಿತಿ

ನವದೆಹಲಿ: ಗೋವಾದಲ್ಲಿ ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯ ಮೊದಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕತೆಗೆ ಉತ್ತೇಜನ ನೀಡುವ ಸಲುವಾಗಿ ಹಲವಾರು ದೊಡ್ಡ ಘೋಷಣೆಗಳನ್ನು ಮಾಡಿದರು. ಕಾರ್ಪೊರೇಟ್ ತೆರಿಗೆಯನ್ನು [more]

ಅಂತರರಾಷ್ಟ್ರೀಯ

ಕಾಶ್ಮೀರ ವಿಷಯದಲ್ಲಿ ಮತ್ತೆ ಅಂತಾರಾಷ್ಟ್ರೀಯ ಸೋಲುಂಡ ಪಾಕ್ ಗೆ UNHRCಯಲ್ಲೂ ಸಿಗಲಿಲ್ಲ ಬೆಂಬಲ

ಜಿನೀವಾ: ಜಮ್ಮು ಕಾಶ್ಮೀರದ ವಿಷಯಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮತ್ತೊಂದು ರಾಜತಾಂತ್ರಿಕ ಸೋಲು ಸಿಕ್ಕಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ (ಯುಎನ್‌ಹೆಚ್‌ಆರ್‌ಸಿ) ಹೆಚ್ಚಿನ ಸದಸ್ಯ ರಾಷ್ಟ್ರಗಳು ಯುರೋಪಿಯನ್ [more]

ಅಂತರರಾಷ್ಟ್ರೀಯ

ಅಮೆರಿಕದ ಶ್ವೇತ ಭವನ ಸಮೀಪ ಗುಂಡಿನ ದಾಳಿ; ಓರ್ವ ಸಾವು, ಐವರಿಗೆ ಗಂಭೀರ ಗಾಯ

ವಾಷಿಂಗ್ಟನ್​​: ಗುರುವಾರ ರಾತ್ರಿ ವಾಷಿಂಗ್ಟನ್ ಡಿ.ಸಿ.ಯ ಬೀದಿಗಳಲ್ಲಿ ಗುಂಡಿನ ದಾಳಿ ನಡೆದಿದೆ. ಶ್ವೇತಭವನದ ಸಮೀಪವೇ ಈ ಘಟನೆ ಸಂಭವಿಸಿದ್ದು, ಗುಂಡಿನ ದಾಳಿಯಲ್ಲಿ ಓರ್ವ ಸಾವನ್ನಪ್ಪಿದ್ದು, 5 ಮಂದಿ ಗಾಯಗೊಂಡಿದ್ದಾರೆ [more]

ರಾಷ್ಟ್ರೀಯ

ಶಹಜಾನಪುರ್ ಕಾನೂನು ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ: ಬಿಜೆಪಿ ನಾಯಕ ಸ್ವಾಮಿ ಚಿನ್ಮಯಾನಂದ ಬಂಧನ

ಹೊಸದಿಲ್ಲಿ: ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಬಿಜೆಪಿ ನಾಯಕ ಸ್ವಾಮಿ ಚಿನ್ಮಯಾನಂದ ಅವರನ್ನು ಉತ್ತರ ಪ್ರದೇಶದ ಎಸ್​ಐಟಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಉತ್ತರ [more]

ರಾಜ್ಯ

ಹನಿಟ್ರ್ಯಾಪ್​ಗೆ ಬಿದ್ದ ಕಣ್ವಮಠದ ಶ್ರೀ ; ಕಾಮಲೀಲೆಗಳ ಪುರಾಣ ; ಪೀಠ ತ್ಯಾಗಕ್ಕೆ ಸ್ವಾಮೀಜಿ ನಿರ್ಧಾರ

ಯಾದಗಿರಿ/ಬೆಂಗಳೂರು: ಕಾವಿಧಾರಿಗಳ ಕಾಮಲೀಲೆಗಳ ಪುರಾಣಗಳ ಪಟ್ಟಿಗೆ ಈಗ ಹೊಸ ಸೇರ್ಪಡೆಯಾಗಿದೆ. ಯಾದಗಿರಿಯ ಪ್ರತಿಷ್ಠಿತ ಕಣ್ವ ಮಠದ ಸ್ವಾಮೀಜಿ ವಿದ್ಯಾವಾರಿಧಿ ತೀರ್ಥ ಅವರ ಕಾಮಕಾಂಡದ ಸಂದೇಶ ಮತ್ತು ವಿಡಿಯೋಗಳು [more]

ರಾಜ್ಯ

ಡಿಕೆಶಿಗೆ ಜಾಮೀನೋ ಅಥವಾ ಜೈಲೋ?; ಇಂದು ನಿರ್ಧಾರ

ಬೆಂಗಳೂರು: ದೆಹಲಿಯ ನಿವಾಸದಲ್ಲಿ ಪತ್ತೆಯಾದ 8.6 ಕೋಟಿ ಪ್ರಕರಣದ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆಗೆ ಒಳಪಟ್ಟಿರುವ ಮಾಜಿ ಸಚಿವ, ಕಾಂಗ್ರೆಸ್​ ಪ್ರಬಲ ನಾಯಕ ಡಿ.ಕೆ. ಶಿವಕುಮಾರ್ ಜಾಮೀನು [more]

ರಾಷ್ಟ್ರೀಯ

ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್‌ನ ಆಪ್ತ ಸೇರಿ  4 ಉಗ್ರರ ವಿರುದ್ಧ ಚಾರ್ಜ್‌ಶೀಟ್

ನವದೆಹಲಿ: ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಮುದಾಸೀರ್ ಅಹ್ಮದ್ ಖಾನ್ ನ ಆಪ್ತ ಸಹಾಯಕ ಸಜ್ಜಾದ್ ಅಹ್ಮದ್ ಖಾನ್ ಸೇರಿದಂತೆ ನಾಲ್ವರು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರ ವಿರುದ್ಧ ರಾಷ್ಟ್ರೀಯ ತನಿಖಾ [more]

ರಾಷ್ಟ್ರೀಯ

ಅನರ್ಹ ಶಾಸಕರಿಗಿಲ್ಲ ರಿಲೀಫ್; ವಿಚಾರಣೆ ಸೆ.23ಕ್ಕೆ ಮುಂದೂಡಿದ ಸುಪ್ರೀಂ

ನವದೆಹಲಿ: ಕರ್ನಾಟಕದ 17 ಅನರ್ಹ ಶಾಸಕರಿಗೆ ಸುಪ್ರೀಂ ಕೋರ್ಟ್​ನಲ್ಲಿ ಇಂದು ಮತ್ತೆ ತೀವ್ರ ಹಿನ್ನಡೆ ಉಂಟಾಗಿದೆ. ನ್ಯಾ. ಮೋಹನ್ ಶಾಂತನಗೌಡರ ವಿಚಾರಣೆಯಿಂದ ಹಿಂದೆ ಸರಿದ ಕಾರಣ ಅರ್ಜಿ ವಿಚಾರಣೆಯನ್ನು [more]

ರಾಜ್ಯ

ನೆರೆ ಹಾವಳಿಯಿಂದ 8 ಸಾವಿರ ಕೋಟಿ ರಸ್ತೆ ನಷ್ಟ, 500 ಕೋಟಿ ಬಿಡುಗಡೆ: ಕಾರಜೋಳ

ರಾಯಚೂರು: ರಾಯಚೂರು: ನೆರೆ ಹಾವಳಿಯಿಂದ 8 ಸಾವಿರ ಕೋಟಿ ರೂ.ಗಳ ರಸ್ತೆಗಳು ಹಾಳಾಗಿದ್ದು, ಲೋಕೋಪಯೋಗಿ ಇಲಾಖೆಯಿಂದ 500 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಎರಡನೇ ಹಂತದಲ್ಲಿ ಇನ್ನಷ್ಟು ಹಣ [more]

ರಾಜ್ಯ

ಸಿದ್ದರಾಮಯ್ಯ ಊಹೆ ಮಾಡದ ರೀತಿಯಲ್ಲಿ ಶಾಕ್ ನೀಡಿದ ಹೈಕಮಾಂಡ್!

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಹೈಕಮಾಂಡ್ ಊಹೆ ಮಾಡದ ರೀತಿಯಲ್ಲಿ ಶಾಕ್ ನೀಡಿದೆ. ಎರಡರಲ್ಲಿ ಒಂದಷ್ಟೆ ನಿಮ್ಮ ಪಾಲಿಗೆ ಸಿಗುವುದು. ಯಾವುದು ಬೇಕು ನೀವೇ ತೀರ್ಮಾನ ಮಾಡಿ [more]

ರಾಜ್ಯ

69ನೇ ವರ್ಷಕ್ಕೆ ಕಾಲಿಟ್ಟ ಮೋದಿ; ಅಮ್ಮನ ಆಶೀರ್ವಾದ ಪಡೆಯಲು ತವರಿಗೆ ತೆರಳಿದ ಪ್ರಧಾನಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಸೆ.17) 69ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಗಣ್ಯರು, ವಿಪಕ್ಷದವರು ಹಾಗೂ ಹಿಂಬಾಲಕರು ಪ್ರಧಾನಿಗೆ ಶುಭಾಶಯ ತಿಳಿಸಿದ್ದಾರೆ. ಇಂದು ಪ್ರಧಾನಿ ತಾಯಿಯ ಬಳಿ [more]

ರಾಜ್ಯ

ಪರೀಕ್ಷಾರ್ಥವಾಗಿ ಹಾರಿಸಿದ್ದ ಚಾಲಕ ರಹಿತ ಡಿಆರ್‌ಡಿಒ ಡ್ರೋನ್ ವಿಮಾನ ಪತನ

ಚಿತ್ರದುರ್ಗ: ರಕ್ಷಣಾ ಸಂಶೋಧನೆ ಅಭಿವೃದ್ಧಿ ಸಂಸ್ಥೆ (DRDO) ಯ ಪರೀಕ್ಷಾರ್ಥ ಗಗನಕ್ಕೆ ಹಾರಿಸಿದ್ದ ಚಾಲಕ ರಹಿತ ಡ್ರೋನ್ (ರುಸ್ತುಂ) ಮಾದರಿಯ ವಿಮಾನ ನಿಯಂತ್ರಣ ಕಳೆದುಕೊಂಡು ಪತನವಾಗಿರುವ ಘಟನೆ ಚಿತ್ರದುರ್ಗ [more]

ರಾಜ್ಯ

ಮೈಸೂರು ಪಾಕ್ ಮೈಸೂರಿನದ್ದಲ್ಲ, ತಮಿಳುನಾಡಿನದ್ದು!

ನವದೆಹಲಿ: ಮೈಸೂರು ಪಾಕ್ ಎಲ್ಲಿಯದ್ದು? ಇದೆಂಥಾ ಪ್ರಶ್ನೆ ಹೆಸರಲ್ಲೇ ಇದ್ಯಲ್ಲಾ ಯಾರನ್ನು ಕೇಳಿದರೂ ಮೈಸೂರಿನದ್ದೇ ಎಂಬ ಉತ್ತರ ಸಿದ್ಧವಾಗಿರುತ್ತೆ. ಆದರೆ ಈಗ ಮೈಸೂರು ಪಾಕ್ ಮೈಸೂರಿನದ್ದಲ್ಲ ಎಂಬ ವಾದ [more]

ಅಂತರರಾಷ್ಟ್ರೀಯ

ಬ್ರಿಟಿಷ್ ಪ್ಯಾಲೆಸ್‌ನಿಂದ ಗೋಲ್ಡನ್ ಟಾಯ್ಲೆಟ್ ಕಳುವು, ಬೆಲೆ ತಿಳಿದರೆ ಶಾಕ್ ಆಗ್ತೀರಾ!

ಲಂಡನ್‌: ದೊಡ್ಡ ದೊಡ್ಡ ಕಳ್ಳತನದ ಬಗ್ಗೆ ನೀವು ಕೇಳಿರಬೇಕು. ಆದರೆ ನೀವು ಎಂದಾದರೂ ಶೌಚಾಲಯ ಕಳ್ಳತನ ಆಗಿರುವ ಬಗ್ಗೆ ಕೇಳಿದ್ದೀರಾ! ವಿಚಿತ್ರವಾದರೂ, ಇದು ನಿಜ. ಲಂಡನ್‌ನಲ್ಲಿ ಕಳ್ಳರು ಶೌಚಾಲಯ(ಟಾಯ್ಲೆಟ್) [more]

ರಾಜ್ಯ

ಕುಮಾರಸ್ವಾಮಿ, ದೇವೇಗೌಡರ ವಿರುದ್ಧ ಸಿಡಿದ ಚೆಲುವರಾಯಸ್ವಾಮಿ!

ಮಂಡ್ಯ: ಜೆಡಿಎಸ್​ ಪಕ್ಷದಲ್ಲಿ ಅತೃಪ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕಾಂಗ್ರೆಸ್​ನೊಂದಿಗೆ ಸೇರಿ ಮೈತ್ರಿ ಸರ್ಕಾರ ರಚನೆಯಾದಾಗಲೇ ಹಲವರು ತಮ್ಮ ನಾಯಕರ ನಿರ್ಧಾರದ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಇದೀಗ [more]

ರಾಷ್ಟ್ರೀಯ

ನಾಗರಿಕ ಸುರಕ್ಷತಾ ಕಾಯ್ದೆಯಡಿ ಜಮ್ಮು – ಕಾಶ್ಮೀರ ಮಾಜಿ ಸಿಎಂ ಫಾರೂಕ್​ ಅಬ್ದುಲ್ಲಾ ವಶಕ್ಕೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್​ ಅಬ್ದುಲ್ಲಾ ಅವರನ್ನು ಕಠಿಣ ನಾಗರಿಕ ಸುರಕ್ಷತಾ ಕಾಯ್ದೆಯಡಿಯಲ್ಲಿ ವಶಕ್ಕೆ ಪಡೆಯಲಾಗಿದೆ. ಜಮ್ಮು – ಕಾಶ್ಮೀರದಲ್ಲಿ ಜಾರಿಯಲ್ಲಿದ್ದ ಸಂವಿಧಾನದ [more]

ರಾಜ್ಯ

ಏಳೆಂಟು ತಿಂಗಳ ಸಮಯ ಕೊಡಿ, ಬೆಂಗಳೂರು ಚಿತ್ರಣ ಬದಲಿಸುತ್ತೇನೆ: ಸಿಎಂ ಯಡಿಯೂರಪ್ಪ

ಬೆಂಗಳೂರು: ನನಗೆ ಏಳೆಂಟು ತಿಂಗಳು ಸಮಯ ಕೊಡಿ, ಬೆಂಗಳೂರು ನಗರ ಚಿತ್ರಣವನ್ನೇ ಬದಲಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಎಫ್ ಕೆ ಸಿ ಸಿ ಐ [more]

ರಾಷ್ಟ್ರೀಯ

40 ವರ್ಷದಿಂದ ಗಾಜನ್ನು ತಿನ್ನುತ್ತಿದ್ದಾರೆ ವಕೀಲ

ಭೋಪಾಲ್: ಚಿತ್ರ ವಿಚಿತ್ರ ಹವ್ಯಾಸಗಳನ್ನು ರೂಢಿಸಿಕೊಂಡವರನ್ನು ಜಗತ್ತಿನಲ್ಲಿ ಇರುತ್ತಾರೆ. ಅವರ ಸಾಲಿಗೆ ಮಧ್ಯಪ್ರದೇಶದ ವಕೀಲರೊಬ್ಬರು ಸೇರಿದ್ದು, ಅವರಿಗೆ ಗಾಜಿನ ಚೂರು ತಿನ್ನುವ ವಿಚಿತ್ರ ಹವ್ಯಾಸವಿದೆ. ಮಧ್ಯಪ್ರದೇಶದ ವಕೀಲ ದಯಾರಾಮ್ [more]

ರಾಷ್ಟ್ರೀಯ

ಸೆಪ್ಟೆಂಬರ್ ಅಂತ್ಯಕ್ಕೆ ನಾಲ್ಕು ದಿನ ಬ್ಯಾಂಕ್ಗಳಿಗೆ ರಜೆ; ಇಲ್ಲಿದೆ ವಿವರ

ನವದೆಹಲಿ: ಮುಷ್ಕರ ಮತ್ತು ರಜೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 26 ರಿಂದ 29ರವರೆಗೆ ನಾಲ್ಕು ದಿನಕಳ ಕಾಲ ದೇಶಾದ್ಯಂತ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ. 10 ಸಾರ್ವಜನಿಕ ವಲಯದ ಬ್ಯಾಂಕುಗಳ ವಿಲೀನ [more]

ರಾಜ್ಯ

ಸರ್ಕಾರಿ ಆಸ್ಪತ್ರೆಗಳಲ್ಲಿ ತಿಂಗಳಿಗೊಮ್ಮೆ ವಾಸ್ತವ್ಯ ಮಾಡುತ್ತೇನೆ; ಸಚಿವ ಶ್ರೀರಾಮುಲು

ಬಳ್ಳಾರಿ: ಸರ್ಕಾರಿ ಆಸ್ಪತ್ರೆಗಳಲ್ಲಿ ತಿಂಗಳಿಗೊಮ್ಮೆ ವಾಸ್ತವ್ಯ ಮಾಡುತ್ತೇನೆ.  ಶೀಘ್ರದಲ್ಲಿ ಆಸ್ಪತ್ರೆ ವಾಸ್ತವ್ಯ ಮಾಡಲಾಗುವುದು ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ. ಬಳ್ಳಾರಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ವಾಸ್ತವ್ಯ ಮಾಡುವ ಮೂಲಕ [more]

ರಾಜ್ಯ

ಕನ್ನಡಿಗರ ಹೋರಾಟಕ್ಕೆ ಮಣಿದ ಕೇಂದ್ರ; ಹಿಂದಿ-ಇಂಗ್ಲೀಷ್​​​ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲೂ ಬ್ಯಾಂಕಿಗ್​ ಪರೀಕ್ಷೆ

ಬೆಂಗಳೂರು: ಕನ್ನಡಿಗರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರವೀಗ ಹಿಂದಿ–ಇಂಗ್ಲೀಷ್ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲೂ ಬ್ಯಾಂಕಿಗ್​​ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವುದಾಗಿ ಸ್ಪಷ್ಟನೆ ನೀಡಿದೆ. ಈ ಮುನ್ನ ಗುರುವಾರ [more]

ರಾಷ್ಟ್ರೀಯ

ಚಿತ್ತೂರು ಬಳಿ ಕಾರಿಗೆ ಬೆಂಕಿ; ಒಂದೇ ಕುಟುಂಬದ 6 ಮಂದಿ ಸಜೀವ ದಹನ

ಹೈದರಾಬಾದ್: ತಿರುಪತಿಯಿಂದ ಬೆಂಗಳೂರಿಗೆ ಬರುತ್ತಿದ್ದ ಕಾರಿಗೆ ಬೆಂಕಿ ಬಿದ್ದು, ಒಂದೇ ಕುಟುಂಬದ 6 ಮಂದಿ ಸಜೀವ ದಹನಗೊಂಡಿರುವ ದಾರುಣ ಘಟನೆ ನಡೆದಿದೆ. ಈ ಘಟನೆ ಚಿತ್ತೂರು ಜಿಲ್ಲೆಯ ಸಮೀಪ [more]

ರಾಜ್ಯ

ತಮ್ಮ ವಿರುದ್ಧ ಶೇರ್‌ ಆಗುತ್ತಿದ್ದ ವಿಡಿಯೋ ನೋಡಿ ಆಘಾತ: ಹೃದಯಾಘಾತದಿಂದ ಆರ್‌ಟಿಒ ಇನ್ಸ್‌ಪೆಕ್ಟರ್‌ ನಿಧನ

ಬೆಂಗಳೂರು: ನಗರದ ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಗುರುವಾರ ಬೆಳಗ್ಗೆ ಆಟೋಗೆ ಡಿಕ್ಕಿ ಹೊಡೆದಿದ್ದ ಕಾರು ಚಲಾಯಿಸುತ್ತಿದ್ದ ಮೋಟಾರು ವಾಹನ ಇನ್ಸ್‌ಪೆಕ್ಟರ್‌ ಮಂಜುನಾಥ(52) ಅವರು ಹೃದಯಾಘಾತದಿಂದ ಶುಕ್ರವಾರ ಸಂಜೆ ನಿಧನರಾದರು. ‘‘ಮಂಜುನಾಥ [more]